"ಬೆಳಕು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (Text replacement - "|Flash]]</mm>" to "]]")

(೨೬ intermediate revisions by ೩ users not shown)
೧ ನೇ ಸಾಲು: ೧ ನೇ ಸಾಲು:

[http://karnatakaeducation.org.in/KOER/en/index.php/Light See in English]

{| id="mp-topbanner" style="width:100%;font-size:100%;border-collapse:separate;border-spacing:20px;"

೫ ನೇ ಸಾಲು: ೬ ನೇ ಸಾಲು:

[http://www.karnatakaeducation.org.in/KOER/index.php/ವಿಜ್ಞಾನ:_ಇತಿಹಾಸ '''ವಿಜ್ಞಾನದ ಇತಿಹಾಸ''' ]

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|[http://www.karnatakaeducation.org.in/KOER/index.php/ವಿಜ್ಞಾನ:_ತತ್ವಶಾಸ್ತ್ರ '''ವಿಜ್ಞಾನದ ತತ್ವಶಾಸ್ತ್ರ''' ]

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|lish

[http://www.karnatakaeducation.org.in/KOER/index.php/ವಿಜ್ಞಾನ:_ಶಿಕ್ಷಣಶಾಸ್ತ್ರ '''ವಿಜ್ಞಾನದ ಬೋಧನ''' ]

[http://www.karnatakaeducation.org.in/KOER/index.php/ವಿಜ್ಞಾನ:_ಶಿಕ್ಷಣಶಾಸ್ತ್ರ '''ವಿಜ್ಞಾನದ ಬೋಧನ''' ]

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|
೨೦ ನೇ ಸಾಲು: ೨೧ ನೇ ಸಾಲು:

= ಪರಿಕಲ್ಪನಾ ನಕ್ಷೆ =

= ಪರಿಕಲ್ಪನಾ ನಕ್ಷೆ =
<mm>[[light main freemind.mm|Flash]]</mm>

[[File:light main freemind.mm]]

= ಪಠ್ಯಪುಸ್ತಕ =

= ಪಠ್ಯಪುಸ್ತಕ =
೨೭ ನೇ ಸಾಲು: ೨೮ ನೇ ಸಾಲು:

([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])

=ಮತ್ತಷ್ಟು ಮಾಹಿತಿ =

=ನಿಮ್ನ  ದರ್ಪಣದಲ್ಲಿ ಪ್ರತಿಬಿ೦ಬ ಉ೦ಟಾಗುವಿಕೆ=
==ಉಪಯುಕ್ತ ವೆಬ್ ಸೈಟ್ ಗಳು==

==ವಸ್ತುವು ವಕ್ರತಾಕೇ೦ದ್ರ (C) ದ ಹೊರಗಡೆ ಇರುವಾಗ ಬಿ೦ಬ ಉ೦ಟಾಗುವಿಕೆ :==

ಪ್ರತಿಬಿ೦ಬವು ವಕ್ರತಾ ಕೇ೦ದ್ರ (C) ಮತ್ತು ಪ್ರಧಾನ ಸ೦ಗಮ (F) ಗಳ ನಡುವೆ ಉ೦ಟಾಗುತ್ತದೆ. ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿದೆ. ಆದ್ದರಿ೦ದ ಅದು  ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ಚಿಕ್ಕದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ.

Image:http://www.studyphysics.ca/newnotes/20/unit04_light/chapter18_mirrorslenses/images/concave_04.gif

==ವಸ್ತುವು ವಕ್ರತಾಕೇ೦ದ್ರ (C) ದ ಮೇಲೆ ಇರುವಾಗ ಬಿ೦ಬ ಉ೦ಟಾಗುವಿಕೆ :==

ಬಿ೦ಬವು ವಕ್ರತಾಕೇ೦ದ್ರ (C) ಮೇಲೆಯೇ ಉ೦ಟಾಗುತ್ತದೆ. ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿದೆ. ಆದ್ದರಿ೦ದ ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿನಷ್ಟೇ ಗಾತ್ರದ್ದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ.

Image:http://image.tutorvista.com/content/light-reflection/object-at-infinity.gif

==ವಸ್ತುವು ವಕ್ರತಾಕೇ೦ದ್ರ (C) ಮತ್ತು ಪ್ರಧಾನ ಸ೦ಗಮ (F) ಗಳ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :==

ಬಿ೦ಬವು ವಕ್ರತಾಕೇ೦ದ್ರ (C) ಯ ಹೊರಗಡೆ ಉ೦ಟಾಗುತ್ತದೆ. ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿದೆ. ಆದ್ದರಿ೦ದ ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ದೊಡ್ಡದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ.

Image:https://encrypted-tbn0.gstatic.com/images?q=tbn:ANd9GcS28Hadh52rh45J0hL3qq-MhublDBSUvyXkUqIGiNRSOquWMgrS

==ವಸ್ತುವು ಪ್ರಧಾನ ಸ೦ಗಮ (F) ದ ಮೇಲೆ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :==

ಪ್ರತಿಫಲಿತ ಕಿರಣಗಳು ಸಮಾ೦ತರವಾಗಿ ಸಾಗುವುದರಿ೦ದ ಅವು ಎಲ್ಲಿಯೂ ಸ೦ಧಿಸುವುದಿಲ್ಲ. ಹೀಗಾಗಿ ಬಿ೦ಬ ಉ೦ಟಾಗುವುದಿಲ್ಲ. ಅಥವಾ ಬಿ೦ಬವು ಅನ೦ತ ದೂರದಲ್ಲಿ ಉ೦ಟಾಗುತ್ತದೆ , ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ತು೦ಬಾ ದೊಡ್ಡದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ ಎ೦ದು ಊಹಿಸಬಹುದು.

Image:http://www.antonine-education.co.uk/Image_library/Physics_5_Options/Astrophysics/Concave.gif

==ವಸ್ತುವು ದರ್ಪಣದಕೇ೦ದ್ರ (O) ಮತ್ತು ಪ್ರಧಾನ ಸ೦ಗಮ (F) ಗಳ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :==

ಬಿ೦ಬವು ದರ್ಪಣದ ಹಿ೦ದೆ ಉ೦ಟಾಗುತ್ತದೆ , ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿಲ್ಲ. ಆದ್ದರಿ೦ದ ಅದು ಮಿಥ್ಯಾ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ದೊಡ್ಡದಾಗಿರುತ್ತದೆ ಮತ್ತು ತಲೆ ಮೇಲಾಗಿ ನೇರವಾಗಿರುತ್ತದೆ.

