"ಪ್ರವೇಶದ್ವಾರ:ಐಸಿಟಿ ಜ್ಞಾನ/ವಾರದ ತಂತ್ರಜ್ಞಾನ ಸುಳಿವು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಹೊಸ ಪುಟ: '''ನಿಮಗಿದು ಗೊತ್ತೆ?''' =ಯೂನಿಕೋಡ್ ಸಾಹಿತಿಗಳೂ ಸರ್ಕಾರವೂ ಮರೆತ ವಿಚಾರಗಳು= ಮಾ...) |
KOER admin (ಚರ್ಚೆ | ಕಾಣಿಕೆಗಳು) ಚು ("ಪ್ರವೇಶದ್ವಾರ:ಐಸಿಟಿ ಜ್ಞಾನ/ವಾರದ ತಂತ್ರಜ್ಞಾನ ಸುಳಿವು" ಸಂರಕ್ಷಿಸಲಾಗಿದೆ. ([ಸಂಪಾದನೆ=ನಿರ್ವಾಹಕರು ಮಾತ್ರ] (ಅ) |
( ಯಾವುದೇ ವ್ಯತ್ಯಾಸವಿಲ್ಲ )
|
೧೬:೫೨, ೩ ಮಾರ್ಚ್ ೨೦೧೪ ದ ಇತ್ತೀಚಿನ ಆವೃತ್ತಿ
ನಿಮಗಿದು ಗೊತ್ತೆ?
ಯೂನಿಕೋಡ್ ಸಾಹಿತಿಗಳೂ ಸರ್ಕಾರವೂ ಮರೆತ ವಿಚಾರಗಳು
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಬಳಕೆಗಾಗಿ ಯೂನಿಕೋಡ್ ಕನ್ನಡ ತಂತ್ರಾಂಶವನ್ನು ಜನಪ್ರಿಯಗೊಳಿಸಲು ಡಾ ಚಿದಾನಂದ ಗೌಡ ಸಮಿತಿಯ ಶಿಫಾರಸ್ಸನ್ನು ಜಾರಿಗೆ ತರಲಾಗುವುದು.' ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಾತಂತ್ರ್ಯೋತ್ಸವ ದಿನದ ಭಾಷಣದ ಸಾಲು. ಡಾ ಚಿದಾನಂದ ಗೌಡ ನೇತೃತ್ವದ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ ತನ್ನ ಅಂತಿಮ ವರದಿಯನ್ನು ನೀಡಿದ ನಂತರ ಮೂವರು ಮುಖ್ಯಮಂತ್ರಿಗಳು ಮಾಜಿಯಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿಇಲ್ಲಿ ಒತ್ತಿ