"ಸಾಮಾಜಿಕ ಸಮಸ್ಯೆಗಳು- ಸಾಮಾಜಿಕ ಸಮಸ್ಯೆಗಳ ನ್ನು ಅರಿಯುವುದು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೪ intermediate revisions by one other user not shown)
೨೮ ನೇ ಸಾಲು: ೨೮ ನೇ ಸಾಲು:
 
# ಸಾಮಾಜಿಕ ಸಮಸ್ಯೆ ನಿವಾರಣೆಗಾಗಿ ನೀವೇನಾದರೂ ಯೋಚಿಸಿರುವಿರೋ?
 
# ಸಾಮಾಜಿಕ ಸಮಸ್ಯೆ ನಿವಾರಣೆಗಾಗಿ ನೀವೇನಾದರೂ ಯೋಚಿಸಿರುವಿರೋ?
 
# ಸಾಮಾಜಿಕ ಸಮಸ್ಯೆ ನಿವಾರಣೆಗೆ ನಿಮ್ಮ ಪ್ರಯತ್ನ ವೇನು?
 
# ಸಾಮಾಜಿಕ ಸಮಸ್ಯೆ ನಿವಾರಣೆಗೆ ನಿಮ್ಮ ಪ್ರಯತ್ನ ವೇನು?
# ಸಾಮಾಜಿಕ ಸಮಸ್ಯೆ ನಿವಾರಣೆ ಗಾಗಿ ಯಾವ ಯಾವ ಕ್ರಮ ಕೈಗೊಳ್ಳ ಬಹುದು?
+
# ಸಾಮಾಜಿಕ ಸಮಸ್ಯೆ ನಿವಾರಣೆ ಗಾಗಿ ಯಾವ ಯಾವ ಕ್ರಮ ಕೈಗೊಳ್ಳ ಬಹುದು ತಿಳಿಸಿ?
  
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
# ನಿಮಗೆ  ತಿಳಿದಿರು ವ  ಭಾರತದ  ಸಾಮಾಜಿಕ  ಸಮಸ್ಯೆಗಳಿಗೆ  ಉದಾಹರಣೆ ಕೊಡಿ.
 +
# ಬಾಲಕಾರ್ಮಿಕತನ  ಎಂದರೇನು?
 +
#ಬಾಲಕಾರ್ಮಿಕ  ಎಂದರೆ  ಯಾರು ?
 +
#ಗ್ರಾಮೀಣ ಹಾಗು  ನಗರ ಬಾಲಕಾರ್ಮೀಕರ  ದು ಡಿತದ    ಕ್ಷೇತ್ರಗಳಿಗೆ  ಉದಾಹರಣೆ ಕೊಡಿ.
 +
#ಬಾಲಕಾರ್ಮಿಕರ  ಪುನರ್ವಸತಿಗಾಗಿ ಕೇಂದ್ರ ಸರ್ಕಾರ  ಜಾರಿಗೊಳಿರು ವ  ಕಾರ್ಯ  ಯೋಜನೆ  ಯಾವುದು  ?
 +
#ಬಾಲಕಾರ್ಮಿಕರ  ನೇಮಕದ  ತಡೆಗೆ  ರೂ  ಪಿಸಲಾಗಿರು  ವ ಕಾಯ್ದೆಯನ್ನು  ಹೆಸರರಿಸಿ.
 +
#ಬಾಲಕಾರ್ಮಿಕ  ನಿಷೇಧ ಮತ್ತು  ನಿಯಂತ್ರಣ ' ಕಾಯ್ದೆಯನ್ನು ಯಾವಾಗ ಜಾರಿಗೆ ತರಲಾಯಿತು ?
 +
#ಬಾಲಕಾರ್ಮಿಕ  ನಿಷೇಧ  ಮತ್ತು  ನಿಯಂತ್ರಣ  ಕಾಯ್ದೆಯ  ಉಲ್ಲಂಘನೆಗಾಗಿ  ಇರು ವ  ಶಿಕ್ಷೆಯ ಸ್ವರೂ  ಪವೇನು ?
 +
#ಸರ್ಕಾರವು  ಬಾಲ ಮಂದಿ ರ  ಗಳನ್ನು  ಏಕೆ  ತೆರೆದಿದೆ ?
 +
#ಮಕ್ಕಳಹಕ್ಕು  ಕಾಯ್ದೆ ಯನ್ನು  ಯಾವಾಗ  ಜಾರಿಗೆ ತರಲಾಯಿತು ? ಏಕೆ ?
 +
#ಭಾರತದ  ಯಾವುದಾದರು  ಎರಡು  ಸಾಮಾಜಿಕ  ಸಮಸ್ಯೆಗಳನ್ನು ತಿಳಿಸಿ ?
 +
#ರಾಷ್ಟ್ರೀಯ  ಬಾಲಕಾರ್ಮಿಕ  ಯೋಜನೆಯ (NCLP) ನ್ನು  ಯಾವಾಗ ಮತ್ತು  ಏಕೆ ಜಾರಿಗೆ ತರಲಾಯಿತು ?
 +
#N C L P  ಯನ್ನು  ವಿಸ್ತರಿಸಿ    ಬರೆಯಿರಿ.
 +
#ಬಾಲಕಾರ್ಮಿಕರ  ಪಿಡು ಗಿನ  ತಡೆಗೆ  ಕೈಗೊಳ್ಳಲಾಗಿರು ವ  ಯಾವುದಾದರೊಂದು  ಸಾಂವಿಧಾನಿಕ  ಕ್ರಮವನ್ನು  ತಿಳಿಸಿ.
 +
#ಬಾಲಕಾರ್ಮಿಕ  ಮಕ್ಕಳನ್ನು  ಶಾಲೆಗೆ  ಕರೆತರಲು  ಸರ್ವಶಿಕ್ಷಣ  ಅಭಿಯಾನದ  ಅಡಿಯಲ್ಲಿ  ಕರ್ನಾಟಕದಲ್ಲಿ  ರೂ  ಪಿಸಿರುವ ಕಾರ್ಯಕ್ರಮ ಯಾವುದು ?
 +
# 'ಬಾಲಶ್ರಮ  ನಿರ್ಮೂಲನ  ಮತ್ತು  ಪುನರ್ವಸತೀಕರಣ ' ಕಾಯ್ದೆಯು    ಯಾವಾಗ  ಜಾರಿಗೆ  ಬಂದಿತು ?
 +
#ವರದಕ್ಷಿಣೆ  ಎಂದರೇನು ?
 +
#'ವರದಕ್ಷಿಣೆ  ನಿಷೇಧ ' ಕಾಯ್ದೆಯು  ಯಾವಾಗ  ಜಾರಿಗೆ ಬಂದಿತು ?
 +
#ಆಧು ನಿಕ  ಭಾರತದ  ನಾರಿಯರು  ಎದರಿಸು ತ್ತಿರು ವ ಎರಡು  ಅಮಾನವೀಯ  ಪದ್ಧತಿಗಳನ್ನು  ಹೆಸರಿಸಿ.
 +
#ಗರ್ಭದಲ್ಲಿರು ವ    ಮಗು ವಿನ  ಲಿಂಗ  ಕಂಡು ಕೊಳ್ಳುವಿಕೆ  ಕಾನೂ ನು    ಬಾಹಿರ    ಎನಿಸಿದೆ  ಏಕೆ ? 
 +
#1986ರ 'ವರದಕ್ಷಿಣೆ ನಿಷೇಧ  ' ತಿದ್ದು ಪಡಿ  ಕಾಯ್ದೆಯ  ಅನ್ವಯ  ಅದರ  ಉಲ್ಲಂಘನೆಗಾಗಿ  ಇರುವ  ಶಿಕ್ಷೆಯ ಸ್ವರೂಪವೇನು?
 +
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 +
#ಬಾಲ  ಕಾರ್ಮಿಕ    ಸಮಸ್ಯೆಗೆ  ಕಾರಣ    ಮತ್ತು    ಪರಿಣಾಮಗಳನ್ನು    ಪಟ್ಟಿಮಾಡಿ
 +
# ಬಾಲ  ಕಾರ್ಮಿಕರ  ಸಮಸ್ಯೆಯ  ನಿರ್ಮೂಲನೆಗಾಗಿ    ಕೈಗೊಂಡಿರುವ      ಸಾಂವಿಧಾನಿಕ      ಕ್ರ ಮಗಳು    ಯಾವುವು    ?    ವಿ ವರಿಸಿ.
 +
#ಬಾಲ  ಕಾರ್ಮಿಕರ  ಸ್ಥಿತಿ ಗತಿಗಳ  ಸುಧಾರಣೆಗಾಗಿ    (ಪುನರ್ವಸತಿಗಾಗಿ)  ಸರ್ಕಾರವು    ಕೈಗೊಂಡಿರುವ  ಕಾರ್ಯಕ್ರಮಗಳನ್ನು    ವಿವರಿಸಿ.
 +
#ವರದಕ್ಷಿಣೆ    ಪಿಡುಗಿ ನಿಂದಾಗು ವ      ದು ಷ್ಪರಿಣಾಮಗಳು    ಮತ್ತು    ಇದರ  ನಿವಾರಣೆಗೆ    ಇರು ವ  ಪರಿಹಾರ  ಕ್ರಮಗಳು  ಯಾವುವು ?
 +
#"ಭಾರತೀಯ    ಸಮಾಜದಲ್ಲಿ    ಸ್ತ್ರೀಯರು    ಎದು ರಿಸು ತ್ತಿರು ವ  ಬಹು ತೇಕ  ಸಮಸ್ಯೆಗಳಿಗೆ    ಗಂಡು    ಸಂತಾನದ  ಅತಿಯಾದ  ಬಯಕೆ ಮತ್ತು    ಸ್ತ್ರೀಯರ    ತು ಚ್ಛೀ ಕರಣವೇ  ಕಾರಣ."  ಈ  ಮಾತನ್ನು    ಒ ಪ್ಪಬಹು ದೆ  ? ಹೇಗೆ ?
 +
# ಹೆಣ್ಣು    ಭ್ರೂ ಣಹತ್ಯೆ  ಮತ್ತು  ಶಿಶು  ಹತ್ಯೆಗೆ    ಕಾ ರಣಗಳು ,  ಪರಿಣಾಗಳು    ಹಾಗು  ಕೈಗೊಂಡಿರು ವ  ನಿವಾರಣೋಪಾಯಗಳನ್ನು  ತಿಳಿಸಿ.
 +
# ಭಾರತದಲ್ಲಿ    ಬಾಲಕಾರ್ಮಿಕತೆ,  ವರದಕ್ಷಿಣೆ,      ಹೆಣ್ಣು ಭ್ರೂ ಣಹತ್ಯೆ    ಮತ್ತು  ಶಿಶು  ಹತ್ಯೆ ಗಳಂತಹ  ಸಮಸ್ಯೆಗಳ    ನಿವಾರಣೆಗೆ ನಿಮ್ಮ ಸಲಹೆ ಏನು?
 +
 
