"ನಮ್ಮ ರಾಜ್ಯ - ಕರ್ನಾಟಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೩೭ ನೇ ಸಾಲು: | ೩೭ ನೇ ಸಾಲು: | ||
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | ||
==ಉಪಯುಕ್ತ ವೆಬ್ ಸೈಟ್ ಗಳು== | ==ಉಪಯುಕ್ತ ವೆಬ್ ಸೈಟ್ ಗಳು== | ||
− | + | # [http://www.mapsofindia.com/lat_long/karnataka/karnataka-lat-long-map.jpg ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸುವ ನಕ್ಷೆ]<br> | |
− | + | # [http://kn.wikipedia.org/wiki/Karnataka ಕರ್ನಾಟಕ'ಎಂಬ ಹೆಸರಿನ ಮತ್ತು ಉಗಮದ ಹಿನ್ನೆಲೆಯ ಹೆಚ್ಚಿನ ಮಾಹಿತಿಗಾಗಿ]<br> | |
− | [http://www.mapsofindia.com/lat_long/karnataka/karnataka-lat-long-map.jpg ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸುವ ನಕ್ಷೆ] | + | #[http://en.wikipedia.org/wiki/List_of_districts_of_Karnataka ಕರ್ನಾಟಕದ ಕಂದಾಯ ವಿಭಾಗಗಳ ಹೆಚ್ಚಿನ ಮಾಹಿತಿಗಾಗಿ]<br> |
− | + | # {{#widget:YouTube|id=I45g70ZQ5nI}}<br> | |
− | [http://en.wikipedia.org/wiki/List_of_districts_of_Karnataka ಕರ್ನಾಟಕದ ಕಂದಾಯ ವಿಭಾಗಗಳ | ||
− | |||
− | |||
− | {{#widget:YouTube|id=I45g70ZQ5nI}} | ||
==ಸಂಬಂಧ ಪುಸ್ತಕಗಳು == | ==ಸಂಬಂಧ ಪುಸ್ತಕಗಳು == |
೧೨:೦೧, ೨೫ ಮಾರ್ಚ್ ೨೦೧೪ ನಂತೆ ಪರಿಷ್ಕರಣೆ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಕರ್ನಾಟಕದ ಏಕಿಕರಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
- ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸುವ ನಕ್ಷೆ
- ಕರ್ನಾಟಕ'ಎಂಬ ಹೆಸರಿನ ಮತ್ತು ಉಗಮದ ಹಿನ್ನೆಲೆಯ ಹೆಚ್ಚಿನ ಮಾಹಿತಿಗಾಗಿ
- ಕರ್ನಾಟಕದ ಕಂದಾಯ ವಿಭಾಗಗಳ ಹೆಚ್ಚಿನ ಮಾಹಿತಿಗಾಗಿ
ಸಂಬಂಧ ಪುಸ್ತಕಗಳು
- ಡಿ. ಎಸ್. ಇ. ಆರ್. ಟಿ ಪಠ್ಯಪುಸ್ತಕಗಳು
- ಕರ್ನಾಟಕದ ಇತಿಹಾಸ: ಪಾಲಾಕ್ಷ
- ಕರ್ನಾಟಕದ ಇತಿಹಾಸ: ಡಿ. ಟಿ. ಜೋಶಿ
ಬೋಧನೆಯ ರೂಪರೇಶಗಳು
ಪೀಠಿಕೆ: ಕರ್ನಾಟಕ ರಾಜ್ಯದ ಹೆಸರಿನ ಉಗಮದ ಹಿನ್ನಲೆ, ಭೌಗೋಳಿಕ ಸ್ಥಾನ, ಭೌಗೋಳೀಕ ವಿಸ್ತೀರ್ಣ
ಪ್ರಮುಖ ಪರಿಕಲ್ಪನೆ #1 -ಕರ್ನಾಟಕ ರಾಜ್ಯದ ಹೆಸರಿನ ಉಗಮದ ಹಿನ್ನಲೆ
ಕಲಿಕೆಯ ಉದ್ದೇಶಗಳು
- 'ಕರ್ನಾಟಕ' ಹೆಸರಿನ ಹಿನ್ನಲೆ ತಿಳಿಯುವರು
ಶಿಕ್ಷಕರ ಟಿಪ್ಪಣಿ
'ಕರ್ನಾಟಕ' ಎಂಬ ಹೆಸರಿನ ಮತ್ತು ಉಗಮದ ಹಿನ್ನೆಲೆಯ ಹೆಚ್ಚಿನ ಮಾಹಿತಿಗಾಗಿ
ಭಾರತದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸುವ ನಕ್ಷೆಗಳಿಗಾಗಿ
ಚಟುವಟಿಕೆ #1 ಕರ್ನಾಟಕದ ಹೆಸರಿನ ಉಗಮ ಮತ್ತು ಹಿನ್ನಲೆ ಇದರ ಬಗ್ಗೆ ಒಂದು ಗುಂಪು ಚರ್ಚೆ
- ಅಂದಾಜು ಸಮಯ-30 ನಿಮಿಷ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಪೆನ್ನು,ಹಾಳೆ.
