"ಹೊಸ ಹಾಡು" ಆವೃತ್ತಿಗಳ ಮಧ್ಯದ ಬದಲಾವಣೆಗಳು
(ಪುಟದ ಮಾಹಿತಿ ತಗೆದು '{{subst:ಕನ್ನಡಪದ್ಯ-ವಿಷಯ}}' ಎಂದು ಬರೆಯಲಾಗಿದೆ) |
ಚು (removed Category:ಪ್ರಥಮ ಭಾಷೆ using HotCat) |
||
(೨೦ intermediate revisions by ೪ users not shown) | |||
೧ ನೇ ಸಾಲು: | ೧ ನೇ ಸಾಲು: | ||
− | =ಪರಿಕಲ್ಪನಾ ನಕ್ಷೆ= | + | ===ಪರಿಕಲ್ಪನಾ ನಕ್ಷೆ=== |
− | =ಹಿನ್ನೆಲೆ/ಸಂದರ್ಭ= | + | [[ಚಿತ್ರ:ಹೊಸಹಾಡು.mm]] |
− | = | + | |
− | =ಕವಿ ಪರಿಚಯ = | + | ===ಕಲಿಕೋದ್ದೇಶಗಳು=== |
− | = | + | ====ಪದ್ಯದ ಉದ್ದೇಶ==== |
− | = | + | #ಪದ್ಯ/ಕವನ ಸಾಹಿತ್ಯವನ್ನು ಅರ್ಥೈಸುವುದು |
− | == | + | #ಕವನ ಸಾಹಿತ್ಯ ಪರಿಚಯದ ಮೂಲಕ ತಾಯಿಯ ಮಮತೆ ಮತ್ತು ಆರೈಕೆ ಅರ್ಥೈಸುವುದು |
− | === | + | #ಮಾನವನ ನೈಜ ಜೀವನವನ್ನು ಪರಿಸರಕ್ಕೆ ಹೋಲಿಸಿ ಪರಿಚಯಿಸುವುದು |
− | + | #ಪದ್ಯದ ತಿರುಳನ್ನು ಶ್ಲಾಘಿಸುವುದು | |
− | + | #ಪದ್ಯದ ಗುಣಲಕ್ಷಣವನ್ನು ಅರ್ಥೈಸುವುದು | |
− | + | #ಅರ್ಥೈಸಿಕೊಂಡ ಪದ್ಯದ ಗೂಡಾರ್ಥವನ್ನು ತಿಳಿಯುವುದು | |
− | + | ====ಭಾಷಾ ಕಲಿಕಾ ಗುರಿಗಳು==== | |
− | + | #ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಪದ್ಯದ ಅರ್ಥವನ್ನು ತಿಳಿಯುವುದು | |
− | === | + | #ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅದರ ಒಳ ಅರ್ಥವನ್ನು ತಿಳಿಯುವುದು |
− | + | #ಅರ್ಥೈಸಿಕೊಂ ಡ ಕವನವನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು | |
− | + | #ಕವನವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು | |
− | + | #ಕಥನ ಕವನದ ರೂಪದಲ್ಲಿ ಕವನದ ಮರುಸೃಷ್ಟಿಸುವುದು | |
− | + | #ಪದ್ಯದ ಪ್ರಕಾರವನ್ನು /ಪದ ಬಳಕೆ ಅರ್ಥೈಸುವುದು | |