==ಚಟುಟವಟಿಕೆಯ ಮೂಲಪದಗಳು==
 
==ಚಟುಟವಟಿಕೆಯ ಮೂಲಪದಗಳು==
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
[[ವಿಷಯ ಪುಟದ ಲಿಂಕ್]]
 
[[ವಿಷಯ ಪುಟದ ಲಿಂಕ್]]

೧೪:೨೫, ೧೫ ಜನವರಿ ೨೦೧೫ ದ ಇತ್ತೀಚಿನ ಆವೃತ್ತಿ


ಚಟುವಟಿಕೆ - ಸಾಮಾಜಿಕ ಸಮಸ್ಯೆಗಳನ್ನು ಅರಿಯಲು ಮನೆ ಮನೆ ಬೇಟಿ

ಅಂದಾಜು ಸಮಯ

ಅರ್ಧ ದಿವಸ.

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. ಕಾಗದ.
  2. ಪೆನ್ನು.
  3. ಪ್ರಶ್ನಾವಳಿ.

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. ಬೆಳಗಿನ ಸಮಯವಾದರೆ ಅನುಕೂಲ.
  2. ಮಾಹಿತಿ ಸಂಗ್ರಹಿಸುವಾಗ ತಾಳ್ಮೆ ಇರಲಿ.
  3. ಮಾಹಿತಿ ಸಂಗ್ರಹಣೆ ನಿಖರವಾಗಿರಲಿ.

ಬಹುಮಾಧ್ಯಮ ಸಂಪನ್ಮೂಲಗಳ

  1. http://www.youtube.com/watch?v=vRN94xNlrIA/ಸಾಮಾಜಿಕ ಸಮಸ್ಯೆಯ ಒಂದು ವಿಡಿಯೊ ತುಣುಕು ನಿಮಗಾಗಿ.
  2. http://www.youtube.com/watch?v=o7cKb4uqT7I/ಸ್ಲಂ ಜನರ ಸ್ತಿಥಿ ಗತಿಯ ಒಂದು ನೋಟ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ವಿದ್ಯಾರ್ಥಿಗಳೆ ಸಮೀಕ್ಷೆ ಗಾಗಿ ಹೋದ ನಿಮಗೆ ಸಾಮಾಜಿಕ ಈ ಏರುಪೇರಿನಿಂದ ಏನೆನಿಸಿತು.
  2. ಸಾಮಾಜಿಕ ಸಮಸ್ಯೆ ನಿವಾರಣೆಗಾಗಿ ನೀವೇನಾದರೂ ಯೋಚಿಸಿರುವಿರೋ?
  3. ಸಾಮಾಜಿಕ ಸಮಸ್ಯೆ ನಿವಾರಣೆಗೆ ನಿಮ್ಮ ಪ್ರಯತ್ನ ವೇನು?
  4. ಸಾಮಾಜಿಕ ಸಮಸ್ಯೆ ನಿವಾರಣೆ ಗಾಗಿ ಯಾವ ಯಾವ ಕ್ರಮ ಕೈಗೊಳ್ಳ ಬಹುದು ತಿಳಿಸಿ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ನಿಮಗೆ ತಿಳಿದಿರು ವ ಭಾರತದ ಸಾಮಾಜಿಕ ಸಮಸ್ಯೆಗಳಿಗೆ ಉದಾಹರಣೆ ಕೊಡಿ.
  2. ಬಾಲಕಾರ್ಮಿಕತನ ಎಂದರೇನು?
  3. ಬಾಲಕಾರ್ಮಿಕ ಎಂದರೆ ಯಾರು ?
  4. ಗ್ರಾಮೀಣ ಹಾಗು ನಗರ ಬಾಲಕಾರ್ಮೀಕರ ದು ಡಿತದ ಕ್ಷೇತ್ರಗಳಿಗೆ ಉದಾಹರಣೆ ಕೊಡಿ.
  5. ಬಾಲಕಾರ್ಮಿಕರ ಪುನರ್ವಸತಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿರು ವ ಕಾರ್ಯ ಯೋಜನೆ ಯಾವುದು ?
  6. ಬಾಲಕಾರ್ಮಿಕರ ನೇಮಕದ ತಡೆಗೆ ರೂ ಪಿಸಲಾಗಿರು ವ ಕಾಯ್ದೆಯನ್ನು ಹೆಸರರಿಸಿ.
  7. ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ' ಕಾಯ್ದೆಯನ್ನು ಯಾವಾಗ ಜಾರಿಗೆ ತರಲಾಯಿತು ?
  8. ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯ ಉಲ್ಲಂಘನೆಗಾಗಿ ಇರು ವ ಶಿಕ್ಷೆಯ ಸ್ವರೂ ಪವೇನು ?
  9. ಸರ್ಕಾರವು ಬಾಲ ಮಂದಿ ರ ಗಳನ್ನು ಏಕೆ ತೆರೆದಿದೆ ?
  10. ಮಕ್ಕಳಹಕ್ಕು ಕಾಯ್ದೆ ಯನ್ನು ಯಾವಾಗ ಜಾರಿಗೆ ತರಲಾಯಿತು ? ಏಕೆ ?
  11. ಭಾರತದ ಯಾವುದಾದರು ಎರಡು ಸಾಮಾಜಿಕ ಸಮಸ್ಯೆಗಳನ್ನು ತಿಳಿಸಿ ?
  12. ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯ (NCLP) ನ್ನು ಯಾವಾಗ ಮತ್ತು ಏಕೆ ಜಾರಿಗೆ ತರಲಾಯಿತು ?
  13. N C L P ಯನ್ನು ವಿಸ್ತರಿಸಿ ಬರೆಯಿರಿ.
  14. ಬಾಲಕಾರ್ಮಿಕರ ಪಿಡು ಗಿನ ತಡೆಗೆ ಕೈಗೊಳ್ಳಲಾಗಿರು ವ ಯಾವುದಾದರೊಂದು ಸಾಂವಿಧಾನಿಕ ಕ್ರಮವನ್ನು ತಿಳಿಸಿ.
  15. ಬಾಲಕಾರ್ಮಿಕ ಮಕ್ಕಳನ್ನು ಶಾಲೆಗೆ ಕರೆತರಲು ಸರ್ವಶಿಕ್ಷಣ ಅಭಿಯಾನದ ಅಡಿಯಲ್ಲಿ ಕರ್ನಾಟಕದಲ್ಲಿ ರೂ ಪಿಸಿರುವ ಕಾರ್ಯಕ್ರಮ ಯಾವುದು ?
  16. 'ಬಾಲಶ್ರಮ ನಿರ್ಮೂಲನ ಮತ್ತು ಪುನರ್ವಸತೀಕರಣ ' ಕಾಯ್ದೆಯು ಯಾವಾಗ ಜಾರಿಗೆ ಬಂದಿತು ?
  17. ವರದಕ್ಷಿಣೆ ಎಂದರೇನು ?
  18. 'ವರದಕ್ಷಿಣೆ ನಿಷೇಧ ' ಕಾಯ್ದೆಯು ಯಾವಾಗ ಜಾರಿಗೆ ಬಂದಿತು ?
  19. ಆಧು ನಿಕ ಭಾರತದ ನಾರಿಯರು ಎದರಿಸು ತ್ತಿರು ವ ಎರಡು ಅಮಾನವೀಯ ಪದ್ಧತಿಗಳನ್ನು ಹೆಸರಿಸಿ.
  20. ಗರ್ಭದಲ್ಲಿರು ವ ಮಗು ವಿನ ಲಿಂಗ ಕಂಡು ಕೊಳ್ಳುವಿಕೆ ಕಾನೂ ನು ಬಾಹಿರ ಎನಿಸಿದೆ ಏಕೆ ?
  21. 1986ರ 'ವರದಕ್ಷಿಣೆ ನಿಷೇಧ ' ತಿದ್ದು ಪಡಿ ಕಾಯ್ದೆಯ ಅನ್ವಯ ಅದರ ಉಲ್ಲಂಘನೆಗಾಗಿ ಇರುವ ಶಿಕ್ಷೆಯ ಸ್ವರೂಪವೇನು?

