"ಜೀವಭೂರಾಸಾಯನಿಕ ಚಕ್ರದ ಘಟಕಗಳು ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧ ನೇ ಸಾಲು: | ೧ ನೇ ಸಾಲು: | ||
=ಚಟುವಟಿಕೆ - ಚಟುವಟಿಕೆಯ ಹೆಸರು= | =ಚಟುವಟಿಕೆ - ಚಟುವಟಿಕೆಯ ಹೆಸರು= | ||
− | + | ಆಶುಭಾಷಣ | |
==ಅಂದಾಜು ಸಮಯ== | ==ಅಂದಾಜು ಸಮಯ== | ||
+ | 05 ನಿಮಿಷಗಳು | ||
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ||
+ | ಗ್ರಂಥಾಲಯ , ಅಂತರ್ಜಾಲ , ಜೀವಜಗತ್ತು - ೪ ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಕಟಿಸಿದ ಗ್ರಂಥ | ||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== | ||
೮ ನೇ ಸಾಲು: | ೧೦ ನೇ ಸಾಲು: | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
+ | ಸ್ತಳದಲ್ಲಿ ಜೀವಭೂರಾಸಾಯನಿಕ ಚಕ್ರದ ಘಟಕಗಳ ಸಂಬಧಿಸಿದ ಪದಗಳನ್ನು ಒಳಗೊಂಡಿರುವ ಉದಾಹರಣೆ ಸ್ಥೀರಿಕರಣ ,ಮರುಚಕ್ರೀಕರಣ , ಸಂಗ್ರಹಮೂಲ ,ವಿನಿಮಯ ಮೂಲ ,ಜೀವಭೂರಾಸಾಯನಿಕ ಚಕ್ರಗಳಂಥಹ ಪದಗಳನ್ನು ಚೀಟಿಗಳಲ್ಲಿ ಬರೆದು ,ಚೀಟಿ ಎತ್ತಿ ಮಾತನಾಡಲು ಅವಕಾಶ ನೀಡುವುದು | ||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | # ಜೀವಭೂರಾಸಾಯನಿಕ ಚಕ್ರಗಳು ಎಂದರೇನು ? ಉದಾಹರಣೆ ನೀಡುವುದು | ||
+ | # ಸಂಗ್ರಹ ಮೂಲ ಮತ್ತು ವಿನಿಮಯ ಮೂಲ ಎಂದರೇನು ? ಉದಾಹರಣೆ ನೀಡುವುದು | ||
+ | # ಸಂಗ್ರಹ ಮೂಲ ಮತ್ತು ವಿನಿಮಯ ಮೂಲಗಳಿಗಿರುವ ನಡುವಿನ ವ್ಯತ್ಯಾಸಗಳೇನು ? | ||
+ | # ಮರುಚಕ್ರೀಕರಣ ಮತ್ತು ಸ್ಥೀರೀಕರಣ ಎಂದರೇನು ? | ||
+ | # ಜೀವಭೂರಾಸಾಯನಿಕ ಚಕ್ರಗಳ ವಿಧಗಳನ್ನು ಉದಾಹರಣೆಯೊಂದಿಗೆ ತಿಳಿಸಿ | ||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | ಮಾನಕಗಳು | ||
+ | # ಪಾಲಿಗೆ ಬಂದ ವಿಷಯವನ್ನು ಒಪ್ಪಿಕೊಂಡಿರುವುದು | ||
+ | # ವೇದಿಕೆ ಬಳಸುವ ಕೌಶಲ್ಯ | ||
+ | # ವಿಷಯ ತಯಾರಿಕೆ ಉತ್ತಮವಾಗಿರುವುದು | ||
+ | # ಕಪ್ಪು ಹಲಗೆ ಬಳಸುವುದು | ||
+ | # ಸಹಪಾಠಿಗಳು ನೀಡಿರುವ ಸಲಹೆ ಸೂಚನೆಗಳನ್ನು ಸ್ವೀಕರಿಸುವುದು | ||
+ | |||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
೧೯:೦೫, ೨೨ ಅಕ್ಟೋಬರ್ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಚಟುವಟಿಕೆಯ ಹೆಸರು
ಆಶುಭಾಷಣ
ಅಂದಾಜು ಸಮಯ
05 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಗ್ರಂಥಾಲಯ , ಅಂತರ್ಜಾಲ , ಜೀವಜಗತ್ತು - ೪ ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಕಟಿಸಿದ ಗ್ರಂಥ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಸ್ತಳದಲ್ಲಿ ಜೀವಭೂರಾಸಾಯನಿಕ ಚಕ್ರದ ಘಟಕಗಳ ಸಂಬಧಿಸಿದ ಪದಗಳನ್ನು ಒಳಗೊಂಡಿರುವ ಉದಾಹರಣೆ ಸ್ಥೀರಿಕರಣ ,ಮರುಚಕ್ರೀಕರಣ , ಸಂಗ್ರಹಮೂಲ ,ವಿನಿಮಯ ಮೂಲ ,ಜೀವಭೂರಾಸಾಯನಿಕ ಚಕ್ರಗಳಂಥಹ ಪದಗಳನ್ನು ಚೀಟಿಗಳಲ್ಲಿ ಬರೆದು ,ಚೀಟಿ ಎತ್ತಿ ಮಾತನಾಡಲು ಅವಕಾಶ ನೀಡುವುದು
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಜೀವಭೂರಾಸಾಯನಿಕ ಚಕ್ರಗಳು ಎಂದರೇನು ? ಉದಾಹರಣೆ ನೀಡುವುದು
- ಸಂಗ್ರಹ ಮೂಲ ಮತ್ತು ವಿನಿಮಯ ಮೂಲ ಎಂದರೇನು ? ಉದಾಹರಣೆ ನೀಡುವುದು
- ಸಂಗ್ರಹ ಮೂಲ ಮತ್ತು ವಿನಿಮಯ ಮೂಲಗಳಿಗಿರುವ ನಡುವಿನ ವ್ಯತ್ಯಾಸಗಳೇನು ?
- ಮರುಚಕ್ರೀಕರಣ ಮತ್ತು ಸ್ಥೀರೀಕರಣ ಎಂದರೇನು ?
- ಜೀವಭೂರಾಸಾಯನಿಕ ಚಕ್ರಗಳ ವಿಧಗಳನ್ನು ಉದಾಹರಣೆಯೊಂದಿಗೆ ತಿಳಿಸಿ
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಮಾನಕಗಳು
- ಪಾಲಿಗೆ ಬಂದ ವಿಷಯವನ್ನು ಒಪ್ಪಿಕೊಂಡಿರುವುದು
- ವೇದಿಕೆ ಬಳಸುವ ಕೌಶಲ್ಯ
- ವಿಷಯ ತಯಾರಿಕೆ ಉತ್ತಮವಾಗಿರುವುದು
- ಕಪ್ಪು ಹಲಗೆ ಬಳಸುವುದು
- ಸಹಪಾಠಿಗಳು ನೀಡಿರುವ ಸಲಹೆ ಸೂಚನೆಗಳನ್ನು ಸ್ವೀಕರಿಸುವುದು
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಜೀವಭೂರಾಸಾಯನಿಕ ಚಕ್ರಗಳು