"ಜೀವಿಗಳ ಉಗಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೫೦ ನೇ ಸಾಲು: ೫೦ ನೇ ಸಾಲು:

=='''೨. ಜೈವಿಕ ವಿಕಾಸ (Organic evolution)'''''':==

=='''೨. ಜೈವಿಕ ವಿಕಾಸ (Organic evolution)'''''':==

[[File:bigbang_eras.jpg|500px]]

4800 ಮಿಲಿಯನ್ ವರ್ಷ ವಿಕಾಸ ಪ್ರಾರಂಭವಾಗಿರಬಹುದು ಎಂದು ಕೊಂಡರೆ ಮೊದಲ ಜೀವಿ ಕಂಡು ಬಂದದ್ದು 3400 ಮಿಲಿಯನ್ ವರ್ಷದಲ್ಲಿ. ಆಗಿನ ವಾತಾವರಣದಲ್ಲಿ ಜೀವಿಗಳು  ಇರಲಿಲ್ಲ. ಮತ್ತು ಬ್ಯಾಕ್ಟೀರಿಯಗಳಂತಹ ಜೀವಿಗಳು ಕಂಡು ಬಂದದ್ದು ಸುಮಾರು 2800 ಮಿಲಿಯನ್ ವರ್ಷಗಳ ಹಿಂದೆ.

'''ರಾಸಾಯನಿಕ ವಿಕಾಸ ಸಿದ್ದಾಂತ :'''

'''ರಾಸಾಯನಿಕ ವಿಕಾಸ ಸಿದ್ದಾಂತ :'''

'''ಸರಳ  ಅಣುಗಳ  ಉಗಮ :-'''

'''ಸರಳ  ಅಣುಗಳ  ಉಗಮ :-'''
[[File:swan_neck_experiment.png|400px]]

[[File:swan_neck_experiment.png|600px]]

4800 ಮಿಲಿಯನ್ ವರ್ಷಗಳ ಹಿಂದೆ ಈ ಭೂಮಿ ಕುದಿಯುವ  ಅನಿಲಗಳಿಂದಾಗಿತ್ತು. ಆಗ  ಅಣುಗಳು ಸೇರಲು ಅವಕಾಶವಿರಲಿಲ್ಲ, ಕ್ರಮೇಣ ಭೂಮಿ ತಂಪಾದಂತೆ ಕೆಲವು ಅನಿಲಗಳಾದವು, ಹೈಡ್ರೋಜನ್, ನೈಟ್ರೋಜನ್, ಅಮೋನಿಯ, ಮಿಥೇನ್,  ಕಾರ್ಬನ್ ಡೈ ಆಕ್ಸೈಡ್ ಹಾಗೂ ನೀರಾವಿ ಉಂಟಾದವು. ಹೀಗೆ ಆಕ್ಸಿಜನ್ ಅಣು ಕೂಡಾ ನಿರ್ಮಾಣವಾಗಿರಬಹುದು ಮತ್ತು ಅದು ಬೇರೆ ದಾತುಗಳಾದ ಕಾರ್ಬನ್, ಹೈಡ್ರೋಜನ್, ಅಲ್ಯೂಮಿನಿಯಂ ಹಾಗೂ ಕಬ್ಬಿಣಗಳಂಹ ದಾತುಗಳ ಜೊತೆಗೆ ಸೇರಿ ಅವುಗಳ  ಆಕ್ಸೈಡ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.ಕ್ರಮೇಣ ಮುಕ್ತ  ಆಕ್ಸಿಜನ್ ಇರದ ವಾತಾವರಣ ನಿರ್ಮಾಣವಾಗಿ ಜೀವಿಗಳ  ಉಗಮವಾಗುವುದು ಸಾಧ್ಯವಾಗಲಿಲ್ಲ.

