"ಬ್ಯಾಂಕ್ ವ್ಯವಹಾರಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (removed Category:ವ್ಯವಹಾರ ಅಧ್ಯಯನ using HotCat) |
|||
(೬ intermediate revisions by ೩ users not shown) | |||
೨೬ ನೇ ಸಾಲು: | ೨೬ ನೇ ಸಾಲು: | ||
=ಪರಿಕಲ್ಪನಾ ನಕ್ಷೆ = | =ಪರಿಕಲ್ಪನಾ ನಕ್ಷೆ = | ||
− | + | [[File:BANK MAIN PAGE .mm]] | |
=ಪಠ್ಯಪುಸ್ತಕ= | =ಪಠ್ಯಪುಸ್ತಕ= | ||
೧೦೨ ನೇ ಸಾಲು: | ೧೦೨ ನೇ ಸಾಲು: | ||
ಈ ಘಟಕದಲ್ಲಿ ಇತ್ತೀಚಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಕುರಿತು ಘಟಕದಲ್ಲಿ ಚರ್ಚಿಸಬೇಕಾಗಿತ್ತು.ಇಂಟರ್ನೆಟ್ ಬ್ಯಾಂಕಿಂಗ್ ನ ಅನುಕೂಲತೆಗಳು ಅದನ್ನು ಬಳಸುವ ವಿಧಾನ ಕುರಿತು ವಿವರಣೆ ನೀಡುವ ಅವಶ್ಯಕತೆಯಿದೆ. | ಈ ಘಟಕದಲ್ಲಿ ಇತ್ತೀಚಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಕುರಿತು ಘಟಕದಲ್ಲಿ ಚರ್ಚಿಸಬೇಕಾಗಿತ್ತು.ಇಂಟರ್ನೆಟ್ ಬ್ಯಾಂಕಿಂಗ್ ನ ಅನುಕೂಲತೆಗಳು ಅದನ್ನು ಬಳಸುವ ವಿಧಾನ ಕುರಿತು ವಿವರಣೆ ನೀಡುವ ಅವಶ್ಯಕತೆಯಿದೆ. | ||
+ | |||
+ | [[ವರ್ಗ:ಬ್ಯಾಂಕ್ ವ್ಯವಹಾರಗಳು]] |
೧೧:೩೨, ೬ ಅಕ್ಟೋಬರ್ ೨೦೨೦ ದ ಇತ್ತೀಚಿನ ಆವೃತ್ತಿ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಪಠ್ಯಪುಸ್ತಕ
- ಕರ್ನಾಟಕ ಪಠ್ಯಪುಸ್ತಕ ಬ್ಯಾಂಕ್ ವ್ಯವಹಾರಗಳು
ಮತ್ತಷ್ಟು ಮಾಹಿತಿ
ಬಸವರಾಜ.ಎಸ್.ಗೋಗಿ ಸ.ಶಿ.ಬಾಲಕಿಯರ ಸ.ಪ.ಪೂ.ಕಾ. ಸುರಪುರ ಜಿ: ಯಾದಗಿರಿ ಇವರು ಹಂಚಿಕೊಂಡ ಪಿ ಪಿ ಟಿ ಸಂಪನ್ಮೂಲ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಎನ್.ಸಿ.ಇ.ಆರ್.ಟಿ. ಯ ಹನ್ನೊಂದನೇ ತರಗತಿಯ ೪ನೇ ಅಧ್ಯಾಯದಲ್ಲಿ ಈ ಕುರಿತು ಚರ್ಚಿಸಲಾಗಿದೆ. ಇಲ್ಲಿ ವಿವಿಧ ಪ್ರಕಾರದ ವ್ಯವಹಾರಗಳ ಅಡಿಯಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ನೀಡಲಾಗಿದೆ. ಪ್ರತಿಯೊಂದು ಬ್ಯಾಂಕ್ ಪ್ರಕಾರಗಳ ಕುರಿತು ಸಂಕ್ಷಿಪ್ತವಾಗಿ ನಿಡಲಾಗಿದೆ. ಅವುಗಳು ವ್ಯವಹಾರ ಮಾಡುವ ವಿಧಾನ ತಿಳಿಸಲಾಗಿದೆ.