− | + | ===ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ ಪರಿಚಯ/ಸಾಹಿತ್ಯ ಘಟ್ಟ ಪರಿಚಯ=== | |
− | == | + | ===ಪ್ರಸ್ತುತ ಪದ್ಯ ಪೀಠಿಕೆ /ಹಿನ್ನೆಲೆ/ಸಂದರ್ಭ=== |
− | === | + | ===ಕವಿ ಪರಿಚಯ=== |
− | + | [[ಚಿತ್ರ:Kayyara-Kinnanna-Rai.jpg|thumb]] | |
− | + | ಕಣಜದಲ್ಲಿನ ಕಯ್ಯಾರ ಕಿಙ್ಞಣ್ಣ ರೈ ರವರ ಮಾಹಿತಿಗಾಗಿ [http://kanaja.in/archives/9631 ಇಲ್ಲಿ ಕ್ಲಿಕ್ಕಿಸಿರಿ] | |
− | + | ||
− | + | ===ಪಾಠದ ಬೆಳವಣಿಗೆ=== | |
− | + | ===ಘಟಕ - ೧ - === | |
− | =ಭಾಷಾ ವೈವಿಧ್ಯತೆಗಳು = | + | ====ಪಠ್ಯಭಾಗ - 1 - ಪರಿಕಲ್ಪನಾ ನಕ್ಷೆ==== |
− | ==ಶಬ್ದಕೋಶ == | + | ====ವಿವರಣೆ==== |
− | ==ವ್ಯಾಕರಣ/ಅಲಂಕಾರ/ಛಂದಸ್ಸು== | + | '''ಹೊಸ ಹಾಡು''' |
− | =ಮೌಲ್ಯಮಾಪನ = | + | |
− | = | + | ನವ ಭಾವ - ನವ ಜೀವ- ನವಶಕ್ತಿ ತುಂಬಿಸುವ |
− | = | + | |
+ | ಹಾಡೊಮ್ಮೆ ಹಾಡಬೇಕು; | ||
+ | |||
+ | ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ | ||
+ | |||
+ | ವೀರಧ್ವನಿ ಯೇರಬೇಕು; | ||
+ | |||
+ | ಝಾತಿ ಕುಲ ಮತ ಧರ್ಮ ಪಾಶಗಳ ಕಡಿದೊಗೆದು | ||
+ | |||
+ | ಎದೆ ಹಿಗ್ಗಿ ಹಾಡಬೇಕು; | ||
+ | |||
+ | ಯುಗ ಯುಗಗಳಾಚೆಯಲಿ ಲೋಕ ಲೋಕಾಂತರದಲಿ | ||
+ | |||
+ | ಈ ಹಾಡು ಗುಡುಗಬೇಕು ; | ||
+ | |||
+ | ಉನ್ನತೋನ್ನತ ಘನ ಹಿಮಾದ್ರಿ ಶಿಖರವನ್ನೇರಿ | ||
+ | |||
+ | ಹಾಡಲ್ಲಿ ಹಾಡಬೇಕು | ||
+ | |||
+ | ಹಾಡು ನುಡಿ ಗುಂಡುಗಳು ಹಾರಿ ದಶದಿಕ್ಕಿನಲಿ | ||
+ | |||
+ | ಭಯದ ಬೆನ್ನಟ್ಟ ಬೇಕು | ||
+ | |||
+ | ಗಂಡೆದೆಯ ಘರ್ಜನೆಗೆ ಮೂವತ್ತು ಮುಕ್ಕೋಟಿ | ||
+ | |||
+ | ಕಲಕಂಠ ಬೆರೆಸಬೇಕು | ||
+ | |||
+ | ಭೂಮ್ಯಂತರಾಳದಲಿ ನಭಚಕ್ರಗೋಳದಲಿ | ||
+ | |||
+ | ಮಾರ್ದನಿಗಳೇಳಬೇಕು ; | ||
+ | |||
