"ವಲಸೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
KOER admin (ಚರ್ಚೆ | ಕಾಣಿಕೆಗಳು) ಚು (Text replacement - "|Flash]]</mm>" to "]]") |
|||
(೯ intermediate revisions by ೨ users not shown) | |||
೨೭ ನೇ ಸಾಲು: | ೨೭ ನೇ ಸಾಲು: | ||
=ಪರಿಕಲ್ಪನಾ ನಕ್ಷೆ = | =ಪರಿಕಲ್ಪನಾ ನಕ್ಷೆ = | ||
− | + | [[File:valas.mm]] | |
=ಮತ್ತಷ್ಟು ಮಾಹಿತಿ = | =ಮತ್ತಷ್ಟು ಮಾಹಿತಿ = | ||
+ | ಜೀವನದ ಅಗತ್ಯಗಳನ್ನು ಪೂರೈಸಿಕೊಳ್ಳಲು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದನ್ನು ವಲಸೆ ಹೋಗುವುದು ಎನ್ನಲಾಗುತ್ತದೆ. | ||
+ | |||
+ | ವಲಸೆ ಹೋಗುವುದು ಕೇವಲ ಮನುಷ್ಯರಿಗಷ್ಟೇ ಸೀಮಿತವಾಗಿಲ್ಲ. ಪಕ್ಷಿಗಳೂ ವಲಸೆ ಹೋಗುತ್ತವೆ. ಕೇವಲ ಆಹಾರಕ್ಕಾಗಿ, ಜೀವನಕ್ಕಾಗಿ ಅಲ್ಲ, ಸಂತಾನೋತ್ಪತ್ತಿಗೆ, ಇತರ ಜೀವಿಗಳ ಉಪಟಳದಿಂದ ಪ್ರಾಣ ರಕ್ಷಿಸಿಕೊಳ್ಳುವುದಕ್ಕಾಗಿ ಮತ್ತು ವಾತಾವರಣ ವೈಪರೀತ್ಯ ಎದುರಿಸಲಾಗದೆ ವಲಸೆ ಹೋಗುತ್ತವೆ. | ||
+ | |||
+ | ಆರ್ಕಟಿಕ್, ಗೋಲ್ಡ್ನ್ ಸ್ಪೂನ್ ಬಿಲ್ , ಬ್ರಿಟನ್ ದೇಶದ ಸ್ವಾಲೋ ಮತ್ತು ಹೌಸ್ ಮಾರ್ಟಿನ್ ಪಕ್ಷಿಗಳು ಮುಂತಾದವು ವಲಸೆ ಹೋಗುವ ಪಕ್ಷಿಗಳ ಸಾಲಿನಲ್ಲಿ ಪ್ರಮುಖವು. ಇವು ಉತ್ತರ ಯೂರೋಪಿನಿಂದ ಸಾವಿರಾರು ಕಿಲೋಮೀಟರ್ ದೂರದ ದಕ್ಷಿಣ ಭಾಗದ ಆಫ್ರಿಕಾಕ್ಕೆ ವಲಸೆ ಬರುತ್ತವೆ. ಅದೇ ರೀತಿ ಆಫ್ರಿಕಾದ ಕೆಲ ಪಕ್ಷಿಗಳು ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಮಲೇಶಿಯಾಕ್ಕೆ ವಲಸೆ ಹೋಗುತ್ತವೆ. | ||
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | ||
೩೭ ನೇ ಸಾಲು: | ೪೨ ನೇ ಸಾಲು: | ||
#[http://en.wikipedia.org/wiki/Peopling_of_India ಭಾರತದ ವಲಸೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲಿಂಕನ್ನು ಕ್ಲಿಕ್ಕಿಸಿ] | #[http://en.wikipedia.org/wiki/Peopling_of_India ಭಾರತದ ವಲಸೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲಿಂಕನ್ನು ಕ್ಲಿಕ್ಕಿಸಿ] | ||
+ | |||
