"ಪರಿಸರ ಸಮತೋಲನ ಗುಂಪು ಚಟುವಟಿಕೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
(ಅದೇ ಬಳಕೆದಾರನ ೫ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೨೮ ನೇ ಸಾಲು: | ೨೮ ನೇ ಸಾಲು: | ||
'''ಪರಿಸರ ಸಮತೋಲನದ ಬಗೆಗಿನ ಪರಿಕಲ್ಪನೆ ನಕ್ಷೆಯನ್ನು ರಚನೆ ಮಾಡುವುದು''' | '''ಪರಿಸರ ಸಮತೋಲನದ ಬಗೆಗಿನ ಪರಿಕಲ್ಪನೆ ನಕ್ಷೆಯನ್ನು ರಚನೆ ಮಾಡುವುದು''' | ||
− | ಆಹಾರ ಸರಪಳಿ ,ಅರಣ್ಯ ನಾಶ, ಮಾನವನ ಸ್ವಾರ್ಥ,ಅರಣ್ಯ ನಾಶಕ್ಕೆ ಕಾರಣಗಳು,ಅರಣ್ಯ ನಾಶದಿಂದಾಗುವ ಪರಿಣಾಮಗಳು,ಪರಿಸರನಾಶವನ್ನು ತಡೆಗಟ್ಟುವಲ್ಲಿನ ಕ್ರಮಗಳು | + | |
+ | ಆಹಾರ ಸರಪಳಿ ,ಅರಣ್ಯ ನಾಶ, ಮಾನವನ ಸ್ವಾರ್ಥ,ಅರಣ್ಯ ನಾಶಕ್ಕೆ ಕಾರಣಗಳು,ಅರಣ್ಯ ನಾಶದಿಂದಾಗುವ ಪರಿಣಾಮಗಳು,ಪರಿಸರನಾಶವನ್ನು ತಡೆಗಟ್ಟುವಲ್ಲಿನ ಕ್ರಮಗಳು | ||
+ | |||
[[File:ಪ.png|700px]] | [[File:ಪ.png|700px]] | ||
− | ==ಗುಂಪು ೨ ರ ಚಟುವಟಿಕೆಗಳು== | + | '''ಪಾಠದಲ್ಲಿ ಬರುವ ವಿರುದ್ಧ ಪದಗಳನ್ನು ಪಟ್ಟಿ ಮಾಡುವುದು''' |
− | ==ಗುಂಪು ೩ ರ ಚಟುವಟಿಕೆಗಳು== | + | #ಬದುಕು * ಸಾವು |
+ | #ಲಾಭ * ನಷ್ಟ | ||
+ | #ಯೋಗ್ಯ * ಅಯೋಗ್ಯ | ||
+ | #ಕೃತಕ * ಶಾಶ್ವತ | ||
+ | #ಹುಟ್ಟು * ಸಾವು | ||
+ | #ಸ್ವಾರ್ಥ * ನಿಸ್ವಾರ್ಥ | ||
+ | #ತಪ್ಪು * ಸರಿ | ||
+ | |||
+ | '''ಪರಿಸರದ ಮೇಲೆರುವ ಗಾದೆಗಳನ್ನು ಪಟ್ಟಿ ಮಾಡುವುದು''' | ||
+ | #ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, | ||
+ | #ಪರಿಸರ ಉಳಿಸಿ ನಾಡು ಉಳಿಸಿ | ||
+ | #ಹಸಿರೇ ಉಸಿರು | ||
+ | #ಮರ ಬೆಳೆಸಿ ನಾಡು ಉಳಿಸಿ | ||
+ | #ಗಿಡ ನೆಡಿ ಪರಿಸರ ಉಳಿಸಿ’ | ||
+ | #ಇಳೆ ಇದ್ದರೆ ಮಳೆ…ಮಳೆ ಇದ್ದರೆ ಬೆಳೆ | ||
+ | #ಕಾಡು ಉಳಿಸಿ ನಾಡು ಬೆಳೆಸಿ | ||
+ | |||
+ | '''ಆಹಾರ ವ್ಯವಸ್ಥೆ ಯಲ್ಲಿ ಆದ ಬದಲಾವಣೆಗಳು''' | ||