+ | ಜಡನಿದ್ರೆ ಸಿಡಿದೆದ್ದ ವೀರಾಟ್ಟಸದಲಿ | ||
+ | |||
+ | ಬಾನುಭುವಿ ಬೆಳಗಬೇಕು ; | ||
+ | |||
+ | ನಡೆನುಡಿಗಳೆಡೆಯಲ್ಲಿ ಪದತಾಳಗತಿಯಲ್ಲಿ | ||
+ | |||
+ | ಕ್ರಾಂತಿಕಿಡಿ ಕೆರಳಬೇಕು ; | ||
+ | |||
+ | ಜಯಜನನಿ ಶಿರವೆತ್ತಿ ವೀರಭರವಸೆಯಿಂದ | ||
+ | |||
+ | ಹೊಸಹಾಡ ಕೇಳಿನೋಡು ; | ||
+ | |||
+ | ಇದೋ ಮೊದಲು ಮುನ್ನಿಲ್ಲ - ಮುಗಿದುದಂದಿನಪಾಡು | ||
+ | |||
+ | ಹೊಸತಿಂದು ಹೊಸತುಹಾಡು ; | ||
+ | |||
+ | ====ಚಟುವಟಿಕೆಗಳು==== | ||
+ | =====ಚಟುವಟಿಕೆ - ೧===== | ||
+ | =====ಚಟುವಟಿಕೆ - ೨===== | ||
+ | ====ಶಬ್ದಕೋಶ / ಪದ ವಿಶೇಷತೆ==== | ||
+ | ====ವ್ಯಾಕರಣಾಂಶ==== | ||
+ | ====ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು==== | ||
+ | ====೧ನೇ ಅವಧಿ ಮೌಲ್ಯಮಾಪನ==== | ||
+ | ====ಹೆಚ್ಚುವರಿ ಸಂಪನ್ಮೂಲ==== | ||
+ | ಕವಿ ಕಯ್ಯಾರ ಕಿಙ್ಞಣ್ಣ ರೈ ರವರ ವಾಚನವನ್ನು ನೋಡಲು ಮತ್ತು ಕೇಳಲು [http://www.karnatakasahithyaacademy.org/kkrai1.html ಇಲ್ಲಿ ಕ್ಲಿಕ್ಕಿಸಿರಿ] | ||
+ | |||
+ | ಮಲ್ಲಪ್ಪ ಕರಡ್ಡಿಯವರು ತಯಾರಿಸಿರುವ [https://www.youtube.com/watch?v=TwUHoYLdJyQ ಹೊಸ ಹಾಡು ಪದ್ಯದ ವೀಡಿಯೋ] | ||
+ | |||
+ | ==ಘಟಕ ೨ - == | ||
+ | ===ಪಠ್ಯಭಾಗ -೨ - ಪರಿಕಲ್ಪನಾ ನಕ್ಷೆ=== | ||
+ | ===ವಿವರಣೆ=== | ||
+ | ===ಚಟುವಟಿಕೆಗಳು=== | ||
+ | ===='''ಚಟುವಟಿಕೆ-೧'''==== | ||
+ | ====ಚಟುವಟಿಕೆ ೨==== | ||
+ | ====ಶಬ್ದಕೋಶ / ಪದ ವಿಶೇಷತೆ==== | ||
+ | ===ವ್ಯಾಕರಣಾಂಶ=== | ||
+ | ===ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು=== | ||
+ | ===೨ನೇ ಪರಿಕಲ್ಪನೆಯ ಮೌಲ್ಯಮಾಪನ=== | ||
+ | ===ಹೆಚ್ಚುವರಿ ಸಂಪನ್ಮೂಲ=== | ||