+ | #[http://en.wikipedia.org/wiki/Animal_migration ಪ್ರಾಣಿಗಳ ವಲಸೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ] | ||
==ಸಂಬಂಧ ಪುಸ್ತಕಗಳು == | ==ಸಂಬಂಧ ಪುಸ್ತಕಗಳು == | ||
೬೧ ನೇ ಸಾಲು: | ೬೮ ನೇ ಸಾಲು: | ||
===ಚಟುವಟಿಕೆಗಳು #=== | ===ಚಟುವಟಿಕೆಗಳು #=== | ||
− | # ಚಟುವಟಿಕೆ ಸಂ 1,'' | + | # ಚಟುವಟಿಕೆ ಸಂ 1,''[[ವಲಸೆಗೆ ಕಾರಣಗಳು_ ಮತ್ತು_ ವಲಸೆಯಿಂದಾಗುವ ಸಮಸ್ಯೆಗಳು_ಚಟುವಟಿಕೆ1]]" |
− | # ಚಟುವಟಿಕೆ ಸಂ 2,'' | + | |
+ | # ಚಟುವಟಿಕೆ ಸಂ 2,''[[ವಲಸೆಗೆ ಕಾರಣಗಳು_ ಮತ್ತು_ ವಲಸೆಯಿಂದಾಗುವ ಸಮಸ್ಯೆಗಳು_ಚಟುವಟಿಕೆ2]] " | ||
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= | =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= |
೦೪:೫೧, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಮತ್ತಷ್ಟು ಮಾಹಿತಿ
ಜೀವನದ ಅಗತ್ಯಗಳನ್ನು ಪೂರೈಸಿಕೊಳ್ಳಲು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದನ್ನು ವಲಸೆ ಹೋಗುವುದು ಎನ್ನಲಾಗುತ್ತದೆ.
ವಲಸೆ ಹೋಗುವುದು ಕೇವಲ ಮನುಷ್ಯರಿಗಷ್ಟೇ ಸೀಮಿತವಾಗಿಲ್ಲ. ಪಕ್ಷಿಗಳೂ ವಲಸೆ ಹೋಗುತ್ತವೆ. ಕೇವಲ ಆಹಾರಕ್ಕಾಗಿ, ಜೀವನಕ್ಕಾಗಿ ಅಲ್ಲ, ಸಂತಾನೋತ್ಪತ್ತಿಗೆ, ಇತರ ಜೀವಿಗಳ ಉಪಟಳದಿಂದ ಪ್ರಾಣ ರಕ್ಷಿಸಿಕೊಳ್ಳುವುದಕ್ಕಾಗಿ ಮತ್ತು ವಾತಾವರಣ ವೈಪರೀತ್ಯ ಎದುರಿಸಲಾಗದೆ ವಲಸೆ ಹೋಗುತ್ತವೆ.
ಆರ್ಕಟಿಕ್, ಗೋಲ್ಡ್ನ್ ಸ್ಪೂನ್ ಬಿಲ್ , ಬ್ರಿಟನ್ ದೇಶದ ಸ್ವಾಲೋ ಮತ್ತು ಹೌಸ್ ಮಾರ್ಟಿನ್ ಪಕ್ಷಿಗಳು ಮುಂತಾದವು ವಲಸೆ ಹೋಗುವ ಪಕ್ಷಿಗಳ ಸಾಲಿನಲ್ಲಿ ಪ್ರಮುಖವು. ಇವು ಉತ್ತರ ಯೂರೋಪಿನಿಂದ ಸಾವಿರಾರು ಕಿಲೋಮೀಟರ್ ದೂರದ ದಕ್ಷಿಣ ಭಾಗದ ಆಫ್ರಿಕಾಕ್ಕೆ ವಲಸೆ ಬರುತ್ತವೆ. ಅದೇ ರೀತಿ ಆಫ್ರಿಕಾದ ಕೆಲ ಪಕ್ಷಿಗಳು ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಮಲೇಶಿಯಾಕ್ಕೆ ವಲಸೆ ಹೋಗುತ್ತವೆ.
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
ಪರಿಕಲ್ಪನೆ #1ವಲಸೆಯ_ಅರ್ಥ_ಮತ್ತು_ವಿಧಗಳು
ಕಲಿಕೆಯ ಉದ್ದೇಶಗಳು
- ವಲಸೆಯ ಅರ್ಥವನ್ನು ವ್ಯಾಖ್ಯಾನಿಸುವುದು.
- ವಲಸೆಯ ವಿಧಗಳ ಬಗ್ಗೆ ತಿಳಿಯುವುದು.