==ಸಂಬಂಧ ಪುಸ್ತಕಗಳು ==

==ಸಂಬಂಧ ಪುಸ್ತಕಗಳು ==

೩೪ ನೇ ಸಾಲು: ೫೩ ನೇ ಸಾಲು:

==ಪರಿಕಲ್ಪನೆ #==

==ಪರಿಕಲ್ಪನೆ #==

'''ಬೆಳಕು''' : ಒಂದು ರೀತಿಯ ವಿದ್ಯುದಯಸ್ಕಾಂತೀಯ ವಿಕಿರಣ. ತಾಂತ್ರಿಕವಾಗಿ, ಯಾವುದೇ ಪುನರಾವರ್ತನೆಯನ್ನು ಹೊಂದಿರುವ ವಿದ್ಯುದಯಸ್ಕಾಂತೀಯ ವಿಕಿರಣವನ್ನು ಬೆಳಕು ಎನ್ನಬಹುದು. ಆದರೆ ಮಾನವರ ಕಣ್ಣಿಗೆ ಒಂದು ನಿಗದಿತ ವ್ಯಾಪ್ತಿಯೊಳಗೆ ಇರುವ ಪುನರಾವರ್ತನೆ ಹೊಂದಿರುವ ವಿಕಿರಣ ಮಾತ್ರ ಕಂಡು ಬಂದು, ಇದಕ್ಕೆ ಆಡುಭಾಷೆಯಲ್ಲಿ ಬೆಳಕು ಎನ್ನುತ್ತೇವೆ. ಬೆಳಕು ಮೂಲಭೂತವಾಗಿ ಫೋಟಾನ್ ಎಂಬ ಸೂಕ್ಷ್ಮ ಕಣಗಳನ್ನು ಹೊಂದಿರುತ್ತದೆ.

ಬೆಳಕಿನ ಮೂರು ಮೂಲಭೂತ ಲಕ್ಷಣಗಳೆಂದರೆ

'''ತೀವ್ರತೆ''': ತಾಂತ್ರಿಕವಾಗಿ, ಇದು ಬೆಳಕಿನ ಅಲೆಯ ವಿಸ್ತಾರವನ್ನು ಸೂಚಿಸುತ್ತದೆ. ಮಾನವರ ಕಣ್ಣಿಗೆ ಬೆಳಕು ಎಷ್ಟು ಪ್ರಕಾಶಮಾನವಾಗಿದೆ ಎಂಬುದರ ಪರಿಮಾಣ ಇದು

'''ಪುನರಾವರ್ತನೆ''': ಮಾನವರ ಕಣ್ಣಿಗೆ, ಈ ಗುಣ ಬೆಳಕಿನ "ಬಣ್ಣ"ವಾಗಿ ವ್ಯಕ್ತವಾಗುತ್ತದೆ. ತಾಂತ್ರಿಕವಾಗಿ, ಇದು ಬೆಳಕಿನ ಅಲೆಯ ಪುನರಾವರ್ತನಾ ಸಂಖ್ಯೆ.

'''ಧ್ರುವಿಕರಣ''': ಇದು ಬೆಳಕಿನ ಅಲೆಯ ಕಂಪನದ ದಿಕ್ಕನ್ನು ಸೂಚಿಸುತ್ತದೆ. ಮಾನವರ ಕಣ್ಣಿಗೆ ಇದು ಸಾಮಾನ್ಯವಾಗಿ ವ್ಯಕ್ತವಾಗುವುದಿಲ್ಲ.

ಬೆಳಕಿನ ವೇಗ ಸುಮಾರು ಸೆಕೆಂಡಿಗೆ 2.99 ಲಕ್ಷ ಕಿಮೀ. ಅನೇಕ ಭೌತಶಾಸ್ತ್ರಾಜ್ಜರು ಬೆಳಕಿನ ವೇಗದ ಮೇಲೆ ನಡೆಸಿದ ಪ್ರಯೋಗಗಳ ಮೂಲಕ ಈ ಆಧುನಿಕ ಫಲಿತಾಂಶವನ್ನು ಪಡೆಯಲಾಗಿದೆ. ಬೆಳಕಿನ ವೇಗವನ್ನು ಅಳೆಯಲು ಮೊದಲ ಮುಖ್ಯ ಪ್ರಯತ್ನ ನಡೆಸಿದವರು ಡೆನ್ಮಾರ್ಕ್ ನ ಓಲ್ ರೋಮರ್. ಗುರು ಗ್ರಹದ ಉಪಗ್ರಹಗಳ ಚಲನೆಯ ಲೆಕ್ಕಾಚಾರಗಳು ಹಾಗೂ ಪ್ರಾಯೋಗಿಕ ಅಳತೆಗಳು ಸರಿಯಾಗಿ ಹೊಂದಿಕೆಯಾಗದ್ದನ್ನು ಗಮನಿಸಿ, ಇದರ ಆಧಾರದ ಮೇಲೆ ಬೆಳಕಿನ ವೇಗ ಸುಮಾರು ಸೆಕೆಂಡಿಗೆ 2.27 ಲಕ್ಷ ಕಿಮೀ ಎಂದು ಅವರು ಪ್ರತಿಪಾದಿಸಿದರು. ಬೆಳಕಿನ ವೇಗವನ್ನು ಅಳೆಯಲು ನಡೆಸಲಾದ ಪ್ರಸಿದ್ಧ ಆಧುನಿಕ ಪ್ರಯೋಗ ಆಲ್ಬರ್ಟ್ ಮೈಕೇಲ್ ಸನ್ ಅವರದ್ದು - ಇದರಂತೆ ಬೆಳಕಿನ ವೇಗ ಸೆಕೆಂಡಿಗೆ ಸುಮಾರು 2.99 ಲಕ್ಷ ಕಿಮೀ ಎಂದು ಕಂಡುಹಿಡಿಯಲಾಯಿತು.
ಮಾನವರ ಕಣ್ಣಿಗೆ ನಿಗದಿತ ವ್ಯಾಪ್ತಿಯಲ್ಲಿರುವ ಪುನರಾವರ್ತನೆಯ ಬೆಳಕಿನ ಕಿರಣಗಳು ಮಾತ್ರ ಗೋಚರಿಸುತ್ತವೆ. ಈ ವಿವಿಧ ಪುನಾರಾವರ್ತನೆ ಗಳನ್ನು ಮಾನವರ ಮೆದುಳು ಬೆಳಕಿನ ಬಣ್ಣವಾಗಿ ಅರ್ಥೈಸುತ್ತದೆ. ಹೀಗೆ, ಗೋಚರ ವ್ಯಾಪ್ತಿಯ ಅತಿ ಕಡಿಮೆ ಪುನರಾವರ್ತನೆಯ ಬೆಳಕು "ಕೆಂಪು" ಬಣ್ಣದ್ದಾಗಿ ಕಂಡು ಬಂದರೆ, ಈ ವ್ಯಾಪ್ತಿಯ ಅತಿ ಹೆಚ್ಚು ಪುನರಾವರ್ತನೆ ಹೊಂದಿರುವ ಬೆಳಕು "ನೇರಳೆ" ಬಣ್ಣದ್ದಾಗಿ ತೋರುತ್ತದೆ. ಇದಕ್ಕಿಂತ ಹೆಚ್ಚು ಪುನರಾವರ್ತನೆ ಹೊಂದಿರುವ ಬೆಳಕು ನಮ್ಮ ಕಣ್ಣಿಗೆ ಗೋಚರವಾಗುವುದಿಲ್ಲ - ಈ ಬೆಳಕನ್ನು "ಅತಿನೇರಳೆ" ಎಂದು ಕರೆಯಲಾಗುತ್ತದೆ. ಹಾಗೆಯೇ, ಕೆಂಪು ಬೆಳಕಿಗಿಂತ ಕಡಿಮೆ ಪುನರಾವರ್ತನೆ ಹೊಂದಿರುವ ಬೆಳಕು ಸಹ ನಮ್ಮ ಕಣ್ಣಿಗೆ ಗೋಚರವಾಗುವುದಿಲ್ಲ- ಇದನ್ನು "ಅವೆಗೆಂಪು" ಎಂದು ಕರೆಯಲಾಗುತ್ತದೆ.

