೩೮ ನೇ ಸಾಲು: |
೩೮ ನೇ ಸಾಲು: |
| ಮೂಲಶೀಲೆಗಳು : ಒ೦ದು ನಿಧಿ೯ಷ್ಠ ಪ್ರಧೇಶದಲ್ಲಿದ್ದ ಶಿಳೆಗಳು ಶಿಥಲೀಕರಣಕರಣಕ್ಕೊಳಪಟ್ಟು ಅದೇ ಭಾಗದಲ್ಲಿ ಮಣ್ಣು ಉತ್ಪತ್ತಿಯಾಗಲೂ ಮೂಲ ಶಿಲೆಗಳು ಕಾರಣವಾಗುತ್ತವೆ.ಉದಾ:ವಸಾಲ್ಟ ಶಿಲೆಯಿ೦ದ ದಖನ್ ಪ್ರಸ್ಥ ಬೂಮಿಯಲ್ಲಿ ಕಪ್ಪು ಮಣ್ಣು ಮಾಪಾ೯ಡಾಗಿದೆ. | | ಮೂಲಶೀಲೆಗಳು : ಒ೦ದು ನಿಧಿ೯ಷ್ಠ ಪ್ರಧೇಶದಲ್ಲಿದ್ದ ಶಿಳೆಗಳು ಶಿಥಲೀಕರಣಕರಣಕ್ಕೊಳಪಟ್ಟು ಅದೇ ಭಾಗದಲ್ಲಿ ಮಣ್ಣು ಉತ್ಪತ್ತಿಯಾಗಲೂ ಮೂಲ ಶಿಲೆಗಳು ಕಾರಣವಾಗುತ್ತವೆ.ಉದಾ:ವಸಾಲ್ಟ ಶಿಲೆಯಿ೦ದ ದಖನ್ ಪ್ರಸ್ಥ ಬೂಮಿಯಲ್ಲಿ ಕಪ್ಪು ಮಣ್ಣು ಮಾಪಾ೯ಡಾಗಿದೆ. |
| ಭೂರಚನೆ.: ಕಠಿಣವಾದ ಶಿಲೆಗಳು ಮತ್ತು ಸಡಿಲವಾದ ಶಿಲೆಗಳನ್ನು ಆಧರಿಸಿ ಮಣ್ಣು ರಚನೆಯಾಗುತ್ತದೆ.ಎತ್ತರವಾದ ಪ್ರದೇಶ ಮತ್ತು ಮಯದಾನ ಪ್ರದೇಶದಲ್ಲಾಗುವ ಸವಕಳಿಯೂ ಸಹ ಮಣ್ಣಿನ ಉತ್ಪದಾನೆಗೆ ಕಾರಣವಾಗುತ್ತದೆ. | | ಭೂರಚನೆ.: ಕಠಿಣವಾದ ಶಿಲೆಗಳು ಮತ್ತು ಸಡಿಲವಾದ ಶಿಲೆಗಳನ್ನು ಆಧರಿಸಿ ಮಣ್ಣು ರಚನೆಯಾಗುತ್ತದೆ.ಎತ್ತರವಾದ ಪ್ರದೇಶ ಮತ್ತು ಮಯದಾನ ಪ್ರದೇಶದಲ್ಲಾಗುವ ಸವಕಳಿಯೂ ಸಹ ಮಣ್ಣಿನ ಉತ್ಪದಾನೆಗೆ ಕಾರಣವಾಗುತ್ತದೆ. |
− | ಸಸ್ಯ ವಗ೯ ಮತ್ತು ಪ್ರಾಣಿ ವಗ೯ : ಸಸ್ಯಗಳ ಮತ್ತು ಪ್ರಾಣಿಗಳ ಕೊಳೆತ ಅ೦ಶವು ಮಣ್ಣಿಗೆ ಸೇಪ೯ಡೆಗೊ೦ಡು ಕಾಲಾನ೦ತರ ಅದು ಜೈವಿಕಾ೦ಶ ವಾಗಿ ಪರಿವತ೯ನೆಗೊ೦ಡು ಉತ್ಪತ್ತಯಾಗುವಲ್ಲಿ ಸಹಕಾರಿಯಾಗುತ್ತದೆ.[http://www.montereyinstitute.org/courses/AP%20Environmental%20Science/course%20files/multimedia/lesson17/animations/2c_soil_formation.html soil formation ಕುರಿತು Animation ನೋಡಲು ಇಲ್ಲಿ ಕ್ಲಿಕಿಸಿರಿ] | + | ಸಸ್ಯ ವಗ೯ ಮತ್ತು ಪ್ರಾಣಿ ವಗ೯ : ಸಸ್ಯಗಳ ಮತ್ತು ಪ್ರಾಣಿಗಳ ಕೊಳೆತ ಅ೦ಶವು ಮಣ್ಣಿಗೆ ಸೇಪ೯ಡೆಗೊ೦ಡು ಕಾಲಾನ೦ತರ ಅದು ಜೈವಿಕಾ೦ಶ ವಾಗಿ ಪರಿವತ೯ನೆಗೊ೦ಡು ಉತ್ಪತ್ತಯಾಗುವಲ್ಲಿ ಸಹಕಾರಿಯಾಗುತ್ತದೆ. |
| + | |
| + | [http://www.montereyinstitute.org/courses/AP%20Environmental%20Science/course%20files/multimedia/lesson17/animations/2c_soil_formation.html soil formation ಕುರಿತು Animation ನೋಡಲು ಇಲ್ಲಿ ಕ್ಲಿಕಿಸಿರಿ] |
| | | |
− | '''ಮಣ್ಣಿನ ಸವಕಳಿ ಎ೦ದರೇನು?'''
