"ಸ್ವಾತಂತ್ರ್ಯ ಹೋರಾಟದಲ್ಲಿ ಜನಪದ ಚರಿತ್ರೆಯ ಪಾತ್ರ ೧" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧೯ ನೇ ಸಾಲು: | ೧೯ ನೇ ಸಾಲು: | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
[http://www.youtube.com/watch?v=xc89H6n4qW8 ರಾಣಿ ಚೆನ್ನಮ್ಮನ ಬಗ್ಗೆ ಇರುವ ಲಾವಣಿ] | [http://www.youtube.com/watch?v=xc89H6n4qW8 ರಾಣಿ ಚೆನ್ನಮ್ಮನ ಬಗ್ಗೆ ಇರುವ ಲಾವಣಿ] | ||
+ | [http://www.youtube.com/watch?v=SnoQiL8Tu80 ರಾಣಿ ಲಕ್ಷ್ಮಿಬಾಯಿ] | ||
+ | [http://www.youtube.com/watch?v=4wAbXnkmqqI ಹಲಗಲಿ ಬೇಡರ ನಾಟಕ ರೂಪಕ] | ||
+ | [http://www.youtube.com/watch?v=u4uFFp3_LzA ಗಾಂಧೀಜಿ ಬಗೆಗಿನ ರಾಜಸ್ಥಾನಿ ಲಾವಣಿ] | ||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
೧೩:೨೦, ೭ ನವೆಂಬರ್ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಚಟುವಟಿಕೆಯ ಹೆಸರು
==ಅಂದಾಜು ಸಮಯ==೩೦
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೆನ್ನು, ಪೇಪರ್,ರಿಕಾರ್ಡಿಂಗ ಸಾಮಗ್ರಿಗಳು( ವೋಬೈಲ್)
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ವಿದ್ಯಾರ್ಥಿಗಳು ಎಲ್ಲ ಸಾಮಗ್ರಿಗಳೋಂದಿಗೆ ತೆರಳಬೇಕು.
ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿನ ಕಥೆ, ಕವನ, ಹಾಡು ಮುಂತಾದವುಗಳ ಬಗ್ಗೆ ಕೇಳಿ ಮಾಹಿತಿ ಸಂಗ್ರಹಿಸುವುದು.
ಬಹುಮಾಧ್ಯಮ ಸಂಪನ್ಮೂಲಗಳ
ರಿಕಾರ್ಡಿಂಗ ಸಾಮಗ್ರಿಗಳು.
ಪುಸ್ತಕಗಳು,ಪತ್ರಿಕೆಗಳು,
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ರಾಣಿ ಚೆನ್ನಮ್ಮನ ಬಗ್ಗೆ ಇರುವ ಲಾವಣಿ ರಾಣಿ ಲಕ್ಷ್ಮಿಬಾಯಿ ಹಲಗಲಿ ಬೇಡರ ನಾಟಕ ರೂಪಕ ಗಾಂಧೀಜಿ ಬಗೆಗಿನ ರಾಜಸ್ಥಾನಿ ಲಾವಣಿ
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಮಾಹಿತಿ ಸಂಗ್ರಹಿಸಿ ವರದಿ ತಯಾರಿಸುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಸಂಗ್ರಹಿಸಿದ ಮಾಹಿತಿಗಳಲ್ಲಿ ಗಾಂಧೀಜಿಯವರ ವ್ಯೆಕ್ತಿತ್ವ ಕುರಿತು ನಾಲ್ಕು ಮಾತುಗಳಲ್ಲಿ ತಿಳಿಸಿ ?
- ಸ್ವಾತಂತ್ರ್ಯ ಹೋರಾಟಗಾರರ ಜೀವನದ ಆದರ್ಶಗಳೇನಿದ್ದವು?
- ಸ್ವಾತಂತ್ರ್ಯ ಹೋರಾಟಗಾರನ್ನು ಸಾಮಾನ್ಯ ಜನ ಹೇಗೆ ಕಾಣುತ್ತಿದ್ದರು?
- ಸಾಮಾನ್ಯ ಜನ ಹೇಗೆ ಪ್ರೇರೆಪಿತಗೊಂಡು ಹೋರಾಟದಲ್ಲಿ ಭಾಗಿಯಗುತ್ತಿದ್ದರು?
- ಸಾಮಾನ್ಯ ಜನ ಹೋರಾಟದಲ್ಲಿ ಭಾಗಿಯಾಗುವಲ್ಲಿ ಜನಪದ ಹಾಡುಗಳ ಪಾತ್ರವೇನು?
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮೌಖಿಕ_ಚರಿತ್ರೆ