ಇದೊಂದು ಸರ್ವೇ ಸಾಮಾನ್ಯವಾದ ಪದ. ಜನಜೀವನದಲ್ಲಿ  ಅತೀ ಸಾಧಾರಣವಾಗಿ ಬಳಕೆಯಲ್ಲಿರುವ ವಸ್ತುಗಳ ಬಗ್ಗೆ ಅಷ್ಟಾಗಿ ಕುತೂಹಲ ಮೂಡುವುದಿಲ್ಲ. ಬೆಳಕೂ ಸಹ  ಈ ಪಟ್ಟಿಯಲ್ಲಿದೆ. ಆದರೆ ಬೆಳಕೆಂಬುದು ವಿಶ್ವದ ಕೌತುಕಗಳಲ್ಲಿಯೇ ಅತೀ ಕೌತುಕವಾದದ್ದು ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಬೆಳಕಿಗೆ ಸಂಬಂಧಿಸಿದ ವೈಜ್ಞಾನಿಕ ಸಿದ್ಧಾಂತಗಳಲ್ಲಿ ಮೊದಲಿಗೆ ಪ್ರತಿಪಾದಿಸಲ್ಪಟ್ಟ ಬಹುತೇಕ ವಿಚಾರಗಳು ಕಾಲ್ಪನಿಕವಾದವುಗಳು. ಆದರೂ ಅವು ಮೈನವಿರೇಳಿಸುವ ಕಲ್ಪನೆಗಳು ಎಂಬುದರಲ್ಲಿ ಸಂಶಯವಿಲ್ಲ. ಕೊನೆಮೊದಲಿಲ್ಲದ ಈ ಅನಂತ ವಿಶ್ವದಲ್ಲಿ ನಮ್ಮ ಅಸ್ತಿತ್ವ ಸೊನ್ನೆಗೆ ಅತೀ ಸಮೀಪ.  ಆದರೂ ವಿಶ್ವವನ್ನು ಅರಿಯಲು ನೆಡೆಸುವ ನಮ್ಮ ವೈಚಾರಿಕ ಹೋರಾಟ ಅಷ್ಟಿಷ್ಟಲ್ಲ. ಬೆಳಕಿನ ಅಸ್ತಿತ್ವ ಗಣನೆಗೆ ಬರುವುದು ಅದು  ಯಾವುದಾದರೂ ವಸ್ತುವಿನ ಸಂಪರ್ಕಕ್ಕೆ ಬಂದ ಮೇಲೆಯಷ್ಟೆ..  ಬೆಳಕು ನಿರ್ವಾತದಲ್ಲಿಯೂ ಚಲಿಸಬಲ್ಲದು, ಆದರೆ ಅದಕ್ಕೆ ಒಂದು ವ್ಯವಸ್ತಿತವಾದ ಬಣ್ಣವಾಗಲೀ ಅಥವಾ ಪ್ರತಿಕ್ರಿಯೆಯಾಗಲೀ ದೊರೆಯುವುದು ಅದು ವಸ್ತುವಿನ ಮೇಲೆ ಬಿದ್ದಾಗ ಮಾತ್ರ.  ವಸ್ತುವಿನ ಸಂಪರ್ಕಕ್ಕೆ ಬರುವ ಮೊದಲು ಅದು ಅಲೆಯೋ ,ಕಣವೋ ಅರಿಯುವುದು ಬಲುಕಷ್ಟ.  ಒಮ್ಮೆ ಅಲೆಯಾಗಿಯೂ ಮತ್ತೊಮ್ಮೆ ಕಣದ ರೂಪಿನಲ್ಲಿಯೂ ಭೌತಶಾಸ್ತ್ರದ ನಿಯಮಗಳನ್ನು ತೃಪ್ತಿಪಡಿಸುವ ಬೆಳಕು ಸೃಷ್ಟಿಯ ಒಗಟೇ ಸರಿ. ತಾತ್ವಿಕ ಚಿಂತಕರ ಪ್ರಕಾರ ಬೆಳಕೆಂಬುದು ವಿಜ್ಞಾನವನ್ನು ತತ್ವಶಾಸ್ತ್ರದ ಜೊತೆಗೆ ಬೆಸೆಯುವ ಸಾಧನ. ಮನಸ್ಸು ಹಾಗೂ ಭೌತಿಕ ಪ್ರಕೃತಿಯ ನಡುವಿರುವ ಮಾಯಾಶಕ್ತಿ. ಇದು ಬೆಳಕನ್ನು ಕುರಿತು ಚಿಂತಿಸುವವನಿಗೆ ಸತ್ಯವೆನಿಸದೆ ಇರದು.. ಕಾಲಯಾತ್ರೆಯಂತಹ(Time travel) ಪರಿಕಲ್ಪನೆಯನ್ನು ಆಧರಿಸಿ ಈಗಾಗಲೆ ಬಂದಿರುವ ಹಲವಾರು ಪುಸ್ತಕಗಳು ಹಾಗೂ ಸಿನೇಮಾಗಳ ಬಗ್ಗೆ ನೀವೀಗಾಗಲೇ ತಿಳಿದಿರಬಹುದು. ಮೊದಮೊದಲಿಗೆ ಇದು ಅಭಾಸವೆನಿಸಿದರೂ ಅದನ್ನು ಮನಸ್ಸಿನಲ್ಲಿ ಕಲ್ಪಿಸಿ ಅನುಭವಿಸಿಯೇ ತೀರುತ್ತೇವೆ.  Edge of tomorrow ನಂತಹ ಇತ್ತೀಚಿನ ಸಿನೇಮಾಗಳು ನಮ್ಮನ್ನು ಅಚ್ಚರಿಗೊಳಿಸದೆ ಇರುವುದಿಲ್ಲ. ಆ ಸಂಗತಿಗಳಾದರೂ  ಹೇಗೆ ಸಾಧ್ಯ ಎಂದು ಕ್ಷಣಕಾಲವೂ ಯೋಚಿಸದೆ ಅವುಗಳನ್ನು ಸ್ವೀಕರಿಸಿ ಖುಷಿಪಡುತ್ತೇವೆ..  ಈ ಪರಿಕಲ್ಪನೆಯನ್ನು ಆಧರಿಸಿ ಇಲ್ಲೀವರೆಗೂ ನೂರೈವತ್ತಕ್ಕೂ ಮಿಕ್ಕು ಸಿನೆಮಾಗಳು ತೆರೆಕಂಡಿವೆ.  ಕಾಲಯಾತ್ರೆ(Time travel) ಎಂಬ ಪರಿಕಲ್ಪನೆ ನಿಂತಿರುವುದೇ ಈ ಬೆಳಕಿನ ಸ್ವಭಾವದ ಮೇಲೆ.  ೨೦ನೇ ಶತಮಾನದ ಆದಿ ಭಾಗದವರೆಗೂ 'ಕಾಲ' ಎಂಬುದನ್ನು ಒಂದು ಸ್ಥಿರವಾದ ಸಂಗತಿಯೆಂದೇ ಪರಿಗಣಿಸಲಾಗಿತ್ತು, ಆದರೇ ವಿಶೇಷ ಸಾಪೇಕ್ಷ ಸಿದ್ಧಾಂತದ(Special theory of relativity ಯ) ನಂತರ 'ಕಾಲ' ದ ಬಗ್ಗೆ ಇದ್ದ ಪೂರ್ವಾಭಿಪ್ರಾಯಗಳು ಬದಲಾಗಬೇಕಾಯಿತು. ಕಾಲವು ವಸ್ತುವಿನ ನಾಲ್ಕನೇ ಆಯಾಮ ಎಂದು ಗುರುತಿಸಲ್ಪಟ್ಟುದಲ್ಲದೆ ಉಳಿದ ಆಯಾಮಗಳಿಗಿಂತಲೂ ಭಿನ್ನ ಎಂಬ ಖ್ಯಾತಿಗೆ ಒಳಗಾಯಿತು.

ಬೆಳಕಿಗೆ ಒಂದು ವಿಶೇಷವಾದ ಸ್ವಭಾವವಿದೆ, ಈ ಸ್ವಭಾವವು ಪ್ರಕೃತಿ ಬೆಳಕೆಂಬ ವಸ್ತುವಿಗೆ ಕೊಟ್ಟ ವರವೆಂದೇ ಹೇಳಬಹುದು.  ಎರಡು ವಾಹನಗಳು  x ಹಾಗೂ y ಎಂಬ ವೇಗದಲ್ಲಿ ಒಂದೇ ದಿಕ್ಕಿನಲ್ಲಿ ಸಾಗುತ್ತಿದ್ದಾಗ ಅವುಗಳ ನಡುವಿನ ಸಾಪೇಕ್ಷ ವೇಗವು ( relative speed)   x - y  ಆಗಿರುವುದು..  ಆದರೆ ಬೆಳಕಿನೊಂದಿಗಿನ ಸಾಪೇಕ್ಷ ವೇಗವು ಯಾವಾಗಲೂ ಸ್ಥಿರವಾಗಿದ್ದು 'c' ಆಗಿರುವುದು.. ಅಂದರೆ ನೀವು ಮತ್ತು ಬೆಳಕು ಒಂದೇ ದಿಕ್ಕಿನಲ್ಲಿ ಚಲಿಸುತ್ತಿರುವಾಗ, ನೀವು ಅದೆಷ್ಟೇ ವೇಗದಲ್ಲಿ ಬೆಳಕಿಗೆ ಪೈಪೋಟಿ ನೀಡುವಂತೆ ಓಡಿದರೂ ನಿಮ್ಮ ಮತ್ತು ಬೆಳಕಿನ ನಡುವಿನ ವೇಗವು 'c' ಆಗಿರುವುದು. ಬೆಳಕಿನ ಈ ಸಾಪೇಕ್ಷ ವೇಗವು ಸ್ಥಿರವಾಗಿರುವುದರಿಂದ, ಕೆಲವೊಂದು ಸಂದರ್ಭದಲ್ಲಿ 'ಕಾಲ' ತನ್ನ ಸ್ಥಿರತೆಯನ್ನು ಕಳೆದು ಕೊಳ್ಳಬೇಕಾಗುವುದು. ಅಂದರೆ ಕಾಲವು ತನ್ನ ಗತಿಯನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬೇಕಾಗುವುದು..  ವಿಜ್ಞಾನದ ಕೆಲವು ಸರಳ ಸಿದ್ಧಾಂತಗಳು ಇದನ್ನು ಪುಷ್ಟೀಕರಿಸುತ್ತವೆ.   ಕಾಲವೆಂಬುದು ಗುರುತ್ವಾಕರ್ಷಣೆಯಿಂದ ಪ್ರಭಾವಕ್ಕೊಳಗಾಗುವುದು ಎಂಬುದನ್ನು ಕೆಲವು ಭೌತಶಾಸ್ತ್ರದ ಸೂತ್ರಗಳು ಧೃಢಪಡಿಸುತ್ತವೆ.  ಎಲ್ಲಿ ಜಾಸ್ತಿ ಘನರಾಶಿ ಇರುವುದೋ ಅಲ್ಲಿ 'ಕಾಲ'ದ ಗತಿ ಕಡಿಮೆ ಇದ್ದೂ, ಎಲ್ಲಿ ಅದು ಕಡಿಮೆ ಇರುವುದೋ ಅಲ್ಲಿ ಕಾಲದ ಗತಿ ಜಾಸ್ತಿಯಿರುವುದೆಂಬುದು ವೈಜ್ಞಾನಿಕ ಸೂತ್ರಗಳಿಂದ ಧೃಡಪಟ್ಟಿರುವ ವಿಷಯ, ಅಂದರೆ ನಭೋಮಂಡಲದ ಎರಡು ಭಿನ್ನವಾದ ಪ್ರದೇಶಗಳ ನಡುವೆ ಭಿನ್ನವಾದ ಕಾಲಗತಿಯಿರುವುದು. ಸರಳವಾದ ನುಡಿಗಳಲ್ಲಿ ಹೇಳಬೇಕೆಂದರೆ,  ನಿಮ್ಮ ಎರಡು ಡಿಜಿಟಲ್ ಕೈಗಡಿಯಾರಗಳನ್ನು ವ್ಯೋಮದಲ್ಲಿನ ಎರಡು ಭಿನ್ನ ಪ್ರದೇಶದಲ್ಲಿಟ್ಟಾಗ ಅವುಗಳು ಚಲಿಸುವ ವೇಗ ವಸ್ತುರಾಶಿಯನ್ನಾಧರಿಸಿ ಭಿನ್ನವಾಗಿರಬಹುದು.

