"ಭಾಗ್ಯಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೮ intermediate revisions by ೩ users not shown)
೧೬ ನೇ ಸಾಲು: ೧೬ ನೇ ಸಾಲು:
  
=ಶಿಕ್ಷಕರಿಗೆ ಟಿಪ್ಪಣಿ=
 
=ಶಿಕ್ಷಕರಿಗೆ ಟಿಪ್ಪಣಿ=
ಪಠ್ಯಪುಸ್ತಕದಲ್ಲಿರುವ 'ಡಿ.ಎಸ್.ಜಯಪ್ಪಗೌಡ'ರವರ 'ಭಾಗ್ಯಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯ' ಗದ್ಯವನ್ನು ಅವಲೋಕಿಸಲು  [http://ktbs.kar.nic.in/New/Textbooks/class-x/language/kannada-1/class-x-language-kannada-1-chapter05.pdf ಇಲ್ಲಿ ಕ್ಲಿಕ್ ಮಾಡಿರಿ]
+
ಪಠ್ಯಪುಸ್ತಕದಲ್ಲಿರುವ 'ಡಿ.ಎಸ್.ಜಯಪ್ಪಗೌಡ'ರವರ 'ಭಾಗ್ಯಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯ' ಗದ್ಯಪಾಠವನ್ನು ಅವಲೋಕಿಸಲು  [http://ktbs.kar.nic.in/New/Textbooks/class-x/language/kannada-1/class-x-language-kannada-1-chapter05.pdf ಇಲ್ಲಿ ಕ್ಲಿಕ್ ಮಾಡಿರಿ]
 
#ವಿಶ್ವೇಶ್ವರಯ್ಯನವರ  ಜೀವನ  ಸಾಧನೆಗಳ  ಬಗೆಗಿನ  ಕೃತಿಗಳನ್ನು  ಓದುವುದು <br>
 
#ವಿಶ್ವೇಶ್ವರಯ್ಯನವರ  ಜೀವನ  ಸಾಧನೆಗಳ  ಬಗೆಗಿನ  ಕೃತಿಗಳನ್ನು  ಓದುವುದು <br>
 
#ಆಕರ  ಗ್ರಂಥಗಳನ್ನು  ಸಂಗ್ರಹಿಸಿ  ಓದುವುದು<br>
 
#ಆಕರ  ಗ್ರಂಥಗಳನ್ನು  ಸಂಗ್ರಹಿಸಿ  ಓದುವುದು<br>
೨೨ ನೇ ಸಾಲು: ೨೨ ನೇ ಸಾಲು:
  
=ಹೆಚ್ಚುವರಿ ಸಂಪನ್ಮೂಲ=
 
=ಹೆಚ್ಚುವರಿ ಸಂಪನ್ಮೂಲ=
 +
[https://drive.google.com/open?id=0B_3ivsvSyfRnUV9FUGtXa2RiNnM ಸರ್.ಎಂ.ವಿ ರವರ ಡಾಕ್ಯುಮೆಂಟರಿ]
 +
 
=ಸಾರಾಂಶ=
 
=ಸಾರಾಂಶ=
 
ಪರಿಶ್ರಮ  , ಪ್ರತಿಭೆ , ನಿಷ್ಠೆಯಿದ್ದರೆ , ಧ್ಯೇಯವನ್ನು ಸಾಧಿಸುತ್ತೇನೆಂಬ ದೃಢಸಂಕಲ್ಪವಿದ್ದರೆ, ಸವಾಲುಗಳನ್ನು ಎದುರಿಸಿ  ಯಶಸ್ಸು ಪಡೆಯಬಹುದು. ಬಡತನದ ಬವಣೆಯಾಗಲಿ ,ಯಾವುದೇ ತಾರತಮ್ಯವಾಗಲಿ  ಅದನ್ನು ನಿರ್ಬಂದಿಸಲಾಗದು. ವ್ಯಕ್ತಿತ್ವದ  ವಿಕಾಸಕ್ಕೆ  ಅಡ್ಡಿಯಾಗಲಾರವು. ವ್ಯಕ್ತಿಯು  ಸಮಾಜಮುಖಿಯಾಗಿ  ಲಭಿಸಿದ  ಅಧಿಕಾರವನ್ನು  ಸಮರ್ಥವಾಗಿ  ಬಳಕೆ ಮಾಡಿಕೊಂಡಾಗ  ಜನಮನದಲ್ಲಿ ಶಾಶ್ವತ ಸ್ಥಾನ  ಪಡೆಯಬಹುದೆಂಬುವುದಕ್ಕೆ  ವಿಶ್ವೇಶ್ವರಯ್ಯನವರು  ಮಾದರಿಯಾಗಿದ್ದಾರೆ .
 
