ಸಸ್ಯಗಳು ಮತ್ತು ಪ್ರಾಣಿಗಳು ಬೆಳೆಯುತ್ತವೆ, ಬದಲಾಗುತ್ತಿರುತ್ತವೆ ಹಾಗು ಸಾಯುತ್ತವೆ ಎಂದಷ್ಟೇ ತಿಳಿದಿರುತ್ತೇವೆ. ಆದರೆ ಅವು ಹೇಗೆ ಬೆಳೆಯುತ್ತವೆ ಹೇಗೆ ಕಾಲಕಾಲಕ್ಕೆ ಹೇಗೆ ಬದಲಾಗುತ್ತವೆ ಎಂಬುದನ್ನು ಗಮನಿಸಿದಾಗ ಮಾತ್ರ ಆ ಜೀವವೈವಿದ್ಯತೆಯ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಾಗುತ್ತದೆ. ಮರಗಿಡಗಳು ಸಹ ತಮ್ಮದೇ ಆದ ಜೀವನಚಕ್ರವನ್ನು ಹೊಂದಿರುತ್ತವೆ.. ಈ ಸಸ್ಯವರ್ಗಗಳ ಮತ್ತು ಮರಗಳ ಜೀವನಚಕ್ರ ಶೈಲಿ ಮತ್ತು ಇತರೆ ಪ್ರಾಣಿಗಳ ಜೀವನಚಕ್ರದ ನಡುವಿನ ಸಂಬಂಧವನ್ನು ಅರ್ಥೈಸಿಕೊಳ್ಳಬಹುದು . . ಮಾನವನ ಜೀವನಕ್ರಮದಲ್ಲಿ ಈ ಸಸ್ಯವರ್ಗಗಳನ್ನು ತುಂಬಾ ಬಳಸಲಾಗುತ್ತದೆ. ಆದರೆ ಎಷ್ಟು ಸಲ ಬಳಸಿದ್ದೇವೆ ಎಂಬುದನ್ನು ಎಲ್ಲಿಯೂ ದಾಖಲಿಸುವುದಿಲ್ಲ. ಸಸ್ಯವರ್ಗಗಳ ಮಹತ್ವ ತಿಳಿಯಬೇಕಾದರೆ ನಾವು ಎಷ್ಟು ಬಳಸುತ್ತೇವೆ ಎಂಬುದನ್ನು ದಾಖಲಿಸಬೇಕು . | ಸಸ್ಯಗಳು ಮತ್ತು ಪ್ರಾಣಿಗಳು ಬೆಳೆಯುತ್ತವೆ, ಬದಲಾಗುತ್ತಿರುತ್ತವೆ ಹಾಗು ಸಾಯುತ್ತವೆ ಎಂದಷ್ಟೇ ತಿಳಿದಿರುತ್ತೇವೆ. ಆದರೆ ಅವು ಹೇಗೆ ಬೆಳೆಯುತ್ತವೆ ಹೇಗೆ ಕಾಲಕಾಲಕ್ಕೆ ಹೇಗೆ ಬದಲಾಗುತ್ತವೆ ಎಂಬುದನ್ನು ಗಮನಿಸಿದಾಗ ಮಾತ್ರ ಆ ಜೀವವೈವಿದ್ಯತೆಯ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಾಗುತ್ತದೆ. ಮರಗಿಡಗಳು ಸಹ ತಮ್ಮದೇ ಆದ ಜೀವನಚಕ್ರವನ್ನು ಹೊಂದಿರುತ್ತವೆ.. ಈ ಸಸ್ಯವರ್ಗಗಳ ಮತ್ತು ಮರಗಳ ಜೀವನಚಕ್ರ ಶೈಲಿ ಮತ್ತು ಇತರೆ ಪ್ರಾಣಿಗಳ ಜೀವನಚಕ್ರದ ನಡುವಿನ ಸಂಬಂಧವನ್ನು ಅರ್ಥೈಸಿಕೊಳ್ಳಬಹುದು . . ಮಾನವನ ಜೀವನಕ್ರಮದಲ್ಲಿ ಈ ಸಸ್ಯವರ್ಗಗಳನ್ನು ತುಂಬಾ ಬಳಸಲಾಗುತ್ತದೆ. ಆದರೆ ಎಷ್ಟು ಸಲ ಬಳಸಿದ್ದೇವೆ ಎಂಬುದನ್ನು ಎಲ್ಲಿಯೂ ದಾಖಲಿಸುವುದಿಲ್ಲ. ಸಸ್ಯವರ್ಗಗಳ ಮಹತ್ವ ತಿಳಿಯಬೇಕಾದರೆ ನಾವು ಎಷ್ಟು ಬಳಸುತ್ತೇವೆ ಎಂಬುದನ್ನು ದಾಖಲಿಸಬೇಕು . |