"ಇತಿಹಾಸದ ಚಕ್ಕಡಿ ಅರವಿಂದ ಮಾಲಗತ್ತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (Text replacement - "|Flash]]</mm>" to "]]")

(೨೨ intermediate revisions by ೨ users not shown)
೧ ನೇ ಸಾಲು: ೧ ನೇ ಸಾಲು:

=ಪಠ್ಯದ ಗುರಿ ಮತ್ತು ಉದ್ದೇಶ=

=ಪಠ್ಯದ ಗುರಿ ಮತ್ತು ಉದ್ದೇಶ=
<mm>[[Itihasada chakkadi.mm|Flash]]</mm>

[[File:Itihasada chakkadi.mm]]

=ಘಟಕ -1=

=ಘಟಕ -1=
೭ ನೇ ಸಾಲು: ೭ ನೇ ಸಾಲು:

==ಘಟಕ ಭಾಗ-1 ರ ಗುರಿ ಮತ್ತು ಉದ್ದೇಶ==

==ಘಟಕ ಭಾಗ-1 ರ ಗುರಿ ಮತ್ತು ಉದ್ದೇಶ==
<mm>[[Itihasada chakkdi purva petike.mm|Flash]]</mm>

[[File:Itihasada chakkdi purva petike.mm]]

==ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರ ಪರಿಚಯ==

==ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರ ಪರಿಚಯ==
೧೯ ನೇ ಸಾಲು: ೧೯ ನೇ ಸಾಲು:

==ಲೇಖಕರ ಪರಿಚಯ==

==ಲೇಖಕರ ಪರಿಚಯ==
ಈ ಆತ್ಮಕಥೆಯ ಲೇಖಕರಾದ ಶ್ರೀ ಅರವಿಂದ ಮಾಲಗತ್ತಿರವರು ಕ್ರಿ.ಶ 1956 ರಲ್ಲಿ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು.ಕರ್ನಾಟಕ ವಿವಿ ಇಂದ ಎಮ್ ಎ ಪಿ ಎಚ್ ಡಿ ಪದವಿ ಪಡೆದು ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.<ref>ಈ ಮಾಹಿತಿಯನ್ನು [https://kn.wikipedia.org/wiki/ ಅರವಿಂದ_ಮಾಲಗತ್ತಿ ವಿಕೀಪೀಡಿಯಾ ದಿಂದ ಮಾಡಲಾಗಿದೆ]</ref> ಇವರ

ಈ ಆತ್ಮಕಥೆಯ ಲೇಖಕರಾದ ಶ್ರೀ ಅರವಿಂದ ಮಾಲಗತ್ತಿರವರು ಕ್ರಿ.ಶ 1956 ರಲ್ಲಿ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು.ಕರ್ನಾಟಕ ವಿವಿ ಇಂದ ಎಮ್ ಎ ಪಿ ಎಚ್ ಡಿ ಪದವಿ ಪಡೆದು ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.<ref>ಈ ಮಾಹಿತಿಯನ್ನು [https://kn.wikipedia.org/wiki/ಅರವಿಂದ_ಮಾಲಗತ್ತಿ ವಿಕೀಪೀಡಿಯಾ] ದಿಂದ ಆಯ್ಕೆ ಮಾಡಲಾಗಿದೆ</ref> ಇವರ

*'''ಕವನ ಸಂಕಲನಗಳು''' - ಮೂಕನಿಗೆ ಬಾಯಿ ಬಂದಾಗ,ಕಪ್ಪು ಕಾವ್ಯ,ಮೂರನೇ ಕಣ್ಣು

*'''ಕವನ ಸಂಕಲನಗಳು''' - ಮೂಕನಿಗೆ ಬಾಯಿ ಬಂದಾಗ,ಕಪ್ಪು ಕಾವ್ಯ,ಮೂರನೇ ಕಣ್ಣು

*'''ಕಥಾ ಸಂಕಲನಗಳು''' - ಮುಗಿಯದ ಕಥೆಗಳು

*'''ಕಥಾ ಸಂಕಲನಗಳು''' - ಮುಗಿಯದ ಕಥೆಗಳು

೬೬ ನೇ ಸಾಲು: ೬೬ ನೇ ಸಾಲು:

'''ಮೊಳಕೆಯೊಡೆದ ಓದಿನ ಹವ್ಯಾಸ'''

'''ಮೊಳಕೆಯೊಡೆದ ಓದಿನ ಹವ್ಯಾಸ'''

==ಘಟಕ ಭಾಗ-2 ರ ಗುರಿ ಮತ್ತು ಉದ್ದೇಶ==

==ಘಟಕ ಭಾಗ-2 ರ ಗುರಿ ಮತ್ತು ಉದ್ದೇಶ==
<mm>[[Molakeyodeda Odina havyasa.mm|Flash]]</mm>

[[File:Molakeyodeda Odina havyasa.mm]]

===ಪೀಠಿಕೆ===

===ಪೀಠಿಕೆ===

'ನೋಡಿ ಕಲಿ ಮಾಡಿ ತಿಳಿ' ಎಂಬಂತೆ ಹಾಗು ಸಹವಾಸದಂತೆ ಬುದ್ದಿ ಬರುತ್ತದೆ ಎಂಬಂತೆ ಇಟ್ಟಪ್ಪ ಎಂಬುವವನ ಜೊತೆ ಸೇರಿ ಲೇಖಕರಿಗೆ ಓದಿನ ಗೀಳು ಹತ್ತುತ್ತದೆ.ಗೀಳು ಹವ್ಯಾಸವಾಗಿ,ಹವ್ಯಾಸ ಸಾಧನೆಗೆ ದಾರಿಮಾಡಿಕೊಡುತ್ತದೆ.

===ವಿವರಣೆ===

===ವಿವರಣೆ===

ಆಯ್ದು ಕೊಂಡಿರು ಪಠ್ಯದ ಪ್ರಮಾಣ - ಇತಿಹಾಸದ ಚಕ್ಕಡಿ ------- ಗುಡ್ಡಕ್ಕೆ ಬರಲು ಪ್ರಾರಂಭಿಸಿದರು

ಆಯ್ದು ಕೊಂಡಿರು ಪಠ್ಯದ ಪ್ರಮಾಣ - ಇತಿಹಾಸದ ಚಕ್ಕಡಿ ------- ಗುಡ್ಡಕ್ಕೆ ಬರಲು ಪ್ರಾರಂಭಿಸಿದರು

೧೨೦ ನೇ ಸಾಲು: ೧೨೨ ನೇ ಸಾಲು:

'''ಮಾಲಗತ್ತಿಯವರ ಪರೀಕ್ಷಾ ತಯಾರಿ'''

'''ಮಾಲಗತ್ತಿಯವರ ಪರೀಕ್ಷಾ ತಯಾರಿ'''

==ಘಟಕ ಭಾಗ-3 ರ ಗುರಿ ಮತ್ತು ಉದ್ದೇಶ==

==ಘಟಕ ಭಾಗ-3 ರ ಗುರಿ ಮತ್ತು ಉದ್ದೇಶ==
<mm>[[Malgattiyavara pariksha tayari.mm|Flash]]</mm>

[[File:Malgattiyavara pariksha tayari.mm]]

===ಪೀಠಕೆ===

===ಪೀಠಕೆ===

ಒಬೊಬ್ಬರಿಗೂ ಒಂದೊಂದು ರೀತಿ ಓದುವ ಹವ್ಯಾಸ ವಿರುತ್ತದೆ.ಬೆಳಗಿನ ಓದಿ ಹಗಲಿನ ಓದು,ಇರುಳಿನ ಓದಿ ಹೀಗೆ ಹಲವು ರೀತಿಯಲ್ಲಿ ಓದುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ.ಅದಕ್ಕೆ ಕಾರಣವೋ ಇರಬಹುದು ಹಾಗೆ ಮನಸ್ಥಿತಿಯೂ ಇರಬಹುದು.ಇಲ್ಲಿ ಲೇಖಕರ ಓದಿನ ಪರಿಯನ್ನು ತಿಳಿದುಕೊಳ್ಳೋಣ

===ವಿವರಣೆ===

===ವಿವರಣೆ===

ಮೊದ ಮೊದಲು ನಾನು ------ಓದುವ ವಾಡಿಕೆ ಇತ್ತು

ಮೊದ ಮೊದಲು ನಾನು ------ಓದುವ ವಾಡಿಕೆ ಇತ್ತು

====ಪಠ್ಯ ಚಟುವಟಿಕೆ-3====

====ಪಠ್ಯ ಚಟುವಟಿಕೆ-3====
# '''ಚಟುವಟಿಕೆ;''' ಓದುವಾಗ ಸಂಭವಿಸಿದ ಹಾಸ್ಯ ಅನುಭವದ ಲೇಖನ ರಚನೆ

# '''ಚಟುವಟಿಕೆ;''' ಕೆಲವು ಮಹಾನ್ ವ್ಯಕ್ತಿಗಳ ಬಾಲ್ಯದ ಚಿತ್ರಗಳನ್ನು ಗುರುತಿಸಿ ಹೇಳಿ
# '''ವಿಧಾನ/ಪ್ರಕ್ರಿಯೆ''' ;ಬರವಣಿಗೆ ಮತ್ತು ಚರ್ಚೆ

# '''ವಿಧಾನ/ಪ್ರಕ್ರಿಯೆ''' ;ಇಮೇಜ್ ವ್ಯೂವರ್ ಬಳಸಿ ಸ್ಲೈಡ್ ಬದಲವಣೆ ಈ ಮೊದಲೇ ಕೆಲವು ಮಹಾನ್ ವ್ಯಕ್ತಿಗಳ ಚಿತ್ರದ ಸಂಗ್ರಹ ವಿರಬೇಕು.

# '''ಸಮಯ''' ;೨೦ ನಿಮಿಷ

# '''ಸಮಯ''' ;೨೦ ನಿಮಿಷ
#'''ಸಾಮಗ್ರಿಗಳು/ಸಂಪನ್ಮೂಲಗಳು''':ಪುಸ್ತಕದಲ್ಲಿ ಬರೆಯುವುದು

#'''ಸಾಮಗ್ರಿಗಳು/ಸಂಪನ್ಮೂಲಗಳು''':ಚಿತ್ರ ಸಂಗ್ರಹ ಪ್ರೋಜೆಕ್ಟರ್,
#'''ಹಂತಗಳು''' ;ಮಕ್ಕಳಿಗೆ ತಾವು ಆಸಕ್ತಿ ಯಿಂದ ಓದುವ ಸಂದರ್ಭದಲ್ಲಿ ಸಂಭವಿಸಿದ ಹಾಸ್ಯ ಪ್ರಸಂಗ ತೊಂದರೆ ಮತ್ತು ಅದಕ್ಕೆ ತಾವು ಕೈಗೊಂಡ ಕ್ರಮದ ಬಗ್ಗೆ ಲಘು ಅನುಭವ ಲೇಖನ ಬರೆಯಿರಿ.ಮೂರನೇ ಗುಂಪಿನ ಮಕ್ಕಳು ತಂಡದೊದಿಗೆ ಬೆರೆತು ಯಾರಾದರು ಒಬ್ಬರ ಸಹಾಯ ಪಡೆದು ಅವರೂ ಸಹ ಬರೆಯುತ್ತಾರೆ.

#'''ಹಂತಗಳು''' ; ಮೊದಲು ಪ್ರತಿ ತಂಡಕ್ಕೆ ಒಂದರಂತೆ ಮಕ್ಕಳು ಚಿತ್ರವನ್ನು ಗುರುತಿಸಿ ಹೇಳಬೇಕು ಮತ್ತು ಅವರ ಸಾಧನೆಯ ಬಗ್ಗೆ ತಂಡದಿಂದ ಯಾರಾದರು ಒಬ್ಬರು ಅವರ ಬಗ್ಗೆ ತಮಗೆ ತಿಳಿದ ವಿಷಯವನ್ನು ಹಂಚಿಕೊಳ್ಳಬೇಕು.ಇದರಿಂದ ಅವರ ಮಾತನಾಡುವ ಕೌಶಲ,ಚರ್ಚಾ ಸಾಮರ್ಥ್ಯ ವೃದ್ದಿಯಾಗುತ್ತದೆ,ನಂತರ ಮನೆಗೆಲಸವಾಗಿ ಆ ವ್ಯಕ್ತಿಗಳ ಬಗ್ಗೆ ಒಂದು ಪುಟದಷ್ಟು ವಿಚಾರವನ್ನು ಬರೆದು ಕೊಂಡು ಬರಬೇಕು.

#'''ಚರ್ಚಾ ಪ್ರಶ್ನೆಗಳು''';

#'''ಚರ್ಚಾ ಪ್ರಶ್ನೆಗಳು''';

* ಮಕ್ಕಳ ಅನುಭವ ಹಂಚಿಕೆಯ ನಂತರ ಅದಕ್ಕೆ ತಕ್ಕಂತೆ ಪೂರಕ ಪ್ರಶ್ನೆಗಳನ್ನು ಕೇಳಬಹುದು

* ಮಕ್ಕಳ ಅನುಭವ ಹಂಚಿಕೆಯ ನಂತರ ಅದಕ್ಕೆ ತಕ್ಕಂತೆ ಪೂರಕ ಪ್ರಶ್ನೆಗಳನ್ನು ಕೇಳಬಹುದು
೧೩೭ ನೇ ಸಾಲು: ೧೪೧ ನೇ ಸಾಲು:

====ಭಾಷಾ ಚಟುವಟಿಕೆ - 2====

====ಭಾಷಾ ಚಟುವಟಿಕೆ - 2====
#'''ಚಟುವಟಿಕೆಯ ಹೆಸರು;'''

#'''ಚಟುವಟಿಕೆಯ ಹೆಸರು;''' ವಿಭಕ್ತಿ ಪ್ರತ್ಯಯ ಗುರುತಿಸಿ
#'''ವೃದ್ದಿಗೊಳ್ಳುವ ಸಾಮರ್ಥ್ಯಗಳು ;'''

#'''ವೃದ್ದಿಗೊಳ್ಳುವ ಸಾಮರ್ಥ್ಯಗಳು ;''' ವ್ಯಾಕರಣ ಸಂಬಂಧಿ ವಿಭಕ್ತಿ ಪ್ರತ್ಯಯ ಗುರುತಿಸುವಿಕೆ

'''ಜೀವನ ಕೌಶಲ ;'''

'''ಜೀವನ ಕೌಶಲ ;'''

'''ಭಾಷಾ ಕೌಶಲ ;'''

'''ಭಾಷಾ ಕೌಶಲ ;'''

#'''ಸಮಯ:''' 15ನಿಮಿಷಗಳು

#'''ಸಮಯ:''' 15ನಿಮಿಷಗಳು
#'''ಸಾಮಗ್ರಿಗಳು/ಸಂಪನ್ಮೂಲಗಳು;'''

#'''ಸಾಮಗ್ರಿಗಳು/ಸಂಪನ್ಮೂಲಗಳು;''' ಪದ ಸಂಗ್ರಹ
#''' ವಿಧಾನ/ಪ್ರಕ್ರಿಯೆ:'''''' ,

#''' ವಿಧಾನ/ಪ್ರಕ್ರಿಯೆ:'''''' , 10 ಪದಗಳನ್ನು ಮೊದಲೇ ಪಟ್ಟಿಮಾಡಿ ಮಕ್ಕಳಿಗೆ ನೀಡಬೇಕು. ಮೂರನೇ ಗುಂಪಿನ ಮಕ್ಕಳು ಪದವನ್ನು ಬಿಡಿಸಿ ವಿಭಕ್ತಿ ಪ್ರತ್ಯಯ ಮತುತ ವಿಭಕ್ತಿಯನ್ನು ಪಟ್ಟಿನೋಡಿ ಹೇಳುತ್ತಾರೆ.

#'''ಚರ್ಚಾ ಪ್ರಶ್ನೆಗಳು;'''

#'''ಚರ್ಚಾ ಪ್ರಶ್ನೆಗಳು;'''

#'''ಮೌಲ್ಯಮಾಪನ ಪ್ರಶ್ನೆಗಳು;'''

#'''ಮೌಲ್ಯಮಾಪನ ಪ್ರಶ್ನೆಗಳು;'''

===ಘಟಕ 3ರ ಮೌಲ್ಯಮಾಪನ===

===ಘಟಕ 3ರ ಮೌಲ್ಯಮಾಪನ===

1.ನಿಮ್ಮ ಓದಿನ ಹವ್ಯಾಸದ ಬಗ್ಗೆ ತರಗತಿಯಲ್ಲಿ ಚರ್ಚಿಸಿ ಅಥವ ಠಿಪ್ಪಣಿ ಬರೆಯಿರಿ

2.ಲೇಖಲರಿ ತಲೆ ಬೋಳಿಸಿಕೊಳ್ಳಲು ಕಾಋಣ ತಿಳಿಸಿ

=ಘಟಕ -4=

=ಘಟಕ -4=
೧೫೪ ನೇ ಸಾಲು: ೧೬೦ ನೇ ಸಾಲು:

==ಘಟಕ ಭಾಗ-4 ರ ಗುರಿ ಮತ್ತು ಉದ್ದೇಶ==

==ಘಟಕ ಭಾಗ-4 ರ ಗುರಿ ಮತ್ತು ಉದ್ದೇಶ==

===ಪೀಠಿಕೆ===

===ಪೀಠಿಕೆ===

ಹೀಗೆಯೇ ಚಲಬಿಡದೆ ಓದಿದ ಮಾಲತ್ತಿಯವರಿಗೆ ಆಗಿದ್ದಾಗ್ಗೆ ತೊಂದರೆಗಳು ಬಂದೊದಗುತ್ತಿದ್ದವು. ತಾವು ಓದುತ್ತಿದ್ದ ವಿದ್ಯುತ್ ಕಂಭದ ಬಲ್ಬ ನಿಷ್ಕ್ರಿಯವಾದಗ ಗ್ರಾಮಪಂಚಾಯತಿ ಅಧಿಕಾರಿಗಳ ಸಹಾಯದಿಂದ ಹೊಸ ಬಲ್ಬ್ ಪಡೆದದ್ದು ನಿಜಕ್ಕೂ ಸ್ವಾರಸ್ಯವಾಗಿದೆ.