ಶಿಕ್ಷಕರಿಗೆ ಟಿಪ್ಪಣಿ
ವಲಸೆಗೆ ಸಂಬಂದಿಸಿದ ಮಾಹಿತಿಯು ವಿದ್ಯಾರ್ಥಿಗಳಿಗೆ ಹೊಸ ಪರಿಕಲ್ಪನೆಯಲ್ಲ.ಈಗಾಗಲೇ ೮ನೇತರಗತಿಯ ಇತಿಹಾಸ ವಿಷಯದಲ್ಲಿ ಆದಿಮಾನವನ ಜೀವನ ಶೈಲಿ ಮತ್ತು ಲಕ್ಷಣಳ ಬಗ್ಗೆ ತಿಳಿದಿದ್ದಾರೆ,ಹಾಗೂ ವ್ಯವಹಾರ ಅಧ್ಯಯನದಲ್ಲೂ ಈ ಬಗ್ಗೆ ಚರ್ಚಿಸಿದ್ದಾರೆ.ವಲಸೆಯ ಅರ್ಥವನ್ನು ವಿದ್ಯಾರ್ಥಿಗಳಿಂದ ಪುನರ್ ಮನನ ಮಾಡಿಸುವ ಮೂಲಕ ನಾವು ಮಕ್ಕಳನ್ನು ಈ ಪರಿಕಲ್ಪನೆಯ ಕಡೆಗೆ ಆಸಕ್ತಿ ವಹಿಸುವಂತೆ ಮಾಡುವ ಮೂಲಕ ವಲಸೆಯ ವಿಧಗಳನ್ನು ಮನವರಿಕೆಮಾಡಿಸುವುದು.
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #2ವಲಸೆಗೆ ಕಾರಣಗಳು ಮತ್ತು ವಲಸೆಯಿಂದಾಗುವ ಸಮಸ್ಯೆಗಳು
ಕಲಿಕೆಯ ಉದ್ದೇಶಗಳು
- ವಲಸೆಗೆ ಕಾರಣಗಳನ್ನು ಗುರುತಿಸುವುದು.
- ವಲಸೆಯಿಂದುಂಟಾಗುವ ಸಮಸ್ಯೆಗಳ ಬಗ್ಗೆ ಚರ್ಚಿಸುವುದು.
ಶಿಕ್ಷಕರಿಗೆ ಟಿಪ್ಪಣಿ
ನಾವು ವಲಸೆಯ ಅರ್ಥ ಮತ್ತು ವಿಧಗಳನ್ನು ಚರ್ಚಿಸಿದ ನಂತರ ವಲಸೆಗೆ ಕಾರಣಗಳೇನು?ಜನರು ಹೆಚ್ಚಾಗಿ ಯಾವ ಕಡೆಗೆ ವಲಸೆ ಹೋಗುತ್ತಾರೆ ?ಅವರಿಗೆ ವಲಸೆಯ ಅನಿವಾರ್ಯತೆಗಳೇನು?ಎಂಬ ವಿಷಯಗಳನ್ನು ಚರ್ಚಿಸುತ್ತಾ ವಿದ್ಯಾರ್ಥಿಗಳಿಂದಲೇ ಇವುಗಳಿಗೆ ಸೂಕ್ತವಾದ ಅಂಶಗಳನ್ನು ಪಟ್ಟಿಮಾಡಿಸುವುದು.ಹಾಗೂ ವಲಸೆಯಿಂದ ಉಂಟಾಗುವ ಸಮಸ್ಯೆಗಳನ್ನು ಕುರಿತು ಚರ್ಚಿಸುವುದು.
ಚಟುವಟಿಕೆಗಳು #
- ಚಟುವಟಿಕೆ ಸಂ 1,ವಲಸೆಗೆ ಕಾರಣಗಳು_ ಮತ್ತು_ ವಲಸೆಯಿಂದಾಗುವ ಸಮಸ್ಯೆಗಳು_ಚಟುವಟಿಕೆ1"
- ಚಟುವಟಿಕೆ ಸಂ 2,ವಲಸೆಗೆ ಕಾರಣಗಳು_ ಮತ್ತು_ ವಲಸೆಯಿಂದಾಗುವ ಸಮಸ್ಯೆಗಳು_ಚಟುವಟಿಕೆ2 "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು