"ರೆಕಾರ್ಡ್‌ ಮೈ ಡೆಸ್ಕ್‌ಟಾಪ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೫ intermediate revisions by ೩ users not shown)
೧ ನೇ ಸಾಲು: ೧ ನೇ ಸಾಲು:
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;">
 +
''[https://teacher-network.in/OER/index.php/Learn_Record_My_Desktop See in English]''</div>
 
===ಪರಿಚಯ===
 
===ಪರಿಚಯ===
ರೆಕಾರ್ಡ್ ಮೈ ಡೆಸ್ಕ್‌ಟಾಪ್' ಎಂಬುದು ಇದರ ಹೆಸರೇ ಸೂಚಿಸುವಂತೆ ಗಣಕ ತೆರೆಯಮೇಲೆ ಮೂಡುತ್ತಿರುವ ಎಲ್ಲಾ ಪ್ರಕ್ರಿಯೆಗಳನ್ನು ಅಗತ್ಯಕ್ಕೆ ತಕ್ಕಂತೆ ಮುದಿಸಿಕ್ಕೊಳ್ಳುವುದೇ ಆಗಿದೆ.
+
ರೆಕಾರ್ಡ್ ಮೈ ಡೆಸ್ಕ್‌ಟಾಪ್' ಎಂಬುದು ಇದರ ಹೆಸರೇ ಸೂಚಿಸುವಂತೆ ಗಣಕ ತೆರೆಯ ಮೇಲೆ ಮೂಡುತ್ತಿರುವ ಎಲ್ಲಾ ಪ್ರಕ್ರಿಯೆಗಳನ್ನು ಅಗತ್ಯಕ್ಕೆ ತಕ್ಕಂತೆ ಮುದ್ರಿಸಿಕ್ಕೊಳ್ಳುವುದೇ ಆಗಿದೆ.
 
====ಮೂಲ ಮಾಹಿತಿ====
 
====ಮೂಲ ಮಾಹಿತಿ====
 
{| class="wikitable"
 
{| class="wikitable"
 
|-
 
|-
 
| ಐ.ಸಿ.ಟಿ ಸಾಮರ್ಥ್ಯ  
 
| ಐ.ಸಿ.ಟಿ ಸಾಮರ್ಥ್ಯ  
|ಇದು ಸಾರ್ವತ್ರಿಕ  ವೀಡಿಯೋ ಸಂಪನ್ಮೂಲಗಳನ್ನು ರಚಿಸಬಹುದಾದ ಪರಿಕರವಾಗಿದೆ
+
|ರೆಕಾರ್ಡ್ ಮೈ ಡೆಸ್ಕ್‌ಟಾಪ್' ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ಅನ್ವಯಕವಾಗಿದ್ದು, ಸಾರ್ವತ್ರಿಕ  ವೀಡಿಯೋ ಸಂಪನ್ಮೂಲಗಳನ್ನು ರಚಿಸಬಹುದಾದ ಪರಿಕರವಾಗಿದೆ
 
|-
 
|-
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
|ರೆಕಾರ್ಡ್‌ಮೈಡೆಸ್ಕ್‌ಟಾಪ್‌ ಎಂಬುದು ಗಣಕತೆರೆಯ ಮೇಲೆ ಮೂಡುವ ಎಲ್ಲಾ ರೀತಿಯ ಕಾರ್ಯಚಟುವಟಿಕೆಯನ್ನು ಆಡಿಯೋ ಸಹಿತ ವೀಡಿಯೋ ರೂಪದಲ್ಲಿ ಸೆರೆಹಿಡಿದು ಕೊಡುತ್ತದೆ. ತರಗತಿ ಕೋಣೆಗೆ ಅಗತ್ಯವಿರುವ  ವೀಡಿಯೋಗಳನ್ನು ರಚಿಸಲು, ಸ್ಥಳೀಯ ಭಾಷೆಗೆ ಧ್ವನಿಮರುಮುದ್ರಣ ಮಾಡಲು ಈ ಅನ್ವಯಕವನ್ನು ಬಳಸಬಹುದು.  
+
|ರೆಕಾರ್ಡ್‌ ಮೈ ಡೆಸ್ಕ್‌ಟಾಪ್‌ ಎಂಬುದು ಗಣಕತೆರೆಯ ಮೇಲೆ ಮೂಡುವ ಎಲ್ಲಾ ರೀತಿಯ ಕಾರ್ಯ ಚಟುವಟಿಕೆಯನ್ನು ಆಡಿಯೋ ಸಹಿತ ವೀಡಿಯೋ ರೂಪದಲ್ಲಿ ಸೆರೆಹಿಡಿದು ಕೊಡುತ್ತದೆ. ಧ್ವನಿ, ಚಿತ್ರ, ಪಠ್ಯ ಮತ್ತು ವೀಡಿಯೋಗಳನ್ನು ಸಂಯೋಜಿಸಿ ತರಗತಿ ಕೋಣೆಗೆ ಅಗತ್ಯವಿರುವ  ವೀಡಿಯೋಗಳನ್ನು ರಚಿಸಲು, ಸ್ಥಳೀಯ ಭಾಷೆಗೆ ಧ್ವನಿಮರುಮುದ್ರಣ ಮಾಡಲು ಈ ಅನ್ವಯಕವನ್ನು ಬಳಸಬಹುದು.  
 
