"ಸಮಾಜ ವಿಜ್ಞಾನ ಪ್ರಯೋಗಾಲಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ) | |
( ಯಾವುದೇ ವ್ಯತ್ಯಾಸವಿಲ್ಲ )
|
೦೮:೪೫, ೫ ನವೆಂಬರ್ ೨೦೧೫ ದ ಇತ್ತೀಚಿನ ಆವೃತ್ತಿ
ಸಮಾಜ ವಿಜ್ಞಾನ ಕೊಠಡಿಯ ಪರಿಕಲ್ಪನೆ
ಸಮಾಜ ವಿಜ್ಞಾನ ಕೊಠಡಿಯ ಉದ್ದೇಶಗಳು
ಸಮಾಜ ವಿಜ್ಞಾನ ಕೊಠಡಿಯ ಮೂಲಭೂತ ಉಪಕರಣಗಳು
- ಎಲ್ಲಾ ಪಾಠಗಳಿಗೂ ಸಂಬಂಧಿಸಿದ ಪೂರಕ ಪುಸ್ತಕಗಳು
- ಗಣಕಯಂತ್ರ ಮತ್ತು ಇಂಟರ್ನೆಟ್ ವ್ಯವಸ್ಥೆ
- ಕಪ್ಪುಹಲಗೆ
- ಪ್ರಾಜೆಕ್ಟರ್
- ಸಿ ಡಿ
- ಒ ಹೆಚ್ ಪಿ
- ಸ್ಕ್ರೀನ್
- ಪ್ಯಾನಲ್ ಬೋರ್ಡ್ ( ೪*೫ ಅಡಿಯ ೨ - ಶಿಕ್ಷಕರ ಉಪಯೋಗಕ್ಕೆ)
- ಪ್ಯಾನಲ್ ಬೋರ್ಡ್ ( ೮*೮ ಅಡಿಯ ೨ - ವಿದ್ಯಾರ್ಥಿಗಳ ಉಪಯೋಗಕ್ಕೆ [ವಿದ್ಯಾರ್ಥಿಗಳು ಕುಳಿತುಕೊಳ್ಳುವ ಎರಡು ಬದಿಗೆ ಒಂದೊಂದು)
- ಚಾರ್ಟ್ ಗಳು ಮತ್ತು ಅದನ್ನು ಗೋಡೆಗೆ ನೇತುಹಾಕಲು ಸ್ಟ್ಯಾಂಡ್
- ಗ್ರೀನ್ ಬೋರ್ಡ್ ವಿತ್ ವೈಟ್(ಮೂವಿಂಗ್) ಬೋರ್ಡ್
- ಎಪಿಡಿಯಾಸ್ಕೋಪ್
- ಗೋಡೆಯ ಎರಡು ಬದಿಯಲ್ಲಿ ಗೋಡೆಗೆ ಹೊಂದಿಕೊಂಡಂತೆ ೨.೫ ಅಡಿ ಅಗಲದ ಟೇಬಲ್ ಮತ್ತು ಅದರ ಮೇಲೆ ಗ್ಲಾಸ್ ಪ್ಲೇಟ್ ( ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ನಿರ್ವಹಿಸಲು)
- ಬೆಳಕು ಮತ್ತು ಕತ್ತಲು ಮಾಡಲು ಕಿಟಕಿಯಲ್ಲಿ ಕಪ್ಪು/ಡಾರ್ಕ್ ಕಲರ್ ಸ್ಕ್ರೀನ್ ಗಳ ಅಳವಡಿಕೆ.
- ಕೊಠಡಿಯ ಎಲ್ಲಾ ವಿದ್ಯುತ್ ಸ್ವಿಚ್ ಗಳು ಶಿಕ್ಷಕರ ನಿಯಂತ್ರಣದಲ್ಲಿರುವಂತೆ ಮುಂಬಾಗದಲ್ಲೇ ವ್ಯವಸ್ಥೆ.
- ಡಿಶ್ ವ್ಯವಸ್ಥೆ ( ಡಿಸ್ಕವರಿ, NGC, History chanel ವ್ಯವಸ್ಥೆ, ಲೋಕಸಭಾ ಚಾನಲ್ ವೀಕ್ಷಣೆಗೆ ಅವಕಾಶ)
ಇತಿಹಾಸ
ನಕ್ಷೆಗಳು
- ಜಿಲ್ಲೆ,ರಾಜ್ಯ, ದೇಶ, ಹಾಗೂ ಜಗತ್ತಿನ ನಕ್ಷೆಗಳು - ರಾಜಕೀಯ ಹಾಗೂ ಪ್ರಾಕೃತಿಕ ನಕ್ಷೆ
- ಪ್ರಾಚೀನ, ಮಧ್ಯ ಹಾಗೂ ಆಧುನಿಕ ಇತಿಹಾಸದ ರಾಜ್ಯಗಳ ಸಾರ್ಮಾಜ್ಯಗಳ ನಕ್ಷೆ ಮತ್ತು ವಿವಿಧ ಸಾಮ್ರಾಜ್ಯಗಳ ನಕ್ಷೆ.
- ಗೋಡೆಯ ಎಡಬದಿಯಲ್ಲಿ ಭಾರತ ಇತಿಹಾಸದ ಟೈಮ್ ಲೈನ್ ಚಾರ್ಟ್
- ಗೋಡೆಯ ಬಲಬದಿಯಲ್ಲಿ ವಿಶ್ವ ಇತಿಹಾಸದ ಟೈಮ್ ಲೈನ್ ಚಾರ್ಟ್
- ಗೋಡೆಯ ಹಿಂಬದಿಯಲ್ಲಿ ಕರ್ನಾಟಕ ಇತಿಹಾಸದ ಟೈಮ್ ಲೈನ್ ಚಾರ್ಟ್
ಮಾದರಿಗಳು
- ಪ್ರಾಚೀನ ಯುದ್ಧ ಸಾಮಗ್ರಿಗಳ ಮಾದರಿಗಳು
- ನಾಗರ ಶೈಲಿ, ದ್ರಾವಿಡ ಶೈಲಿಗಳ ಮಾದರಿಗಳು
- ಅರಮನೆ ಕೋಟೆ ಕೊತ್ತಲೆಗಳ ಮಾದರಿಗಳು
- ಪ್ರಮುಖ ಶಿಲ್ಪ ಕಲೆ ಹಾಗೂ ದೇವಾಲಯಗಳ ಮಾದರಿಗಳು
ಚಿತ್ರಪಟ ಹಾಗೂ ಸಿ ಡಿ ಗಳು
- ಪ್ರಾಕ್ತನಾ ಇಲಾಖೆಯ ಪ್ರಾಚೀನ ಐತಿಹಾಸಿಕ ನೆಲೆಗಳ ಉತ್ಖನನಗಳ ಚಿತ್ರಪಟಗಳು
ಮೂಲ ಅಕರ ಗ್ರಂಥ ಸಂಬಂಧಿ ಓಲೆ ಗರಿಗಳು
ನಾಣ್ಯಗಳು
- ತಾಮ್ರ , ಬೆಳ್ಳಿ , ಚಿನ್ನ , ಕಂಚು , ಇತರೆ ಮಿಶ್ರ ಲೋಹಗಳ ನಾಣ್ಯಗಳು
ರಾಜ್ಯಶಾಸ್ತ್ರ
- ಅಶ್ವ ದಳ ನೌಕಾದಳ, ವಾಯುದಳ, ತೋಪುಗಳು, ಮಿಸೈಲುಗಳ ಮಾದರಿಗಳು
- ವಿಶ್ವದ ಪ್ರಮುಖ ಸ್ಥಳಗಳ ಮಾದರಿಗಳು
ಭೂಗೋಳ
- ಗೋಳ
ಮಾದರಿಗಳು
- ವಿವಿಧ ಖನಿಜಗಳ ಮಾದರಿಗಳು
- ಸಾರಿಗೆ ಸಂಪರ್ಕದ ಮಾದರಿಗಳು
- ಭೂಮಿಯ ಸೀಳು ನೋಟದ ಮಾದರಿಗಳು
- ರೇಖಾಂಶ ಹಾಗೂ ಅಕ್ಷಾಂಶದ ಮಾದರಿಗಳು
- ಸೂರ್ಯ ಮಂಡಲ
- ಹಗಲು ರಾತ್ರಿ, ಅಮವಾಸ್ಯೆ, ಹುಣ್ಣಿಮೆಗಳ ತೋರಿಸುವ ಮಾದರಿಗಳು
- ಗ್ರೀನ್ ವಿಚ್ ಹಾಗೂ ಅಂತರಾಷ್ಟ್ರೀಯ ರೇಖೆಗಳ ಕಲ್ಪನೆ ನೀಡುವ ಮಾದರಿಗಳು
- ವಿವಿಧ ಕಾರ್ಖಾನೆಗಳ ಮಾದರಿಗಳು