"ಕೋಶ ವಿಭಜನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (Text replacement - "|Flash]]</mm>" to "]]")

(೭೨ intermediate revisions by ೬ users not shown)
೧ ನೇ ಸಾಲು: ೧ ನೇ ಸಾಲು:
'''ಬಳಕೆ'''

''[http://karnatakaeducation.org.in/KOER/en/index.php/Cell_Division  See in English]''

{| id="mp-topbanner" style="width:100%;font-size:100%;border-collapse:separate;border-spacing:20px;"

|style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

[http://www.karnatakaeducation.org.in/KOER/index.php/ವಿಜ್ಞಾನ:_ಇತಿಹಾಸ '''ವಿಜ್ಞಾನದ ಇತಿಹಾಸ''' ]

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|[http://www.karnatakaeducation.org.in/KOER/index.php/ವಿಜ್ಞಾನ:_ತತ್ವಶಾಸ್ತ್ರ '''ವಿಜ್ಞಾನದ ತತ್ವಶಾಸ್ತ್ರ''' ]

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

[http://www.karnatakaeducation.org.in/KOER/index.php/ವಿಜ್ಞಾನ:_ಶಿಕ್ಷಣಶಾಸ್ತ್ರ '''ವಿಜ್ಞಾನದ ಬೋಧನ''' ]

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

[http://www.karnatakaeducation.org.in/KOER/index.php/ವಿಜ್ಞಾನ:_ಪಠ್ಯಕ್ರಮ  '''ಪಠ್ಯಕ್ರಮ_ಮತ್ತು_ಪಠ್ಯವಸ್ತು''']

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

[http://karnatakaeducation.org.in/KOER/index.php/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8_%E0%B2%B5%E0%B2%BF%E0%B2%B7%E0%B2%AF%E0%B2%97%E0%B2%B3%E0%B3%81#.E0.B3.AF.E0.B2.A8.E0.B3.87_.E0.B2.A4.E0.B2.B0.E0.B2.97.E0.B2.A4.E0.B2.BF.E0.B2.AF_.E0.B2.98.E0.B2.9F.E0.B2.95.E0.B2.97.E0.B2.B3.E0.B3.81 '''ವಿಶಯಗಳು''']

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

[http://karnatakaeducation.org.in/KOER/index.php/%E0%B2%B5%E0%B2%B0%E0%B3%8D%E0%B2%97%E0%B2%97%E0%B2%B3%E0%B3%81_:%E0%B2%AA%E0%B2%A0%E0%B3%8D%E0%B2%AF_%E0%B2%AA%E0%B3%81%E0%B2%B8%E0%B3%8D%E0%B2%A4%E0%B2%95%E0%B2%97%E0%B2%B3%E0%B3%81#.E0.B2.B5.E0.B2.BF.E0.B2.9C.E0.B3.8D.E0.B2.9E.E0.B2.BE.E0.B2.A8_-_.E0.B2.AA.E0.B2.A0.E0.B3.8D.E0.B2.AF.E0.B2.AA.E0.B3.81.E0.B2.B8.E0.B3.8D.E0.B2.A4.E0.B2.95.E0.B2.97.E0.B2.B3.E0.B3.81 '''ಪಠ್ಯಪುಸ್ತಕಗಳು''']

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

[http://karnatakaeducation.org.in/KOER/index.php/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8:_%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86_%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81 '''ಪ್ರಶ್ನೆ ಪತ್ರಿಕೆಗಳು''']

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ <nowiki>{{subst:ವಿಷಯ}}</nowiki> ಅನ್ನು ಟೈಪ್ ಮಾಡಿ

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ [http://karnatakaeducation.org.in/KOER/index.php/%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2_%E0%B2%A4%E0%B2%AF%E0%B2%BE%E0%B2%B0%E0%B2%BF%E0%B2%95%E0%B3%86_%E0%B2%A4%E0%B2%BE%E0%B2%B3%E0%B3%86%E0%B2%AA%E0%B2%9F%E0%B3%8D%E0%B2%9F%E0%B2%BF ಕ್ಲಿಕ್ಕಿಸಿ]

==ಪರಿಕಲ್ಪನಾ ನಕ್ಷೆ ==

= ಪರಿಕಲ್ಪನಾ ನಕ್ಷೆ =
[[File:cell division out line .jpeg|400px]]

[[File:Kosha_vibhajane.mm]]

== ಪಠ್ಯಪುಸ್ತಕ ==

= ಪಠ್ಯಪುಸ್ತಕ =
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ:

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ:

([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])

([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])

== ಭೋಧನೆಯ ರೂಪರೇಶಗಳು ==

=ಮತ್ತಷ್ಟು ಮಾಹಿತಿ =

{{#widget:Iframe

|url=http://www.slideshare.net/slideshow/embed_code/37395772

|width=450

|height=360

|border=1

{{#widget:Iframe |url=http://www.slideshare.net/slideshow/embed_code/55845309 |width=450 |height=360 |border=1| }}

==ಉಪಯುಕ್ತ ವೆಬ್ ಸೈಟ್ ಗಳು==

[http://en.wikipedia.org/wiki/Cell_division ಕೋಶ ವಿಭಜನೆಯ ವಿಕಿಪಿಡಿಯ ವಿವರಣೆಯನ್ನು ನೊಡಲು ಇಲ್ಲಿ ಕ್ಲಿಕ್ಕಿಸಿ]

[https://www.khanacademy.org/science/biology/cell-division ಕೋಶ ವಿಭಜನೆಗೆ ಸಂಭಂದಪಟ್ಟಂತೆ ಖಾನ್ ಅಕಾಡಮಿ ವೆಬ ಲಿಂಕನ್ನು ನೊಡಲು ಇಲ್ಲಿ ಕ್ಲಿಕ್ಕಿಸಿ ]

http://www.ck12.org/biology/Cell-division

http://www.celldiv.com/

[http://ghr.nlm.nih.gov/handbook/howgeneswork/cellsdivide ಜೀವ ಕೋಶ ಹೇಗೆ ವಿಭಜನೆ ಯಾಗುತ್ತದೆ ಎನ್ನುವದನ್ನು ನೊಡಲು ಇಲ್ಲಿ ಕ್ಲಿಕ್ಕಿಸಿ]

==ಸಂಬಂಧ ಪುಸ್ತಕಗಳು ==

= ಭೋಧನೆಯ ರೂಪರೇಶಗಳು =

==ಪರಿಕಲ್ಪನೆ 1.ಕೋಶ ವಿಭಜನೆಯ ಪ್ರಾಮುಖ್ಯತೆ==

===ಕಲಿಕೆಯ ಉದ್ದೇಶಗಳು===

#ವಿದ್ಯಾರ್ಥಿಗಳ ಜೀವಿಗಳು ಬೆಳೆಯುದನ್ನು ತಿಳಿದುಕೊಳ್ಳುವರು  .

