"೧೦ನೇ ತರಗತಿಯ ಕ್ರಮಯೋಜನೆ ಮತ್ತು ವಿಕಲ್ಪಗಳು ಏಣಿಕೆಯ ಮೂಲತತ್ವ ಚಟುವಟಿಕೆ೧" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
(ಅದೇ ಬಳಕೆದಾರನ ೨ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
+ | =ಚಟುವಟಿಕೆ - ಒಂದು ದಾಳ ಮತ್ತು ನಾಣ್ಯವನ್ನು ಎಸೆಯುವುದು= | ||
− | + | ==ಅಂದಾಜು ಸಮಯ == | |
− | + | ೩೦ ನಿಮಿಷಗಳು | |
− | + | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | |
− | + | ದಾಳ, ನಾಣ್ಯ, ಪೆಪರ, ಪೆನ್ಸಿಲ್ | |
− | + | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | |
− | + | ಒಂದು ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಉಂಟಾಗುವ ಘಟನೆಗಳನ್ನು ಪಟ್ಟಿಮಾಡಿಕೊಳ್ಳಲು ತಿಳಿಸುವುದು. | |
− | + | ==ಬಹುಮಾಧ್ಯಮ ಸಂಪನ್ಮೂಲಗಳ== | |
− | + | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | |
− | + | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | |
− | + | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | |
− | + | #ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ನಾಣ್ಯ,ದಾಳ,ಪೆಪರ ಮತ್ತು ಪೆನ್ಸಿಲ್ ಗಳನ್ನು ತನ್ನೊಂದಿಗೆ ಹೊಂದಿರಲು ತಿಳಿಸುವುದು. | |
− | + | # ಒಂದು ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆಯಲು ತಿಳಿಸುವುದು. | |
− | + | # ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಉಂಟಾದ ಫಲಿತಾಂಶಗಳನ್ನು ಕೇಳುವುದು. | |
− | + | #ನಂತರ ವಿದ್ಯಾರ್ಥಿಗಳಿಗೆ ಆ ಫಲಿತಾಂಶಗಳನ್ನು ಪೆಪರ್ನಲ್ಲಿ ಪಟ್ಟಿಮಾಡಿಕೊಳ್ಳಲು ತಿಳಿಸುವುದು. | |
− | + | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | |
− | + | # ನಾಣ್ಯವೊಂದನ್ನು ಮಾತ್ರ ಯಾದೃಚ್ಛಿಕವಾಗಿ ಎಸೆದಾಗ ಎಷ್ಟು ಫಲಿತಾಂಶಗಳು ಉಂಟಾಗುತ್ತವೆ ಮತ್ತು ಅವುಗಳು ಯಾವವು? | |
− | + | #ದಾಳವೊಂದನ್ನು ಮಾತ್ರ ಯಾದೃಚ್ಛಿಕವಾಗಿ ಎಸೆದಾಗ ಎಷ್ಟು ಫಲಿತಾಂಶಗಳು ಉಂಟಾಗುತ್ತವೆ ಮತ್ತು ಅವುಗಳು ಯಾವವು? | |
− | ಸಂಪನ್ಮೂಲಗಳ | + | # ಹಾಗಾದರೆ ಇಲ್ಲಿ ಸಂಭವಿಸಿದ ಎರಡು ಘಟನೆಗಳು ಯಾವವು? |
− | + | # ಹಾಗಾದರೆ ಈ ಎರಡು ಬೇರೆ ಬೇರೆ ಘಟನೆಗಳು ಒಮ್ಮೆಲೆ ಸಂಭವಿಸಬಹುದೇ? | |
− | + | # ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಉಂಟಾಗುವ ಫಲಿತಾಂಶಗಳು ಎಷ್ಟು? | |
− | = | + | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
− | + | #ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಸಂಭವಿಸಬಹುದಾದ ಫಲಿತಾಂಶಗಳು ಎಷ್ಟು? | |
− | = | + | #ಸಂಭವಿಸಿದ ಎಲ್ಲಾ ಫಲಿತಾಂಶಗಳ ವೃಕ್ಷನಕ್ಷೆಯನ್ನು ರಚಿಸಿರಿ |
− | + | ==ಪ್ರಶ್ನೆಗಳು== | |
− | + | #ಒಂದು ಕ್ರಿಯೆಯನ್ನು 5 ವಿಧಗಳಲ್ಲಿ ಮತ್ತೊಂದು ಕ್ರಿಯೆಯನ್ನು 4 ವಿಧಗಳಲ್ಲಿ ಮಾಡಬಹುದಾದರೆ ಒಟ್ಟಿ ಗೆ ಎರಡು ಕ್ರಿಯೆಗಳನ್ನು ಎಷ್ಟು ವಿಧಗಳಲ್ಲಿ ಮಾಡಬಹುದು.? | |
