"ವಾಯುಗುಣದ ಋತುಮಾನಗಳು ಚಟುವಟಿಕೆ 2" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಹೊಸ ಪುಟ: {{subst:ಸಮಾಜವಿಜ್ಞಾನ-ಚಟುವಟಿಕೆ}}) |
|||
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
− | = | + | =ಚಟುವಟಿಕೆಯ ಹೆಸರು - ನಿರ್ಗಮನ ಮಾನ್ಸೂನ್ ಮಾರುತಗಳ ಕಾಲದಲ್ಲಿ ಕೋರಮಂಡಲ ಪ್ರದೇಶದಲ್ಲಿ ಉಂಟಾಗುವ ಚಂಡಮಾರುತಕ್ಕೆ ಸಂಬಂಧಿಸಿದ ಚಿತ್ರಗಳನ್ನು ಸಂಗ್ರಹಿಸಿ.= |
==ಅಂದಾಜು ಸಮಯ== | ==ಅಂದಾಜು ಸಮಯ== | ||
− | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | + | ನಿರ್ದಿಷ್ಟಪಡಿಸಿಲ್ಲ |
+ | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ||
+ | ಬದಿನ ಪತ್ರಿಕೆಗಳು,ಪೇಪರ್,ಪೆನ್ನು | ||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
+ | ಸ್ವತಃ ಪಡೆದ ದಿನಪತ್ರಿಕೆಗಳು ಅಥವಾ ಬೇರೆಯವರ ದಿನಪತ್ರಿಕೆಗಳನ್ನು ಅವರ ಅನುಮತಿ ಪಡೆದು ಸಂಗ್ರಹಿಸಿ. ಅಲ್ಲಿರುವ ಚಿತ್ರಗಳನ್ನು ಸರಿಯಾಗಿ ಕತ್ತರಿಸಿ ಸಂಗ್ರಹಿಸಿ. | ||
==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== | ||
+ | -- | ||
==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ||
+ | -- | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
+ | --- | ||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
+ | ಸ್ವತಃ ಪಡೆದ ದಿನಪತ್ರಿಕೆಗಳು ಅಥವಾ ಬೇರೆಯವರ ದಿನಪತ್ರಿಕೆಗಳನ್ನು ಅವರ ಅನುಮತಿ ಪಡೆಯಿರಿ. ಅಲ್ಲಿರುವ ಚಿತ್ರಗಳನ್ನು ಸರಿಯಾಗಿ ಕತ್ತರಿಸಿ ಸಂಗ್ರಹಿಸಿ. | ||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | # ಚಂಡಮಾರುತ ಉಂಟಾಗುವ ಕೋರಮಂಡಲದ ಪ್ರದೇಶಗಳಾವುವು? | ||
+ | # ಅಲ್ಲಿ ಚಂಡಮಾರುತ ಉಂಟಾಗಲು ಕಾರಣವೇನು? | ||
+ | # ಚಂಡಮಾರುತದ ವಿವಿಧ ಹೆಸರುಗಳಾವುವು? | ||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | # 2014 ರಲ್ಲಿ ಕೋರಮಂಡಲದಲ್ಲಿ ಉಂಟಾದ ಚಂಡಮಾರುತದ ಹೇಸರೇನು? | ||
+ | # ಚಂಡಮಾರುತದಿಂದ ಏನೇನು ಹಾನಿಗಳಾಗಿವೆ? | ||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
+ | # ನಿರ್ಗಮನ ಮಾನ್ಸೂನ್ ಮಾರುತಗಳ ಕಾಲದಲ್ಲಿ ಎಷ್ಟು ಪ್ರತಿಶತ ಮಳೆಯಾಗುತ್ತದೆ? | ||
+ | # ಚಂಡಮಾರುತದ ಪ್ರಕಾರಗಳಾವುವು? | ||
==ಚಟುಟವಟಿಕೆಯ ಮೂಲಪದಗಳು== | ==ಚಟುಟವಟಿಕೆಯ ಮೂಲಪದಗಳು== | ||
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | ||
− | [[ | + | [[ವಾಯುಗುಣದ_ಋತುಮಾನಗಳು]] |
೧೯:೧೫, ೧ ನವೆಂಬರ್ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆಯ ಹೆಸರು - ನಿರ್ಗಮನ ಮಾನ್ಸೂನ್ ಮಾರುತಗಳ ಕಾಲದಲ್ಲಿ ಕೋರಮಂಡಲ ಪ್ರದೇಶದಲ್ಲಿ ಉಂಟಾಗುವ ಚಂಡಮಾರುತಕ್ಕೆ ಸಂಬಂಧಿಸಿದ ಚಿತ್ರಗಳನ್ನು ಸಂಗ್ರಹಿಸಿ.
ಅಂದಾಜು ಸಮಯ
ನಿರ್ದಿಷ್ಟಪಡಿಸಿಲ್ಲ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಬದಿನ ಪತ್ರಿಕೆಗಳು,ಪೇಪರ್,ಪೆನ್ನು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಸ್ವತಃ ಪಡೆದ ದಿನಪತ್ರಿಕೆಗಳು ಅಥವಾ ಬೇರೆಯವರ ದಿನಪತ್ರಿಕೆಗಳನ್ನು ಅವರ ಅನುಮತಿ ಪಡೆದು ಸಂಗ್ರಹಿಸಿ. ಅಲ್ಲಿರುವ ಚಿತ್ರಗಳನ್ನು ಸರಿಯಾಗಿ ಕತ್ತರಿಸಿ ಸಂಗ್ರಹಿಸಿ.
ಬಹುಮಾಧ್ಯಮ ಸಂಪನ್ಮೂಲಗಳ
--
ಪ್ರಸಕ್ತ ಸ್ಥಳೀಯ ಸಂಪರ್ಕಗಳು
--
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
---
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಸ್ವತಃ ಪಡೆದ ದಿನಪತ್ರಿಕೆಗಳು ಅಥವಾ ಬೇರೆಯವರ ದಿನಪತ್ರಿಕೆಗಳನ್ನು ಅವರ ಅನುಮತಿ ಪಡೆಯಿರಿ. ಅಲ್ಲಿರುವ ಚಿತ್ರಗಳನ್ನು ಸರಿಯಾಗಿ ಕತ್ತರಿಸಿ ಸಂಗ್ರಹಿಸಿ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಚಂಡಮಾರುತ ಉಂಟಾಗುವ ಕೋರಮಂಡಲದ ಪ್ರದೇಶಗಳಾವುವು?
- ಅಲ್ಲಿ ಚಂಡಮಾರುತ ಉಂಟಾಗಲು ಕಾರಣವೇನು?
- ಚಂಡಮಾರುತದ ವಿವಿಧ ಹೆಸರುಗಳಾವುವು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- 2014 ರಲ್ಲಿ ಕೋರಮಂಡಲದಲ್ಲಿ ಉಂಟಾದ ಚಂಡಮಾರುತದ ಹೇಸರೇನು?
- ಚಂಡಮಾರುತದಿಂದ ಏನೇನು ಹಾನಿಗಳಾಗಿವೆ?
ಪ್ರಶ್ನೆಗಳು
- ನಿರ್ಗಮನ ಮಾನ್ಸೂನ್ ಮಾರುತಗಳ ಕಾಲದಲ್ಲಿ ಎಷ್ಟು ಪ್ರತಿಶತ ಮಳೆಯಾಗುತ್ತದೆ?
- ಚಂಡಮಾರುತದ ಪ್ರಕಾರಗಳಾವುವು?
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಾಯುಗುಣದ_ಋತುಮಾನಗಳು