"ಪಳೆಯುಳಿಕೆ ಇಂಧನ ಸಂರಕ್ಷಣಾ ವಿಧಾನಗಳು ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(ಅದೇ ಬಳಕೆದಾರನ ೨ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:
 
=ಚಟುವಟಿಕೆ - ಚಟುವಟಿಕೆಯ ಹೆಸರು=
 
=ಚಟುವಟಿಕೆ - ಚಟುವಟಿಕೆಯ ಹೆಸರು=
ಪ್ರಬಂಧ ಬರೆಯುವುದು  
+
ಪ್ರಬಂಧ ಬರೆಯುವುದು  
 
==ಅಂದಾಜು ಸಮಯ==
 
==ಅಂದಾಜು ಸಮಯ==
 +
40 ನಿಮಿಷಗಳು
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 +
ಕಾಗದ ,ಪೆನ್ನು
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
೧೫ ನೇ ಸಾಲು: ೧೭ ನೇ ಸಾಲು:
 
# ಪಳೆಯುಳಿಕೆ ಇಂಧನಗಳ ಮೇಲೆ ಅವಲಂಬಿತ ಅಟೋ ಮೊಬೈಲ್ ಯಂತ್ರಗಳ ಮುಂದಿನ ದಿನಗಳಲ್ಲಿ ಅವಗಳ ಭವಿಷ್ಯ ಏನು ? ತಿಳಿಸಿ  
 
# ಪಳೆಯುಳಿಕೆ ಇಂಧನಗಳ ಮೇಲೆ ಅವಲಂಬಿತ ಅಟೋ ಮೊಬೈಲ್ ಯಂತ್ರಗಳ ಮುಂದಿನ ದಿನಗಳಲ್ಲಿ ಅವಗಳ ಭವಿಷ್ಯ ಏನು ? ತಿಳಿಸಿ  
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
ಮಾನಕಗಳು
 +
# ಪ್ರಬಂಧದ ವಿಷಯ ಅರ್ಥವಾಗಿರುವುದು
 +
# ವಿಷಯ ಬೆಳವಣಿಗೆ ಉತ್ತಮವಾಗಿರುವುದು
 +
# ಬರವಣಿಗೆ ಅಂದವಾಗಿರುವುದು
 +
# ಪಳೆಯುಳಿಕೆ ಇಂಧನಗಳ  ಸಂರಕ್ಷಣೆಗೆ  ಒತ್ತು ನೀಡಿರುವುದು
 +
# ಪಳೆಯುಳಿಕೆ ಇಂಧನಗಳ ಸಂರಕ್ಷಣೆಗೆ ಸಲಹೆ ನೀಡಿರುವುದು
 +
 +
==ಪ್ರಶ್ನೆಗಳು==
 
# ಪೇಟ್ರೋಲ್ ಮತ್ತು ಡೀಸೇಲ್ ,ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳು ಖಾಲಿಯಾಗಿ ಹೋದರೇ ಭವಿಷ್ಯದ ಜೀವನ ಹೇಗಿರುತ್ತದೆ ? ಊಹಿಸಿ ವಿವರಿಸಿ  
 
# ಪೇಟ್ರೋಲ್ ಮತ್ತು ಡೀಸೇಲ್ ,ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳು ಖಾಲಿಯಾಗಿ ಹೋದರೇ ಭವಿಷ್ಯದ ಜೀವನ ಹೇಗಿರುತ್ತದೆ ? ಊಹಿಸಿ ವಿವರಿಸಿ  
 
# ಪಳೆಯುಳಿಕೆ ಇಂಧನಗಳು ಭವಿಷ್ಯದ ಪೀಳಿಗೆಗೆ ನೋಡಲು ಸಿಗುವಂತಾಗಲು ನೀವು ಸೂಚಿಸುವ ಮಾರ್ಗೋಪಾಯಗಳೇನು ? ತಿಳಿಸಿ  
 
# ಪಳೆಯುಳಿಕೆ ಇಂಧನಗಳು ಭವಿಷ್ಯದ ಪೀಳಿಗೆಗೆ ನೋಡಲು ಸಿಗುವಂತಾಗಲು ನೀವು ಸೂಚಿಸುವ ಮಾರ್ಗೋಪಾಯಗಳೇನು ? ತಿಳಿಸಿ  
# ನೀವು ವಾಸಿಸುವ ಪ್ರದೇಶದಲ್ಲಿ 10 ವರ್ಷಗಳ ಹಿಂದೆ ಮತ್ತು ಈಗಿನ ಪ್ರಸ್ತುತದಿನದಲ್ಲಿ ಅಟೋಮೋಬೈಲ್ ವಾಹನಗಳ ಸಂಖ್ಯೆಯಲ್ಲಿ ಆದ ಬದಲಾವಣೆಗಳೇನು ? ಊಹಿಸಿ .ಕಾರಣ ತಿಳಿಸಿ  
+
# ನೀವು ವಾಸಿಸುವ ಪ್ರದೇಶದಲ್ಲಿ 10 ವರ್ಷಗಳ ಹಿಂದೆ ಮತ್ತು ಈಗಿನ ಪ್ರಸ್ತುತದಿನದಲ್ಲಿ ಅಟೋಮೋಬೈಲ್ ವಾಹನಗಳ ಸಂಖ್ಯೆಯಲ್ಲಿ ಆದ ಬದಲಾವಣೆಗಳೇನು ? ಊಹಿಸಿ .ಕಾರಣ ತಿಳಿಸಿ
==ಪ್ರಶ್ನೆಗಳು==
 
