"ಶ್ರಮವಿಭಜನೆ ಮತ್ತು ವರ್ಗಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ)
೧೬ ನೇ ಸಾಲು: ೧೬ ನೇ ಸಾಲು:
  
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
 +
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
  
೩೯ ನೇ ಸಾಲು: ೪೦ ನೇ ಸಾಲು:
  
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
 +
# ಶ್ರಮವಿಭಜನೆ ಎಂದರೇನು?
 +
#. ಶ್ರಮವಿಭಜನೆ ಯಾವ ಆಧಾರದ  ಮೇಲೆ ನಡೆಯುತ್ತದೆ?
 +
#. ವರ್ಗವ್ಯವಸ್ಥೆಯು ಹುಟ್ಟಿಕೊಳ್ಳಲು ಶ್ರಮವಿಭಜನೆಯೂ ಕಾರಣವಾಗಿರಬಹುದು. ವಿಶ್ಲೇಷಿಸಿ.
 +
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 
==ಚಟುಟವಟಿಕೆಯ ಮೂಲಪದಗಳು==
 
==ಚಟುಟವಟಿಕೆಯ ಮೂಲಪದಗಳು==

೨೦:೪೭, ೧೪ ಜನವರಿ ೨೦೧೫ ದ ಇತ್ತೀಚಿನ ಆವೃತ್ತಿ


ಚಟುವಟಿಕೆ - ಚಟುವಟಿಕೆಯ ಹೆಸರು- ನಮ್ಮೂರಿನ ವೃತ್ತಿಗಳನ್ನು ಪಟ್ಟಿ ಮಾಡುವುದು

ಅಂದಾಜು ಸಮಯ

40 ನಿಮಿಷದ ಒಂದು ಅವಧಿ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೇಪರ್ ಮತ್ತು ಪೆನ್

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಶಿಕ್ಷಕರು ಅವರ ಸಮಾಜದಲ್ಲಿರುವ ವೃತ್ತಿಗಳು , ವಿವಿಧ ವರ್ಗಗಳು ಅವಲಂಬಿಸಿರುವ ವೃತ್ತಿಗಳನ್ನು ಪಟ್ಟಿ ಮಾಡಲು ಹೇಳುವಾಗ ಯಾವುದೇ ವೃತ್ತಿ ಅನುಸರಿಸುತ್ತಿರುವವರ ಮಕ್ಕಳು ನಿಮ್ಮ ತರಗತಿಯಲ್ಲಿ ಇರಬಹುದು. ಅವರ ಮನಸ್ಸಿಗೆ ಬೇಸರ, ಅಸಮಾಧಾನವಾಗದಿರುವಂತೆ,ಅವಮಾನವಾಗದಿರುವಂತೆ ಜಾಗ್ರತೆಯನ್ನು ವಹಿಸಬೇಕಾಗುತ್ತದೆ.

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಸ್ಥಳೀಯವಾಗಿರುವ ಗುಡಿಕೈಗಾರಿಕಾ ಮನೆ ಅಥವಾ ಸ್ಥಳಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಆ ವೃತ್ತಿಗೆ ಇರಬೇಕಾದ ವಿಶೇಷ ಪರಿಣತಿಯನ್ನು ತಿಳಿಯುವಂತೆ ಮಾಡುವುದು.

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

  1. . ಶ್ರಮವಿಭಜನೆಯಲ್ಲಿ ಪ್ರಧಾನವಾಗಿ ಪಾತ್ರವಹಿಸುವ ಅಂಶಗಳು ಇದನ್ನು ವೀಕ್ಷಿಸಲು ಈ ಲಿಂಕ್ ನ್ನು ಕ್ಲಿಕ್ಕಿಸಿ
  2. .ಶ್ರಮವಿಭಜನೆಯು ಪುರಾತನ ಕಾಲದಿಂದಲೇ ಬೆಳವಣಿಗೆಯಾದ ರೀತಿಯನ್ನು ನೋಡಲು "ಜಾತಿ ವರ್ಗ ಮತ್ತು ಧರ್ಮ" ಲೇಖನವನ್ನು ನೋಡಿರಿ.
  3. .ಶ್ರಮವಿಭಜನೆಗೆ ಸಂಬಂದಿಸಿದ ಚಿತ್ರವನ್ನು ವೀಕ್ಷಣೆ ಮಾಡಲು ಈ ಲಿಂಕ್ ನ್ನು ನೋಡಿರಿ.

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. . ವಿದ್ಯಾರ್ಥಿಗಳ ಊರಿನಲ್ಲಿ ಜನರು ನಿರ್ವಹಿಸುವ ವೃತ್ತಿಯನ್ನು ಪಟ್ಟಿ ಮಾಡಲು ಹೇಳುವುದು. ಆ ವೃತ್ತಿಯನ್ನು ಮಾಡಲು ಅವರು ಯಾವ ಪರಿಣತಿ ಅಥವಾ ವಿದ್ಯಾಬ್ಯಾಸವನ್ನು ಮಾಡಿರುತ್ತಾರೆ ಎಂದು ಪಟ್ಟಿ ಮಾಡಲು ಹೇಳುವುದು.
  2. . ಅವರು ಮಾಡಿರುವ ಪಟ್ಟಿಯಲ್ಲಿ ವಂಶ ಪಾರಂಪರ್ಯವಾಗಿ ನಿರ್ವಹಿಸಿಕೊಂಡು ಬಂದಿರುವ ವೃತ್ತಿ ಯಾವುದು, ಅದನ್ನು ಅವರು ಮುಂದುವರಿಸಿಕೊಂಡು ಬರಲು ಕಾರಣವೇನು? ಎಂದು ಪಟ್ಟಿ ಮಾಡಲು ಹೇಳುವುದು.
  3. . ಅವರು ಪಟ್ಟಿ ಮಾಡಿರುವ ವೃತ್ತಿಯಲ್ಲಿ ಪುರುಷರು ಮಾಡುವ ವೃತ್ತಿಯನ್ನು ಮಹಿಳೆಯರೂ ಮಾಡುತ್ತಿರುವರೇ? ಅಂಥಹ ವೃತ್ತಿಗಳು ಯಾವುವು? ಪಟ್ಟಿ ಮಾಡಲು ಹೇಳುವುದು.
  4. ಅವರು ಪಟ್ಟಿ ಮಾಡಿರುವ ವೃತ್ತಿಗಳಲ್ಲಿ ವಿಶೇಷ ತರಬೇತಿ ಬೇಕಾಗಿರುವ ವೃತ್ತಿಗಳನ್ನು ಪಟ್ಟಿ ಮಾಡಲು ಹೇಳುವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. . ಮಾನವ ಮಾಡುವ ವೃತ್ತಿಯಲ್ಲಿ ಜಾತಿ ಪಾತ್ರವಹಿಸುತ್ತದೆಯೇ? ಚರ್ಚಿಸಿ.
  2. . ಶ್ರಮವಿಭಜನೆಯು ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿದೆ.ಈ ಹೇಳಿಕೆಯ ಬಗ್ಗೆ ತಮ್ಮ ಅಭಿಪ್ರಾಯವೇನು?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಶ್ರಮವಿಭಜನೆ ಎಂದರೇನು?
  2. . ಶ್ರಮವಿಭಜನೆ ಯಾವ ಆಧಾರದ ಮೇಲೆ ನಡೆಯುತ್ತದೆ?
  3. . ವರ್ಗವ್ಯವಸ್ಥೆಯು ಹುಟ್ಟಿಕೊಳ್ಳಲು ಶ್ರಮವಿಭಜನೆಯೂ ಕಾರಣವಾಗಿರಬಹುದು. ವಿಶ್ಲೇಷಿಸಿ.

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ದುಡಿಮೆ_ಮತ್ತು_ಆರ್ಥಿಕ_ಜೀವನ