"ಇತ್ತೀಚಿನ ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧ ನೇ ಸಾಲು: ೧ ನೇ ಸಾಲು:
'''[http://karnatakaeducation.org.in/KOER/index.php/2014-15ನೇ_ಸಾಲಿನ_ಶಿಕ್ಷಕರ_ಶೈಕ್ಷಣಿಕ_ಕಾರ್ಯಕ್ರಮಗಳು 2014-15ನೇ ಕೊಯರ್ ಮತ್ತು ವಿಷಯಶಿಕ್ಷಕರ ವೇದಿಕೆ ಕಾರ್ಯಗಾರಗಳು]'''
+
='''[http://karnatakaeducation.org.in/KOER/index.php/2014-15ನೇ_ಸಾಲಿನ_ಶಿಕ್ಷಕರ_ಶೈಕ್ಷಣಿಕ_ಕಾರ್ಯಕ್ರಮಗಳು 2014-15ನೇ ಸಾಲಿನ ಕೊಯರ್ ಮತ್ತು ವಿಷಯಶಿಕ್ಷಕರ ವೇದಿಕೆ ಕಾರ್ಯಗಾರಗಳು]'''=
  
  

೦೪:೨೩, ೭ ಜುಲೈ ೨೦೧೪ ನಂತೆ ಪರಿಷ್ಕರಣೆ

2014-15ನೇ ಸಾಲಿನ ಕೊಯರ್ ಮತ್ತು ವಿಷಯಶಿಕ್ಷಕರ ವೇದಿಕೆ ಕಾರ್ಯಗಾರಗಳು

2014-15 ಸಾಲಿನ STF-KOER ಕಾರ್ಯಕ್ರಮ ಪ್ರಸ್ತಾವನೆಗಳು
ಈ ಪ್ರಸಕ್ತ ಸಾಲಿನಲ್ಲಿ 'ಎಸ್.ಟಿ.ಎಪ್' ಕಾರ್ಯಕ್ರಮವನ್ನು ಉಳಿದ ಶೈಕ್ಷಣಿಕ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತಿದ್ದು, ಈ ವರ್ಷದ STF-KOER ಕಾರ್ಯಕ್ರಮ ಪ್ರಸ್ತಾವನೆಗಳುಈ ಕೆಳಕಂಡಂತಿವೆ

  1. 10ನೇ ತರಗತಿ ಹೊಸ ಪಠ್ಯಕ್ರಮಕ್ಕೆಸಂಪನ್ಮೂಲ ಶಿಕ್ಷಕರ ತಂಡದಿಂದ ಸಂಪನ್ಮೂಲಗಳ ರಚನೆ.
    10ನೇ ತರಗತಿ ನೂತನ ಪಠ್ಯಕ್ರಮಕ್ಕೆ ಅನುಗುಣವಾಗಿ ಆಯ್ಕೆ ಮಾಡಿದ 25 ಶಿಕ್ಷಕರು ಮತ್ತು 5 DIET/CTE ಸಂಪನ್ಮೂಲ ವ್ಯಕ್ತಿಗಳು ಸೇರಿ ಗಣಿತ,ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಕ್ಕೆ ಪೂರಕ ಸಾಮಾಗ್ರಿಗಳ ತಯಾರಿಕೆ ಕಾರ್ಯಾಗಾರ ಮಾಡುವುದು. ಈ ಸಂಪನ್ಮೂಲ ವ್ಯಕ್ತಿಗಳ ಗುಂಪಿಗೆ 5+3+3ದಿನಗಳ 3 ಹಂತದ ಕಾರ್ಯಾಗಾರಗಳನ್ನು ಮಾಡಲಾಗುತ್ತದೆ.ಈ ಕಾರ್ಯಾಗಾರದಲ್ಲಿ 10ನೇ ತರಗತಿಗೆ ಪಠ್ಯಕ್ಕೆ ಸಂಬಂಧಿಸಿದಂತೆ ವಿಷಯದ ಸಂಪನ್ಮೂಲಗಳ ಬಳಕೆ,ಪುನರ್ರಚನೆ ಮತ್ತು ವಿಶ್ಲೇಷಣೆ ಚಟುವಟಿಕೆ ನಡೆಸಲಾಗುತ್ತದೆ.
  2. STF ಮತ್ತು HTFಕಾರ್ಯಕ್ರಮಗಳ ವಿಸ್ತರಣೆ. ಗಣಿತ,ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯ ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳನ್ನು ಉಳಿದ 15ಶೈಕ್ಷಣಿಕ ಜಿಲ್ಲೆಗಳಿಗು ವಿಸ್ತರಣೆ ಮಾಡಲು ನಿರ್ಧರಿಸಿದೆ.(19ಶೈಕ್ಷಣಿಕ ಜಿಲ್ಲೆಗಳಲ್ಲಿ ಈ ಕಾರ್ಯಾಗಾರಗಳು2013-14 ಸಾಲಿನಲ್ಲಿ ನಡೆದಿವೆ)
  3. ಕನ್ನಡ ವಿಷಯ ಶಿಕ್ಷಕರ ವೇದಿಕೆಯ ರಚನೆ. ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಶಿಕ್ಷಕರ ವೇದಿಕೆ ರಚನೆ ಆಗಿರುವ 19 ಶೈಕ್ಷಣಿಕ ಜಿಲ್ಲೆಗಳಲ್ಲಿ ಕನ್ನಡ ವಿಷಯಶಿಕ್ಷಕರ ವೇದಿಕೆಯನ್ನು ರಚನೆ ಮಾಡುವುದು.

2013-14 ಸಾಲಿನ STF-KOER ಕಾರ್ಯಕ್ರಮಗಳು

2013-14 ಸಾಲಿನ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ 2013-14ನೇ ಸಾಲಿ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು. ಈ ಪುಟಗಳಲ್ಲಿ 2013-14 ನೇ ಸಾಲಿನಲ್ಲಿ ನಡೆದ ಶಿಕ್ಷಕರ ಕಾರ್ಯಗಾರಗಳು, ಚರ್ಚಾ ವಿಷಯಗಳು , ಅಜೆಂಡಾಗಳು, ಕಾರ್ಯಗಾರ ಕೈಪಿಡಿಗಳನ್ನು ನೋಡಬಹುದಾಗಿದೆ.