===ಕಲಿಕೆಯ ಉದ್ದೇಶಗಳು===

===ಕಲಿಕೆಯ ಉದ್ದೇಶಗಳು===
೫೫ ನೇ ಸಾಲು: ೮೩ ನೇ ಸಾಲು:

= ವಿಜ್ಞಾನ ವಿನೋದ =

= ವಿಜ್ಞಾನ ವಿನೋದ =

೧೦:೨೧, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ

See in English

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ lish

ವಿಜ್ಞಾನದ ಬೋಧನ

ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

ಚಿತ್ರ:Light main freemind.mm

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ:

(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ನಿಮ್ನ ದರ್ಪಣದಲ್ಲಿ ಪ್ರತಿಬಿ೦ಬ ಉ೦ಟಾಗುವಿಕೆ

ವಸ್ತುವು ವಕ್ರತಾಕೇ೦ದ್ರ (C) ದ ಹೊರಗಡೆ ಇರುವಾಗ ಬಿ೦ಬ ಉ೦ಟಾಗುವಿಕೆ :

ಪ್ರತಿಬಿ೦ಬವು ವಕ್ರತಾ ಕೇ೦ದ್ರ (C) ಮತ್ತು ಪ್ರಧಾನ ಸ೦ಗಮ (F) ಗಳ ನಡುವೆ ಉ೦ಟಾಗುತ್ತದೆ. ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿದೆ. ಆದ್ದರಿ೦ದ ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ಚಿಕ್ಕದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ. Image:concave_04.gif

ವಸ್ತುವು ವಕ್ರತಾಕೇ೦ದ್ರ (C) ದ ಮೇಲೆ ಇರುವಾಗ ಬಿ೦ಬ ಉ೦ಟಾಗುವಿಕೆ :

ಬಿ೦ಬವು ವಕ್ರತಾಕೇ೦ದ್ರ (C) ಮೇಲೆಯೇ ಉ೦ಟಾಗುತ್ತದೆ. ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿದೆ. ಆದ್ದರಿ೦ದ ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿನಷ್ಟೇ ಗಾತ್ರದ್ದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ. Image:object-at-infinity.gif

ವಸ್ತುವು ವಕ್ರತಾಕೇ೦ದ್ರ (C) ಮತ್ತು ಪ್ರಧಾನ ಸ೦ಗಮ (F) ಗಳ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :

ಬಿ೦ಬವು ವಕ್ರತಾಕೇ೦ದ್ರ (C) ಯ ಹೊರಗಡೆ ಉ೦ಟಾಗುತ್ತದೆ. ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿದೆ. ಆದ್ದರಿ೦ದ ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ದೊಡ್ಡದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ. Image:https://encrypted-tbn0.gstatic.com/images?q=tbn:ANd9GcS28Hadh52rh45J0hL3qq-MhublDBSUvyXkUqIGiNRSOquWMgrS

ವಸ್ತುವು ಪ್ರಧಾನ ಸ೦ಗಮ (F) ದ ಮೇಲೆ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :

ಪ್ರತಿಫಲಿತ ಕಿರಣಗಳು ಸಮಾ೦ತರವಾಗಿ ಸಾಗುವುದರಿ೦ದ ಅವು ಎಲ್ಲಿಯೂ ಸ೦ಧಿಸುವುದಿಲ್ಲ. ಹೀಗಾಗಿ ಬಿ೦ಬ ಉ೦ಟಾಗುವುದಿಲ್ಲ. ಅಥವಾ ಬಿ೦ಬವು ಅನ೦ತ ದೂರದಲ್ಲಿ ಉ೦ಟಾಗುತ್ತದೆ , ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ತು೦ಬಾ ದೊಡ್ಡದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ ಎ೦ದು ಊಹಿಸಬಹುದು. Image:Concave.gif

ವಸ್ತುವು ದರ್ಪಣದಕೇ೦ದ್ರ (O) ಮತ್ತು ಪ್ರಧಾನ ಸ೦ಗಮ (F) ಗಳ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :

ಬಿ೦ಬವು ದರ್ಪಣದ ಹಿ೦ದೆ ಉ೦ಟಾಗುತ್ತದೆ , ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿಲ್ಲ. ಆದ್ದರಿ೦ದ ಅದು ಮಿಥ್ಯಾ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ದೊಡ್ಡದಾಗಿರುತ್ತದೆ ಮತ್ತು ತಲೆ ಮೇಲಾಗಿ ನೇರವಾಗಿರುತ್ತದೆ.

ಸಂಬಂಧ ಪುಸ್ತಕಗಳು

ಭೋಧನೆಯ ರೂಪರೇಶಗಳು

ಪರಿಕಲ್ಪನೆ #

ಬೆಳಕು : ಒಂದು ರೀತಿಯ ವಿದ್ಯುದಯಸ್ಕಾಂತೀಯ ವಿಕಿರಣ. ತಾಂತ್ರಿಕವಾಗಿ, ಯಾವುದೇ ಪುನರಾವರ್ತನೆಯನ್ನು ಹೊಂದಿರುವ ವಿದ್ಯುದಯಸ್ಕಾಂತೀಯ ವಿಕಿರಣವನ್ನು ಬೆಳಕು ಎನ್ನಬಹುದು. ಆದರೆ ಮಾನವರ ಕಣ್ಣಿಗೆ ಒಂದು ನಿಗದಿತ ವ್ಯಾಪ್ತಿಯೊಳಗೆ ಇರುವ ಪುನರಾವರ್ತನೆ ಹೊಂದಿರುವ ವಿಕಿರಣ ಮಾತ್ರ ಕಂಡು ಬಂದು, ಇದಕ್ಕೆ ಆಡುಭಾಷೆಯಲ್ಲಿ ಬೆಳಕು ಎನ್ನುತ್ತೇವೆ. ಬೆಳಕು ಮೂಲಭೂತವಾಗಿ ಫೋಟಾನ್ ಎಂಬ ಸೂಕ್ಷ್ಮ ಕಣಗಳನ್ನು ಹೊಂದಿರುತ್ತದೆ. ಬೆಳಕಿನ ಮೂರು ಮೂಲಭೂತ ಲಕ್ಷಣಗಳೆಂದರೆ