|-
 
|-
 
|ಆವೃತ್ತಿ   
 
|ಆವೃತ್ತಿ   
|The current version is: recordMyDesktosp : 0.3.8.1
+
|v0.3.8.1
 
|-
 
|-
 
|ಸಂರಚನೆ  
 
|ಸಂರಚನೆ  
೧೮ ನೇ ಸಾಲು: ೨೧ ನೇ ಸಾಲು:
 
|ಇತರೇ ಸಮಾನ ಅನ್ವಯಕಗಳು
 
|ಇತರೇ ಸಮಾನ ಅನ್ವಯಕಗಳು
 
|
 
|
 +
*[https://launchpad.net/kazam Kazam],
 +
*[http://www.maartenbaert.be/simplescreenrecorder/ Simple screen recorder]
 
|-
 
|-
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
|ಆಂಡ್ರಾಯಿಡ್ ಮೊಬೈಲ್‌ನಲ್ಲಿ ಬಳಸಲು ರೆಕಾರ್ಡ್‌ಮೈಡೆಸ್ಕ್‌ಟಾಪ್‌ ರೀತಿಯ ಹಲವು ಅನ್ವಯಕಗಳು ಲಭ್ಯವಿವೆ. ಅದರಲ್ಲಿ AZ Screen Recorder, Screen Recorder ಮುಂತಾದವುಗಳಿವೆ.  
+
|ಆಂಡ್ರಾಯಿಡ್ ಮೊಬೈಲ್‌ನಲ್ಲಿ ಬಳಸಲು ರೆಕಾರ್ಡ್‌ಮೈಡೆಸ್ಕ್‌ಟಾಪ್‌ ರೀತಿಯ ಹಲವು ಅನ್ವಯಕಗಳು ಲಭ್ಯವಿವೆ. ಅದರಲ್ಲಿ [https://play.google.com/store/apps/details?id=com.hecorat.screenrecorder.free&hl=en AZ screen recorder] ಮುಂತಾದವುಗಳಿವೆ.  
 
|-
 
|-
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
|
+
|[http://recordmydesktop.sourceforge.net/rug/toc.php RecordMydesktop Help]
 
|}
 
|}
  
 
==== ಲಕ್ಷಣಗಳ ಮೇಲ್ನೋಟ ====
 
==== ಲಕ್ಷಣಗಳ ಮೇಲ್ನೋಟ ====
# ವೀಡಿಯೋ ರೆಕಾರ್ಡಿಂಗ್ ಮಾಡುವಾಗ ಮಧ್ಯದಲ್ಲಿ ನಿಲ್ಲಿಸಿ ನಂತರ ಮುಂದುವರೆಸಬಹುದು.
+
# ರೆಕಾರ್ಡ್‌ ಮೈ ಡೆಸ್ಕ್‌ಟಾಪ್‌ ಎಂಬುದು ಗಣಕತೆರೆಯ ಮೇಲೆ ಮೂಡುವ ಎಲ್ಲಾ ರೀತಿಯ ಕಾರ್ಯ ಚಟುವಟಿಕೆಯನ್ನು ಆಡಿಯೋ ಸಹಿತ ವೀಡಿಯೋ ರೂಪದಲ್ಲಿ ಸೆರೆಹಿಡಿದು ಕೊಡುತ್ತದೆ. ಯಾವುದಾದರು ತಂತ್ರಾಂಶದ ಅಥವಾ ಶೈಕ್ಷಣಿಕ ಪರಿಕರದ ಕಾರ್ಯವನ್ನು ರೆಕಾರ್ಡ್‌ ಮಾಡಲು ಇದನ್ನು ಬಳಸಬಹುದು.  ಕಂಪ್ಯೂಟರ್‌ನಲ್ಲಿನ ಬಳಸುತ್ತಿರುವ ಧ್ವನಿಯನ್ನು ಅಥವಾ ಹೊರಗಿನಿಂದ ಮಾತನಾಡುವ ಧ್ವನಿಯನ್ನು ವೀಡಿಯೋ ಜೊತೆಗೆ ರೆಕಾರ್ಡ್‌ ಮಾಡಬಹುದು. ಆದರೆ ನೀವು ರೆಕಾರ್ಡ್ ಮಾಡುತ್ತಿರುವ ಅಥವಾ ಧ್ವನಿ ಬದಲಾಯಿಸುತ್ತಿರುವ ವೀಡಿಯೋ ಕಾಪಿರೈಟ್‌ ಗೆ ಒಳಪಟ್ಟಿದೆಯೇ ಎಂಬದುನ್ನು ಗಮನಿಸಿ.  
 
# ಪೂರ್ತಿ ಪರದೆಯನ್ನು ಅಥವಾ ನಮಗೆ ಬೇಕಾದ ವಿಂಡೋವನ್ನು  ಆಯ್ಕೆ ಮಾಡಿಕೊಂಡು ರೆಕಾರ್ಡ್‌ ಮಾಡಬಹುದು.  
 
# ಪೂರ್ತಿ ಪರದೆಯನ್ನು ಅಥವಾ ನಮಗೆ ಬೇಕಾದ ವಿಂಡೋವನ್ನು  ಆಯ್ಕೆ ಮಾಡಿಕೊಂಡು ರೆಕಾರ್ಡ್‌ ಮಾಡಬಹುದು.  
===ಇತರೇ ಸಮಾನ ಅನ್ವಯಕಗಳು===
+
 
*ಸಿಂಪಲ್‌ಸ್ಕ್ರೀನ್‌ ರೆಕಾರ್ಡರ್ (Simple Screen Recorder)
 
*ಕಜಮ್ (Kazam)
 
*ವೋಕೋ ಸ್ಕ್ರೀನ್ (VokoScreen)
 
 
==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> ____ </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
+
# ಒಂದು ವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> gtk-recordmydesktop</code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
 
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
 
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
## <code>sudo apt-get install ____ </code>
+
## <code>sudo apt-get install gtk-recordmydesktop </code>
  