'''ಸರಳ ಸಾವಯವ ವಸ್ತುಗಳ  ಉಗಮ''' :- ಭೂಮಿಯ ವಾತಾವರಣ ತಂಪಾದಂತೆ ನೀರಾವಿಯು ಘನೀಕೃತಗೊಂಡು ಮೋಡಗಳಾಗಿ ಸತತವಾಗಿ ಮಳೆಬಿದ್ದು ಅದರ ಜೊತೆಗೆ ಗುಡುಗು-ಸಿಡಿಲುಗಳಿಂದ  ಉತ್ಪತ್ತಿಯಾದ  ಆವೇಶಗಳು ಮತ್ತು ನೇರಳಾತೀತ ಕಿರಣಗಳಿಂದ ಭೂಮಿಯ ಮೇಲೆ ಮಿಥೇನ್ ಮತ್ತು ಅಮೋನಿಯಾದಂತಹ ರಸಾಯನಗಳಾದವು. ಅವು ಶೇಕರಣಗೊಂಡ ನೀರಿನಲ್ಲಿ ವಿಲೀನವಾಗಿ ಸರಳ ಸಾವಯವ ವಸ್ತುಗಳಾದವು. ಸರಳ ಶರ್ಕರಗಳು, ಕೊಬ್ಬಿನ ಆಮ್ಲಗಳು, ಗ್ಲಿಸರಾಲ್, ಅಮೈನೋ ಆಮ್ಲಗಳು ಹಾಗೂ ನೈಟ್ರೋಜನ್ ಕ್ಷಾರಕಗಳು ಉಂಟಾದವು.

[[File:complex_organic_molecules.png|400px]]

[[File:complex_organic_molecules.png|400px]]

'''ಸಂಕಿರಣ ಸಾವಯವ ವಸ್ತುಗಳ ಉಗಮ''' :- ಸರಳ ಸಾವಯವ ವಸ್ತುಗಳು ಆಕಸ್ಮಿಕವಾಗಿ ಒಂದೆಡೆಗೆ ಸೇರಿ ಪ್ರಥಮ ಜೀವಕೋಶ ಒಂದು ಹುಟ್ಟಿರಬಹುದು, ಅಂತಹ ಜೀವಕೋಶದಲ್ಲಿ ಭೂಮಿಯ ವಾತಾವರಣದ ಬದಲಾವಣೆಯ ಜೊತೆಗೆ ಬದಲಾವಣೆಗಳಾಗಿ ವಿವಿಧ ಏಕಕೋಶ ಜೀವಿಗಳು ಉಗಮವಾಗಿರಬಹುದೆಂದು ಅಂದಾಜಿಸಲಾಗಿದೆ. ಈ ರಸಾಯನಿಕ ವಿಕಾಸ  ಒಂದು ಕುದಿಯುವ ಸೂಪಿನಲ್ಲಿ ನಡೆಯುತ್ತಿದ್ದು, ಅದರಲ್ಲಿ ಜೀವ  ಉಗಮವಾಯಿತು.

[[File:organic_compounds.png|500px]]

[[File:organic_compounds.png|500px]]

೧೬:೧೮, ೮ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನ

ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ:

(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಉಪಯುಕ್ತ ವೆಬ್ ಸೈಟ್ ಗಳು

ಸಂಬಂಧ ಪುಸ್ತಕಗಳು

ಭೋಧನೆಯ ರೂಪರೇಶಗಳು

ಪರಿಕಲ್ಪನೆ

ಜೀವಿಗಳ ಉಗಮ

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಜೀವಿಗಳು ತಮ್ಮ ಪೂರ್ವ ಸರಳ ರೂಪಗಳಿಂದ ಅಧಿಕ ಸಂಕೀರಣ ರೂಪಕ್ಕೆ ದೀರ್ಘಾವಧಿ ಕಾಲದಲ್ಲಿ ಬದಲಾವಣೆ ಹೊಂದುವುದನ್ನು ವಿಕಾಸ ಎಂದು ಕರೆಯುತ್ತೇವೆ.
ವಿಕಾಸವು ಒಂದು ನಿಧಾನವಾದ, ಅನುಕ್ರಮವಾದ ಹಾಗೂ ನಿರಂತರ ಪ್ರಕ್ರಿಯೆ. ವಿಕಾಸವು ಜೀವಿಗಳ ವೈವಿಧ್ಯತೆಯಲ್ಲಿ ಪರಿಣಾಮ ಬೀರುತ್ತದೆ. ಇದು ಪರಿಸರ ಆಯ್ಕೆಯಿಂದ ಪ್ರಭಾವಿಸುತ್ತದೆ.

