"ಭೂ ಬಳಕೆ - ಚಿತ್ರ ವೀಕ್ಷಣೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(ಅದೇ ಬಳಕೆದಾರನ ೧೫ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೬ ನೇ ಸಾಲು: ೬ ನೇ ಸಾಲು:
 
20 ನಿಮಿಷ
 
20 ನಿಮಿಷ
  
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
+
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==
 +
 
 +
# ಕಂಪ್ಯೂಟರ್
 +
# ಒ.ಹೆಚ್.ಪಿ
 +
# ಚಿತ್ರಪಟಗಳು
 +
# ಸಿ ಡಿ ಗಳು
 +
 
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 +
# ತಮ್ಮ ಮನೆಯಲ್ಲಿ ಇರುವ, ಪೇಪರ್ ಗಳಿಂದ , ಯಾವುದಾದರು ವ್ಯವಸಾಯಕ್ಕೆ ಸಂಬಂಧಿಸಿದ ಚಿತ್ರಗಳನ್ನು ತನ್ನಿರಿ.
 +
# ನೀವು ಶಾಲೆಗೆ ಬರುವ ಸಂದರ್ಭದಲ್ಲಿ ದಾರಿಯಲ್ಲಿ ನೋಡಿದ ಯಾವುದೇ ಬೆಳೆಗಳ ಎಲೆಗಳನ್ನು ಸಂಗ್ರಹಿಸಿ ತನ್ನಿರಿ.
 +
# ಈ ಮಾಹಿತಿಯನ್ನು ಒಂದು ದಿನ ಮೊದಲೇ ವಿದ್ಯಾರ್ಥಿಗಳಿಗೆ ನೀಡುವುದು.
 +
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
 +
ಈ ಚಟುವಟಿಕೆಯನ್ನು ಮಾಡಲು ಅಂತರ್ ಜಾಲವನ್ನು ಬಳಸಿಕೊಳ್ಳುವುದು. ನೇರವಾಗಿ ವಿವಿಧ ವ್ಯವಸಾಯದ ಚಿತ್ರಗಳನ್ನು ತೋರಿಸುವುದರ ಮೂಲಕ ಚಟುವಟಿಕೆ ಮಾಡಬಹುದು.
 +
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 +
ಶ್ಥಳೀಯವಾಗಿ ಯಾರಾದರು ಪ್ರಗತಿಪರ ವ್ಯವಸಾಯಗಾರರು ಇದ್ದರೆ ಅವರಿಂದ ಮಾಹಿತಿ ಕೊಡುವುದು.
 +
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 +
# [https://www.google.co.in/search?q=images+of+agriculture+in+india&tbm=isch&tbo=u&source=univ&sa=X&ei=cZPXU9D7HtSfugSSqIKAAg&ved=0CBoQsAQ&biw=1024&bih=639#facrc=_&imgdii=_&imgrc=kUdwIWHtCXCI-M%253A%3Bgmy9kkglzwG52M%3Bhttp%253A%252F%252Fthebricspost.com%252Fwp-content%252Fuploads%252F2013%252F11%252Findia-fdi.jpg%3Bhttp%253A%252F%252Fthebricspost.com%252Fagriculture-central-to-wto-talks-india%252F%3B478%3B270ಭಾರತದ ವ್ಯವಸಾಯದ ಮಾದರಿ ಚಿತ್ರಗಳಿವೆ ಅವುಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ]
 +