 
=== ಅನ್ವಯಕ ಬಳಕೆ  ===
 
=== ಅನ್ವಯಕ ಬಳಕೆ  ===
 +
==== ಅನ್ವಯಕದ ಬಳಕೆಯಲ್ಲಿ ಪರಿಣಿತಿ ಹೊಂದುವುದು ====
 +
[[File:RecordMyDesktop 1 Main Window.png|450px|left|frame|ರೆಕಾರ್ಡ್ ಮೈ ಡೆಸ್ಕ್‌ಟಾಪ್' ಮುಖ್ಯಪು]]
 +
ಇದನ್ನು Applications → Sound and Video → RecordMyDesktop  ಮೂಲಕ ತೆರೆಯಬಹುದಾಗಿದೆ. ನಿಮಗೆ ಚಿತ್ರದಲ್ಲಿ ಕಾಣುವ ರೀತಿಯ ಒಂದು ಪುಟ ಕಾಣಲು ಸಿಗುತ್ತದೆ. ಈ ವಿಂಡೋ ಕೆಳಗಿನ ವಿಭಾಗಗಳನ್ನು ಹೊಂದಿದೆ.
 +
# '''Select window''' : ಈ ವಿಭಾಗದಲ್ಲಿ  ನೀವು ಯಾವ ಪರದೆಯನ್ನು ರೆಕಾರ್ಡ್‌ ಮಾಡಬೇಕು ಎಂಬುದನ್ನು ನಿರ್ಧರಿಸಬಹುದು
 +
# '''Record''' : ಇದು ನೀವು ರೆಕಾರ್ಡಿಂಗ್ ಪ್ರಕ್ರಿಯೆ ಪ್ರಾರಂಭಿಸಲು ಸೂಚಿಸುತ್ತದೆ.
 +
# '''Video and Audio quality ''': ಈ ಆಯ್ಕೆಗಳು ವೀಡಿಯೋ ಗುಣಮಟ್ಟವನ್ನು ನಿರ್ಧರಿಸಲು ಬಳಕೆಯಾಗುತ್ತವೆ.
 +
#'''Save as''' : ಈ ಆಯ್ಕೆಯ ಮೂಲಕ ರೆಕಾರ್ಡ್ ಆದ ವೀಡಿಯೋವನ್ನು ಉಳಿಸಲು ಕಡತಕ್ಕೆ ಹೆಸರು ಮತ್ತು ಸ್ಥಳವನ್ನು ಸೂಚಿಸಬಹುದು.
 +
# '''Quit''' : ಇದು ರೆಕಾರ್ಡ್ ಮೈ ಡೆಸ್ಕ್‌ಟಾಪ್' ಅನ್ವಯಕವನ್ನು ಮುಚ್ಚುತ್ತದೆ.
 +
# '''Advanced''' : ಈ ವಿಭಾಗದಲ್ಲಿ ರೆಕಾರ್ಡ್ ಮೈ ಡೆಸ್ಕ್‌ಟಾಪ್' ನ ವೀಡಿಯೋವನ್ನ ಸಂರಚಿಸಬಹುದು. ಉದಾಹರಣೆ: number of frames, audio jacks set up, and CPU performance.
 +
{{clear}}
 +
==== ಪೂರ್ಣಪರದೆಯನ್ನು ರೆಕಾರ್ಡ್‌ ಮಾಡುವುದು====
 +
<gallery mode="packed" heights="200px">
 +
File:RecordMyDesktop 6 Red Button.png|ರೆಕಾರ್ಡ್‌ ಆಯ್ಕೆಯನ್ನು ಮಾಡಿಕೊಳ್ಳುವುದು
 +
File:Exporting recording as video.png|ವೀಡಿಯೋ ಎಕ್ಸ್‌ಪೋರ್ಟ್‌ ಮಾಡುವುದು
 +
</gallery>
 +
 +
1.ರೆಕಾರ್ಡಿಂಗ್ ಪ್ರಾರಂಭಿಸಲು, ರೆಕಾರ್ಡ್ ಮೈ ಡೆಸ್ಕ್‌ಟಾಪ್' ನ ಮುಖ್ಯ ವಿಂಡೋದಲ್ಲಿ  "Record" ಬಟನ್ ಒತ್ತಿರಿ. ಈಗ ರೆಕಾರ್ಡಿಂಗ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ನಿಮ್ಮ ಡೆಸ್ಕ್‌ಟಾಪ್‌ ನ ಮೇಲ್ಬಾಗದಲ್ಲಿ ಚೌಕಾಕಾರದ ಸೂಚಕದ ಮೇಲೆ ಒತ್ತುವ ಮೂಲಕ  ಈ ಪ್ರಕ್ರಿಯೆಯನ್ನು ನಿಲ್ಲಿಸಬಹುದು (STOP) ಹಾಗು ನಿಲ್ಲಿಸಿ ಮರು ಪ್ರಾರಂಭಿಸಬಹುದು (Pause and Play).
 +
<br>
 +
2. ನೀವು ಒಮ್ಮೆ "STOP" ಬಟನ್ ನ್ನು ಒತ್ತಿದ ನಂತರ, ವೀಡಿಯೋ ಎಕ್ಸ್‌ಪೋಟ್‌ ಪ್ರಕ್ರಿಯೆ ಚಾಲನೆಗೊಳ್ಳುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾಯಿರಿ, ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ನೀವೇನಾದರು ವಿಂಡೋ ಮುಚ್ಚಿದರೆ ರೆಕಾರ್ಡ್‌  ಆದ ವೀಡಿಯೋ ಲಭ್ಯವಾಗುವುದಿಲ್ಲ. ಇಲ್ಲಿ ಎಕ್ಸ್‌ಪೋರ್ಟ್ ಆದ ವೀಡಿಯೋ "Home" ಕಡತಕೋಶದ ಪರದೆಯಲ್ಲಿ ".ogv" ನಮೂನೆಯಲ್ಲಿ ಉಳಿದಿರುತ್ತದೆ. ಸಾಮಾನ್ಯವಾಗಿ ಈ ಕಡತವು ‘out.ogv’ ಹೆಸರಿನಲ್ಲೇ ಉಳಿಯುತ್ತದೆ. ಅದಲ್ಲದೇ ನೀವು ರೆಕಾರ್ಡ್ ಮೈ ಡೆಸ್ಕ್‌ಟಾಪ್' ಮುಖ್ಯಪರದೆಯಲ್ಲಿನ ‘save as’ ಮೂಲಕ ಕಡತಕ್ಕೆ ಹೆಸರನ್ನು ಸೂಚಿಸಿ ನಿಮಗೆ ಬೇಕಾದ ಸ್ಥಳದಲ್ಲಿ ಉಳಿಸಿಕೊಳ್ಳಬಹುದು.
 +
 +
==== ರೆಕಾರ್ಡ್ ಮಾಡಲು ವಿಂಡೋ ಆಯ್ಕೆ ಮಾಡುವುದು ====
 +
 +
<gallery mode="packed" heights="250px">
 +
File:RecordMyDesktop 2 defining area.png| ವಿಂಡೋ ಆಯ್ಕೆ ಮಾಡುವುದು
 +
File:Record my desktop - selected area.png| ಆಯ್ಕೆ ಮಾಡಿರುವ ಪ್ರದೇಶ
 +
</gallery>
 +
 +
# ಡೆಸ್ಕಟಾಪ್‌ನ ಮೇಲ್ಭಾಗದ ರೆಕಾರ್ಡ್ ಮೈ ಡೆಸ್ಕ್‌ಟಾಪ್' ವಿಂಡೋದಲ್ಲಿ "Select window" ಆಯ್ಕೆ ಮಾಡುವ ಮೂಲಕ ಇಮಗೆ ಬೇಕಾದ ವಿಂಡೋ ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ ಮೊದಲನೇ ಚಿತ್ರದಲ್ಲಿ ನೋಡುತ್ತಿರುವಂತೆ  ಡೆಸ್ಕಟಾಪ್‌ನ ಮೇಲ್ಭಾಗದ ರೆಕಾರ್ಡ್ ಮೈ ಡೆಸ್ಕ್‌ಟಾಪ್ ಸೂಚಕದ (small red circle) ಮೇಲೆ ಒತ್ತುವ ಮೂಲಕ "Select area on screen" ನ್ನು ಒತ್ತುವ ಮೂಲಕ ವಿಂಡೋದಲ್ಲಿ ನಿರ್ಧಿಷ್ಟ ಜಾಗವನ್ನು ಮತ್ತು ಆಯ್ಕೆ ಮಾಡಿಕೊಳ್ಳಬಹುದು. ಇದು ನೀವು ಪೋಟೋಗಳನ್ನು ಅಥವಾ ವೀಡಿಯೋಗಳನ್ನು ತೆರೆದಾಗ ಆ ಪರದೆಯಲ್ಲಿ ಪೋಟೋ ಅಥವಾ ವೀಡಿಯೋ ಭಾಗವನ್ನು ಮಾತ್ರ ರೆಕಾರ್ಡ್‌ ಮಾಡಲು ಸಹಾಯಕವಾಗುತ್ತದೆ.
 +
#ನೀವು ಪ್ರದೇಶವನ್ನು ಆಯ್ಕೆ ಮಾಡಿಕೊಂಡ ಮೇಲೆ, ಎರಡನೇ ಚಿತ್ರದಲ್ಲಿರುವ ರೀತಿ ಕಾಣುತ್ತದೆ. ಈಗ ಇದು ರೆಕಾರ್ಡ್ ಆಗಲು ಸಿದ್ದವಾಗಿದೆ. "Record" ಬಟನ್‌ ಮೇಲೆ ಒತ್ತಿದ ತಕ್ಷಣ ರೆಕಾರ್ಡಿಂಗ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ. . <br>
 +
 +
ರೆಕಾರ್ಡಿಂಗ್ ಪ್ರಕ್ರಿಯೆಯನ್ನು ನಿಲ್ಲಿಸಬೇಕಾದಲ್ಲಿ, "Stop" ಮೇಲೆ ಒತ್ತಿ. ನೀವು ಒಮ್ಮೆ "STOP" ಬಟನ್ ನ್ನು ಒತ್ತಿದ ನಂತರ, ವೀಡಿಯೋ ಎಕ್ಸ್‌ಪೋಟ್‌ ಪ್ರಕ್ರಿಯೆ ಚಾಲನೆಗೊಂಡು ನಿಮ್ಮ ವಿಡಿಯೋ ಉಳಿಯುತ್ತದೆ.
 +
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
ರೆಕಾರ್ಡಿಂಗ್ ಲೋಡಿಂಗ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಡತವು ತನ್ನಿಂತಾನೆ  ನಿಮ್ಮ ಕಂಪ್ಯೂಟರ್‌ನ  "HOME" ಕಡತಕೋಶದಲ್ಲಿ .ogv ನಮೂನೆಯಲ್ಲಿ ಸೇವ್ ಆಗಿರುತ್ತದೆ.
+
ಈ ಅನ್ವಯಕದಲ್ಲಿ ಕಡತ ಉಳಿಸುವುದು ಮತ್ತು ಎಕ್ಸ್‌ಪೋರ್ಟ್‌ ಮಾಡುವುದು ಎರಡೂ ಸಹ ಒಂದೇ ಆಗಿರುತ್ತದೆ. ರೆಕಾರ್ಡಿಂಗ್ ಲೋಡಿಂಗ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಡತವು ತನ್ನಿಂತಾನೆ  ನಿಮ್ಮ ಕಂಪ್ಯೂಟರ್‌ನ  "HOME" ಕಡತಕೋಶದಲ್ಲಿ .ogv ನಮೂನೆಯಲ್ಲಿ ಸೇವ್ ಆಗಿರುತ್ತದೆ.
 