೧. ನಿರರ್ಗಳ ಸೃಷ್ಠಿ :

ಎಲ್ಲಾ ಧರ್ಮವೂ ತನ್ನ ಕುಲವನ್ನು ಮತ್ತು ಜನಾಂಗ ವ್ಯವಸ್ಥೆಯನ್ನು ತನ್ನದೇ ಶೈಲಿಯಲ್ಲಿ ಮಂತ್ರಮುಗ್ಧವಾಗಿ ಹಿಡಿದುಕೊಂಡಿತ್ತು. ಆ ಎಲ್ಲಾ ಧರ್ಮಗ್ರಂಥಗಳೂ ಮಾನವನ ಸೃಷ್ಠಿಯ ಕಥೆಯನ್ನ ತನ್ನದೇ ಶೈಲಿಯಲ್ಲಿ ವಿವರಣೆ ನೀಡಿ ನಂಬಿಸಿದ್ದವು. `ಅದಂ ಮತ್ತು ಈವ್- ಕ್ರೈಸ್ತ ಮತ್ತು ಇಸ್ಲಾಂ ಧರ್ಮ, ವಿಷ್ಣುವಿನ ತಲೆಯಿಂದ ಬ್ರಾಹ್ಮಣ, ತೋಳಿನಿಂದ ಕ್ಷತ್ರಿಯ, ಹೊಟ್ಟೆಯಿಂದ ವೈಶ್ಯ, ಕಾಲಿನಿಂದ ಶೂದ್ರ‘ ಆದರೂ ಒಂದು ಅಂಶದಲ್ಲಿ ಮಾತ್ರ ಸಮಾನತೆ ಸಾಧಿಸಿದ್ದವು. ಅದೆಂದರೆ `ಜಗತ್ತಿನ ಅಣುರೇಣು ತೃಣಕಾಷ್ಟವನ್ನ ದೇವರು ಪ್ರತ್ಯಕ್ಷವಾಗಿ ಸೃಷ್ಟಿಸಿದ‘ ಎಂಬ ಬಗ್ಗೆ ಎಲ್ಲ ಧರ್ಮಗಳೂ ನಂಬಿದ್ದವು. ಈ ನಂಬಿಕೆಯನ್ನು ಜನ ಪ್ರಶ್ನಾತೀತವಾಗಿ ಒಪ್ಪಿಕೊಂಡಿದ್ದರು. ಇವರ ಮಧ್ಯೆಯೆ ಈ ಜೀವಿಗಳು ದೇವರಿಂದ ಸೃಷ್ಠಿಯಾಗಿಲ್ಲ ಎಂದು ವಾದಿಸುತ್ತಿದ್ದ ಧೂರ್ತರೂ ಇದ್ದರು. ಹಾಗೆಯೇ ತರ್ಕ ಒಂದನ್ನು ಹೊರತು ಪಡಿಸಿ ದೈವ ನಿಯಮವನ್ನು ನಿರಾಕರಿಸಲು ಇವರಿಗೆ ಯಾವುದೇ ಪುರಾವೆಗಳಿರಲಿಲ್ಲ. ಆದ್ದರಿಂದ ಈ ರಹಸ್ಯ ರಹಸ್ಯವಾಗೇ ಉಳಿಯಿತು. ಆದರೂ ಇಡೀ ವಿಶ್ವ ದೈವವಾದ ಮತ್ತು ವಸ್ತು ವಾದಗಳ ಸಂಘರ್ಷದಲ್ಲಿಯೇ ವಿಕಾಸವಾಯಿತು.
ಲೂಯಿ ಪಾಸ್ಚರ್ ರವರು ಮಾಡಿದ ' ಹಂಸ ಕತ್ತಿನ ಫ್ಲಾಸ್ಕ ಪ್ರಯೋಗ ನಿರರ್ಗಳ ಸೃಷ್ಠಿಯ ವಾದವನ್ನು ತಳ್ಳಿಹಾಕಿತು.
Swan neck experiment.png

೨. ಜೈವಿಕ ವಿಕಾಸ (Organic evolution)':

Bigbang eras.jpg
4800 ಮಿಲಿಯನ್ ವರ್ಷ ವಿಕಾಸ ಪ್ರಾರಂಭವಾಗಿರಬಹುದು ಎಂದು ಕೊಂಡರೆ ಮೊದಲ ಜೀವಿ ಕಂಡು ಬಂದದ್ದು 3400 ಮಿಲಿಯನ್ ವರ್ಷದಲ್ಲಿ. ಆಗಿನ ವಾತಾವರಣದಲ್ಲಿ ಜೀವಿಗಳು ಇರಲಿಲ್ಲ. ಮತ್ತು ಬ್ಯಾಕ್ಟೀರಿಯಗಳಂತಹ ಜೀವಿಗಳು ಕಂಡು ಬಂದದ್ದು ಸುಮಾರು 2800 ಮಿಲಿಯನ್ ವರ್ಷಗಳ ಹಿಂದೆ.
ರಾಸಾಯನಿಕ ವಿಕಾಸ ಸಿದ್ದಾಂತ :
ಸರಳ ಅಣುಗಳ ಉಗಮ :- Swan neck experiment.png

4800 ಮಿಲಿಯನ್ ವರ್ಷಗಳ ಹಿಂದೆ ಈ ಭೂಮಿ ಕುದಿಯುವ ಅನಿಲಗಳಿಂದಾಗಿತ್ತು. ಆಗ ಅಣುಗಳು ಸೇರಲು ಅವಕಾಶವಿರಲಿಲ್ಲ, ಕ್ರಮೇಣ ಭೂಮಿ ತಂಪಾದಂತೆ ಕೆಲವು ಅನಿಲಗಳಾದವು, ಹೈಡ್ರೋಜನ್, ನೈಟ್ರೋಜನ್, ಅಮೋನಿಯ, ಮಿಥೇನ್, ಕಾರ್ಬನ್ ಡೈ ಆಕ್ಸೈಡ್ ಹಾಗೂ ನೀರಾವಿ ಉಂಟಾದವು. ಹೀಗೆ ಆಕ್ಸಿಜನ್ ಅಣು ಕೂಡಾ ನಿರ್ಮಾಣವಾಗಿರಬಹುದು ಮತ್ತು ಅದು ಬೇರೆ ದಾತುಗಳಾದ ಕಾರ್ಬನ್, ಹೈಡ್ರೋಜನ್, ಅಲ್ಯೂಮಿನಿಯಂ ಹಾಗೂ ಕಬ್ಬಿಣಗಳಂಹ ದಾತುಗಳ ಜೊತೆಗೆ ಸೇರಿ ಅವುಗಳ ಆಕ್ಸೈಡ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.ಕ್ರಮೇಣ ಮುಕ್ತ ಆಕ್ಸಿಜನ್ ಇರದ ವಾತಾವರಣ ನಿರ್ಮಾಣವಾಗಿ ಜೀವಿಗಳ ಉಗಮವಾಗುವುದು ಸಾಧ್ಯವಾಗಲಿಲ್ಲ.
ಸರಳ ಸಾವಯವ ವಸ್ತುಗಳ ಉಗಮ :- ಭೂಮಿಯ ವಾತಾವರಣ ತಂಪಾದಂತೆ ನೀರಾವಿಯು ಘನೀಕೃತಗೊಂಡು ಮೋಡಗಳಾಗಿ ಸತತವಾಗಿ ಮಳೆಬಿದ್ದು ಅದರ ಜೊತೆಗೆ ಗುಡುಗು-ಸಿಡಿಲುಗಳಿಂದ ಉತ್ಪತ್ತಿಯಾದ ಆವೇಶಗಳು ಮತ್ತು ನೇರಳಾತೀತ ಕಿರಣಗಳಿಂದ ಭೂಮಿಯ ಮೇಲೆ ಮಿಥೇನ್ ಮತ್ತು ಅಮೋನಿಯಾದಂತಹ ರಸಾಯನಗಳಾದವು. ಅವು ಶೇಕರಣಗೊಂಡ ನೀರಿನಲ್ಲಿ ವಿಲೀನವಾಗಿ ಸರಳ ಸಾವಯವ ವಸ್ತುಗಳಾದವು. ಸರಳ ಶರ್ಕರಗಳು, ಕೊಬ್ಬಿನ ಆಮ್ಲಗಳು, ಗ್ಲಿಸರಾಲ್, ಅಮೈನೋ ಆಮ್ಲಗಳು ಹಾಗೂ ನೈಟ್ರೋಜನ್ ಕ್ಷಾರಕಗಳು ಉಂಟಾದವು.
Complex organic molecules.png

ಸಂಕಿರಣ ಸಾವಯವ ವಸ್ತುಗಳ ಉಗಮ :- ಸರಳ ಸಾವಯವ ವಸ್ತುಗಳು ಆಕಸ್ಮಿಕವಾಗಿ ಒಂದೆಡೆಗೆ ಸೇರಿ ಪ್ರಥಮ ಜೀವಕೋಶ ಒಂದು ಹುಟ್ಟಿರಬಹುದು, ಅಂತಹ ಜೀವಕೋಶದಲ್ಲಿ ಭೂಮಿಯ ವಾತಾವರಣದ ಬದಲಾವಣೆಯ ಜೊತೆಗೆ ಬದಲಾವಣೆಗಳಾಗಿ ವಿವಿಧ ಏಕಕೋಶ ಜೀವಿಗಳು ಉಗಮವಾಗಿರಬಹುದೆಂದು ಅಂದಾಜಿಸಲಾಗಿದೆ. ಈ ರಸಾಯನಿಕ ವಿಕಾಸ ಒಂದು ಕುದಿಯುವ ಸೂಪಿನಲ್ಲಿ ನಡೆಯುತ್ತಿದ್ದು, ಅದರಲ್ಲಿ ಜೀವ ಉಗಮವಾಯಿತು.
Organic compounds.png

ಕೋಅಸರ್ ವೇಟ್ ಗಳ ಉಗಮ :

Coacervates.png

ಜಾನ್ ಹೆಲ್ಡನ್ ನ ಪ್ರಕಾರ ಭೂಮಿ ತಂಪಾದಂತೆ ಸಾವಯವಯುಕ್ತ ನೀರು ಒಂದು ತೆಳುವಾದ ಸೂಪನಂತಾಗಿ ವಿವಿಧ ದ್ರಾವಣಗಳು ಸೇರಿ ದೊಡ್ಡ ಅಣುಗಳ ಗುಂಪುಗಳಾದವು. ಇಂತಹ ಗುಂಪುಗಳನ್ನು ಕೋಅಸರ್ ವೇಟ್ ಗಳೆಂದು ಕರೆಯಲಾಯಿತು. ಮುಖ್ಯ ಬದಲಾವಣೆಯೆಂದರೆ ಅವುಗಳಲ್ಲಿ ಅನುವಂಶೀಯ ವಸ್ತು ಸೇರಿ ಅವುಗಳು ವಿವಿಧ ಚಯಾಪಚಯ ಕ್ರಿಯೆ ಮಾಡತೊಡಗಿದವು. ಹೀಗೆ ಬೆಳೆದು, ಪ್ರಜನನ ಹೊಂದಿದವು. ಇವುಗಳನ್ನು ಪ್ರೋಟೋ ಬಯಾಂಟ್ಗಳು ಎಂದು ಕರೆಯಲಾಯಿತು. ಅಂದರೆ ಮೊದಲು ಹುಟ್ಟಿದ ಜೀವಿಗಳು.
ಪರಪೋಷಕರ ಉಗಮ : ಮೊದಲು ಹುಟ್ಟಿದ ಜೀವಗಳು ಕ್ರಮೇಣ ಪ್ರೋಟಿನ್ ಮತ್ತು ಕೊಬ್ಬು ಪದಾರ್ಥಗಳಿಂದ ಆವೃತ್ತವಾಗಿ ಮೂಲ ಜೀವಕೋಶವಾಯಿತು. ಇವು ಹುದುಗಿಸುವ (Fermentation / Anaerobic respiration) ಕ್ರಿಯೆಯ ಮೂಲಕ ಆಕ್ಸಿಜನ್ ರಹಿತ ಉಸಿರಾಟಮಾಡಿ ಶಕ್ತಿ ಪಡೆದುಕೊಂಡವು.
ಸ್ವಪೋಷಕಗಳ ಉಗಮ :- ಕೆಲವು ಬ್ಯಾಕ್ಟಿರಿಯಾಗಳು ಹರಿತನ್ನು ಉತ್ಪಾದಿಸ ತೊಡಗಿದವು, ಅವುಗಳು ಕೆಲವೊಂದು ಜೀವಕೋಶಗಳಲ್ಲಿ ಪ್ರವೇಶಿಸಿ ಅಲ್ಲಿ ಕ್ಲೋರೋಪ್ಲಾಸ್ಟ್ ಗಳಾದವು. ಹೀಗೆ ನೀಲಿ ಹಸಿರು ಶೈವಲಗಳಂತಹ ಸ್ವಪೋಷಕ ಜೀವಿಗಳ ಉಗಮವಾದಂತೆ ಮುಕ್ತ ಆಕ್ಸಿಜನ್ ಬಿಡುಗಡೆಯಾಗ ತೊಡಗಿತು, ಇದರಿಂದ ಉತ್ಕರ್ಷಣೆಯಾಗಿ ವಾತಾವರಣ ಬದಲಾಯಿತು.
ರಾಸಾಯನಿಕ ವಿಕಾಸ ಹಾಗು ಜೈವಿಕ ವಿಕಾಸದ ಸಾರಾಂಶ Chart of chemical org evolution.png

ಯ್ಯುರಿ ಮಿಲ್ಲರ್ ಪ್ರಯೋಗ :

ಒಪ್ಯಾರಿನ್ ಹಾಲ್ಡೇನ್ ರ ರಾಸಾಯಅನಿಕ ವಿಕಾಸವಾದವನ್ನು ಪುಷ್ಠಿಕರಿಸಿದ ಪ್ರಯೋಗ ಯ್ಯುರಿ ಮಿಲ್ಲರ್ ಪ್ರಯೋಗ

ಚಟುವಟಿಕೆ ಸಂಖ್ಯೆ 1. ಕೋಅಸರ್ ವೇಟ್ ಗಳ ಉಗಮ ಹೆಗಾಯಿತು ?

• ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೇಪರ್, ಬಣ್ಣದ ಶಾಯಿ, ಅಳತೆ ಪಟ್ಟಿ , ಸಿಸದ ಕಡ್ಡಿ, ಕಟ್ಟರ್.
• ಪೂರ್ವಾಪೇಕ್ಷಿತ/ ಸೂಚನೆಗಳು
ಈ ಚಟುವಟಿಕೆಯಲ್ಲಿ ರಾಸಾಯನಿಕ ವಿಕಾಸ ಹಾಗು ಜೈವಿಕ ವಿಕಾಸದ ಹಂತಗಳಿರುವ ಕಾರ್ಡ್ ಗಳನ್ನು ಕ್ರಮವಾಗಿ ಮಕ್ಕಳು ಜೋಡಿಸುವರು .
• ಬಹುಮಾಧ್ಯಮ ಸಂಪನ್ಮೂಲಗಳು
• ಅಂತರ್ಜಾಲದ ಸಹವರ್ತನೆಗಳು
• ವಿಧಾನ/ಬೆಳವಣಿಗೆಯ ಪ್ರಶ್ನೆಗಳು
ಈ ಚಟುವಟಿಕೆಯನ್ನು ಮೌಲ್ಯ ಮಾಪನಕ್ಕಾಗಿ ಬಳಸಿಕೊಳ್ಳಬಹುದು.ಚತ್ರದಲ್ಲಿ ಇರುವಹಾಗೆ ಎಲ್ಲಾ ಮುಖ್ಯ ಶಿರ್ಷಿಕೆಗಳ ಕಾರ್ಡ್ ಗಳನ್ನು ತಯಾರಿಸಿಕೊಳ್ಳಿ ಅವುಗಳನ್ನು ಕತ್ತರಿಸಿ ಬಿಡಿಗೊಳಿಸಿ ಮಕ್ಕಳಿಗೆ ವಿತರಿಸಿ. ನಂತರ ಅವುಗಳನ್ನು ಕ್ರಮವಾಗಿ ಜೋಡಿಸಲು ಮಕ್ಕಳಿಗ ಸೂಚಿಸಿ.
Chart of chemical org evolution.png
• ಮೌಲ್ಯ ನಿರ್ಣಯ
• ಪ್ರಶ್ನೆಗಳು
1.ಎಲ್ಲಾ ಜೀವಿಗಳು ಮೂಲವಾಗಿ ಯಾವುದರಿಂದ ಮಾಡಲ್ಪಟ್ಟಿವೆ ?
2. ಜೀವಕೋಸಗಳು ಯಾವುದರಿಂದ ಮಾಡಲ್ಪಟ್ಟಿವೆ ?
3. ನೀರವಯವ ಮತ್ತು ಸಾವಯವ ವಸ್ತುಗಳ ನೀರನ್ನು ಅಗಲವಾದ ಪಾತ್ರೆಯಲ್ಲಿ ಸುರಿದಾಗ ನಿಮಗೆ ಏನು ಕಂಡು ಬರುತ್ತದೆ?ನಡುವಿನ ವ್ಯತ್ಯಾಸವನ್ನು ತಿಳಿಸಿ.

ಚಟುವಟಿಕೆ ಸಂಖ್ಯೆ 2. ಕೋಅಸರ್ ವೇಟ್ಗಳ ಉಗಮದ ಬಗ್ಗೆ ತಿಳಿದುಕೊಳ್ಳುವುದು

• ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ನೀರು, ಎಣ್ಣೆ, ಅಗಲವಾದ ಪಾತ್ರೆ, ಸಿಸೆ
• ಪೂರ್ವಾಪೇಕ್ಷಿತ/ ಸೂಚನೆಗಳು
ಪ್ರಾಚೀನ ಭೂಮಿಯ ಮೇಲೆ ಕೋ ಅಸರವೇಟ್ ಗಳು ಹೇಗೆ ಉತ್ಪತ್ತಿಯಾದವು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು.
• ಬಹುಮಾಧ್ಯಮ ಸಂಪನ್ಮೂಲಗಳು
• ಅಂತರ್ಜಾಲದ ಸಹವರ್ತನೆಗಳು
• ವಿಧಾನ/ಬೆಳವಣಿಗೆಯ ಪ್ರಶ್ನೆಗಳು
ಒಂದು ಸೀಸೆಯಲ್ಲಿ ನೀರಿನ ಜೊತೆ ಕೆಲವೊಂದು ಎಣ್ಣೆಯ ಹನಿಗಳನ್ನು ಸಿಸೆಗೆ ಸೇರಿಸಿ ಅದನ್ನು ಚೆನ್ನಾಗಿ ಅಳುಗಾಡಿಸಿ ಅದನ್ನು ಪುನಃ ಒಂದು ಅಗಲವಾದ ಪಾತ್ರೆಯಲ್ಲಿ ಸುರಿಯುವುದು.

ಇದನ್ನು ನೋಡಿದಾಗ ನೀರಿನ ಮೇಲೆ ಎಣ್ಣೆಯ ಪದಾರ್ಥವು ಸಣ್ಣ ಸಣ್ಣ ಗುಳ್ಳೆಗಳ ತರಹ ತೇಲುತ್ತದೆ. ಇದೇ ರೀತಿಯಾಗಿ ವಿಕಾಸವಾಗುವಾಗ ಕೋ ಅಸರವೇಟ್ ಗಳು ಉಂಟಾಗಿರಬಹುದು.
Coeservates class.jpg

• ಮೌಲ್ಯ ನಿರ್ಣಯ
• ಪ್ರಶ್ನೆಗಳು
ನೀರನ್ನು ಅಗಲವಾದ ಪಾತ್ರೆಯಲ್ಲಿ ಸುರಿದಾಗ ನಿಮಗೆ ಏನು ಕಂಡು ಬರುತ್ತದೆ?
ಈ ಪ್ರಯೋಗದಿಂದ ನೀವು ಎನನ್ನು ತರ್ಮಾನಿಸುವಿರಿ ?

ಚಟುವಟಿಕೆ ಸಂಖ್ಯೆ

• ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
• ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
• ಬಹುಮಾಧ್ಯಮ ಸಂಪನ್ಮೂಲಗಳು
• ಅಂತರ್ಜಾಲದ ಸಹವರ್ತನೆಗಳು
• ವಿಧಾನ/ಬೆಳವಣಿಗೆಯ ಪ್ರಶ್ನೆಗಳು
• ಮೌಲ್ಯ ನಿರ್ಣಯ
• ಪ್ರಶ್ನೆಗಳು

ಯೋಜನೆಗಳು

ವಿಜ್ಞಾನ ವಿನೋದ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.