"ಮೌಖಿಕ ಚರಿತ್ರೆ ಚರಿತ್ರೆಯ ಬಗ್ಗೆ ಇರುವ ಸಾಂಪ್ರದಾಯಿಕ ದೃಷ್ಟಿಕೋನ ಚಟುವಟಿಕೆ 2" ಆವೃತ್ತಿಗಳ ಮಧ್ಯದ ಬದಲಾವಣೆಗಳು
೨೪ ನೇ ಸಾಲು: | ೨೪ ನೇ ಸಾಲು: | ||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | #ಗರತಿಹಾಡಿಗೂ-ಸೊಬಾನೆಹಾಡಿಗೂ ಇರುವ ವ್ಯೆತ್ಯಾಸವೇನು? | ||
+ | #ಹಾಡುಗಳಲ್ಲಿರುವ ನೀತಿಯನ್ನು ಸಂಯೊಜಿಸಿರಿ? | ||
+ | |||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
==ಪ್ರಶ್ನೆಗಳು== | ==ಪ್ರಶ್ನೆಗಳು== |
೧೫:೨೧, ೧೮ ಜುಲೈ ೨೦೧೪ ನಂತೆ ಪರಿಷ್ಕರಣೆ
ಚಟುವಟಿಕೆ - ಚಟುವಟಿಕೆಯ ಹೆಸರು
ಅಂದಾಜು ಸಮಯ
- 40 ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೆನ್ನು,ಪೆಪರ,ಮೊಬೈಲ್, ಮುಂತಾದವುಗಳು.
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ವಿದ್ಯಾರ್ಥಿಗಳಿಗೆ ಗುಂಪುಗಳನ್ನಾಗಿಸಿ ಒಂದೊಂದು ಗುಂಪಿಗೆ ಒಂದೊಂದು ರೀತಿಯ ಹಾಡುಗಳನ್ನು ಸಂಗ್ರಹಿಸಲು ತಿಳಿಸುವುದು.
ವಿದ್ಯಾರ್ಥಿಗಳು ಶಿಸ್ತಿನಿಂ, ವಿನಮ್ರದಿಂದ ಹಾಡುವವರ ಮನೆಗೆ ತೆರಳಿ ಹಾಡುಗಳನ್ನು ಕೇಳಿ, ರಿಕಾರ್ಡ ಮಾಡಿಕೊಂಡು ಬಂದು ಸರಿಯಗಿ ಬರೆದು ಕೊಡುವುದು.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ವಿದ್ಯಾರ್ಥಿಗಳು ಸ್ಥಳಿಯವಾಗಿ ಅಥವಾ ಸುತ್ತಮುತ್ತಲಿನ ಊರಿನಲ್ಲಿರುವ ಬೇರೆ ಸಂದರ್ಭಗಳಲ್ಲಿ ಹಾಡುಗಳನ್ನು ಹಾಡುವ ಪ್ರಮುಖ ವ್ಯೆಕ್ತಿಗಳಿಗೆ ಭೇಟಿಯಾಗಿ ದಿನ, ಸಮಯ ಗೊತ್ತುಮಾಡಿಕೊಂಡು ಮನೆಗೆ ತೆರಳಿ ಸಂಗ್ರಹಿಸುವುದು.
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವಿದ್ಯಾರ್ಥಿಗಳು ಸ್ಥಳಿಯವಾಗಿ ಅಥವಾ ಸುತ್ತಮುತ್ತಲಿನ ಊರಿನಲ್ಲಿರುವ ಬೇರೆ ಬೇರೆ ಸಂದರ್ಭಗಳಲ್ಲಿ ಹಾಡುಗಳನ್ನು ಹಾಡುವ ಪ್ರಮುಖ ವ್ಯೆಕ್ತಿಗಳಿಗೆ ಭೇಟಿಯಾಗಿ ದಿನ, ಸಮಯ ಗೊತ್ತುಮಾಡಿಕೊಂಡು ಮನೆಗೆ ತೆರಳಿಹಾಡುಗಳನ್ನು ಸಂಗ್ರಹಿಸುವುದು.
ಒಂದು ಗುಂಪಿನವರು ಒಂದು ವಿಧಧ ಅಂದರೆ,೧.ಗರತಿಹಾಡು,೨.ಬೀಸುವಹಾಡು, ೩.ಸೊಬಾನೆಹಾಡು, ೪.ಡೊಳ್ಳಿನ ಹಾಡು ೫.ಜನಪದ ಹಾಡು ಇತ್ಯಾದಿ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಗರತಿಹಾಡಿಗೂ-ಸೊಬಾನೆಹಾಡಿಗೂ ಇರುವ ವ್ಯೆತ್ಯಾಸವೇನು?
- ಹಾಡುಗಳಲ್ಲಿರುವ ನೀತಿಯನ್ನು ಸಂಯೊಜಿಸಿರಿ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮೌಖಿಕ_ಚರಿತ್ರೆ