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
 +
ರೆಕಾರ್ಡ್ ಮೈ ಡೆಸ್ಕ್‌ಟಾಪ್' ನ ಮುಖ್ಯ ವಿಂಡೋದಲ್ಲಿ  "advanced" ಮೇಲೆ ಒತ್ತಿದರೆ, ಈ ಕೆಳಗಿನ ಆಯ್ಕೆಗಳನ್ನು ಕಾಣಬಹುದು.
 +
# Frames per second : ಪ್ರತಿ ಸೆಕೆಂಡಿನ ಪ್ರೇಮ್‌ಗಳನ್ನು ಜಾಸ್ತಿ ಮಾಡುವುದರಿಂದ ಒಳ್ಳೆಯ ಗುಣಮಟ್ಟದ ವೀಡಿಯೋ ಪಡೆಯಬಹುದು ಆದರೆ, ಇದು ಹೆಚ್ಚಿನ ಪ್ರೊಸೆಸರ್ ಚಲನೆಯನ್ನು ಹೊಂದುತ್ತದೆ. ಹಾಗು ಇದು ವೀಡಿಯೋ ಕಡತದ ಗಾತ್ರವನ್ನು ಹೆಚ್ಚಿಸುತ್ತದೆ.
 +
# Sound : ಧ್ವನಿಯನ್ನು ರೆಕಾರ್ಡ್‌ ಮಾಡುವ ಬಗೆಗಿನ ಸಂರಚನೆಯನ್ನು ಹೊಂದಿದೆ.
 +
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
*ತರಗತಿ ಕೋಣೆಗಳಲ್ಲಿ ಬಳಸಲು ಪೂರಕವಾದ ವಿಡಿಯೋಗಳನ್ನು ರಚಿಸಿಕೊಳ್ಳಬಹುದು.  
+
*ಧ್ವನಿ, ಚಿತ್ರ, ಪಠ್ಯ ಮತ್ತು ವೀಡಿಯೋಗಳನ್ನು ಸಂಯೋಜಿಸಿ ತರಗತಿ ಕೋಣೆಗೆ ಅಗತ್ಯವಿರುವ ವೀಡಿಯೋಗಳನ್ನು ರಚಿಸಲು, ಸ್ಥಳೀಯ ಭಾಷೆಗೆ ಧ್ವನಿ ಮರುಮುದ್ರಣ ಮಾಡಲು ಈ ಅನ್ವಯಕವನ್ನು ಬಳಸಬಹುದು.  
*ತರಗತಿ ಬೋಧನೆಗೆ ಅವಶ್ಯಕವಿರುವ ವೀಡಿಯೋ ಸಂಪನ್ಮೂಲಗಳು ಇತರೇ ಭಾಷೆಯಲ್ಲಿದ್ದಾಗ, ಅದನ್ನ ರೆಕಾರ್ಡ್‌ಮೈಡೆಸ್ಕ್‌ಟಾಪ್‌ ಮೂಲಕ ಸ್ಥಳೀಯ ಭಾಷೆಯನ್ನು ಧ್ವನಿಮುದ್ರಣದ ಮೂಲಕ ನೀಡಬಹುದು.
+
*ತರಗತಿ ಬೋಧನೆಗೆ ಅವಶ್ಯಕವಿರುವ ವೀಡಿಯೋ ಸಂಪನ್ಮೂಲಗಳು ಇತರೇ ಭಾಷೆಯಲ್ಲಿದ್ದಾಗ, ಅದನ್ನ ರೆಕಾರ್ಡ್‌ ಮೈ ಡೆಸ್ಕ್‌ಟಾಪ್‌ ಮೂಲಕ ಸ್ಥಳೀಯ ಭಾಷೆಯನ್ನು ಧ್ವನಿಮುದ್ರಣದ ಮೂಲಕ ನೀಡಬಹುದು.
 