- ಪೂರ್ವಾಪೇಕ್ಷಿತ/ ಸೂಚನೆಗಳು-ಸ್ಥಳೀಯವಾಗಿ ಒಂದು ಹಳ್ಳಿಗೆ ಅದರ ಹೆಸರು ಬರಲು ಕಾರಣವಾದ ಸಂಗತಿಯನ್ನು ತಿಳಿಸುವದರ ಮೂಲಕ ಕರ್ನಾಟಕ ಎಂಬ ಹೆಸರಿನ ಹಿನ್ನಲೆಯನ್ನು ತಿಳಿಸುವದು.
- ಬಹುಮಾಧ್ಯಮ ಸಂಪನ್ಮೂಲಗಳು:ಇಲ್ಲಾ
- ಪ್ರಸಕ್ತ ಸ್ಥಳೀಯ ಸಂಪರ್ಕಗಳು -
- ಅಂತರ್ಜಾಲದ ಸಹವರ್ತನೆಗಳು
- ವಿಧಾನ-ಚರ್ಚಾವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
ಚಿಂತನಾತ್ಮಕ ಪ್ರಶ್ನೆಗಳನ್ನು ಕೇಳುವುದು.
ಉದಾ :
- .ಕರುನಾಡು ಪದದ ಅರ್ಥ ತಿಳಿಸಿ
- .ಕರುನಾಡು ಎಂಬ ಹೆಸರು ಬರಲು ಕಾರಣವೇನು ?
- .ಕರುನಾಟ್ ಪದದ ಅರ್ಥ ತಿಳಿಸಿ
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು
ಚರ್ಚೆಯನ್ನು ಮಕ್ಕಳಿಗೆ ಬಿಡುವುದು. ನಿರ್ಣಯ ವನ್ನು ಮಕ್ಕಳೇ ತಿರ್ಮಾನಿಸುವುದು.
ಪ್ರಮುಖ ಪರಿಕಲ್ಪನೆ #2 ಕರ್ನಾಟಕದ ಭೌಗೋಳಿಕ ಸ್ಥಾನ.
ಕಲಿಕೆಯ ಉದ್ದೇಶಗಳು
- ಭಾರತದ ನಕ್ಷೆಯಲ್ಲಿ ಕರ್ನಾಟಕ ಯಾವ ಅಕ್ಷಾಂಶ ಮತ್ತು ರೇಖಾಂಶಗಳ ಮಧ್ಯೆ ಇದೆ ಎಂಬುದನ್ನು ಗುರುತಿಸುವರು.
- ಭಾರತದ ನಕ್ಷೆಯಲ್ಲಿ ಕರ್ನಾಟಕದ ಜಲ ಮತ್ತು ಭೂ ಮೇರೆಗಳನ್ನು ಹಾಗೂ ನೆರೆಯ ರಾಜ್ಯಗಳನ್ನು ಗುರುತಿಸುವರು.
