"ಜಲಮಾಲಿನ್ಯ ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(ಅದೇ ಬಳಕೆದಾರನ ೩ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೧೨ ನೇ ಸಾಲು: ೧೨ ನೇ ಸಾಲು:
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
ಜಲಮಾಲಿನ್ಯ : ಮಾನವನ ಚಟುವಟಿಕೆಯಿಂದ ನೀರಿನ ಭೌತ , ರಾಸಾಯನಿಕ  ,ಜೈವಿಕ ಗುಣಗಳಲ್ಲಿ  ಬದಲಾವಣೆಯಾಗಿ  ಜಲಚರಜೀವಿಗಳು ವಾಸಿಸಲು ಹಾಗೂ ಜೀವಿಗಳಿಗೆ  ಕುಡಿಯಲು ಅನರ್ಹವಾಗುವುದಕ್ಕೆ  ಜಲಮಾಲಿನ್ಯ ಎನ್ನುವರು. <br>
 +
ಜಲಮಾಲಿನ್ಯದ ಕೊಷ್ಟಕ ತಯಾರಿಸುವುದು
 +
ಜಲಮಾಲಿನ್ಯದ ಚಾರ್ಟ್ <br>
 +
[[ಚಿತ್ರ:waterpollution.png|400px]] [[ಚಿತ್ರ:watertypepolution .png|400px]]
 +
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
ಚರಂಡಿ ನೀರಿನ ಶುದ್ಧೀಕರಣ ವಿಧಾನ ಹೇಗೆ ? <br>
 +
ಚರಂಡಿ ನೀರಿನ ಶುದ್ಧೀಕರಣ ಹಂತಗಳು  :
 +
#  ಚರಂಡಿ ನೀರಿನಲ್ಲಿರುವ ಕಸಕಡ್ಡಿ ,ಮುರಿದ ಪ್ಲಾಷ್ಟಿಕ್ ವಸ್ತುಗಳು ಮುಂತಾದ ತೇಲುವ ಘನವಸ್ತುಗಳನ್ನು ನೀರಿನಿಂದ ಸೋಉವ ಮೂಲಕ  ಬೇರ್ಪಡಿಸುವುದು
 +
# ನೀರಿನಲ್ಲಿ ತೂಗಾಡುವ ವಸ್ತುಗಳನ್ನು  ಗರಣೆಗಟ್ಟುವಂತೆ  ಮಾಡುವುದು
 +
# ನೀರಿಗೆ ಆಮ್ಲಜನಕವನ್ನು ಒದಗಿಸಿ ವಾಯುವಿಕ ಜೀವಿಗಳ  ವಿಘಟನಾ  ಸಾಮರ್ಥ್ಯ  ಹೆಚ್ಚಿಸುವುದು
 +
# ನೀರಿಗೆ ಕ್ಲೋರಿನ್ ಅನಿಲ ಹಾಯಿಸಿ ರೋಗಕಾರಕ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸಿ ನೀರನ್ನು ಪುನರ್ಬಳಕೆ ಮಾಡಬಹುದು
 +
ಕೈಗಾರಿಕಾ ತ್ಯಾಜ್ಯಗಳ ಶುದ್ಧೀಕರಣ ವಿಧಾನ ತಿಳಿಸಿ <br>
 +
ಕೈಗಾರಿಕಾ ತ್ಯಾಜ್ಯಗಳ ಶುದ್ಧೀಕರಣ  ಹಂತಗಳು :
 +
# ಕೈಗಾರಿಕಾ ತ್ಯಾಜ್ಯದ ನೀರಿನಲ್ಲಿರುವ ಆಮ್ಲೀಯ ಹಾಗೂ ಕ್ಷಾರೀಯ ವಸ್ತುಗಳನ್ನು ತಟಸ್ಥಗೊಳಿಸಬೇಕು
 +
# ಲೋಹದ ಸಂಯುಕ್ತಗಳನ್ನು ಗರಣಿಗಟ್ಟಿಸಬೇಕು .ಇನ್ನುಳಿದ ಹಂತಗಳ  ನೀರಿನ ಶೂದ್ಧೀಕರಣ ಹಂತಗಳನ್ನು ಅನುಸರಿಸುವುದು .
 +
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
ನಿಮ್ಮ ಊರಿನಲ್ಲಿರುವ ಜಲಮೂಲಗಳು ಯಾವುವು ? ಆ ಜಲಮೂಲಗಳು ಕಲುಷಿತವಾಗುತ್ತಿವೆಯೇ ? ಇದಕ್ಕೆ ಪರಿಹಾರ ಕ್ರಮಗಳನ್ನು ಒಳಗೊಂಡಿರುವ ಒಂದು ವರದಿಯನ್ನು ತಯಾರಿಸಿ  
 
ನಿಮ್ಮ ಊರಿನಲ್ಲಿರುವ ಜಲಮೂಲಗಳು ಯಾವುವು ? ಆ ಜಲಮೂಲಗಳು ಕಲುಷಿತವಾಗುತ್ತಿವೆಯೇ ? ಇದಕ್ಕೆ ಪರಿಹಾರ ಕ್ರಮಗಳನ್ನು ಒಳಗೊಂಡಿರುವ ಒಂದು ವರದಿಯನ್ನು ತಯಾರಿಸಿ  
೧೯ ನೇ ಸಾಲು: ೩೫ ನೇ ಸಾಲು:
  
