ಬದಲಾವಣೆಗಳು

Jump to navigation Jump to search
೧೩೪ ನೇ ಸಾಲು: ೧೩೪ ನೇ ಸಾಲು:  
*'''ಪುನರ್ ಸಂಯೋಜಿತ ಡಿ.ಎನ್.ಎ ತಂತ್ರಜ್ಞಾನ'''- ವಂಶವಾಹಿ ವೈವಿಧ್ಯದ ವಿಶಾಲ ಆಯ್ಕೆಯ ಸಲುವಾಗಿ ಸಂಬಂಧಿಸಿದ ಸಸ್ಯಗಳಿಂದ ಅಥವಾ ಬೇರೆ ಜೀವಿಗಳಿಂದ ವಂಸವಾಹಿಗಳನ್ನು ಪಡೆಯಬಹುದು.ಇದನ್ನು ಪುನರ್ ಸಂಯೋಜಿತ ಡಿ.ಎನ್.ಎ ತಂತ್ರಜ್ಞಾನದ ಮೂಲಕ ಮಾಡಲಾಗುತ್ತದೆ. ಈ ತಂತ್ರಜ್ಞಾನದಲ್ಲಿ ಒಂದು ಅಪೇಕ್ಷಿತ ವಂಶವಾಹಿ ಇರುವ ಡಿ.ಎನ್.ಎ ಅನ್ನು ಹೊರತೆಗೆದು ನಂತರ ಅದನ್ನು ವಾಹಕ ಡಿ.ಎನ್.ಎ ಒಂದರ ಸಹಾಯದಿಂದ ಅತಿಥೇಯ ಜೀವಕೋಶಕ್ಕೆ ವರ್ಗಾಯಿಸಲಾಗುತ್ತದೆ.
 
*'''ಜಲಕೃಷಿ'''- ಮಣ್ನಿನ ಸಹಾಯವಿಲ್ಲದೇ ಕೇವಲ ಪXಕ ಲವಣಗಳ ದ್ರವಗಳಲ್ಲಿ ಸಸ್ಯಗಳನ್ನು ಬೆಳೆಯುವ ವಿಧಾನ. ಈ ವಿಧಾನದಲ್ಲಿ ಒಂದು ಸಸ್ಯದ ಜಲಸಾಗಾಣಿಕಾ ವ್ಯವಸ್ಥೆಗೆ ನೇರವಾಗಿ ಪೋಷಕಾಂಶ ಲವಣಗಳನ್ನು ಕೃತಕವಾಗಿ ಸೇರಿಸಲಾಗುತ್ತಿದ್ದು ಈ ಸಸ್ಯಗಳ ಉಳಿವಿಗೆ ಮಣ್ಣಿನ ಅವಶ್ಯಕತೆ ಇರುವುದಿಲ್ಲ.
 
[[File:Aeroponic_2.jpg|400px]]
+
[[File:Aeroponic_2.jpg|400px]]          
 +
'''ಜಲಕೃಷಿಯ  ಪ್ರಯೋಜನಗಳು'''
 +
* ಮಣ್ನಿನ ಅಗತ್ಯವಿಲ್ಲ.
 +
*ನೀರಿನ ಅಗತ್ಯ ಬಹಳ ಕಡಿಮೆ.
 +
*ಇಳುವರಿ ಹೆಚ್ಚು ಮತ್ತು ಸ್ಥಿರ.
 +
*ಕಳೆಗಳನ್ನು ತೆಗೆಯು ಅಗತ್ಯ ಇರುವುದಿಲ್ಲ.
 +
*ಸಸ್ಯಗಳು ಹೆಚ್ಚು ಆರೋಗ್ಯಕರವಾಗಿ ಬೆಳೆಯುತ್ತವೆ.
    
[[File:download.jpg|400px]]
 
[[File:download.jpg|400px]]
೧೧೩

edits

ಸಂಚರಣೆ ಪಟ್ಟಿ