===ವಿವರಣೆ===

===ವಿವರಣೆ===

ಇದ್ದಕ್ಕಿದ್ದಂತೆ ಒಂದು ದಿನ ------ಹೂ ಬನವಾಗಿ ಅರಳುತ್ತ

ಇದ್ದಕ್ಕಿದ್ದಂತೆ ಒಂದು ದಿನ ------ಹೂ ಬನವಾಗಿ ಅರಳುತ್ತ

[[:File:ಚಟುವಟಿಕೆಯ ಮಾದರಿ ರೂಪುರೇಷೆ.odt]]

[[:File:ಚಟುವಟಿಕೆಯ ಮಾದರಿ ರೂಪುರೇಷೆ.odt]]

====ಪಠ್ಯ ಚಟುವಟಿಕೆ - 4====

====ಪಠ್ಯ ಚಟುವಟಿಕೆ - 4====
#'''ಚಟುವಟಿಕೆಯ ಹೆಸರು;''' ಅರವಿಂದ ಮಾಲಗತ್ತಿಯವರ ಜೊತೆಗಿನ ಸಂಭಾಷಣೆಯನ್ನು ಕೇಳಿಸಿಕೊಂಡು ಚರ್ಚಿಸಿ

#'''ವೃದ್ದಿಗೊಳ್ಳುವ ಸಾಮರ್ಥ್ಯಗಳು ;'''

'''ಜೀವನ ಕೌಶಲ ;'''

1.ಲೇಖಕರ ಸ್ವ ಅನುಭವದ ಸ್ಪೂರ್ತಿ

2.ಕೇಳಿ ಕಲಿ

'''ಭಾಷಾ ಕೌಶಲ ;'''

1.ಆಲಿಸುವಿಕೆ

2.ಮಾತನಾಟುವುದು

3.ಅಭಿವ್ಯಕ್ತಿ ಕೌಶಲ

#'''ಸಮಯ:''' 15ನಿಮಿಷಗಳು

#'''ಸಾಮಗ್ರಿಗಳು/ಸಂಪನ್ಮೂಲಗಳು;'''ಅರವಿಂದ ಮಾಲಗತ್ತಿಯವರ ಧ್ವನಿ ಮುದ್ರಣ  [http://yourlisten.com/stfkoer/etihasadachakkadiaravinda-malagatti ಇಲ್ಲಿ ಕ್ಲಿಕ್ಕಿಸಿರಿ] ಸ್ಪೀಕರ್

#''' ವಿಧಾನ/ಪ್ರಕ್ರಿಯೆ:'''  ಮೊದಲು ತರಗತಿಗೆ ಮಾಲಗತ್ತಿಯವರ ಸಂದರ್ಶನದ ಧ್ವನಿಯನ್ನು ಕೇಳಿಸಿ ನಂತರ ಮಕ್ಕಳಿಗೆ ಇದರ ಸಾರಾಂಶವನ್ನು ಬರೆಯಲು ತಿಳಿಸುವುದು.ಮೂರನೇ ಗುಂಪಿನ ಮಕ್ಕಳು ತಮ್ಮ ಅಭಿಪ್ರಾಯವನ್ನು ಮಂಡಿಸಿವರು

#'''ಚರ್ಚಾ ಪ್ರಶ್ನೆಗಳು;'''

#'''ಮೌಲ್ಯಮಾಪನ ಪ್ರಶ್ನೆಗಳು;'''

#'''ಚಟುವಟಿಕೆಯ ಹೆಸರು;''' ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು

#'''ಚಟುವಟಿಕೆಯ ಹೆಸರು;''' ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು
#''' ವಿಧಾನ/ಪ್ರಕ್ರಿಯೆ:''' ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ಚಿತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು

#''' ವಿಧಾನ/ಪ್ರಕ್ರಿಯೆ:''' ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ಚಿತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು [https://www.google.co.in/search?q=picture+sequence&safe=active&client=ubuntu&hs=at3&channel=fs&biw=1252&bih=517&source=lnms&tbm=isch&sa=X&ved=0ahUKEwjPuaes8c3QAhVJMI8KHZEBBwwQ_AUIBigB#safe=active&channel=fs&tbm=isch&q=picture+story+for+kids+in+sequence ಈ ಚಿತ್ರಗಳಿಗಾಗಿ ಇಲ್ಲಿ ಕ್ಲಕ್ಕಿಸಿರಿ]
#'''ಸಮಯ:''' 15ನಿಮಿಷಗಳು

#'''ಸಮಯ:''' 20 ನಿಮಿಷಗಳು

#'''ವೃದ್ದಿಗೊಳ್ಳುವ ಸಾಮರ್ಥ್ಯಗಳು  ;''' ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು. ಚಿತ್ರದ ಅವಲೋಕನ ,ಸಾಮಾಜಿಕ ಹೊಂದಾಣಿಕೆ, ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.

#'''ವೃದ್ದಿಗೊಳ್ಳುವ ಸಾಮರ್ಥ್ಯಗಳು  ;''' ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು. ಚಿತ್ರದ ಅವಲೋಕನ ,ಸಾಮಾಜಿಕ ಹೊಂದಾಣಿಕೆ, ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.

#'''ಹಂತಗಳು:''' ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ  ಉದ್ದೇಶಿತ ಕೆಲವು ಚಿತ್ರಗಳಾದ ಅರಮನೆ - ಕಾಡು -ರಾಣಿ -ಸಂತ -ಮಕ್ಕಳು ಹೀಗೆ ಸುಮಾರು 10 ರಿಂದ 15  -ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆಹೇಳಲು ತಿಳಿಸುವುದು  ,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ  ಪುನಃ ತರಗತಿಯಲ್ಲಿ ಕತೆ ಹೇಳಬೇಕು . ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು,

#'''ಹಂತಗಳು:''' ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ  ಉದ್ದೇಶಿತ ಕೆಲವು ಚಿತ್ರಗಳಾದ ಅರಮನೆ - ಕಾಡು -ರಾಣಿ -ಸಂತ -ಮಕ್ಕಳು ಹೀಗೆ ಸುಮಾರು 10 ರಿಂದ 15  -ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆಹೇಳಲು ತಿಳಿಸುವುದು  ,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ  ಪುನಃ ತರಗತಿಯಲ್ಲಿ ಕತೆ ಹೇಳಬೇಕು . ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು,
೨೦೦ ನೇ ಸಾಲು: ೧೯೪ ನೇ ಸಾಲು:

===ಘಟಕ 4ರ ಮೌಲ್ಯಮಾಪನ===

===ಘಟಕ 4ರ ಮೌಲ್ಯಮಾಪನ===

1.ಮಾಲಗತ್ತಿಯವರ ಓದಿಗೆ ಉಂಟಾದ ತೊಡಕುಗಳೇನು?

2.ಶಿಕ್ಷಕರ ಜೊತೆ ಇವರ ಬಾಂಧವ್ಯ ಹೇಗಿತ್ತು?

=ಉಪಸಂಹಾರ=

=ಉಪಸಂಹಾರ=

ಅಂಬೇಡ್ಕರ್ ರವರ ಕಾಲಕ್ಕೆ ತರಗತಿಯ ಮೂಲೆಯಲ್ಲಿ ಕೂರಿಸಿ ಕೂಡಿಯಲು ನೀರನ್ನು ಲೋಟದಲ್ಲಿ ಕೊಡದೆ ಕೈಗೆ ಬಿಡುತ್ತಿದ್ದರು. ಆದರೆ ಈಗ ಕಾಲ ಸ್ವಲ್ಪ ಸುಧಾರಿಸಿದೆ. ಜಾತಿಪದ್ದತಿಯ ನಿರ್ಮೂಲನೆಗೆ ಅನೇಕ ಕ್ರಮಗಳನ್ನು ತೆಗೆದು ಕೊಳ್ಳಲಾಗಿದೆ. ದೇಶದ ಎಲ್ಲಾ ಪ್ರಜೆಗೂ ಸಮಾನ ಅವಕಾಶ ಮತ್ತು ಸಮಾನ ಆಧ್ಯತೆ ನೀಡಲಾಗುತ್ತಿದೆ. ಆದರೂ ಬುಡ ಸಮೇತ ಕಿತ್ತೊಗೆಯದಿದ್ದರು ನಿಯಂತ್ರಣದಲ್ಲಿದೆ. ಸಿದ್ದಲಿಂಗಯ್ಯ,ದೇವನೂರು ಮಹಾದೇವ.ಕೆ .ಶಿವರಾಮ್ ನಂತಹ ಅನೇಕ ವ್ಯಕ್ತಿಗಳು ಉನ್ನತ ಹುದ್ದೆಯನ್ನು ಅಲಂಕರಿಸಿದವರೇ ಆಗಿದ್ದಾರೆ.ಮಾಲಗತ್ತಿಯವರಂತೆ ಅನೇಕ ಸಾಧಕರು ತಮ್ಮ ತಮ್ಮ ಭಾಲ್ಯದಲ್ಲಿ ಕಹಿಯನ್ನ ಉಂಡು ನಂತರ ಜೀವನವನ್ನು ಸಿಹಿಯಾಗಿಸಿಕೊಂಡಿದ್ದಾರೆ.

=ಪಠ್ಯದ ಮೌಲ್ಯಮಾಪನ=

=ಪಠ್ಯದ ಮೌಲ್ಯಮಾಪನ=

#ಈ ಗದ್ಯ ಭಾಗ ದಿಂದ ತಿಳಿದ ಅಂಶಗಳೇನು?

#ಈ ಗದ್ಯ ಭಾಗ ದಿಂದ ತಿಳಿದ ಅಂಶಗಳೇನು?
೨೦೭ ನೇ ಸಾಲು: ೨೦೫ ನೇ ಸಾಲು:

=ಶಿಕ್ಷಕರಿಗೆ ಸಂಪನ್ಮೂಲ=

=ಶಿಕ್ಷಕರಿಗೆ ಸಂಪನ್ಮೂಲ=

*ದಲಿತ ಚಳುವಳಿಯ ಇತಿಹಾಸವನ್ನು ತಿಳಿಯಲು [https://www.youtube.com/watch?v=7yVFpaKNVeY Mavalli Shanker, DSS state secretary Karnataka. ಇವರ ಸಂದರ್ಶನದ ವೀಡಿಯೋ]

*ಪಠ್ಯದ ಮಾಹಿತಿ ಇರುವ ಅರವಿಂದ ಮಾಲಗತ್ತಿಯವರ ಸಂದರ್ಶನವನ್ನು ಕೇಳಲು [http://yourlisten.com/stfkoer/etihasadachakkadiaravinda-malagatti ಇಲ್ಲಿ ಕ್ಲಿಕ್ಕಿಸಿರಿ]

*ಪಠ್ಯದ ಮಾಹಿತಿ ಇರುವ ಅರವಿಂದ ಮಾಲಗತ್ತಿಯವರ ಸಂದರ್ಶನವನ್ನು ಕೇಳಲು [http://yourlisten.com/stfkoer/etihasadachakkadiaravinda-malagatti ಇಲ್ಲಿ ಕ್ಲಿಕ್ಕಿಸಿರಿ]

*ದೇವನೂರು ಮಹಾದೇವರವರ ಆಂಗ್ಲ ಸಂಭಾಷಣೆಯನ್ನು ನೋಡಲು ಇಲ್ಲಿ [https://www.youtube.com/watch?v=bhJ8fd5B45M ಕ್ಲಿಕ್ಕಿಸಿರಿ]

ಮಕ್ಕಳಿಗೂ ಕೇಳಿಸಬಹದೇ? 2. ಅರವಿಂದ ಮಾಲಗತ್ತಿಯವರ ಸಂಭಾಷಣೆಯನ್ನು ಕೇಳಿಸಿಕೊಂಡು ನಂತರ ಚರ್ಚಿಸಿರಿ

ಮಕ್ಕಳಿಗೂ ಕೇಳಿಸಬಹದೇ? 2. ಅರವಿಂದ ಮಾಲಗತ್ತಿಯವರ ಸಂಭಾಷಣೆಯನ್ನು ಕೇಳಿಸಿಕೊಂಡು ನಂತರ ಚರ್ಚಿಸಿರಿ

=ಮಕ್ಕಳ ಚಟುವಟಿಕೆ=

=ಮಕ್ಕಳ ಚಟುವಟಿಕೆ=
#ಮಹಾತ್ಮಾ ಗಾಂಧಿಯವರ ನನ್ನ ಸತ್ಯಾನ್ವೇಷಣೆ ಕೃತಿಯನ್ನು ಓದಿರಿ.

#ಈ ಪಠ್ಯದ ಡಿಜಿಟಲ್ ಕಥೆ ತಯಾರಿಸಿರಿ ತರಗತಿಯಲ್ಲಿ ಪ್ರಸ್ತುತ ಪಡಿಸಿರಿ
#ದೇವನೂರು ಮಹಾದೇವ ರವರ ಕುಸುಮಬಾಲೆ ಮತ್ತು ಸಿದ್ದಲಿಂಗಯ್ಯರವರ ಊರು ಕೇರಿ ಕೃತಿಯನ್ನು ಓದಿರಿ.

#ಈ ಪಠ್ಯವನ್ನು ಸಣ್ಣ ಕಥೆ ರೂಪದಲ್ಲಿ ಕತೆಯನ್ನು ಮಾರ್ಪಡಿಸಿ ಬರೆಯಿರಿ

#ಉತ್ತರ ಕರ್ನಾಟಕದ ಪದಗಳನ್ನು ಸಂಗ್ರಹಿಸಿ ತಾವು ಆಡುವ ಭಾಷೆಯಲ್ಲಿನ ಅರ್ಥ ತಿಳಿಯಿರಿ.

#ತರಗತಿಯಲ್ಲಿ ಮಾಲಗತ್ತಿರವರ ಅಣಕು ಸಂದರ್ಶನ ಮಾಡಿಸಿವಿದು

#ಮಹಾತ್ಮಾ ಗಾಂಧಿಯವರ ನನ್ನ ಸತ್ಯಾನ್ವೇಷಣೆ ಕೃತಿಯನ್ನು ಓದಿರಿ.

#ದೇವನೂರು ಮಹಾದೇವ ರವರ ಕುಸುಮಬಾಲೆ ಮತ್ತು ಸಿದ್ದಲಿಂಗಯ್ಯರವರ ಊರು ಕೇರಿ ಕೃತಿಯನ್ನು ಓದಿರಿ.

ಯಾವುದು ಎಂಬುದರ ಬಗ್ಗೆ ಗೊಂದಲವಿದೆ.

ಯಾವುದು ಎಂಬುದರ ಬಗ್ಗೆ ಗೊಂದಲವಿದೆ.

==ಪ್ರಸ್ತುತ ಮಾಡಬೇಕಾದ ಪಾಠದ ವಿವರ==

ಹಿನ್ನಲೆ>ಪ್ರಸ್ತುತ>ನಂತರ

ಅಮ್ಮನ ಗುಡ್ಡಕ್ಕೆ ಹೋಗಿ ಓದಿತ್ತಿದ್ದದ್ದು.ಅವರ ಓದಿನ ಪರಿ

=ಆಕರ ಸೂಚಿ=

=ಆಕರ ಸೂಚಿ=

೧೦:೨೦, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ

ಪಠ್ಯದ ಗುರಿ ಮತ್ತು ಉದ್ದೇಶ

ಚಿತ್ರ:Itihasada chakkadi.mm

ಘಟಕ -1

ಪರಿಕಲ್ಪನೆ

ಗದ್ಯ ಭಾಗದ ಪೂರ್ವ ಪೀಠಿಕೆ (ಘಟಕದ ಪರಿಕಲ್ಪನೆ ಶೀರ್ಷಿಕೆ ದೊಡ್ಡದಾಗಬೇಕು)

ಘಟಕ ಭಾಗ-1 ರ ಗುರಿ ಮತ್ತು ಉದ್ದೇಶ

ಚಿತ್ರ:Itihasada chakkdi purva petike.mm

ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರ ಪರಿಚಯ

1. ದಲಿತ ಸಾಹಿತ್ಯ

ದಲಿತ ಸಂವೇದನೆಯ ಸಾಹಿತ್ಯ ಪ್ರಕಾರವೇ ದಲಿತ ಸಾಹಿತ್ಯ. ದಲಿತಸಾಹಿತ್ಯ ಎಂಬುದು ಕೇವಲ ನಮ್ಮ ಪರಿಸರದಲ್ಲಿ ಮಾತ್ರ ಕಾಣಿಸಿಕೊಂಡದ್ದಲ್ಲ, ಈಚೀಚೆಗೆ ಭಾರತದಲ್ಲಿ ಸ್ಪಷ್ಟವಾಗಿ ರೂಪುತಾಳುತ್ತಿರುವ ಒಂದು ಜಾಗತಿಕ ಸಾಹಿತ್ಯಪ್ರಭೇದ. ಜಗತ್ತಿನಾದ್ಯಂತ, ಎಚ್ಚರುತ್ತಿರುವ, ಶತಶತಮಾನಗಳ ಕಾಲ ದಮನಕ್ಕೆ ಒಳಗಾದ, ಕೆಳಪದರದ ವಿಶಿಷ್ಟ ದನಿ ಇದು.ನವೋದಯ, ಪ್ರಗತಿಶೀಲ, ನವ್ಯ ಇತ್ಯಾದಿಗಳಿಗೆ ಹೇಗೆ ಗುರುತಿಸಬಲ್ಲ ನಿಲುವುಗಳಿವೆಯೋ ಹಾಗೆಯೇ ದಲಿತ ಸಾಹಿತ್ಯಕ್ಕೆ ವಿಶಿಷ್ಟವಾದ ಗುಣ-ಲಕ್ಷಣ ಧೋರಣೆಗಳಿವೆ. ಯಾವುದೇ ಸಾಹಿತ್ಯಕ ಆಂದೋಲನಗಳಿಗಿರುವಂತೆ ಇಲ್ಲಿಯೂ ರಭಸ, ಘೋಷಣೆಗಳಿವೆ. ಆದರೆ ಕೇವಲ ಘೋಷಣೆಗಳನ್ನು ಕೂಗಿದಷ್ಟಕ್ಕೆ ಯಾವುದೇ ಸಾಹಿತ್ಯ ಚಳುವಳಿ ಮೌಲಿಕವಾಗುವುದಿಲ್ಲ. ಘೋಷಣೆಯಿಂದಾಚೆಗೆ ಅಥವಾ ಹಿನ್ನೆಲೆಗೆ ಯಾವ ಸೈದ್ಧಾಂತಿಕ ನಿಲುವುಗಳಿವೆ ಎನ್ನುವುದು ಮುಖ್ಯ. ಹಾಗೆಂದು, ಈ ಸೈದ್ಧಾಂತಿಕ ನಿಲುವುಗಳೂ ಸಹ, ಪರಿಸ್ಥಿತಿಯ ಅನಿವಾರ‍್ಯತೆಯಿಂದ, ತಕ್ಕಷ್ಟು ಚಿಂತನೆಯಿಂದ ನಿಷ್ಪನ್ನಗೊಂಡವುಗಳಾಗದೆ, ಯಾವ್ಯಾವೋ ರಾಜಕೀಯ ಪಕ್ಷಗಳ ವಿವಿಧೋದ್ದೇಶ ಮೂಲವಾದ ತಂತ್ರಗಳಾಗಿದ್ದರಂತೂ, ಅಲ್ಲಿ ಸಾಹಿತ್ಯಕ್ಕೆ ಅಪಾಯ ತಪ್ಪಿದ್ದಲ್ಲ. ಯಾವುದೇ ಸಾಹಿತ್ಯ ನಿರ್ಮಿತಿ ಸಿದ್ಧಾಂತಗಳನ್ನು ಮೀರಿ ನಿಲ್ಲುವುದರಿಂದ ಮಾತ್ರ ನಿಜವಾಗಿಯೂ ಮೌಲಿಕವಾಗಬಲ್ಲದು.(ಸಂಗ್ರಹ:ಕಣಜ)