 
 
  
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
[[ನೈಸರ್ಗಿಕ_ಸಂಪನ್ಮೂಲಗಳ_ಸಂರಕ್ಷಣೆ|ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ]]
 
[[ನೈಸರ್ಗಿಕ_ಸಂಪನ್ಮೂಲಗಳ_ಸಂರಕ್ಷಣೆ|ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ]]

೧೩:೫೬, ೧೯ ಅಕ್ಟೋಬರ್ ೨೦೧೪ ದ ಇತ್ತೀಚಿನ ಆವೃತ್ತಿ

ಚಟುವಟಿಕೆ - ಚಟುವಟಿಕೆಯ ಹೆಸರು

ಪ್ರಬಂಧ ಬರೆಯುವುದು

ಅಂದಾಜು ಸಮಯ

40 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಕಾಗದ ,ಪೆನ್ನು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಇಬ್ಬರು ಸ್ನೇಹಿತರಲ್ಲಿ ಒಬ್ಬನು ಮಾರುಕಟ್ಟೆಗೆ ಹೋಗಿ ಬರಲು ಸೈಕಲ್ ನ್ನೇ ಬಳಸುತ್ತಾನೆ.ಇನ್ನೊಬ್ಬ ಸ್ನೇಹಿತನು ಶ್ರೀಮಂತ ಮನೆತನದವನಾಗಿದ್ದು ಸಣ್ಣ ಪುಟ್ಟ ಪ್ರಯಾಣಕ್ಕೆ ಅಥವಾ ಮಾರುಕಟ್ಟೆಗೆ ಹೋಗಿ ಬರಲು ಮೋಟಾರ್ ಸೈಕಲನ್ನು ಬಳಸುತ್ತಾನೆ .ಇವರಿಬ್ಬರಲ್ಲಿ ಯಾರು ಪರಿಸರ ಸ್ನೇಹಿ ಮಿತ್ರನಾಗಿದ್ದಾನೆ ? ಮತ್ತು ಏಕೆ ? ಚರ್ಚಿಸಿ

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಪಳೆಯುಳಿಕೆ ಇಂಧನಗಳು ಎಂದರೇನು ? ಅವುಗಳಿಗೆ ಉದಾಹರಣೆ ಕೊಡಿ
  2. ಪಳೆಯುಳಿಕೆ ಇಂಧನಗಳು ಉಂಟಾಗುವ ಬಗೆ ಹೇಗೆ ?
  3. ನಿರಂತರವಾಗಿ ಪೆಟ್ರೋಲ್ ,ಡೀಸೆಲ್ , ಕಲ್ಲಿದ್ದಲು ನಿರಂತರವಾಗಿ ಬಳಸುತ್ತಾ ಹೋದರೆ ಭವಿಷ್ಯದಲ್ಲಿ ಉಂಟಾಗುವ ಪರಿಣಾಮವೇನು ? ಚರ್ಚಿಸಿ
  4. ಪಳೆಯುಳಿಕೆ ಇಂಧನಗಳ ಮೇಲೆ ಅವಲಂಬಿತ ಅಟೋ ಮೊಬೈಲ್ ಯಂತ್ರಗಳ ಮುಂದಿನ ದಿನಗಳಲ್ಲಿ ಅವಗಳ ಭವಿಷ್ಯ ಏನು ? ತಿಳಿಸಿ

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಮಾನಕಗಳು

  1. ಪ್ರಬಂಧದ ವಿಷಯ ಅರ್ಥವಾಗಿರುವುದು
  2. ವಿಷಯ ಬೆಳವಣಿಗೆ ಉತ್ತಮವಾಗಿರುವುದು
  3. ಬರವಣಿಗೆ ಅಂದವಾಗಿರುವುದು
  4. ಪಳೆಯುಳಿಕೆ ಇಂಧನಗಳ ಸಂರಕ್ಷಣೆಗೆ ಒತ್ತು ನೀಡಿರುವುದು
  5. ಪಳೆಯುಳಿಕೆ ಇಂಧನಗಳ ಸಂರಕ್ಷಣೆಗೆ ಸಲಹೆ ನೀಡಿರುವುದು

ಪ್ರಶ್ನೆಗಳು

  1. ಪೇಟ್ರೋಲ್ ಮತ್ತು ಡೀಸೇಲ್ ,ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳು ಖಾಲಿಯಾಗಿ ಹೋದರೇ ಭವಿಷ್ಯದ ಜೀವನ ಹೇಗಿರುತ್ತದೆ ? ಊಹಿಸಿ ವಿವರಿಸಿ
  2. ಪಳೆಯುಳಿಕೆ ಇಂಧನಗಳು ಭವಿಷ್ಯದ ಪೀಳಿಗೆಗೆ ನೋಡಲು ಸಿಗುವಂತಾಗಲು ನೀವು ಸೂಚಿಸುವ ಮಾರ್ಗೋಪಾಯಗಳೇನು ? ತಿಳಿಸಿ
  3. ನೀವು ವಾಸಿಸುವ ಪ್ರದೇಶದಲ್ಲಿ 10 ವರ್ಷಗಳ ಹಿಂದೆ ಮತ್ತು ಈಗಿನ ಪ್ರಸ್ತುತದಿನದಲ್ಲಿ ಅಟೋಮೋಬೈಲ್ ವಾಹನಗಳ ಸಂಖ್ಯೆಯಲ್ಲಿ ಆದ ಬದಲಾವಣೆಗಳೇನು ? ಊಹಿಸಿ .ಕಾರಣ ತಿಳಿಸಿ

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