ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  +
[http://karnatakaeducation.org.in/KOER/en/index.php/NCF_Position_Paper_on_Teaching_Indian_Languages#Objectives_of_Language_Teaching ''See in English'']
 +
 
==ಪೀಠಿಕೆ==
 
==ಪೀಠಿಕೆ==
 
ಭಾಷೆಯು ಒಂದು ನಿಯಮಧಾರಿತ ಸಂವಹನ ವ್ಯವಸ್ಥೆ ಮಾತ್ರವಲ್ಲ. ಅದು ಹೆಚ್ಚಿನ ಮಟ್ಟಿಗೆ ನಮ್ಮ ಚಿಮತನೆಯನ್ನು ರೂಢಿಸುವ, ನಮ್ಮ ಸಾಮಾಜಿಕ ಸಂಬಂಧಗಳನ್ನು ಅಧಿಕಾರ ಹಾಗು ಸಮಾನತೆಯ ನೆಲೆಗಳಲ್ಲಿ ವ್ಯಾಖ್ಯಾನಿಸುವ ಗಹನವಾದ ವಿಷಯವೂ ಹೌದು. ಮೂರು ವರ್ಷ ವಯಸ್ಸಿನೊಳಗೆಯೇ ಸಾಮಾನ್ಯ ಮಕ್ಕಳು ಒಂದು ಮಾತ್ರವಲ್ಲ, ಅನೇಕ ವೇಗವಾಗಿ ಪ್ರೌಢಿಮೆ ಸಾಧಿಸುವ ಸಂಗತಿಯು ಬಹುಶಃ ನಾವೆಲ್ಲರೂ ಭಾಷೆಗೆ ಸಂಬಂಧಿಸಿದಂತೆ ಅಂತರಿಕವಾದ ಸಹಜ ಶಕ್ತಿಯನ್ನು ಹುಟ್ಟಿನಿಂದಲೇ ಪಡೆದಿದ್ದೇವೆ  ಎಂಬುದನ್ನು ತೋರಿಸುತ್ತದೆ. ಎಲ್ಲಾ ನಿರ್ಧಿಷ್ಟ ಭಾಷಾ ಕಲಿಕಯೂ ಸಾಮಾಜಿಕ ಹಾಗು ಸಾಂಸ್ಕೃತಿಕ ಮಧ್ಯಸ್ಥಿಕೆಯಲ್ಲಿ ನಡೆಯುತ್ತದೆ ಹಾಗು ಪ್ರತಿ ವ್ಯಕ್ತಿಯೂ ವಿವಿಧ ಸಾಮಾಜಿಕ ಸಂದರ್ಭಗಳಲ್ಲಿ ವ್ಯವಹರಿಸಲು ಅಗತ್ಯವಾದ ಭಾಷಾ ಬಳಕೆಗಳ ಸಂಗ್ರಹವನ್ನು ತಾನೆ ಯಶಸ್ವಿಯಾಗಿ ಸೃಷ್ಟಿಸಿಕೊಳ್ಳುತ್ತಾನೆ/ಳೆ. ಶೈಕ್ಷಣಿಕ ಯೋಜನೆ ತಯಾರಿಸುವವರು ಹಾಗು ಭಾಷಾ ನೀತಿಯ ರೂಪಣೆ ಮಾಡುವವರು ಮಗುವಿನ ಆ ಆಂತರಿಕ ಸಾಮರ್ಥ್ಯವನ್ನು ಬಳಸಿಕೊಳ್ಳಲಾಗದಿರುವುದು ಒಂದು ದುಃಖದ ಸಂಗಂತಿಯೇ ಸರಿ. ಭಾರತದಂತಹ ದೇಶದಲ್ಲಿ ಹೆಚ್ಚಿನ ಮಕ್ಕಳು ಬಹುಭಾಷಾ ಸಾಮರ್ಥ್ಯದೊಂದಿಗೆ ಶಾಲೆಗೆ ಬರುತ್ತಾರೆ. ಆದರೆ ಅವರು ಶಅಲಾ ವ್ಯವಸ್ಥೆಯಿಂದ ಹೊರ ಬೀಳಲಾರಂಬಿಸುತ್ತಾರೆ. ಇದಕ್ಕೆ ಕಾರಣವಾಗಿರುವ ವಿವಿಧ ಅಂಶಗಳಲ್ಲಿ  ಶಾಲೆಯ ಭಾಷೆಯೂ ಅವರ ಮನೆ ಹಾಗು ನೆರೆಹೊರೆಯ ಭಾಷೆಗೆ ಸಂಬಂಧೀಕರಿಸಿಕೊಳ್ಳುವಲ್ಲಿ ಸೋಲುತ್ತದೆ ಎನ್ನುವುದೂ ಒಂದು. ಹೆಚ್ಚಿನ ಮಕ್ಕಳು ಅವರ ಮಾತೃಭಾಷೆಯಲ್ಲಿ ಕೂಡಾ ಓದುವ ಹಾಗು ಬರೆಯುವ ಕೌಶಲಗಳಲ್ಲಿ ಅತ್ಯಂತ ನಿರಾಶಾದಾಯಕ ಮಟ್ಟದ ಸಾಮರ್ಥ್ಯದೊಂದಿಗೆ ಶಾಲೆ ಪೂರೈಸುತ್ತಾರೆ.  
 
ಸಂಚರಣೆ ಪಟ್ಟಿ