1. ಆತ್ಮ ಕಥೆ

ಜೀವನ ಚರಿತ್ರೆಯ ಒಂದು ವಿಶಿಷ್ಟ ಪ್ರಕಾರದ ಆತ್ಮಕಥೆ.ವ್ಯಕ್ತಿ ತನ್ನ ಜೀವನ ವಿವರವನ್ನು ಸ್ವತಃ ಬರೆದು ಧಾಖಲಿಸುವುದೇ ಆತ್ಮಕತೆ.ಬದುಕಿನ ಸಿಹಿ ಕಹಿಗಳೆರಡನ್ನೂ ಸ್ವತಂತ್ರವಾಗಿ ಮನಬಿಚ್ಚಿ ಹೇಳುವ ಅನುಭವ ನಿರೂಪಣೆ.ಸಿಂಹಾವಲೋಕನ ಕ್ರಮದಲ್ಲಿ ಸಾದರಪಡಿಸುವ ಸ್ಮೃತಿ ಚಿತ್ರಗಳೇ ಆತ್ಮಕಥೆ.
ಹೆಚ್ಚಿನ ಮಾಹಿತಿ

ಲೇಖಕರ ಪರಿಚಯ

ಈ ಆತ್ಮಕಥೆಯ ಲೇಖಕರಾದ ಶ್ರೀ ಅರವಿಂದ ಮಾಲಗತ್ತಿರವರು ಕ್ರಿ.ಶ 1956 ರಲ್ಲಿ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು.ಕರ್ನಾಟಕ ವಿವಿ ಇಂದ ಎಮ್ ಎ ಪಿ ಎಚ್ ಡಿ ಪದವಿ ಪಡೆದು ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.[೧] ಇವರ

• ಕವನ ಸಂಕಲನಗಳು - ಮೂಕನಿಗೆ ಬಾಯಿ ಬಂದಾಗ,ಕಪ್ಪು ಕಾವ್ಯ,ಮೂರನೇ ಕಣ್ಣು
• ಕಥಾ ಸಂಕಲನಗಳು - ಮುಗಿಯದ ಕಥೆಗಳು
• ಕಾದಂಬರಿ -ಕಾರ್ಯ
• ಆತ್ಮ ಕಥೆ - ಗೌರ್ಮೆಂಟ್ ಬ್ರಾಹ್ಮಣ
• ವಿಮರ್ಶಾಕೃತಿಗಳು - ಜಾನಪದ ಶೋಧ,ಭೂತಾರಾಧನೆ
• ಪ್ರಶಸ್ತಿ/ಪುರಸ್ಕಾರ -ಮೂಕನಿಕೆ ಬಾಯಿ ಬಂದಾಗ ಕೃತಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ,ಗೌರ್ಮೆಂಟ್ ಬ್ರಾಹ್ಮಣ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ

ಹೆಚ್ಚಿನ ವಿವರಗಳಿಗಾಗಿ

1. ಮಾಲಗತ್ತಿರವರ ಭಾವಚಿತ್ರವನ್ನು ನೋಡಲು ಇಲ್ಲಿ ಕ್ಲಿಕ್ಕಿಸಿರಿ
2. ಕನ್ನಡ ವಿಕಿಪೀಡೀಯಾದಲ್ಲಿನ ಅರವಿಂದ ಮಾಲಗತ್ತಿರವರ ವಿಚಾರವನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ
3. ಕ ಸಾ ಅಕಾಡೆಮಿಯ ಸ್ವಂತ ಕವಿಯ ಓದು ವೀಕ್ಷಸಲು ಇಲ್ಲಿ ಕ್ಲಿಕ್ಕಿಸಿರಿ
4. ಕನ್ನಡ ಸಂಸ್ಕೃತಿ ಇಲಾಖೆಯ ಅರವಿಂದ ಮಾಲಗತ್ತಿರವರ ಕಿರುಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ

ಪಠ್ಯ ಚಟುವಟಿಕೆ - 01

1. ಚಟುವಟಿಕೆಯ ಹೆಸರು; ಲೇಖಕರ ಜೀವನದ ಚರಿತ್ರೆಯ ಸಾಕ್ಷ್ಯಚಿತ್ರ ವೀಕ್ಷಣೆ
2. ವೃದ್ದಿಗೊಳ್ಳುವ ಸಾಮರ್ಥ್ಯಗಳು ;

ಜೀವನ ಕೌಶಲ ;
1.ಜೀವನ ಸ್ಪೂರ್ತಿ
2.ಕಷ್ಟ ಜೀವನದ ಮಹತ್ವ
ಭಾಷಾ ಕೌಶಲ ;
1.ಕೇಳುವುದು ಮತ್ತು ನೋಡುವುದು
2.ಚರ್ಚೆ ಮತ್ತು ಅವಲೋಕನ

1. ಸಮಯ: 15ನಿಮಿಷಗಳು
2. ಸಾಮಗ್ರಿಗಳು/ಸಂಪನ್ಮೂಲಗಳು;ಸಾಕ್ಷ್ಯಚಿತ್ರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
3. ವಿಧಾನ/ಪ್ರಕ್ರಿಯೆ: ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಕವಿಗಳ ಹೆಸರನ್ನು ಹೇಳುವರು ಮತ್ತು ಕವಿಗಳ ಹೆಸರನ್ನು ಕಪ್ಪು ಹಲಗೆಯ ಮೇಲೆ ಬರೆಯಲು ತಿಳಿಸುವುದು.ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು ಮತ್ತು ಬೋರ್ಡ್ ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು.ನಂತರ ಶಿಕ್ಷಕರು ಮಾಲಗತ್ತಿಯವರ ಬಗೆಗಿನ ವೀಡಿಯೋ ಮತ್ತು ಚಿತ್ರ ತೋರಿಸುತ್ತಾ ,ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು.
4. ಚರ್ಚಾ ಪ್ರಶ್ನೆಗಳು;

೧. ಕನ್ನಡ ಸಾಹಿತ್ಯಕ್ಕೆ ಮಾಲಗತ್ತಿಯವರ ಕೊಡುಗೆ ಏನು?
೨. ಮಾಲಗತ್ತಿಯವರ ಇತರೇ ಆಸಕ್ತಿ ತಿಳಿಸಿರಿ?

1. ಮೌಲ್ಯಮಾಪನ ಪ್ರಶ್ನೆಗಳು;

1.ಕನ್ನಡದ ಪ್ರಸಿದ್ದ ದಲಿತ ಸಾಹಿತಿಗಳನ್ನು ಹೆಸರಿಸಿರಿ?
2.ಯಾವುದಾದರು ದಲಿತ ಸಂವೇದನೆಯ ಪದ್ಯವನ್ನು ಸಂಗ್ರಹಿಸಿ ತರಗತಿಯಲ್ಲಿ ಓದಿರಿ?