# [https://www.youtube.com/watch?v=7S4Gk8AA17k ಭತ್ತ ಬೆಳೆಯುವ ವಿಡಿಯೋನ್ನು ವೀಕ್ಷಿಸಲು ಇಲ್ಲಿ ನೋಡಿ]
 +
# [https://www.youtube.com/watch?v=Hd0Y0uC3LJI ಟೋಮೆಟೋ ಕೃಷಿ ನೋಡಲು ಇಲ್ಲಿ ಕ್ಲಿಕ್ಕಿಸಿ]
 +
# [https://www.youtube.com/watch?v=zUI1PI-YgC0 ಖರ್ಚು ಇಲ್ಲದೆ ಕೃಷಿ ಮಾಡಲು ಇಲ್ಲಿ ಕ್ಲಿಕ್ಕಿಸಿ]
 +
# [https://www.youtube.com/watch?v=CmVVs6cj5y4 ಟೇರೇಸ್ ಮೇಲೆ ಕೃಷಿ, ಮಣ್ಣು ರಹಿತ ಕೃಷಿ ನೋಡಲು ಇಲ್ಲಿ ಕ್ಲಿಕ್ಕಿಸಿ]
 +
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
# ವಿದ್ಯಾರ್ಥಿಗಳನ್ನು ವ್ಯವಸ್ತಿತವಾಗಿ ಕುಳಿತುಕೊಳ್ಳಿಸಿ ಅವರ ಪೂರ್ವಜ್ಞಾನ ವನ್ನು ಪರೀಕ್ಷಿಸುವುದು.
 +
# ಮೊದಲೇ ವ್ಯವಸ್ಥೆಗೊಳಿಸಿದ ಕಂಪ್ಯೂಟರ್ ಬಳಸಿಕೊಂಡು ಚಿತ್ರಗಳನ್ನು ಸಿಡಿ ಮೂಲಕ ತೋರಿಸುವುದು.
 +
# ಅಂತರ್ ಜಾಲದ ವ್ಯವಸ್ಥೆಗಳಿದ್ದರೆ ಅಂತರ್ ಜಾಲದ ಮೂಲಕ ವೀಡಿಯೋ , ಚಿತ್ರಗಲನ್ನು ತೋರಿಸುವುದು.
 +
# ಚಿತ್ರಗಳನ್ನು ತೋರಿಸುತ್ತಾ ಪ್ರಶ್ನೆಗಳನ್ನು ಕೇಳುವುದು.
 +
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
# ನಿಮ್ಮ ಊರಿನ ಆಹಾರ ಬೆಳೆಗಳು ಯಾವುವು?
 +
# ನಿಮ್ಮ ಊರಿನಲ್ಲಿ ಮಳೆಗಾಲದಲ್ಲಿ ಮಾತ್ರ ಯಾಕೆ ಬೆಳೆಗಳನ್ನು ಬೆಳೆಯುತ್ತಾರೆ?
 +
# ನಿನ್ನ ಊರಿನಲ್ಲಿ ಸೆಣಬನ್ನು ಯಾಕೆ ಬೆಳೆಯಲು ಸಾಧ್ಯವಿಲ್ಲ?
 +
# ಗಡ್ಡೆ ಗೆಣಸು ರೀತಿಯ ಬೆಳೆಗಳನ್ನು ಯಾಕೆ ಮಳೆ ತೀವ್ರವಾಗಿ ಬರುವ ಪ್ರದೇಶದಲ್ಲಿ ಬೆಳೆಯುದಿಲ್ಲ?
 +
# ನೀನು ಕಂಡಿರುವ ಬೆಳೆಗಳಲ್ಲಿ ನೀರು ಹೆಚ್ಚು ಬೇಕಾಗಿರುವ ಬೆಳೆಗಳು ಯಾವುವು?
 +
# ನೀನು ಕಂಡಿರುವ ಬೆಳೆಗಳಲ್ಲಿ ಇಳಿಜಾರಿನಲ್ಲಿ ಬೆಳೆಯುವ ಬೆಳೆಗಳು ಯಾವುವು?
 +
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
# ನೀನು ಕಂಡಿರುವ ಬೆಳೆಗಳ ಹೆಸರನ್ನು ಬರೆ.
 +
# ನಿನ್ನ ಊರಿನಲ್ಲಿ ಕಂಡುಬರುವ ಬೀಳು ಭೂಮಿಯನ್ನು ಹೊದಿರುವ ಸ್ಥಳವನ್ನು ಪಟ್ಟಿ ಮಾಡಿರಿ?
 +
# ಭೂ ಬಳಕೆ ಎಂದರೇನು?
 +
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 +
ಪಠ್ಯದ ಅಭ್ಯಾಸದಲ್ಲಿ ಇರುವ ಪ್ರಶ್ನೆಗಳನ್ನು ಬರೆಯುವುದು.
 +
 