#ವಿದ್ಯಾರ್ಥಿಗಳ 2 ರೀತಿಯಲ್ಲಿ ಕೋಶ ವಿಭಜನೆ ಯಾಗುವದನ್ನು  ಅರ್ಥಮಾಡಿಕೊಳ್ಳುವರು  .

#ಒಂದು ಜೀವಕೋಶದಿಂದ ಎರಡು ಮರಿಕೋಶಗಳು ಉಂಟಾಗುತ್ತವೆ ಎನ್ನುವದನ್ನು  ಅರಿತುಕೊಳ್ಳುವರು  .

#ಸಸ್ಯ ಮತ್ತು ಪ್ರಾಣಿಗಳಲ್ಲಿ ಕೋಶವಿಭಜನೆ ಬೆಳವಣಿಗೆಯ  ವ್ಯತ್ಯಾಸವನ್ನು ತಿಳಿದುಕೊಳ್ಳುವರು .

#ಜೀವಕೋಶದ ರಚನೆ  ಮತ್ತು  ಕಾರ್ಯಗಳ ಕಣದಂಗಗಳ  ಬಗ್ಗೆ  ಅರ್ಥೈಸಿಕೋಳ್ಳುವರು .

#ಯಾವುದರಲ್ಲಿ ಕೋಶವಿಭಜನೆಯಾಗುತ್ತದೆ ಅನ್ನುವದನ್ನು ಗುರುತಿಸುವರು .

#ಮಿಯಾಸಿಸನಲ್ಲಿ ವರ್ಣತಂತುಗಳ ಸಂಖ್ಯೆಯಲ್ಲಿ ಕಡಿಮೆ ಯಾಗುವದರ ಬಗ್ಗೆ  ಪರಿಣಾಮ ಬಿರುವುದು .

#ವಿಧ್ಯಾರ್ಥಿಗಳು ಕೋಶ ವಿಭಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವರು.

#ಕಾಯಜ ಮತ್ತು ಸಂತಾನೋತ್ಪತ್ತಿ  ಜೀವಕೋಶಗಳ ನಡು ವಿನ  ವ್ಯತ್ಯಾಸವನ್ನು  ತಿಳಿದುಕೊಳ್ಳುವರು .

#ಕಾಯಜ ಜೀವಕೋಶದಲ್ಲಿ ಕೋಶ ವಿಭಜನೆಯ  4 ಹಂತಗಳನ್ನು ಅರಿತುಕೊಳ್ಳುವರು .

#ಕೋಶ ವಿಭಜನೆಯ  ಪ್ರಾಮು  ಖ್ಯೆತೆಯನ್ನು ಮೆಚ್ಚು ವರು  .

#ಅನುವಂಶೀಯತೆ  ಬಗ್ಗೆ  ತಮ್ಮ ಜೀವನವನ್ನು ಸ್ಮರಿಸಿಕೊಳ್ಳುವರು .

===ಶಿಕ್ಷಕರಿಗೆ ಟಿಪ್ಪಣಿ===

'''ಬೆಳವಣೆಗೆ'''

ಬೆಳವಣಿಗೆ  ಎಂದರೇನು ?

ಬೆಳವಣಿಗೆಗೆ ಕಾರಣವೆನು ?

ಬೆಳವಣೆಗೆಯು ಎಲ್ಲಾ ಪ್ರಾಣಿ ಮತ್ತು ಸಸ್ಯ ಗಳಲ್ಲಿ ಕಾಣಿಸುತ್ತದೆನಾ ?

ಬೆಳವಣೆಗೆಯು ಹೆಗೆ ನಡೆಯುತ್ತದೆ ?

ನೀವು ಕೂಡಾ ಬೆಳೆಯುತ್ತಿದ್ದಿರಾ?

ಹಾಗಾದರೆ ಬೆಳೆಯಬೆಕಾದರೆ ನಮ್ಮ ದೇಹದಲ್ಲಿ ಏನ ಬದಲಾವಣೆ ಆಗಬೆಕು ?

ಹೇಗೆ ಜೀವಕೊಶಗಳ ಸಂಖ್ಯೆ ಹೆಚ್ಚಿಗೆ ಆಗುತ್ತವೆ  ?

ಜೀವಕೊಶ ವಿಭಜನೆ ಹೇಗೆ ಆಗುತ್ತೆ  ?

ಯಾವ ಜೀವಿಗಳು ಬೆಳೆಯುತ್ತವೆ ಯಾವುದರಲ್ಲಿ ನಡೆಯುತ್ತದೆ ಅಂದರೆ ಜೀವ ಇರುವಂತಹ ಸಸ್ಯ ಮತ್ತು ಪ್ರಾಣಿಗಳಲ್ಲಿ ನಡೆಯುತ್ತದೆ, ಪ್ರತಿಯೊಂದು ಜೀವಿ ಬೆಳವಣಿಗೆ ಆಗಬೇಕಾದರೆ  ಅಲ್ಲಿ ಕೋಶ ವಿಭಜನೆ ಆಗಲೇಬೆಕು.

'''ಕೋಶ ವಿಭಜನೆಯ ವಿಧಾನ'''

ಒಂದು ಜೀವಕೋಶವು ವಿಭಜನೆ ಹೊಂದಿ  ಎರಡು ಮರಿಕೋಶಗಳಾಗುತ್ತವೆ  .

