|
|
(೫ intermediate revisions by ೪ users not shown) |
೧ ನೇ ಸಾಲು: |
೧ ನೇ ಸಾಲು: |
| =='''STF ವೇದಿಕೆಯಿಂದ ಕೆಲವು ಆಸಕ್ತಿದಾಯಕ ವಿನಿಮಯಗಳು.'''== | | =='''STF ವೇದಿಕೆಯಿಂದ ಕೆಲವು ಆಸಕ್ತಿದಾಯಕ ವಿನಿಮಯಗಳು.'''== |
− | ಈ ವೇದಿಕೆಗೆ ಸೇರಲು, ಇಲ್ಲಿ [http://groups.google.com/group/mathssciencestf?hl=en-US ಕ್ಲಿಕ್ಕಿಸಿ]. | + | ಈ ವೇದಿಕೆಗೆ ಸೇರಲು, ಇಲ್ಲಿ [http://groups.google.com/group/mathssciencestf?hl=en-US ಕ್ಲಿಕ್ಕಿಸಿ].<br> |
− | =='''STF ವೇದಿಕೆಯಿಂದ ಕೆಲವು ಆಸಕ್ತಿದಾಯಕ ವಿನಿಮಯಗಳು.'''== ಬಿ.ಎಮ್.ತಿಪ್ಪೇಸ್ವಾಮಿ, ಸರಕಾರಿ ಪ್ರೌಢಶಾಲೆ ಜಿ.ಆರ್.ಹಳ್ಳಿ, ಚಿತ್ರದುರ್ಗ ಇವರು ಹಂಚಿಕೊಂಡಿರುವ ಸಮೂಹ ಗೀತೆ
| |
− | | |
− | ಬನ್ನೀರೋ ... ಬನ್ನಿರೋ ... ಬನ್ನಿರೋ...
| |
− | | |
− | ಹೊಸನಾಡ ಕಟ್ಟೋಣ ಬನ್ನಿರೋ
| |
− |
| |
− | ಈ ನೆಲದ ಋಣವ ತೀರಿಸೋಣ ಬನ್ನಿರೋ !ಪ!
| |
− | | |
− | ಸ್ವಾತಂತ್ರ್ಯಕೆ ನೇಣುಗಂಬ ಏರಿದವರ
| |
− | | |
− | ನೆಲಕಾಗಿ ನೆತ್ತರವ ಸುರಿಸಿದವರ
| |
− | | |
− | ಕನಸುಗಳ ಕೆಂಪಾಗಿ ಮಾಡಿರೋ
| |
− | | |
− | ಈ ತ್ಯಾಗ ಬಲಿದಾನಗಳ ತಿಳಿಯಿರೋ !ಪ!
| |
− | | |
− | ಮೋಸ ಜಾಲದಲ್ಲಿ ಸಿಕ್ಕಿ ಸೋತವರ
| |
− | | |
− | ಮತನೀಡಿ ಮತಿಹೀನರಾದವರ
| |
− | | |
− | ಕೈ ಹಿಡಿದು ನೀವು ಮೇಲಕೆತ್ತಿರೋ
| |
− | | |
− | ಹೆಗಲಿಗೆ ಹೆಗಲ ಕೊಟ್ಟು ನಡೆಯಿರೋ !ಪ!
| |
− | | |
− | ಮಣ್ಣಲ್ಲಿ ಮಣ್ಣಾಗಿ ಹಣ್ಣಾದವರ
| |
− | | |
− | ಕಸವನ್ನೇ ಹೊತ್ತು ತಿಂದು ಬೆಳದವರವ
| |
− | | |
− | ಬೆವರಿನ ಬೆಲೆಯ ನೀವು ಕಾಣರೋ
| |
− | | |
− | ದುಡಿಯುವವರ ದ್ವನಿಯಾಗಿ ನಿಲ್ಲಿರೋ !ಪ!
| |
− | | |
− | ಬನ್ನೀರೋ ... ಬನ್ನಿರೋ ... ಬನ್ನಿರೋ...
| |
− | | |
− | ಹೊಸನಾಡ ಕಟ್ಟೋಣ ಬನ್ನಿರೋ
| |
− |
| |
− | ಈ ನೆಲದ ಋಣವ ತೀರಿಸೋಣ ಬನ್ನಿರೋ !ಪ!
| |
− | | |
− | ===ಇಳೆಗಿಳಿಯದ-ಮಳೆ-ವನ್ಯಜೀವಿಗಳಿಗಿಲ್ಲ-ಜೀವಜಲದ-ನೆಲೆ ===
| |
− | ಇದು ಒಂದು ಮಳೆ-ವನ್ಯಜೀವಿ ಜೀವಜಲ-ನೆಲೆದ ಬಗ್ಗೆ ಆಸಕ್ತಿದಾಯಕ ವಿಷಯವಾಗಿದ್ದು . [[http://www.prajavani.net/article/%E0%B2%87%E0%B2%B3%E0%B3%86%E0%B2%97%E0%B2%BF%E0%B2%B3%E0%B2%BF%E0%B2%AF%E0%B2%A6-%E0%B2%AE%E0%B2%B3%E0%B3%86-%E0%B2%B5%E0%B2%A8%E0%B3%8D%E0%B2%AF%E0%B2%9C%E0%B3%80%E0%B2%B5%E0%B2%BF%E0%B2%97%E0%B2%B3%E0%B2%BF%E0%B2%97%E0%B2%BF%E0%B2%B2%E0%B3%8D%E0%B2%B2-%E0%B2%9C%E0%B3%80%E0%B2%B5%E0%B2%9C%E0%B2%B2%E0%B2%A6-%E0%B2%A8%E0%B3%86%E0%B2%B2%E0%B3%86 ಮುಂದೆ ಓದಲು ಇಲ್ಲಿ ಒತ್ತಿ]]
| |