− | + | # ಮೂರು ಬೇರೆ ಬೇರೆ ಕ್ರಿಯೆಗಳನ್ನು ಕ್ರಮವಾಗಿ m.n ಮತ್ತು p ವಿಧಗಳಲ್ಲಿ ಮಾಡಬಹುದಾದರೆ , ಮೂರು ಕ್ರಿಯೆಗಳನ್ನು ಒಟ್ಟಿಗೆ ಎಷ್ಟು ವಿಧಗಳಲ್ಲಿ ಮಾಡಬಹುದು ? | |
− | + | ==ಚಟುಟವಟಿಕೆಯ ಮೂಲಪದಗಳು== | |
− | + | ದಾಳ,ನಾಣ್ಯ,ಏಣಿಕೆಯ ಮೂಲತತ್ವ | |
− | == | + | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' |
− | == | + | [[೧೦ನೇ_ತರಗತಿಯ_ಕ್ರಮಯೋಜನೆ_ಮತ್ತು_ವಿಕಲ್ಪಗಳು |ಇಲ್ಲಿ ಕ್ಲಿಕ್ಕಿಸಿ]] |
− | |||
− | |||
− | |||
− | |||
− | == | ||
− | |||
− | |||
− | |||
− | # | ||
− | # | ||
− | |||
− | == | ||
− | == | ||
− | |||
− | |||
− | == | ||
− | |||
− | |||
− | |||
− | |||
− | |||
− | |||
− | |||
− | |||
− | |||
− |
೦೬:೦೬, ೧೪ ಆಗಸ್ಟ್ ೨೦೧೫ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಒಂದು ದಾಳ ಮತ್ತು ನಾಣ್ಯವನ್ನು ಎಸೆಯುವುದು
ಅಂದಾಜು ಸಮಯ
೩೦ ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ದಾಳ, ನಾಣ್ಯ, ಪೆಪರ, ಪೆನ್ಸಿಲ್
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಒಂದು ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಉಂಟಾಗುವ ಘಟನೆಗಳನ್ನು ಪಟ್ಟಿಮಾಡಿಕೊಳ್ಳಲು ತಿಳಿಸುವುದು.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ನಾಣ್ಯ,ದಾಳ,ಪೆಪರ ಮತ್ತು ಪೆನ್ಸಿಲ್ ಗಳನ್ನು ತನ್ನೊಂದಿಗೆ ಹೊಂದಿರಲು ತಿಳಿಸುವುದು.
- ಒಂದು ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆಯಲು ತಿಳಿಸುವುದು.
- ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಉಂಟಾದ ಫಲಿತಾಂಶಗಳನ್ನು ಕೇಳುವುದು.
- ನಂತರ ವಿದ್ಯಾರ್ಥಿಗಳಿಗೆ ಆ ಫಲಿತಾಂಶಗಳನ್ನು ಪೆಪರ್ನಲ್ಲಿ ಪಟ್ಟಿಮಾಡಿಕೊಳ್ಳಲು ತಿಳಿಸುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ನಾಣ್ಯವೊಂದನ್ನು ಮಾತ್ರ ಯಾದೃಚ್ಛಿಕವಾಗಿ ಎಸೆದಾಗ ಎಷ್ಟು ಫಲಿತಾಂಶಗಳು ಉಂಟಾಗುತ್ತವೆ ಮತ್ತು ಅವುಗಳು ಯಾವವು?
- ದಾಳವೊಂದನ್ನು ಮಾತ್ರ ಯಾದೃಚ್ಛಿಕವಾಗಿ ಎಸೆದಾಗ ಎಷ್ಟು ಫಲಿತಾಂಶಗಳು ಉಂಟಾಗುತ್ತವೆ ಮತ್ತು ಅವುಗಳು ಯಾವವು?
- ಹಾಗಾದರೆ ಇಲ್ಲಿ ಸಂಭವಿಸಿದ ಎರಡು ಘಟನೆಗಳು ಯಾವವು?
- ಹಾಗಾದರೆ ಈ ಎರಡು ಬೇರೆ ಬೇರೆ ಘಟನೆಗಳು ಒಮ್ಮೆಲೆ ಸಂಭವಿಸಬಹುದೇ?
- ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಉಂಟಾಗುವ ಫಲಿತಾಂಶಗಳು ಎಷ್ಟು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಸಂಭವಿಸಬಹುದಾದ ಫಲಿತಾಂಶಗಳು ಎಷ್ಟು?
- ಸಂಭವಿಸಿದ ಎಲ್ಲಾ ಫಲಿತಾಂಶಗಳ ವೃಕ್ಷನಕ್ಷೆಯನ್ನು ರಚಿಸಿರಿ
ಪ್ರಶ್ನೆಗಳು
- ಒಂದು ಕ್ರಿಯೆಯನ್ನು 5 ವಿಧಗಳಲ್ಲಿ ಮತ್ತೊಂದು ಕ್ರಿಯೆಯನ್ನು 4 ವಿಧಗಳಲ್ಲಿ ಮಾಡಬಹುದಾದರೆ ಒಟ್ಟಿ ಗೆ ಎರಡು ಕ್ರಿಯೆಗಳನ್ನು ಎಷ್ಟು ವಿಧಗಳಲ್ಲಿ ಮಾಡಬಹುದು.?
- ಮೂರು ಬೇರೆ ಬೇರೆ ಕ್ರಿಯೆಗಳನ್ನು ಕ್ರಮವಾಗಿ m.n ಮತ್ತು p ವಿಧಗಳಲ್ಲಿ ಮಾಡಬಹುದಾದರೆ , ಮೂರು ಕ್ರಿಯೆಗಳನ್ನು ಒಟ್ಟಿಗೆ ಎಷ್ಟು ವಿಧಗಳಲ್ಲಿ ಮಾಡಬಹುದು ?
ಚಟುಟವಟಿಕೆಯ ಮೂಲಪದಗಳು
ದಾಳ,ನಾಣ್ಯ,ಏಣಿಕೆಯ ಮೂಲತತ್ವ ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಇಲ್ಲಿ ಕ್ಲಿಕ್ಕಿಸಿ