"ಸರಳ ಸಂಗತ ಚಲನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

(ಅದೇ ಬಳಕೆದಾರನ ೩ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೩೧ ನೇ ಸಾಲು: ೩೧ ನೇ ಸಾಲು:

== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==

== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==

==ಉಪಯುಕ್ತ ವೆಬ್ ಸೈಟ್ ಗಳು==

==ಉಪಯುಕ್ತ ವೆಬ್ ಸೈಟ್ ಗಳು==

#http://en.wikipedia.org/wiki/Simple_harmonic_motion

==ಸಂಬಂಧ ಪುಸ್ತಕಗಳು ==

==ಸಂಬಂಧ ಪುಸ್ತಕಗಳು ==

೪೨ ನೇ ಸಾಲು: ೪೪ ನೇ ಸಾಲು:

===ಶಿಕ್ಷಕರಿಗೆ ಟಿಪ್ಪಣಿ===

===ಶಿಕ್ಷಕರಿಗೆ ಟಿಪ್ಪಣಿ===
ಸರಳ ಸಂಗತ ಚಲನೆ

'''ಸರಳ ಸಂಗತ ಚಲನೆ'''

ನಿಯತವಾಗಿ ಮತ್ತು ಕಾಲಬದ್ಧವಾಗಿ ಆವರ್ತನೆಗೊಳ್ಳುವ ಕಾಯದ ಚಲನೆಗೆ ಸರಳ ಸಂಗತ ಚಲನೆ ಎನ್ನುವರು.

ನಿಯತವಾಗಿ ಮತ್ತು ಕಾಲಬದ್ಧವಾಗಿ ಆವರ್ತನೆಗೊಳ್ಳುವ ಕಾಯದ ಚಲನೆಗೆ ಸರಳ ಸಂಗತ ಚಲನೆ ಎನ್ನುವರು.

ಸರಳ ಸಂಗತ ಚಲನೆಯ ಲಕ್ಷಣಗಳು :

'''ಸರಳ ಸಂಗತ ಚಲನೆಯ ಲಕ್ಷಣಗಳು :'''

# ಕಾಯವು ತನ್ನಷ್ಟಕ್ಕೇ ತಾನೇ ಅದರ ದಿಕ್ಕು ಮತ್ತು ವೇಗೋತ್ಕರ್ಷವನ್ನು ಬದಲಾಯಿಸಿಕೊಳ್ಳುತ್ತಾ ಹೋಗುತ್ತದೆ.

# ಕಾಯವು ತನ್ನಷ್ಟಕ್ಕೇ ತಾನೇ ಅದರ ದಿಕ್ಕು ಮತ್ತು ವೇಗೋತ್ಕರ್ಷವನ್ನು ಬದಲಾಯಿಸಿಕೊಳ್ಳುತ್ತಾ ಹೋಗುತ್ತದೆ.

# ತರಂಗದ ಲಕ್ಷಣಗಳಾದ ಪಾರ, ಆಂದೋಲನ, ಅವಧಿಗಳು ಸರಳ ಸಂಗತ ಚಲನೆಗೂ ಅನ್ವಯಿಸುತ್ತದೆ.

# ತರಂಗದ ಲಕ್ಷಣಗಳಾದ ಪಾರ, ಆಂದೋಲನ, ಅವಧಿಗಳು ಸರಳ ಸಂಗತ ಚಲನೆಗೂ ಅನ್ವಯಿಸುತ್ತದೆ.
೫೦ ನೇ ಸಾಲು: ೫೨ ನೇ ಸಾಲು:

# ಒಂದು ಚಕ್ರೀಯ ಚಲನೆಗೆ 'ಆಂದೋಲನ' ಎನ್ನುತ್ತಾರೆ.

# ಒಂದು ಚಕ್ರೀಯ ಚಲನೆಗೆ 'ಆಂದೋಲನ' ಎನ್ನುತ್ತಾರೆ.

# ಚಕ್ರೀಯವಾಗಿ ಪುನರಾವರ್ತಕ ಚಲನೆಗೆ ತೆಗೆದುಕೊಳ್ಳುವ ಸಮಯಕ್ಕೆ 'ಅವಧಿ' ಎನ್ನುತ್ತಾರೆ.

# ಚಕ್ರೀಯವಾಗಿ ಪುನರಾವರ್ತಕ ಚಲನೆಗೆ ತೆಗೆದುಕೊಳ್ಳುವ ಸಮಯಕ್ಕೆ 'ಅವಧಿ' ಎನ್ನುತ್ತಾರೆ.

'''ಸರಳ ಸಂಗತ ಚಲನೆಗೆ ಕೆಲವು ಉದಾಹರಣೆಗಳು'''

#ಸರಳ ಲೋಲಕದ ಆಂದೋಲನ

#ರಬ್ಬರ್ ಪ್ಯಾಡ್ ನ ಮೇಲೆ ಶೃತಿಕವೆಯನ್ನು ಬಡಿದಾಗ ಅದರ ಕವೆಗಳು ಸರಳ ಸಂಗತ ಚಲನೆಯನ್ನು ಕೈಗೊಳ್ಳುತ್ತವೆ.

#ಸ್ಪ್ರಿಂಗ್ ತಾಸಿನ ಬುಡದಲ್ಲಿ ಭಾರವನ್ನು ಜೋಡಿಸಿ ಅದನ್ನು ಮೊಳೆಗೆ ತಗುಲಿಸಿ, ತೂಕವನ್ನು ಜಗ್ಗಿದಾಗ ಸರಳ ಸಂಗತ ಚಲನೆ ಉಂಟಾಗುತ್ತದೆ.

#ಬಸ್ಸನ್ನು ಕ್ಲಚ್ ಗೇರಿನಲ್ಲಿ ಇರಿಸಿದಾಗ ಕಂಪನವು ಉಂಟಾಗುವುದನ್ನು ಗಮನಿಸಬಹುದು ಹಾಗೂ ಅದಕ್ಕೆ ಸಂಬಂಧಿಸಿದ ಹಾಗೆ ಶಬ್ದ ಉಂಟಾಗುವುದನ್ನು ಕೇಳಬಹುದು, ಇದು ಒಂದು ಸರಳ ಸಂಗತ ಚಲನೆ.

'''ಸರಳ ಸಂಗತ ಚಲನೆಯ ಅನ್ವಯಗಳು'''

#ಕಾಲ ಮಾಪನಕ್ಕೆ ಲೋಲಕದ ಸರಳ ಸಂಗತ ಚಲನೆಯನ್ನು ಅವಲಂಬಿಸಲಾಗುತಿತ್ತು.

#ಸಂಗೀತ ವಾದ್ಯಗಳ ಶೃತಿಗೊಳಿಸುವಿಕೆಗೆ, ಶೃತಿಕವೆಯ ಸರಳ ಸಂಗತ ಚಲನೆಯ ಬಳಕೆಯಾಗುತ್ತದೆ.

#ಅಲೆಗಳು ಸರಳ ಸಂಗತ ಚಲನೆಯ ಪರಿಣಾಮವಾಗಿ ಉಂಟಾಗುವಂತಹವು, ಅಲೆಗಳ ಅಧ್ಯಯನ ಪರೋಕ್ಷವಾಗಿ ಸರಳ ಸಂಗತ ಚಲನೆಯ ಅಧ್ಯಯನ.

#ಅಣುಗಳು ಸರಳ ಸಂಗತ ಚಲನೆಯಲ್ಲಿ ತೊಡಗಿರುತ್ತದೆ,ಅವುಗಳ ಅಧ್ಯಯನವನ್ನು ಕಂಪನ ರೋಹಿತದ ಮೂಲಕ ಮಾಡಲಾಗುತ್ತದೆ.

===ಚಟುವಟಿಕೆಗಳು #===

===ಚಟುವಟಿಕೆಗಳು #===

೧೬:೪೦, ೨೨ ಫೆಬ್ರುವರಿ ೨೦೧೫ ದ ಇತ್ತೀಚಿನ ಆವೃತ್ತಿ

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನೆ

ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

ಮತ್ತಷ್ಟು ಮಾಹಿತಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

1. http://en.wikipedia.org/wiki/Simple_harmonic_motion

ಸಂಬಂಧ ಪುಸ್ತಕಗಳು

ಬೋಧನೆಯ ರೂಪುರೇಶಗಳು

ಪರಿಕಲ್ಪನೆ #1

ಕಲಿಕೆಯ ಉದ್ದೇಶಗಳು

1. ಸರಳ ಸಂಗತ ಚಲನೆಯ ಅರ್ಥವನ್ನು ಸ್ಮರಿಸುತ್ತಾನೆ.
2. ಸರಳ ಸಂಗತ ಚಲನೆಯ ಲಕ್ಷಣಗಳನ್ನು ಪಟ್ಟಿಮಾಡುತ್ತಾನೆ.
3. ಸರಳ ಸಂಗತ ಚಲನೆಗೆ ಉದಾಹರಣೆಗಳನ್ನು ನೀಡುತ್ತಾನೆ.
4. ಸರಳ ಸಂಗತ ಚಲನೆಯ ಅನ್ವಯಗಳನ್ನು ಪಟ್ಟಿಮಾಡುತ್ತಾನೆ.

ಶಿಕ್ಷಕರಿಗೆ ಟಿಪ್ಪಣಿ

ಸರಳ ಸಂಗತ ಚಲನೆ ನಿಯತವಾಗಿ ಮತ್ತು ಕಾಲಬದ್ಧವಾಗಿ ಆವರ್ತನೆಗೊಳ್ಳುವ ಕಾಯದ ಚಲನೆಗೆ ಸರಳ ಸಂಗತ ಚಲನೆ ಎನ್ನುವರು.
ಸರಳ ಸಂಗತ ಚಲನೆಯ ಲಕ್ಷಣಗಳು :

1. ಕಾಯವು ತನ್ನಷ್ಟಕ್ಕೇ ತಾನೇ ಅದರ ದಿಕ್ಕು ಮತ್ತು ವೇಗೋತ್ಕರ್ಷವನ್ನು ಬದಲಾಯಿಸಿಕೊಳ್ಳುತ್ತಾ ಹೋಗುತ್ತದೆ.
2. ತರಂಗದ ಲಕ್ಷಣಗಳಾದ ಪಾರ, ಆಂದೋಲನ, ಅವಧಿಗಳು ಸರಳ ಸಂಗತ ಚಲನೆಗೂ ಅನ್ವಯಿಸುತ್ತದೆ.
3. ಯಾವುದೇ ಕಾಯವು ಸಮಸ್ಥಾನದಿಂದಾಗುವ ಗರಿಷ್ಠ ಪಲ್ಲಟದ ದೂರಕ್ಕೆ 'ಪಾರ' ಎನ್ನುತ್ತಾರೆ.
4. ಒಂದು ಚಕ್ರೀಯ ಚಲನೆಗೆ 'ಆಂದೋಲನ' ಎನ್ನುತ್ತಾರೆ.
5. ಚಕ್ರೀಯವಾಗಿ ಪುನರಾವರ್ತಕ ಚಲನೆಗೆ ತೆಗೆದುಕೊಳ್ಳುವ ಸಮಯಕ್ಕೆ 'ಅವಧಿ' ಎನ್ನುತ್ತಾರೆ.

ಸರಳ ಸಂಗತ ಚಲನೆಗೆ ಕೆಲವು ಉದಾಹರಣೆಗಳು

1. ಸರಳ ಲೋಲಕದ ಆಂದೋಲನ
2. ರಬ್ಬರ್ ಪ್ಯಾಡ್ ನ ಮೇಲೆ ಶೃತಿಕವೆಯನ್ನು ಬಡಿದಾಗ ಅದರ ಕವೆಗಳು ಸರಳ ಸಂಗತ ಚಲನೆಯನ್ನು ಕೈಗೊಳ್ಳುತ್ತವೆ.
3. ಸ್ಪ್ರಿಂಗ್ ತಾಸಿನ ಬುಡದಲ್ಲಿ ಭಾರವನ್ನು ಜೋಡಿಸಿ ಅದನ್ನು ಮೊಳೆಗೆ ತಗುಲಿಸಿ, ತೂಕವನ್ನು ಜಗ್ಗಿದಾಗ ಸರಳ ಸಂಗತ ಚಲನೆ ಉಂಟಾಗುತ್ತದೆ.
4. ಬಸ್ಸನ್ನು ಕ್ಲಚ್ ಗೇರಿನಲ್ಲಿ ಇರಿಸಿದಾಗ ಕಂಪನವು ಉಂಟಾಗುವುದನ್ನು ಗಮನಿಸಬಹುದು ಹಾಗೂ ಅದಕ್ಕೆ ಸಂಬಂಧಿಸಿದ ಹಾಗೆ ಶಬ್ದ ಉಂಟಾಗುವುದನ್ನು ಕೇಳಬಹುದು, ಇದು ಒಂದು ಸರಳ ಸಂಗತ ಚಲನೆ.

ಸರಳ ಸಂಗತ ಚಲನೆಯ ಅನ್ವಯಗಳು

1. ಕಾಲ ಮಾಪನಕ್ಕೆ ಲೋಲಕದ ಸರಳ ಸಂಗತ ಚಲನೆಯನ್ನು ಅವಲಂಬಿಸಲಾಗುತಿತ್ತು.
2. ಸಂಗೀತ ವಾದ್ಯಗಳ ಶೃತಿಗೊಳಿಸುವಿಕೆಗೆ, ಶೃತಿಕವೆಯ ಸರಳ ಸಂಗತ ಚಲನೆಯ ಬಳಕೆಯಾಗುತ್ತದೆ.
3. ಅಲೆಗಳು ಸರಳ ಸಂಗತ ಚಲನೆಯ ಪರಿಣಾಮವಾಗಿ ಉಂಟಾಗುವಂತಹವು, ಅಲೆಗಳ ಅಧ್ಯಯನ ಪರೋಕ್ಷವಾಗಿ ಸರಳ ಸಂಗತ ಚಲನೆಯ ಅಧ್ಯಯನ.
4. ಅಣುಗಳು ಸರಳ ಸಂಗತ ಚಲನೆಯಲ್ಲಿ ತೊಡಗಿರುತ್ತದೆ,ಅವುಗಳ ಅಧ್ಯಯನವನ್ನು ಕಂಪನ ರೋಹಿತದ ಮೂಲಕ ಮಾಡಲಾಗುತ್ತದೆ.

ಚಟುವಟಿಕೆಗಳು #

1. ಚಟುವಟಿಕೆ ಸಂ 1,ಸರಳ ಸಂಗತ ಚಲನೆ
2. ಚಟುವಟಿಕೆ ಸಂ 2,ಸರಳ ಲೋಲಕದ ಆಂದೋಲನ

ಪರಿಕಲ್ಪನೆ #2

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು