೪೨ ನೇ ಸಾಲು: |
೪೨ ನೇ ಸಾಲು: |
| | | |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| + | # ವಿದ್ಯಾರ್ಥಿಗಳಿಗೆ ಮೊದಲಿನ ದಿನವೇ ವ್ಯವಸಾಯದ ಭೂಮಿಗಳು ಅವರ ಊರಿನಲ್ಲಿ ಎಲ್ಲಿ ಇವೆ ಎಂದು ಮಾಹಿತಿ ಪಡೆದುಕೊಂಡು ಬರಲು ಹೇಳುವುದು. |
| + | # ಯಾವ ಯಾವ ಕೃಷಿಯನ್ನು ಅವರ ಊರಿನಲ್ಲಿ ಮಾಡುತ್ತಾರೆ ಎಂದು ಹಿರಿಯರಿಂದ ಮಾಹಿತಿ ಪಡೆದುಕೊಂಡು ಬರಲು ಹೇಳುವುದು. |
| + | # ಅವರ ಊರಿನಲ್ಲಿ ಕೃಷೀ ಭೂಮಿಗಳ ಚಿತ್ರಗಳನ್ನು ಮೊಬೈಲ್ ನಲ್ಲಿ ತೆಗೆದುಕೊಂಡು ಬರಲು ಹೇಳುವುದು. |
| + | # ಅವರ ಊರಿನಲ್ಲಿ ಬೀಳು ಭೂಮಿಗಳು ಎಲ್ಲಿವೆ ಎಂದು ತಿಳಿದುಕೊಂಡು ಬರಲು ತಿಳಿಸುವುದು. |
| + | |
| + | ನಂತರ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಗುಂಪುಗಳನ್ನು ಮಾಡಿಕೊಂಡು ತಾವು ತಂದಿರುವ ಮಾಹಿತಿಯನ್ನು ವಿಶ್ಲೇಸಿಸಲು ಹೇಳುವುದು. |
| + | # ಮೊದಲಿಗೆ ಅವರ ಊರಿನ ಬೆಳೆಗಳ ಹೆಸರುಗಳನ್ನು ಬರೆಯಲು ಹೇಳುವುದು |
| + | # ಅವುಗಳನ್ನು ಒಣ ಬೇಸಾಯದ ಬೆಳೆಗಳು , ಗುಡ್ಡ ಪ್ರದೇಶದ ಬೆಳೆಗಳು, ಹೊಲದಲ್ಲಿ ಬೆಳೆಯುವ ಬೆಳೆಗಳು,ಎಂದು ವಿಂಗಡಿಸಲು ಹೇಳುವುದು. |
| + | # ಅವರ ಊರಿನಲ್ಲಿ ಬಳಕೆಯಾಗದೇ ಇರುವ ಭೂಮಿಗಳು ಇರುವ ಪ್ರದೇಶಗಳನ್ನು ಪಟ್ಟಿ ಮಾಡಲು ಹೇಳುವುದು. |
| + | # ಅವರ ಊರಿನಲ್ಲಿ ಅರಣ್ಯ ಪ್ರದೇಶಗಳನ್ನು ಪಟ್ಟಿ ಮಾಡಿಸುವುದು. |
| + | |
| + | ಪಟ್ಟಿ ಮಾಡಿಸಿದ ನಂತರ ಅದನ್ನು ತರಗತಿಯಲ್ಲಿ ಮಂಡಿಸಲು ಹೇಳುವುದು.ಈ ಸಂದರ್ಭದಲ್ಲಿ ಭೂಬಳಕೆಯು ಅವರ ಊರುಗಳಲ್ಲಿ ಹೇಗೆ ಇದೆ ಎಂದು ಅವರಿಗೆ ಮನವರಿಕೆ ಮಾಡುತ್ತಾ , ಅವರ ಊರಿನ ಪಾಳು ಬಿದ್ದಿರುವ ಭೂ ಬಳಕೆಯ ಮಹತ್ವವನ್ನು ಅವರಿಗೆ ತಿಳಿಸುವುದು. ಅರಣ್ಯವನ್ನು ರಕ್ಷಣೆ ಮಾಡಿ ವಾತಾವರಣವನ್ನು ಕಾಪಾಡುವುದರ ಮೂಲಕ , ಕೃಷೀಗೂ ನೆರವು ಆಗುವುದರ ಮಹತ್ವವನ್ನು ತಿಳಿಸುವುದು.ಅವರ ಊರಿನಲ್ಲಿ ಸಾಗುವಳೀ ಕ್ಷೇತ್ರವು ಯಾವ ಪ್ರಮಾಣದಲ್ಲಿದೆ ಎಂದು ತಿಳಿಸಿ, ವ್ಯವಸಾಯ ಮಾಡುವುದರ ಅಗತ್ಯತೆಯನ್ನು ತಿಳಿಸುವುದು.ಕೃಷಿ ಯೋಗ್ಯವಲ್ಲದ ಭೂಮಿಯನ್ನು ಮಾತ್ರ ಕೈಗಾರಿಕೆಗಳಿಗೆ ಕೊಡುವುದರ ಅಗತ್ಯತೆಯನ್ನು ತಿಳಿಸುವುದು ಅಗತ್ಯವಾಗಿದೆ. |