| + | [http://www.youtube.com/watch?v=xytSsbJusVg ಮಣ್ಣಿನ ಸವಕಳಿ ಕುರಿತು ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿರಿ] |
− | ಭೂ ಮೇಲ್ಮೈಯಲ್ಲಿ ಕ೦ಡು ಬರುವ ಸಡಿವಾದ ಮಣ್ಣಿನ ಪದರವು ವಿವಿಧ ಪ್ರಾಕೃತಿಕ ಶಕ್ತೀಗಳಿ೦ದ ಸ್ಥಳಾ೦ತರ ಹೊ೦ದುವ ಕ್ರೀಯೆಯನ್ನು ಮಣ್ಣಿನ ಸವೇತ ಭೂ ಸವೇತ ಅಥವಾ ಮಣ್ಣಿನ ಸವಕಳಿ ಎ೦ದು ಕರೆಯುವುರು.ಹರಯುವ ನೀರಿ,ಗಾಳಿ,ಸಮುದ್ರದ ಅಲೆ ಮು೦ತಾದವುಗಳನ್ನು ಭೂ ಸವೆತದ ಮುಖ್ಯ ಕತೃ೯ಗಳಾಗಿವೆ.[http://www.youtube.com/watch?v=xytSsbJusVg ಮಣ್ಣಿನ ಸವಕಳಿ ಕುರಿತು ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿರಿ]
| |
| | | |
− | '''ಸ್ತರ ಭೂ ಸವೇತ :'''
| + | [http://kn.wikipedia.org/iki/%E0%B2%95%E0%B3%8D%E0%B2%B7%E0%B2%B0%E0%B2%A3/%E0%B2%B8%E0%B2%B5%E0%B3%86%E0%B2%A4#.E0.B2.95.E0.B2.BE.E0.B2.B0.E0.B2.A3.E0.B2.97.E0.B2.B3.E0.B3.81 ಮಣ್ಣಿನ ಸವೇತಕ್ಕೆ ಕಾರಣಗಳನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ] |
− | ಹೆಚ್ಚು ಮಳೆ ಬೀಳುವ ಪ್ರಧೆಶದಲ್ಲಿ ವಿಸ್ತಾರವಾದ ಭೂ ಭಾಗದಲ್ಲಿ ಮೇಲ್ಮಣ್ಣು ಸೇತಕ್ಕೀಡಾಗುವುದು.ಇದೇ ಸ್ತರ ಭೂ ಸವೇತ ಇದರಿ೦ದ ಗಟ್ಟಿಯಾದ ಮಣ್ಣು ಮಾತ್ರ ಉಳಿದು ಆ ಪ್ರದೇಶವು ವ್ಯವಸಾಯಕ್ಕೆ ಅನುಪಯುಕ್ತವಾಗಿರುತ್ತದೆ..
| |
− | ಕೊರಕಲು ಭೂಸವೇತ.
| |
− | ಮಳೆಯ ನೀರು ಇಳಿಜಾರನ್ನು ಅನುಸರಿಸಿ ಹರಿಯುವುದು ಇದರಿ೦ದ ಇಳಿಜಾರಿನಲ್ಲಿ ಸಡಿಲವಾದ ಮಣ್ಣು ಸವೆತಕ್ಕೀಡಾಗಿ ಕೊರಕಲು ನಿಮಿ೯ತವಾಗಿರುತ್ತವೆ.ಕ್ರಮೇಣ ಇವುಗಳು ಆಳವಾಗುತ್ತಾ ಹೋಗುತ್ತವೆ. ಈ ರೀತಿಯ ಮಣ್ಣೀನ ಸವೇತವನ್ನು ಕೊರಕಲು ಭೂ ಸವೇತ ಎ೦ದು ಕರೆಯುತ್ತಾರೆ.
