"ಪ್ರವೇಶದ್ವಾರ:ಮೌಲ್ಯಮಾಪನ/ಆಯ್ದ ಲೇಖನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೩ ನೇ ಸಾಲು: ೩ ನೇ ಸಾಲು:
 
===ನಿರಂತರವಾಗಿ  ಮತ್ತು  ಸಮಗ್ರವಾಗಿ    ಮಕ್ಕಳ ಮೌಲ್ಯಮಾಪನ===
 
===ನಿರಂತರವಾಗಿ  ಮತ್ತು  ಸಮಗ್ರವಾಗಿ    ಮಕ್ಕಳ ಮೌಲ್ಯಮಾಪನ===
  
# ಹತ್ತನೇಯ ತರಗತಿಯ ಸಿ ಸಿ ಇ  ಕುರಿತು ತಿಳಿಯಲು ಈ ಪಿ ಪಿ ಟಿ ವೀಕ್ಷಿಸಿ  
+
  ಹತ್ತನೇಯ ತರಗತಿಯ ಸಿ ಸಿ ಇ  ಕುರಿತು ,  ದಾನಮ್ಮ ಝಳಕಿ ಅವರು upload ಮಾಡಿದ  ಪಿ ಪಿ ಟಿ ಯನ್ನು ವೀಕ್ಷಿಸಿ  
 
{{#widget:Iframe |url=http://www.slideshare.net/slideshow/embed_code/38279276 |width=450 |height=360 |border=1 }}  
 
{{#widget:Iframe |url=http://www.slideshare.net/slideshow/embed_code/38279276 |width=450 |height=360 |border=1 }}  
 
೯ ನೇ ಸಾಲು: ೯ ನೇ ಸಾಲು:
  
ಈ ಲೇಖನವು  CBSE ಅಭಿವೃದ್ಧಿಪಡಿಸಿದ  CCE ಕೈಪಿಡಿ  ಚೌಕಟ್ಟನ್ನು    ಪರಿಶೀಲಿಸುವುದು  ಮತ್ತು  ಇದು  EPW ಜನೆವರಿ ೧೨  , ೨೦೧೩  ರ  XLVII ಸಂಚಿಕೆಯಲ್ಲಿ  ಕಾಣಿಸಿಕೊಂಡಿದೆ.ದಿಶಾ  ನವನಿ  ಅವರು  ಟಾಟಾ  ಇನ್ಸ್ ಟಿಟ್ಯೂಟ್  ಆಫ್ ಸೋಷಲ್  ಸೈನ್ಸ್  ನಲ್ಲಿದ್ದಾರೆ. ಲೇಖನ  ಓದಲು [[http://karnatakaeducation.org.in/KOER/en/index.php?title=File:Continuously_and_Comprehensively_Evaluating_Children.pdf  ಇಲ್ಲಿ]]  ಕ್ಲಿಕ್  ಮಾಡಿ.
 
===ಅಭಯಾರಣ್ಯ  ಶಾಲೆಗಳಲ್ಲಿ    ಸಮಾನ  ಪ್ರತಿಕ್ರಿಯೆ  ಮತ್ತು    ಮೌಲ್ಯಮಾಪನ===
 
===ಅಭಯಾರಣ್ಯ  ಶಾಲೆಗಳಲ್ಲಿ    ಸಮಾನ  ಪ್ರತಿಕ್ರಿಯೆ  ಮತ್ತು    ಮೌಲ್ಯಮಾಪನ===

೧೧:೧೧, ೨೩ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ

ಮೌಲ್ಯಮಾಪನ ಮೇಲೆ ಲೇಖನ

ನಿರಂತರವಾಗಿ ಮತ್ತು ಸಮಗ್ರವಾಗಿ ಮಕ್ಕಳ ಮೌಲ್ಯಮಾಪನ

ಹತ್ತನೇಯ ತರಗತಿಯ ಸಿ ಸಿ ಇ  ಕುರಿತು ,  ದಾನಮ್ಮ ಝಳಕಿ ಅವರು upload ಮಾಡಿದ   ಪಿ ಪಿ ಟಿ  ಯನ್ನು ವೀಕ್ಷಿಸಿ 

ದಿಶಾ ನವನಿ

ಈ ಲೇಖನವು CBSE ಅಭಿವೃದ್ಧಿಪಡಿಸಿದ CCE ಕೈಪಿಡಿ ಚೌಕಟ್ಟನ್ನು ಪರಿಶೀಲಿಸುವುದು ಮತ್ತು ಇದು EPW ಜನೆವರಿ ೧೨ , ೨೦೧೩ ರ XLVII ಸಂಚಿಕೆಯಲ್ಲಿ ಕಾಣಿಸಿಕೊಂಡಿದೆ.ದಿಶಾ ನವನಿ ಅವರು ಟಾಟಾ ಇನ್ಸ್ ಟಿಟ್ಯೂಟ್ ಆಫ್ ಸೋಷಲ್ ಸೈನ್ಸ್ ನಲ್ಲಿದ್ದಾರೆ. ಲೇಖನ ಓದಲು [ಇಲ್ಲಿ] ಕ್ಲಿಕ್ ಮಾಡಿ.

ಅಭಯಾರಣ್ಯ ಶಾಲೆಗಳಲ್ಲಿ ಸಮಾನ ಪ್ರತಿಕ್ರಿಯೆ ಮತ್ತು ಮೌಲ್ಯಮಾಪನ

ಡಾ. ಸುಧಾ ಪ್ರೇಮನಾಥ ಮತ್ತು ರಂಜನಿ ರಂಗನಾಥನ್

ಇದೊಂದು ಸಮಾನ ಪ್ರತಿಕ್ರಿಯೆ ಯ ಕ್ರಿಯಾ ವಿವರಣೆಯಾಗಿದ್ದು ,ಇದನ್ನು ಚಿತ್ತೂರು ಜಿಲ್ಲೆಯ ಅಭಯಾರಣ್ಯ ಶಾಲೆ ಮತ್ತು ಬುಡಕಟ್ಟು ಶಾಲೆಗಳಲ್ಲಿ ಪಾಲಿಸಲಾಗುತ್ತಿದೆ. ಇಲ್ಲಿನ ಮೌಲ್ಯಮಾಪನಗಳು ಅನಿಸಿಕೆ ಮತ್ತು ಕಲಿಕಾ ವ್ಯವಸ್ಥೆಗಳನ್ನು ಮಕ್ಕಳಿಗೆ ಹಾಗೂ ವಯಸ್ಕರಿಗೆ ಕೂಡ ನೀಡಲು ರೂಪುಗೊಂಡಿವೆ. ಡಾ. ಸುಧಾ ಪ್ರೇಮನಾಥ ಅವರು ವ್ಯಾಲೆ ಶಾಲೆಯಲ್ಲಿ ಹಿರಿಯ ಶಿಕ್ಷಕರಾಗಿದ್ದು , ಕೈಗಾಲ್ ಎಜ್ಯುಕೇಶನ್ ಆಂಡ್ ಎನ್ವಿರಾನ್ಮೆಂಟ್ ಪ್ರೊಗ್ರಾಮ್(KEEP). ರಂಜನಿ ರಂಗನಾಥನ್ ಅವರು ವಿಜ್ಞಾನ ಮತ್ತು ಗಣಿತ ಶಿಕ್ಷಕರಾಗಿದ್ದು, ಐಟಿ ಫಾರ್ ಚೇಂಜ್ ಜೊತೆ ಕಾರ್ಯ ನಿರ್ವಹಿಸುತ್ತಿದ್ದಾರೆ .ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