೫೧ ನೇ ಸಾಲು: ೫೩ ನೇ ಸಾಲು:
 
=ಭಾಷಾ ಚಟುವಟಿಕೆಗಳು/ ಯೋಜನೆಗಳು=
 
=ಭಾಷಾ ಚಟುವಟಿಕೆಗಳು/ ಯೋಜನೆಗಳು=
 
=ಪಠ್ಯ ಬಗ್ಗೆ ಹಿಮ್ಮಾಹಿತಿ=
 
=ಪಠ್ಯ ಬಗ್ಗೆ ಹಿಮ್ಮಾಹಿತಿ=
 +
 +
[[ವರ್ಗ:ಭಾಗ್ಯಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯ]]

೧೭:೩೧, ೨೬ ಆಗಸ್ಟ್ ೨೦೨೦ ದ ಇತ್ತೀಚಿನ ಆವೃತ್ತಿ

ಪರಿಕಲ್ಪನಾ ನಕ್ಷೆ

ಹಿನ್ನೆಲೆ/ಸಂದರ್ಭ

ನಮ್ಮ ದೇಶದ ಪ್ರಗತಿಯಲ್ಲಿ ,ಪ್ರಸಿದ್ದಿಯಲ್ಲಿ ಮಹಾನ್ ನಾಯಕರ ಕೊಡುಗೆ ಅಪಾರವಾಗಿದೆ. ನೆಹರು , ಗಾಂಧಿ ,ಪಟೇಲ್ ಮುಂತಾದ ಅನೇಕರು ರಾಜಕಾರಣಿಗಳಾಗಿ, ಹೋರಾಟಗಾರರಾಗಿ ಪ್ರಸಿದ್ಧಿಯನ್ನು ಹೊಂದಿದರೆ, ಅರಗೋವಿಂದ ಖುರಾನ, ಸಿ.ವಿ.ರಾಮನ್ ಮುಂತಾದವರು ವಿಜ್ಞಾನಿಗಳಾಗಿ ವೈಜ್ಞಾನಿಕ ಕ್ಷೇತ್ರದಲ್ಲಿ ಪ್ರಸಿದ್ಧಿ ಯನ್ನು ಹೊಂದಿದಂತೆ ಇಂಜಿನಿಯರಿಂಗ್ ,ರಾಜಕೀಯ ಕ್ಷೇತ್ರದಲ್ಲಿ ದೇಶವಿದೇಶಗಳಲ್ಲಿ ಪ್ರಸಿದ್ಧಿಯನ್ನು ಪಡೆದವರು ಸರ್. ಎಂ. ವಿಶ್ವೇಶ್ವರಯ್ಯನವರು .

ಕಲಿಕೋದ್ದೇಶಗಳು

  1. ಜೀವನ ಚರಿತ್ರೆಯ ' ಅರಿವು ಮೂಡಿಸುವುದು
  2. ವಿಶ್ವೇಶ್ವರಯ್ಯನವರ ಜೀವನ ಮತ್ತು ಸಾಧನೆಗಳ ಬಗ್ಗೆ ಅರಿವು ಮೂಡಿಸುವುದು
  3. ಅನ್ಯ ಭಾಷಾ ಪದಗಳ ಪರಿಚಯ ಮಾಡಿಸುವುದು
  4. ಸಮಾಸ ಪದಗಳ ಪರಿಚಯ ಮಾಡಿಸುವುದು

ಕವಿ ಪರಿಚಯ

  1. ಡಿ ಎಸ್.ಜಯಪ್ಪಗೌಡರು ಚಿಕ್ಕಮಗಳೂರು ಜಿಲ್ಲೆಯಲ್ಲಿ ೧೯೪೭ರಲ್ಲಿ ಜನನ
  2. ಇತಿಹಾಸ ಮತ್ತು ಭಾಷಾಂತರ ವಿಷಯದಲ್ಲಿ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ
  3. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ . ದಾರವಾಡ ಕರ್ನಾಟಕ ಸಂಘದ ಸಂಶೋಧನಾ ಬಹುಮಾನ ಲಭಿಸಿದೆ

ಶಿಕ್ಷಕರಿಗೆ ಟಿಪ್ಪಣಿ

ಪಠ್ಯಪುಸ್ತಕದಲ್ಲಿರುವ 'ಡಿ.ಎಸ್.ಜಯಪ್ಪಗೌಡ'ರವರ 'ಭಾಗ್ಯಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯ' ಗದ್ಯಪಾಠವನ್ನು ಅವಲೋಕಿಸಲು ಇಲ್ಲಿ ಕ್ಲಿಕ್ ಮಾಡಿರಿ

  1. ವಿಶ್ವೇಶ್ವರಯ್ಯನವರ ಜೀವನ ಸಾಧನೆಗಳ ಬಗೆಗಿನ ಕೃತಿಗಳನ್ನು ಓದುವುದು
  2. ಆಕರ ಗ್ರಂಥಗಳನ್ನು ಸಂಗ್ರಹಿಸಿ ಓದುವುದು
  3. ಪಾಠಕ್ಕೆ ಸಂಬಂಧಿಸಿದ ವಿಡಿಯೋ , ಆ ಡಿಯೋ ಹಾಗು ಚಿತ್ರಗಳನ್ನು ಸಂಗ್ರಹಿಸುವುದು

ಹೆಚ್ಚುವರಿ ಸಂಪನ್ಮೂಲ

ಸರ್.ಎಂ.ವಿ ರವರ ಡಾಕ್ಯುಮೆಂಟರಿ

ಸಾರಾಂಶ

ಪರಿಶ್ರಮ , ಪ್ರತಿಭೆ , ನಿಷ್ಠೆಯಿದ್ದರೆ , ಧ್ಯೇಯವನ್ನು ಸಾಧಿಸುತ್ತೇನೆಂಬ ದೃಢಸಂಕಲ್ಪವಿದ್ದರೆ, ಸವಾಲುಗಳನ್ನು ಎದುರಿಸಿ ಯಶಸ್ಸು ಪಡೆಯಬಹುದು. ಬಡತನದ ಬವಣೆಯಾಗಲಿ ,ಯಾವುದೇ ತಾರತಮ್ಯವಾಗಲಿ ಅದನ್ನು ನಿರ್ಬಂದಿಸಲಾಗದು. ವ್ಯಕ್ತಿತ್ವದ ವಿಕಾಸಕ್ಕೆ ಅಡ್ಡಿಯಾಗಲಾರವು. ವ್ಯಕ್ತಿಯು ಸಮಾಜಮುಖಿಯಾಗಿ ಲಭಿಸಿದ ಅಧಿಕಾರವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡಾಗ ಜನಮನದಲ್ಲಿ ಶಾಶ್ವತ ಸ್ಥಾನ ಪಡೆಯಬಹುದೆಂಬುವುದಕ್ಕೆ ವಿಶ್ವೇಶ್ವರಯ್ಯನವರು ಮಾದರಿಯಾಗಿದ್ದಾರೆ .

ಪರಿಕಲ್ಪನೆ ೧

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಚಟುಟವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