ಬದಲಾವಣೆಗಳು

Jump to navigation Jump to search
೪೧ ನೇ ಸಾಲು: ೪೧ ನೇ ಸಾಲು:     
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
# ಆತ್ಮೀಯ ಶಿಕ್ಷಕರೇ, ತಾವು ವಿದ್ಯಾರ್ಥಿಗಳನ್ನು ಹೊಲಕ್ಕೆ ಕರೆದು ಕೊಂಡು ಹೋದಮೇಲೆ ಅಲ್ಲಿ ಕೃಷಿ ಮಾಡುವ ವಿಧಾನಗಳನ್ನು , ಕಟಾವು ಸಂದರ್ಭವಾದರೆ ಕಟಾವು ಮಾಡುವ ವಿಧಾನವನ್ನು ತೋರಿಸುವುದು.
 +
# ಬಿತ್ತನೆ ಮಾಡುವ ವಿಧಾನವನ್ನು ತೋರಿಸುವುದು.
 +
# ಹಾಕುವ ರಸಗೊಬ್ಬರ, ಮಣ್ಣು ಹದ ಮಾಡುವ ವಿಧಾನವನ್ನು ತಿಳಿಸುವುದು.
 +
# ಟ್ರ್ಯಾಕ್ಟರ್ ಬಳಸುವುದನ್ನು ತಿಳಿಸುವುದು.
 +
# ನಾಟಿ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಲ್ಲಿ ಮಾಡಿಸಿದರೆ ಉತ್ತಮ.
 +
# ರೈತರಿಂದ ಮಾಹಿತಿಯನ್ನು ಕೊಡಿಸುವುದು.
 +
# ರೈತರಲ್ಲಿ ಪ್ರಶ್ನೆಯನ್ನು ಕೇಳಲು ವಿದ್ಯಾರ್ಥಿಗಳಲ್ಲಿ ಹೇಳುವುದು.
 +
# ಕೃಷಿ ಅದಿಕಾರಿಯಲ್ಲಿ ಭತ್ತ ಕೃಷಿಗೆ ಸಂಬಂದಿಸಿದ ಮಾಹಿತಿಯನ್ನು ಕೊಡುವಂತೆ ಹೇಳುವುದು. ವೈಜ್ಞಾನಿಕ ಬೇಸಾಯದ ಕ್ರಮವನ್ನು ತಿಳಿಸುವುದು.
 +
# ತರಗತಿಗೆ ಬಂದ ಮೇಲೆ ವರದಿ ತಯಾರಿಸುವಂತೆ ತಿಳಿಸುವುದು.
 +
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
೫೦೭

edits

ಸಂಚರಣೆ ಪಟ್ಟಿ