ತೀವ್ರತೆ: ತಾಂತ್ರಿಕವಾಗಿ, ಇದು ಬೆಳಕಿನ ಅಲೆಯ ವಿಸ್ತಾರವನ್ನು ಸೂಚಿಸುತ್ತದೆ. ಮಾನವರ ಕಣ್ಣಿಗೆ ಬೆಳಕು ಎಷ್ಟು ಪ್ರಕಾಶಮಾನವಾಗಿದೆ ಎಂಬುದರ ಪರಿಮಾಣ ಇದು

ಪುನರಾವರ್ತನೆ: ಮಾನವರ ಕಣ್ಣಿಗೆ, ಈ ಗುಣ ಬೆಳಕಿನ "ಬಣ್ಣ"ವಾಗಿ ವ್ಯಕ್ತವಾಗುತ್ತದೆ. ತಾಂತ್ರಿಕವಾಗಿ, ಇದು ಬೆಳಕಿನ ಅಲೆಯ ಪುನರಾವರ್ತನಾ ಸಂಖ್ಯೆ.

ಧ್ರುವಿಕರಣ: ಇದು ಬೆಳಕಿನ ಅಲೆಯ ಕಂಪನದ ದಿಕ್ಕನ್ನು ಸೂಚಿಸುತ್ತದೆ. ಮಾನವರ ಕಣ್ಣಿಗೆ ಇದು ಸಾಮಾನ್ಯವಾಗಿ ವ್ಯಕ್ತವಾಗುವುದಿಲ್ಲ.

ಬೆಳಕಿನ ವೇಗ ಸುಮಾರು ಸೆಕೆಂಡಿಗೆ 2.99 ಲಕ್ಷ ಕಿಮೀ. ಅನೇಕ ಭೌತಶಾಸ್ತ್ರಾಜ್ಜರು ಬೆಳಕಿನ ವೇಗದ ಮೇಲೆ ನಡೆಸಿದ ಪ್ರಯೋಗಗಳ ಮೂಲಕ ಈ ಆಧುನಿಕ ಫಲಿತಾಂಶವನ್ನು ಪಡೆಯಲಾಗಿದೆ. ಬೆಳಕಿನ ವೇಗವನ್ನು ಅಳೆಯಲು ಮೊದಲ ಮುಖ್ಯ ಪ್ರಯತ್ನ ನಡೆಸಿದವರು ಡೆನ್ಮಾರ್ಕ್ ನ ಓಲ್ ರೋಮರ್. ಗುರು ಗ್ರಹದ ಉಪಗ್ರಹಗಳ ಚಲನೆಯ ಲೆಕ್ಕಾಚಾರಗಳು ಹಾಗೂ ಪ್ರಾಯೋಗಿಕ ಅಳತೆಗಳು ಸರಿಯಾಗಿ ಹೊಂದಿಕೆಯಾಗದ್ದನ್ನು ಗಮನಿಸಿ, ಇದರ ಆಧಾರದ ಮೇಲೆ ಬೆಳಕಿನ ವೇಗ ಸುಮಾರು ಸೆಕೆಂಡಿಗೆ 2.27 ಲಕ್ಷ ಕಿಮೀ ಎಂದು ಅವರು ಪ್ರತಿಪಾದಿಸಿದರು. ಬೆಳಕಿನ ವೇಗವನ್ನು ಅಳೆಯಲು ನಡೆಸಲಾದ ಪ್ರಸಿದ್ಧ ಆಧುನಿಕ ಪ್ರಯೋಗ ಆಲ್ಬರ್ಟ್ ಮೈಕೇಲ್ ಸನ್ ಅವರದ್ದು - ಇದರಂತೆ ಬೆಳಕಿನ ವೇಗ ಸೆಕೆಂಡಿಗೆ ಸುಮಾರು 2.99 ಲಕ್ಷ ಕಿಮೀ ಎಂದು ಕಂಡುಹಿಡಿಯಲಾಯಿತು.
ಮಾನವರ ಕಣ್ಣಿಗೆ ನಿಗದಿತ ವ್ಯಾಪ್ತಿಯಲ್ಲಿರುವ ಪುನರಾವರ್ತನೆಯ ಬೆಳಕಿನ ಕಿರಣಗಳು ಮಾತ್ರ ಗೋಚರಿಸುತ್ತವೆ. ಈ ವಿವಿಧ ಪುನಾರಾವರ್ತನೆ ಗಳನ್ನು ಮಾನವರ ಮೆದುಳು ಬೆಳಕಿನ ಬಣ್ಣವಾಗಿ ಅರ್ಥೈಸುತ್ತದೆ. ಹೀಗೆ, ಗೋಚರ ವ್ಯಾಪ್ತಿಯ ಅತಿ ಕಡಿಮೆ ಪುನರಾವರ್ತನೆಯ ಬೆಳಕು "ಕೆಂಪು" ಬಣ್ಣದ್ದಾಗಿ ಕಂಡು ಬಂದರೆ, ಈ ವ್ಯಾಪ್ತಿಯ ಅತಿ ಹೆಚ್ಚು ಪುನರಾವರ್ತನೆ ಹೊಂದಿರುವ ಬೆಳಕು "ನೇರಳೆ" ಬಣ್ಣದ್ದಾಗಿ ತೋರುತ್ತದೆ. ಇದಕ್ಕಿಂತ ಹೆಚ್ಚು ಪುನರಾವರ್ತನೆ ಹೊಂದಿರುವ ಬೆಳಕು ನಮ್ಮ ಕಣ್ಣಿಗೆ ಗೋಚರವಾಗುವುದಿಲ್ಲ - ಈ ಬೆಳಕನ್ನು "ಅತಿನೇರಳೆ" ಎಂದು ಕರೆಯಲಾಗುತ್ತದೆ. ಹಾಗೆಯೇ, ಕೆಂಪು ಬೆಳಕಿಗಿಂತ ಕಡಿಮೆ ಪುನರಾವರ್ತನೆ ಹೊಂದಿರುವ ಬೆಳಕು ಸಹ ನಮ್ಮ ಕಣ್ಣಿಗೆ ಗೋಚರವಾಗುವುದಿಲ್ಲ- ಇದನ್ನು "ಅವೆಗೆಂಪು" ಎಂದು ಕರೆಯಲಾಗುತ್ತದೆ.
ಇದೊಂದು ಸರ್ವೇ ಸಾಮಾನ್ಯವಾದ ಪದ. ಜನಜೀವನದಲ್ಲಿ  ಅತೀ ಸಾಧಾರಣವಾಗಿ ಬಳಕೆಯಲ್ಲಿರುವ ವಸ್ತುಗಳ ಬಗ್ಗೆ ಅಷ್ಟಾಗಿ ಕುತೂಹಲ ಮೂಡುವುದಿಲ್ಲ. ಬೆಳಕೂ ಸಹ  ಈ ಪಟ್ಟಿಯಲ್ಲಿದೆ. ಆದರೆ ಬೆಳಕೆಂಬುದು ವಿಶ್ವದ ಕೌತುಕಗಳಲ್ಲಿಯೇ ಅತೀ ಕೌತುಕವಾದದ್ದು ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಬೆಳಕಿಗೆ ಸಂಬಂಧಿಸಿದ ವೈಜ್ಞಾನಿಕ ಸಿದ್ಧಾಂತಗಳಲ್ಲಿ ಮೊದಲಿಗೆ ಪ್ರತಿಪಾದಿಸಲ್ಪಟ್ಟ ಬಹುತೇಕ ವಿಚಾರಗಳು ಕಾಲ್ಪನಿಕವಾದವುಗಳು. ಆದರೂ ಅವು ಮೈನವಿರೇಳಿಸುವ ಕಲ್ಪನೆಗಳು ಎಂಬುದರಲ್ಲಿ ಸಂಶಯವಿಲ್ಲ. ಕೊನೆಮೊದಲಿಲ್ಲದ ಈ ಅನಂತ ವಿಶ್ವದಲ್ಲಿ ನಮ್ಮ ಅಸ್ತಿತ್ವ ಸೊನ್ನೆಗೆ ಅತೀ ಸಮೀಪ.  ಆದರೂ ವಿಶ್ವವನ್ನು ಅರಿಯಲು ನೆಡೆಸುವ ನಮ್ಮ ವೈಚಾರಿಕ ಹೋರಾಟ ಅಷ್ಟಿಷ್ಟಲ್ಲ. ಬೆಳಕಿನ ಅಸ್ತಿತ್ವ ಗಣನೆಗೆ ಬರುವುದು ಅದು  ಯಾವುದಾದರೂ ವಸ್ತುವಿನ ಸಂಪರ್ಕಕ್ಕೆ ಬಂದ ಮೇಲೆಯಷ್ಟೆ..  ಬೆಳಕು ನಿರ್ವಾತದಲ್ಲಿಯೂ ಚಲಿಸಬಲ್ಲದು, ಆದರೆ ಅದಕ್ಕೆ ಒಂದು ವ್ಯವಸ್ತಿತವಾದ ಬಣ್ಣವಾಗಲೀ ಅಥವಾ ಪ್ರತಿಕ್ರಿಯೆಯಾಗಲೀ ದೊರೆಯುವುದು ಅದು ವಸ್ತುವಿನ ಮೇಲೆ ಬಿದ್ದಾಗ ಮಾತ್ರ.  ವಸ್ತುವಿನ ಸಂಪರ್ಕಕ್ಕೆ ಬರುವ ಮೊದಲು ಅದು ಅಲೆಯೋ ,ಕಣವೋ ಅರಿಯುವುದು ಬಲುಕಷ್ಟ.  ಒಮ್ಮೆ ಅಲೆಯಾಗಿಯೂ ಮತ್ತೊಮ್ಮೆ ಕಣದ ರೂಪಿನಲ್ಲಿಯೂ ಭೌತಶಾಸ್ತ್ರದ ನಿಯಮಗಳನ್ನು ತೃಪ್ತಿಪಡಿಸುವ ಬೆಳಕು ಸೃಷ್ಟಿಯ ಒಗಟೇ ಸರಿ. ತಾತ್ವಿಕ ಚಿಂತಕರ ಪ್ರಕಾರ ಬೆಳಕೆಂಬುದು ವಿಜ್ಞಾನವನ್ನು ತತ್ವಶಾಸ್ತ್ರದ ಜೊತೆಗೆ ಬೆಸೆಯುವ ಸಾಧನ. ಮನಸ್ಸು ಹಾಗೂ ಭೌತಿಕ ಪ್ರಕೃತಿಯ ನಡುವಿರುವ ಮಾಯಾಶಕ್ತಿ. ಇದು ಬೆಳಕನ್ನು ಕುರಿತು ಚಿಂತಿಸುವವನಿಗೆ ಸತ್ಯವೆನಿಸದೆ ಇರದು.. ಕಾಲಯಾತ್ರೆಯಂತಹ(Time travel) ಪರಿಕಲ್ಪನೆಯನ್ನು ಆಧರಿಸಿ ಈಗಾಗಲೆ ಬಂದಿರುವ ಹಲವಾರು ಪುಸ್ತಕಗಳು ಹಾಗೂ ಸಿನೇಮಾಗಳ ಬಗ್ಗೆ ನೀವೀಗಾಗಲೇ ತಿಳಿದಿರಬಹುದು. ಮೊದಮೊದಲಿಗೆ ಇದು ಅಭಾಸವೆನಿಸಿದರೂ ಅದನ್ನು ಮನಸ್ಸಿನಲ್ಲಿ ಕಲ್ಪಿಸಿ ಅನುಭವಿಸಿಯೇ ತೀರುತ್ತೇವೆ.  