ಉಪಯುಕ್ತ ವೆಬ್ ಸೈಟ್ ಗಳು
- ವಾಣಿಜ್ಯ_ಬ್ಯಾಂಕ್
- ಭಾರತೀಯ_ರಿಸರ್ವ್_ಬ್ಯಾಂಕ್
- ಬ್ಯಾಂಕ್_ಆಫ್_ಇಂಡಿಯಾ
- ಆನ್ಲೈನ್ ಬ್ಯಾಂಕಿಂಗ್
- ಆನ್ಲೈನ್ ಬ್ಯಾಂಕಿಂಗ್
- [http://www.indg.in/e-governance/cacccdcafcbec82c95ccd-c96cbeca4cc6cafca8ccdca8cc1-ca4cc6cb0cc6cafcc1cb5cc1ca6cc1-cb9c97cc6 ಬ್ಯಾಂಕ್ ಖಾತೆ
ತೆರೆಯಲು ಮಾಹಿತಿ]
ಸಂಬಂಧ ಪುಸ್ತಕಗಳು
- ಬ್ಯಾಂಕು ವ್ಯೆವಹಾರಗಳು - ಕೆ.ಡಿ.ಬಸವಾ
- ಭಾರತೀಯ ಅರ್ಥವೆವಸ್ಥೆ -ಪಿ.ಮಲ್ಲಪ್ಪ
- ಭಾರತೀಯ ಅರ್ಥವೆವಸ್ಥೆ -ಎಚ್.ಆರ್.ಕೆ
- ವ್ಯೆವಹಾರ ಅಧ್ಯಯನ - ಕೆ.ಡಿ.ಬಸವಾ
ಬೋಧನೆಯ ರೂಪರೇಶಗಳು
ಪರಿಕಲ್ಪನೆ #1 ಬ್ಯಾಂಕ್ ಗೆ ಒಂದು ಪೀಠಿಕೆ
ಉಳಿತಾಯ ಖಾತೆಯಲ್ಲಿ ರಿಟೇಲ್ ಬ್ಯಾಂಕಿಂಗ್ ನ ಪಾತ್ರ
ಕಲಿಕೆಯ ಉದ್ದೇಶಗಳು
- ಬ್ಯಾಂಕ್ ನ ಗುರಿಗಳನ್ನು ಅರ್ಥಮಾಡಿಕೊಳ್ಳುವುದು.
- ಬ್ಯಾಂಕ್ ನ ಕಾರ್ಯಗಳನ್ನು ಅರ್ಥಮಾಡಿಕೊಳ್ಳುವುದು.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಬ್ಯಾಂಕ್ ವ್ಯವಹಾರಗಳ ಪರಿಚಯ ಚಟುವಟಿಕೆ ಸಂ 1
- ಚಟುವಟಿಕೆ ಸಂ 2,ಬ್ಯಾಂಕ್ ವ್ಯವಹಾರಗಳ ಪರಿಚಯ ಚಟುವಟಿಕೆ ಸಂ 2
ಪರಿಕಲ್ಪನೆ #2ಬ್ಯಾಂಕುಗಳ ಕಾರ್ಯಗಳು
ಆಧುನಿಕ ದಿನಗಳಲ್ಲಿ ಬ್ಯಾಂಕ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತಿದೆ.
ಕಲಿಕೆಯ ಉದ್ದೇಶಗಳು
- ಬ್ಯಾಂಕ್ ಮಾಡುವ ಅನೇಕ ಕಾರ್ಯಗಳನ್ನು ಅರ್ಥಮಾಡಿಕೊಳ್ಳುವುದು.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #3ಬ್ಯಾಂಕ್ ಖಾತೆಗಳು
ನಾವು ಬ್ಯಾಂಕ್ ನಿಂದ ಸಹಾಯವನ್ನು ಪಡೆಯುತ್ತೇವೆ, ನಾವು ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆಯುವ ಅಗತ್ಯವಿದೆ ಮತ್ತು ನ್ಮಮ ಉಳಿತಾಯವನ್ನು ಬ್ಯಾಂಕ್ ನಲ್ಲಿ ಠೇವಣಿ ಮಾಡುತ್ತೇವೆ, ಸಾಲವನ್ನು ಪಡೆದುಕೊಳ್ಳುತ್ತೇವೆ,ಬ್ಯಾಂಕ್ ನಿಂದ ವಿದ್ಯುತ್ ಮತ್ತು ಇತರೆ ಬಿಲ್ ಗಳನ್ನು ಪಾವತಿ ಮಾಡುತ್ತೇವೆ,ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆಯುವ ಮೂಲಕ ಬ್ಯಾಂಕ್ ಜೊತೆ ಒಳ್ಳೆಯ ಸಂಬಂಧವನ್ನು ಹೊಂದುವ ಅಗತ್ಯವಿದೆ.
ಕಲಿಕೆಯ ಉದ್ದೇಶಗಳು
- ಬ್ಯಾಂಕ್ ನಲ್ಲಿ ಸಿಗುವ ಸೌಲಭ್ಯಗಳನ್ನು ನಿಮ್ಮ ಸ್ಥಳೀಯ ಬ್ಯಾಂಕ್ ನ ಸೌಲಭ್ಯಗಳೊಂದಿಗೆ ಸಂಬಂಧಿಕರಿಸಿ ಅರ್ಥಮಾಡಿಕೊಳ್ಳುವುದು.
ಶಿಕ್ಷಕರಿಗೆ ಟಿಪ್ಪಣಿ
ಪ್ರತಿಯೊಬ್ಬ ವಿದ್ಯಾರ್ಥಿಗು ವೈಯಕ್ತಿಕ ಖಾತೆಯನ್ನು ತೆರೆಯಲು ಸಹಾಯ ಮಾಡುವ ಮೂಲಕ ಉತ್ತಮ ಬ್ಯಾಂಕಿಂಗ್ ವ್ಯವಸ್ಥೆಯನ್ನು ವಿವರಿಸುವುದು.ಇದರ ಪ್ರಕ್ರಿಯೆಯಲ್ಲಿ ಸ್ಥಳೀಯ ಬ್ಯಾಂಕ್ ಗೆ ಭೇಟಿ ನೀಡುವುದು,ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿ ವರ್ಗದ ಜೋತೆ ವಿದ್ಯಾರ್ಥಿಗಳು ಚರ್ಚೆ ಮಾಡುವುದುರಿಂದ ಮಕ್ಕಳಿಗೆ ಬ್ಯಾಂಕ್ ನ ಬಗ್ಗೆ ಉಳ್ಳೆಯ ದೃಷ್ಠಿಕೋನವನ್ನು ಬೆಳೆಸಬಹುದು.
ಚಟುವಟಿಕೆಗಳು #
- ಚಟುವಟಿಕೆ ಸಂ 1,ಬ್ಯಾಂಕ್ ವ್ಯವಹಾರ ಮತ್ತು ಬ್ಯಾಂಕ್ ಖಾತೆ ಚಟುವಟಿಕೆ ಸಂ 1
- ಚಟುವಟಿಕೆ ಸಂ 2,ಬ್ಯಾಂಕ್ ವ್ಯವಹಾರ ಮತ್ತು ಬ್ಯಾಂಕ್ ಖಾತೆ ಚಟುವಟಿಕೆ ಸಂ 2
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ವಿವಿಧ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳ ಹೆಸರು ಮತ್ತು ಅವುಗಳಿಗೆ ಸಂಬಂಧಿಸಿದ ವಿವರಣೆಯನ್ನು ಸಂಗ್ರಹಿಸಿ.
ಯೋಜನೆಗಳು
ನಿಮ್ಮ ಸ್ಥಳಿಯ ಬ್ಯಾಂಕ್ ನ ಬಗ್ಗೆ ಡಿಜಟಲ್ ಕಥೆಯನ್ನು ವಿನ್ಯಾಸ ಮಾಡುವುದು. How to produce a digital story
ಸಮುದಾಯ ಆಧಾರಿತ ಯೋಜನೆಗಳು
'ಪ್ರಧಾನಮಂತ್ರಿ ಜನಧನ ಯೋಜನೆ' ಅನ್ವಯ ನಿಮ್ಮ ಅಥವಾ ನಿಮ್ಮ ನೆರೆಹೊರೆಯವರ ಬ್ಯಾಂಕ್ ಖಾತೆಯೊಂದನ್ನು ತೆರೆಯಿರಿ.
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಈ ಘಟಕದಲ್ಲಿ ಇತ್ತೀಚಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಕುರಿತು ಘಟಕದಲ್ಲಿ ಚರ್ಚಿಸಬೇಕಾಗಿತ್ತು.ಇಂಟರ್ನೆಟ್ ಬ್ಯಾಂಕಿಂಗ್ ನ ಅನುಕೂಲತೆಗಳು ಅದನ್ನು ಬಳಸುವ ವಿಧಾನ ಕುರಿತು ವಿವರಣೆ ನೀಡುವ ಅವಶ್ಯಕತೆಯಿದೆ.