| + | |
| ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| + | # ಕೃಷಿಯನ್ನು ಉಳಿಸಿಕೊಂಡು ಭಾರತದಲ್ಲಿ ಕೈಗಾರಿಕೆಗಳನ್ನು ಹೇಗೆ ಬೆಳೆಸ ಬಹುದು? |
| + | # ನಿಮ್ಮ ಊರಿನಲ್ಲಿ ಪಾಳು ಬಿದ್ದಿರುವ ಭೂಮಿ ಇರಲು ಕಾರಣವೇನಿರಬಹುದು? |
| + | # ನಿಮ್ಮ ಊರಿನಲ್ಲಿ ಬಡತನ ಇರಲು ಮುಖ್ಯ ಕಾರಣ ಕೃಷಿ ಬಳಕೆಯ ಭೂಮಿಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡದಿರುವುದು ಆಗಿರಬಹುದೇ? |
| + | # ಭಾರತದ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಕೃಷಿಯು ಮಹತ್ತರ ಪಾತ್ರವಹಿಸಬಹುದೇ? |
| + | # ನಿನ್ನ ಊರಿನ ಅರಣ್ಯ ನಾಶವು ನಿನ್ನ ಊರಿನ ವ್ಯವಸಾಯದ ಮೇಲೆ ಪರಿಣಾಮ ಬೀರಿದೆಯೇ? |
| + | |
| ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
| + | # ಪಾಳು ಬಿದ್ದಿರುವ ಭೂಮಿ ಎಂದರೇನು? |
| + | # ಪಾಳು ಬಿದ್ದಿರುವ ವ್ಯವಸಾಯ ಭೂಮಿಯನ್ನು ಉಪಯೋಗಿಸುವಂತೆ ನೀವು ಯಾವ ಸಲಹೆ ಕೊಡುವಿರಿ.? |
| + | # ವ್ಯವಸಾಯೇತರ ಭೂಮಿಯನ್ನು ಯಾವ ರೀತಿಯಲ್ಲಿ ಉಪಯೋಗಿಸಿ ದೇಶದ ಅಭಿವೃದ್ದಿಗೆ ಸಹಾಯ ಮಾಡಬಹುದು? |
| + | |
| ==ಪ್ರಶ್ನೆಗಳು== | | ==ಪ್ರಶ್ನೆಗಳು== |
| + | ಅಭ್ಯಾಸದ ಪ್ರಶ್ನೆಗಳನ್ನು ಉತ್ತರಿಸಲು ಹೇಳುವುದು. |
| + | |
| ==ಚಟುಟವಟಿಕೆಯ ಮೂಲಪದಗಳು== | | ==ಚಟುಟವಟಿಕೆಯ ಮೂಲಪದಗಳು== |
| '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' |
| [[ಭಾರತದ_ಭೂ_ಬಳಕೆ_ಹಾಗೂವ್ಯವಸಾಯ]] | | [[ಭಾರತದ_ಭೂ_ಬಳಕೆ_ಹಾಗೂವ್ಯವಸಾಯ]] |