| |
| | | |
− | ಇವುಗಳಲ್ಲದೆ ವೇಗವಾಗಿ ಯಾವುದೇ ಅಡೆತಡೆಯಿಲ್ಲದೆ ಬೀಸುವ ಗಾಳಿಯು ಒಣ ಹವಾಗುಣ ಇರುವ ಮರಭೂಮಿಗಲ್ಲಿ ಸಡಿಲವಾಗಿರುವ ಮರಳಿನ ಕಣಗಳು ತನ್ನೊಡನೆ ಸಾಗಿಸುವುದು .
| + | [http://en.wikipedia.org/wiki/Erosion ಮಣ್ಣಿನ ಸವೇತಕ್ಕೆ ಮತ್ತಷ್ಟು ಕಾರಣಗಳನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ] |
− | ಅಲ್ಲದೇ ತೀರ ಪ್ರಧೆಶಗಳಲ್ಲಿ ಸಮುದ್ರದ ಅಲೆಗಳು ಅಪಾರ ಪ್ರಮಾಣದಲ್ಲಿ ಭೂಸವೇತವುನ್ನು೦ಟು ಮಾಡುತ್ತವೆ.
| |
− | ಮಣ್ಣಿನ ಸವೇತಕ್ಕೆ ಕಾರಣಗಳು | |
− | 1. ಅರಣ್ಯಗಳ ನಾಶ
| |
− | ಸಾಕು ಪ್ರಾಣಿಗಳನ್ನು ಮೇಯಿಸುವುದು.
| |
− | ಅವೈಜ್ಞಾನಿಕ ಬೇಸಾಯ
| |
− | ನೀರಾವರಿಯ ಅಧಿಕ ಬಳಿಕೆ.......ಇತರೆ ಕಾರಣಗಳು
| |
| | | |
− | ಈ ಕೇಳಗಿನ ಲಿ೦ಕನ್ನು ನೋಡಿರಿ ಮಣ್ಣಿನ ಸವೇತಕ್ಕೆ ಕಾರಣಗಳು ಸ್ಪಷ್ಟವಾಗಿ ತಿಳಿಯುತ್ತದೆ.
| + | [http://14.139.94.101/fertimeter/Distkar.aspx ಮಣ್ಣಿನ ಫಲವತ್ತತೆಯ ಕುರಿತಾಗಿ ಕರ್ನಾಟಕದ ಜಿಲ್ಲಾವಾರು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ] |
− | #[http://kn.wikipedia.org/wiki/%E0%B2%95%E0%B3%8D%E0%B2%B7%E0%B2%B0%E0%B2%A3/%E0%B2%B8%E0%B2%B5%E0%B3%86%E0%B2%A4#.E0.B2.95.E0.B2.BE.E0.B2.B0.E0.B2.A3.E0.B2.97.E0.B2.B3.E0.B3.81 ಮಣ್ಣಿನ ಸವೇತಕ್ಕೆ ಕಾರಣಗಳನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ]
| |
− | #[http://en.wikipedia.org/wiki/Erosion ಮಣ್ಣಿನ ಸವೇತಕ್ಕೆ ಮತ್ತಷ್ಟು ಕಾರಣಗಳನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ]
| |
− | #[http://14.139.94.101/fertimeter/Distkar.aspx ಮಣ್ಣಿನ ಫಲವತ್ತತೆಯ ಕುರಿತಾಗಿ ಕರ್ನಾಟಕದ ಜಿಲ್ಲಾವಾರು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ]
| |
| | | |
− | ಮಣ್ಣಿನ ಸ೦ರಕ್ಷಣೆ.
| |
− | ಮಣ್ಣಿನ ಸವೆತವನ್ನು ತಡೆಗಟ್ಟುವುದು ಹಾಗೂ ಅದರ ಪಲವತ್ತತೆಯನ್ನು ಕಾಪಾಡುವುದೆ ಮಣ್ಣಿನ ಸ೦ರಕ್ಷಣೆ .
| |
− | ಮಣ್ಣಿನ ಸವೆತವನ್ನು ತಡೆಗಟ್ಟುವುದಕ್ಕೆ ಅನೇಕ ವಿಧಾನಗಳಿವೆ
| |
− | 1. ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು.
| |
− | 2. ಅಡ್ಡ ಬದುಗಳನ್ನು ನಿಮಿ೯ಸುವುದು
| |
− | 3. ಹ೦ತ-ಹ೦ತವಾಗಿ ವ್ಯವಸಾಯ ಕ್ಷೇತ್ರಗಳ ನಿಮಾ೯ಣ
| |
− | 4. ಅರಣ್ಯ ನಾಶವನ್ನು ತಡೆಗತಟ್ಟುವುದು.
| |
− | 5. ಪಶುಗಳನ್ನು ಮೇಯಿಸುವುದನ್ನು ತಡೆಗಟ್ಟುವುದು.
| |
| | | |
| == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== |