"ಭಾರತದ ಜಲ ಸಂಪನ್ಮೂಲಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (removed Category:೧೦ನೇ ತರಗತಿ using HotCat) |
|||
(೧೯ intermediate revisions by ೩ users not shown) | |||
೨೭ ನೇ ಸಾಲು: | ೨೭ ನೇ ಸಾಲು: | ||
=ಪರಿಕಲ್ಪನಾ ನಕ್ಷೆ = | =ಪರಿಕಲ್ಪನಾ ನಕ್ಷೆ = | ||
− | + | [[File:Bharatada_jalasampanmulagalu(2).mm]] | |
=ಪಠ್ಯಪುಸ್ತಕ = | =ಪಠ್ಯಪುಸ್ತಕ = | ||
ಕರ್ನಾಟಕ ಸರ್ಕಾರವು ಪ್ರಸ್ತು ತ ಪಡಿಸಿರು ವ ಪಠ್ಯ ಪುಸ್ತಕದಲ್ಲಿ ಭಾರತದ ಜಲಸಂಪನ್ಮೂ ಲಗಳು ಪಾಠದಲ್ಲ ಭಾರತದ ನೀರಾವರಿಯ ಬಗ್ಗೆ ಅದರ ವಿಧಗಳ ಬಗ್ಗೆ [http://search.tb.ask.com/search/video.jhtml?searchfor=%5EZ1%5Exdm040%5EYYA%5Ein&n| ವಿವಿದೊದ್ದೇಶ ನದಿಕಣಿವೆಯ] ಬಗ್ಗೆ ಮತ್ತು ಅದರ ಉಪಯೋಗಗಳು ಪ್ರಮು ಖ ಜಲಾಶಯಗಳು ಮತ್ತು ಜಲವಿದ್ಯುತ್ ಉತ್ಪಾದನಾ ಕೇಂದ್ರಗಳ ಬಗ್ಗೆ ಮತ್ತು ಮಳೆ ಕೊಯ್ಲು ಮಳೆನೀರು ಸಂಗ್ರಹಣೆ ಬಗ್ಗೆ ಚರ್ಚಿಸಲಾಗಿದೆ | ಕರ್ನಾಟಕ ಸರ್ಕಾರವು ಪ್ರಸ್ತು ತ ಪಡಿಸಿರು ವ ಪಠ್ಯ ಪುಸ್ತಕದಲ್ಲಿ ಭಾರತದ ಜಲಸಂಪನ್ಮೂ ಲಗಳು ಪಾಠದಲ್ಲ ಭಾರತದ ನೀರಾವರಿಯ ಬಗ್ಗೆ ಅದರ ವಿಧಗಳ ಬಗ್ಗೆ [http://search.tb.ask.com/search/video.jhtml?searchfor=%5EZ1%5Exdm040%5EYYA%5Ein&n| ವಿವಿದೊದ್ದೇಶ ನದಿಕಣಿವೆಯ] ಬಗ್ಗೆ ಮತ್ತು ಅದರ ಉಪಯೋಗಗಳು ಪ್ರಮು ಖ ಜಲಾಶಯಗಳು ಮತ್ತು ಜಲವಿದ್ಯುತ್ ಉತ್ಪಾದನಾ ಕೇಂದ್ರಗಳ ಬಗ್ಗೆ ಮತ್ತು ಮಳೆ ಕೊಯ್ಲು ಮಳೆನೀರು ಸಂಗ್ರಹಣೆ ಬಗ್ಗೆ ಚರ್ಚಿಸಲಾಗಿದೆ | ||
− | + | ಭಾರತದ ಜಲಸಂಪನ್ಮೂಲದ ಮಹತ್ವ ಮತ್ತು ಕರ್ನಾಟಕದ ನದಿಗಳು,ಅದರಲ್ಲಿನ [http://search.tb.ask.com/search/video.jhtml?searchfor=Indian+rivers&p2=%5EZ1%5Exdm040%5EYYA%5Ein&n=780bd02d&ss=sub&st=tab&ptb=A0ED3EAC-67D7-468E-9B14-86BA95B0E42D&si=CO-krdyHwb0CFUEgpQod7iEA6A&tpr=sbt| ಉತ್ತರಭಾರತದ ಮತ್ತು ದಕ್ಚಿಣಬಾರತದ ನದಿಗಳ] ಬಗ್ಗೆ ಪರಿಚಯಿಸಲಾಗಿದೆ. ಇದಕ್ಕೆ ಪೂರಕವಾಗಿ ಈ ಉಪಘಟಕದಲ್ಲಿ ನದಿಗಳ ಮೂಲ ಮತ್ತು ದಿಕ್ಕುಗಳ ಬಗ್ಗೆ ಚರ್ಚಿಸಲು ಅವಕಾಶ ನೀಡಲಾಗಿದೆ. | |
ಈ ಪುಸ್ತಕಗಳನ್ನು ಪರಾಮರ್ಶನ ಮಾಡುವುದರಿಂದ ನಮಗೆ ಹೆಚ್ಚಿನ ಮಾಹಿತಿ ತಿಳಿಯುತ್ತದೆ. | ಈ ಪುಸ್ತಕಗಳನ್ನು ಪರಾಮರ್ಶನ ಮಾಡುವುದರಿಂದ ನಮಗೆ ಹೆಚ್ಚಿನ ಮಾಹಿತಿ ತಿಳಿಯುತ್ತದೆ. | ||
೫೪ ನೇ ಸಾಲು: | ೫೪ ನೇ ಸಾಲು: | ||
− | ''' | + | |
+ | '''ಪ್ರಪಂಚದ ಅತ್ಯಂತ ದೊಡ್ಡ ಡ್ಯಾಮ್ ನೋಡಲು ಇದನ್ನು ಪ್ಲೇ ಮಾಡಿ''' | ||
+ | |||
+ | |||
+ | |||
{{#widget:YouTube|id=b8cCsUBYSkw}} | {{#widget:YouTube|id=b8cCsUBYSkw}} | ||
೬೨ ನೇ ಸಾಲು: | ೬೬ ನೇ ಸಾಲು: | ||
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | ||
− | *ಪ್ರೀಯ ಶಿಕ್ಷಕ ಮಿತ್ರರೇ ಸರ್ NCERT ಪಠ್ಯ ಪುಸ್ತಕದಲ್ಲಿ ಭಾರತದ ಜಲಸಂಪನ್ಮೂ ಲಗಳು ಪಾಠದಲ್ಲಿ ನೇರವಾಗಿ ವಿಷಯ ಇಲ್ಲ ಆದರೆ ಭಾರತದ ನೀರಾವರಿಯ ಬಗ್ಗೆ ಅದರ ವಿಧಗಳ ಬಗ್ಗೆ ವಿವಿದೊದ್ದೇಶ ನದಿಕಣಿವೆಯ ಬಗ್ಗೆ ಮತ್ತು ಅದರ ಉಪಯೋಗಗಳು ಪ್ರಮು ಖ ಜಲಾಶಯಗಳು ಮತ್ತು ಜಲವಿದ್ಯುತ್ ಉತ್ಪಾದನಾ ಕೇಂದ್ರಗಳ ಬಗ್ಗೆ ಮತ್ತು ಮಳೆ ಕೊಯ್ಲು ಮಳೆನೀರು ಸಂಗ್ರಹಣೆ ಬಗ್ಗೆ ಚರ್ಚಿಸಲಾಗಿದೆ | + | *ಪ್ರೀಯ ಶಿಕ್ಷಕ ಮಿತ್ರರೇ ಸರ್ NCERT ಪಠ್ಯ ಪುಸ್ತಕದಲ್ಲಿ ಭಾರತದ ಜಲಸಂಪನ್ಮೂ ಲಗಳು ಪಾಠದಲ್ಲಿ ನೇರವಾಗಿ ವಿಷಯ ಇಲ್ಲ ಆದರೆ ಭಾರತದ ನೀರಾವರಿಯ ಬಗ್ಗೆ ಅದರ ವಿಧಗಳ ಬಗ್ಗೆ ವಿವಿದೊದ್ದೇಶ ನದಿಕಣಿವೆಯ ಬಗ್ಗೆ ಮತ್ತು ಅದರ ಉಪಯೋಗಗಳು ಪ್ರಮು ಖ ಜಲಾಶಯಗಳು ಮತ್ತು ಜಲವಿದ್ಯುತ್ ಉತ್ಪಾದನಾ ಕೇಂದ್ರಗಳ ಬಗ್ಗೆ ಮತ್ತು ಮಳೆ ಕೊಯ್ಲು ಮಳೆನೀರು ಸಂಗ್ರಹಣೆ ಬಗ್ಗೆ ಚರ್ಚಿಸಲಾಗಿದೆ. ಈ ಪುಸ್ತಕಗಳನ್ನು ಪರಾಮರ್ಶನ ಮಾಡುವುದರಿಂದ ನಮಗೆ ಹೆಚ್ಚಿನ ಮಾಹಿತಿ ತಿಳಿಯುತ್ತದೆ. |
*ಇದು ಕರ್ನಾಟಕದ ಕರ್ನಾಟಕ ಸರ್ಕಾರವು ಪ್ರಸ್ತು ತ ಪಡಿಸಿರು ವ ಪಠ್ಯ ಪುಸ್ತಕದಲ್ಲಿ ಭಾರತದ ಜಲಸಂಪನ್ಮೂ ಲಗಳು ಪಾಠವು NCERT ಪಠ್ಯ ಪುಸ್ತಕಕ್ಕಿಂತ ವಿಭಿನ್ನ ವಾಗಿದೆ. | *ಇದು ಕರ್ನಾಟಕದ ಕರ್ನಾಟಕ ಸರ್ಕಾರವು ಪ್ರಸ್ತು ತ ಪಡಿಸಿರು ವ ಪಠ್ಯ ಪುಸ್ತಕದಲ್ಲಿ ಭಾರತದ ಜಲಸಂಪನ್ಮೂ ಲಗಳು ಪಾಠವು NCERT ಪಠ್ಯ ಪುಸ್ತಕಕ್ಕಿಂತ ವಿಭಿನ್ನ ವಾಗಿದೆ. | ||
− | *[http://www.ncert.nic.in/NCERTS/textbook/textbook.htm?jemh1=6- | + | *[http://www.ncert.nic.in/NCERTS/textbook/textbook.htm?jemh1=6-14| NCERT ಪಠ್ಯ ಪುಸ್ತಕ ನೋಡಲು ಇಲ್ಲಿ ಕ್ಲಿಕ್ ಮಾಡಿ] |
==ಉಪಯುಕ್ತ ವೆಬ್ ಸೈಟ್ ಗಳು== | ==ಉಪಯುಕ್ತ ವೆಬ್ ಸೈಟ್ ಗಳು== | ||
೭೦ ನೇ ಸಾಲು: | ೭೪ ನೇ ಸಾಲು: | ||
[http://en.wikipedia.org/wiki/List_of_rivers_of_India| ಭಾರತದ ನದಿಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ] | [http://en.wikipedia.org/wiki/List_of_rivers_of_India| ಭಾರತದ ನದಿಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ] | ||
− | [http://www.youtube.com/watch?v=hkSa1_BH-GE| | + | [http://www.youtube.com/watch?v=hkSa1_BH-GE| ಅತ್ಯಂತ ಉದ್ದದ ಕಾಲುವೆಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ ] |
[http://www.youtube.com/watch?v=AIf0Tp2weiw| ಇಂದಿರಾಗಾಂದಿ ಕಾಲುವೆಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ] | [http://www.youtube.com/watch?v=AIf0Tp2weiw| ಇಂದಿರಾಗಾಂದಿ ಕಾಲುವೆಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ] | ||
೮೨ ನೇ ಸಾಲು: | ೮೬ ನೇ ಸಾಲು: | ||
ಈ ಪುಸ್ತಕಗಳನ್ನು ಪರಾಮರ್ಶನ ಮಾಡುವುದರಿಂದ ನಮಗೆ ಹೆಚ್ಚಿನ ಮಾಹಿತಿ ತಿಳಿಯುತ್ತದೆ. | ಈ ಪುಸ್ತಕಗಳನ್ನು ಪರಾಮರ್ಶನ ಮಾಡುವುದರಿಂದ ನಮಗೆ ಹೆಚ್ಚಿನ ಮಾಹಿತಿ ತಿಳಿಯುತ್ತದೆ. | ||
− | [http://www.youtube.com/watch?v=hkSa1_BH-GE%7C| | + | [http://www.youtube.com/watch?v=hkSa1_BH-GE%7C| ಭಾರತದ ಕಾಲುವೆಯವೆಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ ] |
− | + | ಹೆಚ್ಚಿನ ಪರಾಮರ್ಶನ ಪುಸ್ತಕಗಳು | |
− | #[http://dsert.kar.nic.in/kindex.html|DSERT] | + | # [http://dsert.kar.nic.in/kindex.html | DSERT] |
− | # [http://www.ncert.nic.in/NCERTS/textbook/textbook.htm?jemh1=6-14|NCERT ಪಠ್ಯ ಪುಸ್ತಕಗಳು] | + | # [http://www.ncert.nic.in/NCERTS/textbook/textbook.htm?jemh1=6-14 | NCERT ಪಠ್ಯ ಪುಸ್ತಕಗಳು] |
# ಏಕಲವ್ಯ ಪಠ್ಯ ಪುಸ್ತಕಗಳು | # ಏಕಲವ್ಯ ಪಠ್ಯ ಪುಸ್ತಕಗಳು | ||
# ಕರ್ನಾಟಕ ಪ್ರಾಕೃತಿಕ ಭೂಗೋಳಶಾಸ್ತ್ರ _ಪಿ.ಮಲ್ಲಪ್ಪ | # ಕರ್ನಾಟಕ ಪ್ರಾಕೃತಿಕ ಭೂಗೋಳಶಾಸ್ತ್ರ _ಪಿ.ಮಲ್ಲಪ್ಪ | ||
− | # ಭೂಗೋಳಸಂಗಾಂತಿ | + | # ಭೂಗೋಳಸಂಗಾಂತಿ [http://dsert.kar.nic.in/kindex.html | DSERT] |
# ಭಾರತದ ಪ್ರಾಕೃತಿಕ ಭೂಗೋಳಶಾಸ್ತ್ರ. _ ಡಾ|| ರಂಗನಾಥ | # ಭಾರತದ ಪ್ರಾಕೃತಿಕ ಭೂಗೋಳಶಾಸ್ತ್ರ. _ ಡಾ|| ರಂಗನಾಥ | ||
− | ಭಾರತದ ವಿವಿದೋದ್ದೇಶ ನದಿ ಕಣಿವೆ ಯೋಜನೆ ಜಲಾಶಯಗಳನ್ನು ನೋಡಲು ಇದನ್ನು playಮಾಡಿ | + | |
+ | |||
+ | |||
+ | '''ಭಾರತದ ವಿವಿದೋದ್ದೇಶ ನದಿ ಕಣಿವೆ ಯೋಜನೆ ಜಲಾಶಯಗಳನ್ನು ನೋಡಲು ಇದನ್ನು playಮಾಡಿ''' | ||
+ | |||
{{#widget:YouTube|id=AIf0Tp2weiw}} | {{#widget:YouTube|id=AIf0Tp2weiw}} | ||
+ | |||
+ | See this | ||
+ | |||
+ | |||
+ | |||
+ | {{#widget:YouTube|id=UCQNeJfpD_g}} | ||
+ | |||
೧೦೫ ನೇ ಸಾಲು: | ೧೨೦ ನೇ ಸಾಲು: | ||
[http://en.wikipedia.org/wiki/Indian_rivers| ನದಿಗಳ ಬಗ್ಗೆ English ಹೆಚ್ಚಿನ ಮಾಹಿತಿ ತಿಳಿಯಲು ನೂಡಿ] | [http://en.wikipedia.org/wiki/Indian_rivers| ನದಿಗಳ ಬಗ್ಗೆ English ಹೆಚ್ಚಿನ ಮಾಹಿತಿ ತಿಳಿಯಲು ನೂಡಿ] | ||
− | =ಬೋಧನೆಯ ರೂಪರೇಶಗಳು = | + | =ಬೋಧನೆಯ ರೂಪರೇಶಗಳು= |
+ | ಶಿಕ್ಷಕ ಮಿತ್ರರೇ ಈ ಪರಿಕಲ್ಪನೆಗಳನ್ನು ( Key idea / concept )ಮಕ್ಕಳಲ್ಲಿ ಮೂಡಿಸಲು ಈ ಕೆಳಗಿನ ಚಟುವಟಿಕೆಗಳನ್ನು ಚಟುವಟಿಕೆಗಳನ್ನು ಅನುಸರಿಸಬೇಕಿದೆ. ಆ ಚಟುವಟಕೆಗಳನ್ನು ಮಾಡಲು ಈ ಕೆಳಗಿನ ಅಂಶಗಳನ್ನು ಪಾಲಿಸಬೇಕಿದೆ. | ||
− | + | ==ಪ್ರಮುಖ ಪರಿಕಲ್ಪನೆಗಳು== | |
− | |||
− | |||
− | |||
− | |||
− | |||
− | |||
− | ==ಪ್ರಮುಖ ಪರಿಕಲ್ಪನೆಗಳು | ||
# ಏಕ ನೀರು ಅತ್ಯಂತ ಮಹತ್ವ ಪಡೆದಿದೆ ಎಂಬುದನ್ನು ಮನವರಿಕೆ ಮಾಡುವುದು. | # ಏಕ ನೀರು ಅತ್ಯಂತ ಮಹತ್ವ ಪಡೆದಿದೆ ಎಂಬುದನ್ನು ಮನವರಿಕೆ ಮಾಡುವುದು. | ||
# ನೀರಾವರಿಯ ಬೇರೆ ವಿಧಗಳು ಯಾವುವು ಏಕೆ ಅವುಗಳನ್ನು ಏಕೆ ರೂಡಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸಬೇಕಿದೆ . | # ನೀರಾವರಿಯ ಬೇರೆ ವಿಧಗಳು ಯಾವುವು ಏಕೆ ಅವುಗಳನ್ನು ಏಕೆ ರೂಡಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸಬೇಕಿದೆ . | ||
೧೨೩ ನೇ ಸಾಲು: | ೧೩೨ ನೇ ಸಾಲು: | ||
# ಜಲ ಮಾಲಿನ್ಯ ಮತ್ತು ಮಾನವ ದ ಪರಿಣಾಮ ದ ಬಗ್ಗೆ ಅರಿವಿ ಮೂಡಿಸಿ ತಡೆಗಟ್ಟುವಂತೆ ಮಾಡುವುದು. | # ಜಲ ಮಾಲಿನ್ಯ ಮತ್ತು ಮಾನವ ದ ಪರಿಣಾಮ ದ ಬಗ್ಗೆ ಅರಿವಿ ಮೂಡಿಸಿ ತಡೆಗಟ್ಟುವಂತೆ ಮಾಡುವುದು. | ||
− | |||
− | |||
− | |||
− | |||
− | |||
+ | ==ಪರಿಕಲ್ಪನೆ 1. ಏಕ ನೀರು ಅತ್ಯಂತ ಮಹತ್ವ ಪಡೆದಿದೆ ಎಂಬುದನ್ನು ಮನವರಿಕೆ ಮಾಡುವುದು.ನೀರಾವರಿಯ ಬೇರೆ ವಿಧಗಳು ಯಾವುವು ಏಕೆ ಅವುಗಳನ್ನು ಏಕೆ ರೂಡಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸಿ ಕೊಡುವುದು== | ||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== | ||
− | #ಮಿತ್ರರೇ ನದಿಗಳು ಮಲಿನಗೊಳ್ಳುವುದನ್ನು ತಪ್ಪಿಸುವುದು ಎಲ್ಲರ ಜವಾಬ್ದಾರಿ ಎಂದು ಮಕ್ಕಳಿಗೆ ಮನವರಿಕೆ ಮಾಡಬೇಕಿದೆ. | + | # ಮಿತ್ರರೇ ನದಿಗಳು ಮಲಿನಗೊಳ್ಳುವುದನ್ನು ತಪ್ಪಿಸುವುದು ಎಲ್ಲರ ಜವಾಬ್ದಾರಿ ಎಂದು ಮಕ್ಕಳಿಗೆ ಮನವರಿಕೆ ಮಾಡಬೇಕಿದೆ. |
# ಭಾರತ ಅತಿಹೆಚ್ಚು ನೀರಾವರಿ ಕ್ಷೇತ್ರ ಹೊಂದಿದ್ದರೂ ಉತ್ಪಾದನೆ ಮತ್ತು ಇಳುವರಿ ಕಡಿಮೆಯಾಗುತ್ತಿದೆ ಏಕೆ ಎಂಬುದನ್ನು ಚರ್ಚಇಸಬೇಕಿದೆ. | # ಭಾರತ ಅತಿಹೆಚ್ಚು ನೀರಾವರಿ ಕ್ಷೇತ್ರ ಹೊಂದಿದ್ದರೂ ಉತ್ಪಾದನೆ ಮತ್ತು ಇಳುವರಿ ಕಡಿಮೆಯಾಗುತ್ತಿದೆ ಏಕೆ ಎಂಬುದನ್ನು ಚರ್ಚಇಸಬೇಕಿದೆ. | ||
# ನಮ್ಮ ಸುತ್ತಮುತ್ತಲಿನ ಕೆರೆಗಳು ಯಾವಸ್ಥಿತಿಯಲ್ಲಿವೆ ಎಂಬುದರ ಬಗ್ಗೆ ಚರ್ಚಿಸಬೇಕಿದೆ. | # ನಮ್ಮ ಸುತ್ತಮುತ್ತಲಿನ ಕೆರೆಗಳು ಯಾವಸ್ಥಿತಿಯಲ್ಲಿವೆ ಎಂಬುದರ ಬಗ್ಗೆ ಚರ್ಚಿಸಬೇಕಿದೆ. | ||
# ಬಂದ ಮಳೆನೀರನ್ನು ನಿಲ್ಲಿಸಿ ಸಂಗ್ರಹಿಸಿ ಅಂತರ್‍ಜಲದ ಮಟ್ಟವನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಮನವರಿಕೆ ಮಾಡಬೇಕಿದೆ. | # ಬಂದ ಮಳೆನೀರನ್ನು ನಿಲ್ಲಿಸಿ ಸಂಗ್ರಹಿಸಿ ಅಂತರ್‍ಜಲದ ಮಟ್ಟವನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಮನವರಿಕೆ ಮಾಡಬೇಕಿದೆ. | ||
# ಇಸ್ರೇಲ್ ಮಾದರಿಯಲ್ಲಿ ಅತಿಕಡಿಮೆ ನೀರಲ್ಲಿ ಕೃಷಿಮಾಡುವುದು ಹೇಗೆ ಎಂಬುದನ್ನು ಮನವರಿಕೆ ಮಾಡಬೇಕಿದೆ. | # ಇಸ್ರೇಲ್ ಮಾದರಿಯಲ್ಲಿ ಅತಿಕಡಿಮೆ ನೀರಲ್ಲಿ ಕೃಷಿಮಾಡುವುದು ಹೇಗೆ ಎಂಬುದನ್ನು ಮನವರಿಕೆ ಮಾಡಬೇಕಿದೆ. | ||
− | #ಸಾವಯವ ಕೃಷಿಯಲ್ಲಿನ ಮಹತ್ವ ಮತ್ತು ಭೂ ಮಿಯ ಫಲವತ್ತತೆ ಬಗ್ಗೆ ಮನವರಿಕೆ ಮಾಡಬೇಕಿದೆ. | + | # ಸಾವಯವ ಕೃಷಿಯಲ್ಲಿನ ಮಹತ್ವ ಮತ್ತು ಭೂ ಮಿಯ ಫಲವತ್ತತೆ ಬಗ್ಗೆ ಮನವರಿಕೆ ಮಾಡಬೇಕಿದೆ. |
# ಜಪಾನ್ ಮಾದರಿಯ ಮೆಟ್ಟಿಲು ಕೃಷಿ ಮತ್ತು ಇಸ್ರೇಲ್ ಮಾದರಿಯ [http://search.tb.ask.com/search/video.jhtml?searchfor=drip+irrigation+systems&p2=%5EZ1%5Exdm040%5EYYA%5Ein&n=780bd02d&ss=sub&st=tab&ptb=A0ED3EAC-67D7-468E-9B14-86BA95B0E42D&si=CO-krdyHwb0CFUEgpQod7iEA6A&tpr=sug&ts=1406453473575| ಹನಿ ನೀರಅವರಿ] ಮತ್ತು ತುಂತುರು ನೀರಾವರಿಯ ಬಗ್ಗೆ ಅರಿವು ಮೂ ಡಿಸಬೇಕಿದೆ. | # ಜಪಾನ್ ಮಾದರಿಯ ಮೆಟ್ಟಿಲು ಕೃಷಿ ಮತ್ತು ಇಸ್ರೇಲ್ ಮಾದರಿಯ [http://search.tb.ask.com/search/video.jhtml?searchfor=drip+irrigation+systems&p2=%5EZ1%5Exdm040%5EYYA%5Ein&n=780bd02d&ss=sub&st=tab&ptb=A0ED3EAC-67D7-468E-9B14-86BA95B0E42D&si=CO-krdyHwb0CFUEgpQod7iEA6A&tpr=sug&ts=1406453473575| ಹನಿ ನೀರಅವರಿ] ಮತ್ತು ತುಂತುರು ನೀರಾವರಿಯ ಬಗ್ಗೆ ಅರಿವು ಮೂ ಡಿಸಬೇಕಿದೆ. | ||
+ | |||
===ಶಿಕ್ಷಕರಿಗೆ ಟಿಪ್ಪಣಿ=== | ===ಶಿಕ್ಷಕರಿಗೆ ಟಿಪ್ಪಣಿ=== | ||
− | + | * ಮಿತವಾಗಿ ನೀರನ್ನು ಬಳಸುವುದ | |
− | *ಮಿತವಾಗಿ ನೀರನ್ನು | + | * ಪೋಲಾಗುವ ನೀರನ್ನು ತಡೆಯುವುದು ಉದ್ದೇಶವಶಿಟ್ಟುಕೊಂಡು ಬೋಧನೆ ಮಾಡಬೇಕಿದೆ. |
− | *ಪೋಲಾಗುವ ನೀರನ್ನು ತಡೆಯುವುದು ಉದ್ದೇಶವಶಿಟ್ಟುಕೊಂಡು ಬೋಧನೆ ಮಾಡಬೇಕಿದೆ. | + | * ನೀರಿನ ಮೂಲ ತಿಳಿಯುವುದು. ನೀರಾವರಿಯ ಅರ್ಥ ,ಮಹತ್ವ ಮತ್ತು ಅವಶ್ಯಕತೆ. |
− | * | + | * ನೀರಾವರಿಯ ಗರಿಷ್ಠ ಬಳಕೆ. ಭಾರತದ ನದಿಗಳು ಮತ್ತು ಭಾರತದ ನೀರಾವರಿ. |
− | + | * ಕೆರೆ ನೀರಾವರಿ. ಬಾವಿ ನೀರಾವರಿ. ಕಾಲುವೆ ನೀರಾವರಿ ಇವುಗಳನ್ನು ತಿಳಿಸುವ | |
− | + | ||
− | |||
− | |||
− | * | ||
− | |||
− | |||
− | |||
− | * | ||
− | |||
− | |||
− | |||
− | |||
ಈ ಹಿತದೃಷ್ಠಿಯಿಂದ ನಾವು ಬೋದಿಸಬೇಕಾದ ಪಾಠವನ್ನು ವಿವಿಧ ಮಜಲುಗಳಂದ ನೋಡಬೇಕಿದೆ. | ಈ ಹಿತದೃಷ್ಠಿಯಿಂದ ನಾವು ಬೋದಿಸಬೇಕಾದ ಪಾಠವನ್ನು ವಿವಿಧ ಮಜಲುಗಳಂದ ನೋಡಬೇಕಿದೆ. | ||
ಮುಖಜ ಭೂಮಿ ಎಂದರೇನು? ಎಂಬುವುದರ ಬಗ್ಗೆ ಪರಿಚಯ ಮಾಡಿಸ ಬೇಕಿದೆ.ಫಲವತ್ತಾದ ಮಣ್ಣು ನದಿಮುಖಜ ಭೂಮಿಯಲ್ಲಿ ಏಕೆಇರುತ್ತದೆ ಎಂದು ಆಲೋಚಿಸಲು ಅವಕಾಶ ಕಲ್ಪಿಸಬೇಕಿದೆ. | ಮುಖಜ ಭೂಮಿ ಎಂದರೇನು? ಎಂಬುವುದರ ಬಗ್ಗೆ ಪರಿಚಯ ಮಾಡಿಸ ಬೇಕಿದೆ.ಫಲವತ್ತಾದ ಮಣ್ಣು ನದಿಮುಖಜ ಭೂಮಿಯಲ್ಲಿ ಏಕೆಇರುತ್ತದೆ ಎಂದು ಆಲೋಚಿಸಲು ಅವಕಾಶ ಕಲ್ಪಿಸಬೇಕಿದೆ. | ||
ತಮ್ಮ ಹತ್ತಿರದ ನದಿಗಳಿಗೆ ಪರಿಚಯಿಸಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ವೇಗವಾಗಿ ಹರಿಯುತ್ತವೆ ಏಕೆ ಎಂದು ಆಲೋಚಿಸಲು ಅವಕಾಶ ಕಲ್ಪಿಸಬೇಕಿದೆ.''' | ತಮ್ಮ ಹತ್ತಿರದ ನದಿಗಳಿಗೆ ಪರಿಚಯಿಸಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ವೇಗವಾಗಿ ಹರಿಯುತ್ತವೆ ಏಕೆ ಎಂದು ಆಲೋಚಿಸಲು ಅವಕಾಶ ಕಲ್ಪಿಸಬೇಕಿದೆ.''' | ||
+ | |||
+ | |||
+ | '''ತುಂತುರು ನೀರಾವರಿಯ ಬಗ್ಗೆ ವಿಡಿಯೋ ನೋಡಿ''' | ||
+ | |||
+ | |||
+ | |||
+ | {{#widget:YouTube|id=Onp8rzlYddk}} | ||
+ | |||
+ | |||
+ | |||
+ | |||
+ | ===ಚಟುವಟಿಕೆಗಳು=== | ||
+ | # ಚಟುವಟಿಕೆ ಸಂ 1 [[ ಏಕೆ ನೀರು ಅತ್ಯಂತ ಮಹತ್ವ ಪಡೆದಿದೆ ಎಂಬುದನ್ನು ಮನವರಿಕೆಗಾಗಿ ಹತ್ತಿರದ ತೋಟ ಹೊಲ ಗದ್ದೆಗೆ ಬೇಟಿ.]] | ||
+ | |||
+ | # ಚಟುವಟಿಕೆ ಸಂ 2[[ವಿವಿಧ ಮಾದರಿ ನೀರಾವರಿಯ ಪದ್ದತಿಯ ಚಿತ್ರ ವಿಕ್ಷಣೆ ಮತ್ತು ಚರ್ಚೆ]] | ||
+ | |||
+ | |||
+ | |||
+ | ==ಪರಿಕಲ್ಪನೆ 2. ವಿವಿದೋದ್ದೇಶ ನದಿ ಕಣಿವೆ ಯೋಜನೆ ಎಂದರೇನು ಅವುಗಳನ್ನು ಏಕೆ ಯೋಜಿಸಬೇಕಿದೆ ಎಂಬುದನ್ನು ತಿಳಿಯುವುದು.ಮತ್ತು ಭಾರತದಲ್ಲಿ ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ ಬಗ್ಗೆ ಆಳ ಅಗಲ ತಿಳಿಯುವುದು. == | ||
+ | |||
+ | ===ಕಲಿಕೆಯ ಉದ್ದೇಶಗಳು=== | ||
+ | |||
+ | # ವಿವಿದೋದ್ದೇಶ ನದಿ ಕಣಿವೆ ಯೋಜನೆ ಎಂದರೇನು ಅವುಗಳನ್ನು ಏಕೆ ಯೋಜಿಸಬೇಕಿದೆ ಎಂಬುದನ್ನು ತಿಳಿಯುವುದು. | ||
+ | # ಭಾರತದಲ್ಲಿ ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ . ಭಾರತದಲ್ಲಿ ಏಕೆ ಜಲವಿದ್ಯುತ್ ಅವಶ್ಯಕ. ಪ್ರಮೂಖ ಜಲವಿದ್ಯೂತ್ ಉತ್ಪಾದನಾ ಕೇಂದ್ರಗಳು . ಜಲವಿದ್ಯುತ್ ಮತ್ತು ಇತರೆ ವಿದ್ಯತ್. | ||
+ | |||
+ | |||
+ | ===ಶಿಕ್ಷಕರಿಗೆ ಟಿಪ್ಪಣಿ=== | ||
+ | |||
+ | * ನದಿಯ ಮೂಲ ಹುಡುಕಬಾರದು ಎಂಬುದು ಗಾದೆ ಆದರೆ ಬತ್ತಿಹೋಗುತ್ತಿರುವ ನದಿಮೂಲವನ್ನು ಹುಡುಕಲೇ ಬೇಕಾಗಿದೆ. ತುಂಗಭದ್ರ ನದಿಯನೀರು 20ವರ್ಷಗಳಹಿಂದೆ ತಿಳಿನೀರು ಬರುತ್ತಿತ್ತು ಆದರೀಗ ಕೇಂಪುನೀರು ಬರುತ್ತಿದೆ ಕಾರಣವೇನು? | ||
+ | |||
+ | * ಇಂಜಿನಿಯರುಗಳು ಜಲಾಶಯಗಳ ಅಣೇಕಟ್ಟುಗಳ ಮಟ್ಟ ಎತ್ತರಿಸದೆ ,ಮಳೇಗಾಲದಲ್ಲಿ ಪೋಲಾಗುವ ನೀರನ್ನು ಇರುವ ನಾಲೆಗಿಂತ ಸ್ವಲ್ಪ ಎತ್ತರದಲ್ಲಿನ ನಾಲೆಯ ಮೂಲಕ ನೀರನ್ನು ಕೆರೆ, ನದಿಗಳಿಗೆ ಹರಿಸುತ್ತಾರೆ ಇದನ್ನು ಮೇಲ್ದಂಡೆ ಯೋಜನೆ ಎನ್ನುವರು. | ||
+ | |||
+ | * ಮರಳು ಗಣಿಗಾರಿಕೆಯಿಂದ ನದಿನೀರಿನ ಮೂಲ ಬತ್ತಿಹೋಗುತ್ತಿದೆ. ಪ್ರೀಯ ಶಿಕ್ಷಕ ಮಿತ್ರರೇ | ||
+ | |||
+ | * ನದಿ ನೀರಿನ ಮೂಲಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕಿದೆ. | ||
===ಚಟುವಟಿಕೆಗಳು #=== | ===ಚಟುವಟಿಕೆಗಳು #=== | ||
− | + | ಚಟುವಟಿಕೆ ಸಂ '''1''' [['''ವಿವಿದೋದ್ದೇಶ ನದಿ ಕಣಿವೆ ಯೋಜನೆ, ಬಗ್ಗೆ video ನೋಡಿ ಗುಂಪು ಚರ್ಚೆ''']] | |
− | + | ||
+ | ಚಟುವಟಿಕೆ ಸಂ '''2''' [['''ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ ಬಗ್ಗೆ ತಿಳಿಯಲು KEB ಇಂಜಿನಿಯರ್ ಗೆ ಸಂದರ್ಶನ''']] | ||
+ | |||
+ | |||
− | ==ಪರಿಕಲ್ಪನೆ | + | ==ಪರಿಕಲ್ಪನೆ 3. ಭಾರತದಲ್ಲಿ ಏಕೆ ಜಲವಿದ್ಯುತ್ ಅವಶ್ಯಕ. ಮತ್ತು ಪ್ರಮೂಖ ಜಲವಿದ್ಯೂತ್ ಉತ್ಪಾದನಾ ಕೇಂದ್ರಗಳು ವಿದ್ಯುತ್ ಜಾಲ.ಮತ್ತು ವಿದ್ಯುತ್ ಹಂಚಿಕೆ ಬಗ್ಗೆ ಅರಿವು== |
− | + | ===ಕಲಿಕೆಯ ಉದ್ದೇಶಗಳು=== | |
# ರಾಷ್ಟ್ರೀಯ ವಿದ್ಯುತ್ ಜಾಲ ಎಂದರೇನು? ಅದರ ಉಪಯೋಗವೇನು ಎಂಬುದನ್ನು ಮನವರಿಕೆ ಮಾಡುವುದು. | # ರಾಷ್ಟ್ರೀಯ ವಿದ್ಯುತ್ ಜಾಲ ಎಂದರೇನು? ಅದರ ಉಪಯೋಗವೇನು ಎಂಬುದನ್ನು ಮನವರಿಕೆ ಮಾಡುವುದು. | ||
− | |||
− | |||
− | |||
− | |||
* ಜಲವಿದ್ಯುತ್ ಮತ್ತು ಇತರೆ ವಿದ್ಯತ್. | * ಜಲವಿದ್ಯುತ್ ಮತ್ತು ಇತರೆ ವಿದ್ಯತ್. | ||
* ಸರ್ಕಾರಿ ಮತ್ತು ಖಾಸಗಿ ವಿದ್ಯುತ್ | * ಸರ್ಕಾರಿ ಮತ್ತು ಖಾಸಗಿ ವಿದ್ಯುತ್ | ||
− | + | ಸರ್ಕಾರಿ ಮತ್ತು ಖಾಸಗಿ ವಿದ್ಯುತ್. ವಿದ್ಯುತ್ ಜಾಲ.ಮತ್ತು ವಿದ್ಯುತ್ ಹಂಚಿಕೆ . ಮಳೆ ಕೊಯ್ಲು ಯೋಜನೆ . ಅಂತರ್ಜಲ ಮತ್ತು ಮಳೆ ಕೊಯ್ಲು . ಕುಡಿಯುವ ನೀರು ಮತ್ತು ಮಳೆ ಕೊಯ್ಲು . ಜಲ ಮಾಲಿನ್ಯ ಮತ್ತು ಮಾನವ | |
− | + | ಏಕೆ ಜಲ ಮಾಲಿನ್ಯ . ಜಲಮಾಲಿನ್ಯ ನಿಯಂತ್ರಣ ಹೇಗೆ ?ಎಂಬುದನ್ನು ಗಮನದಲ್ಲಿಟ್ಟು ಬೋಧನೆ ಮಾಡಬೇಕಿದೆ. | |
− | + | ||
− | |||
− | |||
− | === | + | ===ಶಿಕ್ಷಕರಿಗೆ ಟಿಪ್ಪಣಿ=== |
ಭಾರತದಲ್ಲಿ ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ . ಭಾರತದಲ್ಲಿ ಏಕೆ ಜಲವಿದ್ಯುತ್ ಅವಶ್ಯ ಕ. ಪ್ರಮೂಖ ಜಲವಿದ್ಯೂತ್ ಉತ್ಪಾದನಾ ಕೇಂದ್ರಗಳು . ಜಲವಿದ್ಯುತ್ ಮತ್ತು ಇತರೆ ವಿದ್ಯತ್. ರಾಷ್ಟ್ರೀಯ ವಿದ್ಯುತ್ ಜಾಲ. | ಭಾರತದಲ್ಲಿ ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ . ಭಾರತದಲ್ಲಿ ಏಕೆ ಜಲವಿದ್ಯುತ್ ಅವಶ್ಯ ಕ. ಪ್ರಮೂಖ ಜಲವಿದ್ಯೂತ್ ಉತ್ಪಾದನಾ ಕೇಂದ್ರಗಳು . ಜಲವಿದ್ಯುತ್ ಮತ್ತು ಇತರೆ ವಿದ್ಯತ್. ರಾಷ್ಟ್ರೀಯ ವಿದ್ಯುತ್ ಜಾಲ. | ||
ಸರ್ಕಾರಿ ಮತ್ತು ಖಾಸಗಿ ವಿದ್ಯುತ್. ವಿದ್ಯುತ್ ಜಾಲ.ಮತ್ತು ವಿದ್ಯುತ್ ಹಂಚಿಕೆ . ಮಳೆ ಕೊಯ್ಲು ಯೋಜನೆ . ಅಂತರ್ಜಲ ಮತ್ತು ಮಳೆ ಕೊಯ್ಲು . ಕುಡಿಯುವ ನೀರು ಮತ್ತು ಮಳೆ ಕೊಯ್ಲು . ಜಲ ಮಾಲಿನ್ಯ ಮತ್ತು ಮಾನವ | ಸರ್ಕಾರಿ ಮತ್ತು ಖಾಸಗಿ ವಿದ್ಯುತ್. ವಿದ್ಯುತ್ ಜಾಲ.ಮತ್ತು ವಿದ್ಯುತ್ ಹಂಚಿಕೆ . ಮಳೆ ಕೊಯ್ಲು ಯೋಜನೆ . ಅಂತರ್ಜಲ ಮತ್ತು ಮಳೆ ಕೊಯ್ಲು . ಕುಡಿಯುವ ನೀರು ಮತ್ತು ಮಳೆ ಕೊಯ್ಲು . ಜಲ ಮಾಲಿನ್ಯ ಮತ್ತು ಮಾನವ | ||
ಏಕೆ ಜಲ ಮಾಲಿನ್ಯ . ಜಲಮಾಲಿನ್ಯ ನಿಯಂತ್ರಣ ಹೇಗೆ ?ಎಂಬುದನ್ನು ಗಮನದಲ್ಲಿಟ್ಟು ಬೋಧನೆ ಮಾಡಬೇಕಿದೆ. | ಏಕೆ ಜಲ ಮಾಲಿನ್ಯ . ಜಲಮಾಲಿನ್ಯ ನಿಯಂತ್ರಣ ಹೇಗೆ ?ಎಂಬುದನ್ನು ಗಮನದಲ್ಲಿಟ್ಟು ಬೋಧನೆ ಮಾಡಬೇಕಿದೆ. | ||
+ | |||
+ | |||
+ | ===ಚಟುವಟಿಕೆಗಳು=== | ||
+ | # ಚಟುವಟಿಕೆ ಸಂ 1[[ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ ಬಗ್ಗೆ ತಿಳಿಯಲು KEB ಇಂಜಿನಿಯರ್ ಗೆ ಸಂದರ್ಶನ]] | ||
+ | |||
+ | # ಚಟುವಟಿಕೆ ಸಂ 2[[ಕುಡಿಯುವ ನೀರು ಮತ್ತು ಮಳೆ ಕೊಯ್ಲು ಏಕೆ ಜಲ ಮಾಲಿನ್ಯ ಜಲಮಾಲಿನ್ಯ ನಿಯಂತ್ರಣ ಹೇಗೆ ಚಿತ್ರ ವಿಕ್ಷಣೆ ಮತ್ತು ಚರ್ಚೆ]] | ||
+ | |||
+ | ==ಪರಿಕಲ್ಪನೆ 4. ಮಳೆ ಕೊಯ್ಲು ಯೋಜನೆ ಕಲ್ಪನೆ ಮೂಡಿಸಿ ಅಳವಡಿಸಿಕೊಳ್ಳುವಂತೆ ಮಾಡುವುದು. ಜಲ ಮಾಲಿನ್ಯ ಮತ್ತು ಮಾನವನ ಮೇಲೆ ಅದರ ಪರಿಣಾಮ== | ||
+ | |||
+ | ===ಕಲಿಕೆಯ ಉದ್ದೇಶಗಳು=== | ||
+ | |||
+ | * ಅಂತರ್ಜಲ ಮತ್ತು ಮಳೆ ಕೊಯ್ಲು ಬಗ್ಗೆ ಮನವರಿಕೆ ಮಾಡುವುದು. | ||
+ | * ಕುಡಿಯುವ ನೀರು ಮತ್ತು ಮಳೆ ಕೊಯ್ಲು ತಿಳಿಸಿಕೊಡುವುದು. | ||
+ | * ಏಕೆ ಜಲ ಮಾಲಿನ್ಯ ಮನವರಿಕೆ ಮಾಡುವುದು. | ||
+ | * ಜಲಮಾಲಿನ್ಯ ನಿಯಂತ್ರಣ ಹೇಗೆ ಅರಿವು ಮೂಡಿಸುವುದು? | ||
+ | * ಮಳೆ ಕೊಯ್ಲು ಯೋಜನೆ ಯ ಕಲ್ಪನೆ ಎಲ್ಲರಲ್ಲಿಯೂ ಮೂಡಿಸಿ ಅಳವಡಿಸಿಕೊಳ್ಳುವಂತೆ ಮಾಡುವುದು. | ||
+ | * ಜಲ ಮಾಲಿನ್ಯ ಮತ್ತು ಮಾನವ ದ ಪರಿಣಾಮ ದ ಬಗ್ಗೆ ಅರಿವಿ ಮೂಡಿಸಿ ತಡೆಗಟ್ಟುವಂತೆ ಮಾಡುವುದು. | ||
===ಶಿಕ್ಷಕರಿಗೆ ಟಿಪ್ಪಣಿ=== | ===ಶಿಕ್ಷಕರಿಗೆ ಟಿಪ್ಪಣಿ=== | ||
+ | * ನದಿಯು ಮಲಿನಗೋಳ್ಳುವುದನ್ನು ತಡೆಗಟ್ಟುತ್ತಾನೆ. | ||
+ | * ಕಣಿವೆ ಯೋಜನೆಯ ಅರ್ಥ ಮತ್ತು ಉದ್ದೇಶ . | ||
+ | * ಪ್ರಮುಖ ನದಿ ಕಣಿವೆ ಯೋಜನೆಗಳು. | ||
+ | * ಕಣಿವೆ ಯೋಜನೆ ಮತ್ತು ಪ್ರವಾಹ ನಿಯಂತ್ರಣ | ||
+ | |||
+ | |||
+ | * ಮಳೆ ಕೋಯ್ಲು ವಿಧಾನದ ಬಗ್ಗೆ ತಿಳಿದುಕಳ್ಳುತ್ತಾನೆ ಮತ್ತು ಅಳವಡಿಸಿಕೊಳ್ಳುತ್ತಾನೆ.. | ||
+ | * ಅಂತರ್ ಜಲದ ನೀರಿನ ಮಟ್ಟ ಏರಿಕೆ ಮತ್ತು ಮಿತವಾದ ಬಳಕೆ ಬಗ್ಗೆ ಭಾವನೆಗಳನ್ನು ಬೇಳೆಸಿಕೊಳ್ಳುತ್ತಾನೆ. | ||
+ | * ಚೀನಾ ದೇಶದ ಮಾದರಿಯಲ್ಲಿ ಜಲಕ್ಷಾಮವನ್ನು ತಡೆಗಟ್ಟುತ್ತಾನೆ. | ||
+ | * ಫಲವತ್ತಾದ ಮಣ್ಣು ನದಿಮುಖಜ ಭೂಮಿಯಲ್ಲಿ ಏಕೆಇರುತ್ತದೆ ಎಂದು ಆಲೋಚಿಸುತ್ತಾನೆ. | ||
+ | * ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ವೇಗವಾಗಿ ಹರಿಯುತ್ತವೆ ಎಂದು ಆಲೋಚಿಸುತ್ತಾನೆ. | ||
+ | * ಮುಖಜ ಭೂಮಿ ಎಂದರೇನು? ಎಂದು ತಿಳಿಯಲು ಪ್ರಯತ್ನಿಸುತ್ತಾನೆ. | ||
+ | |||
+ | |||
+ | ಮಿತ್ರರೆ ಆದುನಿಕ ಭರಾಟೆಯಲ್ಲಿ ಮತ್ತು ಬದಲಾಗುತ್ತಿರುವ ಆಧುನಿಕ ಜೀವನಶೈಲಿಯಲ್ಲಿ ಸ್ಥಳೀಯ ಮಟ್ಟದಲ್ಲಿ ನೀರಿನ ಮೂಲಗಳು ಮಲಿನಗೊಳ್ಳುತ್ತಿವೆ. | ||
+ | ಎಷ್ಟೇ ತಾಂತ್ರಿಕತೆ ಮುಂದುವರೆದರು ಬೇಸಿಗೆಯಲ್ಲಿ ಜನರಿಗೆ ಮತ್ತು ಪ್ರಾಣಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. | ||
+ | ಇದನ್ನು ಗಮನದಲ್ಲಿರಿಸಿಕೋಂಡು ನಾವು ಮಕ್ಕಳಿಗೆ ಬೋಧನೆ ಮಾಡಬೇಕಿದೆ. | ||
+ | ಜೋತೆಗೆ ಮಳೆನಿರಿನ ಸಂಗ್ರಹಣೆ ಮತ್ತು ಬಳಕೆಯ ಬಗ್ಗೆ ಅರಿವು ಮೂಡಿಸಬೇಕದೆ. | ||
+ | |||
+ | |||
+ | |||
+ | ===ಚಟುವಟಿಕೆಗಳು=== | ||
+ | # ಚಟುವಟಿಕೆ ಸಂ 1[[ಭಾರತದಲ್ಲಿ ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ ಮತ್ತು ರಾಷ್ಟ್ರೀಯ ವಿದ್ಯುತ್ ಜಾಲ,ಇವುಗಳ ಬಗ್ಗೆ ಗುಂಪು ಚರ್ಚೆ]] | ||
+ | |||
+ | # ಚಟುವಟಿಕೆ ಸಂ 2[[ಕುಡಿಯುವ ನೀರು, ಮಳೆ ಕೊಯ್ಲು, ಏಕೆ ಜಲ ಮಾಲಿನ್ಯ, ಜಲಮಾಲಿನ್ಯ ನಿಯಂತ್ರಣ ಹೇಗೆ ಚಿತ್ರ ವಿಕ್ಷಣೆ ಮತ್ತು ಚರ್ಚೆ]] | ||
− | |||
− | |||
* ತಮ್ಮ ವಾಸ ಸ್ಥಳದಲ್ಲಿನ ನೀರಿನ ಮೂಲದ ಬಗ್ಗೆ ವಿಶ್ಲೇಷಣೆ ಮತ್ತು ತಮ್ಮ ಪ್ರದೇಶದ ಮೂಲಗಳನ್ನು ಪಟ್ಟಿ ಮಾಡುವುದು. | * ತಮ್ಮ ವಾಸ ಸ್ಥಳದಲ್ಲಿನ ನೀರಿನ ಮೂಲದ ಬಗ್ಗೆ ವಿಶ್ಲೇಷಣೆ ಮತ್ತು ತಮ್ಮ ಪ್ರದೇಶದ ಮೂಲಗಳನ್ನು ಪಟ್ಟಿ ಮಾಡುವುದು. | ||
− | |||
* ಪೂರ್ವ ಮತ್ತು ಪಶ್ಚಿಮನದಿಗಳ ವ್ಯತ್ಯಾಸ ಗುರುತಿಸಿ , ಪ್ರಾಕೃತಿಕ ವಿಭಾಗಗಳನ್ನು ವರ್ಗೀಕರಿಸುವರು. | * ಪೂರ್ವ ಮತ್ತು ಪಶ್ಚಿಮನದಿಗಳ ವ್ಯತ್ಯಾಸ ಗುರುತಿಸಿ , ಪ್ರಾಕೃತಿಕ ವಿಭಾಗಗಳನ್ನು ವರ್ಗೀಕರಿಸುವರು. | ||
*ಕರ್ನಾಟಕದ ನೀರಿನ ಮೂಲಗಳನ್ನು ನದಿಗನ್ನು ನಕ್ಷೆಯಲ್ಲಿ ಗುರುತಿಸುವ ಕೌಶಲ್ಯವನ್ನು ಬೆಳೆಸುವುದು. | *ಕರ್ನಾಟಕದ ನೀರಿನ ಮೂಲಗಳನ್ನು ನದಿಗನ್ನು ನಕ್ಷೆಯಲ್ಲಿ ಗುರುತಿಸುವ ಕೌಶಲ್ಯವನ್ನು ಬೆಳೆಸುವುದು. | ||
*ಪ್ರಾಕೃತಿಕ ವಿಭಾಗಗಳು ಆಯಾ ಪ್ರದೇಶದ ಸಂಸ್ಕೃತಿ,ಸಮಾಜ,ಮತ್ತು ಆರ್ಥಿಕತೆಯ ಮೇಲೆ ಬೀರುವ ಪ್ರಭಾವವನ್ನು ಅರ್ಥೈಸುವುದು. | *ಪ್ರಾಕೃತಿಕ ವಿಭಾಗಗಳು ಆಯಾ ಪ್ರದೇಶದ ಸಂಸ್ಕೃತಿ,ಸಮಾಜ,ಮತ್ತು ಆರ್ಥಿಕತೆಯ ಮೇಲೆ ಬೀರುವ ಪ್ರಭಾವವನ್ನು ಅರ್ಥೈಸುವುದು. | ||
*ಪ್ರದೇಶದಿಂದ ಪ್ರದೇಶಕ್ಕೆ ನದಿಗಳು ಏಕೆ ಬದಲಾಗುತ್ತದೆ. ಎಂಬುದನ್ನು ಗುರುತಿಸುವುದು. | *ಪ್ರದೇಶದಿಂದ ಪ್ರದೇಶಕ್ಕೆ ನದಿಗಳು ಏಕೆ ಬದಲಾಗುತ್ತದೆ. ಎಂಬುದನ್ನು ಗುರುತಿಸುವುದು. | ||
− | * | + | * *ತಾವು ವಾಸಿಸುವ ಪ್ರದೇಶ ಯಾವ ಯಾವ ನದಿಗೆ ಹತ್ತಿರ ಸೇರಿದೆ ಎಂದು ಗುರುತಿಸುವುದು. |
− | *ತಾವು ವಾಸಿಸುವ ಪ್ರದೇಶ ಯಾವ ಯಾವ ನದಿಗೆ ಹತ್ತಿರ ಸೇರಿದೆ ಎಂದು ಗುರುತಿಸುವುದು. | + | *ತಾವು ವಾಸಿಸುವ ಪ್ರದೇಶ ದೊಂದಿಗೆ ವಿವಿಧ ನದಿಗಳ ಲಕ್ಷಣಗಳನ್ನು ಹೋಲಿಸುವುದು |
− | *ತಾವು ವಾಸಿಸುವ ಪ್ರದೇಶ ದೊಂದಿಗೆ ವಿವಿಧ ನದಿಗಳ ಲಕ್ಷಣಗಳನ್ನು ಹೋಲಿಸುವುದು | ||
− | |||
− | = | + | =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= |
− | # | + | |
+ | # ತಮ್ಮ ವಾಸ ಸ್ಥಳದಲ್ಲಿನ ನೀರಿನ ಮೂಲದ ಬಗ್ಗೆ ವಿಶ್ಲೇಷಣೆ ಮತ್ತು ತಮ್ಮ ಪ್ರದೇಶದ ಮೂಲಗಳನ್ನು ಪಟ್ಟಿ ಮಾಡಿ ತನ್ನಿ. | ||
+ | # ಪೂರ್ವ ಮತ್ತು ಪಶ್ಚಿಮವಾಗಿ ಹರಿಯುವ ನದಿಗಳ ವ್ಯತ್ಯಾಸ ಗುರುತಿಸಿ ನಾಳೆ ತನ್ನಿ? | ||
+ | # ಪ್ರಾಕೃತಿಕ ವಿಭಾಗಗಳನ್ನು ವರ್ಗೀಕರಿಸಿ ತನ್ನಿ. | ||
+ | # ಕರ್ನಾಟಕದ ನದಿಗನ್ನು ನಕ್ಷೆಯಲ್ಲಿ ಗುರುತಿ ತನ್ನಿ. | ||
+ | # ತಾವು ವಾಸಿಸುವ ಪ್ರದೇಶ ಯಾವ ಯಾವ ನದಿಗೆ ಹತ್ತಿರ ಸೇರಿದೆ ಎಂದು ಆಲೋಚಿಸಿ ಹೇಳಿ? | ||
+ | # ನೀವು ವಾಸಿಸುವ ಪ್ರದೇಶ ದೊಂದಿಗೆ ವಿವಿಧ ನದಿಗಳ ಲಕ್ಷಣಗಳನ್ನು ಹೋಲಿಸಿ ಹೇಳಿ? | ||
− | |||
− | + | ಪ್ರಾಕೃತಿಕ ವಿಭಾಗಗಳು ಆಯಾ ಪ್ರದೇಶದ ಸಂಸ್ಕೃತಿ,ಸಮಾಜ,ಮತ್ತು ಆರ್ಥಿಕತೆಯ ಮೇಲೆ ಬೀರುವ ಪ್ರಭಾವವನ್ನು ಅರ್ಥೈಸುವುದು. | |
+ | ಪ್ರದೇಶದಿಂದ ಪ್ರದೇಶಕ್ಕೆ ನದಿಗಳು ಏಕೆ ಬದಲಾಗುತ್ತದೆ. ಎಂಬುದನ್ನು ಗುರುತಿಸುವುದು. | ||
=ಯೋಜನೆಗಳು = | =ಯೋಜನೆಗಳು = | ||
೨೪೩ ನೇ ಸಾಲು: | ೩೦೩ ನೇ ಸಾಲು: | ||
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= | =ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= | ||
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು | ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು | ||
+ | |||
+ | [[ವರ್ಗ:ಭಾರತದ ಭೂಗೋಳಶಾಸ್ತ್ರ]] |
೧೧:೩೮, ೧೩ ಆಗಸ್ಟ್ ೨೦೨೦ ದ ಇತ್ತೀಚಿನ ಆವೃತ್ತಿ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಚಿತ್ರ:Bharatada jalasampanmulagalu(2).mm
ಪಠ್ಯಪುಸ್ತಕ
ಕರ್ನಾಟಕ ಸರ್ಕಾರವು ಪ್ರಸ್ತು ತ ಪಡಿಸಿರು ವ ಪಠ್ಯ ಪುಸ್ತಕದಲ್ಲಿ ಭಾರತದ ಜಲಸಂಪನ್ಮೂ ಲಗಳು ಪಾಠದಲ್ಲ ಭಾರತದ ನೀರಾವರಿಯ ಬಗ್ಗೆ ಅದರ ವಿಧಗಳ ಬಗ್ಗೆ ವಿವಿದೊದ್ದೇಶ ನದಿಕಣಿವೆಯ ಬಗ್ಗೆ ಮತ್ತು ಅದರ ಉಪಯೋಗಗಳು ಪ್ರಮು ಖ ಜಲಾಶಯಗಳು ಮತ್ತು ಜಲವಿದ್ಯುತ್ ಉತ್ಪಾದನಾ ಕೇಂದ್ರಗಳ ಬಗ್ಗೆ ಮತ್ತು ಮಳೆ ಕೊಯ್ಲು ಮಳೆನೀರು ಸಂಗ್ರಹಣೆ ಬಗ್ಗೆ ಚರ್ಚಿಸಲಾಗಿದೆ ಭಾರತದ ಜಲಸಂಪನ್ಮೂಲದ ಮಹತ್ವ ಮತ್ತು ಕರ್ನಾಟಕದ ನದಿಗಳು,ಅದರಲ್ಲಿನ ಉತ್ತರಭಾರತದ ಮತ್ತು ದಕ್ಚಿಣಬಾರತದ ನದಿಗಳ ಬಗ್ಗೆ ಪರಿಚಯಿಸಲಾಗಿದೆ. ಇದಕ್ಕೆ ಪೂರಕವಾಗಿ ಈ ಉಪಘಟಕದಲ್ಲಿ ನದಿಗಳ ಮೂಲ ಮತ್ತು ದಿಕ್ಕುಗಳ ಬಗ್ಗೆ ಚರ್ಚಿಸಲು ಅವಕಾಶ ನೀಡಲಾಗಿದೆ. ಈ ಪುಸ್ತಕಗಳನ್ನು ಪರಾಮರ್ಶನ ಮಾಡುವುದರಿಂದ ನಮಗೆ ಹೆಚ್ಚಿನ ಮಾಹಿತಿ ತಿಳಿಯುತ್ತದೆ.
= ಕರ್ನಾಟಕದ ಪಠ್ಯಪುಸ್ತಕದಲ್ಲಿ ಚರ್ಚಿತ ವಿಷಯಗಳು. =
ಕರ್ನಾಟಕ ಸರ್ಕಾರವು ಪ್ರಸ್ತು ತ ಪಡಿಸಿರು ವ ಪಠ್ಯ ಪುಸ್ತಕದಲ್ಲಿ ಭಾರತದ ಜಲಸಂಪನ್ಮೂ ಲಗಳು ಪಾಠದಲ್ಲಿ ಭಾರತದ ನೀರಾವರಿಯ ಬಗ್ಗೆ ಅದರ ವಿಧಗಳ ಬಗ್ಗೆ ವಿವಿದೊದ್ದೇಶ ನದಿಕಣಿವೆಯ ಬಗ್ಗೆ ಮತ್ತು ಅದರ ಉಪಯೋಗಗಳು ಪ್ರಮು ಖ ಜಲಾಶಯಗಳು ಮತ್ತು ಜಲವಿದ್ಯುತ್ ಉತ್ಪಾದನಾ ಕೇಂದ್ರಗಳ ಬಗ್ಗೆ ಮತ್ತು ಮಳೆ ಕೊಯ್ಲು ಮಳೆನೀರು ಸಂಗ್ರಹಣೆ ಬಗ್ಗೆ ಚರ್ಚಿಸಲಾಗಿದೆ
- ಕರ್ನಾಟಕ ಪಠ್ಯಪುಸ್ತಕ ಜಲ ಸಂಪನ್ಮೂಲಗಳು
ಮತ್ತಷ್ಟು ಮಾಹಿತಿ
ಪ್ರೀಯ ಶಿಕ್ಷಕ ಮಿತ್ರರೇ, ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ತರಗತಿಯಲ್ಲಿ ಬೋಧಿಸಬೇಕಿದೆ.
- ಭಾರತದಲ್ಲಿ ಪ್ರಾಚೀನ ಕಾಲದ ಇತಿಹಾಸದಲ್ಲಿ ಮಳೆ ನೀರು ಸಂಗ್ರಹಣೆ ಬಗ್ಗೆ ಉಲ್ಲೇಖಗಳಿವೆ.. ( ನೋಡಿ ಕೌಟೀಲ್ಯನ ಅರ್ಥಶಾಸ್ತ್ರ)
- ಜಪಾನ್ ಮಾದರಿಯ ಮೆಟ್ಟಿಲು ಕೃಷಿ ಮತ್ತು ಇಸ್ರೇಲ್ ಮಾದರಿಯ ಹನಿ ನೀರಅವರಿ ಮತ್ತು ತಂ ತು ರು ನೀರಾವರಿಯ ಬಗ್ಗೆ ಅರಿವು ಮೂ ಡಿಸಬೇಕಿದೆ.
- ಭಾರತದಲ್ಲಿ ಅಟಲ್ ಬಿಹಾರಿ ವಾಜಪೇಯಿ ರವರು ಪ್ರಧಾನ ಮಂತ್ರಿಯಾಗಿರು ವಾಗ ಗಂಗಾ-ಕಾವೇರಿ ಯೋಜನೆಯನ್ನು ಹಮಮಿಕೊಂಡಿದ್ದರು ಇದರ ವೆಚ್ಚ ಇಡಿ ಭಾರತದ ಒಟ್ಟು ವೇಚವಚದ ಸಾವಿರ ಪಟ್ಟು ದೊಡ್ಡದು .
- ಉತ್ತರದ ಮಹಾ ಮೈದಾನದಲ್ಲಿ ನೀರಾವರಿ ಯೋಜನೆಗಿಂತ ನೇರ ನೀರಾವರಿ ಬಳಕೆಯಾಗು ತ್ತಿದೆ .
- ಇಂದಿರಾಗಾಂಧಿ ಕಾಲು ವೆಯು ಭಾರತದಲ್ಲೆ / ಪ್ರಪಂಚದಲ್ಲೇ ಅತಿಹೆಚ್ಚು ನೀರಾವರಿ ಕಾಲು ವೆ ಜಾಲವನ್ನು ಹೋಂದಿದೆ.
- ರಾಜಸ್ಥಾನದಲ್ಲಿ ಹೇಚ್ಚು ಮಳೆ ಕೋಯ್ಲ ಕಾರ್ಯವನ್ನು ಹಮ್ಮಿಕೊಂಡಿದೆ . ಮತ್ತು ಸೌರಶಕ್ತಿಯನ್ನು ಹೋಂದಿದೆ.
- ಭಾರತದಲ್ಲಿ ಅಟಲ್ ಬಿಹಾರಿ ವಾಜಪೇಯಿ ರವರು ಪ್ರಧಾನ ಮಂತ್ರಿಯಾಗಿರು ವಾಗ ಗಂಗಾ-ಕಾವೇರಿ ಯೋಜನೆಯನ್ನು ಹಮಮಿಕೊಂಡಿದ್ದರು ಇದರ ವೆಚ್ಚ ಇಡಿ ಭಾರತದ ಒಟ್ಟು ವೇಚವಚದ ಸಾವಿರ ಪಟ್ಟು ದೊಡ್ಡದು .
- ಸಾವಯವ ಕೃಷಿಯಲ್ಲಿನ ಮಹತ್ವ ಮತ್ತು ಭೂ ಮಿಯ ಫಲವತ್ತತೆ ಬಗ್ಗೆ ಮನವರಿಕೆ ಮಾಡಬೇಕಿದೆ.
ಪ್ರಪಂಚದ ಅತ್ಯಂತ ದೊಡ್ಡ ಡ್ಯಾಮ್ ನೋಡಲು ಇದನ್ನು ಪ್ಲೇ ಮಾಡಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
- ಪ್ರೀಯ ಶಿಕ್ಷಕ ಮಿತ್ರರೇ ಸರ್ NCERT ಪಠ್ಯ ಪುಸ್ತಕದಲ್ಲಿ ಭಾರತದ ಜಲಸಂಪನ್ಮೂ ಲಗಳು ಪಾಠದಲ್ಲಿ ನೇರವಾಗಿ ವಿಷಯ ಇಲ್ಲ ಆದರೆ ಭಾರತದ ನೀರಾವರಿಯ ಬಗ್ಗೆ ಅದರ ವಿಧಗಳ ಬಗ್ಗೆ ವಿವಿದೊದ್ದೇಶ ನದಿಕಣಿವೆಯ ಬಗ್ಗೆ ಮತ್ತು ಅದರ ಉಪಯೋಗಗಳು ಪ್ರಮು ಖ ಜಲಾಶಯಗಳು ಮತ್ತು ಜಲವಿದ್ಯುತ್ ಉತ್ಪಾದನಾ ಕೇಂದ್ರಗಳ ಬಗ್ಗೆ ಮತ್ತು ಮಳೆ ಕೊಯ್ಲು ಮಳೆನೀರು ಸಂಗ್ರಹಣೆ ಬಗ್ಗೆ ಚರ್ಚಿಸಲಾಗಿದೆ. ಈ ಪುಸ್ತಕಗಳನ್ನು ಪರಾಮರ್ಶನ ಮಾಡುವುದರಿಂದ ನಮಗೆ ಹೆಚ್ಚಿನ ಮಾಹಿತಿ ತಿಳಿಯುತ್ತದೆ.
- ಇದು ಕರ್ನಾಟಕದ ಕರ್ನಾಟಕ ಸರ್ಕಾರವು ಪ್ರಸ್ತು ತ ಪಡಿಸಿರು ವ ಪಠ್ಯ ಪುಸ್ತಕದಲ್ಲಿ ಭಾರತದ ಜಲಸಂಪನ್ಮೂ ಲಗಳು ಪಾಠವು NCERT ಪಠ್ಯ ಪುಸ್ತಕಕ್ಕಿಂತ ವಿಭಿನ್ನ ವಾಗಿದೆ.
- NCERT ಪಠ್ಯ ಪುಸ್ತಕ ನೋಡಲು ಇಲ್ಲಿ ಕ್ಲಿಕ್ ಮಾಡಿ
ಉಪಯುಕ್ತ ವೆಬ್ ಸೈಟ್ ಗಳು
ಭಾರತದ ನದಿಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಅತ್ಯಂತ ಉದ್ದದ ಕಾಲುವೆಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಇಂದಿರಾಗಾಂದಿ ಕಾಲುವೆಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಭಾರತದ ನದಿಗಳ ವಿದಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಮಳೆ ನೀರು ಸಂಗ್ರಹಣೆ ಬಗ್ಗೆ immage ನೋಡಲು
ಸಂಬಂಧ ಪುಸ್ತಕಗಳು
ಈ ಪುಸ್ತಕಗಳನ್ನು ಪರಾಮರ್ಶನ ಮಾಡುವುದರಿಂದ ನಮಗೆ ಹೆಚ್ಚಿನ ಮಾಹಿತಿ ತಿಳಿಯುತ್ತದೆ.
ಭಾರತದ ಕಾಲುವೆಯವೆಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಪರಾಮರ್ಶನ ಪುಸ್ತಕಗಳು
- | DSERT
- | NCERT ಪಠ್ಯ ಪುಸ್ತಕಗಳು
- ಏಕಲವ್ಯ ಪಠ್ಯ ಪುಸ್ತಕಗಳು
- ಕರ್ನಾಟಕ ಪ್ರಾಕೃತಿಕ ಭೂಗೋಳಶಾಸ್ತ್ರ _ಪಿ.ಮಲ್ಲಪ್ಪ
- ಭೂಗೋಳಸಂಗಾಂತಿ | DSERT
- ಭಾರತದ ಪ್ರಾಕೃತಿಕ ಭೂಗೋಳಶಾಸ್ತ್ರ. _ ಡಾ|| ರಂಗನಾಥ
ಭಾರತದ ವಿವಿದೋದ್ದೇಶ ನದಿ ಕಣಿವೆ ಯೋಜನೆ ಜಲಾಶಯಗಳನ್ನು ನೋಡಲು ಇದನ್ನು playಮಾಡಿ
See this
ನೀರು ಸಂಗ್ರಹಣೆ ಚಿತ್ರ ನೋಡಲು ಇಲ್ಲಿ ಕ್ಲಿಕಿಸಿ.
ಹನಿ ನೀರಾವರಿಯ ಚಿತ್ರ ನೋಡಲು ಇಲ್ಲಿ ಕ್ಲಿಕ್ ಮಾಡಿ
ತುಂತುರು ನೀರಾವರಿಯ ಚಿತ್ರ ನೋಡಲು ಈ ಲಿಂಕನ್ನು ಬಳಸಿ
ನದಿಗಳ ಬಗ್ಗೆ English ಹೆಚ್ಚಿನ ಮಾಹಿತಿ ತಿಳಿಯಲು ನೂಡಿ
ಬೋಧನೆಯ ರೂಪರೇಶಗಳು
ಶಿಕ್ಷಕ ಮಿತ್ರರೇ ಈ ಪರಿಕಲ್ಪನೆಗಳನ್ನು ( Key idea / concept )ಮಕ್ಕಳಲ್ಲಿ ಮೂಡಿಸಲು ಈ ಕೆಳಗಿನ ಚಟುವಟಿಕೆಗಳನ್ನು ಚಟುವಟಿಕೆಗಳನ್ನು ಅನುಸರಿಸಬೇಕಿದೆ. ಆ ಚಟುವಟಕೆಗಳನ್ನು ಮಾಡಲು ಈ ಕೆಳಗಿನ ಅಂಶಗಳನ್ನು ಪಾಲಿಸಬೇಕಿದೆ.
ಪ್ರಮುಖ ಪರಿಕಲ್ಪನೆಗಳು
- ಏಕ ನೀರು ಅತ್ಯಂತ ಮಹತ್ವ ಪಡೆದಿದೆ ಎಂಬುದನ್ನು ಮನವರಿಕೆ ಮಾಡುವುದು.
- ನೀರಾವರಿಯ ಬೇರೆ ವಿಧಗಳು ಯಾವುವು ಏಕೆ ಅವುಗಳನ್ನು ಏಕೆ ರೂಡಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸಬೇಕಿದೆ .
- ವಿವಿದೋದ್ದೇಶ ನದಿ ಕಣಿವೆ ಯೋಜನೆ ಎಂದರೇನು ಅವುಗಳನ್ನು ಏಕೆ ಯೋಜಿಸಬೇಕಿದೆ ಎಂಬುದನ್ನು ತಿಳಿಯುವುದು.
- ಭಾರತದಲ್ಲಿ ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ ಬಗ್ಗೆ ಆಳ ಅಗಲ ತಿಳಿಯುವುದು.
- ರಾಷ್ಟ್ರೀಯ ವಿದ್ಯುತ್ ಜಾಲ ಎಂದರೇನು? ಅದರ ಉಪಯೋಗವೇನು ಎಂಬುದನ್ನು ಮನವರಿಕೆ ಮಾಡುವುದು.
- ಮಳೆ ಕೊಯ್ಲು ಯೋಜನೆ ಯ ಕಲ್ಪನೆ ಎಲ್ಲರಲ್ಲಿಯೂ ಮೂಡಿಸಿ ಅಳವಡಿಸಿಕೊಳ್ಳುವಂತೆ ಮಾಡುವುದು.
- ಜಲ ಮಾಲಿನ್ಯ ಮತ್ತು ಮಾನವ ದ ಪರಿಣಾಮ ದ ಬಗ್ಗೆ ಅರಿವಿ ಮೂಡಿಸಿ ತಡೆಗಟ್ಟುವಂತೆ ಮಾಡುವುದು.
ಪರಿಕಲ್ಪನೆ 1. ಏಕ ನೀರು ಅತ್ಯಂತ ಮಹತ್ವ ಪಡೆದಿದೆ ಎಂಬುದನ್ನು ಮನವರಿಕೆ ಮಾಡುವುದು.ನೀರಾವರಿಯ ಬೇರೆ ವಿಧಗಳು ಯಾವುವು ಏಕೆ ಅವುಗಳನ್ನು ಏಕೆ ರೂಡಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸಿ ಕೊಡುವುದು
ಕಲಿಕೆಯ ಉದ್ದೇಶಗಳು
- ಮಿತ್ರರೇ ನದಿಗಳು ಮಲಿನಗೊಳ್ಳುವುದನ್ನು ತಪ್ಪಿಸುವುದು ಎಲ್ಲರ ಜವಾಬ್ದಾರಿ ಎಂದು ಮಕ್ಕಳಿಗೆ ಮನವರಿಕೆ ಮಾಡಬೇಕಿದೆ.
- ಭಾರತ ಅತಿಹೆಚ್ಚು ನೀರಾವರಿ ಕ್ಷೇತ್ರ ಹೊಂದಿದ್ದರೂ ಉತ್ಪಾದನೆ ಮತ್ತು ಇಳುವರಿ ಕಡಿಮೆಯಾಗುತ್ತಿದೆ ಏಕೆ ಎಂಬುದನ್ನು ಚರ್ಚಇಸಬೇಕಿದೆ.
- ನಮ್ಮ ಸುತ್ತಮುತ್ತಲಿನ ಕೆರೆಗಳು ಯಾವಸ್ಥಿತಿಯಲ್ಲಿವೆ ಎಂಬುದರ ಬಗ್ಗೆ ಚರ್ಚಿಸಬೇಕಿದೆ.
- ಬಂದ ಮಳೆನೀರನ್ನು ನಿಲ್ಲಿಸಿ ಸಂಗ್ರಹಿಸಿ ಅಂತರ್‍ಜಲದ ಮಟ್ಟವನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಮನವರಿಕೆ ಮಾಡಬೇಕಿದೆ.
- ಇಸ್ರೇಲ್ ಮಾದರಿಯಲ್ಲಿ ಅತಿಕಡಿಮೆ ನೀರಲ್ಲಿ ಕೃಷಿಮಾಡುವುದು ಹೇಗೆ ಎಂಬುದನ್ನು ಮನವರಿಕೆ ಮಾಡಬೇಕಿದೆ.
- ಸಾವಯವ ಕೃಷಿಯಲ್ಲಿನ ಮಹತ್ವ ಮತ್ತು ಭೂ ಮಿಯ ಫಲವತ್ತತೆ ಬಗ್ಗೆ ಮನವರಿಕೆ ಮಾಡಬೇಕಿದೆ.
- ಜಪಾನ್ ಮಾದರಿಯ ಮೆಟ್ಟಿಲು ಕೃಷಿ ಮತ್ತು ಇಸ್ರೇಲ್ ಮಾದರಿಯ ಹನಿ ನೀರಅವರಿ ಮತ್ತು ತುಂತುರು ನೀರಾವರಿಯ ಬಗ್ಗೆ ಅರಿವು ಮೂ ಡಿಸಬೇಕಿದೆ.
ಶಿಕ್ಷಕರಿಗೆ ಟಿಪ್ಪಣಿ
- ಮಿತವಾಗಿ ನೀರನ್ನು ಬಳಸುವುದ
- ಪೋಲಾಗುವ ನೀರನ್ನು ತಡೆಯುವುದು ಉದ್ದೇಶವಶಿಟ್ಟುಕೊಂಡು ಬೋಧನೆ ಮಾಡಬೇಕಿದೆ.
- ನೀರಿನ ಮೂಲ ತಿಳಿಯುವುದು. ನೀರಾವರಿಯ ಅರ್ಥ ,ಮಹತ್ವ ಮತ್ತು ಅವಶ್ಯಕತೆ.
- ನೀರಾವರಿಯ ಗರಿಷ್ಠ ಬಳಕೆ. ಭಾರತದ ನದಿಗಳು ಮತ್ತು ಭಾರತದ ನೀರಾವರಿ.
- ಕೆರೆ ನೀರಾವರಿ. ಬಾವಿ ನೀರಾವರಿ. ಕಾಲುವೆ ನೀರಾವರಿ ಇವುಗಳನ್ನು ತಿಳಿಸುವ
ಈ ಹಿತದೃಷ್ಠಿಯಿಂದ ನಾವು ಬೋದಿಸಬೇಕಾದ ಪಾಠವನ್ನು ವಿವಿಧ ಮಜಲುಗಳಂದ ನೋಡಬೇಕಿದೆ. ಮುಖಜ ಭೂಮಿ ಎಂದರೇನು? ಎಂಬುವುದರ ಬಗ್ಗೆ ಪರಿಚಯ ಮಾಡಿಸ ಬೇಕಿದೆ.ಫಲವತ್ತಾದ ಮಣ್ಣು ನದಿಮುಖಜ ಭೂಮಿಯಲ್ಲಿ ಏಕೆಇರುತ್ತದೆ ಎಂದು ಆಲೋಚಿಸಲು ಅವಕಾಶ ಕಲ್ಪಿಸಬೇಕಿದೆ. ತಮ್ಮ ಹತ್ತಿರದ ನದಿಗಳಿಗೆ ಪರಿಚಯಿಸಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ವೇಗವಾಗಿ ಹರಿಯುತ್ತವೆ ಏಕೆ ಎಂದು ಆಲೋಚಿಸಲು ಅವಕಾಶ ಕಲ್ಪಿಸಬೇಕಿದೆ.
ತುಂತುರು ನೀರಾವರಿಯ ಬಗ್ಗೆ ವಿಡಿಯೋ ನೋಡಿ
ಚಟುವಟಿಕೆಗಳು
ಪರಿಕಲ್ಪನೆ 2. ವಿವಿದೋದ್ದೇಶ ನದಿ ಕಣಿವೆ ಯೋಜನೆ ಎಂದರೇನು ಅವುಗಳನ್ನು ಏಕೆ ಯೋಜಿಸಬೇಕಿದೆ ಎಂಬುದನ್ನು ತಿಳಿಯುವುದು.ಮತ್ತು ಭಾರತದಲ್ಲಿ ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ ಬಗ್ಗೆ ಆಳ ಅಗಲ ತಿಳಿಯುವುದು.
ಕಲಿಕೆಯ ಉದ್ದೇಶಗಳು
- ವಿವಿದೋದ್ದೇಶ ನದಿ ಕಣಿವೆ ಯೋಜನೆ ಎಂದರೇನು ಅವುಗಳನ್ನು ಏಕೆ ಯೋಜಿಸಬೇಕಿದೆ ಎಂಬುದನ್ನು ತಿಳಿಯುವುದು.
- ಭಾರತದಲ್ಲಿ ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ . ಭಾರತದಲ್ಲಿ ಏಕೆ ಜಲವಿದ್ಯುತ್ ಅವಶ್ಯಕ. ಪ್ರಮೂಖ ಜಲವಿದ್ಯೂತ್ ಉತ್ಪಾದನಾ ಕೇಂದ್ರಗಳು . ಜಲವಿದ್ಯುತ್ ಮತ್ತು ಇತರೆ ವಿದ್ಯತ್.
ಶಿಕ್ಷಕರಿಗೆ ಟಿಪ್ಪಣಿ
- ನದಿಯ ಮೂಲ ಹುಡುಕಬಾರದು ಎಂಬುದು ಗಾದೆ ಆದರೆ ಬತ್ತಿಹೋಗುತ್ತಿರುವ ನದಿಮೂಲವನ್ನು ಹುಡುಕಲೇ ಬೇಕಾಗಿದೆ. ತುಂಗಭದ್ರ ನದಿಯನೀರು 20ವರ್ಷಗಳಹಿಂದೆ ತಿಳಿನೀರು ಬರುತ್ತಿತ್ತು ಆದರೀಗ ಕೇಂಪುನೀರು ಬರುತ್ತಿದೆ ಕಾರಣವೇನು?
- ಇಂಜಿನಿಯರುಗಳು ಜಲಾಶಯಗಳ ಅಣೇಕಟ್ಟುಗಳ ಮಟ್ಟ ಎತ್ತರಿಸದೆ ,ಮಳೇಗಾಲದಲ್ಲಿ ಪೋಲಾಗುವ ನೀರನ್ನು ಇರುವ ನಾಲೆಗಿಂತ ಸ್ವಲ್ಪ ಎತ್ತರದಲ್ಲಿನ ನಾಲೆಯ ಮೂಲಕ ನೀರನ್ನು ಕೆರೆ, ನದಿಗಳಿಗೆ ಹರಿಸುತ್ತಾರೆ ಇದನ್ನು ಮೇಲ್ದಂಡೆ ಯೋಜನೆ ಎನ್ನುವರು.
- ಮರಳು ಗಣಿಗಾರಿಕೆಯಿಂದ ನದಿನೀರಿನ ಮೂಲ ಬತ್ತಿಹೋಗುತ್ತಿದೆ. ಪ್ರೀಯ ಶಿಕ್ಷಕ ಮಿತ್ರರೇ
- ನದಿ ನೀರಿನ ಮೂಲಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕಿದೆ.
ಚಟುವಟಿಕೆಗಳು #
ಚಟುವಟಿಕೆ ಸಂ 1 '''ವಿವಿದೋದ್ದೇಶ ನದಿ ಕಣಿವೆ ಯೋಜನೆ, ಬಗ್ಗೆ video ನೋಡಿ ಗುಂಪು ಚರ್ಚೆ'''
ಚಟುವಟಿಕೆ ಸಂ 2 '''ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ ಬಗ್ಗೆ ತಿಳಿಯಲು KEB ಇಂಜಿನಿಯರ್ ಗೆ ಸಂದರ್ಶನ'''
ಪರಿಕಲ್ಪನೆ 3. ಭಾರತದಲ್ಲಿ ಏಕೆ ಜಲವಿದ್ಯುತ್ ಅವಶ್ಯಕ. ಮತ್ತು ಪ್ರಮೂಖ ಜಲವಿದ್ಯೂತ್ ಉತ್ಪಾದನಾ ಕೇಂದ್ರಗಳು ವಿದ್ಯುತ್ ಜಾಲ.ಮತ್ತು ವಿದ್ಯುತ್ ಹಂಚಿಕೆ ಬಗ್ಗೆ ಅರಿವು
ಕಲಿಕೆಯ ಉದ್ದೇಶಗಳು
- ರಾಷ್ಟ್ರೀಯ ವಿದ್ಯುತ್ ಜಾಲ ಎಂದರೇನು? ಅದರ ಉಪಯೋಗವೇನು ಎಂಬುದನ್ನು ಮನವರಿಕೆ ಮಾಡುವುದು.
- ಜಲವಿದ್ಯುತ್ ಮತ್ತು ಇತರೆ ವಿದ್ಯತ್.
- ಸರ್ಕಾರಿ ಮತ್ತು ಖಾಸಗಿ ವಿದ್ಯುತ್
ಸರ್ಕಾರಿ ಮತ್ತು ಖಾಸಗಿ ವಿದ್ಯುತ್. ವಿದ್ಯುತ್ ಜಾಲ.ಮತ್ತು ವಿದ್ಯುತ್ ಹಂಚಿಕೆ . ಮಳೆ ಕೊಯ್ಲು ಯೋಜನೆ . ಅಂತರ್ಜಲ ಮತ್ತು ಮಳೆ ಕೊಯ್ಲು . ಕುಡಿಯುವ ನೀರು ಮತ್ತು ಮಳೆ ಕೊಯ್ಲು . ಜಲ ಮಾಲಿನ್ಯ ಮತ್ತು ಮಾನವ ಏಕೆ ಜಲ ಮಾಲಿನ್ಯ . ಜಲಮಾಲಿನ್ಯ ನಿಯಂತ್ರಣ ಹೇಗೆ ?ಎಂಬುದನ್ನು ಗಮನದಲ್ಲಿಟ್ಟು ಬೋಧನೆ ಮಾಡಬೇಕಿದೆ.
ಶಿಕ್ಷಕರಿಗೆ ಟಿಪ್ಪಣಿ
ಭಾರತದಲ್ಲಿ ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ . ಭಾರತದಲ್ಲಿ ಏಕೆ ಜಲವಿದ್ಯುತ್ ಅವಶ್ಯ ಕ. ಪ್ರಮೂಖ ಜಲವಿದ್ಯೂತ್ ಉತ್ಪಾದನಾ ಕೇಂದ್ರಗಳು . ಜಲವಿದ್ಯುತ್ ಮತ್ತು ಇತರೆ ವಿದ್ಯತ್. ರಾಷ್ಟ್ರೀಯ ವಿದ್ಯುತ್ ಜಾಲ. ಸರ್ಕಾರಿ ಮತ್ತು ಖಾಸಗಿ ವಿದ್ಯುತ್. ವಿದ್ಯುತ್ ಜಾಲ.ಮತ್ತು ವಿದ್ಯುತ್ ಹಂಚಿಕೆ . ಮಳೆ ಕೊಯ್ಲು ಯೋಜನೆ . ಅಂತರ್ಜಲ ಮತ್ತು ಮಳೆ ಕೊಯ್ಲು . ಕುಡಿಯುವ ನೀರು ಮತ್ತು ಮಳೆ ಕೊಯ್ಲು . ಜಲ ಮಾಲಿನ್ಯ ಮತ್ತು ಮಾನವ ಏಕೆ ಜಲ ಮಾಲಿನ್ಯ . ಜಲಮಾಲಿನ್ಯ ನಿಯಂತ್ರಣ ಹೇಗೆ ?ಎಂಬುದನ್ನು ಗಮನದಲ್ಲಿಟ್ಟು ಬೋಧನೆ ಮಾಡಬೇಕಿದೆ.
ಚಟುವಟಿಕೆಗಳು
- ಚಟುವಟಿಕೆ ಸಂ 2ಕುಡಿಯುವ ನೀರು ಮತ್ತು ಮಳೆ ಕೊಯ್ಲು ಏಕೆ ಜಲ ಮಾಲಿನ್ಯ ಜಲಮಾಲಿನ್ಯ ನಿಯಂತ್ರಣ ಹೇಗೆ ಚಿತ್ರ ವಿಕ್ಷಣೆ ಮತ್ತು ಚರ್ಚೆ
ಪರಿಕಲ್ಪನೆ 4. ಮಳೆ ಕೊಯ್ಲು ಯೋಜನೆ ಕಲ್ಪನೆ ಮೂಡಿಸಿ ಅಳವಡಿಸಿಕೊಳ್ಳುವಂತೆ ಮಾಡುವುದು. ಜಲ ಮಾಲಿನ್ಯ ಮತ್ತು ಮಾನವನ ಮೇಲೆ ಅದರ ಪರಿಣಾಮ
ಕಲಿಕೆಯ ಉದ್ದೇಶಗಳು
- ಅಂತರ್ಜಲ ಮತ್ತು ಮಳೆ ಕೊಯ್ಲು ಬಗ್ಗೆ ಮನವರಿಕೆ ಮಾಡುವುದು.
- ಕುಡಿಯುವ ನೀರು ಮತ್ತು ಮಳೆ ಕೊಯ್ಲು ತಿಳಿಸಿಕೊಡುವುದು.
- ಏಕೆ ಜಲ ಮಾಲಿನ್ಯ ಮನವರಿಕೆ ಮಾಡುವುದು.
- ಜಲಮಾಲಿನ್ಯ ನಿಯಂತ್ರಣ ಹೇಗೆ ಅರಿವು ಮೂಡಿಸುವುದು?
- ಮಳೆ ಕೊಯ್ಲು ಯೋಜನೆ ಯ ಕಲ್ಪನೆ ಎಲ್ಲರಲ್ಲಿಯೂ ಮೂಡಿಸಿ ಅಳವಡಿಸಿಕೊಳ್ಳುವಂತೆ ಮಾಡುವುದು.
- ಜಲ ಮಾಲಿನ್ಯ ಮತ್ತು ಮಾನವ ದ ಪರಿಣಾಮ ದ ಬಗ್ಗೆ ಅರಿವಿ ಮೂಡಿಸಿ ತಡೆಗಟ್ಟುವಂತೆ ಮಾಡುವುದು.
ಶಿಕ್ಷಕರಿಗೆ ಟಿಪ್ಪಣಿ
- ನದಿಯು ಮಲಿನಗೋಳ್ಳುವುದನ್ನು ತಡೆಗಟ್ಟುತ್ತಾನೆ.
- ಕಣಿವೆ ಯೋಜನೆಯ ಅರ್ಥ ಮತ್ತು ಉದ್ದೇಶ .
- ಪ್ರಮುಖ ನದಿ ಕಣಿವೆ ಯೋಜನೆಗಳು.
- ಕಣಿವೆ ಯೋಜನೆ ಮತ್ತು ಪ್ರವಾಹ ನಿಯಂತ್ರಣ
- ಮಳೆ ಕೋಯ್ಲು ವಿಧಾನದ ಬಗ್ಗೆ ತಿಳಿದುಕಳ್ಳುತ್ತಾನೆ ಮತ್ತು ಅಳವಡಿಸಿಕೊಳ್ಳುತ್ತಾನೆ..
- ಅಂತರ್ ಜಲದ ನೀರಿನ ಮಟ್ಟ ಏರಿಕೆ ಮತ್ತು ಮಿತವಾದ ಬಳಕೆ ಬಗ್ಗೆ ಭಾವನೆಗಳನ್ನು ಬೇಳೆಸಿಕೊಳ್ಳುತ್ತಾನೆ.
- ಚೀನಾ ದೇಶದ ಮಾದರಿಯಲ್ಲಿ ಜಲಕ್ಷಾಮವನ್ನು ತಡೆಗಟ್ಟುತ್ತಾನೆ.
- ಫಲವತ್ತಾದ ಮಣ್ಣು ನದಿಮುಖಜ ಭೂಮಿಯಲ್ಲಿ ಏಕೆಇರುತ್ತದೆ ಎಂದು ಆಲೋಚಿಸುತ್ತಾನೆ.
- ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ವೇಗವಾಗಿ ಹರಿಯುತ್ತವೆ ಎಂದು ಆಲೋಚಿಸುತ್ತಾನೆ.
- ಮುಖಜ ಭೂಮಿ ಎಂದರೇನು? ಎಂದು ತಿಳಿಯಲು ಪ್ರಯತ್ನಿಸುತ್ತಾನೆ.
ಮಿತ್ರರೆ ಆದುನಿಕ ಭರಾಟೆಯಲ್ಲಿ ಮತ್ತು ಬದಲಾಗುತ್ತಿರುವ ಆಧುನಿಕ ಜೀವನಶೈಲಿಯಲ್ಲಿ ಸ್ಥಳೀಯ ಮಟ್ಟದಲ್ಲಿ ನೀರಿನ ಮೂಲಗಳು ಮಲಿನಗೊಳ್ಳುತ್ತಿವೆ.
ಎಷ್ಟೇ ತಾಂತ್ರಿಕತೆ ಮುಂದುವರೆದರು ಬೇಸಿಗೆಯಲ್ಲಿ ಜನರಿಗೆ ಮತ್ತು ಪ್ರಾಣಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ.
ಇದನ್ನು ಗಮನದಲ್ಲಿರಿಸಿಕೋಂಡು ನಾವು ಮಕ್ಕಳಿಗೆ ಬೋಧನೆ ಮಾಡಬೇಕಿದೆ.
ಜೋತೆಗೆ ಮಳೆನಿರಿನ ಸಂಗ್ರಹಣೆ ಮತ್ತು ಬಳಕೆಯ ಬಗ್ಗೆ ಅರಿವು ಮೂಡಿಸಬೇಕದೆ.
ಚಟುವಟಿಕೆಗಳು
- ಚಟುವಟಿಕೆ ಸಂ 1ಭಾರತದಲ್ಲಿ ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ ಮತ್ತು ರಾಷ್ಟ್ರೀಯ ವಿದ್ಯುತ್ ಜಾಲ,ಇವುಗಳ ಬಗ್ಗೆ ಗುಂಪು ಚರ್ಚೆ
- ಚಟುವಟಿಕೆ ಸಂ 2ಕುಡಿಯುವ ನೀರು, ಮಳೆ ಕೊಯ್ಲು, ಏಕೆ ಜಲ ಮಾಲಿನ್ಯ, ಜಲಮಾಲಿನ್ಯ ನಿಯಂತ್ರಣ ಹೇಗೆ ಚಿತ್ರ ವಿಕ್ಷಣೆ ಮತ್ತು ಚರ್ಚೆ
- ತಮ್ಮ ವಾಸ ಸ್ಥಳದಲ್ಲಿನ ನೀರಿನ ಮೂಲದ ಬಗ್ಗೆ ವಿಶ್ಲೇಷಣೆ ಮತ್ತು ತಮ್ಮ ಪ್ರದೇಶದ ಮೂಲಗಳನ್ನು ಪಟ್ಟಿ ಮಾಡುವುದು.
- ಪೂರ್ವ ಮತ್ತು ಪಶ್ಚಿಮನದಿಗಳ ವ್ಯತ್ಯಾಸ ಗುರುತಿಸಿ , ಪ್ರಾಕೃತಿಕ ವಿಭಾಗಗಳನ್ನು ವರ್ಗೀಕರಿಸುವರು.
- ಕರ್ನಾಟಕದ ನೀರಿನ ಮೂಲಗಳನ್ನು ನದಿಗನ್ನು ನಕ್ಷೆಯಲ್ಲಿ ಗುರುತಿಸುವ ಕೌಶಲ್ಯವನ್ನು ಬೆಳೆಸುವುದು.
- ಪ್ರಾಕೃತಿಕ ವಿಭಾಗಗಳು ಆಯಾ ಪ್ರದೇಶದ ಸಂಸ್ಕೃತಿ,ಸಮಾಜ,ಮತ್ತು ಆರ್ಥಿಕತೆಯ ಮೇಲೆ ಬೀರುವ ಪ್ರಭಾವವನ್ನು ಅರ್ಥೈಸುವುದು.
- ಪ್ರದೇಶದಿಂದ ಪ್ರದೇಶಕ್ಕೆ ನದಿಗಳು ಏಕೆ ಬದಲಾಗುತ್ತದೆ. ಎಂಬುದನ್ನು ಗುರುತಿಸುವುದು.
- *ತಾವು ವಾಸಿಸುವ ಪ್ರದೇಶ ಯಾವ ಯಾವ ನದಿಗೆ ಹತ್ತಿರ ಸೇರಿದೆ ಎಂದು ಗುರುತಿಸುವುದು.
- ತಾವು ವಾಸಿಸುವ ಪ್ರದೇಶ ದೊಂದಿಗೆ ವಿವಿಧ ನದಿಗಳ ಲಕ್ಷಣಗಳನ್ನು ಹೋಲಿಸುವುದು
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
- ತಮ್ಮ ವಾಸ ಸ್ಥಳದಲ್ಲಿನ ನೀರಿನ ಮೂಲದ ಬಗ್ಗೆ ವಿಶ್ಲೇಷಣೆ ಮತ್ತು ತಮ್ಮ ಪ್ರದೇಶದ ಮೂಲಗಳನ್ನು ಪಟ್ಟಿ ಮಾಡಿ ತನ್ನಿ.
- ಪೂರ್ವ ಮತ್ತು ಪಶ್ಚಿಮವಾಗಿ ಹರಿಯುವ ನದಿಗಳ ವ್ಯತ್ಯಾಸ ಗುರುತಿಸಿ ನಾಳೆ ತನ್ನಿ?
- ಪ್ರಾಕೃತಿಕ ವಿಭಾಗಗಳನ್ನು ವರ್ಗೀಕರಿಸಿ ತನ್ನಿ.
- ಕರ್ನಾಟಕದ ನದಿಗನ್ನು ನಕ್ಷೆಯಲ್ಲಿ ಗುರುತಿ ತನ್ನಿ.
- ತಾವು ವಾಸಿಸುವ ಪ್ರದೇಶ ಯಾವ ಯಾವ ನದಿಗೆ ಹತ್ತಿರ ಸೇರಿದೆ ಎಂದು ಆಲೋಚಿಸಿ ಹೇಳಿ?
- ನೀವು ವಾಸಿಸುವ ಪ್ರದೇಶ ದೊಂದಿಗೆ ವಿವಿಧ ನದಿಗಳ ಲಕ್ಷಣಗಳನ್ನು ಹೋಲಿಸಿ ಹೇಳಿ?
ಪ್ರಾಕೃತಿಕ ವಿಭಾಗಗಳು ಆಯಾ ಪ್ರದೇಶದ ಸಂಸ್ಕೃತಿ,ಸಮಾಜ,ಮತ್ತು ಆರ್ಥಿಕತೆಯ ಮೇಲೆ ಬೀರುವ ಪ್ರಭಾವವನ್ನು ಅರ್ಥೈಸುವುದು.
ಪ್ರದೇಶದಿಂದ ಪ್ರದೇಶಕ್ಕೆ ನದಿಗಳು ಏಕೆ ಬದಲಾಗುತ್ತದೆ. ಎಂಬುದನ್ನು ಗುರುತಿಸುವುದು.
ಯೋಜನೆಗಳು
- ನೋಡಿ ವಿದ್ಯಾರ್ಥಿಗಳೆ ನಿಮ್ಮ/ನಮ್ಮ ಊರಿನ ಸುತ್ತ ಎಷ್ಟು ಕೆರೆಗಳಿವೆ? ಆ ಕೆರೆಗಳಲ್ಲಿ ಎಷ್ಟು ಕೆರೆಗಳಲ್ಲಿ ಹೂಳು ತೆಗೆದಿದ್ದಾರೆ ? ಮತ್ತು ಏಕೆ ? ಅವುಗಳ ಮೋಬೈಲ್ ಫೋಟೊ ತೆಗೆದು ಕೊಂಡು ಸಂಗ್ರಹಿಸಿ ಮತ್ತು ಏಕೆ ಕೆರೆಗಳಲ್ಲಿ ಹೂಳು ತೆಗೆದಿದ್ದಾರೆ ಎಂಬುವುದರ ಬಗ್ಗೆ ಹಿರಿಯರಿಂದ ಸಂಗ್ರಹಿಸಿ ತನ್ನಿ.
- ನಿಮ್ಮ ಊರಿನಲ್ಲಿ ಗ್ರಾಮ ಪಂಚಾಯತಿ ಪೂರೈಸುವ ಕುಡಿಯುವ ನೀರು ಶುದ್ಧವಾಗಿದೆಯೇ ,ಆ ನೀರಿನಲ್ಲಿ ಫ್ಲೋರೈಡ್ ಅಂಶ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿ ವರದಿ ಬರೆದು ತನ್ನಿ. ಅದನ್ನು ನಾಲ್ಕು ಪುಟದ ಪುಸ್ತಕ ಮಾಡಿ.
ಸಮುದಾಯ ಆಧಾರಿತ ಯೋಜನೆಗಳು
- 15 ವರ್ಷದ ಹಿಂದೆ ಕೆರೆಗಳು ಹೇಗಿದ್ದವು ಈಗ ಹೇಗಿದೆ ಹಿರಿಯರಿಂದ ಕೇಳಿ ಹೋಲಿಸಿ ನೋಡಿ ಒಂದು ವರದಿ ತಯಾರಿಸಿ ಮತ್ತು ಕೆರೆಗಳಲ್ಲಿ ಹೂಳು ತೆಗೆಯಲು ಗ್ರಾಮಪಂಚಾಯತಿಗೆ ಇದರ ವರದಿಯನ್ನು ಸಲ್ಲಿಸಿ.
Image:
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು