"ಪಂಥಾಹ್ವಾನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (removed Category:ಗದ್ಯ using HotCat)
 
(೧೦ intermediate revisions by ೩ users not shown)
೧ ನೇ ಸಾಲು: ೧ ನೇ ಸಾಲು:
 
=ಪರಿಕಲ್ಪನಾ ನಕ್ಷೆ=
 
=ಪರಿಕಲ್ಪನಾ ನಕ್ಷೆ=
<mm>[[panthahvana.mm|Flash]]</mm>
+
[[File:panthahvana.mm]]
  
 
=ಹಿನ್ನೆಲೆ/ಸಂದರ್ಭ=
 
=ಹಿನ್ನೆಲೆ/ಸಂದರ್ಭ=
೪೧ ನೇ ಸಾಲು: ೪೧ ನೇ ಸಾಲು:
 
#ಚರ್ಚಾ ಪ್ರಶ್ನೆಗಳು
 
#ಚರ್ಚಾ ಪ್ರಶ್ನೆಗಳು
  
===ಚಟುಟವಟಿಕೆ-೨===
+
===ಚಟುವಟಿಕೆ-೨===
 
#ವಿಧಾನ/ಪ್ರಕ್ರಿಯೆ
 
#ವಿಧಾನ/ಪ್ರಕ್ರಿಯೆ
 
#ಸಮಯ
 
#ಸಮಯ
೪೭ ನೇ ಸಾಲು: ೪೭ ನೇ ಸಾಲು:
 
#ಹಂತಗಳು
 
#ಹಂತಗಳು
 
#ಚರ್ಚಾ ಪ್ರಶ್ನೆಗಳು
 
#ಚರ್ಚಾ ಪ್ರಶ್ನೆಗಳು
 +
 
==ಪರಿಕಲ್ಪನೆ ೨==
 
==ಪರಿಕಲ್ಪನೆ ೨==
===ಚಟುಟವಟಿಕೆ-೧===
+
===ಚಟುವಟಿಕೆ-೧===
 
#ವಿಧಾನ/ಪ್ರಕ್ರಿಯೆ
 
#ವಿಧಾನ/ಪ್ರಕ್ರಿಯೆ
 
#ಸಮಯ
 
#ಸಮಯ
೫೪ ನೇ ಸಾಲು: ೫೫ ನೇ ಸಾಲು:
 
#ಹಂತಗಳು
 
#ಹಂತಗಳು
 
#ಚರ್ಚಾ ಪ್ರಶ್ನೆಗಳು
 
#ಚರ್ಚಾ ಪ್ರಶ್ನೆಗಳು
 +
 
=ಭಾಷಾ ವೈವಿಧ್ಯತೆಗಳು =
 
=ಭಾಷಾ ವೈವಿಧ್ಯತೆಗಳು =
 
==ಶಬ್ದಕೋಶ ==
 
==ಶಬ್ದಕೋಶ ==
೬೫ ನೇ ಸಾಲು: ೬೭ ನೇ ಸಾಲು:
 
=ಭಾಷಾ ಚಟುವಟಿಕೆಗಳು/ ಯೋಜನೆಗಳು=
 
=ಭಾಷಾ ಚಟುವಟಿಕೆಗಳು/ ಯೋಜನೆಗಳು=
 
=ಪಠ್ಯ ಬಗ್ಗೆ ಹಿಮ್ಮಾಹಿತಿ=
 
=ಪಠ್ಯ ಬಗ್ಗೆ ಹಿಮ್ಮಾಹಿತಿ=
 +
 +
[[ವರ್ಗ:ಪಂಥಾಹ್ವಾನ]]

೦೯:೩೮, ೨೭ ಆಗಸ್ಟ್ ೨೦೨೦ ದ ಇತ್ತೀಚಿನ ಆವೃತ್ತಿ

ಪರಿಕಲ್ಪನಾ ನಕ್ಷೆ

ಚಿತ್ರ:Panthahvana.mm

ಹಿನ್ನೆಲೆ/ಸಂದರ್ಭ

"ಅಹಿಂಸಾ ಪರಮೋ ಧರ್ಮಃ" - ಅಹಿಂಸೆಯೇ ಮೂಲಮಂತ್ರವಾದ ಜೈನಧರ್ಮ ತ್ಯಾಗಪ್ರಧಾನವಾದ ಧರ್ಮ. ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವರಿಂದ ಪ್ರಾರಂಭವಾಗಿ ಭಗವಾನ್ ಮಹಾವೀರರವರೆಗೆ, ಭಗವಾನ್ ಮಹಾವೀರರಿಂದ ಹಿಡಿದು ಇಂದಿನ ದಿಗಂಬರ-ಶ್ವೇತಾಂಬರರವರೆಗೆ ಈ ಅತಿ ಪ್ರಾಚೀನಧರ್ಮವು ಸರ್ವದಾ ತ್ಯಾಗ, ವೈರಾಗ್ಯ, ತಪಸ್ಸು – ಇವುಗಳಿಗೆ ಮಹತ್ವ ನೀಡಿದೆ. ಇಂದಿನ ಆಧುನಿಕ ಯುಗದಲ್ಲಿಯೂ ನಿಷ್ಠೆಯಿಂದ ತಪಸ್ಸಿನಲ್ಲಿ ನಿರತರಾದ ಜೈನಮುನಿಗಳನ್ನು, ಶ್ವೇತಾಂಬರರನ್ನು ಕಾಣಬಹುದು. ತ್ಯಾಗಮೂಲವಾದ ಮಹಾನ್ ಧರ್ಮಗಳಲ್ಲಿ ಏರುಪೇರುಗಳು ಇರುವುದು ಸಾಧ್ಯ; ಆದರೆ ನಾಶ ಎಂದಿಗೂ ಅಸಂಭವ. ಜೈನಧರ್ಮ ತ್ಯಾಗಪ್ರಧಾನ ಎಂದಕೂಡಲೇ ಇಲ್ಲಿ ಗೃಹಸ್ಥರನ್ನು ಕಡೆಗಾಣಿಸಲಾಗಿದೆ ಎಂದರ್ಥವಲ್ಲ. ಗ್ರಹಸ್ಥರು ಈ ಧರ್ಮದ ಪ್ರಾಣಸ್ವರೂಪ; ಅವರು ನಿರ್ಗ್ರಂಥಿಗಳ (ಎಲ್ಲ ಬಂಧಗಳಿಂದ ಮುಕ್ತರ), ಮುನಿಗಳ, ಅರ್ಹಂತರ (ದಾರಿ ತೋರುವ ಸದಾಚಾರಿಗಳ) ಪಾಲನೆ ಪೋಷಣೆ ಮಾಡುತ್ತಾರೆ. ಅಣುವ್ರತಗಳನ್ನು ಪಾಲಿಸುತ್ತಾರೆ ಮತ್ತು ಜೈನ ಮಂದಿರಗಳ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸುತ್ತ್ತ್ತಾರೆ.

ದೇಹ - ಆತ್ಮದ ವ್ಯತ್ಯಾಸ,ಹುಟ್ಟು-ಸಾವಿನ ಮರ್ಮ,ಮತ್ತು ಧರ್ಮದ ಆಚರಣೆಗಳನ್ನು ಅನುಷ್ಥಾನಗೊಳಿಸಲು ಅವರು ಕಂಡುಕೊಂಡ ಸುಲಭ ಮಾರ್ಗ ಸಾಹಿತ್ಯ ಮತ್ತು ಅದರ ಪಾರಯನ. ವಡ್ಡಾರಾಧನೆ ಗ್ರಂಥ ಅಂತಹುದೆ ಮೂಲ ಉದ್ದೇಶದಿಂದ ರೂಪುಗೊಂಡಿರ ಬಹುದು. ಈ ಗ್ರಂಥದಲ್ಲಿರುವ 19ಕಥೆಗಳು ವಿವಿಧ ದೃಷ್ಟಿಕೋನಗಳಲ್ಲಿ ಜೀವನದ ಅನಿಶ್ಚಿತತೆ,ಅಷ್ಥಾಂಗ ಮಾರ್ಗಗಳು, ವ್ರತ,ಶೀಲ, ಚಾರಿತ್ರ, ರಾಗ,ದ್ವೇಷ,ಲೋಭ ಮುಂತದವುಗಳ ಬಗ್ಗೆ ವಿಪುಲವಾಗಿ ಬೆಳಕು ಚಲ್ಲಿದೆ, “ಧರ್ಮೋ ರಕ್ಷತಿ ರಕ್ಷಿತಃ" “ಸತ್ಯಮೇವ ಜಯತೇ" "ಪ್ರಾಮಾಣಿಕತೆಗೆ ಗೆಲುವು" ಎಂದ ತತ್ವಗಳ ತಳಹದಿಯ ಮೇಲೆ ರೂಪಿತವಾದವು

ಕಲಿಕೋದ್ದೇಶಗಳು

  • ಹಳಗನ್ನಡ ಪರಿಚಯ
  • ಜೈನ ಧರ್ಮ ಮತ್ತು ಅದರ ಆಚರಣೆಗಳು
  • ಗೆಳೆತನದ ಮಹತ್ವ
  • ವಿದ್ಯೆಯ ಪ್ರಕಾರಗಳು
  • ಶಿವಕೋಟ್ಯಾಚಾರ್ಯನ ಪರಿಚಯ
  • ರಾಜರಕಾಲದ ಆಡಳಿತ ವಿಭಾಗಗಳು
  • ಹಳಗನ್ನಡ ವ್ಯಾಕರಣ ಪರಿಚಯ

ಕವಿ ಪರಿಚಯ

ಪಂಪಯುಗದಲ್ಲಿ ರಚಿತದವಾದ ಒಂದೇ ಒಂದು ಗದ್ಯ ಗ್ರಂಥವೆಂದರೆ ‘’ವಡ್ಡಾರಾಧನೆ’’. ಇದನ್ನು ರಚಿಸಿದವನು ಶಿವಕೋಟ್ಯಾಚಾರ್ಯನು. ಇವನ ಕಾಲವು ಸುಮಾರು ಕ್ರಿ. ಶಕ. ೯೨೦ ರ ಸನಿಹದಲ್ಲಿದೆ.ಇವನು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಕೋಗಳಿನಾಡಿನವನು ಶ್ರೇಷ್ಠ ಜೈನ ಕವಿಯಾದ ಶಿವಕೋಟ್ಯಾಚಾರ್ಯನು ಹಳೆಗನ್ನಡದಲ್ಲಿ ಸುಂದರವಾದ ಗದ್ಯಕಾವ್ಯವನ್ನು ರಚಿಸಿದನು.ಈ ಕಥಾ ಗ್ರಂಥದಲ್ಲಿ ೧೯ ಮಹಾತ್ಮರ ಜೀವನ ಕಥೆಗಳಿವೆ. ಕಥಾಕೋಶವೆಂದೇ ಈ ಗ್ರಂಥ ಪ್ರಸಿದ್ದವಾಗಿದೆ.ಈ ಕಾವ್ಯವು ೯ ನೇ ಶತಮಾನದ ನಂತರದಲ್ಲಿಯೇ ರಚಿತವಾಗಿರಬೇಕೆಂದು ವಿಮರ್ಶಕರು ತಿಳಿದಿದ್ದಾರೆ. ವಡ್ಡಾರಾಧನೆ ಎಂದರೆ ವೃದ್ದರ, ಜ್ಞಾನಿಗಳ, ಜೈನ ಯತಿಗಳ ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವದು.ಈ ವಡ್ಡಾರಾಧನೆಯ ಕಥೆಗಳಲ್ಲಿ ಜೀವ ತುಂಬಿದ ಶಿವಕೋಟ್ಯಾಚಾರ್ಯ ಬೇರೆ ಬೇರೆ ರೀತಿಯಿಂದ ಕಥೆಯನ್ನು ಹೇಳಿದ್ದಾನೆ. ನೀತಿ, ಚರಿತ್ರೆ, ದರ್ಮ, ವ್ಯವಹಾರ ಹೀಗೆ ಹಲವು ವಿಷಯಗಳು ಈ ಕಥೆಗಳಲ್ಲಿವೆ. ಧಾರ್ಮಿಕ ಉದ್ದೇಶದಿಂದ ರಚಿತವಾದ ಈ ಕೃತಿ ಹಳೆಗನ್ನಡದ ಒಂದು ಉತ್ತಮ ಕೃತಿಯಾಗಿರುವುದು.ಇದು ಒಂದು ಅದ್ಭುತ ಕಾವ್ಯ. ವಡ್ಡಾರಾಧನೆ ಕನ್ನಡದಲ್ಲಿ ದೊರೆತಿರುವ ಕೃತಿಗಳಲ್ಲಿ, ಎಲ್ಲದಕ್ಕಿಂತ ಹಳೆಯದಾದ ಗದ್ಯಕೃತಿ. ಇದನ್ನು ಬರೆದಾತ ಶಿವಕೋಟ್ಯಾಚಾರ್ಯನು, ರಾಷ್ಟ್ರಕೂಟರ ದೊರೆ ನೃಪತುಂಗನ ರಾಜ್ಯದಲ್ಲಿದ್ದನು. ಈ ಕೃತಿಯು ೧೯ ಕಥೆಗಳನ್ನು ಒಳಗೊಂಡಿದೆ.

ಶಿಕ್ಷಕರಿಗೆ ಟಿಪ್ಪಣಿ

ಹೆಚ್ಚುವರಿ ಸಂಪನ್ಮೂಲ

ಪಂಥಾಹ್ವಾನ ಹೊಸಗನ್ನ ಡ ರೂಪ

ಸಾರಾಂಶ

ಪರಿಕಲ್ಪನೆ ೧

ಚಟುವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಚಟುವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