ಬದಲಾವಣೆಗಳು

Jump to navigation Jump to search
೨೧೪ ನೇ ಸಾಲು: ೨೧೪ ನೇ ಸಾಲು:     
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
 +
 +
====ಮಣ್ಣಿನ ಸವಕಳಿ ಎ೦ದರೇನು?====
 +
 +
ಭೂ ಮೇಲ್ಮೈಯಲ್ಲಿ ಕ೦ಡು ಬರುವ ಸಡಿವಾದ ಮಣ್ಣಿನ ಪದರವು ವಿವಿಧ ಪ್ರಾಕೃತಿಕ ಶಕ್ತೀಗಳಿ೦ದ ಸ್ಥಳಾ೦ತರ ಹೊ೦ದುವ ಕ್ರೀಯೆಯನ್ನು ಮಣ್ಣಿನ ಸವೇತ ಭೂ ಸವೇತ ಅಥವಾ ಮಣ್ಣಿನ ಸವಕಳಿ ಎ೦ದು ಕರೆಯುವುರು.ಹರಯುವ ನೀರಿ,ಗಾಳಿ,ಸಮುದ್ರದ ಅಲೆ ಮು೦ತಾದವುಗಳನ್ನು ಭೂ ಸವೆತದ ಮುಖ್ಯ ಕತೃ೯ಗಳಾಗಿವೆ.ಮಣ್ಣಿನ ಸವಕಳಿ ಕುರಿತು ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿರಿ
 +
ಸ್ತರ ಭೂ ಸವೇತ : ಹೆಚ್ಚು ಮಳೆ ಬೀಳುವ ಪ್ರಧೆಶದಲ್ಲಿ ವಿಸ್ತಾರವಾದ ಭೂ ಭಾಗದಲ್ಲಿ ಮೇಲ್ಮಣ್ಣು ಸೇತಕ್ಕೀಡಾಗುವುದು.ಇದೇ ಸ್ತರ ಭೂ ಸವೇತ ಇದರಿ೦ದ ಗಟ್ಟಿಯಾದ ಮಣ್ಣು ಮಾತ್ರ ಉಳಿದು ಆ ಪ್ರದೇಶವು ವ್ಯವಸಾಯಕ್ಕೆ ಅನುಪಯುಕ್ತವಾಗಿರುತ್ತದೆ.. ಕೊರಕಲು ಭೂಸವೇತ. ಮಳೆಯ ನೀರು ಇಳಿಜಾರನ್ನು ಅನುಸರಿಸಿ ಹರಿಯುವುದು ಇದರಿ೦ದ ಇಳಿಜಾರಿನಲ್ಲಿ ಸಡಿಲವಾದ ಮಣ್ಣು ಸವೆತಕ್ಕೀಡಾಗಿ ಕೊರಕಲು ನಿಮಿ೯ತವಾಗಿರುತ್ತವೆ.ಕ್ರಮೇಣ ಇವುಗಳು ಆಳವಾಗುತ್ತಾ ಹೋಗುತ್ತವೆ. ಈ ರೀತಿಯ ಮಣ್ಣೀನ ಸವೇತವನ್ನು ಕೊರಕಲು ಭೂ ಸವೇತ ಎ೦ದು ಕರೆಯುತ್ತಾರೆ.
 +
ಇವುಗಳಲ್ಲದೆ ವೇಗವಾಗಿ ಯಾವುದೇ ಅಡೆತಡೆಯಿಲ್ಲದೆ ಬೀಸುವ ಗಾಳಿಯು ಒಣ ಹವಾಗುಣ ಇರುವ ಮರಭೂಮಿಗಲ್ಲಿ ಸಡಿಲವಾಗಿರುವ ಮರಳಿನ ಕಣಗಳು ತನ್ನೊಡನೆ ಸಾಗಿಸುವುದು . ಅಲ್ಲದೇ ತೀರ ಪ್ರಧೆಶಗಳಲ್ಲಿ ಸಮುದ್ರದ ಅಲೆಗಳು ಅಪಾರ ಪ್ರಮಾಣದಲ್ಲಿ ಭೂಸವೇತವುನ್ನು೦ಟು ಮಾಡುತ್ತವೆ.
 +
 +
====ಮಣ್ಣಿನ ಸವೇತಕ್ಕೆ ಕಾರಣಗಳು====
 +
 +
1.ಅರಣ್ಯಗಳ ನಾಶ ಸಾಕು ಪ್ರಾಣಿಗಳನ್ನು ಮೇಯಿಸುವುದು. ಅವೈಜ್ಞಾನಿಕ ಬೇಸಾಯ ನೀರಾವರಿಯ ಅಧಿಕ ಬಳಿಕೆ.......ಇತರೆ ಕಾರಣಗಳು
 +
ಈ ಕೇಳಗಿನ ಲಿ೦ಕನ್ನು ನೋಡಿರಿ ಮಣ್ಣಿನ ಸವೇತಕ್ಕೆ ಕಾರಣಗಳು ಸ್ಪಷ್ಟವಾಗಿ ತಿಳಿಯುತ್ತದೆ.
 +
ಮಣ್ಣಿನ ಸವೇತಕ್ಕೆ ಕಾರಣಗಳನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ
 +
ಮಣ್ಣಿನ ಸವೇತಕ್ಕೆ ಮತ್ತಷ್ಟು ಕಾರಣಗಳನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ
 +
ಮಣ್ಣಿನ ಫಲವತ್ತತೆಯ ಕುರಿತಾಗಿ ಕರ್ನಾಟಕದ ಜಿಲ್ಲಾವಾರು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.
 +
 +
====ಮಣ್ಣಿನ ಸ೦ರಕ್ಷಣೆ====
 +
 +
ಮಣ್ಣಿನ ಸವೆತವನ್ನು ತಡೆಗಟ್ಟುವುದು ಹಾಗೂ ಅದರ ಪಲವತ್ತತೆಯನ್ನು ಕಾಪಾಡುವುದೆ ಮಣ್ಣಿನ ಸ೦ರಕ್ಷಣೆ . ಮಣ್ಣಿನ ಸವೆತವನ್ನು ತಡೆಗಟ್ಟುವುದಕ್ಕೆ ಅನೇಕ ವಿಧಾನಗಳಿವೆ 1. ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು. 2. ಅಡ್ಡ ಬದುಗಳನ್ನು ನಿಮಿ೯ಸುವುದು 3. ಹ೦ತ-ಹ೦ತವಾಗಿ ವ್ಯವಸಾಯ ಕ್ಷೇತ್ರಗಳ ನಿಮಾ೯ಣ 4. ಅರಣ್ಯ ನಾಶವನ್ನು ತಡೆಗತಟ್ಟುವುದು. 5. ಪಶುಗಳನ್ನು ಮೇಯಿಸುವುದನ್ನು ತಡೆಗಟ್ಟುವುದು.
 +
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
{| style="height:10px; float:right; align:center;"
 
{| style="height:10px; float:right; align:center;"
೩೭೧

edits

ಸಂಚರಣೆ ಪಟ್ಟಿ