"ಇತ್ತೀಚಿನ ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧ ನೇ ಸಾಲು: ೧ ನೇ ಸಾಲು:
 
'''ಮುಂದಿನ ಕಾರ್ಯಕ್ರಮಗಳು'''
 
'''ಮುಂದಿನ ಕಾರ್ಯಕ್ರಮಗಳು'''
  
'''ಡಯಟ್/ಸಿ.ಟಿ.ಇ ಉಪನ್ಯಾಸಕರ ವೆಬ್ ಆಧಾರಿತ ಕಾರ್ಯಾಗಾರ-III''' 
+
ಡಯಟ್/ಸಿ.ಟಿ.ಇ ಉಪನ್ಯಾಸಕರ ವೆಬ್ ಆಧಾರಿತ ಕಾರ್ಯಾಗಾರ-III [http://karnatakaeducation.org.in/KOER/index.php/ಬೆಂಗಳೂರು_ಮೈಸೂರು_ವಿಭಾಗ ಬೆಂಗಳೂರು/ಮೈಸೂರು ವಿಭಾಗ]
 +
ಡಯಟ್/ಸಿ.ಟಿ.ಇ ಉಪನ್ಯಾಸಕರ ವೆಬ್ ಆಧಾರಿತ ಕಾರ್ಯಾಗಾರ-III [http://karnatakaeducation.org.in/KOER/index.php/ಧಾರವಾಡ_ವಿಭಾಗ ಧಾರವಾಡ ವಿಭಾಗ ]
 +
ಡಯಟ್/ಸಿ.ಟಿ.ಇ ಉಪನ್ಯಾಸಕರ ವೆಬ್ ಆಧಾರಿತ ಕಾರ್ಯಾಗಾರ-III [http://karnatakaeducation.org.in/KOER/index.php/ಗುಲಬರ್ಗಾ_ವಿಭಾಗ ಗುಲಬರ್ಗಾ ವಿಭಾಗ]
  
  

೦೯:೫೨, ೬ ಮಾರ್ಚ್ ೨೦೧೪ ನಂತೆ ಪರಿಷ್ಕರಣೆ

ಮುಂದಿನ ಕಾರ್ಯಕ್ರಮಗಳು

ಡಯಟ್/ಸಿ.ಟಿ.ಇ ಉಪನ್ಯಾಸಕರ ವೆಬ್ ಆಧಾರಿತ ಕಾರ್ಯಾಗಾರ-III ಬೆಂಗಳೂರು/ಮೈಸೂರು ವಿಭಾಗ ಡಯಟ್/ಸಿ.ಟಿ.ಇ ಉಪನ್ಯಾಸಕರ ವೆಬ್ ಆಧಾರಿತ ಕಾರ್ಯಾಗಾರ-III ಧಾರವಾಡ ವಿಭಾಗ ಡಯಟ್/ಸಿ.ಟಿ.ಇ ಉಪನ್ಯಾಸಕರ ವೆಬ್ ಆಧಾರಿತ ಕಾರ್ಯಾಗಾರ-III ಗುಲಬರ್ಗಾ ವಿಭಾಗ


19ಶೈಕ್ಷಣಿಕ ಜಿಲ್ಲೆಗಳಲ್ಲಿ ವಿಷಯ ಶಿಕ್ಷಕರ ವೇದಿಕೆಯ ಜಿಲ್ಲಾ ಅನುಕ್ರಮ ಕಾರ್ಯಾಗಾರಗಳು ನವೆಂಬರ್ ೨೦೧೩ ರಿಂದ ಜನವರಿ ೨೦೧೪ ರ ವರೆಗೆ ನಡೆದವು. ತರಭೇತಿ ಪಡೆದ ಜಿಲ್ಲಾವಾರು ಶಿಕ್ಷಕರ ಸಂಖ್ಯೆ ಮತ್ತು ತಂಡಗಳ ಸಂಖ್ಯೆ ಈ ವಿಳಾಸದಲ್ಲಿನೋಡಬಹುದುಈ ಕೆಳಕಂಡ ವಿಷಯ ಶಿಕ್ಷಕರ ವೇದಿಕೆ ಜಿಲ್ಲಾ ಅನುಕ್ರಮ ಕಾರ್ಯಾಗಾರ ಲಿಂಕ್ ಕ್ಲಿಕ್ ಮಾಡುವ ಮೂಲಕ ಕಾರ್ಯಾಗಾರದ ಅಜೆಂಡಾ, ಸಂಪನ್ಮೂಲ ಸಾಹಿತ್ಯ ಹಾಗು ಇತರೆ ಮಾಹಿತಿ ಪಡೆಯಬಹುದು2013-14 ನೇ ಸಾಲಿನ ಜಿಲ್ಲಾ ಮಟ್ಟದ ವಿಷಯ ಶಿಕ್ಷಕರ ವೇದಿಕೆ (STF) ಅನುಕ್ರಮ ಕಾರ್ಯಾಗಾರಗಳು

2013-14 ಸಾಲಿನ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ 2013-14ನೇ ಸಾಲಿ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು. ಈ ಪುಟಗಳಲ್ಲಿ 2013-14 ನೇ ಸಾಲಿನಲ್ಲಿ ನಡೆದ ಶಿಕ್ಷಕರ ಕಾರ್ಯಗಾರಗಳು, ಚರ್ಚಾ ವಿಷಯಗಳು , ಅಜೆಂಡಾಗಳು, ಕಾರ್ಯಗಾರ ಕೈಪಿಡಿಗಳನ್ನು ನೋಡಬಹುದಾಗಿದೆ.