"ಅಭಿಸರಣೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ) | |||
೧೦ ನೇ ಸಾಲು: | ೧೦ ನೇ ಸಾಲು: | ||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== | ||
+ | https://lh3.googleusercontent.com/-ze-kdw6IdYk/VwS41BJm0JI/AAAAAAAAAG8/HSZ6WQOGvQ0TOym5w-55UP1y2vd8qQq0Q/h120/aloo.jpeg https://lh3.googleusercontent.com/-hTLCOoPe_Hc/VwS5AYK5sGI/AAAAAAAAAGg/5GPMxiBTsL8SWp_ZmOJjhK9duGyGqylpg/h120/osmosis%2B5.jpeg https://lh3.googleusercontent.com/-R4ocvXjLKWA/VwS5AmvBjUI/AAAAAAAAAGk/Jd4s9abRSlY8unOFH6nj2F3y8IO94VwNg/h120/osmosis2%2B.jpg https://lh3.googleusercontent.com/-IUwI0U05Frs/VwS5BpD3lWI/AAAAAAAAAGw/XK_EkVOI6VEwfgwsHeUa6waejDGG_qqhQ/h120/%25E0%25B2%2585%25E0%25B2%25AD%25E0%25B2%25BF%25E0%25B2%25B8%25E0%25B2%25B0.jpg | ||
==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
+ | {{#widget:YouTube|id=8e-xNbk2bxw}} | ||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
೧೨:೩೫, ೭ ಏಪ್ರಿಲ್ ೨೦೧೬ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಚಟುವಟಿಕೆಯ ಹೆಸರು
ಅಭಿಸರಣೆ
ಅಂದಾಜು ಸಮಯ
40 min
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಹಸಿ ಆಲೂಗೆಡ್ಡೆ,
- ಬೆಂದಿರುವ ಆಲೂಗೆಡ್ಡೆ,
- ಪ್ಲಾಸ್ಟಿಕ್ ಟ್ರೇ,
- ನೀರು, ಉಪ್ಪು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಹಸಿ ಮತ್ತು ಬೆಂದಿರುವ ಆಲೂಗೆಡ್ಡೆಯ ಸಿಪ್ಪೆಯನ್ನು ತೆಗೆಯಿರಿ. ನಂತರ ಸಿಪ್ಪೆತೆಗೆದ ಆಲೂಗೆಡ್ಡೆಯನ್ನು ಅರ್ಧವಾಗಿ ತುಂಡು ಮಾಡಿ. ಹಸಿ ಮತ್ತು ಬೆಂದಿರುವ ಆಲೂಗೆಡ್ಡೆಯ ಮಧ್ಯದಲ್ಲಿ ಕುಳಿಯನ್ನು ಮಡಿ. ಅರ್ಧ ಟ್ರೇ ತುಂಬಿರುವ ನೀರಿನಲ್ಲಿ ಆಲೂಗೆಡ್ಡೆಗಳನ್ನು ಇಡಿ. ಎರಡು ಆಲೂಗೆಡ್ಡೆಯ ಕುಳಿಯಲ್ಲಿ ಒಂದೊಂದು ಚಮಚ ಉಪ್ಪು ಹಾಕಿ. ಎರಡು ಗಂಟೆಗಳ ಕಾಲ ಹಾಗೆ ಬಿಡಿ.
ಬೆಂದಿರುವ ಆಲೂಗೆಡ್ಡೆಯಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ಆದರೆ ಹಸಿ ಆಲೂಗೆಡ್ಡೆಯಲ್ಲಿ ಉಪ್ಪು ನೀರಿನೊಂದಿಗೆ ಕರಗಿರುವುದನ್ನು ಕಾಣಬಹುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಕೋಶಗಳು ಜೀವಂತವಾಗಿದ್ದರೆ ಮಾತ್ರ ನೀರಿನ ಅಣುಗಳು ಅಧಿಕ ಸಾಂದ್ರತೆ ಪ್ರದೇಶದಿಂದ ಕಡಿಮೆ ಸಾಂದ್ರತೆಯ ಪ್ರದೇಶಕ್ಕೆ ಅರೆವ್ಯಾಪ್ಯಪೊರೆಯ ಮೂಲಕ ಹಾದು ಹೋಗುತ್ತದೆ. ಇದೇ ಅಭಿಸರಣೆ, ಒಂದು ವಿಶೇಷ ರೀತಿಯ ವಿಸರಣೆ.
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಜೀವಕೋಶಗಳ ಅಧ್ಯಯನ