"ಸಂಕಲ್ಪಗೀತೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(ಹೊಸ ಪುಟ: {{subst:ಕನ್ನಡಪದ್ಯ-ವಿಷಯ}}) |
ಚು (removed Category:ಪ್ರಥಮ ಭಾಷೆ using HotCat) |

(೩೧ intermediate revisions by ೬ users not shown) | |||
೧ ನೇ ಸಾಲು: | ೧ ನೇ ಸಾಲು: | ||
=ಪರಿಕಲ್ಪನಾ ನಕ್ಷೆ= | =ಪರಿಕಲ್ಪನಾ ನಕ್ಷೆ= | ||

+ | =ಹಿನ್ನೆಲೆ/ಸಂದರ್ಭ= | ||
+ | #ಮಕ್ಕಳನ್ನು ಪದ್ಯ ಪಾಠಕ್ಕೆ ಹಣಿಗೊಳಿಸುವದು

+ | #ಮಕ್ಕಳಿಗೆ ಜೀವನದ ಗುರಿ ತಿಳಿಸುವದು

+ | #ದೃಢ ಸಂಕಲ್ಪ ಸಾಮರ್ಥ್ಯ ಬೇಳಸುವದು

+ | #ಪದ್ಯವನ್ನು ಮಕ್ಕಳಿಗೆ ಸುಲಭವಾಗಿ ಅರ್ಥೈಸುವದು

=ಕಲಿಕೋದ್ದೇಶಗಳು= | =ಕಲಿಕೋದ್ದೇಶಗಳು= | ||
+ | #ಪದ್ಯದಬಗ್ಗೆ ಆಸಕ್ತಿ ಮೂಡಿಸುವದು .

+ | #ಪದ್ಯದ ಅರ್ಥವನ್ನು ತಿಳಿಸುವದು.

+ | #ಕಠಿಣ ಸನ್ನಿವೇಶವನ್ನು ಎದಿರುಸುವ ಸಾಮರ್ಥ್ಯ ಬೇಳೆಸುವದು

+ | #ವ್ಯಾಕರಣ – ಕ್ರೀಯಾಪದ, ವಿಭಕ್ತಿಪ್ರತ್ಯಗಳ ಬಗ್ಗೆ ಬೇಳೆಸುವದು.

+ | #ರಾಗಬದ್ದವಾಗಿ ಹಾಡುವ ಕಲೆ ಬೇಳಸುವದು.

=ಕವಿ ಪರಿಚಯ = | =ಕವಿ ಪರಿಚಯ = | ||
+ | ಜಿ ಎಸ್ ಶಿವರುದ್ರಪ್ಪ -(ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ)(ಫೆಬ್ರುವರಿ ೭,೧೯೨೬ - ಡಿಸೆಂಬರ್ ೨೩, ೨೦೧೩) ಕನ್ನಡದ ಪ್ರಮುಖ ಕವಿಗಳಲ್ಲೊಬ್ಬರು. ಜೊತೆಗೆ ವಿಮರ್ಶಕ, ಸಂಶೋಧಕ, ನಾಟಕಕಾರ, ಉತ್ತಮ ಪ್ರಾಧ್ಯಾಪಕ, ಒಳ್ಳೆಯ ಆಡಳಿತ ಗಾರ. ಕುವೆಂಪು ಅವರ ಮೆಚ್ಚಿನ ಶಿಷ್ಯ. ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿಯಾದವರು. ನವೆಂಬರ್ ೧,೨೦೦೬ ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು. | ||
+ | *ವಿಕಿಪೀಡಿಯಾದಲ್ಲಿನ ಹೆಚ್ಚಿನ ಮಾಹಿತಿಗಾಗಿ [https://kn.wikipedia.org/wiki/ಜಿ.ಎಸ್.ಶಿವರುದ್ರಪ್ಪ ಇಲ್ಲಿ ಕ್ಲಿಕ್ಕಿಸಿರಿ ] | ||
+ | *ಕಣಜದಲ್ಲಿನ ಹೆಚ್ಚಿನ ಮಾಹಿತಿಗಾಗಿ [http://kanaja.in/archives/9596 ಇಲ್ಲಿ ಕ್ಲಿಕ್ಕಿಸಿರಿ] | ||

+ | =ಶಿಕ್ಷಕರಿಗೆ ಟಿಪ್ಪಣಿ= | ||
+ | ಪಠ್ಯಪುಸ್ತಕದಲ್ಲಿರುವ 'ಜಿ.ಎಸ್. ಶಿವರುದ್ರಪ್ಪ'ರವರ 'ಸಂಕಲ್ಪ ಗೀತೆ'ಪದ್ಯಪಾಠವನ್ನು ಅವಲೋಕಿಸಲು [http://ktbs.kar.nic.in/New/Textbooks/class-x/language/kannada-1/class-x-language-kannada-1-poem05.pdf ಇಲ್ಲಿ ಕ್ಲಿಕ್ ಮಾಡಿರಿ] | ||

+ | ಶಿಕ್ಷಕರು ಹೆಚ್ಚಿನ ಮಾಹಿತಿಗಾಗಿ ಈ ಮುಂದಿನ ಲಿಂಕನ್ನು ಕ್ಲಿಕ್ ಮಾಡಿ ನೋಡಿ [https://kn.wikipedia.org/wiki/%E0%B2%9C%E0%B2%BF.%E0%B2%8E%E0%B2%B8%E0%B3%8D.%E0%B2%B6%E0%B2%BF%E0%B2%B5%E0%B2%B0%E0%B3%81%E0%B2%A6%E0%B3%8D%E0%B2%B0%E0%B2%AA%E0%B3%8D%E0%B2%AA ಇಲ್ಲಿ ಕ್ಲಿಕ್ ಮಾಡಿ] | ||

+ | =ಹೆಚ್ಚುವರಿ ಸಂಪನ್ಮೂಲ= | ||
+ | =ಸಾರಾಂಶ= | ||
+ | ಕವಿ ಜಿ.ಎಸ್,ಎಸ್ ರವರು ಈ ಪದ್ಯವನ್ನು ಎರಡು ಅರ್ಥದಲ್ಲಿ ಹೆಳುತ್ತಾರೆ. ಒಂದು ಭೌತಿಕ ಅರ್ಥ ಇನ್ನೊಂದು ಬದುಕಿನ ಅರ್ಥ

+ | ಇಂದು ಜಗತ್ತೆಲ್ಲಾ ಅಜ್ಞಾನವೆಂಬ ಕತ್ತಲೆಯಿಂದ ತುಂಬಿದೆ

+ | ಪ್ರೀತಿ ಮಮಕಾರಗಳು ಮಾನವನಿಂದ ದೂರವಾಗಿ ಸ್ವಾರ್ಥ ತುಂಬಿಕೊಂಡಿದೆ

+ | ಈ ಅಜ್ಞಾ ಕತ್ತಲನ್ನು ಓಡಿಸಲು .

+ | ನಾವೀಗ ಪ್ರೀತಿ ಮಮಕಾರಗಳ ದೀಪವನ್ನು ಹಚ್ಚಬೇಕಿದೆ .

+ | ಬದುಕೆನ್ನುವದು ಹಲವಾರು ಸಂಕಷ್ಟಗಳಿಗೆ ಸಿಲುಕಿ ಹೊಯ್ದಾಡುವ ಹಡಗಿನಂತಾಗಿದೆ. ಈ ಹೊಯ್ದಾಡುವ ಬದುಕೆಂಬ ಹಡಗು ಯಾವ ಸಂದರ್ಭದಲ್ಲಿ ಮುಳುಗುತ್ತಿದೇಯೋ ಎಂಬ ಭಯ ಜನರನ್ನು ಕಾಡುತ್ತಿದೆ. ಅದಕ್ಕಾಗಿ ಈ ಬದುಕೆಂಬ ಹಡಗನ್ನು ಬಹಳ ಎಚ್ಚರದಿಂದ ಮುನ್ನಡೆಸಬೇಕಿದೆ.

+ | ಬದುಕಿಗೆ ಜೀವನಾಧಾರವಾದ ಜಲರಾಶಿ ಹಲವಾರು ಕಾರಣಗಳಿಂದ ಕಲುಷಿತಗೊಂಡು ಜನರ ಬದುಕಿಗೆ ವಿಷದ ದ್ರವವಾಗಿ ಪರಿಣಮಿಸಿದೆ. ಈ ವಿಷವನ್ನು ದೂರಮಾಡಲು ಇದರಿಂದಾಗಿ ಬದುಕು ಬರುಡು ಭೂಮಿಯಾಗಿದೆ ಇದನ್ನು ದೂರಮಾಡಲು ನಾವು ಸದ್ಗುಣ ಸದ್ಭಾವ ಹೊಂದಿ ವಸಂತಕಾಲವಾಗೋಣ

+ | ಬದುಕಿನಲ್ಲಿ ನಿರಾಶೆಗೊಂಡು ಜೀವನವನ್ನೆ ತಜಿಸುವ ಹಂತದಲ್ಲಿರುವವರನ್ನು ಎಬ್ಬಿಸಿ ಬೆನ್ನು ತಟ್ಟಿ ಹೊಸಭರವಸೆಯನ್ನು ನಿಡಿ ಅವರ ಬದುಕಿನಲ್ಲಿ ಆಶಾವಾದಿಗಳನ್ನಾಗಿ ಮಾಡೊಣ ಮನುಜ

+ | ಮನುಜ ರ ನಡುವಿರುವ ಮತ ಪಂಥ , ಬಡವ ಶ್ರೀಮಂತ,ಮಾಲಿಕ - ಕಾರ್ಮಿಕ , ಅಧಿಕಾರಿ - ಸೇವಕ ಇಂಥಹ ಅಡ್ಡಗೊಡೆಗಳನ್ನು ಒಡೆದು ಮನುಜ ಮನುಜರ ನಡುವೆ ಬಾಂಧವ್ಯದ ಸೇತುವೆ ಕಟ್ಟೋಣ

+ | ಮತಗಳೆಲ್ಲವೂ ಏಳಿಗೆಗೆ ಪಥ ಎನ್ನುವ ಅರ್ಥೃವನ್ನು ತಿಳದುಕೊಂಡು ಎಚ್ಚರದಿಂದ ಬದುಕೊಣ . ಹಲವಾರು ಜನ ಭಯದ ನೇರಳಿನಲ್ಲಿ ಸಂಶಯದ ಕಂದಕದಲ್ಲಿ ಬದುಕನ್ನು ಸಾಗಿಸುತ್ತಿದ್ದಾರೆ. ಅಂಥವರ ಕಣ್ಣಲ್ಲಿ ಹೊಸಕನಸುಗಳನ್ನು ಬಿತ್ತೋಣ ಎಂದು ಕವಿ ಮಾರ್ಮಿಕವಾಗಿ ಹೇಳಿದ್ದಾರೆ. ಇದನ್ನು ಅರ್ಥಹಿಸಿಕೊಂಡು ಬದುಕು ಸಾಗಿಸುವದು ಇಂದಿನ ಕಾಲದಲ್ಲಿ ಅಗತ್ಯವಾಗಿದೆ.

+ | [http://www.slideshare.net/KarnatakaOER/sankalpa-gite ಸಂಕಲ್ಪಗೀತೆ] | ||

+ | ==ಪರಿಕಲ್ಪನೆ ೧== | ||
+ | ಕವಿಪರಿಚಯ | ||
+ | ಕವಿ ಹಾಗೂ ಜಲಮಾಲಿನ್ಯದ ಚಿತ್ರಗಳ ಸಂಗ್ರಹ [https://kn.wikipedia.org/wiki/%E0%B2%9C%E0%B2%B2_%E0%B2%AE%E0%B2%BE%E0%B2%B2%E0%B2%BF%E0%B2%A8%E0%B3%8D%E0%B2%AF ಕವಿ ಹಾಗೂ ಜಲಮಾಲಿನ್ಯದ ಚಿತ್ರಗಳ ಸಂಗ್ರಹ] | ||

+ | ಪದ್ಯವನ್ನು ಶಿಕ್ಷಕರು ರಾಗಬದ್ದವಾಗಿ ಹಾಡಿ ಮಕ್ಕಳಿಂದ ಹಾಡಿಸುವದು | ||

+ | ಪದ್ಯದ ಸಾರಾಂಶವನ್ನು ವಾಸ್ತವಿಕ ಸನ್ನಿವೇಶಕ್ಕೆ ಅನ್ವಯಿಸಿ ವಿವರಿಸುವದು. | ||
+ | ಸಂದರ್ಭಕ್ಕನುಗುಣವಾಗಿ ಸೂಕ್ತ ಚಿತ್ರಗಳನ್ನು , ಧ್ವನಿ ಮುದ್ರಿಕೆಗಳನ್ನು ಬಳಸುವದು. | ||
+ | ಜಿ ಎಸ್ ಶಿವರುದ್ರಪ್ಪ ಕವಿತೆಗಳು ಬಗ್ಗೆ ತಿಳಿಯಲು ಈ ಲಿಂಕನ್ನು ಕ್ಲಿಕ್ ಮಾಡಿ | ||
+ | http://kannadakavyakanaja.blogspot.in/ | ||
+ | ಜಿ ಎಸ್ ಶಿವರುದ್ರಪ್ಪ ಭಾವಗೀತೆಗಳು ಬಗ್ಗೆ ತಿಳಿಯಲು ಈ ಲಿಂಕನ್ನು ಕ್ಲಿಕ್ ಮಾಡಿ | ||
+ | [http://kannadadeevige-literature.blogspot.in/2013/12/lyrics-fo-gsshivarudrappa.html ಜಿ ಎಸ್ ಶಿವರುದ್ರಪ್ಪ ಭಾವಗೀತೆಗಳು ಬಗ್ಗೆ ತಿಳಿಯಲು ಈ ಲಿಂಕನ್ನು ಕ್ಲಿಕ್ ಮಾಡಿ ] | ||
+ | ===ಚಟುಟವಟಿಕೆ-೧=== | ||
+ | #ವಿಧಾನ/ಪ್ರಕ್ರಿಯೆ | ||
+ | #ಸಮಯ | ||
+ | #ಸಾಮಗ್ರಿಗಳು/ಸಂಪನ್ಮೂಲಗಳು | ||
+ | #ಹಂತಗಳು | ||
+ | #ಚರ್ಚಾ ಪ್ರಶ್ನೆಗಳು | ||
+ | ===ಚಟುಟವಟಿಕೆ-೨=== | ||
+ | #ವಿಧಾನ/ಪ್ರಕ್ರಿಯೆ | ||
+ | #ಸಮಯ | ||
+ | #ಸಾಮಗ್ರಿಗಳು/ಸಂಪನ್ಮೂಲಗಳು | ||
+ | #ಹಂತಗಳು | ||
+ | #ಚರ್ಚಾ ಪ್ರಶ್ನೆಗಳು | ||

+ | ==ಪರಿಕಲ್ಪನೆ ೨== | ||
+ | ವ್ಯಾಕರಣಾಂಶ : ಕ್ರಿಯಾಪದ ಹಾಗೂ ಅದರ ರೂಪಗಳು , ವಿಭಕ್ತಿ ಪರಿಚಯ ಮಾಡುವದು, ಮತ್ತು ಅದರ ಬಗ್ಗೆ ಟಿಪ್ಪಣೆ ಬರೆಸುವದು | ||

+ | ===ಚಟುಟವಟಿಕೆ=== | ||
+ | #Activity Name; ಮಕ್ಕಳಿಂದ ಹಾಡುಗಾರಿಕೆ | ||
+ | #Method/ Process : ಚರ್ಚಾಪದ್ದತಿ ಮೂಲಕ ಮೇಲಿನ ಪರಿಕಲ್ಪನೆಗಳನ್ನು ತರಗತಿಯಲ್ಲಿ ಅಳವಡಿಸುವದು | ||
+ | #Time:- period : 04 | ||
+ | #Materials/Resources | ||
+ | ಪಠ್ಯ ಪುಸ್ತಕ | ||
+ | ಚಿತ್ರ ಪಟಗಳು | ||
+ | ಧ್ವನಿ ಮುದ್ರಿಕೆಗಳು | ||
+ | ಅಧುನಿಕ ತಂತ್ರಜ್ಞಾನ , ಲ್ಯಾಪಟಾಪ , ಮೊಬೈಲ್ , | ||
+ | ವ್ಯಾಕರಣಾಂಶದ ಚಾರ್ಟಗಳು | ||
+ | #Steps:- | ||
+ | #Discussion Questions. | ||
+ | 1) ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಕವಿಗಳು ಯಾರು ಯಾರು ?

+ | 2) ರಾಷ್ಟ್ರಕವಿಗಳು ಯಾರು ಯಾರು ?

+ | 3) ಎದೆತುಂಬಿ ಹಾಡಿದೆನು ಕವನ ಸಂಕಲನ ಬರೆದವರು ಯಾರು ?

+ | 4) ಜಗತ್ತು ಇಂದು ಯಾವುದರಿಂದ ಕವಿದಿದೆಯೆಂದು ಕವಿ ಹೇಳಿದ್ದಾರೆ ? ವಿವರಿಸಿರಿ

+ | 5) ಕವಿ ಎಂಥ ಹಣತೆ ಹಚ್ಚಬೇಕೆಂದಿದ್ದಾರೆ ?

+ | 6) ಜನರ ಬದುಕು ಮುಂಗಾರಿನ ಮಳೆಯಾಗಬೇಕೆಂದು ಏಕೆ ಹೇಳಿದ್ದಾರೆ ?

+ | 7) ಜನರ ಬದುಕು ಇಂದು ಏನಾಗಿದೆ ?

+ | 8) ಹೊಸ ಭರವಸೆಗಳನ್ನು ಹೇಗೆ ಕಟೋಣವೆಂದು ಕವಿ ಹೇಳಿದ್ದಾರೆ ?

+ | 9) ನಾವು ಯಾವುದಕ್ಕೆ ಸೇತುವೆಯಾಗಬೇಕಿದೆ?

+ | ೧೦) ಇಂದು ನಾವು ಯಾವ ಎಚ್ಚರದಲ್ಲಿ ಬದುಕಬೇಕಿದೆ?

+ | ೧೧) ಯಾರ ಕಣ್ಣಲ್ಲಿ ನಾಳಿನ ಕನಸನ್ನು ಬಿತ್ತಬೇಕಿದೆ?

+ | ===ಚಟುಟವಟಿಕೆ-೧=== | ||
+ | #ವಿಧಾನ/ಪ್ರಕ್ರಿಯೆ | ||
+ | #ಸಮಯ | ||
+ | #ಸಾಮಗ್ರಿಗಳು/ಸಂಪನ್ಮೂಲಗಳು | ||
+ | #ಹಂತಗಳು | ||
+ | #ಚರ್ಚಾ ಪ್ರಶ್ನೆಗಳು | ||

=ಭಾಷಾ ವೈವಿಧ್ಯತೆಗಳು = | =ಭಾಷಾ ವೈವಿಧ್ಯತೆಗಳು = | ||
− | + | ತರಗತಿಯಲ್ಲಿ ವಿವಿಧ ಭಾಷಾ ವಿದ್ಯಾರ್ಥಿಗಳು ಇರುವದರಿಂದ ಅವರ ಭಾಷೆಯಲ್ಲಿಯೆ ಉತ್ತರಿಸಲು ಪ್ರೋತ್ಸಾಹಿಸಿ ಗ್ರಂಥಸ್ಥಭಾಷೆ ಪರಿಚಯಿಸುವದು.

− | = | + | ==ಶಬ್ದಕೋಶ == |
− | = | + | ==ವ್ಯಾಕರಣ/ಅಲಂಕಾರ/ಛಂದಸ್ಸು== |

=ಮೌಲ್ಯಮಾಪನ = | =ಮೌಲ್ಯಮಾಪನ = | ||
=ಭಾಷಾ ಚಟುವಟಿಕೆಗಳು/ ಯೋಜನೆಗಳು= | =ಭಾಷಾ ಚಟುವಟಿಕೆಗಳು/ ಯೋಜನೆಗಳು= | ||
− | = | + | =ಪಠ್ಯ ಬಗ್ಗೆ ಹಿಮ್ಮಾಹಿತಿ= |

+ | [[ವರ್ಗ:ಸಂಕಲ್ಪಗೀತೆ]] |
೧೦:೩೩, ೨೭ ಆಗಸ್ಟ್ ೨೦೨೦ ದ ಇತ್ತೀಚಿನ ಆವೃತ್ತಿ
ಪರಿಕಲ್ಪನಾ ನಕ್ಷೆ
ಹಿನ್ನೆಲೆ/ಸಂದರ್ಭ
- ಮಕ್ಕಳನ್ನು ಪದ್ಯ ಪಾಠಕ್ಕೆ ಹಣಿಗೊಳಿಸುವದು
- ಮಕ್ಕಳಿಗೆ ಜೀವನದ ಗುರಿ ತಿಳಿಸುವದು
- ದೃಢ ಸಂಕಲ್ಪ ಸಾಮರ್ಥ್ಯ ಬೇಳಸುವದು
- ಪದ್ಯವನ್ನು ಮಕ್ಕಳಿಗೆ ಸುಲಭವಾಗಿ ಅರ್ಥೈಸುವದು
ಕಲಿಕೋದ್ದೇಶಗಳು
- ಪದ್ಯದಬಗ್ಗೆ ಆಸಕ್ತಿ ಮೂಡಿಸುವದು .
- ಪದ್ಯದ ಅರ್ಥವನ್ನು ತಿಳಿಸುವದು.
- ಕಠಿಣ ಸನ್ನಿವೇಶವನ್ನು ಎದಿರುಸುವ ಸಾಮರ್ಥ್ಯ ಬೇಳೆಸುವದು
- ವ್ಯಾಕರಣ – ಕ್ರೀಯಾಪದ, ವಿಭಕ್ತಿಪ್ರತ್ಯಗಳ ಬಗ್ಗೆ ಬೇಳೆಸುವದು.
- ರಾಗಬದ್ದವಾಗಿ ಹಾಡುವ ಕಲೆ ಬೇಳಸುವದು.
ಕವಿ ಪರಿಚಯ
ಜಿ ಎಸ್ ಶಿವರುದ್ರಪ್ಪ -(ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ)(ಫೆಬ್ರುವರಿ ೭,೧೯೨೬ - ಡಿಸೆಂಬರ್ ೨೩, ೨೦೧೩) ಕನ್ನಡದ ಪ್ರಮುಖ ಕವಿಗಳಲ್ಲೊಬ್ಬರು. ಜೊತೆಗೆ ವಿಮರ್ಶಕ, ಸಂಶೋಧಕ, ನಾಟಕಕಾರ, ಉತ್ತಮ ಪ್ರಾಧ್ಯಾಪಕ, ಒಳ್ಳೆಯ ಆಡಳಿತ ಗಾರ. ಕುವೆಂಪು ಅವರ ಮೆಚ್ಚಿನ ಶಿಷ್ಯ. ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿಯಾದವರು. ನವೆಂಬರ್ ೧,೨೦೦೬ ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು.
- ವಿಕಿಪೀಡಿಯಾದಲ್ಲಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿರಿ
- ಕಣಜದಲ್ಲಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿರಿ
ಶಿಕ್ಷಕರಿಗೆ ಟಿಪ್ಪಣಿ
ಪಠ್ಯಪುಸ್ತಕದಲ್ಲಿರುವ 'ಜಿ.ಎಸ್. ಶಿವರುದ್ರಪ್ಪ'ರವರ 'ಸಂಕಲ್ಪ ಗೀತೆ'ಪದ್ಯಪಾಠವನ್ನು ಅವಲೋಕಿಸಲು ಇಲ್ಲಿ ಕ್ಲಿಕ್ ಮಾಡಿರಿ
ಶಿಕ್ಷಕರು ಹೆಚ್ಚಿನ ಮಾಹಿತಿಗಾಗಿ ಈ ಮುಂದಿನ ಲಿಂಕನ್ನು ಕ್ಲಿಕ್ ಮಾಡಿ ನೋಡಿ ಇಲ್ಲಿ ಕ್ಲಿಕ್ ಮಾಡಿ
ಹೆಚ್ಚುವರಿ ಸಂಪನ್ಮೂಲ
ಸಾರಾಂಶ
ಕವಿ ಜಿ.ಎಸ್,ಎಸ್ ರವರು ಈ ಪದ್ಯವನ್ನು ಎರಡು ಅರ್ಥದಲ್ಲಿ ಹೆಳುತ್ತಾರೆ. ಒಂದು ಭೌತಿಕ ಅರ್ಥ ಇನ್ನೊಂದು ಬದುಕಿನ ಅರ್ಥ
ಇಂದು ಜಗತ್ತೆಲ್ಲಾ ಅಜ್ಞಾನವೆಂಬ ಕತ್ತಲೆಯಿಂದ ತುಂಬಿದೆ
ಪ್ರೀತಿ ಮಮಕಾರಗಳು ಮಾನವನಿಂದ ದೂರವಾಗಿ ಸ್ವಾರ್ಥ ತುಂಬಿಕೊಂಡಿದೆ
ಈ ಅಜ್ಞಾ ಕತ್ತಲನ್ನು ಓಡಿಸಲು .
ನಾವೀಗ ಪ್ರೀತಿ ಮಮಕಾರಗಳ ದೀಪವನ್ನು ಹಚ್ಚಬೇಕಿದೆ .
ಬದುಕೆನ್ನುವದು ಹಲವಾರು ಸಂಕಷ್ಟಗಳಿಗೆ ಸಿಲುಕಿ ಹೊಯ್ದಾಡುವ ಹಡಗಿನಂತಾಗಿದೆ. ಈ ಹೊಯ್ದಾಡುವ ಬದುಕೆಂಬ ಹಡಗು ಯಾವ ಸಂದರ್ಭದಲ್ಲಿ ಮುಳುಗುತ್ತಿದೇಯೋ ಎಂಬ ಭಯ ಜನರನ್ನು ಕಾಡುತ್ತಿದೆ. ಅದಕ್ಕಾಗಿ ಈ ಬದುಕೆಂಬ ಹಡಗನ್ನು ಬಹಳ ಎಚ್ಚರದಿಂದ ಮುನ್ನಡೆಸಬೇಕಿದೆ.
ಬದುಕಿಗೆ ಜೀವನಾಧಾರವಾದ ಜಲರಾಶಿ ಹಲವಾರು ಕಾರಣಗಳಿಂದ ಕಲುಷಿತಗೊಂಡು ಜನರ ಬದುಕಿಗೆ ವಿಷದ ದ್ರವವಾಗಿ ಪರಿಣಮಿಸಿದೆ. ಈ ವಿಷವನ್ನು ದೂರಮಾಡಲು ಇದರಿಂದಾಗಿ ಬದುಕು ಬರುಡು ಭೂಮಿಯಾಗಿದೆ ಇದನ್ನು ದೂರಮಾಡಲು ನಾವು ಸದ್ಗುಣ ಸದ್ಭಾವ ಹೊಂದಿ ವಸಂತಕಾಲವಾಗೋಣ
ಬದುಕಿನಲ್ಲಿ ನಿರಾಶೆಗೊಂಡು ಜೀವನವನ್ನೆ ತಜಿಸುವ ಹಂತದಲ್ಲಿರುವವರನ್ನು ಎಬ್ಬಿಸಿ ಬೆನ್ನು ತಟ್ಟಿ ಹೊಸಭರವಸೆಯನ್ನು ನಿಡಿ ಅವರ ಬದುಕಿನಲ್ಲಿ ಆಶಾವಾದಿಗಳನ್ನಾಗಿ ಮಾಡೊಣ ಮನುಜ
ಮನುಜ ರ ನಡುವಿರುವ ಮತ ಪಂಥ , ಬಡವ ಶ್ರೀಮಂತ,ಮಾಲಿಕ - ಕಾರ್ಮಿಕ , ಅಧಿಕಾರಿ - ಸೇವಕ ಇಂಥಹ ಅಡ್ಡಗೊಡೆಗಳನ್ನು ಒಡೆದು ಮನುಜ ಮನುಜರ ನಡುವೆ ಬಾಂಧವ್ಯದ ಸೇತುವೆ ಕಟ್ಟೋಣ
ಮತಗಳೆಲ್ಲವೂ ಏಳಿಗೆಗೆ ಪಥ ಎನ್ನುವ ಅರ್ಥೃವನ್ನು ತಿಳದುಕೊಂಡು ಎಚ್ಚರದಿಂದ ಬದುಕೊಣ . ಹಲವಾರು ಜನ ಭಯದ ನೇರಳಿನಲ್ಲಿ ಸಂಶಯದ ಕಂದಕದಲ್ಲಿ ಬದುಕನ್ನು ಸಾಗಿಸುತ್ತಿದ್ದಾರೆ. ಅಂಥವರ ಕಣ್ಣಲ್ಲಿ ಹೊಸಕನಸುಗಳನ್ನು ಬಿತ್ತೋಣ ಎಂದು ಕವಿ ಮಾರ್ಮಿಕವಾಗಿ ಹೇಳಿದ್ದಾರೆ. ಇದನ್ನು ಅರ್ಥಹಿಸಿಕೊಂಡು ಬದುಕು ಸಾಗಿಸುವದು ಇಂದಿನ ಕಾಲದಲ್ಲಿ ಅಗತ್ಯವಾಗಿದೆ.
ಸಂಕಲ್ಪಗೀತೆ
ಪರಿಕಲ್ಪನೆ ೧
ಕವಿಪರಿಚಯ ಕವಿ ಹಾಗೂ ಜಲಮಾಲಿನ್ಯದ ಚಿತ್ರಗಳ ಸಂಗ್ರಹ ಕವಿ ಹಾಗೂ ಜಲಮಾಲಿನ್ಯದ ಚಿತ್ರಗಳ ಸಂಗ್ರಹ
ಪದ್ಯವನ್ನು ಶಿಕ್ಷಕರು ರಾಗಬದ್ದವಾಗಿ ಹಾಡಿ ಮಕ್ಕಳಿಂದ ಹಾಡಿಸುವದು
ಪದ್ಯದ ಸಾರಾಂಶವನ್ನು ವಾಸ್ತವಿಕ ಸನ್ನಿವೇಶಕ್ಕೆ ಅನ್ವಯಿಸಿ ವಿವರಿಸುವದು. ಸಂದರ್ಭಕ್ಕನುಗುಣವಾಗಿ ಸೂಕ್ತ ಚಿತ್ರಗಳನ್ನು , ಧ್ವನಿ ಮುದ್ರಿಕೆಗಳನ್ನು ಬಳಸುವದು. ಜಿ ಎಸ್ ಶಿವರುದ್ರಪ್ಪ ಕವಿತೆಗಳು ಬಗ್ಗೆ ತಿಳಿಯಲು ಈ ಲಿಂಕನ್ನು ಕ್ಲಿಕ್ ಮಾಡಿ http://kannadakavyakanaja.blogspot.in/ ಜಿ ಎಸ್ ಶಿವರುದ್ರಪ್ಪ ಭಾವಗೀತೆಗಳು ಬಗ್ಗೆ ತಿಳಿಯಲು ಈ ಲಿಂಕನ್ನು ಕ್ಲಿಕ್ ಮಾಡಿ ಜಿ ಎಸ್ ಶಿವರುದ್ರಪ್ಪ ಭಾವಗೀತೆಗಳು ಬಗ್ಗೆ ತಿಳಿಯಲು ಈ ಲಿಂಕನ್ನು ಕ್ಲಿಕ್ ಮಾಡಿ
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಚಟುಟವಟಿಕೆ-೨
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಪರಿಕಲ್ಪನೆ ೨
ವ್ಯಾಕರಣಾಂಶ : ಕ್ರಿಯಾಪದ ಹಾಗೂ ಅದರ ರೂಪಗಳು , ವಿಭಕ್ತಿ ಪರಿಚಯ ಮಾಡುವದು, ಮತ್ತು ಅದರ ಬಗ್ಗೆ ಟಿಪ್ಪಣೆ ಬರೆಸುವದು
ಚಟುಟವಟಿಕೆ
- Activity Name; ಮಕ್ಕಳಿಂದ ಹಾಡುಗಾರಿಕೆ
- Method/ Process : ಚರ್ಚಾಪದ್ದತಿ ಮೂಲಕ ಮೇಲಿನ ಪರಿಕಲ್ಪನೆಗಳನ್ನು ತರಗತಿಯಲ್ಲಿ ಅಳವಡಿಸುವದು
- Time:- period : 04
- Materials/Resources
ಪಠ್ಯ ಪುಸ್ತಕ ಚಿತ್ರ ಪಟಗಳು ಧ್ವನಿ ಮುದ್ರಿಕೆಗಳು ಅಧುನಿಕ ತಂತ್ರಜ್ಞಾನ , ಲ್ಯಾಪಟಾಪ , ಮೊಬೈಲ್ , ವ್ಯಾಕರಣಾಂಶದ ಚಾರ್ಟಗಳು
- Steps:-
- Discussion Questions.
1) ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಕವಿಗಳು ಯಾರು ಯಾರು ?
2) ರಾಷ್ಟ್ರಕವಿಗಳು ಯಾರು ಯಾರು ?
3) ಎದೆತುಂಬಿ ಹಾಡಿದೆನು ಕವನ ಸಂಕಲನ ಬರೆದವರು ಯಾರು ?
4) ಜಗತ್ತು ಇಂದು ಯಾವುದರಿಂದ ಕವಿದಿದೆಯೆಂದು ಕವಿ ಹೇಳಿದ್ದಾರೆ ? ವಿವರಿಸಿರಿ
5) ಕವಿ ಎಂಥ ಹಣತೆ ಹಚ್ಚಬೇಕೆಂದಿದ್ದಾರೆ ?
6) ಜನರ ಬದುಕು ಮುಂಗಾರಿನ ಮಳೆಯಾಗಬೇಕೆಂದು ಏಕೆ ಹೇಳಿದ್ದಾರೆ ?
7) ಜನರ ಬದುಕು ಇಂದು ಏನಾಗಿದೆ ?
8) ಹೊಸ ಭರವಸೆಗಳನ್ನು ಹೇಗೆ ಕಟೋಣವೆಂದು ಕವಿ ಹೇಳಿದ್ದಾರೆ ?
9) ನಾವು ಯಾವುದಕ್ಕೆ ಸೇತುವೆಯಾಗಬೇಕಿದೆ?
೧೦) ಇಂದು ನಾವು ಯಾವ ಎಚ್ಚರದಲ್ಲಿ ಬದುಕಬೇಕಿದೆ?
೧೧) ಯಾರ ಕಣ್ಣಲ್ಲಿ ನಾಳಿನ ಕನಸನ್ನು ಬಿತ್ತಬೇಕಿದೆ?
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಭಾಷಾ ವೈವಿಧ್ಯತೆಗಳು
ತರಗತಿಯಲ್ಲಿ ವಿವಿಧ ಭಾಷಾ ವಿದ್ಯಾರ್ಥಿಗಳು ಇರುವದರಿಂದ ಅವರ ಭಾಷೆಯಲ್ಲಿಯೆ ಉತ್ತರಿಸಲು ಪ್ರೋತ್ಸಾಹಿಸಿ ಗ್ರಂಥಸ್ಥಭಾಷೆ ಪರಿಚಯಿಸುವದು.