"ಅಜ್ಜಯ್ಯನ ಅಭ್ಯಂಜನ ಗುಂಪು ಚಟುವಟಿಕೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: =ಗುಂಪು ಚಟುವಟಿಕೆಗಳು= ==ಪಾಠದ ತಯಾರಿ== ==ಗುಂಪು ೧ ರ ಚಟುವಟಿಕೆಗಳು== ==ಗುಂಪು ೨ ರ ...)
 
 
(೭ intermediate revisions by ೨ users not shown)
೧ ನೇ ಸಾಲು: ೧ ನೇ ಸಾಲು:
 
=ಗುಂಪು ಚಟುವಟಿಕೆಗಳು=
 
=ಗುಂಪು ಚಟುವಟಿಕೆಗಳು=
 
==ಪಾಠದ ತಯಾರಿ==
 
==ಪಾಠದ ತಯಾರಿ==
 +
#ಮಕ್ಕಳಿಗೆ ಅವರ ಮನೆಗಳಲ್ಲಿ ಅಚರಿಸುವ ಆಚರಣೆ ಅದರಲ್ಲಿ ವಿಶೇಷ ಸಂಪ್ರಧಾಯಗಳ ಬಗ್ಗೆ ತರಗತಿಯಲ್ಲಿ ಚರ್ಚೆ ಮಾಡುವುದು.ಮಕ್ಕಳು ವಿವಿಧ ಪ್ರಾಂತ್ಯಗಳಿಂದ ಬಂದಿರುವುದರಿಂದ ಅಲ್ಲಿನ ವಿಶೇಷ ಆಚರಣೆಗಳನ್ನು ಎಲ್ಲಾ ಮಕ್ಕಳು ತಿಳಿದುಕೊಳ್ಳಲು ಒಳ್ಳೆಯ ಅವಕಾಶ ಸಿಗುತ್ತದೆ ಮತ್ತು ವಿವಿಧ ಆಚರಣೆಗಳಲ್ಲಿನ ಪ್ರಾಮುಖ್ಯತೆ ಮತ್ತು ವಿಧಾನಗಳ ಬಗ್ಗೆ ಮಕ್ಕಳಿಗೆ ಗೌರವ ಮೂಡಲು ಸಾಧ್ಯವಾಗುತ್ತದೆ.
 +
#ಬೇರೆ ಪ್ರದೇಶಗಳಲ್ಲಿ ಆಚರಿಸುವ ಚಿತ್ರಗಳನ್ನು ಮತ್ತು ವೀಡಿಯೋಗಳನ್ನು ತೋರಿಸಿ ಮಕ್ಕಳಿಗೆ ಆ ಆಚರಣೆಯ ಪ್ರಾಮುಖ್ಯತೆಯನ್ನು ತಿಳಿಸುವುದರ ಮೂಲಕ ಪಾಠವನ್ನು ಆರಂಭ ಮಾಡುವುದು.
 +
#[http://kn.wikipedia.org/wiki/ಓಣಮ್‌ ಓಣಮ್ ‌ ದಕ್ಷಿಣ ಭಾರತದ ಕೇರಳರಾಜ್ಯದಲ್ಲಿ ನಡೆಯುವ ಅತಿದೊಡ್ಡ ಹಬ್ಬ]
 +
#[http://kn.wikipedia.org/wiki/ಕರ್ನಾಟಕದ_ಹಬ್ಬಗಳು ಕರ್ನಾಟಕ ಹಬ್ಬಗಳ ಬಗ್ಗೆ ಮಾಹಿತಿ]
 +
 
==ಗುಂಪು ೧ ರ ಚಟುವಟಿಕೆಗಳು==
 
==ಗುಂಪು ೧ ರ ಚಟುವಟಿಕೆಗಳು==
 +
#ಅವರ ಗ್ರಾಮಗಳಲ್ಲಿ ಆಚರಿಸುವ ಗ್ರಾಮೀಣ ಹಬ್ಬಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವರು ಮತ್ತು ತರಗತಿಯಲ್ಲಿ ಚರ್ಚೆ ಮಾಡುವುದು.
 +
#ಅಭ್ಯಂಜನ, ಕಾರ್ಯದಕ್ಷತೆ,ಮೂರ್ಛೆ,ದೃಗ್ಗೋಚರ,ಮಿಯುವುದು ಸ್ವಂತ ವಾಕ್ಯದಲ್ಲಿ ಬರೆಯುವುದು.
 +
#ಮಕ್ಕಳಿಗೆ ಈ ಪಾಠದಲ್ಲಿ ಬರುವ ಹೊಸ ಪದಗಳನ್ನು ಪಟ್ಟಿ ಮಾಡುವುರು.
 +
#ಅಪ್ಪಯ್ಯ, ಚಿಕ್ಕಪ್ಪ, ಸಣ್ಣಚಿಕ್ಕಮ್ಮ, ಅಜ್ಜಯ್ಯ, ಅಣ್ಣ ಇವುಗಳನ್ನು ಲಿಂಗ ಬದಲಾಯಿಸಿ ಬರೆಯುವರು.
 +
#ಗುಟ್ಟು ರಟ್ಟಾಯಿತು, ತಲೆಗೆ ಹಾಕಿದ ಎಣ್ಣೆ ಶಿವನ ತಲೆಯ ಜಟೆಯಿಂದ ಹೊರಟ ಶ್ರೀಮದ್ ಗಂಗೆಯಂತೆ ಕೇಶರಾಶಿಗಳಿಂದ ಉಚ್ಚಳಿಸಿ ಲಲಾಟದ ಮಾರ್ಗವಾಗಿ ಭ್ರೂಮಧ್ಯೆ ಇಳಿದು ಕಮಲನಯನಗಳನ್ನು ಪ್ರವೇಶಿಸಿ ಬಿಟ್ಟಿತು. ಈ ವಾಕ್ಯಗಳನ್ನು ಬಿಡಿಸಿ ಬರೆಯಿರಿ.
 +
#ಕುವೆಂಪು ಅವರು ಬರೆದ ಪ್ರಬಂಧ ಕಥೇಗಳನ್ನು ಪ್ರೋತ್ಸಾಹ ನೀಡುವುದು.
 +
#ಮಲೆನಾಡಿನ ಸಂಸ್ಕೃತಿಯ ಬಗ್ಗೆ ಪರಿಚಯ ಮಾಡುವುದು.
 +
#ಕುಂವೆಪು ಅವರ ಜೀವನದಲ್ಲಿ ನಡೆದ ಘಟನೆಗಳ ಸಂಗ್ರಹ ಮಾಡುವುದು.
 +
#ಸ್ನಾನದ ವಿವಿಧ ಪ್ರಕಾರಗಳ ಬಗ್ಗೆ ಪ್ರಬಂಧ ಬರೆಯುವುದು.
 +
 
==ಗುಂಪು ೨ ರ ಚಟುವಟಿಕೆಗಳು==
 
==ಗುಂಪು ೨ ರ ಚಟುವಟಿಕೆಗಳು==
 +
#ಗ್ರಾಮೀಣ ಆಚರಣೆಗಳ ಬಗ್ಗೆ ಪ್ರಬಂಧ ಬರೆಯುವುದು.
 +
#ಮಕ್ಕಳು ನೋಡಿದ ವಿವಿಧ ಬಗೆಯ ಸ್ನಾನಗಳ ಬಗ್ಗೆ ಚರ್ಚೆ ಮಾಡುವುದು.
 +
#ವಿಜಾತಿ ಒತ್ತಕ್ಷರ ಪದಗಳನ್ನು ಪಟ್ಟಿ ಮಾಡಿ ಅವುಗಳನ್ನು ಬಿಡಿಸಿ ಬರೆಯುವುದು.
 +
#ಅವರು ಮನೆಯಲ್ಲಿ ಆಚರಣೆ ಮಾಡು ಹಬ್ಬಗಳ ಹಿನ್ನಲೆಯನ್ನು ಮನೆಯ ಹಿರಿಯರನ್ನು ಕೇಳಿ ಅದರ ಬಗ್ಗೆ ಬರೆದುಕೊಂಡು ಬರುವುದು.
 +
#ಅಭ್ಯಂಜನ ನಡೆಯುವಾಗ ಪಾಠದಲ್ಲಿ ಮಕ್ಕಳಿಗೆ ಮತ್ತು ಹಿರಿಯರುಗೆ ಆದ ಅನುಭವಗಳನ್ನು ನಿಮ್ಮ ಮಾತಿನಲ್ಲಿ ವ್ಯಕ್ತಪಡಿಸಿ.
 +
#ಪಠ್ಯಪುಸ್ತಕದಲ್ಲಿನ ಪ್ರಶ್ನೆಗಳನ್ನು ಹೊರತುಪಡಿಸಿ ಬೇರೆ ಪ್ರಶ್ನೆಗಳನ್ನು ರಚನೆ ಮಾಡಿರಿ.
 +
 
