ಈ ಘಟಕದಲ್ಲಿ ಮುಖ್ಯವಾಗಿ ಸಮುದಾಯ ಎಂಬ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ವಿವಿಧ ಸಮುದಾಯಗಳ ಲಕ್ಷಣಗಳನ್ನು ಚರ್ಚಿಸಲಾಗಿದೆ. ಇದರಲ್ಲಿ ನಗರ,ಗ್ರಾಮ ಮತ್ತು ಬುಡಕಟ್ಟು ಸಮುದಾಯಗಳ ಲಕ್ಷಣಗಳು, ಸಮಸ್ಯೆಗಳು ಮತ್ತು ಹೋಲಿಕೆಯನ್ನು ಮಾಡಲಾಗಿದೆ. 2011 ರ ಜನಗಣತಿ ನಿಗದಿಪಡಿಸುವ ಅಂಶಗಳನ್ನು ಆಧಾರವಾಗಿಟ್ಟುಕೊಂಡು ನಗರ ಪರಿಕಲ್ಪನೆ ಅರ್ಥೈಸುವುದು ಹಾಗೂ ಗ್ರಾಮ ಮತ್ತು ಬುಡಕಟ್ಟು ಸಮುದಾಯಗಳ ಅಭಿವೃಧ್ದಿಗೆ ಸರ್ಕಾರದ ಕ್ರಮಗಳನ್ನು ಚರ್ಚಿಸಿ ಆ ಮೂಲಕ ಪ್ರಬಲ ಭಾರತದ ಕಲ್ಪನೆಯನ್ನು ಮಕ್ಕಳಲ್ಲಿ ಮೂಡಿಸುವುದು. | ಈ ಘಟಕದಲ್ಲಿ ಮುಖ್ಯವಾಗಿ ಸಮುದಾಯ ಎಂಬ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ವಿವಿಧ ಸಮುದಾಯಗಳ ಲಕ್ಷಣಗಳನ್ನು ಚರ್ಚಿಸಲಾಗಿದೆ. ಇದರಲ್ಲಿ ನಗರ,ಗ್ರಾಮ ಮತ್ತು ಬುಡಕಟ್ಟು ಸಮುದಾಯಗಳ ಲಕ್ಷಣಗಳು, ಸಮಸ್ಯೆಗಳು ಮತ್ತು ಹೋಲಿಕೆಯನ್ನು ಮಾಡಲಾಗಿದೆ. 2011 ರ ಜನಗಣತಿ ನಿಗದಿಪಡಿಸುವ ಅಂಶಗಳನ್ನು ಆಧಾರವಾಗಿಟ್ಟುಕೊಂಡು ನಗರ ಪರಿಕಲ್ಪನೆ ಅರ್ಥೈಸುವುದು ಹಾಗೂ ಗ್ರಾಮ ಮತ್ತು ಬುಡಕಟ್ಟು ಸಮುದಾಯಗಳ ಅಭಿವೃಧ್ದಿಗೆ ಸರ್ಕಾರದ ಕ್ರಮಗಳನ್ನು ಚರ್ಚಿಸಿ ಆ ಮೂಲಕ ಪ್ರಬಲ ಭಾರತದ ಕಲ್ಪನೆಯನ್ನು ಮಕ್ಕಳಲ್ಲಿ ಮೂಡಿಸುವುದು. |