ಎಲ್ಲಾ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿ ಕನ್ನಡ ಭಾಷಾ ಪುಸ್ತಕದಲ್ಲಿರು ಹಲಗಲಿ ಬೇಡರ ಲಾವಣಿಯನ್ನು ಓದಿಕೊಂಡು ೧೮೫೭ ರ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಹೇಗೆ ಭಾಗವಹಿಸಿದರು ಎನ್ನುವುದನ್ನು ಬರೆಯುವಂತೆ ತಿಳಿಸುವುದು.
+
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
+
# ಈ ರೀತಿ ಲಾವಣಿಗಳಿಂದ ಚರಿತ್ರೆ ರಚನೆ ಸಾಧ್ಯವೇ?
+
#ಲಾವಣಿಗಳು ಸಂಪೂರ್ಣವಾಗಿ ಸತ್ಯವನ್ನೇ ಒಳಗೊಂಡಿದೆಯೇ?
+
# ಲಾವಣಿಗಳು ಈಗಾಗಲೇ ಇರುವ ಚರಿತ್ರೆಗೆ ಸಂವಾದಿಯಾಗಿ ಇವೆಯೇ? ಅಥವಾ ವಿರುದ್ಧವಾಗಿ ಇವೆಯೇ?
+
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
+
# ಒಬ್ಬ ಇತಿಹಾಸಕಾರ ಚರಿತ್ರೆ ರಚಿಸುವ ಸಂದರ್ಭದಲ್ಲಿ ಯಾವುದರ ಪರಿಜ್ಞಾನ ಹೊಂದಿರಬೇಕು?
+
# ಇತಿಹಾಸ ರಚನೆ ಮಾಡುವ ಸಂದರ್ಭದಲ್ಲಿ ಆಕರಗಳ ಸೂಕ್ಷ್ಮ ಪರಿಶಿಲನೆಯ ಅಗತ್ಯವೇನು?