+ | ಕಾಲ ಬದಲಾದಂತೆ ಮಾನವನ ಆಹಾರ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನು ನಾವು ಕಾಣುತ್ತಿದ್ದೇವೆ ,ಹಿಂದೆ ಮಾನವ ಪೌಷ್ಠಿಕ ಆಹಾರದ ಕಡೆಗೆ ಹೆಚ್ಚಿನ ಗಮನವನ್ನು ನೀಡುತ್ತಿದ್ದರು,ಈಗ ಆಧುನಿಕ ಕಾಲದಲ್ಲಿ ಆಹಾರ ಪದ್ಧತಿಯಲ್ಲಿ ಅನೇಕ ಬದಲಾವಣೆಗಳನ್ನು ಕಾಣುತ್ತಿದ್ದೇವೆ. | ||
+ | |||
+ | '''ಪರಿಸರಕ್ಕೆ ಸಂಬಂಧಿಸಿದಂತೆ ಕೆಲವು ಪದಗಳನ್ನು ನೀಡುವುದು ಅದಕ್ಕೆ ಸಂಬಂಧಿಸಿದಂತೆ ಮಕ್ಕಳು ೫ ನಿಮಿಷ ತಮ್ಮ ಅಭಿಪ್ರಾಯವನ್ನು ತಿಳಿಸುವುದು''' | ||
+ | ಅರಣ್ಯ,ನದಿಗಳು,ವಾಯು,ಪ್ರಾಣಿಗಳು,ಪಕ್ಷಿಗಳು,ಮಾನವರು | ||
+ | |||
+ | '''ಕೊಟ್ಟಿರುವ ಚಿತ್ರಗಳಿಗೆ ಅರ್ಥಪೂರ್ಣವಾಕ್ಯವನ್ನು ಬರೆಯುವುದು''' | ||
+ | [[File:ನಾ.png|400px]] | ||
+ | |||
+ | '''ಪಠ್ಯಪುಸ್ತಕದಲ್ಲಿನ ಪ್ರಶ್ನೆಗಳನ್ನು ಹೊರತುಪಡಿಸಿ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ರಚನೆ ಮಾಡುವರು''' | ||
+ | #ಪರಿಸರ ನಾಶ ವಾಗುತ್ತಿರುವುದರ ಪರಿಣಾಮಗಳನ್ನು ನಿಮ್ಮ ಮಾತುಗಳಲ್ಲಿ ಅಭಿವ್ಯಕ್ತ ಪಡಿಸಿ. | ||
+ | #ಪರಿಸರದಲ್ಲಿ ಆಹಾರ - ಆಚ್ಛಾದನಗಳಿಗೆ ಸ್ಪರ್ಧೆ ಮಾಡುವ ಬಗೆಯನ್ನು ತಿಳಿಸಿ. | ||
+ | #ನೂರು ತಲೆಲಾರಿನ ಹಿಂದೆ ಬಾಲ ಕಡಿದ ಮೇಲೂ ಈಗ ಜನಸುತ್ತಿರುವ ಇಲಿಗಳಿಗೆ ಬಾಲ ಇರಲು ಕಾರಣವೇನು? | ||
+ | #ಮಾನವನ ಸ್ವಾರ್ಥಕ್ಕೆ ಪರಿಸರದಲ್ಲಿ ಪ್ರಾಣಿ- ಪಕ್ಷಿಗಳು, ಮದಗಳು ಹೇಗೆ ವಿನಾಶದ ಅಂಚಿನಲ್ಲಿ ಸೇರುತ್ತೀವೆ ಎಂಬುದನ್ನು ಉದಾಹರಣೆಗಳ ಮೂಲಕ ತಿಳಿಸಿ. | ||
+ | #ಆಹಾರ - ಧಾನ್ಯಗಳನ್ನು ಸಂರಕ್ಷಣೆ ಮಾಡುವಲ್ಲಿ ಕಪ್ಪೆಯ ಪಾತ್ರವನ್ನು ವಿವರಿಸಿ. | ||
+ | |||
+ | '''ಪರಿಸರದ ಬಗ್ಗೆ ಮಕ್ಕಳು ಪ್ರಬಂಧವನ್ನು ಬರೆಯುವರು ಅದರಲ್ಲಿ - ಪರಿಸರದ ನಾಶ, ಪರಿಸರದ ರಕ್ಷಣೆ ಪರಿಸರದ ನಾಶದಿಂದಾಗುವ ಪರಿಣಾಮಗಳು''' | ||
+ | ಪರಿಸರದ ನಾಶ: ಅರಣ್ಯನಾಶ ಎಂದರೆ ನೈಸರ್ಗಿಕವಾಗಿ ಕಾಣಸಿಗುವ ಅರಣ್ಯಗಳನ್ನು ಮಾನವ ಚಟುವಟಿಕೆಗಳಾದ ಕತ್ತರಿಸುವಿಕೆ ಹಾಗೂ/ಅಥವಾ ಬೆಂಕಿಯಿಂದ ಅರಣ್ಯ ಪ್ರದೇಶದ ಮರಗಿಡಗಳನ್ನು ನಾಶಕ್ಕೊಳಪಡುವ ಕ್ರಿಯೆಯಾಗಿದೆ. | ||
+ | ಅರಣ್ಯನಾಶಕ್ಕೆ ಹಲವಾರು ಕಾರಣಗಳಿವೆ: ಮರಗಳು ಅಥವಾ ಅವುಗಳಿಂದ ದೊರಕುವ ಇದ್ದಿಲ ನ್ನು ಇಂಧನಕ್ಕಾಗಿ ಅಥವಾ ಮಾನವರಿಂದ ಬಳಕೆಯಾಗಲ್ಪಡುವ ಉತ್ಪನ್ನಗಳನ್ನಾಗಿ ಮಾರಾಟ ಮಾಡಲಾಗುತ್ತದೆ, ಇದರ ಜೊತೆಗೆ ತೆರವುಗೊಂಡ ಭೂಮಿಯನ್ನು ಮಾನವರು ಜಾನುವಾರುಗಳಮೇವಿ ಗಾಗಿ, ವಾಣಿಜ್ಯ ಉತ್ಪನ್ನಗಳನ್ನು ಪಡೆಯಲು, ಹಾಗೂ ವಾಸಯೋಗ್ಯ ಸ್ಥಳಗಳಿಗಾಗಿ ಬಳಕೆ ಮಾಡಲಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಅರಣ್ಯ ಪುನರ್ ನಿರ್ಮಾಣ ಮಾಡದೇ ಜನರು ಮರಗಳನ್ನು ಕಡಿದುಹಾಕುತ್ತಿದ್ದಾರೆ, ಇದರಿಂದಾಗಿ ವಾಸಸ್ಥಾನ ಗಳಿಗೆ ಆದ ಹಾನಿಯಿಂದಾಗಿ ಜೀವ ವೈವಿಧ್ಯತೆ ನಾಶವಾಗಿದ್ದು ವಾತಾವರಣದಲ್ಲಿ ಶುಷ್ಕತೆ ಹೆಚ್ಚುತ್ತಿದೆ. ಇದರಿಂದಾಗಿ ವಾತಾವರಣದ ಇಂಗಾಲ ಡೈ ಆಕ್ಸೈಡ್ ನ ಜೀವಿಗಳ ಸೇವೆನೆಯ ಪ್ರಮಾಣ ದಲ್ಲಿ ಮತ್ತಷ್ಟು ಏರುಪೇರಾಗಿ ಜೀವಿಗಳ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಅರಣ್ಯನಾಶವಾದ ಪ್ರದೇಶಗಳು ಮಹತ್ತರ ದುಷ್ಪರಿಣಾಮವಾದ ಮಣ್ಣಿನ ಸವಕಳಿ ಗೆ ಒಳಗಾಗುತ್ತವೆ ಹಾಗೂ ಅವುಗಳು ಆಗಿಂದಾಗ್ಗೆ ಬಂಜರು ಭೂಮಿ ಯಾಗಿ ಪರಿವರ್ತನೆಗೊಳ್ಳುತ್ತದೆ. | ||
+ | ನೈಜ ಮೌಲ್ಯಗಳ ಕುರಿತಾದ ತಾತ್ಸಾರ ಅಥವಾ ಅಜ್ಞಾನ, ಬೇಜವಾಬ್ದಾರಿತನ, ಅರಣ್ಯ ನಿರ್ವಹಣೆಯಲ್ಲಿ ಅಜಾಗರೂಕತೆ ಹಾಗೂ ಪರಿಸರ ಕಾನೂನುಗಳಲ್ಲಿರುವ ಸಡಿಲ ನೀತಿಗಳು ದೊಡ್ಡಪ್ರಮಾಣದಲ್ಲಿ ಅರಣ್ಯನಾಶವಾಗಲು ಪ್ರಮುಖ ಕಾರಣಗಳಾಗಿವೆ. ಹಲವಾರು ದೇಶಗಳಲ್ಲಿ, ಅರಣ್ಯನಾಶ ನಿರಂತರ ಪ್ರಕ್ರಿಯೆಯಾಗಿದ್ದು, ಅಳಿವು, ಹವಾಮಾನ ಬದಲಾವಣೆ, ಮರುಭೂಮೀಕರಣ ಗೊಳ್ಳುವಿಕೆಯಿಂದ ಸ್ಥಳಿಯ ಜನರ ಸ್ಥಳಾಂತರಕ್ಕೆ ಕೂಡ ಕಾರಣವಾಗಿವೆ. | ||
+ | |||
+ | ==ಗುಂಪು ೨ ರ ಚಟುವಟಿಕೆಗಳು== | ||
+ | #ಮಕ್ಕಳಿಗೆ ಪಾಠದಲ್ಲಿ ಬರುವ ಹೊಸ ಶಬ್ದಗಳನ್ನು ಪಟ್ಟಿ ಮಾಡಲು ಹೇಳುವುದು. | ||
+ | #ಒತ್ತಕ್ಷರ ಪದಗಳನ್ನು ಪಟ್ಟಿ ಮಾಡುವರು . | ||
+ | #ಆಹಾರ ಸರಪಳಿಯನ್ನು ಚಿತ್ರದ ಮೂಲಕ ಪ್ರತಿನಿಧಿಸುವುದು. | ||
+ | #ಆಯ್ಕೆ ಮಾಡಿದ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವುದು. | ||
+ | #ಪರಿಸರ ಸಂರಕ್ಷಣೆಯ ಬಗ್ಗೆ ತಮ್ಮ ಮಾತುಗಳಲ್ಲಿ ಅಭಿವ್ಯಕ್ತಿ ಪಡಿಸಸುವರು . | ||
+ | #ವಿರುದ್ಧ ಪದಗಳನ್ನು ಪಟ್ಟಿ ಮಾಡುವುದು. | ||
+ | #ಪರಿಕಲ್ಪನಾ ನಕ್ಷೆಯ ರಚನೆ ಮಾಡುವುದು. | ||
+ | #ಪರಿಸರದ ಬಗೆಗಿನ ಗಾದೆಮಾತುಗಳನ್ನು ಸಂಗ್ರಹಿಸುವುದು . | ||
+ | #ಪರಿಸರ ನಾಶದ ಬಗೆಗೆ ಮಕ್ಕಳು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುವರು. | ||
+ | #ಮಕ್ಕಳು ವೀಡೀಯೊ ಮತ್ತು ಚಿತ್ರಗಳನ್ನು ನೋಡಿ ತಮ್ಮ ಅಭಿಪ್ರಾಯ ತಿಳಿಸುವರು. | ||
+ | #ಪರಿಸರಕ್ಕೆ ಸಂಬಂಧಿಸಿದಂತೆ ವಾರ್ತಾ ಪತ್ರಿಕೆಯಲ್ಲಿ ಬರುವ ಚಿತ್ರಗಳನ್ನು ಸಂಗ್ರಹಿಸುವುದು. | ||
+ | |||
+ | ==ಗುಂಪು ೩ ರ ಚಟುವಟಿಕೆಗಳು== | ||
+ | #ಒತ್ತಕ್ಷರ ಸಹಿತ ಮತ್ತು ಒತ್ತಕ್ಷರ ರಹಿತ ಪದಗಳನ್ನು ಪಟ್ಟಿ ಮಾಡುವುದು. | ||
+ | #ಪರಿಸರದಲ್ಲಿರುವ ಆಹಾರ ಸರಪಳಿಯ ಬಗ್ಗೆ ಅವರ ಅಭಿಪ್ರಾಯ ವ್ಯಕ್ತ ಪಡಿಸುವರು. | ||
+ | #ಪ್ರತಿಯೊಂದು ಅಕ್ಷರದ ವಿನ್ಯಾಸವನ್ನು ಗುರುತಿಸುತ್ತಾ ಓದುವುದು. | ||
+ | #ಪದದಲ್ಲಿರುವ ಸ್ವರ ಮತ್ತು ವ್ಯಂಜನಾಕ್ಷರಗಳನ್ನು ಗುರುತಿಸುವುದು. | ||
+ | #ಗುಣಿತಾಕ್ಷರಗಳನ್ನು ಬಿಡಿಸಿ ಬರೆಯುವುದು. | ||
+ | #ಒತ್ತಕ್ಷರಗಳನ್ನು ಬಿಡಿಸಿ ಬರೆಯುವುದು. |
೧೬:೧೪, ೩ ಜೂನ್ ೨೦೧೫ ದ ಇತ್ತೀಚಿನ ಆವೃತ್ತಿ
ಗುಂಪು ಚಟುವಟಿಕೆಗಳು
ಪಾಠದ ತಯಾರಿ
ವೀಡಿಯೋವನ್ನು ನೋಡಿ ಚರ್ಚೆ ಮಾಡುವುದು
ಕೆಳಗಿನ ಪ್ರಶ್ನೆಗಳನ್ನು ಕೇಳಿ ಚರ್ಚೆ ಮಾಡುವುದು
- ಮಕ್ಕಳಿಗೆ ಆಹಾರ ಸರಪಳಿ ವೀಡೀಯೋವನ್ನು ತೋರಿಸಿ ಅದರ ಬಗ್ಗೆ ಚರ್ಚೆ ಮಾಡುವುದು.
- ಮಕ್ಕಳಿಗೆ ತಮ್ಮ ದಿನನಿತ್ಯ ನೋಡುವ ಪ್ರಾಣಿ ಮತ್ತು ಪಕ್ಷಿಗಳ ಆಹಾರ ಪದ್ದತಿಯ ಬಗ್ಗೆ ಚರ್ಚೆ ಮಾಡುವುದು.
- ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ ಪ್ರತಿಯೊಂದು ಒಂದು ಗುಂಪಿಗೆ ಒಂದು ವಿಷಯವನ್ನು ನೀಡಿ ಅದರ ಬಗ್ಗೆ ಚರ್ಚೆ ಮಾಡುವುದು
ವಿಷಯಗಳು:
- ಸಸ್ಯಗಳ ಆಹಾರ
- ಸಸ್ಯಹಾರಿ ಪ್ರಾಣಿಗಳ ಆಹಾರ
- ಮಾಂಸಹಾರಿ ಪ್ರಾಣಿಗಳು ಆಹಾರ ಪದ್ದತಿ
- ಕೀಟಗಳು ಮತ್ತು ಜಲಚಾರ ಪ್ರಾಣಿಗಳ
- ಮಾನವರು
ಗುಂಪು ೧ ರ ಚಟುವಟಿಕೆಗಳು
ಆಹಾರದ ಸರಪಳಿಯ ಬಗ್ಗೆ ಚಿತ್ರದ ಮೂಲಕ ಮಕ್ಕಳಿಗೆ ತೋರಿಸಲು ಹೇಳುವುದು
ಒತ್ತಕ್ಷರ ಪದಗಳಲ್ಲಿ ಸಜಾತಿ ಮತ್ತು ವಿಜಾತಿ ಒತ್ತಕ್ಷರಗಳನ್ನು ಪಟ್ಟಿ ಮಾಡುವುದು
- ಸಜಾತಿ ಒತ್ತಕ್ಷರ ಪದಗಳು :ಹೆಚ್ಚೆಚ್ಚು,ಎತ್ತರ,ಉದ್ದಕತ್ತುಳ್ಳ,ಮುನ್ನೆಚ್ಚರಿಕೆ,ಮಕ್ಕಳು,ಹೊಟ್ಟೆ
- ವಿಜಾತಿ ಒತ್ತಕ್ಷರಗಳು:ಸಾಮರ್ಥ್ಯ,ಸಸ್ಯಗಳು,ಸಿದ್ಧಾಂತ,ಪ್ರಾಣಿಗಳು
ಪರಿಸರಕ್ಕೆ ಸಂಬಂಧಿಸಿದಂತೆ ಪದಬಂಧ ರಚನೆ ಅರಣ್ಯ,ಅರಣ್ಯನಾಶ, ಕಾರ್ಖಾನೆಗಳು,ಮರ ಕಡಿಯುವುದು,ಮಳೆ,ನಗರ ನಿರ್ಮಾಣ,ಮಾನವನ ಅಗತ್ಯತೆ
ಪರಿಸರ ಸಮತೋಲನದ ಬಗೆಗಿನ ಪರಿಕಲ್ಪನೆ ನಕ್ಷೆಯನ್ನು ರಚನೆ ಮಾಡುವುದು
ಆಹಾರ ಸರಪಳಿ ,ಅರಣ್ಯ ನಾಶ, ಮಾನವನ ಸ್ವಾರ್ಥ,ಅರಣ್ಯ ನಾಶಕ್ಕೆ ಕಾರಣಗಳು,ಅರಣ್ಯ ನಾಶದಿಂದಾಗುವ ಪರಿಣಾಮಗಳು,ಪರಿಸರನಾಶವನ್ನು ತಡೆಗಟ್ಟುವಲ್ಲಿನ ಕ್ರಮಗಳು
ಪಾಠದಲ್ಲಿ ಬರುವ ವಿರುದ್ಧ ಪದಗಳನ್ನು ಪಟ್ಟಿ ಮಾಡುವುದು
- ಬದುಕು * ಸಾವು
- ಲಾಭ * ನಷ್ಟ
- ಯೋಗ್ಯ * ಅಯೋಗ್ಯ
- ಕೃತಕ * ಶಾಶ್ವತ
- ಹುಟ್ಟು * ಸಾವು
- ಸ್ವಾರ್ಥ * ನಿಸ್ವಾರ್ಥ
- ತಪ್ಪು * ಸರಿ
ಪರಿಸರದ ಮೇಲೆರುವ ಗಾದೆಗಳನ್ನು ಪಟ್ಟಿ ಮಾಡುವುದು
- ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ,
- ಪರಿಸರ ಉಳಿಸಿ ನಾಡು ಉಳಿಸಿ
- ಹಸಿರೇ ಉಸಿರು
- ಮರ ಬೆಳೆಸಿ ನಾಡು ಉಳಿಸಿ
- ಗಿಡ ನೆಡಿ ಪರಿಸರ ಉಳಿಸಿ’
- ಇಳೆ ಇದ್ದರೆ ಮಳೆ…ಮಳೆ ಇದ್ದರೆ ಬೆಳೆ
- ಕಾಡು ಉಳಿಸಿ ನಾಡು ಬೆಳೆಸಿ
ಆಹಾರ ವ್ಯವಸ್ಥೆ ಯಲ್ಲಿ ಆದ ಬದಲಾವಣೆಗಳು ಕಾಲ ಬದಲಾದಂತೆ ಮಾನವನ ಆಹಾರ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನು ನಾವು ಕಾಣುತ್ತಿದ್ದೇವೆ ,ಹಿಂದೆ ಮಾನವ ಪೌಷ್ಠಿಕ ಆಹಾರದ ಕಡೆಗೆ ಹೆಚ್ಚಿನ ಗಮನವನ್ನು ನೀಡುತ್ತಿದ್ದರು,ಈಗ ಆಧುನಿಕ ಕಾಲದಲ್ಲಿ ಆಹಾರ ಪದ್ಧತಿಯಲ್ಲಿ ಅನೇಕ ಬದಲಾವಣೆಗಳನ್ನು ಕಾಣುತ್ತಿದ್ದೇವೆ.
ಪರಿಸರಕ್ಕೆ ಸಂಬಂಧಿಸಿದಂತೆ ಕೆಲವು ಪದಗಳನ್ನು ನೀಡುವುದು ಅದಕ್ಕೆ ಸಂಬಂಧಿಸಿದಂತೆ ಮಕ್ಕಳು ೫ ನಿಮಿಷ ತಮ್ಮ ಅಭಿಪ್ರಾಯವನ್ನು ತಿಳಿಸುವುದು ಅರಣ್ಯ,ನದಿಗಳು,ವಾಯು,ಪ್ರಾಣಿಗಳು,ಪಕ್ಷಿಗಳು,ಮಾನವರು
ಕೊಟ್ಟಿರುವ ಚಿತ್ರಗಳಿಗೆ ಅರ್ಥಪೂರ್ಣವಾಕ್ಯವನ್ನು ಬರೆಯುವುದು
ಪಠ್ಯಪುಸ್ತಕದಲ್ಲಿನ ಪ್ರಶ್ನೆಗಳನ್ನು ಹೊರತುಪಡಿಸಿ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ರಚನೆ ಮಾಡುವರು
- ಪರಿಸರ ನಾಶ ವಾಗುತ್ತಿರುವುದರ ಪರಿಣಾಮಗಳನ್ನು ನಿಮ್ಮ ಮಾತುಗಳಲ್ಲಿ ಅಭಿವ್ಯಕ್ತ ಪಡಿಸಿ.
- ಪರಿಸರದಲ್ಲಿ ಆಹಾರ - ಆಚ್ಛಾದನಗಳಿಗೆ ಸ್ಪರ್ಧೆ ಮಾಡುವ ಬಗೆಯನ್ನು ತಿಳಿಸಿ.
- ನೂರು ತಲೆಲಾರಿನ ಹಿಂದೆ ಬಾಲ ಕಡಿದ ಮೇಲೂ ಈಗ ಜನಸುತ್ತಿರುವ ಇಲಿಗಳಿಗೆ ಬಾಲ ಇರಲು ಕಾರಣವೇನು?
- ಮಾನವನ ಸ್ವಾರ್ಥಕ್ಕೆ ಪರಿಸರದಲ್ಲಿ ಪ್ರಾಣಿ- ಪಕ್ಷಿಗಳು, ಮದಗಳು ಹೇಗೆ ವಿನಾಶದ ಅಂಚಿನಲ್ಲಿ ಸೇರುತ್ತೀವೆ ಎಂಬುದನ್ನು ಉದಾಹರಣೆಗಳ ಮೂಲಕ ತಿಳಿಸಿ.
- ಆಹಾರ - ಧಾನ್ಯಗಳನ್ನು ಸಂರಕ್ಷಣೆ ಮಾಡುವಲ್ಲಿ ಕಪ್ಪೆಯ ಪಾತ್ರವನ್ನು ವಿವರಿಸಿ.
ಪರಿಸರದ ಬಗ್ಗೆ ಮಕ್ಕಳು ಪ್ರಬಂಧವನ್ನು ಬರೆಯುವರು ಅದರಲ್ಲಿ - ಪರಿಸರದ ನಾಶ, ಪರಿಸರದ ರಕ್ಷಣೆ ಪರಿಸರದ ನಾಶದಿಂದಾಗುವ ಪರಿಣಾಮಗಳು ಪರಿಸರದ ನಾಶ: ಅರಣ್ಯನಾಶ ಎಂದರೆ ನೈಸರ್ಗಿಕವಾಗಿ ಕಾಣಸಿಗುವ ಅರಣ್ಯಗಳನ್ನು ಮಾನವ ಚಟುವಟಿಕೆಗಳಾದ ಕತ್ತರಿಸುವಿಕೆ ಹಾಗೂ/ಅಥವಾ ಬೆಂಕಿಯಿಂದ ಅರಣ್ಯ ಪ್ರದೇಶದ ಮರಗಿಡಗಳನ್ನು ನಾಶಕ್ಕೊಳಪಡುವ ಕ್ರಿಯೆಯಾಗಿದೆ. ಅರಣ್ಯನಾಶಕ್ಕೆ ಹಲವಾರು ಕಾರಣಗಳಿವೆ: ಮರಗಳು ಅಥವಾ ಅವುಗಳಿಂದ ದೊರಕುವ ಇದ್ದಿಲ ನ್ನು ಇಂಧನಕ್ಕಾಗಿ ಅಥವಾ ಮಾನವರಿಂದ ಬಳಕೆಯಾಗಲ್ಪಡುವ ಉತ್ಪನ್ನಗಳನ್ನಾಗಿ ಮಾರಾಟ ಮಾಡಲಾಗುತ್ತದೆ, ಇದರ ಜೊತೆಗೆ ತೆರವುಗೊಂಡ ಭೂಮಿಯನ್ನು ಮಾನವರು ಜಾನುವಾರುಗಳಮೇವಿ ಗಾಗಿ, ವಾಣಿಜ್ಯ ಉತ್ಪನ್ನಗಳನ್ನು ಪಡೆಯಲು, ಹಾಗೂ ವಾಸಯೋಗ್ಯ ಸ್ಥಳಗಳಿಗಾಗಿ ಬಳಕೆ ಮಾಡಲಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಅರಣ್ಯ ಪುನರ್ ನಿರ್ಮಾಣ ಮಾಡದೇ ಜನರು ಮರಗಳನ್ನು ಕಡಿದುಹಾಕುತ್ತಿದ್ದಾರೆ, ಇದರಿಂದಾಗಿ ವಾಸಸ್ಥಾನ ಗಳಿಗೆ ಆದ ಹಾನಿಯಿಂದಾಗಿ ಜೀವ ವೈವಿಧ್ಯತೆ ನಾಶವಾಗಿದ್ದು ವಾತಾವರಣದಲ್ಲಿ ಶುಷ್ಕತೆ ಹೆಚ್ಚುತ್ತಿದೆ. ಇದರಿಂದಾಗಿ ವಾತಾವರಣದ ಇಂಗಾಲ ಡೈ ಆಕ್ಸೈಡ್ ನ ಜೀವಿಗಳ ಸೇವೆನೆಯ ಪ್ರಮಾಣ ದಲ್ಲಿ ಮತ್ತಷ್ಟು ಏರುಪೇರಾಗಿ ಜೀವಿಗಳ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಅರಣ್ಯನಾಶವಾದ ಪ್ರದೇಶಗಳು ಮಹತ್ತರ ದುಷ್ಪರಿಣಾಮವಾದ ಮಣ್ಣಿನ ಸವಕಳಿ ಗೆ ಒಳಗಾಗುತ್ತವೆ ಹಾಗೂ ಅವುಗಳು ಆಗಿಂದಾಗ್ಗೆ ಬಂಜರು ಭೂಮಿ ಯಾಗಿ ಪರಿವರ್ತನೆಗೊಳ್ಳುತ್ತದೆ. ನೈಜ ಮೌಲ್ಯಗಳ ಕುರಿತಾದ ತಾತ್ಸಾರ ಅಥವಾ ಅಜ್ಞಾನ, ಬೇಜವಾಬ್ದಾರಿತನ, ಅರಣ್ಯ ನಿರ್ವಹಣೆಯಲ್ಲಿ ಅಜಾಗರೂಕತೆ ಹಾಗೂ ಪರಿಸರ ಕಾನೂನುಗಳಲ್ಲಿರುವ ಸಡಿಲ ನೀತಿಗಳು ದೊಡ್ಡಪ್ರಮಾಣದಲ್ಲಿ ಅರಣ್ಯನಾಶವಾಗಲು ಪ್ರಮುಖ ಕಾರಣಗಳಾಗಿವೆ. ಹಲವಾರು ದೇಶಗಳಲ್ಲಿ, ಅರಣ್ಯನಾಶ ನಿರಂತರ ಪ್ರಕ್ರಿಯೆಯಾಗಿದ್ದು, ಅಳಿವು, ಹವಾಮಾನ ಬದಲಾವಣೆ, ಮರುಭೂಮೀಕರಣ ಗೊಳ್ಳುವಿಕೆಯಿಂದ ಸ್ಥಳಿಯ ಜನರ ಸ್ಥಳಾಂತರಕ್ಕೆ ಕೂಡ ಕಾರಣವಾಗಿವೆ.
ಗುಂಪು ೨ ರ ಚಟುವಟಿಕೆಗಳು
- ಮಕ್ಕಳಿಗೆ ಪಾಠದಲ್ಲಿ ಬರುವ ಹೊಸ ಶಬ್ದಗಳನ್ನು ಪಟ್ಟಿ ಮಾಡಲು ಹೇಳುವುದು.
- ಒತ್ತಕ್ಷರ ಪದಗಳನ್ನು ಪಟ್ಟಿ ಮಾಡುವರು .
- ಆಹಾರ ಸರಪಳಿಯನ್ನು ಚಿತ್ರದ ಮೂಲಕ ಪ್ರತಿನಿಧಿಸುವುದು.
- ಆಯ್ಕೆ ಮಾಡಿದ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವುದು.
- ಪರಿಸರ ಸಂರಕ್ಷಣೆಯ ಬಗ್ಗೆ ತಮ್ಮ ಮಾತುಗಳಲ್ಲಿ ಅಭಿವ್ಯಕ್ತಿ ಪಡಿಸಸುವರು .
- ವಿರುದ್ಧ ಪದಗಳನ್ನು ಪಟ್ಟಿ ಮಾಡುವುದು.
- ಪರಿಕಲ್ಪನಾ ನಕ್ಷೆಯ ರಚನೆ ಮಾಡುವುದು.
- ಪರಿಸರದ ಬಗೆಗಿನ ಗಾದೆಮಾತುಗಳನ್ನು ಸಂಗ್ರಹಿಸುವುದು .
- ಪರಿಸರ ನಾಶದ ಬಗೆಗೆ ಮಕ್ಕಳು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುವರು.
- ಮಕ್ಕಳು ವೀಡೀಯೊ ಮತ್ತು ಚಿತ್ರಗಳನ್ನು ನೋಡಿ ತಮ್ಮ ಅಭಿಪ್ರಾಯ ತಿಳಿಸುವರು.
- ಪರಿಸರಕ್ಕೆ ಸಂಬಂಧಿಸಿದಂತೆ ವಾರ್ತಾ ಪತ್ರಿಕೆಯಲ್ಲಿ ಬರುವ ಚಿತ್ರಗಳನ್ನು ಸಂಗ್ರಹಿಸುವುದು.
ಗುಂಪು ೩ ರ ಚಟುವಟಿಕೆಗಳು
- ಒತ್ತಕ್ಷರ ಸಹಿತ ಮತ್ತು ಒತ್ತಕ್ಷರ ರಹಿತ ಪದಗಳನ್ನು ಪಟ್ಟಿ ಮಾಡುವುದು.
- ಪರಿಸರದಲ್ಲಿರುವ ಆಹಾರ ಸರಪಳಿಯ ಬಗ್ಗೆ ಅವರ ಅಭಿಪ್ರಾಯ ವ್ಯಕ್ತ ಪಡಿಸುವರು.
- ಪ್ರತಿಯೊಂದು ಅಕ್ಷರದ ವಿನ್ಯಾಸವನ್ನು ಗುರುತಿಸುತ್ತಾ ಓದುವುದು.
- ಪದದಲ್ಲಿರುವ ಸ್ವರ ಮತ್ತು ವ್ಯಂಜನಾಕ್ಷರಗಳನ್ನು ಗುರುತಿಸುವುದು.
- ಗುಣಿತಾಕ್ಷರಗಳನ್ನು ಬಿಡಿಸಿ ಬರೆಯುವುದು.
- ಒತ್ತಕ್ಷರಗಳನ್ನು ಬಿಡಿಸಿ ಬರೆಯುವುದು.