+ | |||
+ | ===ಭಾಷಾ ವೈವಿಧ್ಯತೆಗಳು=== | ||
+ | ===ಶಬ್ದಕೋಶ=== | ||
+ | ===ವ್ಯಾಕರಣ/ಅಲಂಕಾರ/ಛಂದಸ್ಸು=== | ||
+ | ===ಮೌಲ್ಯಮಾಪನ=== | ||
+ | ===ಪೂರ್ಣ ಪಾಠದ ಉಪಸಂಹಾರ=== | ||
+ | ===ಪೂರ್ಣ ಪಾಠದ ಮೌಲ್ಯಮಾಪನ=== | ||
+ | ===ಮಕ್ಕಳ ಚಟುವಟಿಕೆ=== | ||
+ | '''ಸೂಚನೆ:''' | ||
+ | [[ವರ್ಗ:ಹೊಸ ಹಾಡು]] |
೧೬:೧೧, ೨೭ ಆಗಸ್ಟ್ ೨೦೨೦ ದ ಇತ್ತೀಚಿನ ಆವೃತ್ತಿ
ಪರಿಕಲ್ಪನಾ ನಕ್ಷೆ
ಕಲಿಕೋದ್ದೇಶಗಳು
ಪದ್ಯದ ಉದ್ದೇಶ
- ಪದ್ಯ/ಕವನ ಸಾಹಿತ್ಯವನ್ನು ಅರ್ಥೈಸುವುದು
- ಕವನ ಸಾಹಿತ್ಯ ಪರಿಚಯದ ಮೂಲಕ ತಾಯಿಯ ಮಮತೆ ಮತ್ತು ಆರೈಕೆ ಅರ್ಥೈಸುವುದು
- ಮಾನವನ ನೈಜ ಜೀವನವನ್ನು ಪರಿಸರಕ್ಕೆ ಹೋಲಿಸಿ ಪರಿಚಯಿಸುವುದು
- ಪದ್ಯದ ತಿರುಳನ್ನು ಶ್ಲಾಘಿಸುವುದು
- ಪದ್ಯದ ಗುಣಲಕ್ಷಣವನ್ನು ಅರ್ಥೈಸುವುದು
- ಅರ್ಥೈಸಿಕೊಂಡ ಪದ್ಯದ ಗೂಡಾರ್ಥವನ್ನು ತಿಳಿಯುವುದು
ಭಾಷಾ ಕಲಿಕಾ ಗುರಿಗಳು
- ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಪದ್ಯದ ಅರ್ಥವನ್ನು ತಿಳಿಯುವುದು
- ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅದರ ಒಳ ಅರ್ಥವನ್ನು ತಿಳಿಯುವುದು
- ಅರ್ಥೈಸಿಕೊಂ ಡ ಕವನವನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
- ಕವನವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
- ಕಥನ ಕವನದ ರೂಪದಲ್ಲಿ ಕವನದ ಮರುಸೃಷ್ಟಿಸುವುದು
- ಪದ್ಯದ ಪ್ರಕಾರವನ್ನು /ಪದ ಬಳಕೆ ಅರ್ಥೈಸುವುದು
ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ ಪರಿಚಯ/ಸಾಹಿತ್ಯ ಘಟ್ಟ ಪರಿಚಯ
ಪ್ರಸ್ತುತ ಪದ್ಯ ಪೀಠಿಕೆ /ಹಿನ್ನೆಲೆ/ಸಂದರ್ಭ
ಕವಿ ಪರಿಚಯ
ಕಣಜದಲ್ಲಿನ ಕಯ್ಯಾರ ಕಿಙ್ಞಣ್ಣ ರೈ ರವರ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿರಿ
ಪಾಠದ ಬೆಳವಣಿಗೆ
ಘಟಕ - ೧ -
ಪಠ್ಯಭಾಗ - 1 - ಪರಿಕಲ್ಪನಾ ನಕ್ಷೆ
ವಿವರಣೆ
