ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೫ ನೇ ಸಾಲು: ೫ ನೇ ಸಾಲು:
=ಇತಿಹಾಸ ಭೋದನೆಯ ಬಗೆಗಿನ ಲೇಖನ=

=ಇತಿಹಾಸ ಭೋದನೆಯ ಬಗೆಗಿನ ಲೇಖನ=

"ಬಾಳಿಲ"ರ ಅಣಿಮುತ್ತುಗಳು

'''"ಬಾಳಿಲ"ರ ಅಣಿಮುತ್ತುಗಳು'''

ದಿನಾಂಕ 09/07/2014ರಂದು ನಡೆದ ಕುಂದಾಪುರ  ಪ್ರೌಢಶಾಲಾ ಸಮಾಜ ವಿಜ್ಞಾನ ಪುನಶ್ಚೇತನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶಿಕ್ಷಣ ತಜ್ಞ,ಚಿಂತಕ ಶ್ರೀ ಹೆಚ್ ಕೃಷ್ಣಶಾಸ್ತ್ರಿ ಬಾಳಿಲ ಇವರು ಸಮಾಜ ವಿಜ್ಞಾನ ಶಿಕ್ಷಕರಿಗೆ ತಿಳಿಸಿದ ಮಾರ್ಗದರ್ಶಿ ಸೂತ್ರಗಳು.

೩೦ ನೇ ಸಾಲು: ೩೦ ನೇ ಸಾಲು:
# ಕಲಿಯುವುದು ಹೇಗೆ ? ಎಂಬುದನ್ನು ಮೊದಲು ಕಲಿ.

# ಕಲಿಯುವುದು ಹೇಗೆ ? ಎಂಬುದನ್ನು ಮೊದಲು ಕಲಿ.

# ಮಕ್ಕಳಿಗೆ ಪರಾಮರ್ಶನ ಕೌಶಲ ಕಲಿಸಿ.

# ಮಕ್ಕಳಿಗೆ ಪರಾಮರ್ಶನ ಕೌಶಲ ಕಲಿಸಿ.
# Self learning/Auto learning is more important.

# ಸ್ವ ಕಲಿಕೆ /ಸ್ವಯಂ ಕಲಿಕೆಯು ಬಹಳ ಮುಖ್ಯವಾದದ್ದು.
# Spoon feeding is ultimately leads the size of the spoon.

# ಚಮಚದ ತುತ್ತು ಅಂತಿಮವಾಗಿ ಚಮಚದ ಗಾತ್ರವನ್ನು ಅವಲಂಬಿಸಿರುತ್ತದೆ.

# ಜ್ಞಾನ ಕಟ್ಟಿಕೊಳ್ಳುವ ಕೌಶಲ ಬೆಳೆಸಿ.

# ಜ್ಞಾನ ಕಟ್ಟಿಕೊಳ್ಳುವ ಕೌಶಲ ಬೆಳೆಸಿ.
# Social Science is a dull subject in the hands of dull teacher.

# ಸಾಮಾಜ ವಿಜ್ಞಾನವು ನೀರಸವಾದ ಶಿಕ್ಷಕನ ಕೈಯಲ್ಲಿ ಒಂದು ನೀರಸವಾದ ವಿಷಯವಾಗಿದೆ
# Text Book is  a clutches(ಕ್ಲಚಸ್), teacher cannot walk.

# ಪಠ್ಯ ಪುಸ್ತಕವು ಹಿಡಿತಗಳಂತೆ, ಶಿಕ್ಷಕರು ನಡೆಯಲು ಸಾಧ್ಯವಿಲ್ಲ.
# Text books are the tools in the hands of the teacher.

# ಪಠ್ಯ ಪುಸ್ತಕಗಳು ಶಿಕ್ಷಕನ ಕೈಯಲ್ಲಿ ಸಾಧನಗಳಾಗಿವೆ.
# Every child has a natural curiosity to learn.

# ಪ್ರತಿ ಮಗುವಿಗೆ ಕಲಿಯಲು ನೈಸರ್ಗಿಕವಾದ ಕುತೂಹಲವಿದೆ.
# ಮಗುವಿಗೆ ಉಸಿರಾಡಲು ಕೊಡಿ.ಕಲಿಯದಂತೆ ಮಾಡಬೇಡಿ.

# ಮಗುವಿಗೆ ಉಸಿರಾಡಲು ಕೊಡಿ. ಕಲಿಯದಂತೆ ಮಾಡಬೇಡಿ.

# ಮಕ್ಕಳನ್ನು ಹತ್ತಿಕ್ಕಬೇಡಿ.ಮಾತನಾಡಲು ಬಿಡಿ.

# ಮಕ್ಕಳನ್ನು ಹತ್ತಿಕ್ಕಬೇಡಿ.ಮಾತನಾಡಲು ಬಿಡಿ.

# ನಾವು ಬೆಲ್ಲವಾದರೆ ಮಕ್ಕಳು ಸಕ್ಕರೆಯಾಗುವರು.

# ನಾವು ಬೆಲ್ಲವಾದರೆ ಮಕ್ಕಳು ಸಕ್ಕರೆಯಾಗುವರು.
# ಮಕ್ಕಳಿಗೆ  intellectual stemina ಕೊಡಿ.

# ಮಕ್ಕಳಿಗೆ  ಬೌದ್ಧಿಕ ತ್ರಾಣವನ್ನು ಕೊಡಿ.

# "ವಾರ್ಷಿಕೋತ್ಸವ ನಿಮ್ಮ ಶಾಲೆಯ ನಿತ್ಯೋತ್ಸವವಾಗಲಿ”.

# "ವಾರ್ಷಿಕೋತ್ಸವ ನಿಮ್ಮ ಶಾಲೆಯ ನಿತ್ಯೋತ್ಸವವಾಗಲಿ”.
# ಬೋಧನೆಯಲ್ಲಿ ವೈವಿಧ್ಯತೆ ಇರಲಿ.Variety creates interest.

# ಬೋಧನೆಯಲ್ಲಿ ವೈವಿಧ್ಯತೆ ಇರಲಿ. ವೈವಿಧ್ಯತೆಯು ಆಸಕ್ತಿಯನ್ನು ಕೆರಳಿಸುತ್ತದೆ.

'''ಸಮಾಜ ವಿಜ್ಞಾನದಲ್ಲಿ ನಡೆಸಬಹುದಾದ(ನಡೆಸಿರುವ) ಚಟುವಟಿಕೆಗಳು'''

'''ಸಮಾಜ ವಿಜ್ಞಾನದಲ್ಲಿ ನಡೆಸಬಹುದಾದ(ನಡೆಸಿರುವ) ಚಟುವಟಿಕೆಗಳು'''

List of Activities

ಚಟುವಟಿಕೆಗಳ ಪಟ್ಟಿ
# Team teaching

# ತಂಡ ಬೋಧನೆನೆ
# Teaching by student

# ವಿಧ್ಯಾರ್ಥಿಗಳಿಂದ ಬೋಧನೆ
# Mono Acting

# ಏಕಪಾತ್ರಾಭಿನಯ
# Auto biographical narration

# ಆತ್ಮಚರಿತ್ರೆಯ ನಿರೂಪಣೆ
# Narration in the story form.(Ex.River)

# ಕಥೆ ರೂಪದಲ್ಲಿ ನಿರೂಪಣೆ. (ಉದಾ:ನದಿ)
# Notes taking &Making

# ಟಿಪ್ಪಣಿಗಳನ್ನು ತೆಗೆದುಕೊಳ್ಳುವುದು ಮತ್ತು ಮಾಡುವಿಕೆ
# Reading the text with expression

# ಅಭಿವ್ಯಕ್ತಿಯೊಂದಿಗೆ ಪಠ್ಯವನ್ನು ಓದುವುದು
# Role play

# ನಾಟಕ ಪಾತ್ರಾಭಿನಯ
# ಹರಿಕಥೆ(ಕೀರ್ತನೆ)

# ಹರಿಕಥೆ (ಕೀರ್ತನೆ)

# ಯಕ್ಷಗಾನ

# ಯಕ್ಷಗಾನ

# ತಾಳಮದ್ದಲೆ

# ತಾಳಮದ್ದಲೆ
# Discussion

# ಚರ್ಚೆ
# Interview

# ಸಂದರ್ಶನ
# Question &answer (Student question &teachers answer)

# ಪ್ರಶ್ನೆ ಮತ್ತು ಉತ್ತರ (ವಿದ್ಯಾರ್ಥಿ ಪ್ರಶ್ನೆ ಮತ್ತು ಶಿಕ್ಷಕರ ಉತ್ತರ)
# Phone in programme

# ದೂರವಾಣಿ ಕಾರ್ಯಕ್ರಮ
# Dramatisation

# ನಾಟಕೀಕರಣ

# ಪತ್ರಲೇಖನ

# ಪತ್ರಲೇಖನ
# Paper ಪ್ರೆಸೆಂಟೇಷನ್

# ಲೇಖನ ಪ್ರಸ್ತುತಿ
# Songs by teacher(Any story related to history, geography(Ex:Solar system)

# ಶಿಕ್ಷಕರಿಂದ ಹಾಡುಗಳು (ಇತಿಹಾಸಕ್ಕೆ ಸಂಬಂಧಿಸಿದ ಯಾವುದೇ ಕಥೆ, ಭೌಗೋಳಿಕತೆ (ಉದಾ: ಸೌರವ್ಯೂಹ)ನೃತ್ಯರೂಪಕ)
# Dance (ನೃತ್ಯರೂಪಕ)

# ಪ್ರಸ್ತುತಿ
# Demonstration

# ಘೋಷಣೆ ಕೂಗುವುದು
# Shouting Slogans

# ಗೊಂಬೆ ಆಟ
# Puppet Show

# ಮೊಗುಚ ಬಹುದಾದ ಪಟ
# Plip Chart

# ಗುಂಪು ಚರ್ಚೆ
# Group Discussion

# ಕ್ಷೇತ್ರ ದರ್ಶನ
# Field Visit.

# ಆಟದ ಕಾರ್ಡ್ಗಳು
# Play card

# ಗ್ರಾಮ ಚಾವಡಿ

# ಗ್ರಾಮ ಚಾವಡಿ

# ಮಕ್ಕಳ ಪಂಚಾಯತ್

# ಮಕ್ಕಳ ಪಂಚಾಯತ್
೭೯ ನೇ ಸಾಲು: ೭೮ ನೇ ಸಾಲು:
==ಐತಿಹಾಸಿಕ ಚಿಂತನೆ ಮತ್ತು ಇತರ ಅಸ್ವಾಭಾವಿಕ ಕ್ರಿಯೆಗಳು==

==ಐತಿಹಾಸಿಕ ಚಿಂತನೆ ಮತ್ತು ಇತರ ಅಸ್ವಾಭಾವಿಕ ಕ್ರಿಯೆಗಳು==

ಅಮೆರಿಕದ ಮಕ್ಕಳಿಗೆ ಇತಿಹಾಸವನ್ನು ಯಾವ ರೀತಿ ಕಲಿಸಬೇಕು ಮತ್ತು ಇತಿಹಾಸ ಏಕೆ ಬೇಕು ಎನ್ನುವುದರ ವಿಶ್ಲೇಷಣೆಯೆ ಈ ಲೇಖನದ ಪ್ರಮುಖವಾದ ಅಂಶವಾಗಿದೆ. ಇದು ಮುಖ್ಯವಾಗಿ ಮಕ್ಕಳಿಗೆ ಇತಿಹಾಸವನ್ನು ಕಲಿಸಬೇಕಾದಾಗ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಲಿಸಬೇಕು ಎಂಬುದರ ಬಗ್ಗೆ ಕೂಡ ತಿಳುವಳಿಕೆಯನ್ನು ನೀಡುತ್ತದೆ.

ಇತಿಹಾಸವನ್ನು ಕಲಿಸಬೇಕಾದಾಗ ಮಕ್ಕಳಿಗೆ ಗೆದ್ದವರು ಮತ್ತು ಸೋತವರ ಕಥೆಯನ್ನು ಹೇಳಬೇಕಾ? ಇತಿಹಾಸವನ್ನು ಕಾಲಕ್ಕೆ ಅನುಗುಣವಾಗಿ ಆ ಕಾಲಕ್ಕೆ ನಡೆದ ಘಟನೆಗಳ ಆಧಾರದ ಮೇಲೆ ಕಲಿಸಬೇಕಾ? ಎಂಬ ಸಂಘರ್ಷಣೆ ಮೂಡುತ್ತಿದೆ.

ಅಮೇರಿಕಾದಲ್ಲಿ ಇತಿಹಾಸವು ಪಠ್ಯಕ್ರಮದಲ್ಲಿ ಇದ್ದರೂ ಅದು ಹೆಸರಿಗಷ್ಟೆ ಮಾತ್ರ ಇತ್ತು ಅಲ್ಲಿನ ಮಕ್ಕಳು ಸಹ ಅದನ್ನು ಉತ್ತೀರ್ಣರಾಗಬೇಕೆಂಬ  ಉದ್ದೇಶದಿಂದ ಮಾತ್ರ ಕಲಿಯುತ್ತಿದ್ದರು. ಇದಲ್ಲದೆÉ ಅಮೇರಿಕಾದಲ್ಲಿ ಸೇವಾ ಪೂರ್ವ ಶಿಕ್ಷಣದಲ್ಲಿ ಕೂಡ ಇತಿಹಾಸ ಬೋಧಾನ ವಿಧಾನಗಳು ಇರಲಿಲ್ಲ ಕೇವಲ ಬೆರಳಣಿಕೆಯಷ್ಟು ಮಾತ್ರ ಬೋಧನಾ ವಿಧಾನಗಳನ್ನು ಮಾತ್ರ ನೋಡಬಹುದಾಗಿತ್ತು, ಆದರೆ ವಿಜ್ಞಾನ, ಗಣಿತ ಮತ್ತು ಸಾಹಿತ್ಯಕ್ಕೆ ಅನೇಕ ಬೋಧನಾ ವಿಧಾನಗಳು ಇದ್ದವು, ಸಂವಿಧಾನಲ್ಲಿ ಹೇಳಿದರೂ ಸಹ ಇತಿಹಾಸ ಬೋಧನೆಗೆ ಅಷ್ಟು ಮಹತ್ವ ನೀಡಿರಲಿಲ್ಲ.

ಇತಿಹಾಸವನ್ನು ಕಲಿಸಬೇಕಾದಾಗ ಮಕ್ಕಳಿಗೆ ಗೆದ್ದವರು ಮತ್ತು ಸೋತವರ ಕಥೆಯನ್ನು ಹೇಳಬೇಕಾ? ಇತಿಹಾಸವನ್ನು ಕಾಲಕ್ಕೆ ಅನುಗುಣವಾಗಿ ಆ ಕಾಲಕ್ಕೆ ನಡೆದ ಘಟನೆಗಳ ಆಧಾರದ ಮೇಲೆ ಕಲಿಸಬೇಕಾ? ಎಂಬ ಸಂಘರ್ಷಣೆ ಮೂಡುತ್ತಿದೆ.

ಅಮೇರಿಕಾದಲ್ಲಿ ಇತಿಹಾಸವು ಪಠ್ಯಕ್ರಮದಲ್ಲಿ ಇದ್ದರೂ ಅದು ಹೆಸರಿಗಷ್ಟೆ ಮಾತ್ರ ಇತ್ತು ಅಲ್ಲಿನ ಮಕ್ಕಳು ಸಹ ಅದನ್ನು ಉತ್ತೀರ್ಣರಾಗಬೇಕೆಂಬ  ಉದ್ದೇಶದಿಂದ ಮಾತ್ರ ಕಲಿಯುತ್ತಿದ್ದರು. ಇದಲ್ಲದೆ ಅಮೇರಿಕಾದಲ್ಲಿ ಸೇವಾ ಪೂರ್ವ ಶಿಕ್ಷಣದಲ್ಲಿ ಕೂಡ ಇತಿಹಾಸ ಬೋಧಾನ ವಿಧಾನಗಳು ಇರಲಿಲ್ಲ ಕೇವಲ ಬೆರಳಣಿಕೆಯಷ್ಟು ಮಾತ್ರ ಬೋಧನಾ ವಿಧಾನಗಳನ್ನು ಮಾತ್ರ ನೋಡಬಹುದಾಗಿತ್ತು, ಆದರೆ ವಿಜ್ಞಾನ, ಗಣಿತ ಮತ್ತು ಸಾಹಿತ್ಯಕ್ಕೆ ಅನೇಕ ಬೋಧನಾ ವಿಧಾನಗಳು ಇದ್ದವು, ಸಂವಿಧಾನಲ್ಲಿ ಹೇಳಿದರೂ ಸಹ ಇತಿಹಾಸ ಬೋಧನೆಗೆ ಅಷ್ಟು ಮಹತ್ವ ನೀಡಿರಲಿಲ್ಲ.

ಇತಿಹಾಸ ಏಕೆ ನಮಗೆ ಬೇಕು? ಮತ್ತು ನಾವು ಶಾಲೆಯಲ್ಲಿ ಮಕ್ಕಳಿಗೆ ಏಕೆ ಈಗಲೂ ಇತಿಹಾಸವನ್ನು ಕಲಿಸಬೇಕು? ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಇತಿಹಾಸದ ಬೋಧನೆ ಅತ್ಯಂತ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಪ್ರತಿ ಪೀಳಿಗೆಯೂ ಅರ್ಥಮಾಡಿಕೊಳ್ಳÀಬೇಕು ಎಂದರೆ ಭೂತಕಾಲವನ್ನು ಏಕೆ ಅರ್ಥಮಾಡಿಕೊಳ್ಳಬೇಕು ಮತ್ತು ಇತಿಹಾಸವು ನಮ್ಮನ್ನು  ಏಕೆ ಒಗ್ಗೂಡಿಸುವ ಕೆಲಸ ಮಾಡುತ್ತದೆ.

ಮಕ್ಕಳಿಗೆ ಯಾವ ಇತಿಹಾಸವನ್ನು ಬೋಧಿಸುತ್ತೇವೆ ಎನ್ನುವುದು ಮುಖ್ಯವಲ್ಲ, ಯಾವ ಇತಿಹಾಸ ಮಕ್ಕಳ ಜೀವನಕ್ಕೆ  ಮುಖ್ಯ ಎನ್ನುವುದನ್ನು ಆಲೋಚನೆ ಮಾಡಬೇಕು ಅದನ್ನು ಮಕ್ಕಳಿಗೆ ಏಕೆ ಮುಖ್ಯವಾಗುತ್ತದೆ ಎನ್ನುವುದು  ಗೊತ್ತಾದಾಗ ಮಾತ್ರ ಇತಿಹಾಸವನ್ನು ಏಕೆ ಬೋಧಿಸಬೇಕು ಮತ್ತು ಇತಿಹಾಸದ ಮಹತ್ವ ತಿಳಿಯಲು ಸಾಧ್ಯವಾಗುತ್ತದೆ.

===ಇತಿಹಾಸ ಕಲಿಕೆಯ ಪ್ರಾಮುಖ್ಯತೆ===

===ಇತಿಹಾಸ ಕಲಿಕೆಯ ಪ್ರಾಮುಖ್ಯತೆ===

ಇತಿಹಾಸವನ್ನು ನಾವು ಸ್ವಲ್ಪ ಮಾತ್ರ ಅರ್ಥಮಾಡಿಕೊಂಡಿದ್ದೇವೆ, ಇತಿಹಾಸದಲ್ಲಿ ನಡೆದ ಎಷ್ಟೋ ಘಟನೆಗಳು ದಾಖಲೆಯಾಗಿಲ್ಲ ಅಂತಹ ಘಟನೆಗಳು ನಮಗೆ ಬಹಳ ಮುಖ್ಯ ಇರಬಹುದು, ಈಗ ಸಿಕ್ಕಿರುವ ಎಲ್ಲಾ ವಿಷಯಗಳನ್ನು ನಾವು ಅರ್ಥ ಮಾಡಿಕೊಳ್ಳಲು ಕಷ್ಟಸಾಧ್ಯ, ಆ ಕಾರಣದಿಂದ ನಮಗೆ ಇತಿಹಾಸದಲ್ಲಿ ತಿಳಿದುಕೊಳ್ಳುವ ಕ್ರಿಯೆ ನಿರಂತರವಾಗಿರಬೇಕೆನಿಸುತ್ತದೆ

ಇತಿಹಾಸವನ್ನು ತಿಳಿಯುವುದರಿಂದ ಮನುಷ್ಯನು ಅಖಂಡತೆಯಿಂದ ಮಾನವ  ಏನ್ನೆಲ್ಲ ಸಾಧನೆಗಳನ್ನು ಮಾಡಿದ್ದಾನೆ ಎಂಬುದನ್ನು ತಿಳಿಸುತ್ತದೆ ಮತ್ತು ಈಗ ಆದ ಬದಲಾವಣೆಗಳ ಬಗ್ಗೆ ತಿಳಿಸುತ್ತದೆ.

ಇತಿಹಾಸವನ್ನು ತಿಳಿಯುವುದರಿಂದ ಮನುಷ್ಯನು ಅಖಂಡತೆಯಿಂದ ಮಾನವ  ಏನ್ನೆಲ್ಲ ಸಾಧನೆಗಳನ್ನು ಮಾಡಿದ್ದಾನೆ ಎಂಬುದನ್ನು ತಿಳಿಸುತ್ತದೆ ಮತ್ತು ಈಗ ಆದ ಬದಲಾವಣೆಗಳ ಬಗ್ಗೆ ತಿಳಿಸುತ್ತದೆ.

===ಇತಿಹಾಸವನ್ನು ಕಲಿಸಬೇಕದಾಗ ಎದುರಾಗುವ ಸವಾಲುಗಳು===

===ಇತಿಹಾಸವನ್ನು ಕಲಿಸಬೇಕದಾಗ ಎದುರಾಗುವ ಸವಾಲುಗಳು===
ಮಕ್ಕಳಿಗೆ ಗೊತ್ತಿಲ್ಲಿದ ಮತ್ತು ಗೊತ್ತಿರುವ ವಿಷಯಗಳ ತಿಳಿಯುವಿಕೆಗಳಲ್ಲಿ ಗೊಂದಲವಾಗುವ ಸಾಧ್ಯತೆಯಿದೆ..

ಮಕ್ಕಳಿಗೆ ಗೊತ್ತಿಲ್ಲಿದ ಮತ್ತು ಗೊತ್ತಿರುವ ವಿಷಯಗಳ ತಿಳಿಯುವಿಕೆಗಳಲ್ಲಿ ಗೊಂದಲವಾಗುವ ಸಾಧ್ಯತೆಯಿದೆ..ನಮ್ಮ ಪೂರ್ವಜರ  ಭಾವನೆಗಳನ್ನು ಕೆಲವೊಂದು ಅರ್ಥವಾಗುತ್ತವೆ, ಕೆಲವೊಂದು ಅರ್ಥವಾಗುವುದಿಲ್ಲ, ಅವುಗಳನ್ನು ಹೇಗೆ ಮಕ್ಕಳಿಗೆ ತಿಳಿಸಬೇಕು ಎಂಬುದರ ನಡುವೆ ಗೊಂದಲವಿದೆ.ಇತಿಹಾಸದಲ್ಲಿ ಸಿಕ್ಕಿರುವ ಆಧಾರಗಳು ಸತ್ಯಕ್ಕೆ ಎಷ್ಟು ಸಮೀಪವಾಗಿವೆ ಮತ್ತು  ಆಧಾರಗಳು ಸಿಕ್ಕರೆ ಅವು ಎಷ್ಟರ ಮಟ್ಟಿಗೆ ವಾಸ್ತವ ಸಂಗಾತಿಗಳಿಗೆ ಸಂಬಂಧಹೊಂದಿವೆ ಎಂಬ ಗೊಂದಲವಿದೆ. ನಮಗೆ ಗೊತ್ತಿರದ ವಿಷಯವನ್ನು ಎಷ್ಟು ಬುದ್ಧಿವಂತಿಕೆಯ ಮೇರೆಗೆ ಅರ್ಥಮಾಡಿಕೊಳ್ಳುತ್ತೆವೆ ಎನ್ನುವುದರ ಆಧಾರದಮೇಲೆ ಇತಿಹಾಸವು ಅರ್ಥವಾಗುತ್ತದೆ ಮತ್ತು  ಗೊತ್ತಿರುವ ವಿಷಯಗಳ ಆಧಾರದ ಮೇಲೆ ಗೊತ್ತಿರದ ವಿಷಯಗಳ ನಡುವೆ ಸಂಬಂಧವನ್ನು ಮತ್ತು ಊಹೆಯನ್ನು  ಮಾಡುತ್ತೇವೆ.
ನಮ್ಮ ಪೂರ್ವಜರ  ಭಾವನೆಗಳನ್ನು ಕೆಲವೊಂದು ಅರ್ಥವಾಗುತ್ತವೆ, ಕೆಲವೊಂದು ಅರ್ಥವಾಗುವುದಿಲ್ಲ, ಅವುಗಳನ್ನು ಹೇಗೆ ಮಕ್ಕಳಿಗೆ ತಿಳಿಸಬೇಕು ಎಂಬುದರ ನಡುವೆ ಗೊಂದಲವಿದೆ.

ಇತಿಹಾಸದಲ್ಲಿ ಸಿಕ್ಕಿರುವ ಆಧಾರಗಳು ಸತ್ಯಕ್ಕೆ ಎಷ್ಟು ಸಮೀಪವಾಗಿವೆ ಮತ್ತು  ಆಧಾರಗಳು ಸಿಕ್ಕರೆ ಅವು ಎಷ್ಟರ ಮಟ್ಟಿಗೆ ವಾಸ್ತವ ಸಂಗಾತಿಗಳಿಗೆ ಸಂಬಂಧಹೊಂದಿವೆ ಎಂಬ ಗೊಂದಲವಿದೆ.

ನಮಗೆ ಗೊತ್ತಿರದ ವಿಷಯವನ್ನು ಎಷ್ಟು ಬುದ್ಧಿವಂತಿಕೆಯ ಮೇರೆಗೆ ಅರ್ಥಮಾಡಿಕೊಳ್ಳುತ್ತೆವೆ ಎನ್ನುವುದರ ಆಧಾರದಮೇಲೆ ಇತಿಹಾಸವು ಅರ್ಥವಾಗುತ್ತದೆ ಮತ್ತು  ಗೊತ್ತಿರುವ ವಿಷಯಗಳ ಆಧಾರದ ಮೇಲೆ ಗೊತ್ತಿರದ ವಿಷಯಗಳ ನಡುವೆ ಸಂಬಂಧವನ್ನು ಮತ್ತು ಊಹೆಯನ್ನು  ಮಾಡುತ್ತೇವೆ.

ಇತಿಹಾಸವನ್ನು ಕಂಡುಕೊಳ್ಳುವುದರಿಂದ ನಾವು ಆಧುನಿಕ ಯುಗದಲ್ಲಿ ಹೇಗೆ ಇದ್ದೇವೆ ಮತ್ತು ಯಾವ ಪರಿಸ್ಥಿಯಲ್ಲಿ ಇದ್ದೇವೆ ಎಂಬುದನ್ನು ತಿಳಿದುಕೊಳ್ಳುತ್ತೇವೆ.
ಉದಾಹರಣೆ:

ಇತಿಹಾಸವನ್ನು ಕಂಡುಕೊಳ್ಳುವುದರಿಂದ ನಾವು ಆಧುನಿಕ ಯುಗದಲ್ಲಿ ಹೇಗೆ ಇದ್ದೇವೆ ಮತ್ತು ಯಾವ ಪರಿಸ್ಥಿಯಲ್ಲಿ ಇದ್ದೇವೆ ಎಂಬುದನ್ನು ತಿಳಿದುಕೊಳ್ಳುತ್ತೇವೆ.
ಉದಾಹರಣೆ:
೧೦೮ ನೇ ಸಾಲು: ೧೦೯ ನೇ ಸಾಲು:
#ಪ್ರಾಥಮಿಕ ಶಾಲಾ ಮುಖ್ಯಗುರುಗಳಿಗೆ- ಸೂಲಗಿತ್ತಿ ದಿನಚರಿ

#ಪ್ರಾಥಮಿಕ ಶಾಲಾ ಮುಖ್ಯಗುರುಗಳಿಗೆ- ಸೂಲಗಿತ್ತಿ ದಿನಚರಿ

#ಇತಿಹಾಸ ತಜ್ಞರು- ಅಬ್ರಹಾಂ ಲಿಂಕನ್

#ಇತಿಹಾಸ ತಜ್ಞರು- ಅಬ್ರಹಾಂ ಲಿಂಕನ್

ಇತಿಹಾಸ ಹೆಸರು, ಕಾಲ, ಘಟನೆ ಮತ್ತು  ಸ್ಥಳಗಳ ಕಥೆ ಅಲ್ಲ ಅದು ಮಾನಸಿಕ ಆಲೋಚನೆಯ ಬದಲಾವಣೆ ಮತ್ತು ಘಟನೆಯ, ಕಾರಣಗಳನ್ನು ಅರ್ಥಮಾಡಿಕೊಳ್ಳುವುದರಿಂದ ಅಲ್ಲಿ ನಡೆದಿರುವ ಘಟನೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಮಕ್ಕಳಲ್ಲಿ ಪ್ರಶ್ನೆ ಕೇಳುವ ಮನೋಭಾವ, ವಿಮರ್ಶಾತ್ಮಕ ಚಿಂತನೆಗೆ ಅವಕಾಶ ಮತ್ತು ಇತಿಹಾಸವನ್ನು ನೋಡುವ ದೃಷ್ಠಿಕೋನದಲ್ಲಿ  ಬದಲಾವಣೆ  ಆಗುವ ರೀತಿಯಲ್ಲಿ ಇತಿಹಾಸದ ಕಲಿಕೆ ಮಕ್ಕಳಲ್ಲಿ ಆಗಬೇಕು. ಇದರಿಂದ ಮಕ್ಕಳಲ್ಲಿ ಐತಿಹಾಸಿಕ ದೃಷ್ಠಿಕೋನ ಬೆಳವಣಿಗೆ ಆಗಲು ಸಾಧ್ಯವಾಗುತ್ತದೆ.

