ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨೮ ನೇ ಸಾಲು: ೨೮ ನೇ ಸಾಲು:     
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
ಪ್ರೀಯ ಶಿಕ್ಷಕ ಮಿತ್ರರೇ, ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ತರಗತಿಯಲ್ಲಿ ಬೋಧಿಸಬೇಕಿದೆ.
 +
# ಇತರೇ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶವು ಅತ್ಯಂತ ಕಡಿಮೆ ವ್ಯವಸಾಯ ಭೂಮಿಯನ್ನು ಒಳಗೊಂಡಿದೆ ಎಂದು ಮನದಟ್ಟು ಮಾಡುವುದು.
 +
# ವ್ಯವಸಾಯದ ಮೂಲಕ ನಮ್ಮ ದೇಶದ  ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸ ಬಹುದು ಎಂದು ತಿಳುವಳಿಕೆ ಮೂಡಿಸುವುದು.
 +
# ದೇಶದ ಜನ ಸಂಪನ್ಮೂಲವನ್ನು ವ್ಯವಸಾಯದಲ್ಲಿ ತೊಡಗಿಸುವುದರ ಮಹತ್ವವನ್ನು ತಿಳಿಯ ಪಡಿಸುವುದು.
 +
# ಬಳಕೆಯಾಗದೇ ಉಳಿದಿರುವ ವ್ಯವಸಾಯ ಭೂಮಿಯನ್ನು ವ್ಯವಸಾಯಕ್ಕೆ ಉಪಯೋಗಿಸುವುದರ ಮಹತ್ವವನ್ನು ಮನವರಿಕೆ ಮಾಡುವುದು.
 +
# ಕ್ಯಗಾರಿಕೆಗಳಿಗೆ ವ್ಯವಸಾಯೇತರ ಭೂಮಿಯನ್ನು ಉಪಯೋಗಿಸುದರ ಮಹತ್ವವನ್ನು  ಖಚಿತ ಪಡಿಸುವುದು.
    
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
೫೦೭

edits