"ಉಷ್ಣಾಂಶ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
+ | ಉಷ್ಣಾಂಶದ ಮೇಲೆ ಪ್ರಭಾವ ಬೀರುವ ಅಂಶಗಳೆಂದರೆ ಅಕ್ಷಾಂಶ,ಒಂದು ಸ್ಥಳದ ಎತ್ತರ,ಸಮುದ್ರದಿಂದ ಇರುವ ದೂರ,ಮಾರುತಗಳು,ಸಾಗರ ಪ್ರವಾಹಗಳು,ಮೋಡಗಳು,ಮಳೆ ಇತ್ಯಾದಿ. | ||
===ಉಷ್ಣಾಂಶದ ವಲಯಗಳು=== | ===ಉಷ್ಣಾಂಶದ ವಲಯಗಳು=== | ||
− | # '''ಉಷ್ಣವಲಯ :''' | + | # '''ಉಷ್ಣವಲಯ :''' ಇದರಲ್ಲಿ ಸೌರಶಾಖ ಹೆಚ್ಚು. ಇದು 0ಡಿಗ್ರಿ ಅಕ್ಷಾಂಶ ಸಮಭಾಜಕ ವೃತ್ತದಿಂದ ಕರ್ಕಾಟಕ ಸಂಕ್ರಾಂತಿ ವೃತ್ತದವರೆಗೆ ಹಾಗೂ ಮಕರ ಸಂಕ್ರಾಂತಿ ವೃತ್ತದ ವರೆಗೆ ವಿಸ್ತರಿಸಿದೆ.ಈ ವಲಯ ಸೂರ್ಯನ ನೇರವಾದ ಕಿರಣಗಳನ್ನು ಪಡೆಯುವುದು. |
− | # '''ಸಮಶಿತೋಷ್ಣವಲಯ''' | + | # '''ಸಮಶಿತೋಷ್ಣವಲಯ :'''ಈ ವಲಯದಲ್ಲಿ ಉಷ್ನಾಂಶವು ಸಮತೋಲನವಾಗಿರುತ್ತದೆ. ಇದು ಉತ್ತರಾರ್ಧಗೋಳದಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತದಿಂದ ಆರ್ಕ್ಟಿಕ್ ವೃತ್ತದ ವರೆಗೆ ಹಾಗೂ ದಕ್ಷಿಣಾರ್ಧಗೋಳದಲ್ಲಿ ಮಕರಸಂಕ್ರಾಂತಿ ವೃತ್ತದಿಂದ ಅಂಟಾರ್ಕ್ಟಿಕ್ ವೃತ್ತದ ವರೆಗೆ ಇರುವುದು. |
− | # '''ಶೀತವಲಯ''' | + | # '''ಶೀತವಲಯ :'''ಇದು ಉತ್ತರದಲ್ಲಿ ಆರ್ಕ್ಟಿಕ್ ವೃತ್ತದಿಂದ ಉತ್ತರ ಧ್ರುವದವರೆಗೆ ಹಾಗೂ ದಕ್ಷಿಣದಲ್ಲಿ ಅಂಟಾರ್ಕ್ಟಿಕ್ ವೃತ್ತದಿಂದ ದಕ್ಷಿಣ ಧ್ರುವದವರೆಗಿರುವುದು. |
+ | |||
+ | ===ಸಮೋಷ್ಣ ರೇಖೆ=== | ||
+ | ಒಂದೇ ಪ್ರಮಾಣದ ಉಷ್ಣಾಂಶವನ್ನು ಹೊಂದಿರುವ ಸ್ಥಳಗಳನ್ನು ಸೇರಿಸುವಂತೆ ಎಳೆಯಬಹುದಾದ ರೇಖೆಗಳೇ ಸಮೋಷ್ನ ರೇಖೆಗಳು.ಇವುಗಳನ್ನು ಗೋಳ ಅಥವಾ ಭೂಪಟದ ಮೇಲೆ ಯಾವುದಾದರೊಂದು ಭಾಗದ ಉಷ್ನಾಂಶದ ಹಂಚಿಕೆಯನ್ನು ತೋರಿಸಲು ಎಳೆಯಲಾಗುವುದು. |
೨೧:೩೯, ೫ ಆಗಸ್ಟ್ ೨೦೧೪ ದ ಇತ್ತೀಚಿನ ಆವೃತ್ತಿ
ಉಷ್ಣಾಂಶದ ಮೇಲೆ ಪ್ರಭಾವ ಬೀರುವ ಅಂಶಗಳೆಂದರೆ ಅಕ್ಷಾಂಶ,ಒಂದು ಸ್ಥಳದ ಎತ್ತರ,ಸಮುದ್ರದಿಂದ ಇರುವ ದೂರ,ಮಾರುತಗಳು,ಸಾಗರ ಪ್ರವಾಹಗಳು,ಮೋಡಗಳು,ಮಳೆ ಇತ್ಯಾದಿ.
ಉಷ್ಣಾಂಶದ ವಲಯಗಳು
- ಉಷ್ಣವಲಯ : ಇದರಲ್ಲಿ ಸೌರಶಾಖ ಹೆಚ್ಚು. ಇದು 0ಡಿಗ್ರಿ ಅಕ್ಷಾಂಶ ಸಮಭಾಜಕ ವೃತ್ತದಿಂದ ಕರ್ಕಾಟಕ ಸಂಕ್ರಾಂತಿ ವೃತ್ತದವರೆಗೆ ಹಾಗೂ ಮಕರ ಸಂಕ್ರಾಂತಿ ವೃತ್ತದ ವರೆಗೆ ವಿಸ್ತರಿಸಿದೆ.ಈ ವಲಯ ಸೂರ್ಯನ ನೇರವಾದ ಕಿರಣಗಳನ್ನು ಪಡೆಯುವುದು.
- ಸಮಶಿತೋಷ್ಣವಲಯ :ಈ ವಲಯದಲ್ಲಿ ಉಷ್ನಾಂಶವು ಸಮತೋಲನವಾಗಿರುತ್ತದೆ. ಇದು ಉತ್ತರಾರ್ಧಗೋಳದಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತದಿಂದ ಆರ್ಕ್ಟಿಕ್ ವೃತ್ತದ ವರೆಗೆ ಹಾಗೂ ದಕ್ಷಿಣಾರ್ಧಗೋಳದಲ್ಲಿ ಮಕರಸಂಕ್ರಾಂತಿ ವೃತ್ತದಿಂದ ಅಂಟಾರ್ಕ್ಟಿಕ್ ವೃತ್ತದ ವರೆಗೆ ಇರುವುದು.
- ಶೀತವಲಯ :ಇದು ಉತ್ತರದಲ್ಲಿ ಆರ್ಕ್ಟಿಕ್ ವೃತ್ತದಿಂದ ಉತ್ತರ ಧ್ರುವದವರೆಗೆ ಹಾಗೂ ದಕ್ಷಿಣದಲ್ಲಿ ಅಂಟಾರ್ಕ್ಟಿಕ್ ವೃತ್ತದಿಂದ ದಕ್ಷಿಣ ಧ್ರುವದವರೆಗಿರುವುದು.
ಸಮೋಷ್ಣ ರೇಖೆ
ಒಂದೇ ಪ್ರಮಾಣದ ಉಷ್ಣಾಂಶವನ್ನು ಹೊಂದಿರುವ ಸ್ಥಳಗಳನ್ನು ಸೇರಿಸುವಂತೆ ಎಳೆಯಬಹುದಾದ ರೇಖೆಗಳೇ ಸಮೋಷ್ನ ರೇಖೆಗಳು.ಇವುಗಳನ್ನು ಗೋಳ ಅಥವಾ ಭೂಪಟದ ಮೇಲೆ ಯಾವುದಾದರೊಂದು ಭಾಗದ ಉಷ್ನಾಂಶದ ಹಂಚಿಕೆಯನ್ನು ತೋರಿಸಲು ಎಳೆಯಲಾಗುವುದು.