Edge of tomorrow ನಂತಹ ಇತ್ತೀಚಿನ ಸಿನೇಮಾಗಳು ನಮ್ಮನ್ನು ಅಚ್ಚರಿಗೊಳಿಸದೆ ಇರುವುದಿಲ್ಲ. ಆ ಸಂಗತಿಗಳಾದರೂ  ಹೇಗೆ ಸಾಧ್ಯ ಎಂದು ಕ್ಷಣಕಾಲವೂ ಯೋಚಿಸದೆ ಅವುಗಳನ್ನು ಸ್ವೀಕರಿಸಿ ಖುಷಿಪಡುತ್ತೇವೆ..  ಈ ಪರಿಕಲ್ಪನೆಯನ್ನು ಆಧರಿಸಿ ಇಲ್ಲೀವರೆಗೂ ನೂರೈವತ್ತಕ್ಕೂ ಮಿಕ್ಕು ಸಿನೆಮಾಗಳು ತೆರೆಕಂಡಿವೆ.  ಕಾಲಯಾತ್ರೆ(Time travel) ಎಂಬ ಪರಿಕಲ್ಪನೆ ನಿಂತಿರುವುದೇ ಈ ಬೆಳಕಿನ ಸ್ವಭಾವದ ಮೇಲೆ.  ೨೦ನೇ ಶತಮಾನದ ಆದಿ ಭಾಗದವರೆಗೂ 'ಕಾಲ' ಎಂಬುದನ್ನು ಒಂದು ಸ್ಥಿರವಾದ ಸಂಗತಿಯೆಂದೇ ಪರಿಗಣಿಸಲಾಗಿತ್ತು, ಆದರೇ ವಿಶೇಷ ಸಾಪೇಕ್ಷ ಸಿದ್ಧಾಂತದ(Special theory of relativity ಯ) ನಂತರ 'ಕಾಲ' ದ ಬಗ್ಗೆ ಇದ್ದ ಪೂರ್ವಾಭಿಪ್ರಾಯಗಳು ಬದಲಾಗಬೇಕಾಯಿತು. ಕಾಲವು ವಸ್ತುವಿನ ನಾಲ್ಕನೇ ಆಯಾಮ ಎಂದು ಗುರುತಿಸಲ್ಪಟ್ಟುದಲ್ಲದೆ ಉಳಿದ ಆಯಾಮಗಳಿಗಿಂತಲೂ ಭಿನ್ನ ಎಂಬ ಖ್ಯಾತಿಗೆ ಒಳಗಾಯಿತು.
ಬೆಳಕಿಗೆ ಒಂದು ವಿಶೇಷವಾದ ಸ್ವಭಾವವಿದೆ, ಈ ಸ್ವಭಾವವು ಪ್ರಕೃತಿ ಬೆಳಕೆಂಬ ವಸ್ತುವಿಗೆ ಕೊಟ್ಟ ವರವೆಂದೇ ಹೇಳಬಹುದು.  ಎರಡು ವಾಹನಗಳು  x ಹಾಗೂ y ಎಂಬ ವೇಗದಲ್ಲಿ ಒಂದೇ ದಿಕ್ಕಿನಲ್ಲಿ ಸಾಗುತ್ತಿದ್ದಾಗ ಅವುಗಳ ನಡುವಿನ ಸಾಪೇಕ್ಷ ವೇಗವು ( relative speed)   x - y  ಆಗಿರುವುದು..  ಆದರೆ ಬೆಳಕಿನೊಂದಿಗಿನ ಸಾಪೇಕ್ಷ ವೇಗವು ಯಾವಾಗಲೂ ಸ್ಥಿರವಾಗಿದ್ದು 'c' ಆಗಿರುವುದು.. ಅಂದರೆ ನೀವು ಮತ್ತು ಬೆಳಕು ಒಂದೇ ದಿಕ್ಕಿನಲ್ಲಿ ಚಲಿಸುತ್ತಿರುವಾಗ, ನೀವು ಅದೆಷ್ಟೇ ವೇಗದಲ್ಲಿ ಬೆಳಕಿಗೆ ಪೈಪೋಟಿ ನೀಡುವಂತೆ ಓಡಿದರೂ ನಿಮ್ಮ ಮತ್ತು ಬೆಳಕಿನ ನಡುವಿನ ವೇಗವು 'c' ಆಗಿರುವುದು. ಬೆಳಕಿನ ಈ ಸಾಪೇಕ್ಷ ವೇಗವು ಸ್ಥಿರವಾಗಿರುವುದರಿಂದ, ಕೆಲವೊಂದು ಸಂದರ್ಭದಲ್ಲಿ 'ಕಾಲ' ತನ್ನ ಸ್ಥಿರತೆಯನ್ನು ಕಳೆದು ಕೊಳ್ಳಬೇಕಾಗುವುದು. ಅಂದರೆ ಕಾಲವು ತನ್ನ ಗತಿಯನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬೇಕಾಗುವುದು..  ವಿಜ್ಞಾನದ ಕೆಲವು ಸರಳ ಸಿದ್ಧಾಂತಗಳು ಇದನ್ನು ಪುಷ್ಟೀಕರಿಸುತ್ತವೆ.   ಕಾಲವೆಂಬುದು ಗುರುತ್ವಾಕರ್ಷಣೆಯಿಂದ ಪ್ರಭಾವಕ್ಕೊಳಗಾಗುವುದು ಎಂಬುದನ್ನು ಕೆಲವು ಭೌತಶಾಸ್ತ್ರದ ಸೂತ್ರಗಳು ಧೃಢಪಡಿಸುತ್ತವೆ.  ಎಲ್ಲಿ ಜಾಸ್ತಿ ಘನರಾಶಿ ಇರುವುದೋ ಅಲ್ಲಿ 'ಕಾಲ'ದ ಗತಿ ಕಡಿಮೆ ಇದ್ದೂ, ಎಲ್ಲಿ ಅದು ಕಡಿಮೆ ಇರುವುದೋ ಅಲ್ಲಿ ಕಾಲದ ಗತಿ ಜಾಸ್ತಿಯಿರುವುದೆಂಬುದು ವೈಜ್ಞಾನಿಕ ಸೂತ್ರಗಳಿಂದ ಧೃಡಪಟ್ಟಿರುವ ವಿಷಯ, ಅಂದರೆ ನಭೋಮಂಡಲದ ಎರಡು ಭಿನ್ನವಾದ ಪ್ರದೇಶಗಳ ನಡುವೆ ಭಿನ್ನವಾದ ಕಾಲಗತಿಯಿರುವುದು. ಸರಳವಾದ ನುಡಿಗಳಲ್ಲಿ ಹೇಳಬೇಕೆಂದರೆ,  ನಿಮ್ಮ ಎರಡು ಡಿಜಿಟಲ್ ಕೈಗಡಿಯಾರಗಳನ್ನು ವ್ಯೋಮದಲ್ಲಿನ ಎರಡು ಭಿನ್ನ ಪ್ರದೇಶದಲ್ಲಿಟ್ಟಾಗ ಅವುಗಳು ಚಲಿಸುವ ವೇಗ ವಸ್ತುರಾಶಿಯನ್ನಾಧರಿಸಿ ಭಿನ್ನವಾಗಿರಬಹುದು.

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಚಟುವಟಿಕೆ ಸಂಖ್ಯೆ

• ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
• ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
• ಬಹುಮಾಧ್ಯಮ ಸಂಪನ್ಮೂಲಗಳು
• ಅಂತರ್ಜಾಲದ ಸಹವರ್ತನೆಗಳು
• ವಿಧಾನ/ಬೆಳವಣಿಗೆಯ ಪ್ರಶ್ನೆಗಳು
• ಮೌಲ್ಯ ನಿರ್ಣಯ
• ಪ್ರಶ್ನೆಗಳು

ಯೋಜನೆಗಳು

ವಿಜ್ಞಾನ ವಿನೋದ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.