===ಪೌಢಶಾಲಾ ವಿಧ್ಯಾರ್ಥಿಯ ವ್ಯಕ್ತಿ ಅಧ್ಯಯನ:1===

===ಪೌಢಶಾಲಾ ವಿಧ್ಯಾರ್ಥಿಯ ವ್ಯಕ್ತಿ ಅಧ್ಯಯನ:1===
೧೨೬ ನೇ ಸಾಲು: ೧೨೭ ನೇ ಸಾಲು:
'''ಸೂಲಗಿತ್ತಿ ಜೀವನ ಚರಿತ್ರೆ:'''

'''ಸೂಲಗಿತ್ತಿ ಜೀವನ ಚರಿತ್ರೆ:'''

ಪ್ರತಿದಿನ ಹಳ್ಳಿಯಲ್ಲಿ ಅನೇಕ ಹೆಂಗಸರಿಗೆ ಹೆರಿಗೆಯನ್ನು ಮಾಡಿಸುವುದು ಅವಳ ಕೆಲಸವಾಗಿತು.್ತ ಅದಕ್ಕೆ ಪ್ರತಿಯಾಗಿ ಅವರು ಕೊಟ್ಟ ಹಣವನ್ನು ತೆಗೆದುಕೊಳ್ಳುತ್ತಿದ್ದಳು. ನಂತರದ ದಿನಗಳಲ್ಲಿ ಆಸ್ಪತ್ರೆಗಳು ಬಳಕೆಗೆ ಬಂದ ನಂತರ  ಇವಳು ಯಾರಿಂದ ಇಂತಹ ವೈದ್ಯವನ್ನು ಕಲಿತರು ಎನ್ನುವುದನ್ನು ತಿಳಿಯುವ ಆಸಕ್ತಿಯು ಹುಟ್ಟಿತು, ಆ ಕಾರಣದಿಂದ ಅವರ ಇತಿಹಾಸವನ್ನು ಬರೆಯಲು ಆರಂಭ ಮಾಡಿದರು. ಇದನ್ನು ಓದಿದ ಮುಖ್ಯ ಶಿಕ್ಷಕಿ ತನ್ನ ಪ್ರೌಢಶಾಲೆಯ ದಿನಗಳನ್ನು ನೆನಪಿಸಿಕೊಂಡಳು. ಇಂತಹ ಸಾಮಾನ್ಯರ ಇತಿಹಾಸವನ್ನು ನಾವು ಹೇಳುತ್ತಿವಲ್ಲ ಎನ್ನುವುದು ಅವಳ ಭಾವನೆಯಾಗಿತ್ತು.

ಪ್ರತಿದಿನ ಹಳ್ಳಿಯಲ್ಲಿ ಅನೇಕ ಹೆಂಗಸರಿಗೆ ಹೆರಿಗೆಯನ್ನು ಮಾಡಿಸುವುದು ಅವಳ ಕೆಲಸವಾಗಿತು.್ತ ಅದಕ್ಕೆ ಪ್ರತಿಯಾಗಿ ಅವರು ಕೊಟ್ಟ ಹಣವನ್ನು ತೆಗೆದುಕೊಳ್ಳುತ್ತಿದ್ದಳು. ನಂತರದ ದಿನಗಳಲ್ಲಿ ಆಸ್ಪತ್ರೆಗಳು ಬಳಕೆಗೆ ಬಂದ ನಂತರ  ಇವಳು ಯಾರಿಂದ ಇಂತಹ ವೈದ್ಯವನ್ನು ಕಲಿತರು ಎನ್ನುವುದನ್ನು ತಿಳಿಯುವ ಆಸಕ್ತಿಯು ಹುಟ್ಟಿತು, ಆ ಕಾರಣದಿಂದ ಅವರ ಇತಿಹಾಸವನ್ನು ಬರೆಯಲು ಆರಂಭ ಮಾಡಿದರು. ಇದನ್ನು ಓದಿದ ಮುಖ್ಯ ಶಿಕ್ಷಕಿ ತನ್ನ ಪ್ರೌಢಶಾಲೆಯ ದಿನಗಳನ್ನು ನೆನಪಿಸಿಕೊಂಡಳು. ಇಂತಹ ಸಾಮಾನ್ಯರ ಇತಿಹಾಸವನ್ನು ನಾವು ಹೇಳುತ್ತಿವಲ್ಲ ಎನ್ನುವುದು ಅವಳ ಭಾವನೆಯಾಗಿತ್ತು. ಸೂಲಗಿತ್ತಿ ಡೈರಿಯನ್ನು ಪ್ರಾಥಮಿಕ ಮುಖ್ಯಗುರುಗಳ ಕಾರ್ಯಾಗಾರದಲ್ಲಿ ಓದಲು ನೀಡಲಾಯಿತು. ಅದನ್ನು ಓದಿದ ಮೇಲೆ ಚರಿತ್ರೆ ಎಂದರೆ, ಕೇವಲ ರಾಜ- ರಾಣಿ ಮಾತ್ರವಲ್ಲ. ಇಂತಹ ಜನಸಾಮನ್ಯರ ಇತಿಹಾಸವನ್ನು ಕೂಡ ಓದಲು ಇತಿಹಾಸದಲ್ಲಿ ಅವಕಾಶವನ್ನು ನೀಡಬೇಕು,  ಇದನ್ನು ಓದಿದ ಮುಖ್ಯಗುರುಗಳಿಗೆ  ಆಲೋಚನೆಯಲ್ಲಿ ಬಂದಿದು ಇಂತವರ ಇತಿಹಾಸವನ್ನೂ  ಓದಲು ನಮಗೆ ಅವಕಾಶವನ್ನು ನೀಡುತ್ತಿಲ್ಲ ಎನ್ನುವುದು ಅವರ ದುಃಖಕ್ಕೆ ಕಾರಣವಾಯಿತು. ಅವರು ಓದಿದ ಮತ್ತು ಅವರು ಪಾಠಮಾಡುತ್ತಿರುವ ಮಕ್ಕಳಿಗೆ ಕೂಡ ಇಂತಹ ಇತಿಹಾಸವನ್ನು ಹೇಳುತ್ತಿಲ್ಲ ಎನ್ನುವುದನ್ನು ಅವರು ಹೇಳಲು ಪ್ರಯತ್ನಿಸುತ್ತಿದ್ದರು. ಈ ಕಾರಣದಿಂದ ಇತಿಹಾಸ ಕೇವಲ ಉಳ್ಳವರ ಕಥೆಯಲ್ಲ ಅದು ಎಲ್ಲಾರ ಕಥೆಯಾಗಿದೆ ಇದರಿಂದ ಕಲಿಯುವುದು ಕೂಡ ಬಹಳ ಇದೆ ಉದಾಹರಣೆಗಾಗಿ ಈ ವ್ಯಕ್ತಿ ಅಧ್ಯಯನ ಕೂಡ ಅಷ್ಟೆ ಅವಳು ಜನರ ಸೇವೆಗಾಗಿ ಹಗಲು ರಾತ್ರಿ ಕೆಲಸ ಮಾಡಿದ್ದಾಳೆ ಅದರೆ ನಾವು ಇತಿಹಾಸವನ್ನು ಓದುವಾಗ ಅವರ ಬಗ್ಗೆ ಎಲ್ಲೂ ಓದುವುದಿಲ್ಲ ಇದು ಚಿಂತಾಜನಕ ವಿಷಯವಾಗಿದೆ.
ಸೂಲಗಿತ್ತಿ ಡೈರಿಯನ್ನು ಪ್ರಾಥಮಿಕ ಮುಖ್ಯಗುರುಗಳ ಕಾರ್ಯಾಗಾರದಲ್ಲಿ ಓದಲು ನೀಡಲಾಯಿತು. ಅದನ್ನು ಓದಿದ ಮೇಲೆ ಚರಿತ್ರೆ ಎಂದರೆ, ಕೇವಲ ರಾಜ- ರಾಣಿ ಮಾತ್ರವಲ್ಲ. ಇಂತಹ ಜನಸಾಮನ್ಯರ ಇತಿಹಾಸವನ್ನು ಕೂಡ ಓದಲು ಇತಿಹಾಸದಲ್ಲಿ ಅವಕಾಶವನ್ನು ನೀಡಬೇಕು,  ಇದನ್ನು ಓದಿದ ಮುಖ್ಯಗುರುಗಳಿಗೆ  ಆಲೋಚನೆಯಲ್ಲಿ ಬಂದಿದು ಇಂತವರ ಇತಿಹಾಸವನ್ನೂ  ಓದಲು ನಮಗೆ ಅವಕಾಶವನ್ನು ನೀಡುತ್ತಿಲ್ಲ ಎನ್ನುವುದು ಅವರ ದುಃಖಕ್ಕೆ ಕಾರಣವಾಯಿತು. ಅವರು ಓದಿದ ಮತ್ತು ಅವರು ಪಾಠಮಾಡುತ್ತಿರುವ ಮಕ್ಕಳಿಗೆ ಕೂಡ ಇಂತಹ ಇತಿಹಾಸವನ್ನು ಹೇಳುತ್ತಿಲ್ಲ ಎನ್ನುವುದನ್ನು ಅವರು ಹೇಳಲು ಪ್ರಯತ್ನಿಸುತ್ತಿದ್ದರು.

ಈ ಕಾರಣದಿಂದ ಇತಿಹಾಸ ಕೇವಲ ಉಳ್ಳವರ ಕಥೆಯಲ್ಲ ಅದು ಎಲ್ಲಾರ ಕಥೆಯಾಗಿದೆ ಇದರಿಂದ ಕಲಿಯುವುದು ಕೂಡ ಬಹಳ ಇದೆ ಉದಾಹರಣೆಗಾಗಿ ಈ ವ್ಯಕ್ತಿ ಅಧ್ಯಯನ ಕೂಡ ಅಷ್ಟೆ ಅವಳು ಜನರ ಸೇವೆಗಾಗಿ ಹಗಲು ರಾತ್ರಿ ಕೆಲಸ ಮಾಡಿದ್ದಾಳೆ ಅದರೆ ನಾವು ಇತಿಹಾಸವನ್ನು ಓದುವಾಗ ಅವರ ಬಗ್ಗೆ ಎಲ್ಲೂ ಓದುವುದಿಲ್ಲ ಇದು ಚಿಂತಾಜನಕ ವಿಷಯವಾಗಿದೆ.

ಉದಾಹರಣೆ: ಅದು ಅಲ್ಲದೆ ಇತಿಹಾಸದಲ್ಲಿ ಶಿಕ್ಷಿತ ಮತ್ತು ಅಶಿಕ್ಷಿತರ ಮಾಡಿದ ಸಾಧನೆಗಳ ಮೇಲೆ ಬಹಳ ಪ್ರಭಾವವನ್ನು ಬೀರುತ್ತದೆ. 1066 ರಲ್ಲಿ ಇಂಗ್ಲೇಡ್ ಮೇಲೆ ನಡೆದ ಯುದ್ದದಲ್ಲಿ ನಾರ್ವೆ ಜಯವನ್ನು ಸಾಧಿಸಿತು. ಆದಕ್ಕೆ ಕಾರಣವಾದ ವ್ಯಕ್ತಿಗಳ ಬಗ್ಗೆ ನಾವು ಇತಿಹಾಸದಲ್ಲಿ ಕಾಣುವುದಿಲ್ಲ ಆದರೆ ಅದೇ ಸಮಯದಲ್ಲಿ ಆದ ಡಾರ್ವಿನ್ ವಿಕಾಸವಾದ ಬಗ್ಗೆ ಇತಿಹಾಸದಲ್ಲಿ ನಮೂದಿಸಲಾಯಿತು. ಇತಿಹಾಸದ ಕಥೆಗಳು ನಮಗೆ ಗೊತ್ತಿದ್ದರೂ ಸಹ ಇಂದಿನ ವಿಷಯಗಳೊಂದಿಗೆ ಅವುಗಳನ್ನು ಸಹಸಂಬಂಧ ಮಾಡಿಕೊಂಡು ಯೋಚನೆಯನ್ನು ಮಾಡುತ್ತೇವೆ, ಗೊತ್ತಿರುವ ವಿಷಯಗಳ ಬಗ್ಗೆ ತಿಳಿದುಕೊಂಡು ಮುಂದಿನ ಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನ ಮಾಡುತ್ತೇವೆ. ಇತಿಹಾಸದ ಬೆಳವಣಿಗೆಯನ್ನು ನಾವು ಈಜಿಪ್ಟ್ ಕಾಲದ ಮಮ್ಮಿ, ಮಧ್ಯಕಾಲಿನ ಶಿಲಾಯುಗ, ರೇಡಿಯೋ, ಟಿ ವಿ, ಕಾರ್ ಗಳನ್ನು ಹೇಗೆ ಇಂದಿನ ಜೀವನಕ್ಕೆ  ಹೊಸ ವಿಷಯಗಳನ್ನು ಪ್ರಸ್ತತ ಪಡಿಸುತ್ತೇವೆ ಎಂಬುದ ಬಹಳ ಮುಖ್ಯವಾಗುತ್ತದೆ.
ಉದಾಹರಣೆ:

ಅದು ಅಲ್ಲದೆ ಇತಿಹಾಸದಲ್ಲಿ ಶಿಕ್ಷಿತ ಮತ್ತು ಅಶಿಕ್ಷಿತರ ಮಾಡಿದ ಸಾಧನೆಗಳ ಮೇಲೆ ಬಹಳ ಪ್ರಭಾವವನ್ನು ಬೀರುತ್ತದೆ.

1066 ರಲ್ಲಿ ಇಂಗ್ಲೇಡ್ ಮೇಲೆ ನಡೆದ ಯುದ್ದದಲ್ಲಿ ನಾರ್ವೆ ಜಯವನ್ನು ಸಾಧಿಸಿತು. ಆದಕ್ಕೆ ಕಾರಣವಾದ ವ್ಯಕ್ತಿಗಳ ಬಗ್ಗೆ ನಾವು ಇತಿಹಾಸದಲ್ಲಿ ಕಾಣುವುದಿಲ್ಲ ಆದರೆ ಅದೇ ಸಮಯದಲ್ಲಿ ಆದ ಡಾರ್ವಿನ್ ವಿಕಾಸವಾದ ಬಗ್ಗೆ ಇತಿಹಾಸದಲ್ಲಿ ನಮೂದಿಸಲಾಯಿತು.

ಇತಿಹಾಸದ ಕಥೆಗಳು ನಮಗೆ ಗೊತ್ತಿದ್ದರೂ ಸಹ ಇಂದಿನ ವಿಷಯಗಳೊಂದಿಗೆ ಅವುಗಳನ್ನು ಸಹಸಂಬಂಧ ಮಾಡಿಕೊಂಡು ಯೋಚನೆಯನ್ನು ಮಾಡುತ್ತೇವೆ, ಗೊತ್ತಿರುವ ವಿಷಯಗಳ ಬಗ್ಗೆ ತಿಳಿದುಕೊಂಡು ಮುಂದಿನ ಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನ ಮಾಡುತ್ತೇವೆ. ಇತಿಹಾಸದ ಬೆಳವಣಿಗೆಯನ್ನು ನಾವು ಈಜಿಪ್ಟ್ ಕಾಲದ ಮಮ್ಮಿ, ಮಧ್ಯಕಾಲಿನ ಶಿಲಾಯುಗ, ರೇಡಿಯೋ, ಟಿ ವಿ, ಕಾರ್ ಗಳನ್ನು ಹೇಗೆ ಇಂದಿನ ಜೀವನಕ್ಕೆ  ಹೊಸ ವಿಷಯಗಳನ್ನು ಪ್ರಸ್ತತ ಪಡಿಸುತ್ತೇವೆ ಎಂಬುದ ಬಹಳ ಮುಖ್ಯವಾಗುತ್ತದೆ.

ನಮ್ಮ ಸಮಾಜದಲ್ಲಿ ಬರುವ ಪೂರ್ವಗ್ರಹಪೀಡಿತ ಯೋಚನೆಗಳು, ಸಮಾನತೆಗಳು ಮತ್ತು ನಂಬಿಕೆಗಳು ಕಾಲಾನುಕ್ರಮದಲ್ಲಿ ಬಂದವು ಅಥವಾ ಒಂದು ಸ್ಥಿರವಾದ ಘಟನೆಯಿಂದ ಅವುಗಳು ಹುಟ್ಟಿಕೊಂಡವು ಎಂಬುದು ಮುಖ್ಯವಾಗುತ್ತದೆ.

ನಮ್ಮ ಸಮಾಜದಲ್ಲಿ ಬರುವ ಪೂರ್ವಗ್ರಹಪೀಡಿತ ಯೋಚನೆಗಳು, ಸಮಾನತೆಗಳು ಮತ್ತು ನಂಬಿಕೆಗಳು ಕಾಲಾನುಕ್ರಮದಲ್ಲಿ ಬಂದವು ಅಥವಾ ಒಂದು ಸ್ಥಿರವಾದ ಘಟನೆಯಿಂದ ಅವುಗಳು ಹುಟ್ಟಿಕೊಂಡವು ಎಂಬುದು ಮುಖ್ಯವಾಗುತ್ತದೆ.

===ಅಬ್ರಹಾಂ ಲಿಂಕನ ವ್ಯಕ್ತಿ ಅಧ್ಯಯನ:3===

===ಅಬ್ರಹಾಂ ಲಿಂಕನ ವ್ಯಕ್ತಿ ಅಧ್ಯಯನ:3===

ಸಂಚರಣೆ ಪಟ್ಟಿ