==ಚಟುಟವಟಿಕೆಯ ಮೂಲಪದಗಳು==
 
==ಚಟುಟವಟಿಕೆಯ ಮೂಲಪದಗಳು==
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
[[ಭಾರತದ_ಭೂ_ಬಳಕೆ_ಹಾಗೂವ್ಯವಸಾಯ]]
 
[[ಭಾರತದ_ಭೂ_ಬಳಕೆ_ಹಾಗೂವ್ಯವಸಾಯ]]

೧೯:೩೨, ೨೯ ಜುಲೈ ೨೦೧೪ ದ ಇತ್ತೀಚಿನ ಆವೃತ್ತಿ


ಚಟುವಟಿಕೆ - ಚಟುವಟಿಕೆಯ ಹೆಸರು- ಚಿತ್ರ ವೀಕ್ಷಣೆ

ಅಂದಾಜು ಸಮಯ

20 ನಿಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. ಕಂಪ್ಯೂಟರ್
  2. ಒ.ಹೆಚ್.ಪಿ
  3. ಚಿತ್ರಪಟಗಳು
  4. ಸಿ ಡಿ ಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. ತಮ್ಮ ಮನೆಯಲ್ಲಿ ಇರುವ, ಪೇಪರ್ ಗಳಿಂದ , ಯಾವುದಾದರು ವ್ಯವಸಾಯಕ್ಕೆ ಸಂಬಂಧಿಸಿದ ಚಿತ್ರಗಳನ್ನು ತನ್ನಿರಿ.
  2. ನೀವು ಶಾಲೆಗೆ ಬರುವ ಸಂದರ್ಭದಲ್ಲಿ ದಾರಿಯಲ್ಲಿ ನೋಡಿದ ಯಾವುದೇ ಬೆಳೆಗಳ ಎಲೆಗಳನ್ನು ಸಂಗ್ರಹಿಸಿ ತನ್ನಿರಿ.
  3. ಈ ಮಾಹಿತಿಯನ್ನು ಒಂದು ದಿನ ಮೊದಲೇ ವಿದ್ಯಾರ್ಥಿಗಳಿಗೆ ನೀಡುವುದು.

ಬಹುಮಾಧ್ಯಮ ಸಂಪನ್ಮೂಲಗಳ

ಈ ಚಟುವಟಿಕೆಯನ್ನು ಮಾಡಲು ಅಂತರ್ ಜಾಲವನ್ನು ಬಳಸಿಕೊಳ್ಳುವುದು. ನೇರವಾಗಿ ವಿವಿಧ ವ್ಯವಸಾಯದ ಚಿತ್ರಗಳನ್ನು ತೋರಿಸುವುದರ ಮೂಲಕ ಚಟುವಟಿಕೆ ಮಾಡಬಹುದು.

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಶ್ಥಳೀಯವಾಗಿ ಯಾರಾದರು ಪ್ರಗತಿಪರ ವ್ಯವಸಾಯಗಾರರು ಇದ್ದರೆ ಅವರಿಂದ ಮಾಹಿತಿ ಕೊಡುವುದು.

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

  1. ವ್ಯವಸಾಯದ ಮಾದರಿ ಚಿತ್ರಗಳಿವೆ ಅವುಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ
  2. ಭತ್ತ ಬೆಳೆಯುವ ವಿಡಿಯೋನ್ನು ವೀಕ್ಷಿಸಲು ಇಲ್ಲಿ ನೋಡಿ
  3. ಟೋಮೆಟೋ ಕೃಷಿ ನೋಡಲು ಇಲ್ಲಿ ಕ್ಲಿಕ್ಕಿಸಿ
  4. ಖರ್ಚು ಇಲ್ಲದೆ ಕೃಷಿ ಮಾಡಲು ಇಲ್ಲಿ ಕ್ಲಿಕ್ಕಿಸಿ
  5. ಟೇರೇಸ್ ಮೇಲೆ ಕೃಷಿ, ಮಣ್ಣು ರಹಿತ ಕೃಷಿ ನೋಡಲು ಇಲ್ಲಿ ಕ್ಲಿಕ್ಕಿಸಿ

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ವಿದ್ಯಾರ್ಥಿಗಳನ್ನು ವ್ಯವಸ್ತಿತವಾಗಿ ಕುಳಿತುಕೊಳ್ಳಿಸಿ ಅವರ ಪೂರ್ವಜ್ಞಾನ ವನ್ನು ಪರೀಕ್ಷಿಸುವುದು.
  2. ಮೊದಲೇ ವ್ಯವಸ್ಥೆಗೊಳಿಸಿದ ಕಂಪ್ಯೂಟರ್ ಬಳಸಿಕೊಂಡು ಚಿತ್ರಗಳನ್ನು ಸಿಡಿ ಮೂಲಕ ತೋರಿಸುವುದು.
  3. ಅಂತರ್ ಜಾಲದ ವ್ಯವಸ್ಥೆಗಳಿದ್ದರೆ ಅಂತರ್ ಜಾಲದ ಮೂಲಕ ವೀಡಿಯೋ , ಚಿತ್ರಗಲನ್ನು ತೋರಿಸುವುದು.
  4. ಚಿತ್ರಗಳನ್ನು ತೋರಿಸುತ್ತಾ ಪ್ರಶ್ನೆಗಳನ್ನು ಕೇಳುವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ನಿಮ್ಮ ಊರಿನ ಆಹಾರ ಬೆಳೆಗಳು ಯಾವುವು?
  2. ನಿಮ್ಮ ಊರಿನಲ್ಲಿ ಮಳೆಗಾಲದಲ್ಲಿ ಮಾತ್ರ ಯಾಕೆ ಬೆಳೆಗಳನ್ನು ಬೆಳೆಯುತ್ತಾರೆ?
  3. ನಿನ್ನ ಊರಿನಲ್ಲಿ ಸೆಣಬನ್ನು ಯಾಕೆ ಬೆಳೆಯಲು ಸಾಧ್ಯವಿಲ್ಲ?
  4. ಗಡ್ಡೆ ಗೆಣಸು ರೀತಿಯ ಬೆಳೆಗಳನ್ನು ಯಾಕೆ ಮಳೆ ತೀವ್ರವಾಗಿ ಬರುವ ಪ್ರದೇಶದಲ್ಲಿ ಬೆಳೆಯುದಿಲ್ಲ?
  5. ನೀನು ಕಂಡಿರುವ ಬೆಳೆಗಳಲ್ಲಿ ನೀರು ಹೆಚ್ಚು ಬೇಕಾಗಿರುವ ಬೆಳೆಗಳು ಯಾವುವು?
  6. ನೀನು ಕಂಡಿರುವ ಬೆಳೆಗಳಲ್ಲಿ ಇಳಿಜಾರಿನಲ್ಲಿ ಬೆಳೆಯುವ ಬೆಳೆಗಳು ಯಾವುವು?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ನೀನು ಕಂಡಿರುವ ಬೆಳೆಗಳ ಹೆಸರನ್ನು ಬರೆ.
  2. ನಿನ್ನ ಊರಿನಲ್ಲಿ ಕಂಡುಬರುವ ಬೀಳು ಭೂಮಿಯನ್ನು ಹೊದಿರುವ ಸ್ಥಳವನ್ನು ಪಟ್ಟಿ ಮಾಡಿರಿ?
  3. ಭೂ ಬಳಕೆ ಎಂದರೇನು?

ಪ್ರಶ್ನೆಗಳು

ಪಠ್ಯದ ಅಭ್ಯಾಸದಲ್ಲಿ ಇರುವ ಪ್ರಶ್ನೆಗಳನ್ನು ಬರೆಯುವುದು.

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