"ಜಾಗತಿಕತಾಪಮಾನೇರಿಕೆ ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: {{subst:ವಿಜ್ಞಾನ-ಚಟುವಟಿಕೆ}})
 
 
(ಅದೇ ಬಳಕೆದಾರನ ೪ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೪ ನೇ ಸಾಲು: ೪ ನೇ ಸಾಲು:
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 +
ಜಾಗತಿಕ ಭೂತಾಪಮಾನ ಏರಿಕೆ : ಹಸಿರು ಮನೆ ಪರಿಣಾಮ : ಹಸಿರು ಮನೆ ಅನಿಲಗಳಿಂದ ಪ್ರಮುಖವಾಗಿ ಕಾರ್ಬನ್ ಡೈ  ಆಕ್ಸೈಡ ನ ಪ್ರಮಾಣ ಹೆಚ್ಚಿದಂತೆ ಭೂಮಿಯ ವಾತಾವರಣದಲ್ಲಿರುವ ಉಷ್ಣತೆ ಹೆಚ್ಚಾಗುವ ಸಂಭವವಿದೆ.ಪ್ರತಿಫಲನವಾಗುವ ಬೆಳಕನ್ನು ಶಾಖವಾಗಿ ಹಿಡಿದಿಡುವ ಗುಣ ಈ ಅನಿಲಕ್ಕಿದೆ..ಈ ವಿದ್ಯಮಾನಕ್ಕೆ ಹಸಿರುಮನೆ ಪರಿಣಾಮ ಎನ್ನುವರು..ಭೂಮಿಯ ಸರಾಸರಿ ಉಷ್ಣತಾಮಾನವು ಕಳೆದ ಶತಮಾನದಲ್ಲಿ 0.6 ಸೆ.ನಷ್ಟು ಹೆಚ್ಚಿದೆ.
 +
ಆಥವಾ
 +
ವಾಯುಮಂಡಲದಲ್ಲಿ ಕಾರ್ಬನ್ ಡೈ ಆಕ್ಸೈಡ್ ,ಮಿಥೇನ್ , ನೈಟ್ರೋಜನ್ ,ಮತ್ತಿತರ ಅನಿಲಗಳು ಗಾಜಿನ ಹಾಗೆ ಸೂರ್ಯ ಕಿರಣಗಳನ್ನು ಭೂಮಿಗೆ ಮರಳಿ ಪ್ರತಿಫಲಿಸಿ ಭೂಮಿಯ ಶಾಖ ಆಚೆ ಹೋಗದಂತೆ ತಡೆದು ಭೂತಾಪವನ್ನು ಕ್ರಮೇಣ ಹೆಚ್ಚುತ್ತ ಹೋಗುವುದಕ್ಕೆ  ಹಸಿರುಮನೆ  ಪರಿಣಾಮ / ಜಾಗತಿಕ ತಾಪಮಾನ ಏರಿಕೆ ಎನ್ನುವರು..ಕಳೆದ 2000ವರ್ಷಗಳಿಂದ ಭೂಗ್ರಹ ತಾಪಮಾನವು ಹೆಚ್ಚು ಕಡಿಮೆ 20 C  ನಿಂದ  30C ನಷ್ಟೇ  ಹೆಚ್ಚಿದೆ..ಇಪ್ಪತ್ತನೇ ಶತಮಾನದಲ್ಲಿ  15 ಸೆಂ.ಮೀ.ನಷ್ಟು ಸಾಗರಗಳ ಮಟ್ಟ ಏರಿದೆ. . ನಾವು ಈಗಾಗಲೇ ಶೇ.25ರಷ್ಟು ಅಧಿಕ ಇಂಗಾಲ ಡೈ ಆಕ್ಸೈಡ್ ನ್ನು ವಾತಾವರಣಕ್ಕೆ ತೂರಿದ್ದೇವೆ.ಇದರಿಂದ ಕಳೆದ ಶತಮಾನದಲ್ಲಿ  15 ಡಿಗ್ರಿ ಸೆಲ್ಸಿಯಸ ಇದ್ದ ಉಷ್ಣತೆ 16 ಡಿಗ್ರಿ ಸೆಲ್ಸಿಯಸ್ ತಲುಪಿದೆ..
 +
ಹಸಿರು ಮನೆ ಅನಿಲಗಳು : ಕಾರ್ಬನ್ ಡೈ ಆಕ್ಸೈಡ್ , ಮಿಥೇನ್ , ನೈಟ್ರೋಜನ್ ,ಮತ್ತಿತರ ಅನಿಲಗಳು
 +
ಫೆಟ್ ಟೂಲ್ ಬಳಕೆ : ಹಸಿರು ಮನೆ ಅನಿಲಗಳು ಯಾವುವು ? ಕಂಡುಕೊಳ್ಳುವುದು .
 +
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
೧೦ ನೇ ಸಾಲು: ೧೬ ನೇ ಸಾಲು:
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
# ಜಾಗತಿಕ ತಾಪಮಾನದ ಬಗ್ಗೆ ಪತ್ರಿಕಾ ಸುದ್ದಿ ಯನ್ನು  ಸಂಗ್ರಹಿಸಿ  ಬರೆಯಿರಿ
 +
# ಇಂಗಾಲದ ಡೈ ಆಕ್ಸೈಡ್ ನ ಪ್ರಮಾಣವನ್ನು  ವಾತಾವರಣದಲ್ಲಿ  ಹೆಚ್ಚಾಗಲು ಕಾರಣಗಳು ಹಾಗೂ  ಪರಿಹಾರ ಕ್ರಮಗಳನ್ನು ಬರೆಯಿರಿ
 +
 
==ಪ್ರಶ್ನೆಗಳು==
 
==ಪ್ರಶ್ನೆಗಳು==
  
  
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
[[ವಿಷಯ ಪುಟದ ಲಿಂಕ್]]
+
[[http://karnatakaeducation.org.in/KOER/index.php/ಪರಿಸರದ_ಸಮಸ್ಯೆಗಳು#.E0.B2.9A.E0.B2.9F.E0.B3.81.E0.B2.B5.E0.B2.9F.E0.B2.BF.E0.B2.95.E0.B3.86.E0.B2.97.E0.B2.B3.E0.B3.81_.23| ಪರಿಸರ ಸಮಸ್ಯೆಗಳು]]

೨೧:೨೧, ೨೭ ಸೆಪ್ಟೆಂಬರ್ ೨೦೧೪ ದ ಇತ್ತೀಚಿನ ಆವೃತ್ತಿ

ಚಟುವಟಿಕೆ - ಚಟುವಟಿಕೆಯ ಹೆಸರು

ಅಂದಾಜು ಸಮಯ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಜಾಗತಿಕ ಭೂತಾಪಮಾನ ಏರಿಕೆ : ಹಸಿರು ಮನೆ ಪರಿಣಾಮ : ಹಸಿರು ಮನೆ ಅನಿಲಗಳಿಂದ ಪ್ರಮುಖವಾಗಿ ಕಾರ್ಬನ್ ಡೈ ಆಕ್ಸೈಡ ನ ಪ್ರಮಾಣ ಹೆಚ್ಚಿದಂತೆ ಭೂಮಿಯ ವಾತಾವರಣದಲ್ಲಿರುವ ಉಷ್ಣತೆ ಹೆಚ್ಚಾಗುವ ಸಂಭವವಿದೆ.ಪ್ರತಿಫಲನವಾಗುವ ಬೆಳಕನ್ನು ಶಾಖವಾಗಿ ಹಿಡಿದಿಡುವ ಗುಣ ಈ ಅನಿಲಕ್ಕಿದೆ..ಈ ವಿದ್ಯಮಾನಕ್ಕೆ ಹಸಿರುಮನೆ ಪರಿಣಾಮ ಎನ್ನುವರು..ಭೂಮಿಯ ಸರಾಸರಿ ಉಷ್ಣತಾಮಾನವು ಕಳೆದ ಶತಮಾನದಲ್ಲಿ 0.6 ಸೆ.ನಷ್ಟು ಹೆಚ್ಚಿದೆ. ಆಥವಾ ವಾಯುಮಂಡಲದಲ್ಲಿ ಕಾರ್ಬನ್ ಡೈ ಆಕ್ಸೈಡ್ ,ಮಿಥೇನ್ , ನೈಟ್ರೋಜನ್ ,ಮತ್ತಿತರ ಅನಿಲಗಳು ಗಾಜಿನ ಹಾಗೆ ಸೂರ್ಯ ಕಿರಣಗಳನ್ನು ಭೂಮಿಗೆ ಮರಳಿ ಪ್ರತಿಫಲಿಸಿ ಭೂಮಿಯ ಶಾಖ ಆಚೆ ಹೋಗದಂತೆ ತಡೆದು ಭೂತಾಪವನ್ನು ಕ್ರಮೇಣ ಹೆಚ್ಚುತ್ತ ಹೋಗುವುದಕ್ಕೆ ಹಸಿರುಮನೆ ಪರಿಣಾಮ / ಜಾಗತಿಕ ತಾಪಮಾನ ಏರಿಕೆ ಎನ್ನುವರು..ಕಳೆದ 2000ವರ್ಷಗಳಿಂದ ಭೂಗ್ರಹ ತಾಪಮಾನವು ಹೆಚ್ಚು ಕಡಿಮೆ 20 C ನಿಂದ 30C ನಷ್ಟೇ ಹೆಚ್ಚಿದೆ..ಇಪ್ಪತ್ತನೇ ಶತಮಾನದಲ್ಲಿ 15 ಸೆಂ.ಮೀ.ನಷ್ಟು ಸಾಗರಗಳ ಮಟ್ಟ ಏರಿದೆ. . ನಾವು ಈಗಾಗಲೇ ಶೇ.25ರಷ್ಟು ಅಧಿಕ ಇಂಗಾಲ ಡೈ ಆಕ್ಸೈಡ್ ನ್ನು ವಾತಾವರಣಕ್ಕೆ ತೂರಿದ್ದೇವೆ.ಇದರಿಂದ ಕಳೆದ ಶತಮಾನದಲ್ಲಿ 15 ಡಿಗ್ರಿ ಸೆಲ್ಸಿಯಸ ಇದ್ದ ಉಷ್ಣತೆ 16 ಡಿಗ್ರಿ ಸೆಲ್ಸಿಯಸ್ ತಲುಪಿದೆ.. ಹಸಿರು ಮನೆ ಅನಿಲಗಳು : ಕಾರ್ಬನ್ ಡೈ ಆಕ್ಸೈಡ್ , ಮಿಥೇನ್ , ನೈಟ್ರೋಜನ್ ,ಮತ್ತಿತರ ಅನಿಲಗಳು ಫೆಟ್ ಟೂಲ್ ಬಳಕೆ : ಹಸಿರು ಮನೆ ಅನಿಲಗಳು ಯಾವುವು ? ಕಂಡುಕೊಳ್ಳುವುದು .

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಜಾಗತಿಕ ತಾಪಮಾನದ ಬಗ್ಗೆ ಪತ್ರಿಕಾ ಸುದ್ದಿ ಯನ್ನು ಸಂಗ್ರಹಿಸಿ ಬರೆಯಿರಿ
  2. ಇಂಗಾಲದ ಡೈ ಆಕ್ಸೈಡ್ ನ ಪ್ರಮಾಣವನ್ನು ವಾತಾವರಣದಲ್ಲಿ ಹೆಚ್ಚಾಗಲು ಕಾರಣಗಳು ಹಾಗೂ ಪರಿಹಾರ ಕ್ರಮಗಳನ್ನು ಬರೆಯಿರಿ

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ [ಪರಿಸರ ಸಮಸ್ಯೆಗಳು]