ನೀಡಿರುವ ಗದ್ಯಭಾಗದ ಹಿನ್ನಲೆ

ಅರವಿಂದ ಮಾಲಗತ್ತಿಯವರ ಸುಪ್ರಸಿದ್ದ ಆತ್ಮಕಥೆ 'ಗೌರ್ಮಟ್ ಬ್ರಾಹ್ಮಣ'ಕೃತಿಯ ಕೆಲವು ಮಹತ್ವದ ಘಟನೆಗಳಿಂದ ಈ ಭಾಗವನ್ನು ಆಯ್ಕೆಮಾಡಿಕೊಳ್ಳಲಾಗಿದೆ.ಈ ಭಾಗವನ್ನು ಮೂರನೇ ಅಧ್ಯಯದ ಪುಟದ ಸಂಖ್ಯೆ 72-75ರ ವರೆಗಿನ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.[೨].
.ಪದೇ ಪದೇ ಬಲ್ಬ್ ದುರಸ್ಥಿಗಳ್ಳುತ್ತಿದ್ದ ಕಾರಣವನ್ನು ತಿಳಿಯಲು ಮತ್ತು ಸ್ವಾರಸ್ಯವನ್ನು ತಿಳಿದುಕೊಳ್ಳಲು ಬಹುದು

ಪ್ರಸ್ತುತ ಗದ್ಯ ಪೀಠಿಕೆ

ಪೂರ್ಣ ಪಾಠದ ವಿವರ,ಅವರ ಬಾಲ್ಯದ ಓದು ಮತ್ತು ಕಲಿಕಾ ಪರಿಸರವನ್ನು ಉಲ್ಲೇಖಿಸುವಾಗ ಈ ಸನ್ನಿವೇಶಗಳು ಬಂದಿವೆ

ಘಟಕ - 1 ರ ಮೌಲ್ಯಮಾಪನ

• ಆತ್ಮ ಕಥೆ ಎಂದರೇನು? ನಮಗೆ ಯಾರ ಆತ್ಮ ಕಥೆ ಓದಬೇಕೆಂದು ಆಸೆ ಇದೆ.
• ಲೇಖಕರ ಸಂಪೂರ್ಣ ಸಾಹಿತ್ಯ ಪ್ರಕಾರಗಳನ್ನು ಪಟ್ಟಿಮಾಡಿ

ಘಟಕ-2

ಪರಿಕಲ್ಪನೆ

ಮೊಳಕೆಯೊಡೆದ ಓದಿನ ಹವ್ಯಾಸ

ಘಟಕ ಭಾಗ-2 ರ ಗುರಿ ಮತ್ತು ಉದ್ದೇಶ

ಚಿತ್ರ:Molakeyodeda Odina havyasa.mm

ಪೀಠಿಕೆ

'ನೋಡಿ ಕಲಿ ಮಾಡಿ ತಿಳಿ' ಎಂಬಂತೆ ಹಾಗು ಸಹವಾಸದಂತೆ ಬುದ್ದಿ ಬರುತ್ತದೆ ಎಂಬಂತೆ ಇಟ್ಟಪ್ಪ ಎಂಬುವವನ ಜೊತೆ ಸೇರಿ ಲೇಖಕರಿಗೆ ಓದಿನ ಗೀಳು ಹತ್ತುತ್ತದೆ.ಗೀಳು ಹವ್ಯಾಸವಾಗಿ,ಹವ್ಯಾಸ ಸಾಧನೆಗೆ ದಾರಿಮಾಡಿಕೊಡುತ್ತದೆ.

ವಿವರಣೆ

ಆಯ್ದು ಕೊಂಡಿರು ಪಠ್ಯದ ಪ್ರಮಾಣ - ಇತಿಹಾಸದ ಚಕ್ಕಡಿ ------- ಗುಡ್ಡಕ್ಕೆ ಬರಲು ಪ್ರಾರಂಭಿಸಿದರು
ಚರ್ಚಿಸಬೇಕು ತಿಳಿಸಬೇಕಾದ ಪ್ರಮುಖ ಅಂಶ ಪದ್ಮಾವತಿ ಗುಡ್ಡ,ಇಟ್ಟಪ್ಪ ,ಜನರ ಗೇಲಿಯ ಮಾತುಗಳು ಪಠ್ಯ ಸ್ವಾರಸ್ಯ

• ಅಳಬುರುಕ ಕಲ್ಲು =
• ಚೌಕಟ್ಟಿನಾಗ ಬರುತ್ತಾನೆ= ದಿನಪತ್ರಿಕೆಯಲ್ಲಿ ಬರುತ್ತಾನೆ

ಪಠ್ಯ ಚಟುವಟಿಕೆ 2

1. ಚಟುವಟಿಕೆಯ ಹೆಸರು; ನನ್ನ ಓದುನ ಹವ್ಯಾಸ
2. ವೃದ್ದಿಗೊಳ್ಳುವ ಸಾಮರ್ಥ್ಯಗಳು ;

ಜೀವನ ಕೌಶಲ ; 1.ಓದುವ ಹವ್ಯಾಸದ ವೃದ್ದಿ
2.ಕಲಿಕಾ ಪರಿಸರದ ಸೃಷ್ಟಿ
3.ಇತರರ ಉತ್ತಮ ಮಾದರಿಯ ಆಯ್ಕೆ
ಭಾಷಾ ಕೌಶಲ ;
1.ಬರವಣಿಗೆ ಮತ್ತು ಚರ್ಚೆ 2.ಅಭಿವ್ಯಕ್ತಿ 3.ಓದುಗಾರಿಕೆ

1. ಸಮಯ: 15ನಿಮಿಷಗಳು
2. ಸಾಮಗ್ರಿಗಳು/ಸಂಪನ್ಮೂಲಗಳು;
3. ವಿಧಾನ/ಪ್ರಕ್ರಿಯೆ: ಪ್ರತಿಯೊಬ್ಬ ಮಗುವೂ ಮೊದಲು ತನ್ನ ಓದಿನ ಹವ್ಯಾಸದ ಬಗ್ಗೆ ತಂಡ ಜೊತೆ ಚರ್ಚಿಸಬೇಕು. ನಂತರ ಸುಮಾರು ಒಂದು ಪುಟದಷ್ಟು ತನ್ನ ಅನಿಸಿಕೆ ಬರೆಯ ಬೇಕು. ಮತ್ತು ತರಗತಿಯಲ್ಲಿ ಹಂಚಿಕೊಳ್ಳಬೇಕು.ಮೂರನೇ ಮೂರನೇ ಗುಂಪಿನ ಮಕ್ಕಳು ಸಹ ತಪ್ಪಾದರೂ ಸಹ ಕಡ್ಡಾಯವಾಗಿ ಬರೆಯಬೇಕು . ಇದರಿಂದ ಮಕ್ಕಳ ಭಾಗವಹಿಸುವಿಕೆ ಹೆಚ್ಚಾಗಿ ಕಲಿಕೆಯ ಮೇಲೆ ಪ್ರಭಾವ ಬೀರಬಹುದು.
4. ಚರ್ಚಾ ಪ್ರಶ್ನೆಗಳು;

1. ಮೌಲ್ಯಮಾಪನ ಪ್ರಶ್ನೆಗಳು;

1.ಮುಂಜಾನೆಯ ಓದು ನಿನಗೆ ಏಕೆ ಇಷ್ಟ ಅಥವ ಇಷ್ಟ ಇಲ್ಲ? 2.ಏಕಾಂತದ ಓದು ಇಷ್ಟವೋ ಅಥವ ಗುಂಪು ಓದು ಇಷ್ಡವೋ?

ವ್ಯಾಕರಣಾಂಶ/ಛಂದಸ್ಸು

ಶಬ್ದಕೋಶ/ಪದ ವಿಶೇಷತೆ

• ಕೇರಿ = ನಾವಿರುವ ಪ್ರದೇಶ
• ಗುಡ್ಡ = ಚಿಕ್ಕ ಬೆಟ್ಟ

ಸರ್ವನಾಮ

ಪದೇ ಪದೇ ಬರುವ ನಾಮಪದಗಳ ಸ್ಥಾನದಲ್ಲಿ ಬಳಸುವ ಪದಗಳಿಗೆ ಸರ್ವನಾಮಗಳೆಂದು ಹೆಸರು. ಉದಾ; ಅವನು ಅವಳು ಅದು

ಭಾಷಾ ಚಟುವಟಿಕೆ - 1

1. ಚಟುವಟಿಕೆಯ ಹೆಸರು; ಮೊದಲ ಪುಟದಲ್ಲಿನ ಸರ್ವನಾಮಗಳನ್ನು ಗುರುತಿಸಿ ಬರೆಯಿರಿ
2. ವೃದ್ದಿಗೊಳ್ಳುವ ಸಾಮರ್ಥ್ಯಗಳು ;

ಜೀವನ ಕೌಶಲ ;????
ಭಾಷಾ ಕೌಶಲ ;

• ಸರ್ವನಾಮಗಳನ್ನು ಗುರುತಿಸುವುದು
1. ಸಮಯ: 10 ನಿಮಿಷಗಳು
2. ಸಾಮಗ್ರಿಗಳು/ಸಂಪನ್ಮೂಲಗಳು; ಪಠ್ಯ ಪುಸ್ತಕ
3. ವಿಧಾನ/ಪ್ರಕ್ರಿಯೆ: ಮೊದಲು ಸರ್ವನಾಮ ಎಂದರೇನು? ಎಂದು ತಿಳಿಸಿಕೊಟ್ಟು ನಂತರ ಪ್ರಸ್ತುತ ಪಠ್ಯದ ಮೊದಲ ಅವಧಿಯ ಭಾಗದಲ್ಲಿರುವ ಸರ್ವನಾಮಗಳನ್ನು ಗುರುತಿಸಿ ಬರೆವಂತೆ ತಿಳಿಸುವುದು. ತಂಡದ ನಾಯಕರು ಇದರ ಮೇಲ್ವಿಚಾರಣೆ ಮಾಡುವರು
4. ಚರ್ಚಾ ಪ್ರಶ್ನೆಗಳು;
5. ಮೌಲ್ಯಮಾಪನ ಪ್ರಶ್ನೆಗಳು;

ಘಟಕ 2ರ ಮೌಲ್ಯಮಾಪನ

ಘಟಕ -3

ಪರಿಕಲ್ಪನೆ

ಮಾಲಗತ್ತಿಯವರ ಪರೀಕ್ಷಾ ತಯಾರಿ

ಘಟಕ ಭಾಗ-3 ರ ಗುರಿ ಮತ್ತು ಉದ್ದೇಶ

ಚಿತ್ರ:Malgattiyavara pariksha tayari.mm

ಪೀಠಕೆ

ಒಬೊಬ್ಬರಿಗೂ ಒಂದೊಂದು ರೀತಿ ಓದುವ ಹವ್ಯಾಸ ವಿರುತ್ತದೆ.ಬೆಳಗಿನ ಓದಿ ಹಗಲಿನ ಓದು,ಇರುಳಿನ ಓದಿ ಹೀಗೆ ಹಲವು ರೀತಿಯಲ್ಲಿ ಓದುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ.ಅದಕ್ಕೆ ಕಾರಣವೋ ಇರಬಹುದು ಹಾಗೆ ಮನಸ್ಥಿತಿಯೂ ಇರಬಹುದು.ಇಲ್ಲಿ ಲೇಖಕರ ಓದಿನ ಪರಿಯನ್ನು ತಿಳಿದುಕೊಳ್ಳೋಣ

ವಿವರಣೆ

ಮೊದ ಮೊದಲು ನಾನು ------ಓದುವ ವಾಡಿಕೆ ಇತ್ತು

ಪಠ್ಯ ಚಟುವಟಿಕೆ-3

1. ಚಟುವಟಿಕೆ; ಕೆಲವು ಮಹಾನ್ ವ್ಯಕ್ತಿಗಳ ಬಾಲ್ಯದ ಚಿತ್ರಗಳನ್ನು ಗುರುತಿಸಿ ಹೇಳಿ
2. ವಿಧಾನ/ಪ್ರಕ್ರಿಯೆ ;ಇಮೇಜ್ ವ್ಯೂವರ್ ಬಳಸಿ ಸ್ಲೈಡ್ ಬದಲವಣೆ ಈ ಮೊದಲೇ ಕೆಲವು ಮಹಾನ್ ವ್ಯಕ್ತಿಗಳ ಚಿತ್ರದ ಸಂಗ್ರಹ ವಿರಬೇಕು.
3. ಸಮಯ ;೨೦ ನಿಮಿಷ
4. ಸಾಮಗ್ರಿಗಳು/ಸಂಪನ್ಮೂಲಗಳು:ಚಿತ್ರ ಸಂಗ್ರಹ ಪ್ರೋಜೆಕ್ಟರ್,
5. ಹಂತಗಳು ; ಮೊದಲು ಪ್ರತಿ ತಂಡಕ್ಕೆ ಒಂದರಂತೆ ಮಕ್ಕಳು ಚಿತ್ರವನ್ನು ಗುರುತಿಸಿ ಹೇಳಬೇಕು ಮತ್ತು ಅವರ ಸಾಧನೆಯ ಬಗ್ಗೆ ತಂಡದಿಂದ ಯಾರಾದರು ಒಬ್ಬರು ಅವರ ಬಗ್ಗೆ ತಮಗೆ ತಿಳಿದ ವಿಷಯವನ್ನು ಹಂಚಿಕೊಳ್ಳಬೇಕು.ಇದರಿಂದ ಅವರ ಮಾತನಾಡುವ ಕೌಶಲ,ಚರ್ಚಾ ಸಾಮರ್ಥ್ಯ ವೃದ್ದಿಯಾಗುತ್ತದೆ,ನಂತರ ಮನೆಗೆಲಸವಾಗಿ ಆ ವ್ಯಕ್ತಿಗಳ ಬಗ್ಗೆ ಒಂದು ಪುಟದಷ್ಟು ವಿಚಾರವನ್ನು ಬರೆದು ಕೊಂಡು ಬರಬೇಕು.
6. ಚರ್ಚಾ ಪ್ರಶ್ನೆಗಳು;
• ಮಕ್ಕಳ ಅನುಭವ ಹಂಚಿಕೆಯ ನಂತರ ಅದಕ್ಕೆ ತಕ್ಕಂತೆ ಪೂರಕ ಪ್ರಶ್ನೆಗಳನ್ನು ಕೇಳಬಹುದು

ವ್ಯಾಕರಣಾಂಶ

ಶಬ್ದಕೋಶ/ಪದ ವಿಶೇಷತೆ

ಭಾಷಾ ಚಟುವಟಿಕೆ - 2

1. ಚಟುವಟಿಕೆಯ ಹೆಸರು; ವಿಭಕ್ತಿ ಪ್ರತ್ಯಯ ಗುರುತಿಸಿ
2. ವೃದ್ದಿಗೊಳ್ಳುವ ಸಾಮರ್ಥ್ಯಗಳು ; ವ್ಯಾಕರಣ ಸಂಬಂಧಿ ವಿಭಕ್ತಿ ಪ್ರತ್ಯಯ ಗುರುತಿಸುವಿಕೆ

ಜೀವನ ಕೌಶಲ ;
ಭಾಷಾ ಕೌಶಲ ;

1. ಸಮಯ: 15ನಿಮಿಷಗಳು
2. ಸಾಮಗ್ರಿಗಳು/ಸಂಪನ್ಮೂಲಗಳು; ಪದ ಸಂಗ್ರಹ
3. ವಿಧಾನ/ಪ್ರಕ್ರಿಯೆ:' , 10 ಪದಗಳನ್ನು ಮೊದಲೇ ಪಟ್ಟಿಮಾಡಿ ಮಕ್ಕಳಿಗೆ ನೀಡಬೇಕು. ಮೂರನೇ ಗುಂಪಿನ ಮಕ್ಕಳು ಪದವನ್ನು ಬಿಡಿಸಿ ವಿಭಕ್ತಿ ಪ್ರತ್ಯಯ ಮತುತ ವಿಭಕ್ತಿಯನ್ನು ಪಟ್ಟಿನೋಡಿ ಹೇಳುತ್ತಾರೆ.
4. ಚರ್ಚಾ ಪ್ರಶ್ನೆಗಳು;
5. ಮೌಲ್ಯಮಾಪನ ಪ್ರಶ್ನೆಗಳು;

ಘಟಕ 3ರ ಮೌಲ್ಯಮಾಪನ

1.ನಿಮ್ಮ ಓದಿನ ಹವ್ಯಾಸದ ಬಗ್ಗೆ ತರಗತಿಯಲ್ಲಿ ಚರ್ಚಿಸಿ ಅಥವ ಠಿಪ್ಪಣಿ ಬರೆಯಿರಿ
2.ಲೇಖಲರಿ ತಲೆ ಬೋಳಿಸಿಕೊಳ್ಳಲು ಕಾಋಣ ತಿಳಿಸಿ

ಘಟಕ -4

ಪರಿಕಲ್ಪನೆ

ಬಲ್ಬ ಬದಲಾವಣೆಯ ಪ್ರಸಂಗ

ಘಟಕ ಭಾಗ-4 ರ ಗುರಿ ಮತ್ತು ಉದ್ದೇಶ

ಪೀಠಿಕೆ

ಹೀಗೆಯೇ ಚಲಬಿಡದೆ ಓದಿದ ಮಾಲತ್ತಿಯವರಿಗೆ ಆಗಿದ್ದಾಗ್ಗೆ ತೊಂದರೆಗಳು ಬಂದೊದಗುತ್ತಿದ್ದವು. ತಾವು ಓದುತ್ತಿದ್ದ ವಿದ್ಯುತ್ ಕಂಭದ ಬಲ್ಬ ನಿಷ್ಕ್ರಿಯವಾದಗ ಗ್ರಾಮಪಂಚಾಯತಿ ಅಧಿಕಾರಿಗಳ ಸಹಾಯದಿಂದ ಹೊಸ ಬಲ್ಬ್ ಪಡೆದದ್ದು ನಿಜಕ್ಕೂ ಸ್ವಾರಸ್ಯವಾಗಿದೆ.

ವಿವರಣೆ

ಇದ್ದಕ್ಕಿದ್ದಂತೆ ಒಂದು ದಿನ ------ಹೂ ಬನವಾಗಿ ಅರಳುತ್ತ File:ಚಟುವಟಿಕೆಯ ಮಾದರಿ ರೂಪುರೇಷೆ.odt

ಪಠ್ಯ ಚಟುವಟಿಕೆ - 4

1. ಚಟುವಟಿಕೆಯ ಹೆಸರು; ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು
2. ವಿಧಾನ/ಪ್ರಕ್ರಿಯೆ: ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ಚಿತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು ಈ ಚಿತ್ರಗಳಿಗಾಗಿ ಇಲ್ಲಿ ಕ್ಲಕ್ಕಿಸಿರಿ
3. ಸಮಯ: 20 ನಿಮಿಷಗಳು
4. ವೃದ್ದಿಗೊಳ್ಳುವ ಸಾಮರ್ಥ್ಯಗಳು ; ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು. ಚಿತ್ರದ ಅವಲೋಕನ ,ಸಾಮಾಜಿಕ ಹೊಂದಾಣಿಕೆ, ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.
5. ಹಂತಗಳು: ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ ಉದ್ದೇಶಿತ ಕೆಲವು ಚಿತ್ರಗಳಾದ ಅರಮನೆ - ಕಾಡು -ರಾಣಿ -ಸಂತ -ಮಕ್ಕಳು ಹೀಗೆ ಸುಮಾರು 10 ರಿಂದ 15 -ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆಹೇಳಲು ತಿಳಿಸುವುದು ,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಕತೆ ಹೇಳಬೇಕು . ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು,
6. ಸಾಮಗ್ರಿಗಳು/ಸಂಪನ್ಮೂಲಗಳು; 10-15 ಭಾವಚಿತ್ರಗಳು, ಮಾದರಿ ಕತೆ (ಮಕ್ಕಳಿಗೆ ಮಾದರಿ ತೋರಿಸಿದರೆ ಬೇಗನೇ ಸಿದ್ದರಾಗುತ್ತಾರೆ)
7. ಚರ್ಚಾ ಪ್ರಶ್ನೆಗಳು;
• ಈ ಕಥೆಯಿಂದ ಏನನ್ನು ಕಲಿತುಕೊಂಡಿರಿ ? (ನೀತಿ,ಮೌಲ್ಯ)
• ಕತೆ ಹೇಳುವಾಗಿನ ತಪ್ಪು ಉಚ್ಚಾರಣೆಯ ಪದಗಳಾವುವು ?
• ಈ ಕತೆಯನ್ನು ಬದಲಿಸಿ ಹೇಗೆ ಹೇಳ ಬಹುದಿತ್ತು?

ವ್ಯಾಕರಣಾಂಶ

ಶಬ್ದಕೋಶ/ಪದ ವಿಶೇಷತೆ

ಭಾಷಾ ಚಟುವಟಿಕೆ

1. ಚಟುವಟಿಕೆಯ ಹೆಸರು; ಆಡುಭಾಷೆಯನ್ನು ಪಟ್ಟಿಮಾಡಿ ಮತ್ತು ಪಠ್ಯಭಾಷೆಗೆ ಅನುವಾದಿಸಿ ಬರೆಯಿರಿ
2. ವೃದ್ದಿಗೊಳ್ಳುವ ಸಾಮರ್ಥ್ಯಗಳು ;

1.ಜೀವನ ಸಾಮರ್ಥ್ಯ 2. ಭಾಷಾ ಸಾಮರ್ಥ್ಯ

1. ಸಮಯ: 15ನಿಮಿಷಗಳು
2. ಸಾಮಗ್ರಿಗಳು/ಸಂಪನ್ಮೂಲಗಳು;ಪಠ್ಯ ಪುಸ್ತಕ
3. ವಿಧಾನ/ಪ್ರಕ್ರಿಯೆ: ಮಾಲಗತ್ತಿಯವರ ಪಠ್ಯದಲ್ಲಿ ಬಂದಿರುವ ಆಡುಭಾಷೆಯನ್ನು ಮೊದಲು ಪಟ್ಟಿಮಾಟಲು ತಿಳಿಸುವುದು ನಂತರ ಅದನ್ನು ಪಠ್ಯಭಾಷೆಗೆ ಅನುವಾದಿಸಿ ಬರೆಯುತ್ತಾರೆ ಮೂರನೇ ಗುಂಪಿನ ಮಕ್ಕಳೂ ಸಹ ಉಳಿದವರ ಜೊತೆ ಚರ್ಚಿಸಿ ನೋಡಿ ಬರೆದುಕೊಳ್ಳುತ್ತಾರೆ.
4. ಚರ್ಚಾ ಪ್ರಶ್ನೆಗಳು;

1.ಆಡುಭಾಷೆಗೂ ಪಠ್ಯ ಭಾಷೆಗೂ ವ್ಯತ್ಯಾಸವೇನು?

1. ಮೌಲ್ಯಮಾಪನ ಪ್ರಶ್ನೆಗಳು;

ಘಟಕ 4ರ ಮೌಲ್ಯಮಾಪನ

1.ಮಾಲಗತ್ತಿಯವರ ಓದಿಗೆ ಉಂಟಾದ ತೊಡಕುಗಳೇನು? 2.ಶಿಕ್ಷಕರ ಜೊತೆ ಇವರ ಬಾಂಧವ್ಯ ಹೇಗಿತ್ತು?

ಉಪಸಂಹಾರ

ಅಂಬೇಡ್ಕರ್ ರವರ ಕಾಲಕ್ಕೆ ತರಗತಿಯ ಮೂಲೆಯಲ್ಲಿ ಕೂರಿಸಿ ಕೂಡಿಯಲು ನೀರನ್ನು ಲೋಟದಲ್ಲಿ ಕೊಡದೆ ಕೈಗೆ ಬಿಡುತ್ತಿದ್ದರು. ಆದರೆ ಈಗ ಕಾಲ ಸ್ವಲ್ಪ ಸುಧಾರಿಸಿದೆ. ಜಾತಿಪದ್ದತಿಯ ನಿರ್ಮೂಲನೆಗೆ ಅನೇಕ ಕ್ರಮಗಳನ್ನು ತೆಗೆದು ಕೊಳ್ಳಲಾಗಿದೆ. ದೇಶದ ಎಲ್ಲಾ ಪ್ರಜೆಗೂ ಸಮಾನ ಅವಕಾಶ ಮತ್ತು ಸಮಾನ ಆಧ್ಯತೆ ನೀಡಲಾಗುತ್ತಿದೆ. ಆದರೂ ಬುಡ ಸಮೇತ ಕಿತ್ತೊಗೆಯದಿದ್ದರು ನಿಯಂತ್ರಣದಲ್ಲಿದೆ. ಸಿದ್ದಲಿಂಗಯ್ಯ,ದೇವನೂರು ಮಹಾದೇವ.ಕೆ .ಶಿವರಾಮ್ ನಂತಹ ಅನೇಕ ವ್ಯಕ್ತಿಗಳು ಉನ್ನತ ಹುದ್ದೆಯನ್ನು ಅಲಂಕರಿಸಿದವರೇ ಆಗಿದ್ದಾರೆ.ಮಾಲಗತ್ತಿಯವರಂತೆ ಅನೇಕ ಸಾಧಕರು ತಮ್ಮ ತಮ್ಮ ಭಾಲ್ಯದಲ್ಲಿ ಕಹಿಯನ್ನ ಉಂಡು ನಂತರ ಜೀವನವನ್ನು ಸಿಹಿಯಾಗಿಸಿಕೊಂಡಿದ್ದಾರೆ.

ಪಠ್ಯದ ಮೌಲ್ಯಮಾಪನ

1. ಈ ಗದ್ಯ ಭಾಗ ದಿಂದ ತಿಳಿದ ಅಂಶಗಳೇನು?
2. ಪ್ರಸ್ತುತ ದಲಿತರ ಸ್ಥಾನಮಾನಗಳೇನು?

ಶಿಕ್ಷಕರಿಗೆ ಸಂಪನ್ಮೂಲ

ಮಕ್ಕಳಿಗೂ ಕೇಳಿಸಬಹದೇ? 2. ಅರವಿಂದ ಮಾಲಗತ್ತಿಯವರ ಸಂಭಾಷಣೆಯನ್ನು ಕೇಳಿಸಿಕೊಂಡು ನಂತರ ಚರ್ಚಿಸಿರಿ

ಮಕ್ಕಳ ಚಟುವಟಿಕೆ

1. ಈ ಪಠ್ಯದ ಡಿಜಿಟಲ್ ಕಥೆ ತಯಾರಿಸಿರಿ ತರಗತಿಯಲ್ಲಿ ಪ್ರಸ್ತುತ ಪಡಿಸಿರಿ
2. ಈ ಪಠ್ಯವನ್ನು ಸಣ್ಣ ಕಥೆ ರೂಪದಲ್ಲಿ ಕತೆಯನ್ನು ಮಾರ್ಪಡಿಸಿ ಬರೆಯಿರಿ
3. ಉತ್ತರ ಕರ್ನಾಟಕದ ಪದಗಳನ್ನು ಸಂಗ್ರಹಿಸಿ ತಾವು ಆಡುವ ಭಾಷೆಯಲ್ಲಿನ ಅರ್ಥ ತಿಳಿಯಿರಿ.
4. ತರಗತಿಯಲ್ಲಿ ಮಾಲಗತ್ತಿರವರ ಅಣಕು ಸಂದರ್ಶನ ಮಾಡಿಸಿವಿದು
5. ಮಹಾತ್ಮಾ ಗಾಂಧಿಯವರ ನನ್ನ ಸತ್ಯಾನ್ವೇಷಣೆ ಕೃತಿಯನ್ನು ಓದಿರಿ.
6. ದೇವನೂರು ಮಹಾದೇವ ರವರ ಕುಸುಮಬಾಲೆ ಮತ್ತು ಸಿದ್ದಲಿಂಗಯ್ಯರವರ ಊರು ಕೇರಿ ಕೃತಿಯನ್ನು ಓದಿರಿ.

ಯಾವುದು ಎಂಬುದರ ಬಗ್ಗೆ ಗೊಂದಲವಿದೆ.

ಆಕರ ಸೂಚಿ

1. ಈ ಮಾಹಿತಿಯನ್ನು ವಿಕೀಪೀಡಿಯಾ ದಿಂದ ಆಯ್ಕೆ ಮಾಡಲಾಗಿದೆ
2. ಲೇಖಕರ ಗೌರ್ನಮೆಂಟ್ ಬ್ರಾಹ್ಮಣ ಕೃತಿಯ ಮೂರನೇ ಅಧ್ಯಯ
• ಕಣಜ
• ಲೇಖಕರ ಗರ್ನಮೆಂಟ್ ಬ್ರಾಹ್ಮಣ ಕೃತಿ, ಪುಟದ ಸಂಖ್ಯೆ-72-76
• ವಿಕಿಪೀಡಿಯಾ