"ಬಿಲ್ಲಹಬ್ಬ ಗುಂಪು ಚಟುವಟಿಕೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೩ ನೇ ಸಾಲು: | ೩ ನೇ ಸಾಲು: | ||
==ಗುಂಪು ೧ ರ ಚಟುವಟಿಕೆಗಳು== | ==ಗುಂಪು ೧ ರ ಚಟುವಟಿಕೆಗಳು== | ||
#ಮಕ್ಕಳು ತಾವು ನೋಡಿರುವ ಮತ್ತು ಮಾಡಿರುವ ನಾಟಕಗಳ ಬಗ್ಗೆ ತರಗತಿಯ ಆರಂಭದಲ್ಲಿ ಚರ್ಚೆ ಮಾಡುವುದು,ಮುಖ್ಯವಾಗಿ ಯಾವ ತರಹದ ನಾಟಕಗಳನ್ನು ಮಾಡುತ್ತಾರೆ ಎಂಬುದರ ಬಗ್ಗೆ ಚರ್ಚೆ ಮಾಡುವುದು. | #ಮಕ್ಕಳು ತಾವು ನೋಡಿರುವ ಮತ್ತು ಮಾಡಿರುವ ನಾಟಕಗಳ ಬಗ್ಗೆ ತರಗತಿಯ ಆರಂಭದಲ್ಲಿ ಚರ್ಚೆ ಮಾಡುವುದು,ಮುಖ್ಯವಾಗಿ ಯಾವ ತರಹದ ನಾಟಕಗಳನ್ನು ಮಾಡುತ್ತಾರೆ ಎಂಬುದರ ಬಗ್ಗೆ ಚರ್ಚೆ ಮಾಡುವುದು. | ||
− | #ಆಡು ಭಾಷೆಯಲ್ಲಿರುವ ಪದಗಳನ್ನು | + | #ಆಡು ಭಾಷೆಯಲ್ಲಿರುವ ಪದಗಳನ್ನು ಗ್ರಂಥಭಾಷೆಯಲ್ಲಿ ಬರೆಯುವುದು. |
#ಕೃಷ್ಣ ಮತ್ತು ನಾಟಕದ ಬಗ್ಗೆ ಪರಿಕಲ್ಪನಾ ನಕ್ಷೆಯನ್ನು ರಚನೆ ಮಾಡುವುದು. | #ಕೃಷ್ಣ ಮತ್ತು ನಾಟಕದ ಬಗ್ಗೆ ಪರಿಕಲ್ಪನಾ ನಕ್ಷೆಯನ್ನು ರಚನೆ ಮಾಡುವುದು. | ||
#ಹೊಸ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವರು. | #ಹೊಸ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವರು. | ||
೧೦ ನೇ ಸಾಲು: | ೧೦ ನೇ ಸಾಲು: | ||
#ಅಷ್ಟಮಿ- ಮಕ್ಕಳು ತಿಥಿಗಳನ್ನು ಹೇಳುವರು. | #ಅಷ್ಟಮಿ- ಮಕ್ಕಳು ತಿಥಿಗಳನ್ನು ಹೇಳುವರು. | ||