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
[[ವಿಷಯ ಪುಟದ ಲಿಂಕ್]]
+
[[http://karnatakaeducation.org.in/KOER/index.php/ಪರಿಸರ_ಮಾಲಿನ್ಯ#.E0.B2.9A.E0.B2.9F.E0.B3.81.E0.B2.B5.E0.B2.9F.E0.B2.BF.E0.B2.95.E0.B3.86.E0.B2.97.E0.B2.B3.E0.B3.81_.23| ಪರಿಸರ ಮಾಲಿನ್ಯ]]

೧೧:೪೨, ೨೭ ಆಗಸ್ಟ್ ೨೦೧೪ ದ ಇತ್ತೀಚಿನ ಆವೃತ್ತಿ

ಚಟುವಟಿಕೆ - ಚಟುವಟಿಕೆಯ ಹೆಸರು

ಪ್ರಸೆಂಟೇಶನ್

ಅಂದಾಜು ಸಮಯ

30 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಕಂಪ್ಯೂಟರ್ ,ಪ್ರೋಜೆಕ್ಟರ್ , ಪರದೆ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸೆಂಟೇಶನ್ ತಯಾರಿಸಿದವರು : ಶ್ರೀ ಲಿಂಗರಾಜು ಜಿ.ಎಮ್.ಪ್ರೋಫೆಸರ್ ,ಎಂ.ಎಸ್.ರಾಮಯ್ಯ ತಾಂತ್ರಿಕ ಶಿಕ್ಷಣ ಸಂಸ್ಥೆ ಬೆಂಗಳೂರು

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಜಲಮಾಲಿನ್ಯ : ಮಾನವನ ಚಟುವಟಿಕೆಯಿಂದ ನೀರಿನ ಭೌತ , ರಾಸಾಯನಿಕ ,ಜೈವಿಕ ಗುಣಗಳಲ್ಲಿ ಬದಲಾವಣೆಯಾಗಿ ಜಲಚರಜೀವಿಗಳು ವಾಸಿಸಲು ಹಾಗೂ ಜೀವಿಗಳಿಗೆ ಕುಡಿಯಲು ಅನರ್ಹವಾಗುವುದಕ್ಕೆ ಜಲಮಾಲಿನ್ಯ ಎನ್ನುವರು.
ಜಲಮಾಲಿನ್ಯದ ಕೊಷ್ಟಕ ತಯಾರಿಸುವುದು ಜಲಮಾಲಿನ್ಯದ ಚಾರ್ಟ್
Waterpollution.png Watertypepolution .png

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಚರಂಡಿ ನೀರಿನ ಶುದ್ಧೀಕರಣ ವಿಧಾನ ಹೇಗೆ ?
ಚರಂಡಿ ನೀರಿನ ಶುದ್ಧೀಕರಣ ಹಂತಗಳು :

  1. ಚರಂಡಿ ನೀರಿನಲ್ಲಿರುವ ಕಸಕಡ್ಡಿ ,ಮುರಿದ ಪ್ಲಾಷ್ಟಿಕ್ ವಸ್ತುಗಳು ಮುಂತಾದ ತೇಲುವ ಘನವಸ್ತುಗಳನ್ನು ನೀರಿನಿಂದ ಸೋಉವ ಮೂಲಕ ಬೇರ್ಪಡಿಸುವುದು
  2. ನೀರಿನಲ್ಲಿ ತೂಗಾಡುವ ವಸ್ತುಗಳನ್ನು ಗರಣೆಗಟ್ಟುವಂತೆ ಮಾಡುವುದು
  3. ನೀರಿಗೆ ಆಮ್ಲಜನಕವನ್ನು ಒದಗಿಸಿ ವಾಯುವಿಕ ಜೀವಿಗಳ ವಿಘಟನಾ ಸಾಮರ್ಥ್ಯ ಹೆಚ್ಚಿಸುವುದು
  4. ನೀರಿಗೆ ಕ್ಲೋರಿನ್ ಅನಿಲ ಹಾಯಿಸಿ ರೋಗಕಾರಕ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸಿ ನೀರನ್ನು ಪುನರ್ಬಳಕೆ ಮಾಡಬಹುದು

ಕೈಗಾರಿಕಾ ತ್ಯಾಜ್ಯಗಳ ಶುದ್ಧೀಕರಣ ವಿಧಾನ ತಿಳಿಸಿ
ಕೈಗಾರಿಕಾ ತ್ಯಾಜ್ಯಗಳ ಶುದ್ಧೀಕರಣ ಹಂತಗಳು :

  1. ಕೈಗಾರಿಕಾ ತ್ಯಾಜ್ಯದ ನೀರಿನಲ್ಲಿರುವ ಆಮ್ಲೀಯ ಹಾಗೂ ಕ್ಷಾರೀಯ ವಸ್ತುಗಳನ್ನು ತಟಸ್ಥಗೊಳಿಸಬೇಕು
  2. ಲೋಹದ ಸಂಯುಕ್ತಗಳನ್ನು ಗರಣಿಗಟ್ಟಿಸಬೇಕು .ಇನ್ನುಳಿದ ಹಂತಗಳ ನೀರಿನ ಶೂದ್ಧೀಕರಣ ಹಂತಗಳನ್ನು ಅನುಸರಿಸುವುದು .

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ನಿಮ್ಮ ಊರಿನಲ್ಲಿರುವ ಜಲಮೂಲಗಳು ಯಾವುವು ? ಆ ಜಲಮೂಲಗಳು ಕಲುಷಿತವಾಗುತ್ತಿವೆಯೇ ? ಇದಕ್ಕೆ ಪರಿಹಾರ ಕ್ರಮಗಳನ್ನು ಒಳಗೊಂಡಿರುವ ಒಂದು ವರದಿಯನ್ನು ತಯಾರಿಸಿ

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ [ಪರಿಸರ ಮಾಲಿನ್ಯ]