ಶಿಕ್ಷಕರ ಟಿಪ್ಪಣಿ
ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸುವ ನಕ್ಷೆಗಾಗಿ
ಚಟುವಟಿಕೆಗ #1 - ಅಕ್ಷಾಂಶ ಮತ್ತು ರೇಖಾಂಶಗಳ ಆಧಾರದ ಮೇಲೆ ಕರ್ನಾಟಕದ ನಕ್ಷೆ ಬಿಡಿಸುವದು
.
- ಅಂದಾಜು ಸಮಯ -45 ನಿಮಿಷ.
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಕರ್ನಾಟಕದ ಭೂಪಟ,ಪೆನ್ನು,ಹಾಳೆ,ರಬ್ಬರ,ಪೆನ್ಸಿಲ್
- ಪೂರ್ವಾಪೇಕ್ಷಿತ/ ಸೂಚನೆಗಳು -ಈಗಾಗಲೆ ನೀವು ೮ನೇ ತರಗತಿಯಲ್ಲಿ ಭಾರತದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯ ಬಗ್ಗೆ ತಿಳಿದಿದ್ದಿರಿ. ಅದೆ ರೀತಿ ಈಗ ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯ ಬಗ್ಗೆ ತಿಳಿಯುವಿರಿ.
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು:
- ಅಂತರ್ಜಾಲದ ಸಹವರ್ತನೆಗಳು
- ವಿಧಾನ:ಚರ್ಚಾವಿಧಾನ(ನಕ್ಷೆ ಬಿಡಿಸುವುದು)
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಭಾರತದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸಿ
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳುದಪ್ಪಗಿನ ಅಚ್ಚು
- ಅಕ್ಷಾಂಶ ಮತ್ತು ರೇಖಾಂಶಗಳು ಯಾಕೆ ಬೇಕು?
ಚರ್ಚೆಯನ್ನು ಮಕ್ಕಳಿಗೆ ಬಿಡುವುದು.ನಿರ್ಣಯವನ್ನು ಮಕ್ಕಳೇ ತಿರ್ಮಾನಿಸುವುದು.
ಚಟುವಟಿಕೆ #2
- ಭಾರತದ ನಕ್ಷೆ ಬರೆದು ಅದರಲ್ಲಿ ಕರ್ನಾಟಕದ ಗಡಿರೇಖೆಯನ್ನು ಗುರ್ತಿಸಿ ಮತ್ತು ಸುತ್ತಲಿನ ರಾಜ್ಯಗಳನ್ನು ಹೆಸರಿಸಿರಿ
- ಭಾರತದ ನಕ್ಷೆಯಲ್ಲಿ ಕರ್ನಾಟಕದ ನೆರೆ ರಾಜ್ಯಗಳನ್ನು ಗುರ್ತಿಸುವದು.
- ಅಂದಾಜು ಸಮಯ -೨೦ನಿಮಿಷ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ಭಾರತದ ರಾಜಕೀಯ ಭೂಪಟ
- ಪೂರ್ವಾಪೇಕ್ಷಿತ/ ಸೂಚನೆಗಳ:-ಭಾರತದ ರಾಜಕೀಯ ಭೂಪಟವನ್ನು ಗಮನವಿಟ್ಟು ವಿಕ್ಷೀಸಲು ತಿಳಿಸುವದು.
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು -
- ಅಂತರ್ಜಾಲದ ಸಹವರ್ತನೆಗಳು
- ವಿಧಾನ:-ಚರ್ಚಾವಿಧಾನ (ಸ್ಥಳ ಗುರ್ತಿಸುವದು)
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಕರ್ನಾಟಕದ ಉತ್ತರಕ್ಕಿರುವ ರಾಜ್ಯವನ್ನು ಗುರುತಿಸಿ.
- ಕರ್ನಾಟಕದ ದಕ್ಷಿಣ-ಆಗ್ನೇಯಕ್ಕಿರುವ ರಾಜ್ಯವನ್ನು ಗುರುತಿಸಿ.
- ಭಾರತದ ನಕ್ಷೆ ಬರೆದು ಅದರಲ್ಲಿ ಕರ್ನಾಟಕದ ಗಡಿರೇಖೆಯನ್ನು ಗುರ್ತಿಸಿ ಮತ್ತು ಸುತ್ತಲಿನ ರಾಜ್ಯಗಳನ್ನು ಹೆಸರಿಸಿರಿ
#ಕರ್ನಾಟಕದ ನೈಋತ್ಯ ಕ್ಕಿರುವ ರಾಜ್ಯವನ್ನು ಗುರುತಿಸಿ.
- ಕರ್ನಾಟಕದ ವಾಯವ್ಯ ಕ್ಕಿರುವ ರಾಜ್ಯವನ್ನು ಗುರುತಿಸಿ.
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು
- ಭಾರತದ ನಕ್ಷೆ ಬರೆದು ಅದರಲ್ಲಿ ಕರ್ನಾಟಕದ ಗಡಿರೇಖೆಯನ್ನು ಗುರ್ತಿಸಿ ಮತ್ತು ಸುತ್ತಲಿನ ರಾಜ್ಯಗಳನ್ನು ಹೆಸರಿಸಿರಿ
ಪ್ರಮುಖ ಪರಿಕಲ್ಪನೆ #3 - ಕರ್ನಾಟಕದ ಕಂದಾಯ ವಿಭಾಗಗಳು
ಕಲಿಕೆಯ ಉದ್ದೇಶಗಳು
- .ಕರ್ನಾಟಕದ ಕಂದಾಯ ವಿಭಾಗಗಳ ಬಗ್ಗೆ ತಿಳಿಯುವರು.
- .ಕರ್ನಾಟಕದ ಕಂದಾಯ ವಿಭಾಗಗಳಲ್ಲಿ ಬರುವ ಜಿಲ್ಲೆಗಳನ್ನು ಪಟ್ಟಿ ಮಾಡುವರು.
ಶಿಕ್ಷಕರ ಟಿಪ್ಪಣಿ
ಕರ್ನಾಟಕದ ಕಂದಾಯ ವಿಭಾಗಗಳ ಹೆಚ್ಚಿ ನ ಮಾಹಿತಿಗಾಗಿ
ಈ ಕೆಳಗಿನ ಗ್ರಾಮಲೆಕ್ಕಾದಿಕಾರಿಗೆ ಮಾಡುವ ಸಂದರ್ಶನ ಚಟುವಟಿಕೆಯ ನಂತರ ಶಿಕ್ಷಕರು ಕಂದಾಯ ವ್ಯವಸ್ಥೆಯ ಶ್ರೇಣಿ (ಗ್ರಾಮ ಪಂಚಾಯತಿ,ತಾಲೂಕಾ ಪಂಚಾಯತ,ಜಿಲ್ಲಾ ಪಂಚಾಯತ ಮತ್ತು ಕಂದಾಯ ವಿಭಾಗಗಳು)ವ್ಯವಸ್ಥೆಯ ಬಗ್ಗೆ ವಿವರಿಸುವದು.
ಚಟುವಟಿಕೆ #1 - ಗ್ರಾಮ ಲೆಕ್ಕಾಧಿಕಾರಿಯ ಸಂದರ್ಶನ
- ಅಂದಾಜು ಸಮಯ- ೧ ದಿನ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಪುಸ್ತಕ,ಪೆನ್ನು,ಹಾಳೆ
- ಪೂರ್ವಾಪೇಕ್ಷಿತ/ ಸೂಚನೆಗಳು: ಗುಂಪಾಗಿ ಹೋಗುವುದು. ನಿರ್ದಿಷ್ಟ ಪ್ರಶ್ನೆಗಳನ್ನು ಕೇಳುವುದು.
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು -ಗ್ರಾಮ ಲೆಕ್ಕಾಧಿಕಾರಿ ಮತ್ತು ಮಕ್ಕಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಗ್ರಾಮ ಲೆಕ್ಕಾಧಿಕಾರಿಯ ಕಾರ್ಯಗಳೇನು?
- ಆಡಳಿತದ ವೈಖರಿ ಹೇಗಿದೆ?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು:
ಮಕ್ಕಳೆ ಮಾಹಿತಿ ಸಂಗ್ರಹಿಸಿಕೊಂಡು ಬರುವುದು.
ಚಟುವಟಿಕೆ #2 - ಕಂದಾಯ ವಿಭಾಗಗಳ ಮಹತ್ವದ ಬಗ್ಗೆ ಒಂದು ಗುಂಪು. ಚರ್ಚೆ
- ಅಂದಾಜು ಸಮಯ: ೨೦ ನಿಮಿಷ.
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ಪೆನ್ನು,ಹಾಳೆ
- ಪೂರ್ವಾಪೇಕ್ಷಿತ/ ಸೂಚನೆಗಳು-ಸರ್ಕಾರ ತಾಲೂಕ ಮತ್ತು ಜಿಲ್ಲೆಗಳನ್ನು ಏಕೆ ರಚಿಸಿರುವದು ಹಾಗು ರಚಿಸುತ್ತಿರುವದು ಬಗ್ಗೆ ತಿಳಿಸುತ್ತಾ ವಿಭಾಗಗಳ ಮಹತ್ವ ತಿಳಿಸುವದು.
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ:ಚರ್ಚಾವಿಧಾನ.
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? - ಚರ್ಚೆಯಲ್ಲಿ ಕಂದಾಯ ವಿಭಾಗದ ಮಹತ್ವ ಬರುವಂತಹ ಪ್ರಶ್ನೆಗಳನ್ನು ಕೇಳುವುದು.
ಉದಾ:
- ನಿಮ್ಮ ಗ್ರಾಮ ಮಟ್ಟದಲ್ಲಿ ಬರುವ ಸರಕಾರಿ ಕಂದಾಯ ಅಧಿಕಾರಿ ಯಾರು?
- ತಾಲೂಕ ಮಟ್ಟ್ದದಲ್ಲಿ ಕಂದಾಯದ ಕಾರ್ಯಗಳನ್ನು ಯಾರು ನಿರ್ವಹಿಸುತ್ತಾರೆ?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು
- ಕಂದಾಯದ ವಿಭಾಗಗಳು ಯಾಕೆ ಬೇಕು?
- ಚರ್ಚೆಯನ್ನು ಮಕ್ಕಳಿಗೆ ಬಿಡುವುದು.
- ನಿರ್ಣಯ ವನ್ನು ಮಕ್ಕಳೇ ತಿರ್ಮಾನಿಸುವುದು
ಯೋಜನೆಗಳು
- ಕರ್ನಾಟಕದ ಏಕಿಕರಣದ ಹಂತಗಳನ್ನು ಕುರಿತು ಯೋಜನೆ ಕಾರ್ಯ ಸಿದ್ದಪಡಿಸಿ
- ಕರ್ನಾಟಕದ ನಕ್ಷೆ ಬಿಡಿಸಿ ಅದರಲ್ಲಿ ಕಂದಾಯದ ವಿಭಾಗಗಳನ್ನು ಗುರ್ತಿಸಿರಿ
- ಕರ್ನಾಟಕದ ನಕ್ಷೆ ತಗೆದು ಅದರಲ್ಲಿ ಜಿಲ್ಲೆಗಳನ್ನು ಗುರ್ತಿಸಿ,ನಿಮ್ಮ ಜಿಲ್ಲೆ ಬಗ್ಗೆ ಮಾಹಿತಿ ಸಂಗ್ರಹಿಸಿರಿ
ಸಮುದಾಯ ಆಧಾರಿತ ಯೋಜನೆಗಳು
- ನಿಮ್ಮ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ಅಲ್ಲಿ ನಿಮ್ಮ ಊರಿನ ವಿವಿಧ ಜನರು ಯಾವ ಯಾವ ಕಂದಾಯ ಬರಿಸುತ್ತಾರೆ ಎಂಬುದನ್ನು ಪಟ್ಟಿ ಮಾಡಿರಿ.
- ನಿಮ್ಮೂರಿನಲ್ಲಿ ಆಚರಿಸುವ ಕನ್ನಡ ರಾಜ್ಯೋತ್ಸವದ ಕುರಿತು ಒಂದು ಪ್ರಬಂದ ಬರೆಯಿರಿ.
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