೪೭ ನೇ ಸಾಲು: |
೪೭ ನೇ ಸಾಲು: |
| }} | | }} |
| | | |
− | | + | ಪ್ರಾನ್ಸ್ |
− | | + | ಯುರೋಪ್ ಖಂಡದ ಪಶ್ಚಿಮ ಭಾಗದಲ್ಲಿರುವ ಫ್ರಾನ್ಸ್ ಮಧ್ಯ ಯುರೋಪಿನ ರಾಜ್ಯಗಳಲ್ಲಿ ಅತಿದೊಡ್ಡ ದೇಶ. ಯುರೊಪಿನಲ್ಲಿ ಮೂರನೇ ದೊಡ್ಡ ದೇಶ ಸಹ.ಅರ್ಮೋರಿಕನ್,ಆರ್ಡೆನ್ಸ್ ,ವೋಸ್ಗೆಸ್ ಮೊದಲಾದ ಪರ್ವತ ಶ್ರೇಣಿಗಳು ದೇಶದ ಈಶಾನ್ಯಕ್ಕೂ, ಹಾಗೂ ಪಶ್ಚಿಮದಲ್ಲೂ ಹಬ್ಬಿಕೊಂಡಿವೆ. ರೈನ್,ಸೀನ್,ಗರೋನ್ ಲೋಯರ್ ಇಲ್ಲಿ ಹರಿಯುವ ಪ್ರಮುಖ ನದಿಗಳು. |
| + | ಅಂಕಿ ಅಂಶಗಳು |
| + | ವಿಸ್ತೀರ್ಣ |
| + | 5,51,500 ಚ.ಕಿ.ಮೀ( ಭೂ ಬಳಕೆ-ಶೇ.32 ಕೃಷಿಯೋಗ್ಯ,ಶೇ.2 ಶಾಶ್ವತ ಬೆಳೆ,ಶೇ.23 ಹುಲ್ಲುಗಾವಲು&ಗೋಮಾಳ,ಶೇ.27 ಅರಣ್ಯ,ಶೇ16 ಇತರೆ |
| + | ಜನಸಂಖ್ಯೆ;5,73,72000(ಸೇ.90ರಷ್ಟು ಕ್ರಿಶ್ಚಿಯನ್ನರು,ಶೇ.10 ಇತರರು) |
| + | ಉದ್ಯಮ |
| + | ಉಕ್ಕು,ಯಂತ್ರ ಹಾಗೂ ಯಂತ್ರೋಪಕರಣ ತಯಾರಿ,ಜವಳಿ ಉದ್ದಿಮೆ,ವಾಹನದ ತಯಾರಿಕೆ |
| + | ನೈಸರ್ಗಿಕ ಸಂಪತ್ತು |
| + | ಕಲ್ಲಿದ್ದಲು,ಕಬ್ಬಿಣದ ಅದಿರು,ಬಾಕ್ಸೈಟ್ ,ಮರಮುಟ್ಟು,& ಮೀನು. |
| + | ಪ್ರಮುಖ ನಗರಗಳು |
| + | ಪ್ಯಾರಿಸ್(ರಾಜಧಾನಿ),ಮಾರ್ಸೇಲ್ಸ್,ಲಿಯೋನ್,ಟೌಲೋಸ್,ನೈಸ್ ಇತ್ಯಾದಿ. |
| + | ಮುಖ್ಯ ಬೆಳೆ |
| + | ಸಕ್ಕರೆ ಬೀಟು,ಆಲೂಗಡ್ಡೆ,ಧಾನ್ಯಗಳು,ದ್ರಾಕ್ಷಿ |
| + | ನಾಣ್ಯ:ಪ್ರೆಂಚ್ ಪ್ರ್ಯಾಂಕ್ |
| + | ವಾಯುಗುಣ: |
| + | ಮೆಡಿಟರೇನಿಯನ್,ತೇವಾಂಶವುಳ್ಳ ಚಳಿಗಾಲ&ಒಣಬೇಸಿಗೆ.ಅಟ್ಲಾಂಟಿಕ್ ಸಾಗರದ ಪ್ರಭಾವದಿಂದ ಅಗತ್ಯವಿದ್ದಷ್ಟು ಮಳೆ |
| + | ಅಧಿಕೃತ ಭಾಷೆ: ಪ್ರೆಂಚ್ |
| + | ಶಿಕ್ಷಣ |
| + | 6-16ವರ್ಷದ ವಯೋಮಾನದವರಿಗೆ ಕಡ್ಡಾಯ ಶಿಕ್ಷಣ, ಶೇ.99ರಷ್ಟು ಸಾಕ್ಷರತೆ |
| + | (ಆಧಾರ-ದೇಶ-ವಿದೇಶಗಳ ಪರಿಚಯ-ಪಾಂಡುರಂಗಶಾಸ್ತ್ರೀ &ಸಿ,ಆರ್,ಕೃಷ್ನರಾವ್ |
| | | |
| == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== |