ಜೀವಕೋಶ ದಲ್ಲಿ ಪ್ರಮುಖವಾಗಿ ೩ ಭಾಗಗಳನ್ನು ಕಾಣುತ್ತೆವೆ

#ಕೋಶ ಪೊರೆ

#ಕೋಶ ಕೇಂದ್ರ

#ಕೋಶ ರಸ

'''ಇದು ಎರಡು ಪ್ರಮುಖ ಹಂತಗಳಲ್ಲಿ ವಿಭಜನೆಯಾಗುತ್ತದೆ .'''

-ಸೈಟೊಕೈನೆಸಿಸ್  -  ಕೋಶಕೇಂದ್ರ ವಿಭಜನೆ ಯಾಗುವುದು.

-ಕ್ಯಾರೀಯೊಕೈನೆಸಿಸ್ - ಕೋಶರಸ ವಿಭಜನೆಯಾಗುವುದು.

'''ಕೋಶದ್ರವದಲ್ಲಿ  ಇರು ವ  ಪ್ರಮು ಖ ಕಣದಂಗಗಳು  :-'''

ಮೈಟೊಕಾಂಡ್ರಿಯಾ , ಗಾಲ್ಗಿ ಸಂಕೀರ್ಣ , ರೈಬೊಸೋಮ , ಲೈಸೊಸೋಮ , ಎಂಡೊಪ್ಲಾಸ್ಮೀಕ ರೆಟಿಕುಲಮ , ಸೆಂಟ್ರೋಸೊಮ , ವ್ಯಾಕಿಯೋಲ .

'''ಕೋಶಕೇಂದ್ರ ದಲ್ಲಿ ಇರುವ ಪ್ರಮುಖ ಕಣದಂಗ'''

ವರ್ಣಜಾಲ , ವರ್ಣತಂತುಗಳ , ಕೀರು ಕೋಶಕೇಂದ್ರ , ಕೋಶಕೇಂದ್ರ  ರಂದ್ರ .

===ಪರಿಕಲ್ಪನೆ : ಕೋಶ ವಿಭಜನೆ===

'''ವರ್ಣತಂತುಗಳು'''

=====ಮೈಟಾಸಿಸ್=====

- ವರ್ಣತಂತುಗಳು ಡಿ.ಎನ್.ಎ ದಿಂದ ಮಾಡಲ್ಪಟ್ಟಿರುತ್ತವೆ.

- ಕೋಶಕೇಂದ್ತ್ರದ ಒಳಗಡೆ ಇರುತ್ತವೆ.

-  ಪ್ರತಿಯೊಂದು ವರ್ಣತಂತುಗಳು ಜೋತೆಯಾಗಿ ಇರುತ್ತವೆ. ಸಮಾನರೂಪವುಳ್ಳದ್ದಾಗಿದೆ.

- ಜಿವಿಗಳಿಗೆ ಅನುಗುಣವಾಗಿ ವರ್ಣತಂತುಗಳು ಸಂಖ್ಯೆ ಇರುತ್ತವೆ.( ಮಾನವನ ವರ್ಣತಂತುಗಳು ಸಂಖ್ಯೆ 46)

- ಕೋಶ ಕೇಂದ್ರದ ಒಳಗಡೆ ಕೋಶ ಕೇಂದ್ರ ರಸವನ್ನು ಓಳಗೊಂಡಿರುತ್ತದೆ . (ವರ್ಣಜಾಲ , ವರ್ಣತಂತುಗಳ ,    ಕೀರು ಕೋಶಕೇಂದ್ರ ,)

ಈ ಮೇಲ್ಕಾಣಿಸಿದ ಎಲ್ಲವುಗಳು ಕೋಶ ವಿಭಜನೆಗೆ ಒಳಪಡುತ್ತವೆ ,

'''ಮನೆ ಕೆಲಸ'''

#ಜೀವಕೋಶ ದಿಂದ 2 ಜೀವಕೋಶಗಳು  ಹೇಗೆ ಉತ್ಪತ್ತಿಯಾಗುತ್ತದೆ ಅನ್ನುವದನ್ನು  ತಿಳಿದು ಕೊಂಡು ಬನ್ನಿ  .

#ವಿವಿದ ಪ್ರಾಣಿಗಳಲ್ಲಿ ಹೆಸರು  ಮತ್ತು  ವರ್ಣತಂತು ಗಳ ಸಂಖ್ಯೆಯನ್ನು ಬರೆದು ಕೊಂಡು  ಬನ್ನಿ.

ಮೈಟಾಸಿಸ'''

ಸಿದ್ಧಾತಾ ಹಂತಾ  (inter phase) :-

G1 - ಮೋದಲನೆ ಬೆಳವಣಿಗೆಯ ಹಂತಾ :

ಸಿಂಥೆಸಿಸ್  - ಹಂತ  .

G2 – ಎರಡನೆಯ ಬೆಳವಣಿಗೆಯ ಹಂತಾ ಹಾಗೂ ಮೈಟಾಸಿಸ್ ವಿಭಜನೆಗೆ ಒಳಪಡುವುದಕ್ಕೆ ತಯಾರಿ ಆಗುವುದು.

====ಕಲಿಕೆಯ ಉದ್ದೇಶಗಳು====

===ಚಟುವಟಿಕೆ ಸಂಖ್ಯೆ ===
ಉದ್ದೇಶಗಳು  :

{| style="height:10px; float:right; align:center;"
1. ಮೈಟಾಸಿಸ್  ನ  ವಿವಿಧ ಹಂತಗಳನ್ನು ತಿಳಿಯು ವರು .

2. ಮೈಟಾಸಿಸ್ ನ ಪ್ರೋಪೇಸ್ ಹಂತದಲ್ಲಿ ಉಂಟಾಗು ವ ಬದಲಾವಣೆಗಳನ್ನು ಪಟ್ಟಿಮಾಡುವನು.

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

3. ಮೈಟಾಸಿಸ್ ನ ಪ್ರೋಪೇಸ್ ಹಂತದ ಚಿತ್ರ ಬರೆಯು ವನು .

4. ಮೈಟಾಸಿಸ್ ನ ಪ್ರೋಪೇಸ್ ಹಂತದ ಚಿತ್ರದ ಭಾಗಗಳನ್ನು ಗು ರು ತಿಸು ವನು .

'''ಚಟುವಟಿಕೆ  NO.1.
5. ಮೈಟಾಸಿಸ್ ನ  ಮೆಟಾಫೇಸ್  ಹಂತದಲ್ಲಿ ಉಂಟಾಗು ವ ಬದಲಾವಣೆಗಳನ್ನು ಪಟ್ಟಿಮಾಡುವನು .

[http://karnatakaeducation.org.in/KOER/index.php/%E0%B2%95%E0%B3%8B%E0%B2%B6_%E0%B2%B5%E0%B2%BF%E0%B2%AD%E0%B2%9C%E0%B2%A8%E0%B3%86_%E0%B2%9A%E0%B2%9F%E0%B3%81%E0%B2%B5%E0%B2%9F%E0%B2%BF%E0%B2%95%E0%B3%86_%E0%B2%B8%E0%B2%82%E0%B2%96%E0%B3%8D%E0%B2%AF%E0%B3%86ಚಟುವಟಿಕೆ ಸಂಖ್ಯೆ]
6. ಮೈಟಾಸಿಸ್ ನ ಅನಾಫೇಸ್  ಹಂತದಲ್ಲಿ ಉಂಟಾಗು ವ ಬದಲಾವಣೆಗಳನ್ನು ಪಟ್ಟಿಮಾಡುವನು. .

7. ಮೈಟಾಸಿಸ್ ನ ಟಿಲೋಫೇಸ್  ಹಂತದಲ್ಲಿ ಉಂಟಾಗು ವ ಬದಲಾವಣೆಗಳನ್ನು ಪಟ್ಟಿಮಾಡುವನು..

8. ಮೈಟಾಸಿಸ್ ನ ಪ್ರಾಮು ಖ್ಯತೆ ಅರಿಯು ವನು .

9. ಜೀವಿಗಳ ಬೆಳವಣಿಗೆಯ ಮಹತ್ವ ಅರಿಯು ವರು .

10. ಗಾಯ ಮಾಯು ವುದರಲ್ಲಿ ಮೈಟಾಸಿಸ್ ನ ಮಹತ್ವ ಅರಿಯು ವರು.

====ಶಿಕ್ಷಕರಿಗೆ ಟಿಪ್ಪಣಿ====

==ಚಟುವಟಿಕೆ 01 :-==
ಶಿಕ್ಷಕರ ಟಿಪ್ಪಣಿ :

ನಾವು ಬಿದ್ದಾಗ ಗಾಯಗಳಾಗಬಹು ದು  ಕೆಲವು ದಿನಗಳನಂತರ ಆ ಗಾಯ ಗು ಣವಾಗತ್ತದೆ. ಮೊಳೆಯು ತ್ತಿರು ವ ಬೀಜ ಕೆಲವು ದಿನಗಳಲ್ಲಿ  ಗಿಡವಾಗುತ್ತದೆ.
ಕತ್ತರಿಸಿದ ಬಾಳೆ ಗಿಡ ಬೇಳೆಯು ತ್ತದೆ.ಕತ್ತರಿಸದ ಹಲ್ಲಿ ಬಾಲ ಬೆಳೆಯುವುದು  ಇದಕ್ಕೆಲ್ಲ ಮು ಖ್ಯ ಕಾರಣ ಕೋಶದ ಸಂಖ್ಯೆ ಹೆಚ್ಚಾಗು ವುದು  .ಕೋಶಗಳು ಹೆಚ್ಚಾಗಲು ಕಾರಣ
ಕೋಶ ವಿಭಜನೆ. ಪ್ರತಿಜೀವಿಗಳ ಬೆಳವಣಿಗೆಗೆ  ( ಪ್ರೊಕ್ಯರಿಯೋಟ್‌ಗಳನ್ನು ಹೊರ ತು ಪಡಿಸಿ) ಕಾರಣವಾಗುವ ಕ್ರಿಯೆಯೆಂದರೇ  ಮೈಟಾಸಿಸ್‌ ಎಂಬ ಕೋಶವಿಭಜನೆ.

ಮೈಟಾಸಿಸ್‌ ಕೋಶವಿಭಜನೆಯನ್ನು  ಮೊದಲು  ಬೆಕ್ಕು  ,ಇಲಿ,ಮೊಲದ ಜೀವಕೋಶದಲ್ಲಿ  1873 ನೇ ವರ್ಷದಲ್ಲಿ ಗು ರು ತಿಸಲಾದರೂ  1875 ನೇ ವರ್ಷದಲ್ಲಿ
ವಾಕ್ಲವ್‌ಮಜ಼ಲ್‌  ಎಂಬ ವ್ಯಕ್ತಿಯು  ಮೈಟಾಸಿಸ್‌ ಬಗ್ಗೆ ವಿವರಣೆ ಕೊಡುತ್ತಾನೆ.

mitosis ಪದವು ಗ್ರೀಕ್‌ ಪದದ 'mitos' ನಿಂದ ಉತ್ಪತ್ತಿ ಯಾಗಿದೆ mitos ಎಂದರೇ warp thread ( ಬಾಗಿಸು ದಾರ) ಎಂದರ್ಥ.

ಮೈಟಾಸಿಸ್‌ ಪ್ರೋಕ್ಯಾರಿಯೋಟ್‌ಗಳಲ್ಲಿ  ದ್ವಿವಿದಳನ ಮೂ  ಲಕ ಅವುಗಳ ಸಂತಾನಕ್ಕೆ ಕಾರಣವಾದರೇ  ಯು ಕಾರಿಯೋಟ್‌ಗಳಲ್ಲಿ  ಮೈಟಾಸಿಸ್‌ ಬೆಳವಣಿಗೆಗೆ,
ದೇಹದ ರಿಪೆರಿಗೆ ಹೊಸ ಕೋಶಗಳ ಪುನರ್‌ ಉತ್ಪತ್ತಿಗೆ  ಕಾರಣವಾಗುತ್ತದೆ. ಮೈಟಾಸಿಸ್‌ ನಿಂದ  ಇಷ್ಟೆಲ್ಲ  ಅನು ಕೂ  ಲಗಳೂ  ಇದ್ದರೂ  ಸಹ  ಕೆಲ ಸಂದರ್ಭದಲ್ಲಿ
ಮೈಟಾಸಿಸ್‌ ನಿಂದಾಗು ವ ತೊಂದರೆಯಿಂದ ( ಯುಗ್ಮಜದ ಬೆಳವಣಿಗೆ ಸಂದರ್ಭದಲ್ಲಿ ) ಟ್ರೈಸೋಮಿ. ಮೊನೊಸೊಮಿ ,ಕ್ಯಾನ್ಸರ್‌ ನಂತಹ ತೊಂದರೆಗಳು ಕಾಣಿಸಿಕೊಳ್ಳು ತ್ತವೆ.

====ಚಟುವಟಿಕೆ ಸಂಖ್ಯೆ ====

==ಚಟುವಟಿಕೆ 02==
#ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

9 ನೇ ತರಗತಿಯ ವಿಧ್ಯಾರ್ಥಿಗಳ ಕಬಡ್ಡಿ ಆಟವನ್ನು ಆಡುವಾಗ ಒಬ್ಬ ವಿಧ್ಯಾರ್ಥಿ  ಕೆಳಗೆ ಬಿದ್ದು ಗಾಯ ಮಾಡಿಕೊಂಡಿರುತ್ತಾನೆ  ಸುಮಾರು  15 ದಿನಗಳ ನಂತರ ಅಗಿರುವ ಗಾಯದ ಮೆಲೆ ಕಪ್ಪು ಕಲೆಯಾಗಿ ಆ ಗಾಯ ವಾಸಿಯಾಗಿರುತ್ತದೆ ಅಂದರೆ ಪುನಃ ಚರ್ಮ ಬೆಳೆಯುತ್ತದೆ ಅದಕ್ಕೆ ಕಾರಣವೆನು ಅನ್ನುವ ಪ್ರಶ್ನೆಗಳನ್ನು ಕೆಳಿದಾಗ ಅವರಿಂದ ಬೆರೆ ಬೆರೆ ತರಹ ಉತ್ತರಗಳ್ಳನ್ನು ಪಡೆಯಬಹುದು

#ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

[[File:Kabaddi.jpg|400px]]                            [[File:stock-photo-safety-and-accident-at-work-91896116.jpg|180px]]

#ಬಹುಮಾಧ್ಯಮ ಸಂಪನ್ಮೂಲಗಳು

ಪ್ರಶ್ನೇಗಳು:-
#ಅಂತರ್ಜಾಲದ ಸಹವರ್ತನೆಗಳು

#ನೀವು ಯಾವುದಾದರು ಆಟವನ್ನು  ಆಡಿದ್ದಿರಾ ?

#ಮೌಲ್ಯ ನಿರ್ಣಯ

#ಈ ಆಟವನ್ನು ನೀವೂ ಆಡಿದ್ದಿರಾ?

#ಪ್ರಶ್ನೆಗಳು

#ಆಟ ಆಡುವಾಗ ಯಾರಾದರು ಗಾಯ ಮಾಡಿಕೊಂಡಿದ್ದಿರಾ? ಅಥವಾ ನೀಮಗೆ ಯಾವಗಾದರು ಗಾಯ ಆಗಿದೇನಾ ?

#ನಿಮ್ಮಲ್ಲಿ ಇವಾಗ ಯಾರಿಗಾದರು ಗಾಯ ಅಗಿತ್ತು ಅಂದರೆ ತೊರಿಸಿ ?

#ಗಾಯ ಎಂದರೆನು ?

#ಹಾಗಾದರೆ ಮೆಲ್ಕಾಣಿಸಿದ ಚಿತ್ರದಲ್ಲಿ ಇರುವವನಿಗೆ ಗಾಯಾ ಆಗಿದೆ  ಅಲ್ವಾ ?

#ಆ ಗಾಯ ವಾಸಿಯಾಗುತ್ತಾ  ಅವರಿಗೆ  ?

#ನಿಮಗೆ ಕೂಡಾ ಗಾಯದ ಮೆಲೆ ಹೊಸ ಚರ್ಮ ಬೆಳೆದಿರಬೆಕಲ್ವಾ ?

#ಹೆಗೆ ವಾಸಿಯಾಗುತ್ತೆ ?

#ಚರ್ಮ ಹೆಗೆ ಬೆಳೆಯುತ್ತದೆ ?

== ಯೋಜನೆಗಳು ==

ಹೇಗೆ ಅಂದರೆ ಗಾಯ ಆದಮೆಲೆ ಅಲ್ಲಿ ಜೀವಕೋಶಗಳು ವಿಭಜನೆ ಹೊಂದಿ ಎರಡು ಮರಿಕೋಶಗಳಾಗುತ್ತವೆ . ಎರಡಕ್ಕೆ ನಾಲ್ಕು ,ನಾಲ್ಕಕ್ಕೆ ಎಂಟು , ಎಂಟಕ್ಕೆ ಹದಿನಾರು ಹೀಗೆ ಕೋಶ ವಿಭಜನೆಯನ್ನು ಹೊಂದಿ ಚರ್ಮ ಬೆಳೆಯುತ್ತದೆ.

'''ಮನೆ ಕೆಲಸ :''' -

#ಜೀವಕೋಶದಲ್ಲಿರುವ ಕಣದಂಗಗಳು ಯಾವುವು  ಮತ್ತು ಅವುಗಳ ಕಾರ್ಯದ ಬಗ್ಗೆ ಸಂಕ್ಷಿಪ್ತವಾಗಿ ಬರೆದುಕೊಂಡು ಬನ್ನಿ .

#ಯಾವುದಾದರು ಒಂದು ಚಿಕ್ಕದಾದ ಸಸ್ಯವನ್ನು ಇವತ್ತು ಎಷ್ಟು ಎತ್ತರ ಇದೆ ಅಂತಾ ಅಳತೆ ಮಾಡಿ ಮತ್ತು ಅದು ಮೂರು ದಿನ ಬಿಟ್ಟು ಅಳತೆ ಮಾಡಿ ನೊಡಿ ಅಮೆಲೆ ಏನ ವ್ಯತ್ಯಾಸವನ್ನು ಗಮನಿಸಿದ್ದಿರಿ ಅಂತಾ ಬರೆದುಕೊಂಡು  ತೋರಿಸಿ .

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಬಹುಮಾಧ್ಯಮ ಸಂಪನ್ಮೂಲಗಳು#

*ಅಂತರ್ಜಾಲದ ಸಹವರ್ತನೆಗಳು

*ವಿಧಾನ/ಬೆಳವಣಿಗೆಯ ಪ್ರಶ್ನೆಗಳು

*ಮೌಲ್ಯ ನಿರ್ಣಯ

*ಪ್ರಶ್ನೆಗಳು

= ಯೋಜನೆಗಳು =

= ವಿಜ್ಞಾನ ವಿನೋದ =

'''ಬಳಕೆ'''

== ವಿಜ್ಞಾನ ವಿನೋದ ==

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ <nowiki>{{subst:ವಿಜ್ಞಾನ-ವಿಷಯ}}</nowiki> ಅನ್ನು ಟೈಪ್ ಮಾಡಿ.

೧೦:೨೦, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ

See in English

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನ

ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

ಚಿತ್ರ:Kosha vibhajane.mm

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:
(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಉಪಯುಕ್ತ ವೆಬ್ ಸೈಟ್ ಗಳು

ಕೋಶ ವಿಭಜನೆಯ ವಿಕಿಪಿಡಿಯ ವಿವರಣೆಯನ್ನು ನೊಡಲು ಇಲ್ಲಿ ಕ್ಲಿಕ್ಕಿಸಿ

ಕೋಶ ವಿಭಜನೆಗೆ ಸಂಭಂದಪಟ್ಟಂತೆ ಖಾನ್ ಅಕಾಡಮಿ ವೆಬ ಲಿಂಕನ್ನು ನೊಡಲು ಇಲ್ಲಿ ಕ್ಲಿಕ್ಕಿಸಿ
http://www.ck12.org/biology/Cell-division
http://www.celldiv.com/
ಜೀವ ಕೋಶ ಹೇಗೆ ವಿಭಜನೆ ಯಾಗುತ್ತದೆ ಎನ್ನುವದನ್ನು ನೊಡಲು ಇಲ್ಲಿ ಕ್ಲಿಕ್ಕಿಸಿ

ಸಂಬಂಧ ಪುಸ್ತಕಗಳು

ಭೋಧನೆಯ ರೂಪರೇಶಗಳು

ಪರಿಕಲ್ಪನೆ 1.ಕೋಶ ವಿಭಜನೆಯ ಪ್ರಾಮುಖ್ಯತೆ

ಕಲಿಕೆಯ ಉದ್ದೇಶಗಳು

1. ವಿದ್ಯಾರ್ಥಿಗಳ ಜೀವಿಗಳು ಬೆಳೆಯುದನ್ನು ತಿಳಿದುಕೊಳ್ಳುವರು .
2. ವಿದ್ಯಾರ್ಥಿಗಳ 2 ರೀತಿಯಲ್ಲಿ ಕೋಶ ವಿಭಜನೆ ಯಾಗುವದನ್ನು ಅರ್ಥಮಾಡಿಕೊಳ್ಳುವರು .
3. ಒಂದು ಜೀವಕೋಶದಿಂದ ಎರಡು ಮರಿಕೋಶಗಳು ಉಂಟಾಗುತ್ತವೆ ಎನ್ನುವದನ್ನು ಅರಿತುಕೊಳ್ಳುವರು .
4. ಸಸ್ಯ ಮತ್ತು ಪ್ರಾಣಿಗಳಲ್ಲಿ ಕೋಶವಿಭಜನೆ ಬೆಳವಣಿಗೆಯ ವ್ಯತ್ಯಾಸವನ್ನು ತಿಳಿದುಕೊಳ್ಳುವರು .
5. ಜೀವಕೋಶದ ರಚನೆ ಮತ್ತು ಕಾರ್ಯಗಳ ಕಣದಂಗಗಳ ಬಗ್ಗೆ ಅರ್ಥೈಸಿಕೋಳ್ಳುವರು .
6. ಯಾವುದರಲ್ಲಿ ಕೋಶವಿಭಜನೆಯಾಗುತ್ತದೆ ಅನ್ನುವದನ್ನು ಗುರುತಿಸುವರು .
7. ಮಿಯಾಸಿಸನಲ್ಲಿ ವರ್ಣತಂತುಗಳ ಸಂಖ್ಯೆಯಲ್ಲಿ ಕಡಿಮೆ ಯಾಗುವದರ ಬಗ್ಗೆ ಪರಿಣಾಮ ಬಿರುವುದು .
8. ವಿಧ್ಯಾರ್ಥಿಗಳು ಕೋಶ ವಿಭಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವರು.
9. ಕಾಯಜ ಮತ್ತು ಸಂತಾನೋತ್ಪತ್ತಿ ಜೀವಕೋಶಗಳ ನಡು ವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವರು .
10. ಕಾಯಜ ಜೀವಕೋಶದಲ್ಲಿ ಕೋಶ ವಿಭಜನೆಯ 4 ಹಂತಗಳನ್ನು ಅರಿತುಕೊಳ್ಳುವರು .
11. ಕೋಶ ವಿಭಜನೆಯ ಪ್ರಾಮು ಖ್ಯೆತೆಯನ್ನು ಮೆಚ್ಚು ವರು .
12. ಅನುವಂಶೀಯತೆ ಬಗ್ಗೆ ತಮ್ಮ ಜೀವನವನ್ನು ಸ್ಮರಿಸಿಕೊಳ್ಳುವರು .

ಶಿಕ್ಷಕರಿಗೆ ಟಿಪ್ಪಣಿ

ಬೆಳವಣೆಗೆ
ಬೆಳವಣಿಗೆ ಎಂದರೇನು ?
ಬೆಳವಣಿಗೆಗೆ ಕಾರಣವೆನು ?
ಬೆಳವಣೆಗೆಯು ಎಲ್ಲಾ ಪ್ರಾಣಿ ಮತ್ತು ಸಸ್ಯ ಗಳಲ್ಲಿ ಕಾಣಿಸುತ್ತದೆನಾ ?
ಬೆಳವಣೆಗೆಯು ಹೆಗೆ ನಡೆಯುತ್ತದೆ ?
ನೀವು ಕೂಡಾ ಬೆಳೆಯುತ್ತಿದ್ದಿರಾ?
ಹಾಗಾದರೆ ಬೆಳೆಯಬೆಕಾದರೆ ನಮ್ಮ ದೇಹದಲ್ಲಿ ಏನ ಬದಲಾವಣೆ ಆಗಬೆಕು ?
ಹೇಗೆ ಜೀವಕೊಶಗಳ ಸಂಖ್ಯೆ ಹೆಚ್ಚಿಗೆ ಆಗುತ್ತವೆ ?
ಜೀವಕೊಶ ವಿಭಜನೆ ಹೇಗೆ ಆಗುತ್ತೆ ?

ಯಾವ ಜೀವಿಗಳು ಬೆಳೆಯುತ್ತವೆ ಯಾವುದರಲ್ಲಿ ನಡೆಯುತ್ತದೆ ಅಂದರೆ ಜೀವ ಇರುವಂತಹ ಸಸ್ಯ ಮತ್ತು ಪ್ರಾಣಿಗಳಲ್ಲಿ ನಡೆಯುತ್ತದೆ, ಪ್ರತಿಯೊಂದು ಜೀವಿ ಬೆಳವಣಿಗೆ ಆಗಬೇಕಾದರೆ ಅಲ್ಲಿ ಕೋಶ ವಿಭಜನೆ ಆಗಲೇಬೆಕು.

ಕೋಶ ವಿಭಜನೆಯ ವಿಧಾನ
ಒಂದು ಜೀವಕೋಶವು ವಿಭಜನೆ ಹೊಂದಿ ಎರಡು ಮರಿಕೋಶಗಳಾಗುತ್ತವೆ .
ಜೀವಕೋಶ ದಲ್ಲಿ ಪ್ರಮುಖವಾಗಿ ೩ ಭಾಗಗಳನ್ನು ಕಾಣುತ್ತೆವೆ

1. ಕೋಶ ಪೊರೆ
2. ಕೋಶ ಕೇಂದ್ರ
3. ಕೋಶ ರಸ

ಇದು ಎರಡು ಪ್ರಮುಖ ಹಂತಗಳಲ್ಲಿ ವಿಭಜನೆಯಾಗುತ್ತದೆ .
-ಸೈಟೊಕೈನೆಸಿಸ್ - ಕೋಶಕೇಂದ್ರ ವಿಭಜನೆ ಯಾಗುವುದು.
-ಕ್ಯಾರೀಯೊಕೈನೆಸಿಸ್ - ಕೋಶರಸ ವಿಭಜನೆಯಾಗುವುದು.

ಕೋಶದ್ರವದಲ್ಲಿ ಇರು ವ ಪ್ರಮು ಖ ಕಣದಂಗಗಳು :-
ಮೈಟೊಕಾಂಡ್ರಿಯಾ , ಗಾಲ್ಗಿ ಸಂಕೀರ್ಣ , ರೈಬೊಸೋಮ , ಲೈಸೊಸೋಮ , ಎಂಡೊಪ್ಲಾಸ್ಮೀಕ ರೆಟಿಕುಲಮ , ಸೆಂಟ್ರೋಸೊಮ , ವ್ಯಾಕಿಯೋಲ .

ಕೋಶಕೇಂದ್ರ ದಲ್ಲಿ ಇರುವ ಪ್ರಮುಖ ಕಣದಂಗ
ವರ್ಣಜಾಲ , ವರ್ಣತಂತುಗಳ , ಕೀರು ಕೋಶಕೇಂದ್ರ , ಕೋಶಕೇಂದ್ರ ರಂದ್ರ .

ವರ್ಣತಂತುಗಳು
- ವರ್ಣತಂತುಗಳು ಡಿ.ಎನ್.ಎ ದಿಂದ ಮಾಡಲ್ಪಟ್ಟಿರುತ್ತವೆ.
- ಕೋಶಕೇಂದ್ತ್ರದ ಒಳಗಡೆ ಇರುತ್ತವೆ.
- ಪ್ರತಿಯೊಂದು ವರ್ಣತಂತುಗಳು ಜೋತೆಯಾಗಿ ಇರುತ್ತವೆ. ಸಮಾನರೂಪವುಳ್ಳದ್ದಾಗಿದೆ.
- ಜಿವಿಗಳಿಗೆ ಅನುಗುಣವಾಗಿ ವರ್ಣತಂತುಗಳು ಸಂಖ್ಯೆ ಇರುತ್ತವೆ.( ಮಾನವನ ವರ್ಣತಂತುಗಳು ಸಂಖ್ಯೆ 46)
- ಕೋಶ ಕೇಂದ್ರದ ಒಳಗಡೆ ಕೋಶ ಕೇಂದ್ರ ರಸವನ್ನು ಓಳಗೊಂಡಿರುತ್ತದೆ . (ವರ್ಣಜಾಲ , ವರ್ಣತಂತುಗಳ , ಕೀರು ಕೋಶಕೇಂದ್ರ ,)
ಈ ಮೇಲ್ಕಾಣಿಸಿದ ಎಲ್ಲವುಗಳು ಕೋಶ ವಿಭಜನೆಗೆ ಒಳಪಡುತ್ತವೆ ,

ಮನೆ ಕೆಲಸ

1. ಜೀವಕೋಶ ದಿಂದ 2 ಜೀವಕೋಶಗಳು ಹೇಗೆ ಉತ್ಪತ್ತಿಯಾಗುತ್ತದೆ ಅನ್ನುವದನ್ನು ತಿಳಿದು ಕೊಂಡು ಬನ್ನಿ .
2. ವಿವಿದ ಪ್ರಾಣಿಗಳಲ್ಲಿ ಹೆಸರು ಮತ್ತು ವರ್ಣತಂತು ಗಳ ಸಂಖ್ಯೆಯನ್ನು ಬರೆದು ಕೊಂಡು ಬನ್ನಿ.

ಮೈಟಾಸಿಸ
ಸಿದ್ಧಾತಾ ಹಂತಾ (inter phase) :-
G1 - ಮೋದಲನೆ ಬೆಳವಣಿಗೆಯ ಹಂತಾ :
ಸಿಂಥೆಸಿಸ್ - ಹಂತ .
G2 – ಎರಡನೆಯ ಬೆಳವಣಿಗೆಯ ಹಂತಾ ಹಾಗೂ ಮೈಟಾಸಿಸ್ ವಿಭಜನೆಗೆ ಒಳಪಡುವುದಕ್ಕೆ ತಯಾರಿ ಆಗುವುದು.

ಚಟುವಟಿಕೆ ಸಂಖ್ಯೆ

ಚಟುವಟಿಕೆ NO.1. ಸಂಖ್ಯೆ

ಚಟುವಟಿಕೆ 01 :-

ಚಟುವಟಿಕೆ 02

9 ನೇ ತರಗತಿಯ ವಿಧ್ಯಾರ್ಥಿಗಳ ಕಬಡ್ಡಿ ಆಟವನ್ನು ಆಡುವಾಗ ಒಬ್ಬ ವಿಧ್ಯಾರ್ಥಿ ಕೆಳಗೆ ಬಿದ್ದು ಗಾಯ ಮಾಡಿಕೊಂಡಿರುತ್ತಾನೆ ಸುಮಾರು 15 ದಿನಗಳ ನಂತರ ಅಗಿರುವ ಗಾಯದ ಮೆಲೆ ಕಪ್ಪು ಕಲೆಯಾಗಿ ಆ ಗಾಯ ವಾಸಿಯಾಗಿರುತ್ತದೆ ಅಂದರೆ ಪುನಃ ಚರ್ಮ ಬೆಳೆಯುತ್ತದೆ ಅದಕ್ಕೆ ಕಾರಣವೆನು ಅನ್ನುವ ಪ್ರಶ್ನೆಗಳನ್ನು ಕೆಳಿದಾಗ ಅವರಿಂದ ಬೆರೆ ಬೆರೆ ತರಹ ಉತ್ತರಗಳ್ಳನ್ನು ಪಡೆಯಬಹುದು
Kabaddi.jpg Stock-photo-safety-and-accident-at-work-91896116.jpg
ಪ್ರಶ್ನೇಗಳು:-

1. ನೀವು ಯಾವುದಾದರು ಆಟವನ್ನು ಆಡಿದ್ದಿರಾ ?
2. ಈ ಆಟವನ್ನು ನೀವೂ ಆಡಿದ್ದಿರಾ?
3. ಆಟ ಆಡುವಾಗ ಯಾರಾದರು ಗಾಯ ಮಾಡಿಕೊಂಡಿದ್ದಿರಾ? ಅಥವಾ ನೀಮಗೆ ಯಾವಗಾದರು ಗಾಯ ಆಗಿದೇನಾ ?
4. ನಿಮ್ಮಲ್ಲಿ ಇವಾಗ ಯಾರಿಗಾದರು ಗಾಯ ಅಗಿತ್ತು ಅಂದರೆ ತೊರಿಸಿ ?
5. ಗಾಯ ಎಂದರೆನು ?
6. ಹಾಗಾದರೆ ಮೆಲ್ಕಾಣಿಸಿದ ಚಿತ್ರದಲ್ಲಿ ಇರುವವನಿಗೆ ಗಾಯಾ ಆಗಿದೆ ಅಲ್ವಾ ?
7. ಆ ಗಾಯ ವಾಸಿಯಾಗುತ್ತಾ ಅವರಿಗೆ ?
8. ನಿಮಗೆ ಕೂಡಾ ಗಾಯದ ಮೆಲೆ ಹೊಸ ಚರ್ಮ ಬೆಳೆದಿರಬೆಕಲ್ವಾ ?
9. ಹೆಗೆ ವಾಸಿಯಾಗುತ್ತೆ ?
10. ಚರ್ಮ ಹೆಗೆ ಬೆಳೆಯುತ್ತದೆ ?

ಹೇಗೆ ಅಂದರೆ ಗಾಯ ಆದಮೆಲೆ ಅಲ್ಲಿ ಜೀವಕೋಶಗಳು ವಿಭಜನೆ ಹೊಂದಿ ಎರಡು ಮರಿಕೋಶಗಳಾಗುತ್ತವೆ . ಎರಡಕ್ಕೆ ನಾಲ್ಕು ,ನಾಲ್ಕಕ್ಕೆ ಎಂಟು , ಎಂಟಕ್ಕೆ ಹದಿನಾರು ಹೀಗೆ ಕೋಶ ವಿಭಜನೆಯನ್ನು ಹೊಂದಿ ಚರ್ಮ ಬೆಳೆಯುತ್ತದೆ.

ಮನೆ ಕೆಲಸ : -

1. ಜೀವಕೋಶದಲ್ಲಿರುವ ಕಣದಂಗಗಳು ಯಾವುವು ಮತ್ತು ಅವುಗಳ ಕಾರ್ಯದ ಬಗ್ಗೆ ಸಂಕ್ಷಿಪ್ತವಾಗಿ ಬರೆದುಕೊಂಡು ಬನ್ನಿ .
1. ಯಾವುದಾದರು ಒಂದು ಚಿಕ್ಕದಾದ ಸಸ್ಯವನ್ನು ಇವತ್ತು ಎಷ್ಟು ಎತ್ತರ ಇದೆ ಅಂತಾ ಅಳತೆ ಮಾಡಿ ಮತ್ತು ಅದು ಮೂರು ದಿನ ಬಿಟ್ಟು ಅಳತೆ ಮಾಡಿ ನೊಡಿ ಅಮೆಲೆ ಏನ ವ್ಯತ್ಯಾಸವನ್ನು ಗಮನಿಸಿದ್ದಿರಿ ಅಂತಾ ಬರೆದುಕೊಂಡು ತೋರಿಸಿ .

• ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
• ಬಹುಮಾಧ್ಯಮ ಸಂಪನ್ಮೂಲಗಳು#
• ಅಂತರ್ಜಾಲದ ಸಹವರ್ತನೆಗಳು
• ವಿಧಾನ/ಬೆಳವಣಿಗೆಯ ಪ್ರಶ್ನೆಗಳು
• ಮೌಲ್ಯ ನಿರ್ಣಯ
• ಪ್ರಶ್ನೆಗಳು

ಯೋಜನೆಗಳು

ವಿಜ್ಞಾನ ವಿನೋದ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.