ಪ್ರಶ್ನೆಗಳು

  1. ಬಾಲ ಕಾರ್ಮಿಕ ಸಮಸ್ಯೆಗೆ ಕಾರಣ ಮತ್ತು ಪರಿಣಾಮಗಳನ್ನು ಪಟ್ಟಿಮಾಡಿ
  2. ಬಾಲ ಕಾರ್ಮಿಕರ ಸಮಸ್ಯೆಯ ನಿರ್ಮೂಲನೆಗಾಗಿ ಕೈಗೊಂಡಿರುವ ಸಾಂವಿಧಾನಿಕ ಕ್ರ ಮಗಳು ಯಾವುವು ? ವಿ ವರಿಸಿ.
  3. ಬಾಲ ಕಾರ್ಮಿಕರ ಸ್ಥಿತಿ ಗತಿಗಳ ಸುಧಾರಣೆಗಾಗಿ (ಪುನರ್ವಸತಿಗಾಗಿ) ಸರ್ಕಾರವು ಕೈಗೊಂಡಿರುವ ಕಾರ್ಯಕ್ರಮಗಳನ್ನು ವಿವರಿಸಿ.
  4. ವರದಕ್ಷಿಣೆ ಪಿಡುಗಿ ನಿಂದಾಗು ವ ದು ಷ್ಪರಿಣಾಮಗಳು ಮತ್ತು ಇದರ ನಿವಾರಣೆಗೆ ಇರು ವ ಪರಿಹಾರ ಕ್ರಮಗಳು ಯಾವುವು ?
  5. "ಭಾರತೀಯ ಸಮಾಜದಲ್ಲಿ ಸ್ತ್ರೀಯರು ಎದು ರಿಸು ತ್ತಿರು ವ ಬಹು ತೇಕ ಸಮಸ್ಯೆಗಳಿಗೆ ಗಂಡು ಸಂತಾನದ ಅತಿಯಾದ ಬಯಕೆ ಮತ್ತು ಸ್ತ್ರೀಯರ ತು ಚ್ಛೀ ಕರಣವೇ ಕಾರಣ." ಈ ಮಾತನ್ನು ಒ ಪ್ಪಬಹು ದೆ ? ಹೇಗೆ ?
  6. ಹೆಣ್ಣು ಭ್ರೂ ಣಹತ್ಯೆ ಮತ್ತು ಶಿಶು ಹತ್ಯೆಗೆ ಕಾ ರಣಗಳು , ಪರಿಣಾಗಳು ಹಾಗು ಕೈಗೊಂಡಿರು ವ ನಿವಾರಣೋಪಾಯಗಳನ್ನು ತಿಳಿಸಿ.
  7. ಭಾರತದಲ್ಲಿ ಬಾಲಕಾರ್ಮಿಕತೆ, ವರದಕ್ಷಿಣೆ, ಹೆಣ್ಣು ಭ್ರೂ ಣಹತ್ಯೆ ಮತ್ತು ಶಿಶು ಹತ್ಯೆ ಗಳಂತಹ ಸಮಸ್ಯೆಗಳ ನಿವಾರಣೆಗೆ ನಿಮ್ಮ ಸಲಹೆ ಏನು?

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್