==ಗುಂಪು ೩ ರ ಚಟುವಟಿಕೆಗಳು==
 
==ಗುಂಪು ೩ ರ ಚಟುವಟಿಕೆಗಳು==
 +
#ಪಾಠದಲ್ಲಿ ಬರುವ ಸಜಾತಿ ಮತ್ತು ವಿಜಾತಿ ಒತ್ತಕ್ಷರಗಳನ್ನು ಪಟ್ಟಿ ಮಾಡುವುದು.
 +
#ಆಯ್ಕೆ ಮಾಡಿದ ಪದಗಳನ್ನು ಉಚ್ಛಾರ ದೋಷವಿಲ್ಲದೆ ಉಚ್ಛಾರ ಮಾಡುವುದು.
 +
#ಈ ಪಾಠಕ್ದಿಕೆ ಸಂಭಂಧಿಸಿದಂತೆ ನಿತ್ಯ ಅವರು ಬಳಸುವ ಪದಗಳನ್ನು ಪಟ್ಟಿ ಮಾಡುವುದು.
 +
 +
[[ವರ್ಗ:ಅಜ್ಜಯ್ಯನ ಅಭ್ಯಂಜನ]]

೧೫:೨೦, ೧೧ ಆಗಸ್ಟ್ ೨೦೨೦ ದ ಇತ್ತೀಚಿನ ಆವೃತ್ತಿ

ಗುಂಪು ಚಟುವಟಿಕೆಗಳು

ಪಾಠದ ತಯಾರಿ

  1. ಮಕ್ಕಳಿಗೆ ಅವರ ಮನೆಗಳಲ್ಲಿ ಅಚರಿಸುವ ಆಚರಣೆ ಅದರಲ್ಲಿ ವಿಶೇಷ ಸಂಪ್ರಧಾಯಗಳ ಬಗ್ಗೆ ತರಗತಿಯಲ್ಲಿ ಚರ್ಚೆ ಮಾಡುವುದು.ಮಕ್ಕಳು ವಿವಿಧ ಪ್ರಾಂತ್ಯಗಳಿಂದ ಬಂದಿರುವುದರಿಂದ ಅಲ್ಲಿನ ವಿಶೇಷ ಆಚರಣೆಗಳನ್ನು ಎಲ್ಲಾ ಮಕ್ಕಳು ತಿಳಿದುಕೊಳ್ಳಲು ಒಳ್ಳೆಯ ಅವಕಾಶ ಸಿಗುತ್ತದೆ ಮತ್ತು ವಿವಿಧ ಆಚರಣೆಗಳಲ್ಲಿನ ಪ್ರಾಮುಖ್ಯತೆ ಮತ್ತು ವಿಧಾನಗಳ ಬಗ್ಗೆ ಮಕ್ಕಳಿಗೆ ಗೌರವ ಮೂಡಲು ಸಾಧ್ಯವಾಗುತ್ತದೆ.
  2. ಬೇರೆ ಪ್ರದೇಶಗಳಲ್ಲಿ ಆಚರಿಸುವ ಚಿತ್ರಗಳನ್ನು ಮತ್ತು ವೀಡಿಯೋಗಳನ್ನು ತೋರಿಸಿ ಮಕ್ಕಳಿಗೆ ಆ ಆಚರಣೆಯ ಪ್ರಾಮುಖ್ಯತೆಯನ್ನು ತಿಳಿಸುವುದರ ಮೂಲಕ ಪಾಠವನ್ನು ಆರಂಭ ಮಾಡುವುದು.
  3. ಓಣಮ್ ‌ ದಕ್ಷಿಣ ಭಾರತದ ಕೇರಳರಾಜ್ಯದಲ್ಲಿ ನಡೆಯುವ ಅತಿದೊಡ್ಡ ಹಬ್ಬ
  4. ಕರ್ನಾಟಕ ಹಬ್ಬಗಳ ಬಗ್ಗೆ ಮಾಹಿತಿ

ಗುಂಪು ೧ ರ ಚಟುವಟಿಕೆಗಳು

  1. ಅವರ ಗ್ರಾಮಗಳಲ್ಲಿ ಆಚರಿಸುವ ಗ್ರಾಮೀಣ ಹಬ್ಬಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವರು ಮತ್ತು ತರಗತಿಯಲ್ಲಿ ಚರ್ಚೆ ಮಾಡುವುದು.
  2. ಅಭ್ಯಂಜನ, ಕಾರ್ಯದಕ್ಷತೆ,ಮೂರ್ಛೆ,ದೃಗ್ಗೋಚರ,ಮಿಯುವುದು ಸ್ವಂತ ವಾಕ್ಯದಲ್ಲಿ ಬರೆಯುವುದು.
  3. ಮಕ್ಕಳಿಗೆ ಈ ಪಾಠದಲ್ಲಿ ಬರುವ ಹೊಸ ಪದಗಳನ್ನು ಪಟ್ಟಿ ಮಾಡುವುರು.
  4. ಅಪ್ಪಯ್ಯ, ಚಿಕ್ಕಪ್ಪ, ಸಣ್ಣಚಿಕ್ಕಮ್ಮ, ಅಜ್ಜಯ್ಯ, ಅಣ್ಣ ಇವುಗಳನ್ನು ಲಿಂಗ ಬದಲಾಯಿಸಿ ಬರೆಯುವರು.
  5. ಗುಟ್ಟು ರಟ್ಟಾಯಿತು, ತಲೆಗೆ ಹಾಕಿದ ಎಣ್ಣೆ ಶಿವನ ತಲೆಯ ಜಟೆಯಿಂದ ಹೊರಟ ಶ್ರೀಮದ್ ಗಂಗೆಯಂತೆ ಕೇಶರಾಶಿಗಳಿಂದ ಉಚ್ಚಳಿಸಿ ಲಲಾಟದ ಮಾರ್ಗವಾಗಿ ಭ್ರೂಮಧ್ಯೆ ಇಳಿದು ಕಮಲನಯನಗಳನ್ನು ಪ್ರವೇಶಿಸಿ ಬಿಟ್ಟಿತು. ಈ ವಾಕ್ಯಗಳನ್ನು ಬಿಡಿಸಿ ಬರೆಯಿರಿ.
  6. ಕುವೆಂಪು ಅವರು ಬರೆದ ಪ್ರಬಂಧ ಕಥೇಗಳನ್ನು ಪ್ರೋತ್ಸಾಹ ನೀಡುವುದು.
  7. ಮಲೆನಾಡಿನ ಸಂಸ್ಕೃತಿಯ ಬಗ್ಗೆ ಪರಿಚಯ ಮಾಡುವುದು.
  8. ಕುಂವೆಪು ಅವರ ಜೀವನದಲ್ಲಿ ನಡೆದ ಘಟನೆಗಳ ಸಂಗ್ರಹ ಮಾಡುವುದು.
  9. ಸ್ನಾನದ ವಿವಿಧ ಪ್ರಕಾರಗಳ ಬಗ್ಗೆ ಪ್ರಬಂಧ ಬರೆಯುವುದು.

ಗುಂಪು ೨ ರ ಚಟುವಟಿಕೆಗಳು

  1. ಗ್ರಾಮೀಣ ಆಚರಣೆಗಳ ಬಗ್ಗೆ ಪ್ರಬಂಧ ಬರೆಯುವುದು.
  2. ಮಕ್ಕಳು ನೋಡಿದ ವಿವಿಧ ಬಗೆಯ ಸ್ನಾನಗಳ ಬಗ್ಗೆ ಚರ್ಚೆ ಮಾಡುವುದು.
  3. ವಿಜಾತಿ ಒತ್ತಕ್ಷರ ಪದಗಳನ್ನು ಪಟ್ಟಿ ಮಾಡಿ ಅವುಗಳನ್ನು ಬಿಡಿಸಿ ಬರೆಯುವುದು.
  4. ಅವರು ಮನೆಯಲ್ಲಿ ಆಚರಣೆ ಮಾಡು ಹಬ್ಬಗಳ ಹಿನ್ನಲೆಯನ್ನು ಮನೆಯ ಹಿರಿಯರನ್ನು ಕೇಳಿ ಅದರ ಬಗ್ಗೆ ಬರೆದುಕೊಂಡು ಬರುವುದು.
  5. ಅಭ್ಯಂಜನ ನಡೆಯುವಾಗ ಪಾಠದಲ್ಲಿ ಮಕ್ಕಳಿಗೆ ಮತ್ತು ಹಿರಿಯರುಗೆ ಆದ ಅನುಭವಗಳನ್ನು ನಿಮ್ಮ ಮಾತಿನಲ್ಲಿ ವ್ಯಕ್ತಪಡಿಸಿ.
  6. ಪಠ್ಯಪುಸ್ತಕದಲ್ಲಿನ ಪ್ರಶ್ನೆಗಳನ್ನು ಹೊರತುಪಡಿಸಿ ಬೇರೆ ಪ್ರಶ್ನೆಗಳನ್ನು ರಚನೆ ಮಾಡಿರಿ.

ಗುಂಪು ೩ ರ ಚಟುವಟಿಕೆಗಳು

  1. ಪಾಠದಲ್ಲಿ ಬರುವ ಸಜಾತಿ ಮತ್ತು ವಿಜಾತಿ ಒತ್ತಕ್ಷರಗಳನ್ನು ಪಟ್ಟಿ ಮಾಡುವುದು.
  2. ಆಯ್ಕೆ ಮಾಡಿದ ಪದಗಳನ್ನು ಉಚ್ಛಾರ ದೋಷವಿಲ್ಲದೆ ಉಚ್ಛಾರ ಮಾಡುವುದು.
  3. ಈ ಪಾಠಕ್ದಿಕೆ ಸಂಭಂಧಿಸಿದಂತೆ ನಿತ್ಯ ಅವರು ಬಳಸುವ ಪದಗಳನ್ನು ಪಟ್ಟಿ ಮಾಡುವುದು.