=== ಆಕರಗಳು ===
 
=== ಆಕರಗಳು ===
 
[http://recordmydesktop.sourceforge.net/ ರೆಕಾರ್ಡ್‌ ಮೈ ಡೆಸ್ಕ್‌ಟಾಪ್ ಪುಟ]
 
[http://recordmydesktop.sourceforge.net/ ರೆಕಾರ್ಡ್‌ ಮೈ ಡೆಸ್ಕ್‌ಟಾಪ್ ಪುಟ]

೧೩:೦೫, ೭ ಆಗಸ್ಟ್ ೨೦೧೭ ದ ಇತ್ತೀಚಿನ ಆವೃತ್ತಿ

ಪರಿಚಯ

ರೆಕಾರ್ಡ್ ಮೈ ಡೆಸ್ಕ್‌ಟಾಪ್' ಎಂಬುದು ಇದರ ಹೆಸರೇ ಸೂಚಿಸುವಂತೆ ಗಣಕ ತೆರೆಯ ಮೇಲೆ ಮೂಡುತ್ತಿರುವ ಎಲ್ಲಾ ಪ್ರಕ್ರಿಯೆಗಳನ್ನು ಅಗತ್ಯಕ್ಕೆ ತಕ್ಕಂತೆ ಮುದ್ರಿಸಿಕ್ಕೊಳ್ಳುವುದೇ ಆಗಿದೆ.

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ ರೆಕಾರ್ಡ್ ಮೈ ಡೆಸ್ಕ್‌ಟಾಪ್' ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ಅನ್ವಯಕವಾಗಿದ್ದು, ಸಾರ್ವತ್ರಿಕ ವೀಡಿಯೋ ಸಂಪನ್ಮೂಲಗಳನ್ನು ರಚಿಸಬಹುದಾದ ಪರಿಕರವಾಗಿದೆ
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ರೆಕಾರ್ಡ್‌ ಮೈ ಡೆಸ್ಕ್‌ಟಾಪ್‌ ಎಂಬುದು ಗಣಕತೆರೆಯ ಮೇಲೆ ಮೂಡುವ ಎಲ್ಲಾ ರೀತಿಯ ಕಾರ್ಯ ಚಟುವಟಿಕೆಯನ್ನು ಆಡಿಯೋ ಸಹಿತ ವೀಡಿಯೋ ರೂಪದಲ್ಲಿ ಸೆರೆಹಿಡಿದು ಕೊಡುತ್ತದೆ. ಧ್ವನಿ, ಚಿತ್ರ, ಪಠ್ಯ ಮತ್ತು ವೀಡಿಯೋಗಳನ್ನು ಸಂಯೋಜಿಸಿ ತರಗತಿ ಕೋಣೆಗೆ ಅಗತ್ಯವಿರುವ ವೀಡಿಯೋಗಳನ್ನು ರಚಿಸಲು, ಸ್ಥಳೀಯ ಭಾಷೆಗೆ ಧ್ವನಿಮರುಮುದ್ರಣ ಮಾಡಲು ಈ ಅನ್ವಯಕವನ್ನು ಬಳಸಬಹುದು.
ಆವೃತ್ತಿ v0.3.8.1
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ ಆಂಡ್ರಾಯಿಡ್ ಮೊಬೈಲ್‌ನಲ್ಲಿ ಬಳಸಲು ರೆಕಾರ್ಡ್‌ಮೈಡೆಸ್ಕ್‌ಟಾಪ್‌ ರೀತಿಯ ಹಲವು ಅನ್ವಯಕಗಳು ಲಭ್ಯವಿವೆ. ಅದರಲ್ಲಿ AZ screen recorder ಮುಂತಾದವುಗಳಿವೆ.
ಅಭಿವೃದ್ದಿ ಮತ್ತು ಸಮುದಾಯ ಸಹಾಯ RecordMydesktop Help

ಲಕ್ಷಣಗಳ ಮೇಲ್ನೋಟ

  1. ರೆಕಾರ್ಡ್‌ ಮೈ ಡೆಸ್ಕ್‌ಟಾಪ್‌ ಎಂಬುದು ಗಣಕತೆರೆಯ ಮೇಲೆ ಮೂಡುವ ಎಲ್ಲಾ ರೀತಿಯ ಕಾರ್ಯ ಚಟುವಟಿಕೆಯನ್ನು ಆಡಿಯೋ ಸಹಿತ ವೀಡಿಯೋ ರೂಪದಲ್ಲಿ ಸೆರೆಹಿಡಿದು ಕೊಡುತ್ತದೆ. ಯಾವುದಾದರು ತಂತ್ರಾಂಶದ ಅಥವಾ ಶೈಕ್ಷಣಿಕ ಪರಿಕರದ ಕಾರ್ಯವನ್ನು ರೆಕಾರ್ಡ್‌ ಮಾಡಲು ಇದನ್ನು ಬಳಸಬಹುದು. ಕಂಪ್ಯೂಟರ್‌ನಲ್ಲಿನ ಬಳಸುತ್ತಿರುವ ಧ್ವನಿಯನ್ನು ಅಥವಾ ಹೊರಗಿನಿಂದ ಮಾತನಾಡುವ ಧ್ವನಿಯನ್ನು ವೀಡಿಯೋ ಜೊತೆಗೆ ರೆಕಾರ್ಡ್‌ ಮಾಡಬಹುದು. ಆದರೆ ನೀವು ರೆಕಾರ್ಡ್ ಮಾಡುತ್ತಿರುವ ಅಥವಾ ಧ್ವನಿ ಬದಲಾಯಿಸುತ್ತಿರುವ ವೀಡಿಯೋ ಕಾಪಿರೈಟ್‌ ಗೆ ಒಳಪಟ್ಟಿದೆಯೇ ಎಂಬದುನ್ನು ಗಮನಿಸಿ.
  2. ಪೂರ್ತಿ ಪರದೆಯನ್ನು ಅಥವಾ ನಮಗೆ ಬೇಕಾದ ವಿಂಡೋವನ್ನು ಆಯ್ಕೆ ಮಾಡಿಕೊಂಡು ರೆಕಾರ್ಡ್‌ ಮಾಡಬಹುದು.

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದು ವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ gtk-recordmydesktop” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install gtk-recordmydesktop

ಅನ್ವಯಕ ಬಳಕೆ

ಅನ್ವಯಕದ ಬಳಕೆಯಲ್ಲಿ ಪರಿಣಿತಿ ಹೊಂದುವುದು

ರೆಕಾರ್ಡ್ ಮೈ ಡೆಸ್ಕ್‌ಟಾಪ್' ಮುಖ್ಯಪು

ಇದನ್ನು Applications → Sound and Video → RecordMyDesktop ಮೂಲಕ ತೆರೆಯಬಹುದಾಗಿದೆ. ನಿಮಗೆ ಚಿತ್ರದಲ್ಲಿ ಕಾಣುವ ರೀತಿಯ ಒಂದು ಪುಟ ಕಾಣಲು ಸಿಗುತ್ತದೆ. ಈ ವಿಂಡೋ ಕೆಳಗಿನ ವಿಭಾಗಗಳನ್ನು ಹೊಂದಿದೆ.

  1. Select window : ಈ ವಿಭಾಗದಲ್ಲಿ ನೀವು ಯಾವ ಪರದೆಯನ್ನು ರೆಕಾರ್ಡ್‌ ಮಾಡಬೇಕು ಎಂಬುದನ್ನು ನಿರ್ಧರಿಸಬಹುದು
  2. Record : ಇದು ನೀವು ರೆಕಾರ್ಡಿಂಗ್ ಪ್ರಕ್ರಿಯೆ ಪ್ರಾರಂಭಿಸಲು ಸೂಚಿಸುತ್ತದೆ.
  3. Video and Audio quality : ಈ ಆಯ್ಕೆಗಳು ವೀಡಿಯೋ ಗುಣಮಟ್ಟವನ್ನು ನಿರ್ಧರಿಸಲು ಬಳಕೆಯಾಗುತ್ತವೆ.
  4. Save as : ಈ ಆಯ್ಕೆಯ ಮೂಲಕ ರೆಕಾರ್ಡ್ ಆದ ವೀಡಿಯೋವನ್ನು ಉಳಿಸಲು ಕಡತಕ್ಕೆ ಹೆಸರು ಮತ್ತು ಸ್ಥಳವನ್ನು ಸೂಚಿಸಬಹುದು.
  5. Quit : ಇದು ರೆಕಾರ್ಡ್ ಮೈ ಡೆಸ್ಕ್‌ಟಾಪ್' ಅನ್ವಯಕವನ್ನು ಮುಚ್ಚುತ್ತದೆ.
  6. Advanced : ಈ ವಿಭಾಗದಲ್ಲಿ ರೆಕಾರ್ಡ್ ಮೈ ಡೆಸ್ಕ್‌ಟಾಪ್' ನ ವೀಡಿಯೋವನ್ನ ಸಂರಚಿಸಬಹುದು. ಉದಾಹರಣೆ: number of frames, audio jacks set up, and CPU performance.

ಪೂರ್ಣಪರದೆಯನ್ನು ರೆಕಾರ್ಡ್‌ ಮಾಡುವುದು

1.ರೆಕಾರ್ಡಿಂಗ್ ಪ್ರಾರಂಭಿಸಲು, ರೆಕಾರ್ಡ್ ಮೈ ಡೆಸ್ಕ್‌ಟಾಪ್' ನ ಮುಖ್ಯ ವಿಂಡೋದಲ್ಲಿ "Record" ಬಟನ್ ಒತ್ತಿರಿ. ಈಗ ರೆಕಾರ್ಡಿಂಗ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ನಿಮ್ಮ ಡೆಸ್ಕ್‌ಟಾಪ್‌ ನ ಮೇಲ್ಬಾಗದಲ್ಲಿ ಚೌಕಾಕಾರದ ಸೂಚಕದ ಮೇಲೆ ಒತ್ತುವ ಮೂಲಕ ಈ ಪ್ರಕ್ರಿಯೆಯನ್ನು ನಿಲ್ಲಿಸಬಹುದು (STOP) ಹಾಗು ನಿಲ್ಲಿಸಿ ಮರು ಪ್ರಾರಂಭಿಸಬಹುದು (Pause and Play).
2. ನೀವು ಒಮ್ಮೆ "STOP" ಬಟನ್ ನ್ನು ಒತ್ತಿದ ನಂತರ, ವೀಡಿಯೋ ಎಕ್ಸ್‌ಪೋಟ್‌ ಪ್ರಕ್ರಿಯೆ ಚಾಲನೆಗೊಳ್ಳುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾಯಿರಿ, ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ನೀವೇನಾದರು ವಿಂಡೋ ಮುಚ್ಚಿದರೆ ರೆಕಾರ್ಡ್‌ ಆದ ವೀಡಿಯೋ ಲಭ್ಯವಾಗುವುದಿಲ್ಲ. ಇಲ್ಲಿ ಎಕ್ಸ್‌ಪೋರ್ಟ್ ಆದ ವೀಡಿಯೋ "Home" ಕಡತಕೋಶದ ಪರದೆಯಲ್ಲಿ ".ogv" ನಮೂನೆಯಲ್ಲಿ ಉಳಿದಿರುತ್ತದೆ. ಸಾಮಾನ್ಯವಾಗಿ ಈ ಕಡತವು ‘out.ogv’ ಹೆಸರಿನಲ್ಲೇ ಉಳಿಯುತ್ತದೆ. ಅದಲ್ಲದೇ ನೀವು ರೆಕಾರ್ಡ್ ಮೈ ಡೆಸ್ಕ್‌ಟಾಪ್' ಮುಖ್ಯಪರದೆಯಲ್ಲಿನ ‘save as’ ಮೂಲಕ ಕಡತಕ್ಕೆ ಹೆಸರನ್ನು ಸೂಚಿಸಿ ನಿಮಗೆ ಬೇಕಾದ ಸ್ಥಳದಲ್ಲಿ ಉಳಿಸಿಕೊಳ್ಳಬಹುದು.

ರೆಕಾರ್ಡ್ ಮಾಡಲು ವಿಂಡೋ ಆಯ್ಕೆ ಮಾಡುವುದು

  1. ಡೆಸ್ಕಟಾಪ್‌ನ ಮೇಲ್ಭಾಗದ ರೆಕಾರ್ಡ್ ಮೈ ಡೆಸ್ಕ್‌ಟಾಪ್' ವಿಂಡೋದಲ್ಲಿ "Select window" ಆಯ್ಕೆ ಮಾಡುವ ಮೂಲಕ ಇಮಗೆ ಬೇಕಾದ ವಿಂಡೋ ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ ಮೊದಲನೇ ಚಿತ್ರದಲ್ಲಿ ನೋಡುತ್ತಿರುವಂತೆ ಡೆಸ್ಕಟಾಪ್‌ನ ಮೇಲ್ಭಾಗದ ರೆಕಾರ್ಡ್ ಮೈ ಡೆಸ್ಕ್‌ಟಾಪ್ ಸೂಚಕದ (small red circle) ಮೇಲೆ ಒತ್ತುವ ಮೂಲಕ "Select area on screen" ನ್ನು ಒತ್ತುವ ಮೂಲಕ ವಿಂಡೋದಲ್ಲಿ ನಿರ್ಧಿಷ್ಟ ಜಾಗವನ್ನು ಮತ್ತು ಆಯ್ಕೆ ಮಾಡಿಕೊಳ್ಳಬಹುದು. ಇದು ನೀವು ಪೋಟೋಗಳನ್ನು ಅಥವಾ ವೀಡಿಯೋಗಳನ್ನು ತೆರೆದಾಗ ಆ ಪರದೆಯಲ್ಲಿ ಪೋಟೋ ಅಥವಾ ವೀಡಿಯೋ ಭಾಗವನ್ನು ಮಾತ್ರ ರೆಕಾರ್ಡ್‌ ಮಾಡಲು ಸಹಾಯಕವಾಗುತ್ತದೆ.
  2. ನೀವು ಪ್ರದೇಶವನ್ನು ಆಯ್ಕೆ ಮಾಡಿಕೊಂಡ ಮೇಲೆ, ಎರಡನೇ ಚಿತ್ರದಲ್ಲಿರುವ ರೀತಿ ಕಾಣುತ್ತದೆ. ಈಗ ಇದು ರೆಕಾರ್ಡ್ ಆಗಲು ಸಿದ್ದವಾಗಿದೆ. "Record" ಬಟನ್‌ ಮೇಲೆ ಒತ್ತಿದ ತಕ್ಷಣ ರೆಕಾರ್ಡಿಂಗ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ. .

ರೆಕಾರ್ಡಿಂಗ್ ಪ್ರಕ್ರಿಯೆಯನ್ನು ನಿಲ್ಲಿಸಬೇಕಾದಲ್ಲಿ, "Stop" ಮೇಲೆ ಒತ್ತಿ. ನೀವು ಒಮ್ಮೆ "STOP" ಬಟನ್ ನ್ನು ಒತ್ತಿದ ನಂತರ, ವೀಡಿಯೋ ಎಕ್ಸ್‌ಪೋಟ್‌ ಪ್ರಕ್ರಿಯೆ ಚಾಲನೆಗೊಂಡು ನಿಮ್ಮ ವಿಡಿಯೋ ಉಳಿಯುತ್ತದೆ.

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಈ ಅನ್ವಯಕದಲ್ಲಿ ಕಡತ ಉಳಿಸುವುದು ಮತ್ತು ಎಕ್ಸ್‌ಪೋರ್ಟ್‌ ಮಾಡುವುದು ಎರಡೂ ಸಹ ಒಂದೇ ಆಗಿರುತ್ತದೆ. ರೆಕಾರ್ಡಿಂಗ್ ಲೋಡಿಂಗ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಡತವು ತನ್ನಿಂತಾನೆ ನಿಮ್ಮ ಕಂಪ್ಯೂಟರ್‌ನ "HOME" ಕಡತಕೋಶದಲ್ಲಿ .ogv ನಮೂನೆಯಲ್ಲಿ ಸೇವ್ ಆಗಿರುತ್ತದೆ.

ಉನ್ನತೀಕರಿಸಿದ ಲಕ್ಷಣಗಳು

ರೆಕಾರ್ಡ್ ಮೈ ಡೆಸ್ಕ್‌ಟಾಪ್' ನ ಮುಖ್ಯ ವಿಂಡೋದಲ್ಲಿ "advanced" ಮೇಲೆ ಒತ್ತಿದರೆ, ಈ ಕೆಳಗಿನ ಆಯ್ಕೆಗಳನ್ನು ಕಾಣಬಹುದು.

  1. Frames per second : ಪ್ರತಿ ಸೆಕೆಂಡಿನ ಪ್ರೇಮ್‌ಗಳನ್ನು ಜಾಸ್ತಿ ಮಾಡುವುದರಿಂದ ಒಳ್ಳೆಯ ಗುಣಮಟ್ಟದ ವೀಡಿಯೋ ಪಡೆಯಬಹುದು ಆದರೆ, ಇದು ಹೆಚ್ಚಿನ ಪ್ರೊಸೆಸರ್ ಚಲನೆಯನ್ನು ಹೊಂದುತ್ತದೆ. ಹಾಗು ಇದು ವೀಡಿಯೋ ಕಡತದ ಗಾತ್ರವನ್ನು ಹೆಚ್ಚಿಸುತ್ತದೆ.
  2. Sound : ಧ್ವನಿಯನ್ನು ರೆಕಾರ್ಡ್‌ ಮಾಡುವ ಬಗೆಗಿನ ಸಂರಚನೆಯನ್ನು ಹೊಂದಿದೆ.

ಸಂಪನ್ಮೂಲ ರಚನೆಯ ಆಲೋಚನೆಗಳು

  • ಧ್ವನಿ, ಚಿತ್ರ, ಪಠ್ಯ ಮತ್ತು ವೀಡಿಯೋಗಳನ್ನು ಸಂಯೋಜಿಸಿ ತರಗತಿ ಕೋಣೆಗೆ ಅಗತ್ಯವಿರುವ ವೀಡಿಯೋಗಳನ್ನು ರಚಿಸಲು, ಸ್ಥಳೀಯ ಭಾಷೆಗೆ ಧ್ವನಿ ಮರುಮುದ್ರಣ ಮಾಡಲು ಈ ಅನ್ವಯಕವನ್ನು ಬಳಸಬಹುದು.
  • ತರಗತಿ ಬೋಧನೆಗೆ ಅವಶ್ಯಕವಿರುವ ವೀಡಿಯೋ ಸಂಪನ್ಮೂಲಗಳು ಇತರೇ ಭಾಷೆಯಲ್ಲಿದ್ದಾಗ, ಅದನ್ನ ರೆಕಾರ್ಡ್‌ ಮೈ ಡೆಸ್ಕ್‌ಟಾಪ್‌ ಮೂಲಕ ಸ್ಥಳೀಯ ಭಾಷೆಯನ್ನು ಧ್ವನಿಮುದ್ರಣದ ಮೂಲಕ ನೀಡಬಹುದು.

ಆಕರಗಳು

ರೆಕಾರ್ಡ್‌ ಮೈ ಡೆಸ್ಕ್‌ಟಾಪ್ ಪುಟ ವಿಕಿಪೀಡಿಯ