"ಪ್ರವೇಶದ್ವಾರ:ಒಳಗೊಳ್ಳುವಿಕೆ ಶಿಕ್ಷಣ/ಪೀಠಿಕೆ ಮುಂದೆ ಓದಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: ಒಳಗೊಳ್ಳುವಿಕೆ ಶಿಕ್ಷಣವು ಸರ್ವ ಶಿಕ್ಷಣವಾಗಿದ್ದು - ಇದರಲ್ಲಿ ಶಿಕ್ಷಣ ...)
 
 
(೨ intermediate revisions by ೨ users not shown)
( ಯಾವುದೇ ವ್ಯತ್ಯಾಸವಿಲ್ಲ )

೧೭:೨೭, ೨೮ ಜನವರಿ ೨೦೧೫ ದ ಇತ್ತೀಚಿನ ಆವೃತ್ತಿ

ಒಳಗೊಳ್ಳುವಿಕೆ ಶಿಕ್ಷಣವು ಸರ್ವ ಶಿಕ್ಷಣವಾಗಿದ್ದು - ಇದರಲ್ಲಿ ಶಿಕ್ಷಣ ವ್ಯವಸ್ಥೆಯು ಒಂದು ಜವಾಬ್ದಾರಿಯುತ ವ್ಯವಸ್ಥೆಯಾಗಿದ್ದು ಹಾಗೂ ನ್ಯಾಯಸಮ್ಮತವಾದ ಕಲಿಕೆಯ ಅವಶ್ಯಕತೆಗಳನ್ನು ಒದಗಿಸುವ ಮೂಲಕ ಪ್ರತಿಕೂಲ ಮಕ್ಕಳಾದ ಪರಿಶಿಷ್ಟ ಜಾತಿ /ಪಂಗಡ ,ಅಲ್ಪಸಂಖ್ಯಾತ ,ವಿಕಲತೆಯುಳ್ಳ ಮಕ್ಕಳು (RTE,PWD Act ಮತ್ತು NT Act ) , ಲಿಂಗ ,ನಗರವಂಚಿತ ಮಕ್ಕಳು ಸೇರಿದಂತೆ ಎಲ್ಲಾ ಮಕ್ಕಳಿಗೂ ಕಲಿಕಾ ಪರಿಣಾಮ ಹಾಗೂ ಅರ್ಹತೆಗಳನ್ನು ಖಚಿತಪಡಿಸುತ್ತದೆ . ಒಂದು ಮಗುವಿನ ವಿವಿಧ ಸಾಮಾಜಿಕ ,ಆರ್ಥಿಕ,ಸಾಂಸ್ಕೃತಿಕ ವೈಕಲ್ಯ ಮತ್ತು ಲಿಂಗಭೇದವಿರದ ಹಾಗೂ ಪ್ರತಿಭಾವಂತ ಮತ್ತು ಸಹಜ ಪ್ರತಿಭಾನ್ವಿತ ಮಕ್ಕಳ ಕಲಿಯುವಿಕೆಗೆ ಒಳಗೊಳ್ಳುವಿಕೆ ಶಿಕ್ಷಣವನ್ನು DSERT ಕರ್ನಾಟಕದಲ್ಲಿ ಕಲಿಯುವವರಿಗೆ ಪರಿಕಲ್ಪಿಸಲಾಗಿದೆ. ಒಳಗೊಳ್ಳುವಿಕೆ ಶಿಕ್ಷಣವು RTE ಹಾಗೂ ಪ್ರತಿಕೂಲ ಗುಂಪು (ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡ,ಹಿಂದುಳಿದ ವರ್ಗ,ವಲಸೆಗಾರರು,ವಿಶಿಷ್ಟ ಅಗತ್ಯವುಳ್ಳ ಮಕ್ಕಳು) ಹಾಗೂ ಯಾವುದೇ ಆಧಾರದ ಮೇಲೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪಡೆಯಲು ಪರಿಕಲ್ಪಿಸಿದೆ.

ಪ್ರಾಥಮಿಕ ಮಟ್ಟದಲ್ಲಿ ಹಕ್ಕುಗಳ ಹಾಗೂ ನ್ಯಾಯಸಮ್ಮತ ಪ್ರಚಾಲನದಿಂದ D.ED ಪಠ್ಯಕ್ರಮದಲ್ಲಿ ಒಳಗೊಳ್ಳುವಿಕೆ ಶಿಕ್ಷಣವನ್ನು ಪರಿಚಯಿಸಲಾಗಿದೆ ಮತ್ತು ಶಿಕ್ಷಕರನ್ನು ಶೈಕ್ಷಣಿಕ ಮಾನವನಾಗಿ ಶಾಲಾ ವ್ಯವಸ್ಥೆಯ ವಿಭಿನ್ನತೆಯನ್ನು ಸ್ವತಂತ್ರವಾಗಿ ನಿರ್ವಹಿಸಲು ಒಳಗೊಳ್ಳುವಿಕೆ ಶಿಕ್ಷಣದ ಮೂಲಕ ಪರಿಕಲ್ಪಿಸಿದೆ.

ಹೆಚ್ಚಿನ ವಿವರಗಳಿಗಾಗಿPosition paper on IE