#ಕೆಳಗಿನ ಪದಗಳಿಗೆ ವಿರುದ್ಧ ಪದಗಳನ್ನು ಬರೆಯುವರು.ಮುಪ್ಪು,ಪುಣ್ಯ,ಹೆಂಡತಿ,ಮುಚ್ಚು,ಹುಟ್ಟು,ಸರಿ, ಕತ್ತಲು,ಅಸಮಾಧಾನ,ಶುದ್ಧ | #ಕೆಳಗಿನ ಪದಗಳಿಗೆ ವಿರುದ್ಧ ಪದಗಳನ್ನು ಬರೆಯುವರು.ಮುಪ್ಪು,ಪುಣ್ಯ,ಹೆಂಡತಿ,ಮುಚ್ಚು,ಹುಟ್ಟು,ಸರಿ, ಕತ್ತಲು,ಅಸಮಾಧಾನ,ಶುದ್ಧ | ||
− | #ಮಕ್ಕಳು | + | #ಮಕ್ಕಳು ತಾವು ನೋಡಿರುವ ನಾಟಕಗಳನ್ನು ಬರೆಯಲು ಹೇಳಲಾಗುವುದು. |
=ಚಟುವಟಿಕೆ ಮಕ್ಕಳು ನೋಡಿದ ನಾಟಕಗಳ ಬಗೆಗಿನ ಚರ್ಚೆ= | =ಚಟುವಟಿಕೆ ಮಕ್ಕಳು ನೋಡಿದ ನಾಟಕಗಳ ಬಗೆಗಿನ ಚರ್ಚೆ= |
೦೯:೩೨, ೨೨ ಸೆಪ್ಟೆಂಬರ್ ೨೦೧೬ ದ ಇತ್ತೀಚಿನ ಆವೃತ್ತಿ
ಗುಂಪು ಚಟುವಟಿಕೆಗಳು
ಪಾಠ ಪರಿಚಯ
ಗುಂಪು ೧ ರ ಚಟುವಟಿಕೆಗಳು
- ಮಕ್ಕಳು ತಾವು ನೋಡಿರುವ ಮತ್ತು ಮಾಡಿರುವ ನಾಟಕಗಳ ಬಗ್ಗೆ ತರಗತಿಯ ಆರಂಭದಲ್ಲಿ ಚರ್ಚೆ ಮಾಡುವುದು,ಮುಖ್ಯವಾಗಿ ಯಾವ ತರಹದ ನಾಟಕಗಳನ್ನು ಮಾಡುತ್ತಾರೆ ಎಂಬುದರ ಬಗ್ಗೆ ಚರ್ಚೆ ಮಾಡುವುದು.
- ಆಡು ಭಾಷೆಯಲ್ಲಿರುವ ಪದಗಳನ್ನು ಗ್ರಂಥಭಾಷೆಯಲ್ಲಿ ಬರೆಯುವುದು.
- ಕೃಷ್ಣ ಮತ್ತು ನಾಟಕದ ಬಗ್ಗೆ ಪರಿಕಲ್ಪನಾ ನಕ್ಷೆಯನ್ನು ರಚನೆ ಮಾಡುವುದು.
- ಹೊಸ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವರು.
- ಕೆಳಗಿನ ಪದಗಳಿಗೆ ಬಹುವಚನಗಳನ್ನು ಬರೆಯುವರು.ಮಗು,ಕೈ,ಹಾವು,ಬಾಗಿಲು,ಆನೆ
- ಮಕ್ಕಳು ಕೃಷ್ಣನ ಸಾಹಸಗಳ ಕಥೆಗಳನ್ನು ಓದಿ,ತರಗತಿಯಲ್ಲಿ ಹಂಚಿಕೆ ಮಾಡುವರು.
- ಅಷ್ಟಮಿ- ಮಕ್ಕಳು ತಿಥಿಗಳನ್ನು ಹೇಳುವರು.
- ಕೆಳಗಿನ ಪದಗಳಿಗೆ ವಿರುದ್ಧ ಪದಗಳನ್ನು ಬರೆಯುವರು.ಮುಪ್ಪು,ಪುಣ್ಯ,ಹೆಂಡತಿ,ಮುಚ್ಚು,ಹುಟ್ಟು,ಸರಿ, ಕತ್ತಲು,ಅಸಮಾಧಾನ,ಶುದ್ಧ
- ಮಕ್ಕಳು ತಾವು ನೋಡಿರುವ ನಾಟಕಗಳನ್ನು ಬರೆಯಲು ಹೇಳಲಾಗುವುದು.
ಚಟುವಟಿಕೆ ಮಕ್ಕಳು ನೋಡಿದ ನಾಟಕಗಳ ಬಗೆಗಿನ ಚರ್ಚೆ
ಅಂದಾಜು ಸಮಯ
ಒಂದು ಅವಧಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಮಕ್ಕಳು ನೋಡಿದ ಮತ್ತು ಮಾಡಿದ ನಾಟಕಗಳ ಬಗ್ಗೆ ಚರ್ಚೆ ಮಾಡುವುದು ಅದಕ್ಕು ಮುಂಚೆ ತಾವು ನೋಡಿದ ಶಿಕ್ಷಕರು ಅಥಾವ ಓದಿದ ಚಿಕ್ಕ ನಾಟಕಗಳ ಬಗ್ಗೆ ಚರ್ಚೆ ಮಾಡುವುದು.ಮಕ್ಕಳು ನಾಟಕವನ್ನು ನೋಡದೆ ಹೋದರೆ ಶಿಕ್ಷಕರು ಮಕ್ಕಳನ್ನು ೫ ಗುಂಪುಗಳನ್ನಾಗಿ ಮಾಡಿ ಪ್ರತಿ ಗುಂಪಿನವರೆಗು ಆಯ್ದ ಚಿಕ್ಕ ನಾಟಕಗಳನ್ನು ಓದಲು ನೀಡಿರಿ, ಅದರಲ್ಲಿ ಸಾಮಾಜಿಕ ನಾಟಕ, ಪೌರಾಣಿಕ ನಾಟಕ ಮತ್ತು ಐತಿಹಾಸಿಕ ನಾಟಕ ಇದ್ದರೆ ಮಕ್ಕಳಿಗೆ ಚರ್ಚೆ ಮಾಡುವಾಗ ನಾಟಕದ ವಿಧಗಳ ಬಗ್ಗೆ ತಿಳಿಯಲು ಸಹಾಯಕವಾಗುವುದು.
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಪಾಠವನ್ನು ಆರಂಭ ಮಾಡುವುದಕ್ಕು ಮುಂಚೆ ಈ ಚಟುವಟಿಕೆಯನ್ನು ಮಾಡುವುದು. ತರಗತಿಯಲ್ಲಿ ನಾಟಕವನ್ನು ನೋಡೊದ ಮಕ್ಕಳಿಗೆ ಅವರ ಅಭಿಪ್ರಾಯವನ್ನು ಹಂಚಿಕೊಳ್ಳುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಗುಂಪು ೨ ರ ಚಟುವಟಿಕೆಗಳು
- ತರಗತಿಯಲ್ಲಿನ ಎಲ್ಲಾ ಮಕ್ಕಳನ್ನು ತರಗತಿಯ ಸಂಖ್ಯೆಗೆ ಅನುಗುಣವಾಗಿ ಗುಂಪುಗಳನ್ನು ಮಾಡಿ ಪ್ರತಿಯೊಂದು ಗುಂಪಿಗೂ ಒಂದು ಸಂದರ್ಭವನ್ನು ನೀಡಿ ನಾಟಕವನ್ನು ರಚನೆ ಮಡಲು ತಿಳಿಸುವುದು.ಶಿಕ್ಷಕರು ಅವರಿಗೆ ನಾಟಕ ರಚನೆ ಮಾಡಲು ಸೂಚನೆಗಳನ್ನು ನೀಡಬೇಕು.
- ಪಾಠದಲ್ಲಿ ಬರುವ ಆಡುಭಾಷೆಯ ಪದಗಳನ್ನು ಪಟ್ಟಿ ಮಾಡಿ ಅವುಗಳನ್ನು ಪುಸ್ತಕ ಭಾಷೆಗೆ ಅನುವಾದ ಮಾಡುವುದು.
- ಕೃಷ್ಣನ ಬಗ್ಗೆ ಅವರು ಕೇಳಿದ ಆಸಕ್ತಿಯುತ ವಿಷಯಗಳನ್ನು ತರಗತಿಯಲ್ಲಿ ಹಂಚಿಕೊಳ್ಳಲು ಹೇಳುವುದು.
- ಕೆಳಗಿನ ಪದಗಳಿಗೆ ಅರ್ಥ ಬರೆದು ಅವುಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವುದು- ಶಹಬ್ಬಾಶ್,ಗೂಢಚಾರ, ಸಂಗ್ರಹ,
- ಕೆಳಗಿನ ವಾಕ್ಯಗಳಿಗೆ ವಿವರಣೆಯನ್ನು ನೀಡಿ-ಮುಖಕ್ಕೆ ಮಂಗಳಾರತಿ, ಕಂಬಕ್ಕು ಕಿವಿ ಇವೆ,
- ಕೆಳಗಿನ ಪದಗಳಿಗೆ ಸಮನಾರ್ಥಕ ಪದಗಳನ್ನು ಬರೆಯಿರಿ.- ರಾಜ, ಗೂಢಚಾರ,ಶೋಧನೆ,ಎಕ್ಕಡ,ಮುಪ್ಪು