ಹೊಸ ಹಾಡು
ನವ ಭಾವ - ನವ ಜೀವ- ನವಶಕ್ತಿ ತುಂಬಿಸುವ
ಹಾಡೊಮ್ಮೆ ಹಾಡಬೇಕು;
ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ
ವೀರಧ್ವನಿ ಯೇರಬೇಕು;
ಝಾತಿ ಕುಲ ಮತ ಧರ್ಮ ಪಾಶಗಳ ಕಡಿದೊಗೆದು
ಎದೆ ಹಿಗ್ಗಿ ಹಾಡಬೇಕು;
ಯುಗ ಯುಗಗಳಾಚೆಯಲಿ ಲೋಕ ಲೋಕಾಂತರದಲಿ
ಈ ಹಾಡು ಗುಡುಗಬೇಕು ;
ಉನ್ನತೋನ್ನತ ಘನ ಹಿಮಾದ್ರಿ ಶಿಖರವನ್ನೇರಿ
ಹಾಡಲ್ಲಿ ಹಾಡಬೇಕು
ಹಾಡು ನುಡಿ ಗುಂಡುಗಳು ಹಾರಿ ದಶದಿಕ್ಕಿನಲಿ
ಭಯದ ಬೆನ್ನಟ್ಟ ಬೇಕು
ಗಂಡೆದೆಯ ಘರ್ಜನೆಗೆ ಮೂವತ್ತು ಮುಕ್ಕೋಟಿ
ಕಲಕಂಠ ಬೆರೆಸಬೇಕು
ಭೂಮ್ಯಂತರಾಳದಲಿ ನಭಚಕ್ರಗೋಳದಲಿ
ಮಾರ್ದನಿಗಳೇಳಬೇಕು ;
ಜಡನಿದ್ರೆ ಸಿಡಿದೆದ್ದ ವೀರಾಟ್ಟಸದಲಿ
ಬಾನುಭುವಿ ಬೆಳಗಬೇಕು ;
ನಡೆನುಡಿಗಳೆಡೆಯಲ್ಲಿ ಪದತಾಳಗತಿಯಲ್ಲಿ
ಕ್ರಾಂತಿಕಿಡಿ ಕೆರಳಬೇಕು ;
ಜಯಜನನಿ ಶಿರವೆತ್ತಿ ವೀರಭರವಸೆಯಿಂದ
ಹೊಸಹಾಡ ಕೇಳಿನೋಡು ;
ಇದೋ ಮೊದಲು ಮುನ್ನಿಲ್ಲ - ಮುಗಿದುದಂದಿನಪಾಡು
ಹೊಸತಿಂದು ಹೊಸತುಹಾಡು ;
ಚಟುವಟಿಕೆಗಳು
ಚಟುವಟಿಕೆ - ೧
ಚಟುವಟಿಕೆ - ೨
ಶಬ್ದಕೋಶ / ಪದ ವಿಶೇಷತೆ
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು
೧ನೇ ಅವಧಿ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
ಕವಿ ಕಯ್ಯಾರ ಕಿಙ್ಞಣ್ಣ ರೈ ರವರ ವಾಚನವನ್ನು ನೋಡಲು ಮತ್ತು ಕೇಳಲು ಇಲ್ಲಿ ಕ್ಲಿಕ್ಕಿಸಿರಿ
ಮಲ್ಲಪ್ಪ ಕರಡ್ಡಿಯವರು ತಯಾರಿಸಿರುವ ಹೊಸ ಹಾಡು ಪದ್ಯದ ವೀಡಿಯೋ
ಘಟಕ ೨ -
ಪಠ್ಯಭಾಗ -೨ - ಪರಿಕಲ್ಪನಾ ನಕ್ಷೆ
ವಿವರಣೆ
ಚಟುವಟಿಕೆಗಳು
ಚಟುವಟಿಕೆ-೧
ಚಟುವಟಿಕೆ ೨
ಶಬ್ದಕೋಶ / ಪದ ವಿಶೇಷತೆ
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು
೨ನೇ ಪರಿಕಲ್ಪನೆಯ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
ಭಾಷಾ ವೈವಿಧ್ಯತೆಗಳು
ಶಬ್ದಕೋಶ
ವ್ಯಾಕರಣ/ಅಲಂಕಾರ/ಛಂದಸ್ಸು
ಮೌಲ್ಯಮಾಪನ
ಪೂರ್ಣ ಪಾಠದ ಉಪಸಂಹಾರ
ಪೂರ್ಣ ಪಾಠದ ಮೌಲ್ಯಮಾಪನ
ಮಕ್ಕಳ ಚಟುವಟಿಕೆ
ಸೂಚನೆ: