"ಭಾರತದಲ್ಲಿ ಮಳೆಯ ಹಂಚಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೫೪ ನೇ ಸಾಲು: | ೫೪ ನೇ ಸಾಲು: | ||
==ಪರಿಕಲ್ಪನೆ #1 ಭಾರತದಲ್ಲಿ ಮಳೆಯ ಹಂಚಿಕೆ == | ==ಪರಿಕಲ್ಪನೆ #1 ಭಾರತದಲ್ಲಿ ಮಳೆಯ ಹಂಚಿಕೆ == | ||
===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== | ||
+ | # ಭಾರತದಲ್ಲಿ ವಿವಿಧ ರೀತಿಯ ಮಳೆಯ ಹಂಚಿಕೆಯನ್ನು ಅರ್ಥೈಸುವುದು. | ||
+ | # ವೃಷ್ಟಿ ಮಾಪನದ ಮೂಲಕ ಮಳೆಯನ್ನು ಅಳೆಯುವ ವಿಧಾನವನ್ನು ತಿಳಿಸುವುದು. | ||
+ | # ವೃಷ್ಟ ಮಾಪನವನ್ನು ತಯಾರಿಸುವ ವಿಧಾನವನ್ನು ತಿಳಿಸುವುದು. | ||
+ | |||
===ಶಿಕ್ಷಕರಿಗೆ ಟಿಪ್ಪಣಿ=== | ===ಶಿಕ್ಷಕರಿಗೆ ಟಿಪ್ಪಣಿ=== | ||
ವೃಷ್ಟಿ ಮಾಪನವನ್ನು ಮಾಡುವ ವಿಧಾನವನ್ನು ತಿಳಿಸುವುದು. | ವೃಷ್ಟಿ ಮಾಪನವನ್ನು ಮಾಡುವ ವಿಧಾನವನ್ನು ತಿಳಿಸುವುದು. |
೧೪:೨೭, ೩೦ ಜುಲೈ ೨೦೧೪ ನಂತೆ ಪರಿಷ್ಕರಣೆ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಮತ್ತಷ್ಟು ಮಾಹಿತಿ
ಭಾರತದಲ್ಲಿ ಸಾಮಾನ್ಯವಾಗಿ ನೈಋತ್ಯ ಮಾನ್ಸೂನ್ ಮಾರುತಗಳ ಕಾಲದಲ್ಲಿ ಮಳೆಯಾಗುತ್ತದೆ. ದೇಶದ ಸರಾಸರಿ ಮಳೆಯ ಪ್ರಮಾಣ 118 cm .ಆದರೆ ವಿವಿಧ ಕಾಲದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಮಳೆ ಬೀಳುವುದು. ಅಲ್ಲದೇ ಮಳೆಯ ಪ್ರಮಾಣವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವ್ಯತ್ಯಾಸವಾಗುವುದು. ಮಳೆಯ ಹಂಚಿಕೆಯ ಆಧಾರದ ಮೇಲೆ ಭಾರತದವನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಬಹುದು.
- ಕಡಿಮೆ ಮಳೆಯ ಪ್ರದೇಶ : 50 cm ಗಿಂತ ಕಡಿಮೆ ವಾರ್ಷಿಕ ಮಳೆ. ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ರೂಯ್ಲಿ ಯ ವಾರ್ಷಿಕ ಸರಾಸರಿ ಮಳೆಯು 8.3 cm. ಇದು ಭಾರತದಲ್ಲಿ ಅತೀ ಕಡಿಮೆ ಮಳೆ ಪಡೆಯುವ ಪ್ರದೇಶವಾಗಿದೆ.
- ಸಾಧಾರಣ ಮಳೆ ಪಡೆಯುವ ಪ್ರದೇಶ : 50 ರಿಂದ 250 cm ವಾರ್ಷಿಕ ಮಳೆ.
- ಅಧಿಕ ಮಳೆಯ ಪ್ರದೇಶ : ಸುಮಾರು 250 cm ಗಿಂತಲೂ ಹೆಚ್ಚು ಮಳೆ. ಮೇಘಾಲಯದ ಮಾಸಿನ್ ರಾಮ್ ದೇಶದಲ್ಲಿಯೇ ಅತ್ಯಧಿಕ ಮಳೆ ಪಡೆಯುವುದಲ್ಲದೇ ಪ್ರಪಂಚದಲ್ಲಿಯೇ ಅತೀ ಹೆಚ್ಚು ಮಳೆಯನ್ನು ದಾಖಲಿಸಿದೆ.
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
NCERT 8th class Chapter 8 ನಲ್ಲಿ ವಾಯುಗುಣದ ವಿವರಣೆ
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
- ಸ್ಟಡಿ ಪ್ಲ್ಯಾನರ್ - ಅಗಸ್ಟ 2012 ಸಂಪುಟ-೪, ಸ೦ಚಿಕೆ -12 ಪುಟ ಸಂಖ್ಯೆ- 39 ರಿ೦ದ 41
- ಭೂಗೋಳ ಸಂಗಾತಿ - ಡಿ ಎಸ್ ಇ ಆರ್ ಟಿ
- ಭೂಗೋಳ ಪರಿಚಯ ,ಭಾರತದ ಭೂಗೋಳ ಶಾಸ್ತ್ರ -ತರಗತಿ 10 ( NCRT)
- ಶಿಕ್ಷಕರ ಕೈಪಿಡಿ .ಸಮಾಜ ವಿಜ್ಞಾನ -ತರಗತಿ ೧೦ ,
- ಸಾಮಾನ್ಯ ಭೂಗೋಳ ಶಾಸ್ತ್ರ ಲೇಖಕರು :ಎ.ಎಚ್ ಮಹೇ೦ದ್ರ
- Study Package ….CPC
- ಸಮಾಜ ವಿಜ್ಷಾನ----೧೦ ನೇ ತರಗತಿ
ಬೋಧನೆಯ ರೂಪರೇಶಗಳು
ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಆಗುವ ಮಳೆಯ ಪ್ರಮಾಣವನ್ನು ತಿಳಿಯುವುದು. ಅತೀ ಹೆಚ್ಚು ಮತ್ತು ಅತೀ ಕಡಿಮೆ ಮಳೆ ಯಾವ ಪ್ರದೇಶಗಳಲ್ಲಿ ಕಂಡುಬರುತ್ತದೆ ಮತ್ತು ಏಕೆ ಎಂಬುದನ್ನು ಚರ್ಚಿಸುವುದು. ಈ ವರ್ಷ ತಮ್ಮ ತಾಲೂಕಿನಲ್ಲಿ ಆಗುವ ಮಳೆಯ ಪ್ರಮಾಣವನ್ನು ತಿಳಿಯುವುದು. ವೃಷ್ಟಿ ಮಾಪಕದಿಂದ ಹೇಗೆ ಮಳೆಯನ್ನು ಅಳೆಯುತ್ತಾರೆ ಎಂಬುದನ್ನು ಅರ್ಥೈಸುವುದು
ಪರಿಕಲ್ಪನೆ #1 ಭಾರತದಲ್ಲಿ ಮಳೆಯ ಹಂಚಿಕೆ
ಕಲಿಕೆಯ ಉದ್ದೇಶಗಳು
- ಭಾರತದಲ್ಲಿ ವಿವಿಧ ರೀತಿಯ ಮಳೆಯ ಹಂಚಿಕೆಯನ್ನು ಅರ್ಥೈಸುವುದು.
- ವೃಷ್ಟಿ ಮಾಪನದ ಮೂಲಕ ಮಳೆಯನ್ನು ಅಳೆಯುವ ವಿಧಾನವನ್ನು ತಿಳಿಸುವುದು.
- ವೃಷ್ಟ ಮಾಪನವನ್ನು ತಯಾರಿಸುವ ವಿಧಾನವನ್ನು ತಿಳಿಸುವುದು.
ಶಿಕ್ಷಕರಿಗೆ ಟಿಪ್ಪಣಿ
ವೃಷ್ಟಿ ಮಾಪನವನ್ನು ಮಾಡುವ ವಿಧಾನವನ್ನು ತಿಳಿಸುವುದು.
ಚಟುವಟಿಕೆಗಳು #
ಭಾರತದ_ಮಾನ್ಸೂನ್_ವಾಯುಗುಣ_ಋತುಮಾನಗಳು_ಮತ್ತು_ಲಕ್ಷಣಗಳು_ಭಾರತದಲ್ಲಿ_ಮಳೆಯ_ಹಂಚಿಕೆ_ಚಟುವಟಿಕೆ 1 ಭಾರತದ_ಮಾನ್ಸೂನ್_ವಾಯುಗುಣ_ಋತುಮಾನಗಳು_ಮತ್ತು_ಲಕ್ಷಣಗಳು_ಭಾರತದಲ್ಲಿ_ಮಳೆಯ_ಹಂಚಿಕೆ_ಚಟುವಟಿಕೆ 2
ಪರಿಕಲ್ಪನೆ #2
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು